BARE SAKHI POGUVA I KOLALANOODUVA KRISHNA JAGADISH PUTTUR DASARAPADA JANYA SAMANVIRAI ASHWINI TANVI

Поділитися
Вставка
  • Опубліковано 25 сер 2023
  • #JAGADISH_PUTTUR_NEW_DASARA_PADA_ SONG
    #BAARE_SAKHI_POGUVA_RAASA_KRIDEYADUVA
    #KOLALA_NUDUVA_KRISHNA_KOLALA_NUDUVA
    BAARE SAKHI POGUVA RASA KRIDEYADUVA SARA SAKSHA KRISHANU THA KOLALANOODUVA
    LYRICS: SHREE VIDHYA PRASANNA THERETHARU DASARAPA
    PRODUSER:
    SMT.SUPRITHA. SHRI BHARATH SHETTIGAR AND MASATER CHIRAAG SURTHKAL
    MUSIC DIRECTION :JAGADISH PUTTUR
    SINGER: JAGADISH PUTTUR
    FEMALE SINGERS : JANYAPRASAD ANANATHADI
    SINGER :SAMANVI RAI MADAKA
    SINGER: ASHWIN KOLIKKAJE
    SINGER:DIVYA NIDHI RAI
    SINGER THANUSHREE
    SINGER VAISHANAVI I M
    SINGER:SAHITHYA ACHARYA PUTTUR
    DOP : ARUN RAI PUTTUR. SANTHU KOTE . YATHISH PARPUNJA
    Y T :SHISHIR RAI CHELYADKA
    EDIT :CHARAN ACHARYA
    SPACIAL THANKS:
    VASANTH SHETTY
    DR ROOPALATHA THEERTHA PRASAD
    ANANTHADY
    RAMANANADH SHETTY
    ತುಳನಾಡ ಗಾನ ಗಂಧರ್ವ ಸಂಗೀತ ಸೇವಾ ಪ್ರತಿಷ್ಟಾನ ರಿ. ಅರ್ಪಿಸುವ
    ನಿರ್ಮಾಣ : ಶ್ರೀಮತಿ ಸುಪ್ರೀತಾ ಶ್ರೀ ಭರತ್ ಶೆಟ್ಟಿಗಾರ್ ಮತ್ತು ಮಾಸ್ಟರ್ ಚಿರಾಗ್ ಸುರತ್ಕಲ್.
    ಸಂಗೀತ ನಿರ್ದೇಶನ: ಜಗದೀಶ್ ಪುತ್ತೂರು
    ಗಾಯನ: ಜಗದೀಶ್ ಪುತ್ತೂರು
    ಗಾಯಕಿ ಸಮನ್ವಿ ರೈ ಮದಕ
    ಗಾಯಕಿ ಜನ್ಯ ಪ್ರಸಾದ್ ಅನಂತಾಡಿ
    ಗಾಯಕಿ ಅಶ್ವಿನಿ ಕೊಳಿಕ್ಕಜೆ
    ಗಾಯಕಿ ತನು ಶ್ರೀ ಮಂಗಳೂರು
    ಗಾಯಕಿ ದಿವ್ಯ ನಿಧಿ ರೈ
    ಗಾಯಕಿ ಸಾಹಿತ್ಯ ಆಚಾರ್ಯ
    #SHREEVIDYAPRASANNATHEERTHARU
    #KUNITHABHAJANEHITSONG
    #KUNITHABHAJANETOPSONG#KRISHNADANCESONGS
    #BARESAKHIPOGUVARASAKREEDEYADUVA
    #SARASAKSHAKRISHNAKOLALANOODUVA
    #KOLALANUDUVA
    #KOLALANOODUVAKRISHNAKOLALANUDUVA
    #KRISHNAHITSONG
    #DANCESONGS
    #RADHAKRISHNASONG
    #RADHERADHE
    #GOLLASONGS
    #GOPLAKRISHNASONG
    #GOVUSONGS
    #KRISHNA
    #BRUNDAVANASONGS
    #BABYKRISHNASONGS
    #VIDHYAPRASANNADASARU
    #SHRIVIDYAPRASANNATHERTHARU
    #NEWHITDASARAPADA
    #DANSINGSONG
    #KOLALUSONGS
    #NEWSONGKRISHNAJANMAASTAMI2023
    #NARAJANMABANDAGANALIGEIRUVAGAKRISHANAENABAARADE
    #KRISHNASONGNEW
    #PUTTURJAGADISHACHARYANEWSONG
    #ASTAMISONG
    #KRISHNAKRUPEMAADO
    #SHRIKRISHNASONG
    #KRISHANABHAJANS
    #LOARDSHRIKRISHNASONG
    #UDUPIKRISHNASONG
    #UDUPIMUTTASONG
    #UDUPISHRIKRISHNA
    #GURUVAYURUSHRIKRISHNA
    #MADURASHRIKRISHNA
    #TULUNADAGAANAGANDARVASONG
    #JAGADISHPUTTUR
    #THANUSHREEMANALORE
    #ASHWINIKOLIKKAJE
    #SAMANVIRAIPUTTUR
    #SAMANVIRÀI
    #DIVAYANIDHIRAI
    #JANAYAPRASADANANATHADI
    #VAISHANAVIIM
    #SAHITHYAACHARYA
    #HITSONGKRISHNA
    #MELODYSONGKRISHNA
    #GROUPSONGKRISHNA
    #KRISHNAENABAARADE
    #KRISHNAKRISHNAKRISHNA
