"ಅನಂತನಾಗ್ ಕಾರಲ್ಲೇ ಎಣ್ಣೆ ಬಾಟಲು, 4 ಗ್ಲಾಸ್ ಎಲ್ಲಾ ರೆಡಿ ಇರುತ್ತಿತ್ತು!!"-E45-Mukhyamantri CHANDRU-

Поділитися
Вставка
  • Опубліковано 20 січ 2025

КОМЕНТАРІ • 133

  • @KalamadhyamaYouTube
    @KalamadhyamaYouTube  4 місяці тому +39

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ua-cam.com/users/KalamadhyamMediaworksfeaturedv

    • @yeschannel358
      @yeschannel358 4 місяці тому +3

      ರೀ subscribe 100% free ಅಂತ ಹೇಳ್ತೀರಿ ಅಲ್ವಾ ದುಡ್ಡು ಅಂದಿದ್ರೆ ನಮ್ಮ ಅಪ್ಪನ ಆಣೆಗೂ 100ಜನ ಕೂಡ ಮಾಡಿಕೊಳ್ಳುತ್ತಿರಲಿಲ್ಲ😅😅😅😅

    • @gknaghashreegk
      @gknaghashreegk 4 місяці тому +1

      🙏🙏🙏🙏🙏🙏👌👌👌👌💐💐💐💐

    • @narayanappagnp.hanuman9891
      @narayanappagnp.hanuman9891 4 місяці тому

    • @renukaprasad6295
      @renukaprasad6295 4 місяці тому

      🎉🎉🎉🎉🎉🎉🎉🎉🎉😊

  • @madhavifoodrecipeskannada5218
    @madhavifoodrecipeskannada5218 4 місяці тому +15

    Chandru ಸಾರ್ ವಿಷ್ಣುವರ್ಧನ್ ಅವರ ಮೇಲೆ ಇರುವ ಗೌರವಕ್ಕೆ .....ನಿಮಗೆ ಧನ್ಯವಾದಗಳು.....❤❤

  • @rameshGowda-l7i
    @rameshGowda-l7i 4 місяці тому +6

    ಕನ್ನಡ ಚಿತ್ರರಂಗದ ಎರಡು ಕಣ್ಣುಗಳಾದ ರಾಜ್ ವಿಷ್ಣು ಸರ್ ಜೊತೆ ನಿಮ್ಮ ಹೊಡೆದಾಟದ ದೃಶ್ಯದ ನಟನೆಯಲ್ಲಿ ನಟನೆಯ ಪ್ರಸಂಗ ಅತ್ಯದ್ಬುತವಾಗಿತ್ತು‌.

  • @Thenameis_Me
    @Thenameis_Me 4 місяці тому +13

    ನಮ್ಮ ವಿಷ್ಣು ದಾದ ಹೃದಯವಂತ ❤

  • @chethanachethu8073
    @chethanachethu8073 4 місяці тому +36

    Getting addicted to Chandru sir interview

    • @AsmithaSingh-vm2nb
      @AsmithaSingh-vm2nb 4 місяці тому

      Superb and captivating narration style. Hats off Chandru sir!

  • @swamygowdaswamygowda2602
    @swamygowdaswamygowda2602 4 місяці тому +3

    ಜೀವನಾನುಭವ ನೀಡುವ ಸಂದರ್ಶನ ಇದು ಪರಮ್ ಸರ್.ಚಂದ್ರು ಸರ್ ಗೆ ಧನ್ಯವಾದಗಳು

  • @shashikalamurugan6768
    @shashikalamurugan6768 4 місяці тому +7

    Vishnu sir bagge nimma abhimana keli thumbha kushi aythu chandru sir❤,miss u dhadha❤😢😢😢

  • @arjunachar4593
    @arjunachar4593 Місяць тому

    ನಮಗೆ ತುಂಬಾ ಖುಷಿ ಆಯಿತು ನಿಮ್ಮ ಈ ಸಂದರ್ಶನ ❤💛🙏 ಧನ್ಯವಾದಗಳು ಸರ್

  • @s.anajundappa8828
    @s.anajundappa8828 4 місяці тому +4

    ಸೂಪರ್ ಗುರುಗಳೇ ಅದ್ಬುತವಾದ ಜೀವನ ಚರಿತ್ರೆ ನಿಮ್ಮದು ಒಳ್ಳೆಯ ಮಾಹಿತಿ ನೀಡಿದ್ದೀರಿ ❤❤❤

  • @bhavanidivakar3157
    @bhavanidivakar3157 4 місяці тому +22

    2ನೇ ಪ್ರತಿಕ್ರಿಯೆ ನಂದೇ... ಸೂಪರ್ ಚಂದ್ರು ಅಣ್ಣ and ಪರಂ 👌🏻💐😍

  • @Mahalakshmiiii
    @Mahalakshmiiii 4 місяці тому +6

    Param sir please continue this interview 😊😊😊😊😊, I'm totally addicted to this interview,

