the hidden details of Chitradurga

Поділитися
Вставка
  • Опубліковано 16 вер 2024
  • Chitradurga unseen secrets...

КОМЕНТАРІ • 327

  • @tilakdp
    @tilakdp 3 роки тому +11

    ನೀವು ನಮ್ಮ ಬಿಚ್ಚು ಮನಸಿನ ಧರ್ಮಣ್ಣ ನಾಯಕರು.. thank you so much.

  • @satyamevajayate359
    @satyamevajayate359 4 роки тому +13

    ಸರ್ ನನಗೆ ದುರ್ಗ ಅಂದ್ರೆ ಅಭಿಮಾನ! ನಿಮ್ಮ ಮಾಹಿತಿಯಿಂದ ನನಗೆ ಖುಷಿ ಆಯ್ತು. ನನಗೆ ಬರಮ್ಮಣ್ಣ ನಾಯಕರ ಸಮಾದಿ ಇವತ್ತೇ ನೋಡಿದ್ದು ಸರ್! ತುಂಬಾ ಮಾನಸಿಕವಾಗಿ ನೋವಾಗುತ್ತಿದೆ! ನಾನು ಬಿಸಿನೆಸ್ ಮ್ಯಾನ್ ಆದರು ಹಿತಿಹಾಸ ಅಂದ್ರೆ ತುಂಬಾ ಪ್ರೀತಿ ಸರ್! ನಾವು ಯುವಪೀಳಿಗೆ ಎನ್ ಮಾಡೋದು ಸರ್ ನನ್ನ ಆಗೇ ಈಗಿನ ಯುವ ಪೀಳಿಗೆಗೆ ಅಸಕ್ತಿ ಇಲ್ವಲ್ಲ ಸರ್ ಆದುಕ್ಕೆ ತುಂಬಾ ನೋವಾಗುತ್ತೆ. ಜೈ ಏಕನಾಥೆಶ್ವರಿ.

  • @manugp3048
    @manugp3048 4 роки тому +20

    ಚಿತ್ರದುರ್ಗಕ್ಕೆ ಬರುವಾಗ ಹೇಳಿ ಗುರುಗಳೇ... ನಿಮ್ಮ ಅಭಿಮಾನಿಗಳು ತುಂಬ ಜನ ಇದಿವಿ ಇಲ್ಲಿ..

  • @shrikanthbh2594
    @shrikanthbh2594 4 роки тому +24

    ಕನ್ನಡಕ್ಕೆ ನಿಮ್ಮಂತ ವ್ಯಕ್ತಿ ಇನ್ನು ಇರಬೇಕು ಸರ್ ಇತಿಹಾಸದ ಪ್ರಜ್ಞೆ ಪ್ರತಿಯೊಬ್ಬ ವ್ಯಕ್ತಿಗಳಲ್ಲಿ ಮೂಡಲಿ ಜೈ ಕರ್ನಾಟಕ 🙏👍💛❤️👍🙏

  • @hanujayaramedits2402
    @hanujayaramedits2402 4 роки тому +11

    ಸರ್ ಧನ್ಯವಾದಗಳು ನಿಮ್ಮ ಮಾಹಿತಿಗೆ ದುರ್ಗದೋರು ಅದ್ರು ನಮಗೆನೆ ಈ ವಿಷ್ಯ ಗೊತ್ತಿರ್ಲಿಲ್ಲ ಉತ್ತಮವಾದ ಮಾಹಿತಿ ದೊರಕಿದೆ ಕೋಟೆಗೆ ಅಷ್ಟು ಸರಿ ಹೋಗಿಬಂದ್ದಿದೀವಿ ಆದ್ರೆ ಈ ವಿಚಾರ ನಮಗೇನೆ ಗೊತ್ತಿಲ್ಲ ಅದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಕಾಯಕಲ್ಪ ಮಾಡಿದರೆ ಒಳ್ಳೇದು🙏🙏🙏

  • @UshaRani-rg4oi
    @UshaRani-rg4oi 4 роки тому +33

    13ನೇ ಶತಮಾನದ ಮೊದಲ ಬುಕ್ಕರಾಯನ ಶಾಸನದಲ್ಲಿ ಕೆತ್ತಿರುವ ಕನ್ನಡ ಅಕ್ಷರಗಳು, ಒಂದೇ ಸಾಲಿನಲ್ಲಿ ಮುತ್ತುಗಳನ್ನು ಜೋಡಿಸಿದಂತೆ ಎಷ್ಟು ಮುದ್ದಾಗಿವೆ. ಕಲ್ಲಿನ ಮೇಲೆ ಇಂತಹ ಸುಂದರವಾದ ಬರಹ ನಿಜಕ್ಕೂ ಆಶ್ಚರ್ಯ.

