lakshmi bhajane | ಶ್ರೀ ಲಕ್ಷ್ಮಿ ದೇವಿಯ ಭಜನೆ

Поділитися
Вставка
  • Опубліковано 4 лип 2024
  • ಸಂಗ್ರಹ
    ಲಕ್ಷ್ಮಿದೇವಿ ಬಾರೆ ಮಾತೆ ಪೂಜಿಸುವೆನು ನಿನ್ನ ಪಾದಗಳಿಗೆ ನಾನು ವಂದಿಸುವೆನು ||
    ಪುನುಗು ಜಾಜಿ ಕುಂಕುಮ ಕೇಸರಿ ಗಂಧ ಕಸ್ತುರೀ ನಾನಾ ಜಾತಿ ಗಂಧಗಳಿಂದ ಪೂಜಿಸುವೆನು ||೧||
    ಮರುಗ ಮಲ್ಲಿಗೆ ಸುರಗಿ ಸಂಪಿಗೆ ಪಾದರಿ ಪುಷ್ಪ ನಾನಾ ಜಾತಿ ಪುಷ್ಪಗಳಿಂದ ಅರ್ಚಿಸುವೆನು ||೨||
    ಕದಳಿ ದಾಳಿಂಬ ನಿಂಬೆ ನೇರಳೆ ಚೂತಫಲಗಳು ನಾನಾ ಜಾತಿ ಫಲಗಳನ್ನು ಅರ್ಪಿಸುವೆನು ||೩||
    ಮುತ್ತಿನಾರತಿ ಎತ್ತಿ ಬೆಳಗುವೆ ಭಕ್ತಿಯಿಂದಲಿ ಬೇಗದಿಂದ ವರವ ಕೊಟ್ಟು ಹರಸು ತಾಯೆ ನೀ ||೪||

КОМЕНТАРІ •