ಅಂಬಾಗಾರುತಿಯನ್ನು ರಂಬೇರು ಬೆಳಗಿರೆ ಹಾಡುವುದು ಹೇಗೆ?|| Ambagarutiyannu Ramberu Belagire

Поділитися
Вставка
  • Опубліковано 3 гру 2024

КОМЕНТАРІ • 341

  • @yallappapattar8406
    @yallappapattar8406 Місяць тому +2

    ಆರತಿ ಹಾಡು ಕೇಳಿದ ಕಿವಿಗಳು ಪಾವನ, ತುಂಬಾ ಚೆನ್ನಾಗಿ ಮೂಡಿಬಂದಿದೆ, ತುಂಬು ಹೃದಯದ ಧನ್ಯವಾದಗಳು,

  • @pgeethaputtanna.geetha6474
    @pgeethaputtanna.geetha6474 Рік тому +4

    ತುಂಬಾ ಚೆನ್ನಾಗಿ ಮೂಡಿ ಬಂದಿದೆ ಮೇಡಂ. ಎಲ್ಲಾ ಹಾಡುಗಳು ತುಂಬಾ ತುಂಬಾ ಸರಳ . ಎಲ್ಲರೂ ಕಲಿಯ ಬಹುದು. ❤ 5 ಧನ್ಯವಾದಗಳು ❤❤

  • @gangadhargorabal816
    @gangadhargorabal816 2 роки тому +13

    ಶಿಶುನಾಳ ಶರೀಫರ ಮಂಗಳಾರತಿ ಗೀತೆಯನ್ನು ಚೆನ್ನಾಗಿ ಹೇಳಿದ್ದೀರಿ ದೇವಿಯ ಕೃಪೆ ಸದಾ ನಿಮ್ಮ ಮೇಲಿರಲಿ ಎಂದು ಪ್ರಾರ್ಥಿಸುತ್ತೇನೆ,

    • @shivaramthodthillaya2527
      @shivaramthodthillaya2527 2 роки тому +1

      🙏 ಹಾಡು ಕೇಳಿ ಬಹಳ ಖುಷಿಯಾಯ್ತು ಧನ್ಯವಾದಗಳು ಕೆ ಶಿವರಾಂ ಟಿ ಶಿವನಹಳ್ಳಿ ಆನೇಕಲ್

  • @priyay6282
    @priyay6282 2 роки тому +8

    ಸುಂದರವಾದ ಜಗನ್ಮಾತೆಯ ಆರತಿಯನ್ನು ಹೇಳಿ ಕೊಟ್ಟಿದ್ದೀರಿ. ಬಹಳ ದಿನಗಳಿಂದ ಈ ಹಾಡಿಗಾಗಿ ಕಾಯುತ್ತಿದ್ದೆ. ತುಂಬು ಹೃದಯದ ಧನ್ಯವಾದಗಳು.

  • @srinivasdhayapule8703
    @srinivasdhayapule8703 2 роки тому +9

    ತುಂಬಾ ಅದ್ಬುತವಾಗಿ ಹಾಡಿದಿರಿ. ನಿಮಗೆ ದೇವಿ ಆಶೀರ್ವಾದ ಸದಾ ಇರಲಿ

  • @amalingawi6056
    @amalingawi6056 Рік тому +2

    Jai. Jagadeeshvari. Amba
    Tumbadhanyavadagalu. Nimage

  • @gangadharsawalgi2830
    @gangadharsawalgi2830 2 місяці тому +1

    ಉತ್ತಮ ಸೇವೆ ಸಲ್ಲಿಸಿದ ತಮಗೂ ಧನ್ಯವಾದಗಳು🎉🎉

  • @gurubammanalli3118
    @gurubammanalli3118 11 місяців тому +1

    ಒಳ್ಳೆಯ ಹಾಡು ಮೇಡಂ. ಮನೆಯ ಕುಲದೇವತೆ ಅಂಬಾಭವಾನಿ ಹಾಡು ಸೊಗಸಾಗಿ ಮೂಡಿ ಬಂದಿದೆ. 🙏🙏🙏🙏🙏🌹🌹🌹🌹🌹🌹

  • @NilakanthIti-od7ct
    @NilakanthIti-od7ct Рік тому +1

    ಬಹಳ ಚೆನ್ನಾಗಿ ಮೂಡಿಬಂತು ಇಮಂಗಳಾರುತಿ ನನಗೆ ತುಂಬಾ ಇಷ್ಟವಾಯಿತು ಮೇಡಂ ಇದೇರೀತಿ ಅಂಬಿಗರ ಚವಡ ಯ್ಯನ ಮೇಲೆ ಓಂದು ಹಾಡಿದರೆ ವಳೆಯದಾಗುತ್ತೆ ಮೇಡಂ