  • @avinaashashastry3910
    @avinaashashastry3910 4 роки тому +22

    ನಿಮ್ಮ ಸೇವೆಗೆ ನಾವು ಸದಾ ಚಿರಋಣಿ, ಗುರುಗಳೇ.

  • @karthikrao6245
    @karthikrao6245 4 роки тому +3

    ನಿಮ್ಮ ದೇಶಾಭಿಮಾನ ಹಾಗೂ ನಮ್ಮ ಪೂರ್ವಜರ ಇತಿಹಾಸದ ಬಗ್ಗೆ ಇರುವ ಆಸಕ್ತಿ, ನಮ್ಮಲ್ಲಿ ಒಂದು ಹೊಸ ಅಲೆಯನ್ನು ಸೃಷ್ಠಿ ಮಾಡುತ್ತಿದೆ.
    ನಿಮಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು

  • @rajeshrm9142
    @rajeshrm9142 4 роки тому +9

    ನಮ್ಮೂರಿನ ಇತಿಹಾಸ ತಿಳಿಸಿದ‌ ನಿಮಗೆ ಕೋಟಿ ಕೋಟಿ ಧನ್ಯವಾದಗಳು ಗುರುಜೀ 👏

  • @shanthareddy96
    @shanthareddy96 4 роки тому +12

    ಹೌದು ಸರ್, ಚಿತ್ರದುರ್ಗದ ವೀರ ನಾಯಕರ ಲೋಕಕಲ್ಯಾಣ ಕಾರ್ಯಗಳು ನಮಗೂ ಹಾಗೂ ಮುಂದಿನ ಪೀಳಿಗೆಗೂ ತಿಳಿದುಕೊಳ್ಳುವ ಅವಶ್ಯಕತೆಯಿದೆ

  • @sunshinestreams786
    @sunshinestreams786 3 роки тому +4

    ನಿಮ್ಮ ಆಸಕ್ತಿ ಉತ್ಸಾಹ ಕಾಳಜಿ ಎಲ್ಲರಿಗೂ ಮಾದರಿ. Great doing. Continue sir.

  • @ashwinist99
    @ashwinist99 3 роки тому +2

    ತುಂಬಾ ರೋಮಾಂಚನವಾಗುತ್ತದೆ ಸರ್......ನೀವು great sir

  • @padmarekha9925
    @padmarekha9925 3 роки тому +3

    ನಮ್ಮ ರಾಜ್ಯದ ರಾಜರ ಕಥೆಗಳನ್ನು ನಮಗೆ ತಿಳಿಸೋ ಅವಕಾಶ ಯಾವಾಗ ಬರಲಿದೆ ಪಠ್ಯ ಪುಸ್ತಕದಲ್ಲಿ ಯಾಕಿಲ್ಲ ಇವರ ಇತಿಹಾಸ ಹೇಗೆ ಆಗ್ತಿದೆ ಅಂದರೆ ತುಂಬ ಸಂಕಟವಾಗ್ತಿದೆ ನಮಗೆ ಇಂಥ ವಿಚಾರ ತಿಳಿಸಿದ ನಿಮಗೆ ಧನ್ಯವಾದಗಳು ನಮ್ಮ ಈಗಿನ ಪೀಳಿಗೆಗೆ ಹೇಗೆ ಗೊತ್ತುಪಡೀಸೋದು ಅನ್ಯಾಯವಾಗ್ತಿದೆ ಇತಿಹಾಸಕ್ಕೆ