  • @Narendrabk23
    @Narendrabk23 4 місяці тому +20

    ಕೆಲವು ಸಿನಿಮಾಗಳು ಕಮರ್ಷಿಯಲ್ ಸಕ್ಸಸ್ ಆಗದೆ ಇದ್ರು Cult Classic ಸ್ಥಾನ ಪಡೆಯುತ್ತೆ.. ಅದರಲ್ಲಿ ಒಂದು ಮುತ್ತಿನ ಕಥೆ ಸಿನಿಮಾ ಕೂಡ ಒಂದು 🙏

    • @RajashekarBs-e6c
      @RajashekarBs-e6c 4 місяці тому

      ರಾಜ್ ಅಭಿಮಾನಿಗಳೇ ನೋಡದೆ ಎದ್ದು ಹೋದ ಚಿತ್ರ ಅದು.ಸ್ಕ್ರೀನ್ ಪ್ಲೇ ಅತ್ಯಂತ ಕಳಪೆ.

  • @mansurbaig
    @mansurbaig Місяць тому

    Chandru sir conversation simply superb, terrific artist, God bless you with good health

  • @rukminicr8248
    @rukminicr8248 4 місяці тому +4

    ತುಂಬಾ ಚೆನ್ನಾಗಿತ್ತು ,ಚಂದ್ರು ಸರ್ ಕಥೆ ಚೆನ್ನಾಗಿ ಹೇಳ್ತಾರೆ, ನಕ್ಕು ನಕ್ಕೂ ಸಾಕಾಯ್ತು 😅😊

  • @ashokkaranam9592
    @ashokkaranam9592 4 місяці тому +6

    😊 ಹಾಯ್ ಪರಮ್ ಸರ್ ಸೂಪರ್ ಎಪಿಸೋಡ್ ಕಂಟಿನ್ಯೂ ಆಗ್ಲಿ

  • @shivakumarkr4521
    @shivakumarkr4521 4 місяці тому +6

    Chandru sir is really a great narrator and his memory power is too good..legend🙂

  • @kiwikannadiga
    @kiwikannadiga 4 місяці тому

    Much awaited Sree MM Chandru's interview in Kalamadhyama. Auckland NZ kannadigara Aatmeeyaru ivru.

  • @sadashivasadashiva2258
    @sadashivasadashiva2258 4 місяці тому

    ಅದ್ಭುತವಾದ ಅನುಭವ ಹುಲಿ ಮತ್ತು ಕಾಳಿಂಗ ಸರ್ಪದ ಕಥೆ

  • @prithviraj-co3oq
    @prithviraj-co3oq 4 місяці тому

    Chandru sir sandharshana supa avara mathu keloke thumba kushi agutthe boragalla ❤

  • @ManjularManju-ip7np
    @ManjularManju-ip7np 4 місяці тому +1

    Helo param sir...chandru sir du ennu ennu videos madi tumba chennagiruthe... Really nanu tumba enjoy madi keliskoltini param sir...😊

  • @bhimashankerhallikhed5754
    @bhimashankerhallikhed5754 4 місяці тому +8

    ನನಗಂತೂ ಸುಪ್ರಭಾತ ಕೇಳಿದ ಹಾಗೆ ಇರುತ್ತೆ ಚಂದ್ರು ಸಾರ್ ಸಂದರ್ಶನ nodta ಇದ್ರೆ.

  • @kumarramu4103
    @kumarramu4103 4 місяці тому +1

    Thank you ಪರಂ amazing episode 😊😮

  • @RajashekarBs-e6c
    @RajashekarBs-e6c 4 місяці тому +11

    ವಿಷ್ಣು ಎಷ್ಟು ಹೃದಯವಂತ .ಮತ್ತೊಮ್ಮೆ ಸಾಬೀತು.