    #ಬಾರೆಸಖಿಪೋಗುವರಾಸಕ್ರೀಡೆಯಾಡುವ
    #ಸಾರಸಾಕ್ಷಕೃಷ್ಣನುಕೊಳಲ
    #ಕೊಳಲನೂದುವಕೃಷ್ಣಕೊಳಲನೂದವ#ಶ್ರೀವಿದ್ಯಾಪ್ರಸನ್ನತೀರ್ಥರು
    #ಕುಣಿತಭಜನೆಹಾಡು
    #ಭಜನಾತಂಡದಹಾಡು
    #ಭಜನೆಹಾಡು
    #ದಾಸರಹಾಡು
    #ಕೃಷ್ಣಕುಣಿತಭಜನಾಹಾಡು
    #ನರಜನ್ಮಬಂದಾಗನಾಲಿಗೆಇರುವಾಗಕೃಷ್ಣಎನಬಾರದೆ
    #ಹೊಸಕೃಷ್ಣದೇವರಭಕ್ತಿಗೀತೆ
    #ಕೃಷ್ಣಾಎನಬಾರದೆ
    #ಉಡುಪಿಕೃಷ್ಣ
    #KUNITHABHAJANAHAADU
    #BHAJANATHANDADAHAADU
    #KUNITABHAJANS
    #GROUPSONGS
    #BHAJANGROUPSONGS
    ಸಾಹಿತ್ಯ:
    ಬಾರೆ ಸಖಿ ಪೋಗುವ ರಾಸ ಕ್ರೀಡೆಯಾಡುವ
    ಸಾರಸಾಕ್ಷ ಕೃಷ್ಣನು ತಾ ಕೊಳಲನೂದುವ |
    ಕೊಳಲನೂದುವಾ ಕೃಷ್ಣ ಕೊಳಲನೂದುವ ||
    ಜಾರನೆಂದು ಸಣ್ಣಮಾತನಾಡಿದ್ದಾಯಿತು ಚೋರನೆಂದು ಬಹಳ ದೂರು
    ಮಾಡಿದ್ದಾಯಿತು | ಮೂರು ನಿಮಿಷ ಅವನ ಮರೆಯಲಾಗದಾಯಿತು |
    ಬೀರುತಿರುವ ಮೋಹಜಾಲ ಸಡಲದಾಯಿತು ||
    ||ಬಾರೆ ಸಖಿ||
    ಯಾವನೀತನೆಂದು ಚಿಂತೆ ಮಾಡಿದ್ದಾಯಿತು ಗೋವಳನಿವನಲ್ಲವೆಂದು ನಿರ್ಧರಾಯಿತು |
    ಯಾವನಾದರೇನು ಇವನ ಕ್ಷಣವು ಕಾಣದೆ | ಜೀವನ ಕಳೆಯುವುದೆ ದೊಡ್ಡ ಭಾರವಾಯಿತು ||
    ||ಬಾರೆ ಸಖಿ||
    ಮಂದಹಾಸದಿಂದ ಸಕಲ ಜಗವ ಬೆಳಗುವ ಚಂದ್ರನು ತಾನಿವನ ನೋಡಿ
    ಬಹಳ ನಾಚುವ | ಸಾಂದ್ರವಾಯಿತಂತರಿಕ್ಷ ಮಧುರ ನಾದದಿ |
    ಮಲಯ ಮಾರುತ ತಾ ತಲೆಯನಾಡುವ ||
    ||ಬಾರೆ ಸಖಿ||
    ನಾದದ ಸುಧೆ ಸಾಗರದಲಿ ತೇಲುವಂತಿದೆ ಮಾಧವ ತಾ ಸುಧೆಯ ರಸವನೆರಚುವಂತಿದೆ |
    ಬಾಧಿಸುತಿಹ ಭವದ ತಾಪವಡಗಿದಂತಿದೆ | ಮಾದರಿಫಲ ರಾಸಕ್ರೀಡೆ ತೋರುವಂತಿದೆ ||
    || ಬಾರೆ ಸಖಿ||
    ಸಕಲ ಲೋಕನಾಥನೀತನೆಂದು ತಿಳಿಯಿತು. ಸಕಲವನರ್ಪಿಸುವುದೊಂದೆ
    ಮಾರ್ಗ ಉಳಿಯಿತು | ಲಕುಮಿ ಮುರುಳಿ ರೂಪದಲ್ಲಿ
    ಇಹುದು ಹೊಳೆಯಿತು | ಭಕುತಿ ಹರಿದು ಎನ್ನ ಮನ ಪ್ರಸನ್ನವಾಯಿತು ||
    ‌ ||ಬಾರೆ ಸಖಿ||
    #PURANDARADAASARAPADA
    #NEWDASARAPADA
    #HITDAASASAHITHYA
    #PURANDARADAASARASAHITHYA
    #KRISHANAJANAMASTAMISONG
    #JAGADISHPUTTURMUSICLTEAM
    #JAGADISHPUTTURTEAM
    #PUTTURJAGADISHACHARYASONGS
    #JAGADISHPUTTURKRISHNASONGS
    #SHRIKRISHNAMELODYSONGS
    #KANNAKANNA
    #MUKUNDAMURARISONG
    Baare sakhi poguva raasa kreedeyaduva | sarasaksha krishnanu taa kolalanooduva | kolalanooduva krishna kolalanooduva ||
    Jaaranendu sanna matanaadiddaayitu, choranendu bahala dooru maadiddayitu | mooru nimisha avana mareyalaagadayitu | beerutiruva mohajaala sadaladaayitu || baare sakhi ||
    Yaavaneetanendu chinte maadiddayitu, govalanivanallavendu nirdhaarayitu | yaavanadarenu evana kshanavu kaanade | jeevana kaleyuvude dodda bharavaayitu || baare sakhi ||
    Mandahasadinda sakala jagava belaguva chandranu tanivana nodi | bahala nachuva | saandravayitantariksha madhura naadadi | malaya maruta taa taleyanaduva || baare sakhi ||
    Naadada sudhe sagaradali teluvantide, madhava taa sudheya rasavanerachuvantide | madariphala rasakreede toruvantide || baare sakhi ||
    Sakala lokanathaneetanendu tiliyitu, sakalavanarpisuvudonde marga uliyitu |lakumi murali roopadalli ehudu holeyitu | bhakuti haridu enna mana prasanna vayitu || baare sakhi ||