  • @Chet799
    @Chet799 3 роки тому +4

    ಸ್ವಾಮಿಗಳೇ, ಧನ್ಯವಾದಗಳು. ಎಂಥ ವಿವರಾಣೆ. ಖುಷಿ ಮತ್ತು ಧುಃಖ ಆಯಿತು

  • @manikantamt3674
    @manikantamt3674 3 роки тому +4

    At the age 28 we are tired of life our generation people are thinking that money is everything we all running rat's towards success and money, you showed us what is our pride and how should we keep energetic in our life's hats of to you sir,

  • @raveendrab4592
    @raveendrab4592 4 роки тому +6

    Good job sir....Love from Mangalore....We tuluvas always respect Kannada kings history....bicchugatti bharamanna Nayakara samadhi ge kayakalpa agalebeku...

    • @sbsuresha7814
      @sbsuresha7814 3 роки тому +1

      Erna reply tudu kushi andu marayare, suresh Bangalore ghattadava, missing kudla very much bro

    • @raveendrab4592
      @raveendrab4592 3 роки тому +2

      @@sbsuresha7814 ಘಟ್ಟದವ...😅😅...
      We love everybody..... ಕನ್ನಡಿಗರು ಯಾವತ್ತಿದ್ದರೂ ಒಂದೇ...ರಾಜಕೀಯ ವಿಷಯಗಳಿಂದ ಹೊರಬರಬೇಕಷ್ಟೇ...

  • @dssunil6
    @dssunil6 4 роки тому +13

    Sir, you are so energetic. You are an inspiration. Thank you very much for giving information.

  • @Mallikarjun02
    @Mallikarjun02 Рік тому +2

    ನಮ್ಮೂರು... ದುರ್ಗ 🙏.. ವರ್ಷವಿಡೀ ಹೇಳಿದರೂ.. ಮುಗಿಯದ..... ಬೇರೆ ಯಾವ ಊರಿ ನ ಇತಿಹಾಸಕ್ಕಿಂತ ಹೆಚ್ಚಾಗೆ ಇರುವ ವರ್ಣರಂಜಿತ ಇತಿಹಾಸ ನಮ್ಮ ಗಂಡುಭೂಮಿ ದುರ್ಗ 🙏🙏🙏.. ನಮ್ಮ ದುರ್ಗ 👍.. ನಮ್ಮ ಹೆಮ್ಮೆ ❤️🙏👍

  • @saraswathipa2647
    @saraswathipa2647 5 місяців тому

    ಇಲ್ಲಿಯೇ ಹುಟ್ಟಿ ಬೆಳೆದು, ಪದೇ ಪದೇ ಕೋಟೆ ನೋಡಿದ್ದರೂ ಇಂತಹ ಗಹನ ಐತಿಹ್ಯ ಗೋಚರವಾಗಿರಲಿಲ್ಲ.ಧನ್ಯವಾದಗಳು ನಿಮ್ಮ ಪಯಣಕ್ಕೆ❤

  • @DelhiCrimeNationalNewsKannada
    @DelhiCrimeNationalNewsKannada 4 роки тому +39

    ಸರ್ ನಮ್ಮ ದೌರ್ಭಾಗ್ಯ ಒಂದನೇ ತರಗತಿಯಿಂದ ಸ್ನಾತಕೋತ್ತರ ಪದವಿ ಪಠ್ಯ ಪುಸ್ತಕದಲ್ಲಿ ನೀವು ತಿಳಿಸಿದ ಕರ್ನಾಟಕದ ಸಿಂಹಗಳ ಇತಿಹಾಸವನ್ನು ತಿಳಿದುಕೊಳ್ಳುವ ಅವಕಾಶವೇ ಇಲ್ಲ.

    • @lionsden6960
      @lionsden6960 4 роки тому +2

      ಬೇಕಿಲ್ಲ. ಸಾವರ್ಕರ್ ಬಗ್ಗೆ, ಶಿವಾಜಿ ಬಗ್ಗೆ ತಿಳಿಯಿರಿ ಸಾಕು.

