Chitradurga Fort with Guide Forts of Karnataka Tourism Chitradurga tourism India ಚಿತ್ರದುರ್ಗ ಕೋಟೆ

Поділитися
Вставка
  • Опубліковано 9 січ 2025

КОМЕНТАРІ • 2,7 тис.

  • @SudeeshKottikkal
    @SudeeshKottikkal  4 роки тому +182

    English subtitles available for this video. Please enable CC on your computer or captions in your mobile

    • @SudeeshKottikkal
      @SudeeshKottikkal  4 роки тому +15

      @G Joeye to watch chandragiri hill video click the link: ua-cam.com/video/zG7Vh3G9zTA/v-deo.html

    • @tatajir2805
      @tatajir2805 4 роки тому +2

      @G Joeye inllll
      D 5tx.t..

    • @saraswatikrish2113
      @saraswatikrish2113 4 роки тому +3

      @@tatajir2805 sir. Nagarahavu film shooting spot jup up the hill small steps you don't, YT show that place wonderful place e. Butwesaw most dangerous places from this i video that g thank u idir once again.

    • @pavansukraj2270
      @pavansukraj2270 4 роки тому +8

      ಸರ್ ನಿಮ್ಮ ಅದ್ಭುತ ಮಾಹಿತಿಯ ಪಟ್ಟಿಯಲ್ಲಿ ಹಂಪಿಯ ವಿಜಯನಗರ ಸಾಮ್ರಾಜ್ಯ, ಬಿಜಾಪುರದ ಆದಿಲಶಾಹಿ ಮತ್ತು ಗುಲ್ಬರ್ಗಾದ ಬಹುಮನಿ ಸುಲ್ತಾನರ ಮಾಹಿತಿಯನ್ನು ಸೇರಿಸಿ.

    • @gurukiran8117
      @gurukiran8117 4 роки тому +1

      Sir mangalore udupi bandu nodi sir

  • @maheshmc6205
    @maheshmc6205 4 роки тому +127

    ಅತ್ಯದ್ಭುತವಾದ ಚಿತ್ರೀಕರಣಕ್ಕೆ ಧನ್ಯವಾದಗಳು.. ಮುಂದುವರಿಯಲಿ ನಮ್ಮ ಭವ್ಯ ಕರ್ನಾಟಕದ ಅನಾವರಣ🌻🙏

    • @SudeeshKottikkal
      @SudeeshKottikkal  4 роки тому +1

      🙏🙏🙏

    • @seshasaiav9665
      @seshasaiav9665 4 роки тому

      Today is UGADI festival for Telugu people. Due to Carona Curfew we are locked at home. We had a festive-trekking through your Chitradurga trekking video. Long live your Team. Our best wishes to all of you. Thank you. We hope many more in future.

    • @patreppayaragatti836
      @patreppayaragatti836 4 роки тому

      @@INFOKARUNADU h6 by h+UFC

    • @rahasyatreasure
      @rahasyatreasure 2 роки тому

      do you feel fascinated by haunted places and stories??do check my video on undiscovered haunted places of Karnataka👇🏻
      ua-cam.com/video/dj3MnkpwQGg/v-deo.html

  • @kathyayinign9175
    @kathyayinign9175 4 роки тому +248

    ನಮ್ಮ ಎಷ್ಟೋ ದಿನದ ಆಸೆ ಪೂರೈಸಿದ್ದೀರಿ, ಧನ್ಯವಾದಗಳು ಸಾರ್, ಹಾಗೂ ಗೈಡ್ ಆದ ಶಿವಣ್ಣನವರಿಗೂ ಹೃತ್ಪೂವ೯ಕ ವಂದನೆಗಳು ,ಬಹಳ ಚೆನ್ನಾಗಿ ವಿವರಿಸಿದ್ದೀರಿ ಕಣ್ಣೆದುರಿಗೆ ಕಥೆ ನಡೆದ ಹಾಗೆ ಹೇಳಿದ್ದೀರಿ.

  • @Saibabaಸಾಯಿಬಾಬಾ
    @Saibabaಸಾಯಿಬಾಬಾ 4 роки тому +194

    ಇದು ನಮ್ಮ ಹೆಮ್ಮೆಯ ಚಿತ್ರದುರ್ಗ ಕೋಟೆ ಮತ್ತು ನಮ್ಮ ಏಳು ಸುತ್ತಿನ ಕೋಟೆ
    ಜೈ ಒನಕೆ ಓಬವ್ವ ಜೈ ಮದಕರಿ

  • @À.S.LAXMAN
    @À.S.LAXMAN 4 роки тому +122

    ರಕ್ಷಣೆಗಾಗಿ ಇಷ್ಟು ಸುತ್ತಿನ ಅಬೇಧ್ಯ ಕೋಟೆ ರಚನೆ ಮಾಡಿರುವುದು ನಮ್ಮ ಕನ್ನಡಿಗರ ಹೆಮ್ಮೆ...ಪಾಳೇಗಾರರು🔥🔥❤❤🙏💜

  • @madhavanandmali1150
    @madhavanandmali1150 4 роки тому +59

    🔥🔥🇮🇳🇮🇳ಅಣ್ಣ ತುಂಬಾ ಅದ್ಭುತವಾಗಿ ಚಿತ್ರದುರ್ಗ ಕಲ್ಲಿನಕೋಟೆ ತೋರ್ಸಿದ್ರಿ ನಿಮಗೊಂದು ನನ್ನ ನಮಸ್ಕಾರ ಜೈ ಕರ್ನಾಟಕ ಜೈ ಓಬವ್ವ 🇮🇳🇮🇳🔥🔥

  • @cristikes5477
    @cristikes5477 4 роки тому +341

    I observ that India has a lot of archaelogical treasures!...Greetings from Romania!