КОМЕНТАРІ • 985

  • @harishmanjotti8191
    @harishmanjotti8191 10 місяців тому +13

    ಸಾಹಿತ್ಯ, ಸಂಗೀತ,ಗಾಯನ ಎಲ್ಲವೂ ಅದ್ಬುತವಾಗಿ ಮೂಡಿ ಬಂದಿದೆ...ಎಲ್ಲರಿಗೂ ಅಭಿನಂದನೆಗಳು

  • @mohandasraikolya5947
    @mohandasraikolya5947 10 місяців тому +17

    ಸೊಗಸಾಗಿದೆ. ಸುಮಧುರವಾದ ಗಾಯನ. ತಂಡದ ಪ್ರಯತ್ನಕ್ಕೆ ದೇವರು ಅನುಗ್ರಹಿಸಲಿ 🙏🥰🙏

    • @JagadishPuttur
      @JagadishPuttur  10 місяців тому

      ಹರಿ ಓಂ ಧನ್ಯವಾದಗಳು

  • @sandeshshetty7179
    @sandeshshetty7179 10 місяців тому +24

    ಅದ್ಭುತವಾಗಿ ಮೂಡಿಬಂದಿದೆ🙏. ಸೂಪರ್ ಗಾಯನ ಕರಾವಳಿಯ ಸ್ವರ ಸಾಮ್ರಾಟ❤
    ಶುಭವಾಗಲಿ 💐💐

    • @JagadishPuttur
      @JagadishPuttur  10 місяців тому

      ಹರಿ ಓಂ ಧನ್ಯವಾದಗಳು😍🙏

    • @sujathaalva3421
      @sujathaalva3421 10 місяців тому +1

      Super ❤🙏🙏

  • @naveenmavaji926
    @naveenmavaji926 10 місяців тому +16

    ಅದ್ಬುತ ಗಾಯನ...🎤🎤🎤..ಎಲ್ಲಾ ಗಾಯಕರಿಗೂ ಶುಭ ವಾಗಲಿ...ಎಲ್ಲವೂ ಸೂಪರ್❤❤🙏🙏🙏

    • @JagadishPuttur
      @JagadishPuttur  10 місяців тому +1

      ಹರಿ ಓಂ ಧನ್ಯವಾದಗಳು

  • @chandrupoojary4224
    @chandrupoojary4224 10 місяців тому +20

    ವಾವ್..... ಅದ್ಬುತ ಗಾಯನ....ಎಲ್ಲರಿಗೂ ಒಳ್ಳೆದಾಗಲಿ...❤️❤️❤️❤️❤️❤️❤️

    • @JagadishPuttur
      @JagadishPuttur  10 місяців тому

      ಹರಿ ಓಂ ಧನ್ಯವಾದಗಳು

    • @AG.02vlogs
      @AG.02vlogs 17 днів тому

      ಸರ್ ನಿಮ್ಮ ಹಾಡು ಕೇಳಿ
      ಮನಸಿಗೆ ತುಂಬಾ ನೆಮ್ಮದಿ
      ಆಯ್ತು 🙏🙏🙏🙏🙏

  • @AmithasKitchenLifestyle
    @AmithasKitchenLifestyle 10 місяців тому +15

    ಸರ್ ನಿಮ್ಮ ಅದ್ಭುತ ಕಂಠಕ್ಕೆ ಶ್ರೀ ಕ್ರಷ್ಣ ಪರಮಾತ್ಮನೇ ಮನಸೋತು ನಿಮ್ಮನ್ನು ಅಪ್ಪಿಕೊಳ್ಳುವ ರೀತಿಯಲ್ಲಿ ಇತ್ತು ಸರ್ 🙏, ಸೂಪರ್ ಜನ್ಯ ಮತ್ತು ಚುಕ್ಕಿ 🤗👌

    • @JagadishPuttur
      @JagadishPuttur  10 місяців тому

      ಹರಿ ಓಂ ಧನ್ಯವಾದಗಳು

  • @hanumeshbaagalidbosspyan4022
    @hanumeshbaagalidbosspyan4022 10 місяців тому +16

    ಎಂಥ ಕಂಠ ಸರ್ 👌👌👌 ಧನ್ಯವಾದಗಳು ನಿಮಗೆ ಹಾಗೂ ನಿಮ್ಮ ತಂಡಕ್ಕೆ...... 💐💐💐💐

  • @sudheerkicha3658
    @sudheerkicha3658 Місяць тому +3

    ಮತ್ತೆ ಮತ್ತೆ ಕೇಳಬೇಕೆನಿಸುವ ಸುಂದರವಾದ ಧ್ವನಿ ಸರ್ ನಿಮ್ದು❤️

  • @user-ch7gy4jq6r
    @user-ch7gy4jq6r 10 місяців тому +8

    ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ಈ ಹಾಡು ಮತ್ತು ಧ್ವನಿ ಸೂಪರ್

  • @Ganeshsingeractor
    @Ganeshsingeractor 10 місяців тому +10

    👌👌🌹🙏🙏🙏🙏 ಶ್ರೀ ಕೃಷ್ಣ ನಾ ಲೀಲೆ
    . ಅದ್ಬುತ ಗಾಯನ. ಅದ್ಬುತ ನೃತ್ಯ

    • @JagadishPuttur
      @JagadishPuttur  10 місяців тому

      ಹರಿ ಓಂ ಧನ್ಯವಾದಗಳು 🙏😍

  • @SowmyaK-qr2nx
    @SowmyaK-qr2nx 2 місяці тому +57

    ಮೊನ್ನೆ ನಮ್ಮೂರು ಹೆಮ್ಮಾಡಿಯಲ್ಲಿ ನಡೆದ ತಮ್ಮ ಅದ್ಭುತ ಸಂಗೀತ ಕಾರ್ಯಕ್ರಮದಲ್ಲಿ ನಿಮ್ಮ ಅನಾರೋಗ್ಯದ ನಡುವೆಯೂ ತಮ್ಮ ಕಂಠಸಿರಿಯಲ್ಲಿ ಅಮೋಘವಾಗಿ ಈ ಹಾಡನ್ನು ಕೇಳಿದ ಮೇಲೆ ನಾನು ನಿಮ್ಮ ಅಭಿಮಾನಿ ಆದೆ ಸರ್..ನಿಮ್ಮಂಥ ಅದ್ಭುತ ಕಲಾವಿದನನ್ನು ಪಡೆದ ನಾವೇ ಧನ್ಯ

  • @damodarpoojary4651
    @damodarpoojary4651 7 місяців тому +7

    ಮನಸ್ಸಿಗೆ ತುಂಬಾ ಹಿತಕರವಾದ ನಿಮ್ಮ ಹಾಡಿಗೆ ಮನಪೂರ್ವಕ ವಂದನೆಗಳು ಹಾಗೂ ಸಹ ಕಲಾವಿದರಿಗೂ 🙏💓💞👌👏👍🌹

  • @deepapoojary1195
    @deepapoojary1195 2 місяці тому +4

    ಅದ್ಬುತ ಗಾಯನ, ನನ್ನ 1 ವರ್ಷ ಮಗನ ನೆಚ್ಚಿನ ಹಾಡು❤ ಪ್ರತಿದಿನ 10 ಬಾರಿ ಕೇಳ್ತಾನೆ😍😍😍

  • @purushothamaacharya1332
    @purushothamaacharya1332 10 місяців тому +19

    ನಿಮ್ಮ ಧ್ವನಿ ಕೇಳಲಿಕ್ಕೆ ಇಂಪು. 🙏

  • @shashirekhashashirekha8536
    @shashirekhashashirekha8536 10 місяців тому +10

    ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ excellent singing Sir 🙏🏻👌❤️

    • @JagadishPuttur
      @JagadishPuttur  10 місяців тому +1

      ಹರಿ ಓಂ ಧನ್ಯವಾದಗಳು

  • @pencilboxdrishyamovies3948
    @pencilboxdrishyamovies3948 10 місяців тому +36

    ತುಂಬಾ ಅದ್ಭುತವಾಗಿ ಹಾಡಿದ್ದೀರಾ... ತುಂಬಾ ಇಂಪಾಗಿ ಮತ್ತೆ ಮತ್ತೆ ನೋಡುತ್ತಾ ಆಲಿಸುತ್ತಾ.... ಮೈ ಮರೆಯುವಂತೆ ಮೂಡಿದೆ...❤❤

    • @JagadishPuttur
      @JagadishPuttur  10 місяців тому +1

      ಹರಿ ಓಂ ಧನ್ಯವಾದಗಳು😍🙏

    • @bhavyaprashanth8353
      @bhavyaprashanth8353 3 місяці тому

      ​@@JagadishPuttur7and 5ftfgff5yftiuoy8jri50j jb0

  • @janakigowdaalankarualankar2012
    @janakigowdaalankarualankar2012 10 місяців тому +9