    • @user-el7qm7pb3h
      @user-el7qm7pb3h 4 роки тому +11

      ಖಂಡಿತ ನಿಜ.
      ಏನು ಮಾಡುವುದು ಇಂದು ನಮ್ಮ ಕನ್ನಡಿಗರಿಗೆ ನಾಡು, ನುಡಿ, ನಮ್ಮ ವೀರರ ಇತಿಹಾಸಕ್ಕಿಂತ ಕೇವಲ ೭೦ ವರ್ಷಗಳ ಅವೈಜ್ಞಾನಿಕವಾಗಿ ಕಟ್ಟಲಾದ ಭಾರತ ಎನ್ನುವ ಹಿಂದಿ ಭಾಷಿಕ ಆಡಳಿತದ ಇತಿಹಾಸವೇ ಶ್ರೇಷ್ಠವಾಗಿದೆ.
      ಇಂದು ನಮ್ಮ ಕನ್ನಡಿಗರಿಗೆ ನಾಡು, ನುಡಿ, ಇತಿಹಾಸಕ್ಕಿಂತ ಮುಖ್ಯವಾದುವುಗಳು
      ರಾಷ್ಟ್ರೀಯತೆ,
      ಹಿಂದುತ್ವ,
      ಕಾಶ್ಮೀರ,
      ಸಂಸ್ಕೃತ,
      ಸಾವರ್ಕರ್,
      ಶಿವಾಜಿ,
      ಗೋಡ್ಸೆ.
      ಇವುಗಳಷ್ಟು ಶ್ರೇಷ್ಠವಾದವುಗಳು ಮತ್ತೊಂದಿಲ್ಲ.
      ಇದೇ ಅಲ್ಲವೇ ಕನ್ನಡಿಗರ ಅವಿವೇಕತನ.

    • @sanjucreations360-pj3ls
      @sanjucreations360-pj3ls 3 роки тому +1

      @@user-el7qm7pb3h ಸತ್ಯವಾದ ಮಾತು ಸರ್

  • @horadins
    @horadins Рік тому +1

    ಇತಿಹಾಸ ಪ್ರಸಿದ್ಧ ಚಿತ್ರದುರ್ಗದ ಮಾಹಿತಿ ಕೊಟ್ಟಿದ್ದೀರಿ, ಧನ್ಯವಾದಗಳು, 🙏

  • @maruthiholekar3752
    @maruthiholekar3752 Рік тому

    ಅದ್ಭುತ ಸಾರ್ ಅತ್ಯದ್ಭುತ ವರ್ಣನೆ ವಿವರಣೆ ನಿಮಗೆ ತುಂಬು ಹೃದಯದ ಅಭಿನಂದನೆಗಳು❤🙏👏

  • @umashankaraiah6333
    @umashankaraiah6333 3 роки тому +1

    ನೋಡಲು ವಯಸ್ಸಾದವರಂತೆ ಕಂಡರು ಬಹಳ ಉತ್ಸಾಹದಿಂದ ವಿಶೇಷವಾಗಿ ಗೈಡ್ ಮಾಡಿದ ತಮಗೆ ಅನಂತ ಅನಂತ ವಂದನೆಗಳು

  • @adarshj9898
    @adarshj9898 3 роки тому +2

    ತುಂಬಾ ಧನ್ಯವಾದಗಳು ಸಾರ್ ನಿಮಗೆ.

  • @naveenanaikl599
    @naveenanaikl599 4 роки тому +1

    ಇತಿಹಾಸದ ಬಗ್ಗೆ ನೀವು ಸವಿವರವಾಗಿ ವಿವರಿಸುವ ಪರಿಗೆ ಧನ್ಯವಾದಗಳು ಗುರುಗಳೇ. ಹೀಗೇ ಮುಂದುವರಿಸಿ....