    • @SudeeshKottikkal
      @SudeeshKottikkal  4 роки тому +20

      very true, love from India 🙏🙏🙏

    • @hvlnachar3439
      @hvlnachar3439 4 роки тому +9

      It is a Yemen service to public who really cannot go up and see the treasure of our karnataka the u

    • @DurgaPrasad-fp5pi
      @DurgaPrasad-fp5pi 4 роки тому +2

      U r great work sir
      Tq.... 💐💐💐💐💐

    • @raghavendrahm583
      @raghavendrahm583 4 роки тому +6

      Visit Karnataka.

    • @Fun_videos_india
      @Fun_videos_india 4 роки тому +3

      Welcome to India ❤️

  • @nandakumar4160
    @nandakumar4160 4 роки тому +53

    ಎಂಥ ಅದ್ಭುತ ಅಲ್ವಾ.. ಇಂತ ಪುರಾತನ ಸ್ಥಳಗಳ್ನ ನಾವು ಕಾಪಾಡ್ಕೊ ಬೇಕು ಸ್ನೇಹಿತರೆ, ಅದಕ್ಕೆ ಹೇಳೋದು ಮೇರಾ ಭಾರತ್ ಮಹಾನ್.. thank you sudeesh sir..

  • @sumanvtaraks7627
    @sumanvtaraks7627 3 роки тому +39

    ವಾವ್ ನಮ್ಮೂರು ಇವತ್ತು ಗೈಡ್ ಮಾಡಿದಿರಾ ಸರ್, ಸೂಪರ್, ಥ್ಯಾಂಕ್ಸ್, ನಾವು ಈ ಪ್ಲೇಸ್ ಗಳೆಲ್ಲ ನೋಡಿದೀವಿ, ಸೂಪರ್ ಚಿತ್ರದುರ್ಗ 🙏🙏

  • @Luffytoro
    @Luffytoro 3 роки тому +77

    Karnataka has a Rich history 🙏 Proud to be born in this holyland

  • @philfeb16
    @philfeb16 4 роки тому +30

    I am Tamil, from Tamilnadu
    but I know Kannada
    so I watch your channel regularly
    I love you and your channel.our congratulations on continuing run

    • @vishwasps8877
      @vishwasps8877 3 роки тому

      Tamilnadu is no less in heritage. It's our duty to preserve all these beautiful things and our culture🙏

  • @johnantony4619
    @johnantony4619 4 роки тому +70

    Tourist guide should be appreciated. He should be the host and can start his own channel. Very clean explanation.

  • @naanuunkownu
    @naanuunkownu 4 роки тому +133

    ನಮ್ಮ ರಾಜರು ಪ್ರಜೆಗಳಿಗಾಗಿ ಬದುಕಿದರು👌👌👌

    • @ajjiyakavitegalu5605
      @ajjiyakavitegalu5605 4 роки тому +6

      Nnimm. ಕನ್ನಡಿಗರು.. ಕಟ್ಟಿದ ಹೆಮ್ಮೆಯ. ದುರ್ಗಾ. ಚಿತ್ರದುರ್ಗ

    • @ajjiyakavitegalu5605
      @ajjiyakavitegalu5605 4 роки тому +5

      Nayakara.. ಅಮರ. ಚರಿತ್ರೆ.. ವಿಶ್ವ ಕ್ಕೆ prasiddavagi.. ನಾವು ಕಣ್ಣುಗಳು ಮುಚ್ಚದೆ.. ನೋಡಿದ್ದು kannadigara. ಹೆಮ್ಮೆಯ. ತಾಣ

    • @ajjiyakavitegalu5605
      @ajjiyakavitegalu5605 4 роки тому +4

      ಥ್ಯಾಂಕ್ಸ್.. ಸಿದ್ದೇಶ್.. ಮತ್ತೂ. ಯರರೂ esttuchannagi. Torisiralilla

    • @SudeeshKottikkal
      @SudeeshKottikkal  4 роки тому

      🙏🙏🙏

    • @manjumail9938
      @manjumail9938 4 роки тому

      Naanu Unkownu

  • @PracticalGangu
    @PracticalGangu 4 роки тому +150

    ಒಟ್ಟು 3 ಬ್ರೇಕ್ ತಗೊಂಡು ಬರೀ ಆಡ್ಸ್ ನ ಮಾತ್ರ ಸ್ಕಿಪ್ ಮಾಡಿ ಪೂರ್ತಿ ವಿಡಿಯೋ ನೋಡಿದೆ... 1 ಗಂಟೆಗಿಂತಲೂ ದೊಡ್ಡ ವಿಡಿಯೋ ಆದರೂ ಯಾವುದೇ ರೀತಿ ಬೋರಿಂಗ್ ಅನ್ನಿಸಲಿಲ್ಲ... ನಿಮ್ಮ ವಿಡಿಯೋ ಕೌಶಲ್ಯಕ್ಕೆ ಒಂದು ದೊಡ್ಡ ನಮನ.... ಅದ್ಭುತ ಚಿತ್ರಣ

    • @SudeeshKottikkal
      @SudeeshKottikkal  4 роки тому +10

      ಇಷ್ಟು ಸುಂದರ ಕಾಮೆಂಟ್ ನೋಡಿ ಖುಷಿ ಆಯ್ತು ಗಂಗು ಅವರೇ.. ಧನ್ಯವಾದಗಳು 😊🙏🙏🙏

    • @naveenkumar2730
      @naveenkumar2730 4 роки тому +4

      @@SudeeshKottikkal ನಾನು ಕೂಡ ಪೂರ್ತಿ ವಿಡಿಯೋ forward ಮಾಡದೆ ನೋಡಿದೆ...