  • @HosaBelaku2024
    @HosaBelaku2024 4 місяці тому +7

    ಅದ್ಭುತ ❤

  • @bhargava730
    @bhargava730 4 місяці тому +4

    Thank you Param sir Chandru sir Interview madidke

  • @Abbas_abbu
    @Abbas_abbu 4 місяці тому +4

    ವಾವ್ ಎಂಥಾ ವೀಡಿಯೋ ❤

  • @ravibk7927
    @ravibk7927 4 місяці тому

    Very nice of hearing from Chandru . Nice person

  • @GoldenWorld1998
    @GoldenWorld1998 4 місяці тому

    Nice rendering Param
    I look forward to each episode

  • @vijayambabv9372
    @vijayambabv9372 4 місяці тому +2

    Really mind blowing Chandru Sir very scary

  • @Shiv142-ht2pn
    @Shiv142-ht2pn 4 місяці тому +2

    ಸೂಪರ್ ಸರ್ ❤️❤️

  • @ravirajnt9067
    @ravirajnt9067 4 місяці тому +64

    ಸರ್ ನೀವ್. ಇವರ. 1000 ಎಪಿಸೋಡ್ ಮಾಡಿ sir. Thumba ಚೆನ್ನಾಗಿರುತ್ತೆ. ಇವರದು 30 ವರ್ಷ ಸಿನಿ ಜರ್ನಿ ennu 3000 ಸಾವಿರ ಎಪಿಸೋಡ್ ಮಾಡ್ಬೋದು ಬಿಡ್ಬೇಡಿ

    • @hayaz5141
      @hayaz5141 4 місяці тому

      ಮೂವತ್ತು ಅಲ್ಲಾ ನಲ್ವತ್ತು ವರ್ಷ

    • @AmbikaRaghu-wp1kt
      @AmbikaRaghu-wp1kt 4 місяці тому

      Aha doooraaaaase😂😂😂😂😂😂😂

    • @RaghavendraRaghu-m6u
      @RaghavendraRaghu-m6u 4 місяці тому

      Loo shade evanu 3000 episode madu kotty kotty dudithane . Ninu evana sh*** theri . Sry

  • @bhavyashenoy
    @bhavyashenoy 4 місяці тому +5

    Param sir: a suggestion to you and your team is that thumbnails should cover important details or crisp information about the episode as it may give bad impression about a person or an artist before watching the episode. Please consider. Thanks.

  • @bharathbhat9763
    @bharathbhat9763 4 місяці тому +3

    ಈಗಲೂ ಹುಲಿ ಚಿರತೆ ಬರ್ತಾ ಇರುತ್ತೆ
    ಕುಮಟಾದ ಯಾಣ❤

  • @ಮೋಹನ್-ದೇವ
    @ಮೋಹನ್-ದೇವ 4 місяці тому +3

    ಪರಮ್ ಅವರೆ ದಯವಿಟ್ಟು ಶಂಕರನಾಗ್ ಅವರ ಬಗ್ಗೆ ಇನ್ನಷ್ಟು ವಿಷಯ ಕೇಳಿ. ಅವರ ಬಗ್ಗೆ ಕೇಳೋದೇ ಒಂದು ಸೋಜಿಗ.

  • @geethashet8003
    @geethashet8003 4 місяці тому

    Tumba chennagide chandru sir narration

  • @RafeeqRafi-zw6gj
    @RafeeqRafi-zw6gj 3 місяці тому

    Superb journey chandru sir

  • @sudarshanbhat7234
    @sudarshanbhat7234 4 місяці тому +3

    Yes correct yana is in sirsi❤

  • @prasannamc5920
    @prasannamc5920 4 місяці тому

    Chadru sar nema mathu supra ❤❤❤❤

  • @Shiv142-ht2pn
    @Shiv142-ht2pn 4 місяці тому

    ❤️♥️♥️ ಜೈ ಶಂಕ್ರಣ್ಣ

  • @NandanNandan-p3d
    @NandanNandan-p3d 4 місяці тому

    Yanthaaa adrustavanta sir nivuuu great..