  • @vaseemakram7984
    @vaseemakram7984 4 роки тому +6

    ನಮ್ಮ ಚಿತ್ರದುರ್ಗ ನಮ್ಮ ಹೆಮ್ಮೆ ❤️🙏

  • @ವಿಷ್ಣುಶಂಕರ್ವಿಷ್ಣುಶಂಕರ್

    ಕಮೆಂಟ್ ಕನ್ನಡದಲ್ಲೇ ಬರೆಯಿರಿ ಅವರೇ ನಿಜವಾದ ಕನ್ನಡಿಗರು

  • @gangamani6273
    @gangamani6273 4 роки тому +2

    ಸರ್,, ನಿಮ್ಮಂಥ ಇತಿಹಾಸಕಾರರು ಇದ್ದರೆ, ಶಾಲೆಯಲ್ಲಿ ತಿಳಿಯದ ಎಷ್ಟೋ ವಿಷಯಗಳು ನಾವು ತಿಳಿದುಕೊಳ್ಳುತ್ತಾ ಇದ್ದೀವಿ, ನಮ್ಮ ನಾಯಕರ ಚರಿತ್ರೆ ಬಗ್ಗೆ ವಿವರಿಸಿದ ,ಹಾಗೂ ನಮ್ಮ ನಾಯಕರ ಬಗ್ಗೆ ನಮಗೆ ಗೊತ್ತಿಲ್ಲದ ವಿಷಯಗಳನ್ನು ತಿಳಿಸಿದ್ದಕ್ಕೆ, ತುಂಬಾ ಧನ್ಯವಾದಗಳು ಸರ್.,🙏🙏🙏🙏

  • @lakshmishamg4128
    @lakshmishamg4128 Рік тому

    ನಿಮ್ಮ ಇತಿಹಾಸ ಪ್ರೇಮ,ಇತಿಹಾಸ ವಿವರಣೆ ವಿಷಯ ನಿರೂಪಣೆ ಅಮೋಘ ,ನಿಮಗಿದೋ ಹೃದಯ ಪೂರ್ವಕ ನಮಸ್ಕಾರಗಳು

  • @sridharsanjeev3050
    @sridharsanjeev3050 4 роки тому +8

    👌ಉತ್ತಮ ಮಾಹಿತಿಯ ವಿಡಿಯೋ

  • @rathanapparathanappa5077
    @rathanapparathanappa5077 17 днів тому

    DHARMENDRA KUMAR your narration is simply great.

  • @abhishekkj8163
    @abhishekkj8163 3 роки тому +2

    Sir super 🙏🏻u should be a art and cultural minister of Karnataka

  • @manjunathr2260
    @manjunathr2260 4 роки тому +12

    Sir, Neevu yavaga barthera antha kayutha irtivi . Prathi somavara kku nimmanna niriksisutini..
    Edhe tara Namma hiriyara bagge namgage tilisthiri..
    Thank you sir..

  • @rameshdc4719
    @rameshdc4719 4 місяці тому

    You are really hero. I know the history of chitradurga but I cannot explain in words

  • @vishuravandur7005
    @vishuravandur7005 4 роки тому +5

    Sir hats off to you.
    Your energy in giving information about the history of our Karnataka is unimaginable.
    Request you to enlighten us more and more.

  • @srinivasah8247
    @srinivasah8247 4 роки тому +7

    Super information sir egarly waiting for next monday 😘😘

  • @rakeshpoojarg8220
    @rakeshpoojarg8220 3 роки тому +1

    ಈ ಅತ್ಯಮೂಲ್ಯ ಮಾಹಿತಿ ತಿಳಿಸಿಕೊಟ್ಟ ನಿಮಗೆ ಅನಂತಕೋಟಿ ಧನ್ಯವಾದಗಳು..🙏🙏💓

  • @vijainayak83
    @vijainayak83 Рік тому

    Dear Dharmendra Sir, I am Vijay belongs to this great Madakari Nayak clan from Mysore, would like to convey my sincere thanks and gratitude from the bottom of my heart for your selfless, sincere, effective and very tough effort to put lights on Chitradurga and Madakari Dynasty. Thanks a lot. My one suggestion, request you please convey all this to Actor Kichha Sudeep Sir, definitely he will do something to upbring all these ancient monuments. Even will also join his hands to contribute within our reach. Please do this, surely you will see the results on your great efforts. Wish you a healthy long life with happiness and prosperity 😊🙏🙏🙏🙏🙏🙏🙏🙏🙏🙏🙏🙏🙏🙏🙏👌👌👌🙏👌🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏👌👌👌👌🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏😊👌👍🏻💐

  • @believerone2001
    @believerone2001 3 роки тому +2

    Great historical stone edicts and bichhugatti Baramanna Nayak's crowning ceremony place. What a presentation by you is highly praiseworthy. We wish to go there in a time machine to go back in history to look at those pageantry and army styles. Many thanks to you again.