  • @veduqueen7670
    @veduqueen7670 2 роки тому +6

    ಈ ಹಾಡು ನನ್ನ ತಂದೆ ಹಾಡುತ್ತಿದ್ದರು. ಈ ಹಾಡು ಕೇಳಿ ತುಂಬಾ ಸಂತೋಷವಾಯಿತು.ದೇವಿ ನಿಮ್ಮಗೆ ಒಳ್ಳೆಯದು ಮಾಡಲಿ.

  • @uppiupendra1910
    @uppiupendra1910 Рік тому +6

    ಅದ್ಭುತ ತಾಯಿ ಜಗನ್ಮಾತೆ ಆಶೀರ್ವಾದ ನಿನ್ನ ಮೇಲೆ ಮತ್ತು ಟೀಮ್ ಸದಾ ಕಾಲ ಇರಲಿ 🙏🙏

  • @nagrajmariyani4689
    @nagrajmariyani4689 Рік тому +1

    ಅದ್ಭುತವಾಗಿ ಮೂಡಿ ಬಂದಿದೆ, ಧನ್ಯವಾದಗಳು, ಮೇಡಂ

  • @LaxmiPatoli-w2l
    @LaxmiPatoli-w2l Рік тому +17

    ಅಮ್ಮ ನಿನ್ನಲ್ಲಿ ಒಂದು ದೈವಿಕ ಕಳೆಯದೆ ನಿನ್ನ ಹಾಡುಗಳು ಬಹಳ ಅದ್ಭುತವಾಗಿವೆ ಐ ಲೈಕ್ maa👌💛🔱❤️🎉

  • @brahmanandpattar8723
    @brahmanandpattar8723 Рік тому +1

    ತುಂಬಾ ಚೆನ್ನಾಗಿ ಮೂಡಿ ಬಂದಿದೆ ಮೇಡಂ ಮಂಗಳಾರತಿ ಪದ

  • @shantachawadapur1259
    @shantachawadapur1259 2 роки тому +9

    ಚಂದ ಹಾಡಿದಿರಿರೀ.... ಬಹಳ ಇಷ್ಟ ಆತು. ಸರಸ್ವತಿ ತರ ಹಾಡಿದಿರಿ .
    ಅಖಂಡ ಉಚ್ಚರಿಸುವಾಗ ಅ ಕಾರ ಬರಲಿಲ್ಲ ರೀ🙏

    • @pratibhadiwakar3124
      @pratibhadiwakar3124 2 роки тому

      ತುಂಡು ಮಾಡಿದ +ಅಖಂಡ=ಮಾಡಿದಖಂಡ
      ಸ್ವರಲೋಪ ಸಂಧಿಯಾಗುತ್ತದೆ

    • @prasadami6678
      @prasadami6678 2 роки тому

      ಬಹಳ ಚೆನ್ನಾಗಿದೆ ಮೇಡಂ ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತಿದೆ

    • @amruthbrabinal985
      @amruthbrabinal985 5 місяців тому

      ತುಂಬ ಇಷ್ಟ ಆಯ್ತ, ತುಂಬ ಚೆನ್ನಾಗಿ ಹಾಡಿದ್ದಿರ ಮೇಡಮ್, ಸೂಪರ್ 😮

  • @laxmibhat8349
    @laxmibhat8349 8 місяців тому +2

    ❤❤

  • @sharumutalik9771
    @sharumutalik9771 Рік тому +2

    Thank you so much for teaching this song we want dasara padagalu madam

  • @shobhampatil2230
    @shobhampatil2230 2 роки тому +1

    ಈ ಹಾಡನ್ನು ಯಾರದು ಧ್ವನಿಯಲ್ಲಿ ಕೇಳಿದ್ದೆ ಮತ್ತೆ ಕೇಳಬೇಕು ಅಂತ ತುಂಬಾ ಆಸೆ ಇತ್ತು ಈಗ ನಿಮ್ಮ ಹಾಡು ರಾಗವಾಗಿ ಕೇಳಿದ್ದಕ್ಕೆ ತುಂಬಾ ಧನ್ಯವಾದಗಳು

