"ಶೂಟಿಂಗ್ ಅರ್ಧಕ್ಕೆ ಬಿಟ್ಟು ಬಂದು ರವಿಚಂದ್ರನ್ ಜೊತೆ ಕಾರ್ಡ್ಸ್ ಆಡ್ತಾ ಕೂತಿದ್ದೆ!"-E47-Mukhyamantri CHANDRU

Поділитися
Вставка
  • Опубліковано 4 січ 2025

КОМЕНТАРІ • 60

  • @KalamadhyamaYouTube
    @KalamadhyamaYouTube  3 місяці тому +8

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ua-cam.com/users/KalamadhyamMediaworksfeaturedv

    • @gknaghashreegk
      @gknaghashreegk 3 місяці тому +1

      🙏🙏🙏🙏🙏🙏💐💐💐💐

  • @shobhanagaraj8374
    @shobhanagaraj8374 3 місяці тому +10

    ಚಂದ್ರು ಅವರ ಎಪಿಸೋಡೆಗಳು ಒಂದಕ್ಕಿಂತ ಒಂದು ಭಿನ್ನ ವಿಶೇಷ ವಾಗಿದೆ ❤ ಎಲ್ಲಾ episode ಚೆನ್ನಾಗಿದೆ ನಿಮಗೆ ಧನ್ಯವಾದಗಳು 🎉🎉🎉🎉

  • @ravibdvt3748
    @ravibdvt3748 3 місяці тому +6

    ಸಾಂಗ್ಲಿಯಾನ ಚಿತ್ರದಲ್ಲಿ ಧನರಾಜ್ ಪಾತ್ರವನ್ನು ಮರೆಯೊಕೆ ಸಾಧ್ಯಾನಾ ಸರ್❤❤

  • @mansurbaig
    @mansurbaig Місяць тому

    Nammoora Hammira super film, I remember my granny's place for watching this super hit movie

  • @geetashankargouda1288
    @geetashankargouda1288 3 місяці тому +1

    Nan yalla episode nu ondu churu bidade nodidini superb matadtare chandru uncle

  • @MariswamyMV
    @MariswamyMV 3 місяці тому +9

    ನಿಮ್ಮ. ಮೊದಲ. ಚಿತ್ರ. ನಾನಿನ್ನಬಿಡೆನು. 1979ಈಚಿತ್ರದ.ನಿಮ್ಮ. ಅನುಭವ. ಹೇಳಿ.

  • @entertainmente6103
    @entertainmente6103 3 місяці тому +6

    ಪರಮ್ ಸರ್ ದೊಡ್ಡಣ್ಣ ಅವರನ್ನು ಇಂಟರ್ವ್ಯೂ ಮಾಡಿ

  • @CRISTIANO_RONALDO-j2w
    @CRISTIANO_RONALDO-j2w 3 місяці тому +5

    Love from coorg♥️♥️♥️

  • @KavyaHs-je8px
    @KavyaHs-je8px 3 місяці тому +3

    Sir.. superb sir neevu.olle humorous eroru neevu.. Entertaining person..

  • @entertainmente6103
    @entertainmente6103 3 місяці тому +12

    ಶೋಬ್ರಾಜ್ ಅವರನ್ನು ಇಂಟರ್ವ್ಯೂ ಮಾಡಿ

    • @seasonalfruit1673
      @seasonalfruit1673 Місяць тому

      ಶೋಭರಾಜ್ ಯಾರಿಗೂ ಅಪಾಯಿಂಟ್ಮೆಂಟ್ ಕೊಡಲ್ವಂತೆ. ಆದ್ರೂ ಯೂಟ್ಯೂಬ್ ಅಲ್ಲಿ ಒಂದು ಶಾರ್ಟ್ ಇಂಟರ್ವ್ಯೂ ಇದೆ ನೋಡಿ