  • @ckmn9333
    @ckmn9333 4 роки тому +3

    ತುಂಬಾ ಧನ್ಯವಾದಗಳು ಸರ್..🙏🙏

  • @sriarunsomashekar3566
    @sriarunsomashekar3566 4 роки тому +2

    ನಮ್ಮ ಜನ್ಮ ಪಾವನ ಮಾಡ್ಸಿಧ್ರಿ ಸಾರ್ ನೀವು.. ಒಂದನೇ ಭೂಕರಯ ಅವರ ರ್ಪ್ರತಿಮೆ ತೋರ್ಸಿ 🙏🙏

  • @Charanms
    @Charanms 4 роки тому +1

    Passionate illustrations by a passionate person. Loved every bit. Jai Karnataka Maathe. Jai Hind

  • @AvinaShreeDevi
    @AvinaShreeDevi 4 роки тому +1

    ಧನ್ಯವಾದಗಳು ಗುರುಗಳೇ,

  • @Manoj-fe6js
    @Manoj-fe6js 3 роки тому +1

    ಹೃತ್ಪೂರ್ವಕ ಧನ್ಯವಾದಗಳು ಸರ್ 💐💐💐

  • @srinivasareddy8685
    @srinivasareddy8685 3 роки тому +1

    Great work Sir..... our generation must know such knowledge and inspire the coming generation

  • @rudreshanji5540
    @rudreshanji5540 Рік тому

    Great speech salute sir🎉🎉🎉

  • @manjunathgowdamanju5140
    @manjunathgowdamanju5140 4 роки тому +2

    ನಮ್ಮ ಕನ್ನಡ ನಾಡು ನುಡಿ ಸಂಸ್ಕೃತಿ ಎಲ್ಲಾ ಎಷ್ಟು ಚೆಂದ ಇದರ ಮುಂದೆ ಯಾವುದು ಇಲ್ಲ

  • @sumanthnayaka5148
    @sumanthnayaka5148 3 роки тому +1

    Nice sir

  • @LightShadowTouch
    @LightShadowTouch 3 роки тому +3

    ಸರ್ ನಾನು ಸಹ ಇತ್ತಿಚಿಗೆ ಚಿತ್ರದುರ್ಗ ಕೋಟೆಗೆ ಹೋಗಿದ್ದೆ. ಆದರೆ ಬಿಚ್ಚುಗತ್ತಿ ಭರಮಣ್ಣ ನಾಯಕರ ಆ ಪವಿತ್ರ ಸ್ಥಳವನ್ನು ನೋಡಲು ಸಾಧ್ಯವಾಗಲಿಲ್ಲ. ನಾನು ಇನ್ನೊಮ್ಮೆ ಆಸ್ಥಳಕ್ಕೆ ಬೇಟಿ ನಿಡಲೇಬೇಕು.

  • @sagaravlogs
    @sagaravlogs 3 роки тому

    Super bsur tomarrow I'm going 👍👍👍👍

  • @rav2048
    @rav2048 4 роки тому +1

    ಒಳ್ಳೇ ಮಾಹಿತಿ ಕೊಟ್ಟಿದ್ದೀರಿ. ಧನ್ಯವಾದಗಳು. ನಾನು ಚಿತ್ರದುರ್ಗದಲ್ಲಿ ಹುಟ್ಟಿ ಬೆಳೆದವನು. ಈ ಸ್ಥಳ ನೋಡಿದೀನಿ. ತಮ್ಮ ಹೆಸರೇನು ?

  • @kavithatr6698
    @kavithatr6698 Рік тому

    ಅದ್ಭುತ ಸರ್ ಪಾಳೇಯಗಾರರ ಹೆಮ್ಮೆ.

  • @dssunil6
    @dssunil6 4 роки тому +5

    Sir, hatsoff to you. Please do few more episodes on chitradurga historical events and cover onake obavva, raja veera madakari nayaka, fort, temples like ekanatheshwari, kalyanis like santhe honda sihi neera honda, lakes likes chandravalli, jogimatti hillstation , caves, muruga mat, zoo etc,.