  • @rantakankataasagikar6689
    @rantakankataasagikar6689 Рік тому +2

    Bahala adbutawagitti mam aadare hege baarisabekembuvadannu torisalilla torisi kottiddare bahala upakaravaguttittu

  • @chandaragoudadhalemanni275
    @chandaragoudadhalemanni275 2 роки тому +2

    ಸಂತ ಶಿಶುನಾಳ ಶರೀಫ ಸಾಹೇಬರ ಮಂಗಳಾರತಿ ಪದವನ್ನು ಬಹಳ ಸುಸ್ವಾಗ್ಯವಾಗಿ ಹಾಡಿದ್ದಿರಿ ತುಂಬಾ ಧನ್ಯವಾದಗಳು

  • @channabasappa9350
    @channabasappa9350 2 роки тому +3

    Thank you so much sigatane yiralilla

  • @basuhullurbasu9471
    @basuhullurbasu9471 2 роки тому

    ತುಂಬಾ ತುಂಬಾ ಧನ್ಯವಾದಗಳು ರೀ ಮೇಡಮ್ ಆ ದೇವರು ನಿಮಗೆ ಒಳ್ಳೇದು ಮಾಡಲಿ

  • @ವನಜಾಕ್ಷಿ1Jacksonyes
    @ವನಜಾಕ್ಷಿ1Jacksonyes 9 місяців тому +2

    ❤ ಜೈ ಜಗದಂಬ🎉❤

  • @ManjunathaN-w5i
    @ManjunathaN-w5i 2 місяці тому

    Sangeeta apekshe paduvavarige .nimma praytnakke dodda namaskaragalu

  • @annapurna6462
    @annapurna6462 2 місяці тому

    Bahala chennagide amma hadu❤❤❤❤❤❤❤

  • @ramachandradisale3582
    @ramachandradisale3582 2 роки тому +2

    ಶ್ರಾವಣ ಮಾಸದಲ್ಲಿ, ಮಂಗಳಾರತಿಯನ್ನು, ನಮ್ಮ ಕಾಕನವರು ,ತುಂಬಾ ಭಕ್ತಿ ,ಶ್ರದ್ಧೆ, ಯಿಂದ ಆಡುತ್ತಿದ್ದರು. "ಪಲ್ಲವಿ" ಮಾತ್ರ ನೆನಪಿತ್ತು, ಸಹೋದರಿಗೆ ಚಿರ ಋಣಿ ಅಂಬೋಣವೇ.🙏🙏🙏🙏🙏👍👍👍👍👍