  • @balajiv5820
    @balajiv5820 3 місяці тому +1

    ಚಂದ್ರಣ್ಣ ಡೊನಾಲ್ಡ್ ಟ್ರಂಫ್ ರೋಲ್ ನೀವು ಮಾಡಬೇಕು 👍

  • @RekhaRekha-oz3hm
    @RekhaRekha-oz3hm 3 місяці тому +3

    Sssssuper sir Bharathi amma interview made chandru sir corret madedere

  • @Dev-ur4bl
    @Dev-ur4bl 3 місяці тому +3

    More episodes please

  • @sarpeshsantosh1994
    @sarpeshsantosh1994 3 місяці тому +3

    ಸಾರ್ ಪ್ರಾಣೇಶ್ ಅವರ ಊರು ಮನೆ ಬಗ್ಗೆ ವೀಡಿಯೊ ಮಾಡಿ ಯಾಕೆ ಮಾಡಿಲ್ಲ

  • @CRISTIANO_RONALDO-j2w
    @CRISTIANO_RONALDO-j2w 3 місяці тому +3

    Happy ganesha chaturthi

  • @kichhustvkannada7674
    @kichhustvkannada7674 3 місяці тому +3

    ಬಂಗಾರದ ಮುನುಷ್ಯ
    ಮಣ್ಣು ಮಸಿ ಅಂದ್ರೆ ತಪ್ಪಾಗುತ್ತೆ ಸರ್, ಸ್ವಲ್ಪ ಮಾತಾಡೋವಾಗ ಸ್ವಲ್ಪ ಯೋಚನೆ ಮಾಡಿ. ಮಣ್ಣು ಮಸಿ ಅಂದ್ರೆ ತಪ್ಪಾಗುತ್ತೆ.

    • @HelloShri-hi7ui
      @HelloShri-hi7ui 3 місяці тому +1

      ಮಣ್ಣು ಮಸಿ ಅಂದ್ರೆ ಆಡುಭಾಷೆಯಲ್ಲಿ ಅದು ಇದು ಅಂತ ಅರ್ಥ

  • @HemanthKumar-uc2tz
    @HemanthKumar-uc2tz 3 місяці тому +2

    👍👍👍🙏🙏🙏👍👍👍

  • @darshans2537
    @darshans2537 3 місяці тому +17

    How many of you have seen Ravi sir in a Goa casino??😂😂😂

  • @KiranaKirana-cw9dd
    @KiranaKirana-cw9dd 3 місяці тому +2

    💛❤️

  • @GangadharNayaka-mv5lx
    @GangadharNayaka-mv5lx 3 місяці тому +1

    Hi ❤🎉

  • @shashikalamurugan6768
    @shashikalamurugan6768 3 місяці тому +4

    Hi chandru 5 good morning ❤Bharathi mademna chenngi hogalidhri ok,bhangaradha manushya cinema hesarina jothe mannu masi antha kevalavagi mathadthiralla sir idhu Sarina friends???

  • @venkataramanak7573
    @venkataramanak7573 3 місяці тому

  • @ravidn749
    @ravidn749 3 місяці тому +3

    Rebel star

  • @Jeshta6999
    @Jeshta6999 3 місяці тому

    Doddanna avr interview beake beku param sir

  • @GangadharNayaka-mv5lx
    @GangadharNayaka-mv5lx 3 місяці тому

    Hi ❤🎉48

  • @thimmappamnthimmappamn4326
    @thimmappamnthimmappamn4326 3 місяці тому +1

    ಯಹುದು ಪಿಕ್ಚರ್ .ಏನು ಸಿನಿಮಾ ಹೆಸರು

  • @chandrashekarvs1872
    @chandrashekarvs1872 3 місяці тому

    First comment

  • @siddaiahmanjunath6770
    @siddaiahmanjunath6770 3 місяці тому

    A picture video idre you tube ge haksi

  • @chethann77
    @chethann77 3 місяці тому

    Nevus,hogi,kuthkandu,maathadi,avagadro,gotthagathe

  • @lokeshloki5363
    @lokeshloki5363 3 місяці тому +1

    ಅಣ್ಣಾವ್ರ ಸಿನಿಮಾನ ಮಣ್ಣು ಮಸಿ ಅಂತಿರಲ್ಲ

  • @prakashh.s262
    @prakashh.s262 3 місяці тому +4

    ಅದ್ಯಾವುದೋ ಬಂಗಾರದ ಮನುಷ್ಯ ಮಣ್ಣು ಮಸಿ ಅಂದರೆಲ್ಲ ಸರಿನಾ?

