ನಕ್ಕನ್ ಇದು ಸಿನಿಮಾ ಮಾಡೋದು ಅಂದ್ರೆ ಲೋ ಎಪಿ ಅರ್ಜುನ್ ಮೊದ್ಲು ಈ ಡೈರೆಕ್ಟ್ರತ್ರ ಹೋಗಿ ಸಿನಿಮಾ ಹೆಂಗ್ ಕಥೆ ಮಾಡೋದು ಅಂತ ಕಲ್ಕ್ತೊ.. ಸೂಪರ್ ಟ್ರೈಲರ್ ಸಿನಿಮಾಗೆ ಕಾಯ್ತಿದೀವಿ ಬೇಗ ರೀಲಿಸ್ ಮಾಡಿ....
ಸೂಪರ್ ಆಗಿದೆ. ಉತ್ತಮ ರೀತಿಯಲ್ಲಿ ಟ್ರೈ ಲರ್ ಮೂಡಿ ಬಂದಿದೆ ಕುತೂಹಲ ಹೆಚ್ಚಿಸಿದೆ. ಕರ್ನಾಟಕಕ್ಕೆ ಒಬ್ಬ ಉತ್ತಮ ಡೈರೆಕ್ಟರ್ ಸಿಕ್ಕಿರುವ ಸೂಚನೆ ಇದೆ ಶುಭವಾಗಲಿ.ನಾವು ದಕ್ಷಿಣ ಕನ್ನಡ ಜಿಲ್ಲೆಯಿಂದ ❤
Super ಟ್ರೈಲರ್ ಅಲ್ಟಿಮೇಟ್ ಆಗಿದೆ ರಾಕೇಶ್ ದಳವಾಯಿ Movie pakka ಹಿಟ್ aguthe ಗ್ರಾಂಡ್ entry to sandelwood with mossiv ಲುಕ್ ಅಂಡ್ ಎಕ್ಸಲೆಂಟ್ ಆಕ್ಟಿಂಗ್ ಗುರು Yella ಒಳ್ಳೇದಾಗ್ಲಿ movie ಗಾಗಿ ಕಾಯ್ತ edivi
ದೇವರ ದೃಷ್ಟಿಯಲ್ಲಿ ಎಲ್ಲಾರು ಸಮಾನರು ಅಲ್ವೋ ಇಲ್ಲೋ ಗೋತ್ತಿಲ್ಲ ಆದರೆ ಸಂವಿಧಾನದಲ್ಲಿ ಎಲ್ಲಾರು ಸಮಾನರೇ... 💙 ಸೂಪರ್ ಟ್ರೈಲರ್ ಒಳ್ಳೇಯದಾಗಲಿ ದೀರ ಭಗತ್ ರಾಯ್ ತಂಡಕ್ಕೆ.. ಜೈ ಭೀಮ್
ಹೊಸಬರ ಹೊಸ ಪ್ರಯತ್ನ ಟ್ರೈಲರ್ ನೋಡುತ್ತಿದ್ದರೆ ಹೊಸಬರು ಎಂದು ಎನಿಸುವುದಿಲ್ಲ ಹೊಸ ಪ್ರತಿಭೆಗಳನ್ನು ದಯವಿಟ್ಟು ಎಲ್ಲರೂ ಬೆಳೆಸಿ ಜೈ ಡಿ ಬಾಸ್
ತುಂಬಾ ಉತ್ತಮವಾದ ಟ್ರೈಲರ್ ಇಡೀ ಚಿತ್ರತಂಡಕ್ಕೆ ಶುಭವಾಗಲಿ
All the very best From DBoss & Kiccha Fan's ❤️
ಯಾರೂ ಕೂಡ ಊಹಿಸಿರಲಿಲ್ಲ ಅನಿಸುತ್ತಿದೆ. ಇಷ್ಟು ಅದ್ಭುತವಾದ Trailer ನೋಡುತ್ತೇವೆ ಎಂದು
ನಕ್ಕನ್ ಇದು ಸಿನಿಮಾ ಮಾಡೋದು ಅಂದ್ರೆ ಲೋ ಎಪಿ ಅರ್ಜುನ್ ಮೊದ್ಲು ಈ ಡೈರೆಕ್ಟ್ರತ್ರ ಹೋಗಿ ಸಿನಿಮಾ ಹೆಂಗ್ ಕಥೆ ಮಾಡೋದು ಅಂತ ಕಲ್ಕ್ತೊ..