  • @sulochanamadam6035
    @sulochanamadam6035 Місяць тому

    Tumba channagide Madam istavayitu namsskaragalu

  • @prakashk2806
    @prakashk2806 2 роки тому +1

    Pojisuvene goveri sharadeya pavaney parama parvatiya song

  • @raghavendraraval1992
    @raghavendraraval1992 2 роки тому +2

    ನಿಮ್ಮೀಂದಾ ಇಂತಾಹ ಹಾಡುಗಳನ್ನು ಕೇಳಲು.ನಾವು ಕಾಯುವೇವು 🙏

  • @nalinitn2559
    @nalinitn2559 2 роки тому +1

    ನೀವೇ ದೇವಿಯ ತರಹ ಇದ್ದೀರಿ. ನಮ್ಮ ಮಂಡಲಿಯವರೆಲ್ಲಾ ನಿಮ್ಮ ಹಾಡುಗಳನ್ನು ಕಲಿಯುತ್ತಿದ್ದೇವೆ

  • @shareefsabsanamani823
    @shareefsabsanamani823 2 роки тому +2

    Saint Shareef ajjanige koti koti nanna namanagalu 🙏🙏🙏🙏🙏

  • @rajakumar.kmattur2569
    @rajakumar.kmattur2569 2 роки тому +4

    ಮೇಡಂ ಜ್ಯೋತಿ ಬೆಳಗುತ್ತಿದೆ ವಿಮಲಾ ಪರಮ ಜ್ಯೋತಿ ಬೆಳಗುತ್ತಿದೆ ಹಾಡು ಹೇಳಿಕೊಡಿರಿ 🙏🙏

  • @svm1986
    @svm1986 2 роки тому +5

    Super sis god bless you with the good talent and good voice

  • @chanakya832
    @chanakya832 2 роки тому +1

    ತುಂಬಾ ತುಂಬಾ ಧನ್ಯವಾದಗಳು
    ಇದರ ಹಾರ್ಮೋನಿಯಂ ನೋಟ್ಸ್ ಬೇಕಿತ್ತಲ್ಲ ಮೇಡಂ.

  • @sujataksanmukh95
    @sujataksanmukh95 Місяць тому

    Bahala chennagiHadu Hadtira God Nimage Idali

  • @soumyapatil5027
    @soumyapatil5027 Рік тому +1

    ದೇವಿ ಹಾಡು ತುಂಬಾ ಚೆನ್ನಾಗಿ
    ಹಾಡಿದ್ದೀರಿ ಅಕ್ಕ,. ಕೃಷ್ಣ ಕೃಷ್ಣ ಕೃಷ್ಣನಿಗೆ ಆರತಿ ಬೆಳಗುವೆ ಗೋಕುಲದಲ್ಲಿ ಹುಟ್ಟಿ ಗೋವುಗಳನ್ನು ಕಾಯ್ದೆ ರಾಧಾ ರಮಣನಿಗೆ ಈ ಹಾಡು ಹಾಡಿ ಅಕ್ಕ

  • @veerappadevaru3574
    @veerappadevaru3574 10 місяців тому +1

    ರಾಗ ಸಂಯೋಜನೆ ಕಾರರು ::
    ಸಂಗಯ್ಯ ಸ್ವಾಮಿ ಹಿರೇಮಠ ಅವರು

  • @nandakishoreamalapur8698
    @nandakishoreamalapur8698 Рік тому +1

    Hareshrinivasa 🙏🏻🕉✌️🕉🙏🏻

  • @veeramanisheelwanth
    @veeramanisheelwanth 4 місяці тому

    Very nice mam there is no words to explain I am also following you since two years learning kannada bhajans

  • @VeerabhadraBhadri-m5r
    @VeerabhadraBhadri-m5r Місяць тому

    💐🙏 ನಿಮ್ಮ ಯಲ ಸಾಂಗ್ ಲಿರಿಕ್ಸ್ ಜೊತೆ ಇರೋ ಕಳಿಸಿ ಮೇಡಂ ನಮಗೆ ಕಲಿಯೋಕೆ ಇಜಿ ಆಗುತ್ತೆ ನಿಮ್ಮ ಆಡೋದು ಕೇಳಿದ್ರ ನಾವು ಆಡಬೇಕು ಅನಿಸುತ್ತೆ ಮೇಡಂ 🙏💐 👌👌👌

  • @saraladevi5111
    @saraladevi5111 2 роки тому +3

    ತುಂಬಾ ಧನ್ಯವಾದಗಳು ಮೇಡಂ 🙏🙏🙏🙏

  • @shivshankarpatil9813
    @shivshankarpatil9813 2 місяці тому

    Pranamgalu medam 🙏🙏💐🙏 dhanyawad akkanavre 🙏🙏🙏💐💐💐💐

  • @muttukammar8669
    @muttukammar8669 2 роки тому +20

    ಜಯಮಂಗಳಂ ನಿತ್ಯ ಶುಭ ಮಂಗಳಂ.ಜಯ ಜಯತು ಜಗಜ್ಜನನಿ ಭಗಳಾಂಬೆಗೆ.ಈ ಮಂಗಳಾರತಿ ಹಾಡನ್ನು ಹಾಡಿರಿ.