    • @Hrithik_Rai
      @Hrithik_Rai 3 місяці тому +5

      Hiriyaru .... yalla hakku ide thiddi buddi heloke ...anta ashte

    • @santhoshyoganand
      @santhoshyoganand 3 місяці тому +12

      ಮಣ್ಣು ಮಸಿ ಅಂದರೆ ಇತರೆ ಅಂತ. ಆಡು ಭಾಷೆ ಗೊತ್ತಿಲ್ಲದಿದ್ದರೆ ತಿಳಿಯುವುದು ಉತ್ತಮ

    • @udayakumarmn258
      @udayakumarmn258 3 місяці тому

      ಉಗಿರಿ ಮುಖಕ್ಕೆ

    • @PRKfarmTechs
      @PRKfarmTechs 3 місяці тому +1

      Mosaralli kallu hudakbardu

  • @mahendracvcv9780
    @mahendracvcv9780 3 місяці тому

    Gundlupete chamarajanagara mahendra cv

  • @Prakash90-sn2nr
    @Prakash90-sn2nr 3 місяці тому

    Lopar.chandru

  • @Prakash90-sn2nr
    @Prakash90-sn2nr 3 місяці тому

    Bulla

  • @CgKumbara
    @CgKumbara 3 місяці тому +1

    ನಿಮ್ಮ ಘನತೆಗೆ ತಕ್ಕನಾಗಿ ಮಾತನಾಡಿ ಚಂದ್ರು ಸಾರ್ ಬಂಗಾರದ ಮನುಷ್ಯ ಚಲನಚಿತ್ರದ ಬಗ್ಗೆ ಹಗುರವಾಗಿ ಮಾತನಾಡಬೇಡಿ.

  • @Santhosh_setty
    @Santhosh_setty 3 місяці тому +1

    ಅಂದ್ರೂ ಮಣ್ಣು ಮಸಿ ಅಂತ ಉಪಯೋಗಿಸಬಾರ್ದಿತ್ತು

    • @HelloShri-hi7ui
      @HelloShri-hi7ui 3 місяці тому +2

      ಕೋತಿ ತಿಮ್ಮಣ್ಣ ಮಣ್ಣು ಮಸಿ ಅಂದ್ರೆ ಆಡು ಭಾಷೆಯಲ್ಲಿ ಅದು ಇದು ಅಂತ ಅರ್ಥ.

    • @Santhosh_setty
      @Santhosh_setty 3 місяці тому

      @@HelloShri-hi7ui ಲೋ ದಡ್ಡ, ಅದು ಸಿನಿಮಾ ಅಭಿನಯಿಸಿರೋ ಹೇಳೋದು ಸಲೀಸಾಗಿ ತೊಗೋಳ್ಳೋದಲ್ಲ, ಮುಂತಾದ ಸಿನಿಮಾ ಮಾಡಿದ್ದಾರೆ ಅಂತ ಗೌರವಯುತವಾಗಿ ಕೂಡ ಹೇಳಬಹುದು, ಮಣ್ಣು ಮಸಿ ಅಂತ ಹಗುರವಾಗಿ ಅಲ್ಲ

    • @Santhosh_setty
      @Santhosh_setty 3 місяці тому

      @HelloShri-hi7ui ಲೋ ದಡ್ಡ, ಅದು ಸಿನಿಮಾ ಅಭಿನಯಿಸಿರೋ ಹೇಳೋದು ಸಲೀಸಾಗಿ ತೊಗೋಳ್ಳೋದಲ್ಲ, ಮುಂತಾದ ಸಿನಿಮಾ ಮಾಡಿದ್ದಾರೆ ಅಂತ ಗೌರವಯುತವಾಗಿ ಕೂಡ ಹೇಳಬಹುದು, ಮಣ್ಣು ಮಸಿ ಅಂತ ಹಗುರವಾಗಿ ಅಲ್ಲ

    • @Santhosh_setty
      @Santhosh_setty 3 місяці тому

      @@HelloShri-hi7ui ಲೋ ದಡ್ಡ, ಅದು ಸಿನಿಮಾ ಅಭಿನಯಿಸಿರೋ ಹೇಳೋದು ಸಲೀಸಾಗಿ ತೊಗೋಳ್ಳೋದಲ್ಲ, ಮುಂತಾದ ಸಿನಿಮಾ ಮಾಡಿದ್ದಾರೆ ಅಂತ ಗೌರವಯುತವಾಗಿ ಕೂಡ ಹೇಳಬಹುದು, ಮಣ್ಣು ಮಸಿ ಅಂತ ಹಗುರವಾಗಿ ಅಲ್ಲ

  • @josephfernandes26
    @josephfernandes26 3 місяці тому

    ❤❤

  • @giridharv4622
    @giridharv4622 3 місяці тому

    ❤❤❤

  • @ಕನ್ನಡದೇಶ
    @ಕನ್ನಡದೇಶ 3 місяці тому +2

    ❤❤❤❤❤

  • @kupendrakupendra5417
    @kupendrakupendra5417 3 місяці тому