    ನಿಮ್ಮ ಅದ್ಭುತವಾದ ಧ್ವನಿಯಲ್ಲಿ ತುಂಬಾ ಅದ್ಭುತವಾಗಿ ಹಾಡಿದ್ದೀರಿ ಸರ್ 🙏ಎಲ್ಲಾ ಗಾಯಕಿಯರಿಗೆ ಅಭಿನಂದನೆಗಳು 🙏👌👌👌👌😍😍😍

    • @JagadishPuttur
      @JagadishPuttur  10 місяців тому +2

      ಹರಿ ಓಂ ಧನ್ಯವಾದಗಳು

  • @drnamaam3739yashoda
    @drnamaam3739yashoda 9 місяців тому +6

    ನೀವು ಒಂದು ಒಳ್ಳೆ ಗಾಯಕ ರು ಸರ್ ಶುಭವಾಗಲಿ ❤❤

  • @HongiranaThanushree
    @HongiranaThanushree 10 місяців тому +12

    ಈ ದೃಶ್ಯ ಕಾವ್ಯದಲ್ಲಿ ಪಾಲು ಪಡೆದ ಎಲ್ಲರಿಗೂ ಅಭಿನಂದನೆಗಳು 💐 ಹಾಡು , ಅಭಿನಯ , ವಿಡಿಯೋಗ್ರಫಿ ತುಂಬಾ ಅದ್ಭುತವಾಗಿ ಮೂಡಿಬಂದಿದೆ ❤....ಅದರಲ್ಲೂ ನಿಮ್ಮ ಕಂಠ ಸಿರಿಯಲ್ಲಿ ಈ ಹಾಡನ್ನು ಕೇಳುವುದೇ ಒಂದು ಖುಷಿ ಸರ್ .....ನನಗೆ ಈ ಹಾಡಲ್ಲಿ ನಿಮ್ಮಜೊತೆ ಹಾಡಿ ಅಭಿನಯಿಸಲು ಅವಕಾಶ ನೀಡಿದಕ್ಕಾಗಿ ತುಂಬಾ ಧನ್ಯವಾದಗಳು ಸರ್🙏🥰

    • @JagadishPuttur
      @JagadishPuttur  10 місяців тому

      ಹರಿ ಓಂ ಧನ್ಯವಾದಗಳು

    • @MallannagowdaN
      @MallannagowdaN 3 місяці тому

      ಘ​@@JagadishPuttur

  • @Poornima_acharya
    @Poornima_acharya 7 місяців тому +9

    ನಿಮ್ಮೊಂದಿಗಿರುವ ಹುಡುಗಿಯರ ವಾಯ್ಸ್ ಕೂಡಾ ತುಂಬಾ ಚೆನ್ನಾಗಿದೆ

  • @mycrush-hobby
    @mycrush-hobby 10 місяців тому +5

    ಬಾರಿ ಪೋರ್ಳುದ ಪದ್ಯ.....ಅಣ್ಣಾ..ಈರೇನ ಸ್ವರ ಕ್ಕು 🙏🙏🙏🙏 ಅಭಿನಂದನೆ 🎉 ಕೊರಗಜ್ಜನಾ ಆಶೀರ್ವಾದ ಡು ನಾನಲ ಎಡ್ದೇ ಪದಲೂ ಈರೇನ ಸಿರಿ ಕಂಟಟು ಬರಡ್🙏🙏🙏

    • @JagadishPuttur
      @JagadishPuttur  10 місяців тому +1

      ಹರಿ ಓಂ ಧನ್ಯವಾದಗಳು

  • @Akash_Creator5152
    @Akash_Creator5152 2 місяці тому +10

    ಸೂಪರ್ ಸರ್ ❤️❤️🥰

  • @vidyavathik6807
    @vidyavathik6807 10 місяців тому +6

    ನಿಮ್ಮ ಸುಮಧುರ ಗಾಯನಕ್ಕಾಗಿ ನಾವು ಜಾತಕಪಕ್ಷಿಯಂತೆ ಕಾಯುತ್ತಾ ಇದ್ದೆವು.ಈ ಹಾಡು ಕೇಳಿದಾಗ ಸಂತೋಷವಾಯಿತು.ಇನ್ನು ಮುಂದೆಯೂ ಹೀಗೆ ಗಾಯನ ಸುಧೆ ಹರಿಸುವಂತಾಗಲಿ👏👍

    • @JagadishPuttur
      @JagadishPuttur  10 місяців тому +3

      ಹರಿ ಓಂ ಧನ್ಯವಾದಗಳು

  • @prakashmanur2671
    @prakashmanur2671 10 місяців тому +6

    ನಿಮ್ಮ ಗಾಯನ ಯಾವತಿದ್ರೂ ಬಹಳ ಸೊಗಸಾಗಿ ಇರುತ್ತೇ💐💐💐👌🏻👌🏻👌🏻👌🏻ಅದು ಬೇರೆ ನನ್ನ ನೆಚ್ಚಿನ ದೇವರ ಹಾಡು ಕೃಷ್ಣಮ್ ವಂದೇ ಜಗದ್ಗುರು 💐💐💐🍀🍀🍀💐💐💐ಶುಭಾವಾಗಲಿ ಅಣ್ಣ ಕೃಷ್ಣನ ಆಶೀರ್ವಾದ ನಿಮ್ಮೊಂದಿಗೆ ಇರಲಿ 💐💐💐🎤🎤🎤💐💐💐💐🙏🏻🙏🏻🙏🏻🙏🏻🙏🏻🙏🏻🙏🏻

    • @JagadishPuttur
      @JagadishPuttur  10 місяців тому

      ಹರಿ ಓಂ ಧನ್ಯವಾದಗಳು

  • @rathan_kumar_hosangadi
    @rathan_kumar_hosangadi 10 місяців тому +6

    ಉತ್ತಮವಾಗಿದೆ ಸರ್.. ಅಭಿನಂದನೆಗಳು. ನಿಮಗೂ, ಹಾಗೂ ಗಾಯಕಿಯರಿಗೆ🙏

  • @mohiniamin2938
    @mohiniamin2938 10 місяців тому +29

    Waw ಅದ್ಭುತ ಗಾಯನ ಭಕ್ತಿ ಭಾವ ತುಂಬಿರುವಂಥ ಶ್ರೀ ಕೃಷ್ಣ ನ ಭಜನೆ ಧನ್ಯವಾದಗಳು ಜಗದೀಶ ನಮ್ಮೆಲ್ಲರ ಮನದ ಹ್ರದಯೇಶ 🙏💐🙏💐🙏💐