    • @sandeepraju9583
      @sandeepraju9583 4 роки тому +6

      ಕೆಲವರು ದುಡ್ಡಿಗೋಸ್ಕರ ಕೇವಲ ಹತ್ತರಿಂದ ಐದೆ ನಿಮಿಷಗಳು ವಿಡಿಯೋ ಮಾಡ್ತಾರೆ.ಆದ್ರೆ ನೀವು ಆ ಗುಂಪಿಗೆ ಸೇರಿಲ್ಲ

  • @a.c.procky4217
    @a.c.procky4217 3 роки тому +8

    My favourite place ಅಂದ್ರೆ ಅದು ಚಿತ್ರದುರ್ಗ ಕೋಟೆ....ಯಾಕೆಂದರೆ ವಿಷ್ಣು ಸರ್ ಅಭಿನಯಿಸಿದ ನಾಗರಹಾವೂ ಮೂವಿ ನೋಡಿದಾಗಿನಿಂದನೂ ಈ ಕೋಟೆ ಅಂದ್ರೆ ತುಂಬಾ ಇಷ್ಟ.....ನಾವೂ ಶಿವಮೊಗ್ಗದವರು....💜💜💜💜❤💛❤👌🏼ಜೈ ವಿಷ್ಣು ದಾದಾ....2️⃣8️⃣®️

  • @pothukuchivlogs
    @pothukuchivlogs 4 роки тому +24

    I don't know how to thank you for showing us this beautiful fort ...hats off for Ur patience

  • @fakkirappakanti7638
    @fakkirappakanti7638 4 роки тому +7

    ಚಿತ್ರದುರ್ಗದ ಮಾಹಿತಿಯನ್ನು ವಿಸ್ತಾರವಾಗಿ ತಿಳಿಸಿಕೊಟ್ಟಿದ್ದಕ್ಕೆ ಹೃದಯಪೂರ್ವಕ ಧನ್ಯವಾದಗಳು ಸರ್👏

  • @gowrishankarshankar6589
    @gowrishankarshankar6589 4 роки тому +10

    ಚಿತ್ರದುರ್ಗದ ಕೋಟೆಯ ಸಂಪೂರ್ಣ ಚಿತ್ರಣವನ್ನುನೀಡಿದ ತಮಗೆ ಹಾಗೂ ತಂಡಕ್ಕೆ ನನ್ನ ನಮನಗಳು. ನಿಮ್ಮ ಇತಿಹಾಸ ಪ್ರೀತಿ ನಿಜಕ್ಕೂಮೆಚ್ಚು ವಂತದ್ದು. ಶುಭವಾಗಲಿ.ಪ್ರಯಾಣ ಮುಂದುವರೆಯಲಿ.

  • @THEBEST-ju8kr
    @THEBEST-ju8kr 4 роки тому +8

    ನೀವು ಅದನ್ನು ತುಂಬಾ ಕಠಿಣವಾಗಿ ತೆಗೆದುಕೊಂಡು ನಮಗೆ ಚೆನ್ನಾಗಿ ತೋರಿಸಿದ್ದೀರಿ. ಧನ್ಯವಾದಗಳು. ಚಿತ್ರದುರ್ಗ ಕೋಟೆ ತುಂಬಾ ದೊಡ್ಡದಾಗಿದೆ ಎಂದು ನನಗೆ ಸ್ವಲ್ಪ ತಿಳಿದಿರಲಿಲ್ಲ. ನಿಮ್ಮ ವೀಡಿಯೊವನ್ನು ನೋಡಿದಾಗ ನನಗೆ ಆಶ್ಚರ್ಯವಾಯಿತು. ನಾನು ಈ ವೀಡಿಯೊವನ್ನು ನಮ್ಮ ಎಲ್ಲಾ ತೆಲುಗು ಜನರಿಗೆ ಕಳುಹಿಸುತ್ತೇನೆ------ಪೃಥ್ವಿ ತೇಜ, ....ತಾಡೇಪಲ್ಲಿಗೂಡೆಂ ....., ಪಶ್ಚಿಮ ಗೋದಾವರಿ ಜಿಲ್ಲಾ......, ಆಂಧ್ರಪ್ರದೇಶ

    • @SudeeshKottikkal
      @SudeeshKottikkal  4 роки тому

      ತುಂಬಾ ಧನ್ಯವಾದಗಳು 😊😊🙏🙏🙏🙏

  • @babuanbabu7989
    @babuanbabu7989 4 роки тому +11

    Thanks for your visit chithradhurgha
    I really good feeling to our history
    I am back up to went there 15 century

  • @umabr5785
    @umabr5785 4 роки тому +1

    Tumba chennai chitradurga koteyannu parichayisiddiri. Dhanyavadagalu.