ಸೂಪರ್ ಟ್ರೈಲರ್ ಸಿನಿಮಾಗೆ ಕಾಯ್ತಿದೀವಿ ಬೇಗ ರೀಲಿಸ್ ಮಾಡಿ....
ತುಂಬಾ ಅದ್ಭುತವಾದ ಅಭಿನಯ... ಅಭಿನಂದನೆಗಳು ಈ ತಂಡಕ್ಕೆ ಒಳ್ಳೆ ಸಂದೇಶ ಇರು ತರ ಇದೆ ಈ ಚಿತ್ರದಲ್ಲಿ ಒಳ್ಳೆದಾಗಲಿ... 🌺
ಹೊಸಬರ ಸಿನಿಮಾಗಳು ಈ ಕ್ವಾಲಿಟೀಲಿ ಬಂದ್ರೇ ನಮ್ಮ ಕನ್ನಡ ಚಿತ್ರರಂಗ ಯಾವಾಗಲು No.1 ಸ್ಥಾನದಲ್ಲಿ ಇರುತ್ತೆ
ಬಹಳ ಅದ್ಭುತವಾಗಿ ಮೂಡಿ ಬಂದಿದೆ ಸಿನಿಮಾ ಟ್ರೈಲರ್
All the very best from #ಡಿಬಾಸ್ ಫ್ಯಾನ್ಸ್
ಸೂಪರ್ ಟ್ರೈಲರ್ ಒಳ್ಳೆಯದು ಆಗಲಿ ನಿಮ್ಮ ಚಿತ್ರಕ್ಕೆ
👌ಟೀಸರ್ 🎉 ಆಲ್ ಬೆಸ್ಟ್ ದುನಿಯಾ ವಿಜಯ್ ಅಭಿಮಾನಿಗಳು ಕಡೆಯಿಂದ 💐
ಅಪ್ಪ ಏನ್ ಗುರು ಇದು ನಿಜಾನಾ ತುಂಬಾ ಅದ್ಭುತವಾಗಿದೆ ಮೂವಿ ಟ್ರೈಲರ್ 💥💥
Superb 💎💎🧑⚖️.from sri 🇱🇰 lanka ....
ಡಿ ಬಾಸ್ ಅಭಿಮಾನಿಗಳ ಕಡೆಯಿಂದ ಚಿತ್ರಕ್ಕೆ ಶುಭಾರೈಕೆಗಳು
ಸೂಪರ್ ಆಗಿದೆ. ಉತ್ತಮ ರೀತಿಯಲ್ಲಿ ಟ್ರೈ ಲರ್ ಮೂಡಿ ಬಂದಿದೆ ಕುತೂಹಲ ಹೆಚ್ಚಿಸಿದೆ. ಕರ್ನಾಟಕಕ್ಕೆ ಒಬ್ಬ ಉತ್ತಮ ಡೈರೆಕ್ಟರ್ ಸಿಕ್ಕಿರುವ ಸೂಚನೆ ಇದೆ ಶುಭವಾಗಲಿ.ನಾವು ದಕ್ಷಿಣ ಕನ್ನಡ ಜಿಲ್ಲೆಯಿಂದ ❤
ನಿಮ್ಮ ನಟನೆ ತುಂಬಾ ಅದ್ಭುತವಾಗಿದೆ ರಾಕಿ ಬ್ರದರ್ ನಿಮ್ಮ ಎಲ್ಲಾ ಚಿತ್ರತಂಡಕ್ಕೆ ಶುಭವಾಗಲಿ ❤❤all the best🎉🎉🎉
Super ಟ್ರೈಲರ್ ಅಲ್ಟಿಮೇಟ್ ಆಗಿದೆ
ರಾಕೇಶ್ ದಳವಾಯಿ Movie pakka ಹಿಟ್ aguthe ಗ್ರಾಂಡ್ entry to sandelwood with mossiv ಲುಕ್ ಅಂಡ್ ಎಕ್ಸಲೆಂಟ್ ಆಕ್ಟಿಂಗ್ ಗುರು
Yella ಒಳ್ಳೇದಾಗ್ಲಿ movie ಗಾಗಿ ಕಾಯ್ತ edivi
All the best from #dboss fans
ಸಿನಿಮಾ ದೊಡ್ಡ ಮಟ್ಟದದಲ್ಲಿ ಯಶಸ್ವಿ ಆಗಲಿ 💛❤️
ಟ್ರೈಲರ್ ತುಂಬಾ ಚೆನ್ನಾಗಿದೆ. ಕನ್ನಡಿಗರು ಈ ಸಿನಿಮಾ ಗೆಲ್ಲಿಸ್ತಾರೆ...