  • @Rebello-b6k
    @Rebello-b6k 4 місяці тому +3

    Param is time Bharti Amma interview❤❤

  • @premanandcscs8251
    @premanandcscs8251 4 місяці тому

    Fine narration chandru sir

  • @syedameerhamza3a640
    @syedameerhamza3a640 4 місяці тому +1

    ಈ ಮನೆ ಹಾಲ್ಲ ಬರಿ ಕನ್ನಡ ಚಿತ್ರ ರಂಗದ ನಟರನ್ನು ಬರೀ ಸುಳ್ಳುಆಪಾದನೆ ಹೇಳಿ ನಾನು ತುಂಬಾ ಧನ್ಯ ಅಂತ ತೋರಿಸೋಕೆ ಪ್ರಯತ್ನ ಪಡ್ತಾನೆ, ಕನ್ನಡಿಗರೇ ಇವನ್ನು ಸುಳ್ಳ ಕನ್ನಡ ಚಿತ್ರ ರಂಗ ದಿಂದ ಅಣ್ಣ ತಿಂದೋ ಅಲ್ಲೇ ಬೆರಕೆ ಕೆಲಸ ಮಾಡ್ತಾನೇ ಶಂಕರಣ್ಣ ರಾಜಣ್ಣ ಅಂಬಿಅಣ್ಣ ಯಾರಿಗೋ ಬಿಡ್ಲಿಲ್ಲ ಇಂಥ ಮನೆಹಾಲ್ಮಾಡು ದ್ರೋಹಿ ಗೆ interview ತಕೊತರಲ್ಲ ಅವನಿಗೆಚಪ್ಲಿಳೀ ಇಂದ ಹೊಡಿ ಬೇಕೋ ಇಂಥವರಿಂದ ದೂರ ಇರೀ ನಾಡಿನ ತಲೆ ಹಿಡ್ಕರೋ ಜೈ ಕರ್ನಾಟಕ ಈ ಬೇವರ್ಸಿ ಮಂಡ್ಯಗೆ ಬಂದ್ರೇ ಚಪ್ಪಲೀ ಇಂದ ಹೊಡಿಲೇ ಬೇಕೋ ಬೇವರ್ಸಿ ವಿಷ ಭರಿತ ಚಂದ್ರು ಲೋ interview ತಕ್ಷ್ಲೋ ಗೂಬೆ ನಿಂಗೆ ಕರ್ನಾಟಕದಲ್ಲಿ ಈ ವಿಷ ಭರಿತ ಹಾವು ಬಿಟ್ಟರೆ ಇನ್ನ್ಯಾರೋ ಕಾಣೋಲ್ವಾ ಥೂ ನಿನ್ ಜನ್ಮಕ್ಕೆ

  • @subramanyakrishnarao1398
    @subramanyakrishnarao1398 12 днів тому

    Papa Shivaiah !!!😊

  • @harshakumar5453
    @harshakumar5453 4 місяці тому

    ಸಾಂಗವಾಗಿ ಸಾಗಲಿ.................

  • @dayyu8
    @dayyu8 4 місяці тому

    Super memories Sir

  • @Thenameis_Me
    @Thenameis_Me 4 місяці тому +1

    Jai Vishnu DADA ❤❤

  • @kirandevaraju...
    @kirandevaraju... 3 місяці тому

    Dada❤

  • @harisht.s2011
    @harisht.s2011 4 місяці тому

    Greatest of all times, GOAT😅🎉

  • @Dev-ur4bl
    @Dev-ur4bl 4 місяці тому

    More episodes please ❤

  • @ಕನ್ನಡದೇಶ
    @ಕನ್ನಡದೇಶ 4 місяці тому +2

    ❤❤❤❤❤

  • @basetappasn693
    @basetappasn693 4 місяці тому +2

    ❤🎉❤❤🎉🎉

  • @subramanyakrishnarao1398
    @subramanyakrishnarao1398 12 днів тому

    Ondu muttina kathe was nice movie

  • @josephfernandes26
    @josephfernandes26 4 місяці тому +2

    ❤❤❤🎉

  • @prashanthkrishna9047
    @prashanthkrishna9047 4 місяці тому +1

    Sir Nimma Videos Thumba Chenag irathe Adhre Thumbnail Al Hako Titles Swalpa Normal Ag irli Yesto Olledh Helidhru Negative Bimbiso Tittles Choose Madthira Jana Attract Mado Ondh Cheap Gimix Ansathe .