  • @KUMAR_KITCHEN_VLOGS
    @KUMAR_KITCHEN_VLOGS 4 роки тому +5

    Beautiful Nayaka's Kingdom Chithradurga
    Thanks.

  • @nihalpandey9332
    @nihalpandey9332 3 роки тому +5

    Chitradurga i😉s one of the Historical place in Karnataka, India.

  • @srinidhi7140
    @srinidhi7140 4 роки тому +10

    ವೀಡಿಯೊ ತುಂಬಾ ಚೆನ್ನಾಗಿದೆ ಧನ್ಯವಾದಗಳು ❤️

  • @harishp7532
    @harishp7532 4 роки тому +1

    ಬಹಳ ಸುಂದರವಾದ ಮದಕರಿ ನಾಯಕನ ಒನಕೆ ಓಬವ್ವನ ಪರಿಚಯಿಸಿದ್ದೀರಿ ತುಂಬಾ ಧನ್ಯವಾದಗಳು

  • @binduyadav4951
    @binduyadav4951 3 роки тому +1

    ತುಂಬಾ ಧನ್ಯವಾದಗಳು ಸರ್ ನಿಮಗೆ.
    ನಮ್ place ಗೇ ಬಂದು, ಇಷ್ಟು ಅದ್ಭುತವಾಗಿ ನಮ್ಮ ಚುತ್ರದುರ್ಗ ದ ಬಗ್ಗೆ ವರ್ಣನೆ ತೋರಿಸಿದ್ದೀರಾ.
    ನಿಮಗು ಹಾಗೂ ಈ vedio ದಲ್ಲಿ ಅದ್ಭುತವಾಗಿ ವರ್ಣನೆ ಮಾಡಿದ್ದ guide ಗು ನಮ್ಮ ಕಡೆ ಇಂದ ತುಂಬು ಹೃದಯದ ಧನ್ಯವಾದಗಳು. 🙏🙏

  • @sreekanthasreekantha1040
    @sreekanthasreekantha1040 4 роки тому +12

    Thank you sudesh,,,for chitraduga guidence,, i like your. Vedio

  • @geethagethu402
    @geethagethu402 4 роки тому +8

    Nam durga swarga
    I miss this place.......
    Thank you so much sir, well done ,nice job

  • @noor_tasheel_ahmed
    @noor_tasheel_ahmed 4 роки тому +20

    Thank you so much for this guys! You visited each and every place inside the fort, hats off to your dedication ❤️

  • @deepsvittla
    @deepsvittla 3 роки тому +2

    ನಮ್ಮ ಕನ್ನಡನಾಡಿನ ಇತಿಹಾಸ ಎಷ್ಟೊಂದು ಅದ್ಭುತ......🙏 ನನ್ನ ಜೀವನದಲ್ಲಿ ಚಿತ್ರದುರ್ಗ ಕೋಟೆಯನ್ನು ವೀಕ್ಷಿಸಿ ಅದರ ಇತಿಹಾಸದ ಬಗ್ಗೆ ತಿಳಿಸಿದ್ದೇನೆ.. ಕನ್ನಡ ನಾಡಿನ ವೀರದೀರರ ಬಗ್ಗೆ ,ಅವರ ದಿಗ್ವಿವಿಜಯ ಅದ್ಭುತ....... ವರ್ಣಿಸಲು ಪದಗಳು ಸಾಲದು....🙏🙏 ನಿಮ್ಮ ಈ ಕಾರ್ಯಕ್ರಮ ನಮಗೆ ತುಂಬಾನೇ ಸ್ಪೂರ್ತಿದಾಯಕವಾಗಿದೆ.... ಧನ್ಯವಾದಗಳು ಸರ್...🙏💐💐

  • @savyamba2588
    @savyamba2588 4 роки тому +11

    Thank you very much Sudheesh, Hats off to your energy and enthusiasm. It is difficult to cover Chitradurga in one day. We people should be very proud of Brahmagiri and other archeological explanations about early civilization around Chitradurga much before Mourya's dynasty! This brought back all my old memories. Daily I used to come here, leave home around 4a.m by cycle, leave the cycle at main entrance, & No entrance fee those days! 1980 to 1990)There used to be lots of monkeys in and around fort those days! then climb up all the way, swim in GoplalaSwamy honda (I learnt swimming here), come back again, cycle back to my home then attend my college in JMIT by 7:30 Am class.....Those were my toughest days in life could barely get enough food, student life...but I was always very very happy person. Now I have everything in life (of course I am happy person), but cant even walk more than two miles! Body is weaker than what it should be.....I guess "Kaalaaya thasmai namaha". Feel very proud of you as you have covered everything very well. Hats off to you for the video coverage and for the Bandhee Khaane coverage, which normally people skip1. Great job. Great enthusiasm, keep up the great work.Thank you Sir. Pranaam. Hari Om

    • @s.venkatesan2938
      @s.venkatesan2938 4 роки тому

      When reading your lines"not enough food"during your student days and your daily hard routine of cycling all the way etc., tears are ready to come out.wishing you a long,healthy life.Jai Sri Ram

    • @manjujourneyvlogs7858
      @manjujourneyvlogs7858 Рік тому

      11

  • @harish1457
    @harish1457 3 роки тому +4

    ನಮ್ಮ ಜಿಲ್ಲೆ ಚಿತ್ರದುರ್ಗ ತುಂಬ ಅಧ್ಬುತ ವಾಧ ನಾಡು ಇದರ ಬಗ್ಗೆ ವಿವರಣೆ ನೀಡಿದ ಕ್ಕೆ ಧನ್ಯವಾದಗಳು ಸರ್