Trailer ಅದ್ಭುತವಾಗಿ ಮೂಡಿಬಂದಿದೆ ಈ ಚಿತ್ರ ತುಂಬಾ ದೊಡ್ಡ ಯಶಸ್ಸನ್ನು ತಂದು ಕೊಡಲಿ
ನಮ್ಮ ರಾಕಿ ಚಿತ್ರಕ್ಕೆ ಹೆಚ್ಚಿನ ಯಶಸ್ಸು ಸಿಗಲಿ ❤
Heart touching dialogues with emotions.....sidideddu nilthare edi thanda. Waiting for the movie ..
ಡಿ ಬಾಸ್ ಅಭಿಮಾನಿ ಗಳು ಲೈಕ್ ಮಾಡಿ ಜೈ ಡಿ ಬಾಸ್ ಜೈ ದೀರ ಭಗತ್ ರಾಯ್ 🔥
ಒಳ್ಳೆಯ ಸಮಾಜ ಸೃಷ್ಟಿಸುವ ನಿಟ್ಟಿನಲ್ಲಿ ಒಂದು ಅದ್ಭುತ ಪ್ರಯತ್ನ
ಜೈ ಡಿಬಾಸ್ ಜೈ ಧೀರ ಭಗತ್ ರಾಯ್ ❤
All the best from golden star ganesh fans 🎉🎉
ಜೈ ದುನಿಯಾ ವಿಜಯ್ ಫ್ಯಾನ್ ಕಡೆಯಿಂದ 100 ಡೇಸ್ ಪಕ್ಕ
DBoss Fans Here Like Botten... 💥🔥
Dboss fans yak shatake like madbeka
Puk fans
Jai D BOSS ❤
@@BRANDMOVIEMAKERS ninge yaake ariyake helbeku adna ❤️de
@@praveenreddy4668 Nin Amman Tullu Fans 😂
ಟ್ರೈಲರ್ ತುಂಬಾ ಚೆನ್ನಾಗಿದೆ. ಒಳ್ಳೆದಾಗಲಿ ನಿಮ್ಮ ಚಿತ್ರಕ್ಕೆ , All the Best Rakesh Dalawayi Anna
Best Wishes to DBR team🙌🙌👏
ಜೈ ಭೀಮ್ 💙
Super wonderfull DBR Team 🎉
Brilliant acting and powerful story...all the best bro...❤
Trailer looks more like Katera movie..best of luck for movie
Dheera Bhagat Roy ಚಿತ್ರಕ್ಕೆ ಶುಭವಾಗಲಿ
Super ....👌👌
ತುಂಬಾ ಚೆನ್ನಾಗಿದೆ, ತುಂಬ ದೊಡ್ಡ ವಿಜಯ ಸಿಗಲಿ ಎಂದು ಕೊರಿಕೊಳ್ಳುತ್ಠಿದ್ಧೇನೆ
All the best ಜೈ ಡಿ ಬಾಸ್ ❤🔥
Jai dboss jai deera bhagath roy🎉
❤❤❤❤❤❤🎉🎉🎉
ಒಳ್ಳೆ ಕಥೆ, ಒಳ್ಳೆ ಮ್ಯೂಸಿಕ್,ಸಾಂಗ್ಸ್, making ಚನಾಗಿದ್ರೆ ನಮ್ಮ ಕನ್ನಡ ಜನ ಸಪೋರ್ಟ್ ಮಾಡೇ ಮಾಡ್ತಾರೆ
Dboss
ಅದ್ಭುತ ಸಿನಿಮಾ...ಪಕ್ಕ ಚಿತ್ರಮಂದಿರದಲ್ಲೇ ನೋಡುವೆ...ಸಿನಿಮಾಗಾಗಿ ಕಾಯುತ್ತಿರುವೆ
All the best from D boss fans ❤jai D Boss ❤
ಕನ್ನಡ film ಇಂಡಸ್ಟ್ರಿಲಿ. ಇನ್ನೂ ಹೆಚ್ಚು ಹೆಚ್ಚು ಈ ತರ ಸಿನಿಮಾಗಳು ಬರ್ಲಿ
ನನ್ನ ಕನ್ನಡ ಭಾಷೆ ಹೀಗೆ ಎಲ್ಲೆಡೆ ವಿಜೃಂಭಿಸಲಿ , ರಾರಾಜಿಸಲಿ...