    • @JagadishPuttur
      @JagadishPuttur  10 місяців тому

      ಹರಿ ಓಂ ಧನ್ಯವಾದಗಳು

  • @Mithunkumar-qo9xd
    @Mithunkumar-qo9xd 9 місяців тому +34

    ಪುತ್ತೂರುದ ಮುತ್ತು. ಸಂಗೀತ ದ ಮಾಣಿಕ್ಯ ಜಗದೀಶ್ ಅಣ್ಣೆ ❤

  • @yashasupoojary842
    @yashasupoojary842 9 місяців тому +6

    ಗಾಯನ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಲ್ಲ ಗಾಯಕರಿಗೂ ಶುಭವಾಗಲಿ ಮುದ್ದು ಕೃಷ್ಣ

    • @JagadishPuttur
      @JagadishPuttur  9 місяців тому +2

      ಹರಿ ಓಂ ಧನ್ಯವಾದಗಳು

    • @yashasupoojary842
      @yashasupoojary842 9 місяців тому +1

      ಇನ್ನು ಮುಂದೆ ಇಂತಹ ಹಾಡು ಮೂಡಿ ಬರಲಿ ಎಂದು ದೇವರಲ್ಲಿ ಆಶಿಸುತ್ತೇನೇ

  • @chidananda831
    @chidananda831 9 місяців тому +9

    ಧ್ವನಿ ಮತ್ತು ಗಾಯನ 👌💐

    • @JagadishPuttur
      @JagadishPuttur  9 місяців тому

      ಹರಿ ಓಂ ಧನ್ಯವಾದಗಳು❤😍

  • @reshmavasanth3801
    @reshmavasanth3801 10 місяців тому +4

    👌👌👌 All time favorite singer🙏🙏🙏 ನನ್ನ ಮಗನಿಗೆ ಒಂದು ವರ್ಷ... ನಿಮ್ಮ ಎಲ್ಲಾ ಹಾಡು ಕೇಳುವುದು ಪ್ರತಿದಿನ ಅವನಿಗೆ ಅಭ್ಯಾಸವಾಗಿದೆ. ಬೆಳಿಗ್ಗೆ ಎದ್ದಾಗ......, ರಾತ್ರಿ ಮಲಗುವಾಗ .... ಹಠ ಮಾಡಿದಾಗ... ಹೀಗೆ.. ಧನ್ಯವಾದಗಳು ನಿಮಗೆ.. ಇನ್ನು ಮುಂದೆಯು ಒಳ್ಳೆಯ ಸಂಗೀತ ನಿಮ್ಮಿಂದ ಮೂಡಿ ಬರಲಿ... 🙏🙏🙏🙏🙏🙏🙏

    • @JagadishPuttur
      @JagadishPuttur  10 місяців тому

      ಹರಿ ಓಂ ಧನ್ಯವಾದಗಳು

  • @renukak7166
    @renukak7166 12 годин тому +2

    Super song🙏🏻🙏🏻

  • @roopakanetkar
    @roopakanetkar 10 місяців тому +5

    ವಾಹ್ ವಾಹ್ ಅಧ್ಬುತ ಗಾಯನ ಸರ್ ...👌👌😍😍💐💐🎶🎶👌👌😍😍

    • @JagadishPuttur
      @JagadishPuttur  10 місяців тому +1

      ಹರಿ ಓಂ ಧನ್ಯವಾದಗಳು😍🙏

  • @manjunathhalnad7140
    @manjunathhalnad7140 10 місяців тому +13

    ಸರ್ ನಿಮ್ಮ ಮಧುರವಾದ ಕಂಠಕ್ಕೆ ಶ್ರೀ ಕೃಷ್ಣ ಪರಮಾತ್ಮನೆ ನಿಜ ರೂಪದಲ್ಲಿ ಕೊಳಲನುದಿ ಹಾಡಿದಂತಿದೆ ನಿಮ್ಮ ಕಂಠ ಅದ್ಬುತ ಸರ್. 🙏🙏🙏💐💐💐

    • @JagadishPuttur
      @JagadishPuttur  10 місяців тому +1

      ಹರಿ ಓಂ ಧನ್ಯವಾದಗಳು😍🙏

  • @a.acreationkannadagaming3463
    @a.acreationkannadagaming3463 9 місяців тому +6

    Super song yedde athund irna abinaya mast yedde athund👍👍🙏👌👌💐💐

  • @ramyarammi-lh2by
    @ramyarammi-lh2by 10 місяців тому +6

    ನಮ್ಮ ಊರುದ ಗಾಯಕ ಬಳಗ 🙏👏🏻ನಮ್ಮ ಹೆಮ್ಮೆ 😌✨️all the best tm💐

    • @JagadishPuttur
      @JagadishPuttur  10 місяців тому

      ಹರಿ ಓಂ ಧನ್ಯವಾದಗಳು

  • @raajeevik784
    @raajeevik784 10 місяців тому +3

    ಅದ್ಭುತ ವಾದ ಕಂಠ ಎಲ್ಲರದು 👌🏻👌🏻👌🏻👌🏻🙏

  • @swarnadhamani
    @swarnadhamani 10 місяців тому +4

    ಸುಂದರವಾಗಿ ಮೂಡಿಬಂದಿದೆ 🥰

    • @JagadishPuttur
      @JagadishPuttur  10 місяців тому

      ಹರಿ ಓಂ ಧನ್ಯವಾದಗಳು 🙏😍

  • @rajeshbhat9405
    @rajeshbhat9405 9 місяців тому +21

    ಗಾಯನ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಲ್ಲ ಗಾಯಕರಿಗೂ ಶುಭವಾಗಲಿ

  • @user-ud4on7st1d
    @user-ud4on7st1d 10 місяців тому +6

    ಗಾಯನ ತುಂಬಾ ಚೆನ್ನಾಗಿ ಮೂಡಿ ಬಂದಿದೆ.... ❤

  • @sandeepk713
    @sandeepk713 10 місяців тому +10

    ಗಾಯನ ಚಂದ ಮೂಡಿ ಬಂದಿದೆ ಜಗದೀಶ್ ಅಣ್ಣ

    • @JagadishPuttur
      @JagadishPuttur  10 місяців тому +2

      ಹರಿ ಓಂ ಧನ್ಯವಾದಗಳು😍🙏

  • @sukesh955
    @sukesh955 10 місяців тому +17

    ಹೊಸ ಶೈಲಿಯಲ್ಲಿ ಈ ಭಜನೆ ನೀವು ಹಾಡಿದ್ದೀರಿ ನನಗೆ ತುಂಬಾ ಸಂತೋಷವಾಯಿತು❤

    • @JagadishPuttur
      @JagadishPuttur  10 місяців тому +1

      ಹರಿ ಓಂ ಧನ್ಯವಾದಗಳು

    • @subramanyamm8494
      @subramanyamm8494 9 місяців тому +1

      Super song super sining❤ jaganna

  • @raghavendramangasuli7290
    @raghavendramangasuli7290 10 місяців тому +4

    ಸೂಪರ್ ಸಂಗೀತ ಬಳಗದ ಶ್ರಮ ಸಾರ್ಥಕವಾಯಿತು ನಮ್ಮ ಜನ್ಮ ಪಾವನವಾಯಿತು ಶ್ರೀ ಕೃಷ್ಣನ ದರ್ಶನದಿಂದ ಧನ್ಯವಾದಗಳು 🙏