  • @deepakvailaya
    @deepakvailaya 4 роки тому +8

    I was immersed by seeing this video..it has taken me to that era....jai Karnataka

  • @basavarajbasavaraj9333
    @basavarajbasavaraj9333 4 роки тому +6

    ತುಂಬಾ ತುಂಬಾ ಧನ್ಯವಾದಗಳು ಸಾರ್ . ತುಂಬಾ ದಿನಗಳ ಕಾಲ ನೆನಪಿನಲ್ಲಿ ಉಳಿಯುವಂತಹ ಒಂದು ಸುಂದರ ವೀಡಿಯೋ

  • @vinuthaastkar1202
    @vinuthaastkar1202 4 роки тому +9

    All your videos are informative and amazing. It feels like a real life expedition.
    Thank you and continue vlogging.

  • @raghavendrahm583
    @raghavendrahm583 4 роки тому +4

    Super. I've visited 2 times but never seen so much.thank you. I'll visit Chitradurga fort agian again.

  • @venkateshe7506
    @venkateshe7506 4 роки тому +27

    This place was so close to my home town in Anantapur, AP but never knew about this place. Thank you so Sudeesh sir for showing the tour of this place. I really love Karnataka.

  • @shrigadi
    @shrigadi 4 роки тому +8

    wonderful. never seen such type of forts before. Rich history . Thank you for shooting such a beautiful video.

  • @vidyadixit4309
    @vidyadixit4309 4 роки тому +8

    Wonderful brings back nostalgia of visiting this place 15 years ago w/guide, thanks for sharing

  • @mani67669
    @mani67669 4 роки тому +6

    Millions of cut stone not imaginable, very tedious fort climbing in morning time and quenched thirst at 40:00. The Guide explains in clear and cohesive way. Thanks.

  • @harish.k8956
    @harish.k8956 3 роки тому +12

    ❤️Swarga nam durga proud CHITRADURA n🔥 KA 16🔥

  • @sadalata1
    @sadalata1 4 роки тому +11

    What an amazing fort, built amongst huge stone boulders and by stones the sheer size of it tells you of the immense architectural skills and planning of our old engineering. The water drainage system, thoughtfully constructed temples are amazing and feel proud of our engineers-. One can only wonder and visualise how immense and beautiful it must have been. The destruction and deterioration of the fort after Hyder Ali captured and its systematic destruction is a sad commentary on our heritage. Beautiful an immense ! Whatever is left must be preserved by the government.
    .

  • @SuhasDuga
    @SuhasDuga 4 роки тому +25

    ನಾವೇ ನೋಡಿದ್ರು ಇಷ್ಟು ವಿವರವಾಗಿ ನೋಡಲು ಆಗುತ್ತಿರಲಿಲ್ಲ ‌.. ಧನ್ಯವಾದಗಳು 💛♥️

    • @SudeeshKottikkal
      @SudeeshKottikkal  4 роки тому +1

      😊😊 ಧನ್ಯವಾದಗಳು ಯುವ 🙏🙏🙏

  • @SudhindraPranesh
    @SudhindraPranesh 2 роки тому +3

    Chitradurga fort is close to my heart. Madakari Nayaka, Veera Mahile Onake Obbavva and Chitradurga's Unbreakable Fort.
    In the video, I watched a carving of Shardula, an animal that existed in pre-historic ages. Shardulavikridita is a Chandassu(Meter) in Samskrita. Interesting.
    Guide Shivanna has in-depth and detail knowledge of local history and hundreds of carvings and sculptures.
    Keep going! Dhanyavaadagalu.

  • @manjunathk2192
    @manjunathk2192 3 роки тому +3

    Very detailed info. Good job. Karnataka it our mother land

  • @mukundadasnarayanappa6214
    @mukundadasnarayanappa6214 4 роки тому +14

    Again a Wonderful time spent with you at Chitradurga fort. Never imagined it to be so huge .Thanks again Mr Sudeesh, for the great effort so that we are able to experience all the visuals add stories from history. Wish you all the best.

  • @varadarajcuram2238
    @varadarajcuram2238 4 роки тому +14

    Amazing fort. If Chitradurga fort was so huge, I can imagone Hampi fort's vastness and grandeur.
    Thanks

  • @shivrajkotnoor1313
    @shivrajkotnoor1313 4 роки тому +8

    Awesome!! Exploring Karnataka History loved it bro.

  • @madhukeshnp
    @madhukeshnp 4 роки тому +41

    i was just wondering, how this place would have been when it was fully operational !! And this guys puts in some really good effort... Hats off. Good work.. keep it up.. all the best. Travel safe... Happy exploring...