Trailer ಅದ್ಭುತವಾಗಿ.. ಚಿತ್ರ ತಂಡಕ್ಕೆ ಶುಭವಾಗಲಿ
ಶುಭವಾಗಲಿ...ನಿಮ್ಮ ಪರಿಶ್ರಮಕ್ಕೆ ಜನ ಒಳ್ಳೇ ತೀರ್ಪ್ ಪ್ರಕಟಿಸುತ್ತಾರೆ...!!
ಅತ್ಯದ್ಭುತ ಚಿತ್ರ ಅನ್ನೋದ್ರಲ್ಲಿ ನಿಸ್ಸಂದೇಹ. ಶುಭವಾಗಲಿ ಇಡೀ ಚಿತ್ರತಂಡಕ್ಕೆ
ಟ್ರೈಲರ್ ತುಂಬಾ ಚೆನ್ನಾಗಿ ಮೂಡಿಬಂದಿದೆ.., ಸೂಪರ್..,❤
ವಾವ್ ಅದ್ಭುತ ಕನ್ನಡ ಚಿತ್ರ ...let the hero be shine
Tandakke ಈ ಸಿನಿಮಾ ಅಧ್ಬುತ ಯಶಸ್ಸು ನೀಡಲಿ
ಧ್ರುವ ಸರ್ಜಾ ಅಭಿಮಾನಿಗಳಿಂದ ಈ ಮೂವಿ ಗೆ All the best
ಒಳ್ಳೆಯ ಚಿತ್ರಗಳಿಗೆ ಕನ್ನಡ ಪ್ರೇಕ್ಷಕರಿಂದ ಯಾವಾಗಲು ಅಭೂತಪೂರ್ವ ಬೆಂಬಲ ಸಿಕ್ಕೇ ಸಿಗುತ್ತೆ
ಸೂಪರ್ ಒಳ್ಳೆ ಕಂಟೆಂಟ್ ಇರುವ ಸಿನಿಮಾ ನಿಮ್ಮ ಸಿನಿಮಾಕ್ಕೆ ಶುಭವಾಗಲಿ ಜೈ ಭೀಮ್💙💙💙
ಸೂಪರ್ ಟ್ರೈಲರ್ 👍🙏🔥 ವೈಟಿಂಗ್ ಟು ವಾಚ್ this movie... All the best.... Jai bheem ☝️☝️☝️
ಸುಪರ್ ಟೈಲರ್ 💥 ತುಂಬಾ ಚೆನ್ನಾಗಿ ಮೂಡಿಬಂದಿದೆ 💥✨ ಸುಪರ್ ಹಿಟ್ಆಗಲಿ
ಇನ್ನೊಂದು ಅದ್ಭುತ ಸಿನೆಮಾ ಶುಭವಾಗಲಿ
ಅದ್ಭುತವಾಗಿದೆ... ತುಂಬಾ ರಿಚ್ ಆಗಿ ಸಿನಿಮ ಮಾಡಿದಿರಾ...
Power full story ❤
Nodakke sakath, Action, comedy, thriller elements ide ansthide 100% waiting
This Is Pure Cinema...Everything That A Movie Requires...
all the best
ಉಳುವವನೆ ಭೂಮಿಯ ಒಡೆಯ 🔥🔥🔥
Ee thara hero introduction I had never seen. Really amazing.
ಬೆಂಕಿ ಟ್ರೈಲರ್🔥🔥 ತುಂಬಾ promising ಆಗಿ ಇದೆ.
Really superb... Chamak kodu hero... All the best for film .. ❤❤❤❤😘😀😀😀
It's Not A Trailer, It's PURE GOOSEBUMPS
ಜೈ ಭುವನೇಶ್ವರಿ Best Wishes DBR Team
ಅಪ್ಪ ಏನ್ ಗುರು ಇದು ನಿಜಾನಾ ತುಂಬಾ ಅದ್ಭುತವಾಗಿದೆ ಮೂವಿ ಟ್ರೈಲರ್ 💥💥
really beautiful... i wish you guys tremendous success...