    • @JagadishPuttur
      @JagadishPuttur  10 місяців тому

      ಹರಿ ಓಂ ಧನ್ಯವಾದಗಳು

  • @Rakshithainfinity
    @Rakshithainfinity 10 місяців тому +1

    Jai sri krishna 🙏🏻🙏🏻🙏🏻masthu shokathund song 🙏🏻👌

    • @JagadishPuttur
      @JagadishPuttur  10 місяців тому +1

      ಹರಿ ಓಂ ಧನ್ಯವಾದಗಳು😍🙏

  • @yashugowda2463
    @yashugowda2463 9 місяців тому +23

    ನಮ್ಮ ಊರಿನ ಹೆಮ್ಮೆ❤❤ ನಮ್ಮ ನೆಚ್ಚಿನ ಗಾಯಕ ಜಗದೀಶ್ ರವರ ಗಾಯನ ❤❤❤🙏🙏

  • @premisureshpremisuresh9372
    @premisureshpremisuresh9372 10 місяців тому +5

    Congratulations...super singing🥰🥰🙏🙏

  • @abhinav.vgrade_1b352
    @abhinav.vgrade_1b352 10 місяців тому +3

    ಅಣ್ಣ ಚೆನ್ನಾಗಿ ಮೂಡಿಬಂದಿದೆ.ಅಭಿನಂದನೆಗಳು

  • @mijardabolli7369
    @mijardabolli7369 10 місяців тому +21

    ಕೃಷ್ಣನ ಭಕ್ತಿದ ಸುಗಿಪುದ ಪೊರ್ಲು
    ಸೊಲ್ಮೆಲು ಇರೆಗ್❤❤

  • @bharathshetty930
    @bharathshetty930 10 місяців тому +13

    ಟೀಮ್ ವರ್ಕ್ ಸೂಪರ್ ಗಾಯನ, ಡಾನ್ಸ್ ಅಲ್ ಸೂಪರ್ 💞💞💞💞👌👌👌👌👌👌🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻💐💐💐💐💐💐💐💐 ಶುಭವಾಗಲಿ 💞💞💞💞💞💞💞💞💞💞💞💞

  • @anil1063
    @anil1063 10 місяців тому +3

    Fantastic Devine Song..🙏JAI SHRI KRISHNA🙏JAI SHRI RAM 🙏

    • @JagadishPuttur
      @JagadishPuttur  10 місяців тому

      ಹರಿ ಓಂ ಧನ್ಯವಾದಗಳು

  • @chandrikaa.m.7680
    @chandrikaa.m.7680 9 місяців тому +5

    It's amazing. Taking to the devine world. His voice is devotionally magical. Lyrics,Composition ,singing,
    abhinaya everything is phenomenal.❤

  • @prabhakarbhandary9657
    @prabhakarbhandary9657 9 місяців тому +2

    🙏🏼ಕೃಷ್ಣಂ ವಂದೇ ಜಗದ್ಗುರುಂ🙏🏼 ಕೇಳಲು ತುಂಬಾ ಮಧುರವಾದ ಈ ಗಾಯನವನ್ನು ನಿಮ್ಮದೆ ಶೈಲಿಯಲ್ಲಿ ಅದನ್ನು ಮತ್ತಷ್ಟು ಸುಮಧುರವಾಗಿ ಹಾಡಿದ ಸರ್ ನಿಮಗೆ ಮತ್ತು ನಿಮ್ಮ ತಂಡಕ್ಕೆ ಕೋಟಿ ಕೋಟಿ ನಮನಗಳು🙏🏼

    • @JagadishPuttur
      @JagadishPuttur  9 місяців тому

      ಹರಿ ಓಂ ಧನ್ಯವಾದಗಳು

    • @manjuachary9087
      @manjuachary9087 9 місяців тому

      ​@@JagadishPutturಜೈ ವಿಶ್ವಕರ್ಮ

  • @punyaprasad977
    @punyaprasad977 10 місяців тому +3

    ನಮ್ಮ ತಂದೆಯವರು ಒಳ್ಳೊಳ್ಳೆ ಹಾಡು ಬರೀತಾರೆ... ಹಾಡ್ತೀರಾ ಸಾರ್. ಹರೇ ಕೃಷ್ಣ

  • @amithan3689
    @amithan3689 7 місяців тому +3

    ಅದ್ಭುತ ಸರ್ 👋👋👋👋👋

  • @somashekarakm9093
    @somashekarakm9093 10 місяців тому +6

    Masterpiece comes from when all departments done a wonderful work, love for adorable Krishna's ❤

    • @JagadishPuttur
      @JagadishPuttur  10 місяців тому +2

      ಹರಿ ಓಂ ಧನ್ಯವಾದಗಳು

  • @vidyashetty1559
    @vidyashetty1559 10 місяців тому +1

    Nice singing 👌👌#Hyee Krishna #❤

    • @JagadishPuttur
      @JagadishPuttur  10 місяців тому +1

      ಹರಿ ಓಂ ಧನ್ಯವಾದಗಳು😍🙏

  • @YashoDhara-wn1bf
    @YashoDhara-wn1bf 8 місяців тому +2

    Super bajana chanagede gurugalle

  • @malathiraju766
    @malathiraju766 8 місяців тому +6

    Super voice 🙏🙏👌👌

  • @sirisingaara1506
    @sirisingaara1506 10 місяців тому +3

    ಅತ್ಯದ್ಭುತವಾಗಿ ಶ್ರೀ ಕೃಷ್ಣನ ಕೃಪೆಯನ್ನು ನಿಮ್ಮ ಧ್ವನಿಯಲ್ಲಿ ಜನಮಾನಸಕ್ಕೆ ಉಣಬಡಿಸಿದ್ದಕ್ಕೆ ಹೃದಯಸ್ಪರ್ಶಿ ಅಭಿವಂದನೆ..ಅಭಿನಂದನೆಗಳು 🙏👏👏👏👏👌👍
    ಕೇಳಿ ತುಂಬಾ ಖುಷಿ ಆಯಿತು... ನಿಮ್ಮ ಪ್ರೀತಿಯ ಸುರೇಶ್ ಪಾಣ ಮೂಡುವಾಲ್ತೂರು😍😍😍