  • @syedkaleem9228
    @syedkaleem9228 Рік тому +1

    ಬಹಳ ಆಸಕ್ತಿದಾಯಕ ಚಿತ್ರದುರ್ಗ ಕೋಟಾ ತುಂಬಾ ಚೆನ್ನಾಗಿದೆ ನಿಮ್ಮ ವೀಡಿಯೊಗಾಗಿ ಧನ್ಯವಾದಗಳು

  • @palakashpalakash1421
    @palakashpalakash1421 3 роки тому +1

    ಸರ್ ಚಿತ್ರದುರ್ಗ ಕೋಟೆಯನು ತುಂಬಾ ಅದ್ಬುತವಾಗಿ ವಿಡಿಯೋ ಮಾಡಿದಿರಾ ತುಂಬಾ ಥ್ಯಾಂಕ್ಸ್ ಸರ್ ನಮದು ಚಿತ್ರದುರ್ಗ ಹತ್ತಿರ ಮದಕರಿಪುರ. ಕೋಟೆ ನೋಡಿದೀವಿ ಆದ್ರೆ ಇಷ್ಟೊಂದು ವಿಷಯ ಗೊತ್ತಿಲ್ಲ ಆದ್ರೆ ತುಂಬಾ ಚನ್ನಾಗಿ ಹೇಳಿದಿರಿ ತುಂಬಾ ಥ್ಯಾಂಕ್ಸ್ ಸರ್ ಸೂಪರ್ ಐ ಲೈಕ್ ವಿಡಿಯೋ ಸರ್ ಸೂಪರ್

  • @premaks8199
    @premaks8199 4 роки тому +11

    Excellent! Thank you. Had not seen the ruin was palace. You have covered that too. Climbing tuppada kola is an adventure,one has to do at least once in lifetime

    • @SudeeshKottikkal
      @SudeeshKottikkal  4 роки тому

      Thank you.. next time I will cover thuppada koda as well

  • @raghuth6471
    @raghuth6471 4 роки тому +8

    Great fort and detailed explanation
    Your effort is apriciable

  • @savithriks8992
    @savithriks8992 4 роки тому +5

    So great.super vedio.beautiful historical places.👌😍

  • @basavarajps4321
    @basavarajps4321 3 роки тому +1

    HATTS OFF HISTORICAL HISTORY PLACES FORT CITY CHITRADURGA VIDEOS MY HEARTLY CONGRAJULATION BEST WISHES GOOD LUCK GOOD MORNING SIR

  • @venkateshkumar5556
    @venkateshkumar5556 4 роки тому +1

    ಬಹಳ ಅದ್ಬುತವಾಗಿ ಚಿತ್ರದುರ್ಗದ ಕೋಟೆಯ ಪರಿಚಯ ಹಾಗೂ ಕಣ್ತುಂಬಾ ನೋಡುವ ಅವಕಾಶ ನೀಡಿದ ಈ ವಿಡಿಯೋ ನೋಡಿ ಆನಂದವಾಯಿತು. ತುಂಬು ಹೃದಯದ ಧನ್ಯವಾದಗಳು.

  • @vimaleshnaik1033
    @vimaleshnaik1033 4 роки тому +4

    Historical place. Good history.. good video shooting.. I didn't visit this place.. but while seeing this video I felt that I'm visiting this place.. and I heard this historic story.. but this video made me think about that olden days king ruling.. kingdom..and war and lifestyle of olden days people.. thank you so much for giving us opportunity to see this place without visiting.

  • @bharathkoti8168
    @bharathkoti8168 4 роки тому +9

    Just wonderful Chitradurga. Wow Chittaar Durga. Every stone has got its own story to tell. I liked the stones resembling elephant,rabbit and other animals.What a systematic construction and planning in this fort. You Sudeesh and team really explained very well and captured very good photography. It was my dream to visit this fort. But now I saw this entire fort and enjoyed from Melbourne.
    Thank you very much Sudeesh and all team members. Greetings from Australia.

  • @pavanreddy21
    @pavanreddy21 4 роки тому +15

    You ppl have done great work..
    Being a kanadiga , I thought this fort is not such huge..
    But its mindblowing Ford , Such much pain & Hardwork went into it to building it..

  • @nvkotian7539
    @nvkotian7539 4 роки тому +3

    Excellent narrations of Chitradurga Fort History, Karnataka. Thanks you very for this video by Shri Sudeesh Kottikal.

  • @siddesh55tvk62
    @siddesh55tvk62 4 роки тому +2

    Sudeesh sir very nice work sir .your videos are very informative and resourceful .plz continue your work sir

  • @shimsha6792
    @shimsha6792 4 роки тому +6

    ಸುದೀಶ್ ಸರ್ ನಾನು ನಿಮ್ಮ ಅಭಿಮಾನಿಗಿಬಿಟ್ಟ ರುವೆ.ನಿಮ್ಮ ಆರೋಗ್ಯ ಮೊದಲು ಚೆನ್ನಾಗಿ ನೋಡಿಕೊಳ್ಳಬೇಕು.ನಿಮ್ಮಿಂದ ಮುಂದಿನ ದಿನಗಳಲ್ಲಿ ಹಂಪಿ ಯ ಗತವೈಭವವನ್ನು ನೋಡುವ ಭಾಗ್ಯ ನಮ್ಮ ದಾಖಲಿ .ನಮಸ್ಕಾರ ಗಳು. 🙏🙏🙏🙏🙏🙏🙏🙏

  • @aishwaryaas8634
    @aishwaryaas8634 4 роки тому +6

    Your efforts in capturing the video and explanation by Guide is appreciable sir, kudos to all three of you, There are lot of people who visited this fort and unable to know the actual things I am also one of them.
    THANK YOU SIR

  • @KKN24
    @KKN24 4 роки тому +9

    Thanks Sudeesh. Really enjoyed watching this video on Chitradurga from UK. I felt as though I'm actually there witnessing it in real. 😊👌🙏👍

  • @Bipincr
    @Bipincr 4 роки тому +1

    Durgastamana pusthaka kannedrige bandange aythu.. Super guide, super vlogger.