  • @honeymgm
    @honeymgm 4 роки тому

    A very beautiful and adept presentation . Dr Madhukar G Appaji

  • @nageshnagesh5055
    @nageshnagesh5055 3 роки тому +1

    Super information about chitradurga sir.🙏

  • @ranjanrajan1158
    @ranjanrajan1158 4 роки тому +1

    ತುಂಬಾ ಧನ್ಯವಾದಗಳು ಸರ್🙏

  • @sameeraharithsa8557
    @sameeraharithsa8557 2 роки тому

    I in have visited fort many times ,but not seen these monuments.. thank u

  • @LokeshM-en3zn
    @LokeshM-en3zn Рік тому

    ರೋಚಕ ವಿಷಯಗಳನ್ನು ತಿಳಿಸಿದ್ದಕ್ಕೆ, ವಂದನೆಗಳು

  • @rajeevmahadev1906
    @rajeevmahadev1906 4 роки тому +1

    ಉತ್ತಮ ಮಾಹಿತಿ ಸರ್👌👌👌👌👌👌

  • @DarshanDodamani-fu5yo
    @DarshanDodamani-fu5yo Рік тому

    Adbuta ri sir tq so much ri sir

  • @vaseemakram7984
    @vaseemakram7984 4 роки тому +1

    sir ee nimma energy ge 😍 🙏

  • @ganeshanayak3502
    @ganeshanayak3502 4 роки тому +1

    You speak well..very informative. Thank you

  • @jayanthas1497
    @jayanthas1497 3 роки тому

    Sir u r a knowledge pool. One among the lakhs born for Karnataka. Feeling so nice and proud.

  • @sumithrabc4418
    @sumithrabc4418 3 роки тому +2

    ಸರ್ ದುರ್ಗಾಸ್ತಮಾನ ಕಾದಂಬರಿಯಲ್ಲಿ ಬರುವ ವೀರೇಶ ಕಟಾಂಜಲಿ ಗುಹೆಯ ಬಗ್ಗೆ ಹೇಳಿ

  • @josefvijaynarayan1794
    @josefvijaynarayan1794 3 роки тому

    Supper sir ur explanation

  • @carryon2197
    @carryon2197 3 роки тому +1

    ಅದ್ಭುತ!

  • @prasadm2398
    @prasadm2398 4 роки тому +1

    Wonderful information sir, I salute you for your hard work.

  • @sanjucreations360-pj3ls
    @sanjucreations360-pj3ls 3 роки тому +1

    ಧನ್ಯವಾದಗಳು ಸರ್

  • @raghavendraj5912
    @raghavendraj5912 Рік тому

    ಧರ್ಮಣ್ಣ ನಿಮ್ಮ ಧ್ವನಿ ಕನ್ನಡಿಗರ ಧ್ವನಿ

  • @sumanthnayaka5148
    @sumanthnayaka5148 3 роки тому +1

    Ur rt sir Powerful people's coming from powerful people

  • @eshannaeshanna8721
    @eshannaeshanna8721 3 роки тому +1

    ಥ್ಯಾಂಕ್ಸ್ ಸರ್, ವಿಷಯ ತಿಳಿಸಿ ಕೊಟ್ಟಿದಾಕೆ.

  • @ಪುನೀತ್ಕನ್ನಡಿಗ

    Hats of to ur work sir..

  • @mahendrarajuraju1790
    @mahendrarajuraju1790 3 роки тому

    You are great Sir, lot of information we got from your programes,

  • @sureshsuresha6387
    @sureshsuresha6387 3 роки тому

    Respected sir.
    You are wonderful amazing person.suresh

  • @syedthousif3806
    @syedthousif3806 3 роки тому

    Nice sir❤️👍

  • @sureshsuresha6387
    @sureshsuresha6387 4 роки тому

    Respected sir.
    God bless you si. Thank you for giving information. Suresh

  • @hanumantraomanglage663
    @hanumantraomanglage663 3 роки тому

    Sir hatsap🙏🙏🙏🙏👍👏👏

  • @rudreshtj8439
    @rudreshtj8439 4 роки тому

    Very nice information sir... Thank you very much... 😊

  • @sagarraval3624
    @sagarraval3624 4 роки тому +1

    Thank you for this video sir, we really appreciate your work😊😊

  • @veerabhadrapujar8376
    @veerabhadrapujar8376 4 роки тому +4

    Sir please visit Sri jatangi rameswa temple in molakalmuru (Tq) Chitradurga (Dt) Devasamudra village