  • @SatishChinagundi-ih1rq
    @SatishChinagundi-ih1rq 4 місяці тому

    Chalisid Sagar super film sir❤

  • @ashokkaranam9592
    @ashokkaranam9592 4 місяці тому +4

    ಪರಂ ಸರ್ ರಿಪ್ಲೈ ಮಾಡಿ ಸರ್

  • @australia3190
    @australia3190 4 місяці тому +3

    Lagend tiger prabhakar sir bagge keli

  • @mimicryvijay6923
    @mimicryvijay6923 4 місяці тому

    👌👌👌👌🙏🙏🙏

  • @HemanthKumar-uc2tz
    @HemanthKumar-uc2tz 4 місяці тому +3

    🙏🙏🙏🌹🌹🌹🙏🙏🙏

  • @shyamnaik1613
    @shyamnaik1613 4 місяці тому +1

    Yana irodu - kumta taluk Uttara kannada district sir❤

  • @chetanbavikatti1680
    @chetanbavikatti1680 4 місяці тому +1

    Super

  • @shivamobiledthservice6602
    @shivamobiledthservice6602 4 місяці тому +1

    Anantnag speech super 😂

  • @akj.bepositive
    @akj.bepositive 4 місяці тому +1

    Chandru ninu olle actor, adre dodda katharnak.

  • @sachinacharya3268
    @sachinacharya3268 4 місяці тому +4

    Doddanna avara interview maadi sir

  • @rohinishastry-cj8bp
    @rohinishastry-cj8bp 4 місяці тому

    😂😂😂😂👌 ಹಾವು ಸಿಂಹ ದ ಕಥೆ ❤️

  • @smitaekbote3767
    @smitaekbote3767 4 місяці тому

    Make more than 100 episodes

  • @pressnpolitics
    @pressnpolitics 2 місяці тому

    🥰

  • @anilshetty9104
    @anilshetty9104 4 місяці тому +1

    chanakya movie was directed by v somashekar , not vijay reddy

  • @rajeshwaritr934
    @rajeshwaritr934 4 місяці тому

    👍👍👍👍👍👍👍

  • @giridharv4622
    @giridharv4622 4 місяці тому

  • @bhimashankerhallikhed5754
    @bhimashankerhallikhed5754 4 місяці тому +1

    ಚಂದ್ರು ಸಾರ್ ಅಳುತ್ತಾ ಇದ್ದಾರೆ nodta ಇರೋna ಅನ್ಸುತ್ತೆ. ಚಂದ್ರು ಸಾರ್ ಅಳುತ್ತಿರುವ ದೃಶ್ಯ ತೋರಿಸಿ ಪ್ಲೀಸ್.

  • @girishgowdamageri8071
    @girishgowdamageri8071 4 місяці тому

    Super Chandru sir

  • @kumarh4239
    @kumarh4239 4 місяці тому

    ರಘುರಾಮ ಸರ್ ಅರ್ಚನಾ ಚಿತ್ರ ಬಿಡುಗಡೆ ಆದಾಗ ತಾವು ಎಷ್ಟನೇ ಕ್ಲಾಸಿನಲ್ಲಿ ಓದುತ್ತಿದ್ದೀರಿ? ದಯವಿಟ್ಟು ತಿಳಿಸಿ ಯಾಕೆಂದರೆ ನಿಮಗೆ ಚಿಕ್ಕ ವಯಸ್ಸಲ್ವಾ?

  • @hemanthhemanth7578
    @hemanthhemanth7578 4 місяці тому

    Chandru sir thapp thili bedi naanu chikk hudga aaga yavga nevu raj ge kurpp hako vaaga adu mansinalli ninnthu bidthu adu raj bere cheer daga ennu baddi maga siggli raj ge kurp haakthana antha adre chikk vasu nodi shooting evella gothilla hege nimma natane amoga yeshtu sthira anodu vandu heggalike...... kannada da hemanth Bangalore 🙏🏿🌎🙏🏿🌎

  • @GangadharNayaka-mv5lx
    @GangadharNayaka-mv5lx 4 місяці тому

    46🎉❤

  • @naveenaKumarms
    @naveenaKumarms 4 місяці тому

    Sir suryavamsha film shooting spot thorse sir ples

  • @balajimn5800
    @balajimn5800 4 місяці тому +1

    Anantnag is so un professional ....Sad to hear

  • @bhagyayg3268
    @bhagyayg3268 2 місяці тому

    Very good experience😂😂😂

  • @mravikumarravishetty1326
    @mravikumarravishetty1326 4 місяці тому +1

    ❤😂

  • @nagarajababu9504
    @nagarajababu9504 4 місяці тому +2

    After Madam Gayathri came into Ananth Nag life, he reduced drinking habit and became social drinker.... Now you're saying stock and barrel in his car prior to marriage sends negative signals to his wife Gayathri Madam. 😂