  • @SUNILKUMAR-re7zo
    @SUNILKUMAR-re7zo 4 роки тому +7

    excellent work done by you people thank you great effort

  • @umashankara.k
    @umashankara.k 9 місяців тому +20

    Who is watching in 2024

  • @rameshs4269
    @rameshs4269 4 роки тому +14

    ಈ ವಿಡಿಯೋ ಮಾಡಿದ್ದು ನಿಜಕ್ಕೂ ಅದ್ಭುತ ಮಹೋನ್ನತ ಕೆಲಸ ... ಹಂಪಿ ಬಗ್ಗೆ ಹಲವು ಕಂತುಗಳಲಿ ಓಂದೊಳ್ಳೇ ವಿಡಿಯೋ ಮಾಡಿ....

    • @SudeeshKottikkal
      @SudeeshKottikkal  4 роки тому +2

      ಖಂಡಿತಾ ಮಾಡ್ತೀನಿ.. ಧನ್ಯವಾದಗಳು

    • @appannareddy160
      @appannareddy160 4 роки тому +1

      @@SudeeshKottikkal the

  • @shrisowdhamanselvaraj9315
    @shrisowdhamanselvaraj9315 4 роки тому +54

    Nice video ..try to split and publish as episodes ..u will get more views in each videos .. I am from TN my brother in Karnataka I am learning kananda ..

  • @vidyamanjunath4888
    @vidyamanjunath4888 4 роки тому +5

    Wow nice place one day i visiting Chitradurga 🔥 ❤️

  • @mimicryvijay6923
    @mimicryvijay6923 4 роки тому +2

    ಚಿತ್ರದುರ್ಗನ ತುಂಬಾ ಚೆನ್ನಾಗಿ ತೊರ್ಸಿದ್ದಿರಾ ಸುಪರ್ ಸರ್.

  • @pushpanaresh3371
    @pushpanaresh3371 4 роки тому +7

    Most amazing tour I have ever done. It simply brings your imagination to those times. I remember reading Chanda mama magazine where these stories were told. Really happy bto tour with you guys.

  • @patsybourne6225
    @patsybourne6225 3 роки тому +4

    Thank you Sudeesh. Your guides are so knowledgeable what we did not study in our text books during childhood we get to know so much. Thank you for sharing our rich heritage and culture

  • @----9970
    @----9970 3 роки тому +4

    ಅದ್ಭುತ 🙏🙏🙏ಜೈ ಮದಕರಿ ನಾಯಕ ಜೈ ವಾಲ್ಮೀಕಿ 🔥🔥🔥

  • @rathnapuneet9305
    @rathnapuneet9305 4 роки тому +1

    E video nodi thumne kushi aythu nan kandita vagi e place ge visit madbeku. Karnataka dali ottide nan punyaa ❤️Thanks a lot for showing this beautiful sight sir🙏

  • @thrishenm.p1441
    @thrishenm.p1441 5 місяців тому +1

    Well done... Detailed video of inside Chitradurga. Much Appreciated

  • @hrkrshnnkr
    @hrkrshnnkr 4 роки тому +3

    I spend my collage days there...still the same ...lots of love and hugs from Kuwait...

  • @ramprasadmk7188
    @ramprasadmk7188 4 роки тому +6

    When i was in Hiriyur during 2009, i had visited this historical place. Thank you for refreshing memories...

  • @raghuramboddeda4945
    @raghuramboddeda4945 4 роки тому +7

    Fantastic. We had been there in 1999. Hugs from Denver (Native of Anakapalli, Andhra).

  • @rameshpedamutti3751
    @rameshpedamutti3751 4 роки тому +1

    మీ వీడియోస్ చాలా బాగాఉన్నాయి మీకు దన్యవాదములు.

  • @krishnakamble8676
    @krishnakamble8676 4 роки тому +1

    ಚಿತ್ರದುರ್ಗ ಕೋಟೆ ತುಂಬಾ ಚನಾಗಿ ತೋರಿಸಿದಿರಿ ದನ್ಯೆವಾದಗಳು

  • @shankarbhavani6479
    @shankarbhavani6479 4 роки тому +6

    It’s a great effort by Sudeesh.

  • @Mr2111968
    @Mr2111968 3 роки тому +6

    Very well narrated and explained it was truly fantastic experience MR Sudesh ji

  • @Arjun-ed7gt
    @Arjun-ed7gt 4 роки тому +77

    KA 16 boys 👌🥰
    ನಮ್ಮ ಊರು 🚩
    ನಮ್ಮ ಹೆಮ್ಮೆ 🚩🐘

    • @SudeeshKottikkal
      @SudeeshKottikkal  4 роки тому +1

      🙏🙏🙏

    • @krishnappahg3795
      @krishnappahg3795 4 роки тому

      By

    • @Hassanambaarmy
      @Hassanambaarmy 4 роки тому

      Hai bro

    • @mallikamallik2952
      @mallikamallik2952 4 роки тому

      Super tires please

    • @INFOKARUNADU
      @INFOKARUNADU 4 роки тому

      ನಮ್ಮ ಹೊಸ ಯೂಟ್ಯೂಬ್ ಚಾನಲ್ ನ ವಿಡಿಯೋ ನೋಡಿ ಇಷ್ಟ ಆದ್ರೆ ದಯವಿಟ್ಟು SUBSCRIBE ಮಾಡಿ ಪ್ರೋತ್ಸಾಹಿಸಿ 🙏🏻
      #INFOKARUNADU

  • @MoonKnight354
    @MoonKnight354 4 роки тому +2

    Only UA-camr who replies to almost every comments.......that shows the dedication...god bless u..