  • @siddarthb7590
    @siddarthb7590 2 роки тому

    ಮಹಾದೇವಿಗೆ ಆರುತಿ ಬೆಳೋಗೊಣ ಬಾರೆ ಹಾಡನ್ನು ಹಾಡಿ ತಾಯಿ ನಿಮ್ಮ ಧ್ವನಿಯಲ್ಲಿ 🙏🏼🙏🏼🙏🏼🙏🏼🙏🏼

  • @renukabai3051
    @renukabai3051 Місяць тому

    Excellent 👌 song my favourite song madam

  • @hanamanthkallur2284
    @hanamanthkallur2284 Місяць тому

    Tumba dhanyavadagalu madamji

  • @esquireprinters4424
    @esquireprinters4424 Рік тому +1

    Very nice, very good

  • @rajendrakulkarni5590
    @rajendrakulkarni5590 2 роки тому +2

    ಮಂಗಳಾರತಿ ಚೆನ್ನಾಗಿ ಹಾಡಿದ್ದಿರಿ

  • @ravigajabtj7150
    @ravigajabtj7150 4 місяці тому

    ತುಂಬಾ ಚನ್ನಾಗಿತ್ತು ಮೇಡಂ

  • @srhmaths7247
    @srhmaths7247 2 роки тому +1

    ತುಂಬಾ ಚೆನ್ನಾಗಿ ಹಾಡಿದ್ದೀರಾ ಸಹೋದರಿ 🙏

  • @bapujipaste8731
    @bapujipaste8731 Рік тому

    Super Amma song u r great Melody tayavva naskargslu

  • @basavarajhalavar932
    @basavarajhalavar932 2 роки тому +1

    🙏🙏ತುಂಬಾ ಇಂಪಾಗಿ ಹಾಡಿದ್ದೀರಿ ಮೇಡಂ ಧನ್ಯವಾದಗಳು 🙏🙏

  • @naraharikt6578
    @naraharikt6578 2 роки тому +1

    ತುಂಬಾ ಚನ್ನಾಗಿದೆ.

  • @MonayyaBadiger
    @MonayyaBadiger 5 місяців тому

    ನಮಸ್ಕಾರ ಮೇಡಂ ನಾನು ಈ ದೇವಿ ಪದ ಕೇಳಿ ನಮಗೆ ಬಹಳ ಸಂತೋಷ್ ವಾಗಿದೆ ಇನ್ನು ಹೆಚ್ಚಿನ sridevipadagalanaadd ಈ ಬೇಕೆಂದು ನನ್ನ ಪ್ರಾರ್ಥನೆ ❤❤❤❤❤❤❤❤❤❤❤❤

  • @mallushivaynamaha
    @mallushivaynamaha Рік тому

    🙏🏻🙏🏻🙏🏻🙏🏻🙏🏻 ಅಮ್ಮ

  • @anilpattar1039
    @anilpattar1039 Рік тому +3

    Hi, madam, song is too good to hear keep singing mam 🙂 god bless uh

  • @shwetagaonkar4397
    @shwetagaonkar4397 Рік тому +1

    ❤supper

  • @pratibhak9786
    @pratibhak9786 2 роки тому

    Bhaal bhaall Chand haadiri bidri wow TQ 🍫 super

  • @muttukammar8669
    @muttukammar8669 2 роки тому +2

    ಜಯ ಮ

  • @Prasannakumar-u5m
    @Prasannakumar-u5m 28 днів тому

    Idannu baredavaru haveri jille shiggavi talookin ondu punya kshetra shishvihaal anta. Alli obbru mahaan devi upasakaru pavaadpurusharu aad shree sant shishunaal shareefaru emba mahaan shivayogigalu aagihodaru. Idu avaru devi mahatme bageg rachisid bhakti sudha. TAMM gurugalaad shree avdhoot shapanugrah siddh mahaan pavad purush guru govind bhattar paada kamala galige arppisodaare. 7:49

  • @chintusdance2862
    @chintusdance2862 2 місяці тому

    Super teaching ❤❤

  • @deepabasu3433
    @deepabasu3433 5 місяців тому

    👌👌👌👌tqqq tumbha kushi agutte... Nin hadu keloke

  • @NaiduaIjjurothu
    @NaiduaIjjurothu 3 місяці тому

    Like flower petal... nicely God bless you...