    • @sudhira26488
      @sudhira26488 4 місяці тому

      His wife would have already known that who knows because she was also in industry right😂😂

  • @karthikeyabhat1348
    @karthikeyabhat1348 4 місяці тому

    17.37

  • @HusenbashBash-l3g
    @HusenbashBash-l3g 4 місяці тому +1

    Sir ವಜ್ರಮುನಿ ಆವರ ಮಗನ ಜೊತೆ ಇಂಟರ್ ನ್ಯೂಸ್ madi sir

  • @VasudhaShetty-gt5oh
    @VasudhaShetty-gt5oh 3 місяці тому

    Mukhya mantri.chandru.
    Now he is a politician.
    But why he is always changes his party.?.

  • @manoharbadiger3804
    @manoharbadiger3804 4 місяці тому

    Terrific experience..😂😂

  • @brprasanna440
    @brprasanna440 4 місяці тому +1

    😂😂😂😂😂😂🥰🥰🥰🥰

  • @AJ-fo3hp
    @AJ-fo3hp 4 місяці тому

    10:20 😂😂🙏🙏🙏🤣🤣🤣

  • @CUmesh-ml8uf
    @CUmesh-ml8uf 4 місяці тому +1

    Tumba over aaglilwa e episode? Param sir ,, sorry to say,,Chandru sir e Tara thiklu thara mathadtare antha ankodu irlilla ..saaku Maadi e interview plZ .. very vorst Chandru sir..

    • @yashashsgowda6662
      @yashashsgowda6662 4 місяці тому +1

      Ishta illa andhre nodbeda

    • @Sheela-m2t
      @Sheela-m2t 4 місяці тому

      ನಿಮ್ಮನ್ನು ನೋಡು ಅಂತ ಯಾರು ಬಲವಂತ ಮಾಡ್ತಾ ಇಲ್ಲ. ವ್ಯಕ್ತಿಗಳಿವೆ ಬೆಲೆ ಕೊಡಿ

  • @vinutrend4092
    @vinutrend4092 4 місяці тому

    ಯಾಣ ಸಿರ್ಸಿ ಹತ್ರ .....ನಮ್ಮೂರು ಸಿರ್ಸಿ

  • @ymnaik8164
    @ymnaik8164 4 місяці тому

    Yana irodu kumta li

  • @AmbujaAmbuja-bd8uf
    @AmbujaAmbuja-bd8uf 4 місяці тому

    ಸಕತ್ ಕಾಮಿಡಿ ಮಾಡುತ್ತಿರಾ

  • @ontheroad8149
    @ontheroad8149 4 місяці тому

    It is no surprise as to why he was so unfit, and needed a bypass, unlike Annavru, who only had a history of heart disease, which claimed Puneeth too. Maat maat ge cigarette, yenne, non-veg my goodness.

  • @malateshm9043
    @malateshm9043 4 місяці тому +2

    ಯಾಣ ತುಂಬಾ ಹೆಸರುವಾಸಿ ಪ್ರವಾಸಿತಾಣ

  • @govindsampatmantri7732
    @govindsampatmantri7732 4 місяці тому

    Anant Nag avardu ide " karobaar" antha kansutte.😂

  • @Rameshballur89043
    @Rameshballur89043 4 місяці тому

    1st

  • @ranjithranjith3080
    @ranjithranjith3080 4 місяці тому +1

    Chanagi pungu

  • @manjulakumara4020
    @manjulakumara4020 4 місяці тому +1

    ತರ್ಲೆ ತಾತ ಸೀತಾರಾಮ ಧಾರಾವಾಹಿ

  • @nagraj3703
    @nagraj3703 4 місяці тому +1

    ಸ್ವಗ೯ ದ ಹಾದಿ ಕಾಡಿನ ಮೂಲಕ

  • @vinayashetty1960
    @vinayashetty1960 4 місяці тому

    Ondu muthina kathe..tumba istavada chitra

  • @praveenbuthello4410
    @praveenbuthello4410 4 місяці тому

    Eno madkothare bide adu bere.... 😂😂