ಕನ್ನಡ industry ಯಲ್ಲಿ ಒಂದು ಹೊಸ ದಾಖಲೆ ಸೃಷ್ಟಿಸುವ ಚಿತ್ರ ಇದಾಗಬಹುದು
ಟ್ರೈಲಾರ್ ಸೂಪರ್ ಶುಭಾವಾಗಲಿ
ನಿಮ್ನ ಚಿತ್ರ ತಂಡಕ್ಕೆ
ತುಂಬಾ ಚೆನ್ನಾಗಿದೆ ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಉಪೇಂದ್ರ ಅಭಿಮಾನಿಗಳ ಕಡೆಯಿಂದ 殺
ತುಂಬಾ ಅದ್ಭುತವಾಗಿದೆ ಮೂವಿ ಟ್ರೈಲರ್ 💥
ಟ್ರೈಲರ್ ತುಂಬಾ ಚೆನ್ನಾಗಿ ಮೂಡಿಬಂದಿದೆ..,
ಮೂವಿ ಟ್ರೈಲರ್.ಅದ್ಭುತವಾದ ವಿಡಿಯೋ..... 😘
ಅದ್ಭುತವಾಗಿದೆ ಶುಭವಾಗಲಿ ಚಿತ್ರತಂಡಕ್ಕೆ
ಟ್ರೈಲರ್ ಅದ್ಬುತ ವಾಗಿದೆ....ಕಾಯ್ತಾ ಇದಿವಿ ಸಿನಿಮಾಗೆ..
ಅದ್ಭುತವಾದ ಅಭಿನಯ Rakesh
Visuals and Cinematography Next level 💥🔥
❤ಒಳ್ಳೆ ಮೂವಿ ಇದೆ ಇದು ನಿಮಗೆ ಒಳ್ಳೇದು ಆಗ್ಲಿ ನಿಮ್ಮ ಜೊತೆ ನಾವು ಇದೀವಿ..... ❤
ನಮ್ಮ ಕನ್ನಡ ಇಂಡಸ್ಟ್ರಿ always will be in TREND
Woww mind blowing idunna expect madtha iddidh nim kade inda
Trailer ನಲ್ಲಿ ಒಂದು ಹೊಸತನ ಕಾಣಿಸುತ್ತದೆ
Next level kannada movie. Quality, visuals and bgm. 🔥
Raw visuals, Good cinematography, good editing ,looks promising
ದುನಿಯಾ ವಿಜಿ ಅಣ್ಣನ ಅಭಿಮಾನಿಗಳ ಕಡೆಯಿಂದ ಈ ಮೂವಿ ಗೆ all the best 🌹
Cinematography level 💥 It's Hollywood feel
ಕನ್ನಡ ಚಿತ್ರ ರಂಗ ಕಲಾವಿದರು ಬೇಳಿತಿರೋದನ್ನಾ ನೋಡೋಕೆ ತುಂಬಾ ಖುಷಿ ಆಗುತ್ತೆ ಜೈ ಕರ್ನಾಟಕ
All the best! 🎉
🔥🔥🔥.... thumba chanagiddhe. 🔥🔥🔥🔥🔥🔥🔥
ಒಳ್ಳೆಯ ಸಿನಿಮಾ ಗೆ ಸೋಲು ಇಲ್ಲ. ಸ್ಯಾಂಡಲ್ ವುಡ್ ಗೆ ಇನ್ನೊಂದು ಭರವಸೆಯ ಸಿನಿಮಾ..❤
Next level 蘭What a cinematography ❤❤❤️
Kannada industry visuals are getting way more better than anything!!!
Director , Cameraman, Editor Hero and Villains Benki brain 🔥🔥🔥 All the best to Producer
DBR ಸಿನಿಮಾ ಒಳ್ಳೆಯ ದಾಖಲೆಗಳು ಸೃಷ್ಟಿಸಬೇಕೆಂದು ಬೇಡಿಕೊಳ್ಳುತ್ತಿದ್ದೇನೆ
No matter where it was made or who made it ....its an Indian movie and it looks stunning and Superb
ಸೂಪರ್ ಆಗಿದೆ ಟೀಸರ್, ಈ ಬಾರಿ ಭರ್ಜರಿ ಗೆಲುವು ನಿಮ್ಮದಾಗಲಿ ಬ್ರದರ್ 🐯🔥
Stunning Action &Visual Effects....
ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಉಪೇಂದ್ರ ಅಭಿಮಾನಿಗಳ ಕಡೆಯಿಂದ