  • @YallapaKundagol
    @YallapaKundagol 3 місяці тому

    Om namah shivaya

  • @shankarappaganji2516
    @shankarappaganji2516 7 місяців тому

    ಸೂಪರ್ mdm ಒಳ್ಳೆಯದಾಗಲಿ

  • @aparanchitare8981
    @aparanchitare8981 2 роки тому +1

    ದೇವರು ಬಂದಾರ ಸಿದ್ದರೂಢರು ಬಂದಾರ ಪೂರ್ತಿ ಹಾಡ ದಯವಿಟ್ಟು ಅಪಲೋಡ ಮಾಡಿ

  • @saritamalashetti4278
    @saritamalashetti4278 Місяць тому

    I am so happy to hear your voice

  • @yeriswamiyerriswami4616
    @yeriswamiyerriswami4616 2 роки тому +1

    🙏varava kodu yanage vagdevi haadanu kalesekode🙏

  • @bhagyavanthposta5327
    @bhagyavanthposta5327 6 місяців тому

    ಧನ್ಯವಾದಗಳು ಅಕ್ಕ🙏

  • @nagaratnamaranabasari4019
    @nagaratnamaranabasari4019 2 роки тому

    ತುಂಬಾ ಚೆನ್ನಾಗಿ ಹಾಡಿದಿರಿ, ಧನ್ಯವಾದಗಳು.

  • @balajivbevinmarad3374
    @balajivbevinmarad3374 2 роки тому

    ತುಂಬಾ ಧನ್ಯವಾದಗಳು ಮೆಡಮ್ ನಾನು ಬಹಳ ದಿನಗಳಿಂದ ಈ ಹಾಡು ನಿಮ್ಮಿಂದ ಕೇಳೋಕೆ ಕಾಯ್ತಾಇದ್ದೆ ತುಂಬಾ ಧನ್ಯವಾದ Thanks a lot

  • @hanmanthrayapawar4799
    @hanmanthrayapawar4799 2 роки тому

    ಹಣಮಂತಾರಾಯ ಪವಾರ ಹಿರೂರ ತಾಳಿಕೋಟೆ.ಅಂಬಾನಿ.ಆರತಿ. ಚೇನಾ ಯಾಗಿ.

  • @LakshmiG-sw9ui
    @LakshmiG-sw9ui 9 місяців тому

    Jai ammaji

  • @chikkannav2885
    @chikkannav2885 Рік тому

    Namaskra madam Devi mangala harathygalannu ennu hechagi thilisiri thanks!

  • @bhimarayashendage7572
    @bhimarayashendage7572 2 роки тому

    Adbhutvagi hadidiri sister notes helikottare tumba sahayawagutte

  • @swarasangeetha
    @swarasangeetha 2 роки тому

    ಮೇಡಂ ನಮಸ್ತೆ ನಿಮ್ಮ ಗಾಯನ ಅದ್ಭುತ ವಾಗಿದೆ ಸಾಹಿತ್ಯ ಕೂಡಾ ಅಷ್ಟೇ ಚೆನ್ನಾಗಿ ಇರುತ್ತದೆ ಆ ಮಹಾತಾಯಿ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ 🙏🙏🙏👌👌👌👏👏👏👏

  • @nandacb8814
    @nandacb8814 2 роки тому

    ಚೆನ್ನಾಗಿ ಕಲಿಸುತ್ತೀರಿ ದಯವಿಟ್ಟು ಬಸಿರು ಬಯಕೆ ಉಡಿ ತುಂಬವ ಜಾನಪದ ಗೀತೆ ಕಲಿಸಿ

  • @mahadevibudihal1232
    @mahadevibudihal1232 2 роки тому +4

    Very nice tune and voice

  • @malluchavan8988
    @malluchavan8988 2 роки тому +1

    👌 ಮಂಗಾಳಾರತಿ ಮೇಡಂ ಇದು 🙏💐🚩

    • @kalmeshwalikar1906
      @kalmeshwalikar1906 2 роки тому

      ಸೂಪರ್ ಗಾಯನ ರೀ ಮೆಢಂ ನಮ್ಮ ಶರೀಫ ಅಜ್ಜನ ಸಾಹಿತ್ಯ ನೀವು ಅದ್ಭುತವಾದ ಹೇಗೆ ಹಾಡು ಅಂಥ ತಿಳಿಸಿದ್ದಕ್ಕೆ ಧನ್ಯವಾದಗಳು