  • @shylajanc7260
    @shylajanc7260 4 роки тому +2

    ನನ್ನ ದುರ್ಗ ನನ್ನ ಹೆಮ್ಮೆ

  • @bharathmr9088
    @bharathmr9088 3 роки тому +1

    ಅದ್ಭುತ ಬ್ರದರ್, ನಿಮ್ಮ ಫೋನ್ ಪೇ are Google ಪೇ ನಂಬರ್ ಹೇಳುತ್ತೀರಾ, ಪ್ಲೀಸ್

  • @msdhoni7233
    @msdhoni7233 4 роки тому +2

    ಸರ್ ನಿಮ್ಮ ಬಗ್ಗೆ ಗೌರವವಿದೆ ನೀವು ಇಂಚು ಇಂಚು ಮಾಹಿತಿ ನೀಡಿ ದಕೆ

  • @keshavanayaka5515
    @keshavanayaka5515 4 роки тому +2

    ಧನ್ಯವಾದಗಳು ಸರ್.. ಹಾಗೆ ಮೈಸೂರಿನ ಮಾರನಾಯಕ ರ ಬಗ್ಗೆ ಮಾಹಿತಿ ಇದ್ದರೆ ತಿಳಿಸಿ ಸರ್..

  • @vinayg9667
    @vinayg9667 3 роки тому

    You are doing grt work sir..

  • @keshav1181
    @keshav1181 Місяць тому

    🙏🙏🙏ಸೂಪರ್ ಸರ್

  • @VijayKumar-mz1df
    @VijayKumar-mz1df 3 роки тому +1

    ಧನ್ಯವಾದಗಳು.

  • @user-rl5gf8ti7c
    @user-rl5gf8ti7c 10 місяців тому

    Good sir

  • @technoroshanzameer3921
    @technoroshanzameer3921 4 роки тому +2

    I am from chitradurga. Proudly

  • @ayubKhan-kc9ly
    @ayubKhan-kc9ly 3 місяці тому

    ಧನ್ಯವಾದಗಳು ಬ್ರದರ್

  • @arunkumarlkumar8542
    @arunkumarlkumar8542 3 роки тому

    Super sir

  • @nagarajak.r.8766
    @nagarajak.r.8766 9 місяців тому

    ನಮಗೆ ಗೊತ್ತಿಲ್ಲ ದ ವಿಷಯ ಗಳು.❤

  • @shivakumarpatil4523
    @shivakumarpatil4523 4 роки тому

    Thank you sir for sharing such history

  • @umeshatumeshat7665
    @umeshatumeshat7665 4 роки тому +1

    Sir ಧನ್ಯವಾದಗಳು

  • @beyoundblues1711
    @beyoundblues1711 4 роки тому +6

    History of Nayaka's neglected badly due to lack of knowledge, politics and no concern towards spreading the glory of past.
    Just imagine this was a gowda Muslim or lingayat place how it would have been.

  • @itzsriki1127
    @itzsriki1127 4 роки тому +2

    Felling proud durga 🥰

  • @vishwadharinihosamath2566
    @vishwadharinihosamath2566 4 роки тому

    Sir 🤝🤝a lot for historical valuable information and at same time feeling sorry for conditions of great leaders samadhi 🙏🏻🙏🏻🙏🏻👌👌🤝🤝you very much Sir

  • @abhimoni785
    @abhimoni785 4 роки тому

    Hats off sir for this amazing video

  • @anandblore10
    @anandblore10 2 роки тому

    Sir hats off to you.

  • @prabhakarnarayanareddy9592
    @prabhakarnarayanareddy9592 4 роки тому

    Hats off to you sir, will try and visit these places.