    • @JagadishPuttur
      @JagadishPuttur  10 місяців тому +1

      ಹರಿ ಓಂ ಧನ್ಯವಾದಗಳು

  • @prameelaprameela1284
    @prameelaprameela1284 9 місяців тому +6

    Voice super sir 🙏🙏🙏....Hare Krishna🚩🚩🚩

    • @JagadishPuttur
      @JagadishPuttur  9 місяців тому

      ಹರಿ ಓಂ ಧನ್ಯವಾದಗಳು❤😍

  • @manasalahari8156
    @manasalahari8156 8 місяців тому +4

    ಇನ್ನೂ ಕೇಳಬೇಕೆಂದು ಅನಿಸುತ್ತಿದೆ. ತುಂಬಾ ಚೆನ್ನಾಗಿದೆ 👌👌

  • @sukhanandamurthy1315
    @sukhanandamurthy1315 9 місяців тому +3

    ಸುಸ್ಪಷ್ಟ ಸೂಪರ್ ಅಬ್ಯಾಸ ಮಾಡುವವರಿಗೆ ತುಂಬಾ ಇಷ್ಟ ವಾಗುತ್ತದೆ

  • @bharath79is
    @bharath79is 10 місяців тому +28

    ಸುಮಧುರ ಕಂಠದಲ್ಲಿ ಚೆನ್ನಾಗಿ ಮೂಡಿ ಬಂದಿದೆ. ಕೇಳ ಕೇಳುತ್ತ ಮತ್ತೆ ಮತ್ತೆ ಕೆೇಳುವಂತಹ ಸುಂದರ ಗಾನ.

  • @savitasavitashetty4215
    @savitasavitashetty4215 10 місяців тому +1

    Only listening listening listening can't explain super team work

    • @JagadishPuttur
      @JagadishPuttur  10 місяців тому

      ಹರಿ ಓಂ ಧನ್ಯವಾದಗಳು

  • @vighneshvinnu2212
    @vighneshvinnu2212 9 місяців тому +2

    ನಿಮ್ಮ ದ್ವನಿ ಯಲ್ಲಿ ಹಾಡು ಕೇಳೋದು ತುಂಬಾ ಇಷ್ಟ ಎಲ್ಲಾರಿಗೂ ಕೃಷ್ಣ ಒಳ್ಳೆಯದು ಮಾಡಲಿ ,🎶🎶🎶🎶🙏

    • @JagadishPuttur
      @JagadishPuttur  9 місяців тому

      ಹರಿ ಓಂ ಧನ್ಯವಾದಗಳು

  • @minnarash5130
    @minnarash5130 8 місяців тому +3

    Super lovely song

  • @RJPrasanna
    @RJPrasanna 10 місяців тому +11

    ಭಕ್ತಿ ಭಾವಪೂರ್ಣವಾಗಿ ಮೂಡಿಬಂದಿದೆ.. ಕಣ್ಣು ಕಿವಿ ಮನಸ್ಸಿಗೆ ಅದ್ಭುತ ಅನುಭವ.. ಗಾಯನ ಸಂಗೀತ ಮುದ್ದು ಕೃಷ್ಣ, cinematography, editing ಎಲ್ಲವೂ ಸೂಪರ್❤

    • @JagadishPuttur
      @JagadishPuttur  10 місяців тому +1

      ಹರಿ ಓಂ ಧನ್ಯವಾದಗಳು

  • @sharmilashammi8817
    @sharmilashammi8817 10 місяців тому +1

    waw superb😍 yellarigu olledagali🙏🏻

    • @JagadishPuttur
      @JagadishPuttur  10 місяців тому

      ಹರಿ ಓಂ ಧನ್ಯವಾದಗಳು😍🙏

  • @anandaprasad4124
    @anandaprasad4124 9 місяців тому +1

    ❤❤❤❤❤
    Hare krsna bhagawantha nodutiruwa
    Entha chendadey haadu jagadeesha karunisu
    Sarvey jana sukinobhawanthu❤❤❤❤👍🙏🙏🙏🙏🤝🤝🤝🤝

    • @JagadishPuttur
      @JagadishPuttur  9 місяців тому

      ಹರಿ ಓಂ ಧನ್ಯವಾದಗಳು

  • @cactussigmasv
    @cactussigmasv 9 місяців тому +5

    ಅದ್ಭುತ ಗಾಯನ

  • @vedavathibirao4201
    @vedavathibirao4201 10 місяців тому +24

    ಬಹಳ ಮೋಹಕ ಎಲ್ಲರನ್ನಿ ತನ್ನತ್ತಾ ಸೆಳೆಯುವ ಅಮೋಘವಾದ ಗಾಯನ ನಿಮ್ಮದು ಜಗದೀಶ್ ಅವರೇ ಸಕತ್ತಾಗಿದೆ ಸೂಪರ್ ಆಗಿದೆ ಕೇಳುಗರ ಮನ ಸೆಳೆಯುವಲ್ಲಿ ಬೇರೆ ಮಾತಿಲ್ಲ 👌👌👌👌👌👌👌👍👍🌹🌹🙏🙏🙏

    • @narayanbhat1477
      @narayanbhat1477 9 місяців тому

      ಸಾರ್, ಅಮೋಘವಾದ ಗಾಯನ ನಿಮ್ಮದು......

    • @supreetham8690
      @supreetham8690 9 місяців тому

      ​@@narayanbhat14777890998877೬6೬7779

  • @abhishekacharya2583
    @abhishekacharya2583 10 місяців тому +2

    🎉🥰ತುಂಬಾ ಸೊಗಸಾಗಿ ಮೂಡಿಬಂದಿದೆ 👌ಮತ್ತು ಎಲ್ಲರ ಗಾಯನ ಅತ್ಯಂತ ಸುಮಧುರವಾಗಿದೆ.🎤🚩😍

    • @JagadishPuttur
      @JagadishPuttur  10 місяців тому

      ಹರಿ ಓಂ ಧನ್ಯವಾದಗಳು 🙏😍

  • @yashkulal975
    @yashkulal975 7 місяців тому +2

    May God bless you jadgish anna with weath and happiness for your amazing talent

  • @shrikrishnajrao910
    @shrikrishnajrao910 10 місяців тому +4

    Beautiful...💐💥

  • @shekharsalian1592
    @shekharsalian1592 10 місяців тому +3

    Excellent congratulations to all your team

    • @JagadishPuttur
      @JagadishPuttur  10 місяців тому

      ಹರಿ ಓಂ ಧನ್ಯವಾದಗಳು 🙏😍

  • @saraswathipjry1232
    @saraswathipjry1232 10 місяців тому +1

    Nimma voice nimge aa krishna devara vara sir devru olledu madali 🙏🏻🙏🏻🙏🏻🌹❤️

  • @shashkalak6198
    @shashkalak6198 10 місяців тому +1

    Hari om Bakthi poorvaka Abhinandanegalu all the best sir❤❤❤❤❤

  • @shanthisalian5427
    @shanthisalian5427 9 місяців тому +5

    ❤ supper song ❤

  • @RaviKumar-lk7nv
    @RaviKumar-lk7nv 10 місяців тому +3

    ನನ್ನ ಅಚ್ಚುಮೆಚ್ಚಿನ ಗಾಯಕ. ಅಭಿನಂದನೆಗಳು ಬ್ರದರ್.