  • @mythilisrinivas8379
    @mythilisrinivas8379 4 роки тому +2

    Hi
    Namaste
    Suersh avre nima viedo nodide tumba chenagede supper. Tumba chenagede chika chika vishayagalanu torisuthera nimage nana tumbu hurudayada dhanyavadagalu 👌👌👌👌👌👌👌👍👍👍👍👍👍

  • @lakshmivj4990
    @lakshmivj4990 4 роки тому +4

    Pride of Karnataka thank you Sir

  • @santoshs.m5824
    @santoshs.m5824 4 роки тому +4

    Beautiful video.... hope to see many such places from Karnataka :) good job.

  • @Sandeep_The_satisfiedHuman
    @Sandeep_The_satisfiedHuman 4 роки тому +4

    Its great experience sir ,I studied in chitradurga sjmit, i visited so many times bt ur videos explored lot tq sir ,, waiting for other videos

  • @juliaverhovceva3995
    @juliaverhovceva3995 3 роки тому +1

    Добрый вечер !
    Я не очень дисциплинированный слушатель, немного посмотрела видео...
    Но Ваши видео великолепны !
    Гиды замечательны !
    Спасибо большое !
    It is a beautiful !
    Thank you very much !
    Sudeesh Kottikkal super !

  • @marikambhadevistudios8730
    @marikambhadevistudios8730 4 роки тому +4

    😍Very nice video😍. THANK U FOR COVERING CHITRADURGA FORT🙏

  • @nagarathnarh8354
    @nagarathnarh8354 4 роки тому +9

    thanks a lot...I am from Durga currently stuck in uk. this video provides me confidence and made my morale boost..

  • @RRKSTRAVELISTRY
    @RRKSTRAVELISTRY 4 роки тому +5

    ಚಿತ್ರದುರ್ಗದ ಕೋಟೆಯ ಬಗ್ಗೆ ಅದ್ಭುತ ಮಾಹಿತಿಯನ್ನು ನೀಡಿದಕ್ಕೆ ಧನ್ಯವಾದಗಳು. ಗೈಡ್ ಅವರ ವಿವರಣೆ 👌👌.

  • @pushpanaresh3371
    @pushpanaresh3371 4 роки тому +3

    Very well preserved. Amazing guide. The hike is... yes you don't need a gym. Love the khandhar history. Thank you many times.

  • @nagu9857
    @nagu9857 3 роки тому +1

    ಸಾರ್ವಜನಿಕರು ಸಾಮಾನ್ಯವಾಗಿ....ನೀವು ತೋರಿಸಿದ ಅಂದರೆ ಗೈಡ್.....ಇಲ್ಲದೆ ಹೋದ ಸ್ಥಳಗಳನ್ನು ನೋಡಿರುವುದಿಲ್ಲ ಅನಿಸುತ್ತೆ.. ಅವನ್ನೆಲ್ಲ ತೋರಿಸಿದ್ದು.... 👍 ನಿಮ್ಮ ಶ್ರಮಕ್ಕೆ ಧನ್ಯವಾದಗಳು....... ಮೇಲು ದುರ್ಗವನ್ನು ಸಂಪೂರ್ಣ ವಾಗಿ ನಿಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದು ತೋರಿಸಿದ್ದು ಉತ್ತಮವಾಗಿದೆ....ನಿಮಗೆ ಒಳ್ಳೆದಾಗಲಿ.... 🙏

  • @deviprasadam120
    @deviprasadam120 Рік тому +2

    Excellent suddesh. Good attempt to show each and every part of Chitradurga. Pls learn to tell stories about Durga it gives more interest vivers. If you want more about this pls listen BL venu sir story about Durga. Or Dharmendra Kumar mysurina kathegul. For better understand. Thank you for your interest . Keep it up.

  • @rameshdalavai6069
    @rameshdalavai6069 4 роки тому +3

    Thanks for showing this fort.wonderful journey.

  • @srinaths2862
    @srinaths2862 2 роки тому +4

    Liked your enthusiasm in covering every corner of the fort. Enjoyed travelling with you guys.

  • @vijaykumarhiremath1002
    @vijaykumarhiremath1002 3 роки тому +6

    Sir, you have covered the historic Chitradurga fort very much in detail, well narration by your duo with feeds from Guide Shri Shivanna & Priest Shri Shivabasayya & other natives, Great Virtual Tour & Pilgrimage for us here in Belagavi, Great presentation with sincere efforts from you Sir, Thank you, All the Best

  • @parmeshgtpammu3943
    @parmeshgtpammu3943 4 роки тому +2

    ದುರ್ಗದ ಕೋಟೆಯನ್ನು ಅದ್ಭುತವಾಗಿ ಚಿತ್ರೀಕರಿಸಿದ್ದ ಕ್ಕೆ ಮತ್ತು ಅಲ್ಲಿನ ಶಿವಣ್ಣನವರಿಗೆ ನನ್ನ ಅನಂತ ಕೋಟಿ ನಮಸ್ಕಾರಗಳು