  • @nalinitn2559
    @nalinitn2559 Рік тому

    ದೇವಿಯೇ ದೇವಿಯ ಹಾಡನ್ನು ಹಾಡಿದಂತಿದೆ

  • @uamakantwadi6750
    @uamakantwadi6750 2 роки тому

    सुपर बहोत खूब अप्रतिम आवाज अब्बा भवानी कु्र्पा सदा रहै 🙏🙏

  • @ProudHindugirl610
    @ProudHindugirl610 Рік тому +6

    Beautiful voice ❤️

  • @shantlahirimath7742
    @shantlahirimath7742 2 роки тому +1

    ಸರಸ್ವತಿ ಪುತ್ರಿ ತುಂಬಾ ಮಧುರವಾದ ಹಾಡಿದಿರ

  • @somashekharpujari8100
    @somashekharpujari8100 2 роки тому +1

    Supper madem

  • @prakashshilpi973
    @prakashshilpi973 2 роки тому +1

    ಶರಣು💐🙂🙏🎶

  • @gurushastrihiremath
    @gurushastrihiremath Рік тому

    ಧನ್ಯವಾಧಗಳು

  • @anonymous43266
    @anonymous43266 2 місяці тому

    Superb mam🙏

  • @sunitahosur4190
    @sunitahosur4190 2 роки тому

    Hello sister.... hadanna tumba chanag heli kottidira ee hadanna dinalu nam kuldevate banashankari devasthanadalli hogirtivi.. ammanavara innondu halu " jai jai mangala murutigaruti yettale bekamma.".. ee hadu gottidre dayavittu haki.....🙏🙏🙏🙏

  • @NaiduaIjjurothu
    @NaiduaIjjurothu 3 місяці тому

    Extordinary but harmony damination mam garu well ❤️‍🩹 done ✅ nicely

  • @veerappakori1677
    @veerappakori1677 9 місяців тому

    ತುಂಬಾ ಚೆನ್ನಾಗಿದೆ ಮೇಡಂ

  • @seetharam.k9462
    @seetharam.k9462 4 місяці тому

    Super super sister ❤

  • @SwaraC-i4p
    @SwaraC-i4p 2 місяці тому

    Super song medam

  • @manjukinnal8271
    @manjukinnal8271 Рік тому

    Hanumantappa S k thank you madam God bless you

  • @KallappaKanagal-md3uo
    @KallappaKanagal-md3uo Місяць тому

    Super akka ❤

  • @somashekar.jalakijalaki9994
    @somashekar.jalakijalaki9994 2 роки тому

    ತುಂಬಾ ಚೆನ್ನಾಗಿ ಹಾಡಿದಿರಿ ಸಿಸ್ಟರ್ 🤗

  • @kalpanavherle5083
    @kalpanavherle5083 7 місяців тому

    ಸೂಪರ್ ಮೇಡಂ

  • @basurajreddi.basurajreddi.4256

    Akka supar akka...

  • @b.s.jyothiramesh4245
    @b.s.jyothiramesh4245 Рік тому

    Excellent

  • @rajeshwarip9213
    @rajeshwarip9213 2 роки тому

    Hi madam.. me Rajeshwari pattar.
    Nimma haadu tumbaa chennagi iruttave
    Ambagarutiyannu haadiige .. sangeeta rachane maadidabaru Basavaraj goramane irabahudu madam,,

  • @amayyahiremath9632
    @amayyahiremath9632 2 роки тому

    ಅದ್ಭುತ ಮೇಡಂ ಅವರೇ ನಿಮಗೆ ತುಂಬಾ ತುಂಬಾ ಧನ್ಯವಾದಗಳು ಇಂಥ ಒಂದು ವಿದ್ಯಾವನ್ನು ದಾನ ಮಾಡುತ್ತಿರುವ ಅಂತ ನಿಮಗೆ ಎಷ್ಟು ಹೊಗಳಿದರು ಕಡಿಮೆ.