    • @JagadishPuttur
      @JagadishPuttur  10 місяців тому +1

      ಹರಿ ಓಂ

    • @kusumaaj9833
      @kusumaaj9833 9 місяців тому

      ​@@JagadishPutturkroa kls in eke song k😢

  • @pooja_padmanabha_ujire_2024
    @pooja_padmanabha_ujire_2024 10 місяців тому +1

    ಹಾಡು ಕೇಳುವಾಗ ಮನಸ್ಸಿಗೆ ನೆಮ್ಮದ್ದಿ ಸಿಗುಹುದು ನಿಮ್ಮ ಗಾಯನ ಬಹಳ ಅಧ್ಭುತವಾಗಿ ಮೂಡಿಬಂದಿದೆ ಅಣ್ಣ ನಿಮ್ಮ ತಂಡಕ್ಕೆ ಅಭಿನಂದನೆಗಳನ್ನು ಅರ್ಪಿಸುತ್ತೆನ್ನೆ ಶುಭವಾಗಲಿ ಮುಂಬರುವ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು ಅಣ್ಣ 🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @raghavendrakundar1479
    @raghavendrakundar1479 10 місяців тому +1

    ಉತ್ತಮವಾಗಿ ಮೂಡಿ ಬಂದಿದೆ.🙏

  • @User-hh3gg
    @User-hh3gg 10 місяців тому +5

    Voice and singing from you always super sir. Lyrics clarity when singing is superb so that we can easily follow lyrics..
    Thanks 🙏

    • @JagadishPuttur
      @JagadishPuttur  10 місяців тому +1

      ಹರಿ ಓಂ ಧನ್ಯವಾದಗಳು

  • @user-jt5by1zk5i
    @user-jt5by1zk5i 10 місяців тому +3

    ಎಂತಾ ಅದ್ಭುತ ಹೊಸ ಪ್ರಯತ್ನಕ್ಕೆ ಶುಭವಾಗಲಿ ಅಣ್ಣ❤😊

    • @JagadishPuttur
      @JagadishPuttur  10 місяців тому

      ಹರಿ ಓಂ ಧನ್ಯವಾದಗಳು😍🙏

  • @DileepKumar-nn1ss
    @DileepKumar-nn1ss 10 місяців тому +1

    Superrrr... ❤

  • @pradyumnasharmauppangala5143
    @pradyumnasharmauppangala5143 10 місяців тому +2

    Superb👌👌 🙏🏻🙏🏻🙏🏻🙏🏻

  • @Vijaykumar369S
    @Vijaykumar369S 8 місяців тому +4

    Ahaaaaaaaaaaaaa krishnaaaaaaaa.....Bhagavantaaaaaaaaaaaaaa...tande namo namahaaaa ❤

  • @sukhanandamurthy1315
    @sukhanandamurthy1315 9 місяців тому +6

    ವಾವ್. ಸೂಪರ್ ಜಗದೀಶ್ ಸರ್ ಏಸ್ಟು ಬಾರಿ ಕೇಳಿದರೂ ಮತ್ತೆ ಕೇಳಬೇಕೆನಿಸುವ ಭಜನೆ

    • @JagadishPuttur
      @JagadishPuttur  9 місяців тому +1

      ಹರಿ ಓಂ ಧನ್ಯವಾದಗಳು❤😍

  • @rajeshkaraje6381
    @rajeshkaraje6381 8 місяців тому +1

    Supper ❤❤❤

  • @ashoksudarshan1045
    @ashoksudarshan1045 9 місяців тому +2

    Superb 👌

    • @JagadishPuttur
      @JagadishPuttur  9 місяців тому

      ಹರಿ ಓಂ ಧನ್ಯವಾದಗಳು❤😍

  • @sumakumar3626
    @sumakumar3626 10 місяців тому +5

    Very nice singing, music direction and composition! God bless 🌸

    • @JagadishPuttur
      @JagadishPuttur  10 місяців тому

      ಹರಿ ಓಂ ಧನ್ಯವಾದಗಳು😍🙏

  • @geethashetty5240
    @geethashetty5240 8 місяців тому +3

    Shree krishna 🙏🙏🙏🙏🌷🌷🌷

  • @user-gb1tj5uq3x
    @user-gb1tj5uq3x 8 місяців тому +2

    Super song, voice 👌

  • @Sunandab-lm5kc
    @Sunandab-lm5kc 25 днів тому +1

    ನಿಮ್ಮ ಸುಮದುರ ಹಾಡುಗಳನ್ನು ಕೇಳಿದಷ್ಟು ಸಾಲುತಿಲ್ಲ... ಸೂಪರ್... 🙏🙏

  • @hariyashkulal8681
    @hariyashkulal8681 10 місяців тому +3

    ವಾವ್..... ಅಬ್ಬುತ ಗಾಯನ...ಅಣ್ಣ🙏🥰❤️

    • @JagadishPuttur
      @JagadishPuttur  10 місяців тому +1

      ಹರಿ ಓಂ ಧನ್ಯವಾದಗಳು😍🙏

  • @kalavidarakeshacharyabanar5647
    @kalavidarakeshacharyabanar5647 10 місяців тому +3

    Wooww superrrr👌👌👌♥️♥️♥️♥️🎶🎶🎶

    • @JagadishPuttur
      @JagadishPuttur  10 місяців тому

      ಹರಿ ಓಂ ಧನ್ಯವಾದಗಳು

  • @DivyachinnuGowda-jy7qz
    @DivyachinnuGowda-jy7qz 10 місяців тому +1

    Very spr singing sir

  • @RpspoojaryKundapura
    @RpspoojaryKundapura 2 місяці тому +1

    ನಿಜ ಹೆಮ್ಮಾಡಿಯಲ್ಲಿ ನೀವು ಹಾಡಿದ ಪ್ರತಿಯೊಂದು ಸಂಗೀತ ಅದ್ಬುತವಾಗಿತ್ತು 🔥🔥🔥🔥🔥

  • @kavithanjalis934
    @kavithanjalis934 10 місяців тому +4

    Superb singing. God bless you Sir

  • @rakshithasuvarna4292
    @rakshithasuvarna4292 12 днів тому +1

    Super song bro

  • @varalakshmi5681
    @varalakshmi5681 10 місяців тому +1

    New album ge congratulations, nimma songs thumba ista namimge🎉🎉🎉🎉🎉

    • @JagadishPuttur
      @JagadishPuttur  10 місяців тому +1

      ಹರಿ ಓಂ ಧನ್ಯವಾದಗಳು 🙏😍

  • @dhanvirai5458
    @dhanvirai5458 10 місяців тому +24

    ಗಾಯನ ತುಂಬಾ ಚೆನ್ನಾಗಿ ಮೂಡಿ ಬಂದಿದೆ 💐💐 ಎಲ್ಲಾ ಗಾಯಕರಿಗೂ ಶುಭ ವಾಗಲಿ 💐💐 ನೀಲಿ ಕ್ರಷ್ಣ 🥰🥰