ಇವ್ರು ಒಳ್ಳೆಯ ನಟ...... ಇದುವರೆಗೂ ನಾವು ಕಂಡಂತೆ ಯಾವುದೇ ಕಾಂಟ್ರವರ್ಸಿ ಇಲ್ಲದೆ ಇರುವಂತಹವ್ರು ಇವರಿಗೆ ಈ ರೀತಿ ಹಾಗಿದೆ ಅಂದ್ರೆ ನಿಜಕ್ಕೂ ಬೇಸರವಾಗುತ್ತದೆ.......... ಅವರ ಕಡೆಯಿಂದ ನಾವು ನಿಮಗೆ ಕ್ಷಮೆಯಾಚಿಸುತ್ತೇನೆ ಸರ್........ ❤ We love you ❤❤
ನೀವು ಯಾವುದು ತಲೆಗೆ ಹಚ್ಚಿಕೊಳ್ಳಬೇಡಿ ಸರ್ ಅದು ನಿಮ್ಮ ಕಲೆಗೆ, ಸಿಕ್ಕಿರುವ ಮಹಾನ್ ಗೌರವದ ಉಡುಗೊರೆ❤ ನಿಮ್ಮ ನಟನೆ ಆ ಪ್ರೇಕ್ಷಕರಿಗೆ ಎಷ್ಟು ನಾಟಿರಬೇಕು, ಪರಕಾಯ ಪ್ರವೇಶ ಅಂದ್ರೆ ಇದೆ❤❤❤
Very nice character sir and excellent acting is seen in the movie and this character is most highlighted in the movie,also the climax is heart touching
People used to throw stones to Vajramuni and some used to close doors when they saw him. That was the acting of fear created by KD number one VAJRAMUNI ❤
It's because people felt the real villain in him. Great job, sir-well-acted, and that's a good sign. You are became a famous Sir and You get more opportunities. amma well done.
ಪಾತ್ರದ ಒಳಗೆ ನೀವೆಷ್ಟು ಪರಕಾಯ ಪ್ರವೇಶ ಮಾಡಿದ್ದಿರೋ ನಮಗೆ ಗೊತ್ತಿಲ್ಲಾ. ನಿಮ್ಮ ಆ ಪಾತ್ರವನ್ನು ನೋಡಿದ ಮಹಿಳೆ ಮಾತ್ರ ತುಂಬಾ ಆಳವಾಗಿ ಇಳಿದು ನಿಮಗೆ ಥಳಿಸಿದ್ದು ಮಾತ್ರ ತುಂಬಾ ಬೇಸರದ ಸಂಗತಿ 😔😔😔😔😔
ತಪ್ಪು ತಿಳಿಯ ಬೇಡಿ... ಇದು ನಿಮ್ಮಗೆ ಸಿಕ್ಕ ಸನ್ಮಾನ 🥰🙏 ನಿಮ್ಮ ಅಭಿನಯಕ್ಕೆ ಸಿಕ್ಕ ಜಯ
Truely said
Super
adu frank boss😂😂
@@jayarajujfrank anthe 😂😂
Thikka muchkond iru, adhella promotional technique😂
ಹೊಡಿಯೋ range ge acting ಮಾಡಿದಿರಾ ಅಂದ್ರೆ ನೀವು great sir 🙏🏻🙏🏻🙏🏻
ನಿಮ್ಮ ಅಭಿನಯ ಜನರ ಮನಸಿಗೆ ಇಷ್ಟರ ಮಟ್ಟಿಗೆ ನಾಟಿದೆ ಅಂದ್ರೆ.. ನಿಜವಾಗಿಯೂ ಇದನ್ನು ನಾವು ಪ್ರಶಂಸೆ ಅಂತಲೇ ಭಾವಿಸಬೇಕು ಸರ್..💛❤️💐
ಇವ್ರು ಒಳ್ಳೆಯ ನಟ...... ಇದುವರೆಗೂ ನಾವು ಕಂಡಂತೆ ಯಾವುದೇ ಕಾಂಟ್ರವರ್ಸಿ ಇಲ್ಲದೆ ಇರುವಂತಹವ್ರು ಇವರಿಗೆ ಈ ರೀತಿ ಹಾಗಿದೆ ಅಂದ್ರೆ ನಿಜಕ್ಕೂ ಬೇಸರವಾಗುತ್ತದೆ.......... ಅವರ ಕಡೆಯಿಂದ ನಾವು ನಿಮಗೆ ಕ್ಷಮೆಯಾಚಿಸುತ್ತೇನೆ ಸರ್........ ❤ We love you ❤❤
ಇಂತ ಒಬ್ಬ ಒಳ್ಳೆಯ ನಟ ನಮ್ಮ ಕನ್ನಡದಲ್ಲಿ ಇದ್ದಾರೆ ಅನ್ನೋದೆ ಸಂತೋಷದ ವಿಷಯ😎🤞🏻
😂😂
ಇವರ ಹಳೆ ಕನ್ನಡ ಧಾರಾವಾಹಿ "ಜೋಕಾಲಿ" ಯಲ್ಲಿನ ಪಾತ್ರ ಅಂತೂ ಸೂಪರ್ ನನಗೆ ಅಚ್ಚುಮೆಚ್ಚು ಈಗಲೂ ಯೌಟ್ಯೂಬ್ನಲ್ಲಿ ಈ ಸೀರಿಯಲ್ ನೋಡತಾನೆ ಇರ್ತೀನಿ
ರಾಜಶೇಖರ ಕ್ಯಾರೆಕ್ಟರ್
ಬೇಜಾರು ಆಗ್ಬೇಡಿ ಸರ್.. ನಿಮ್ಮ ಅಭಿನಯದ ನಿಜತೆಗೆ ಉದಾಹರಣೆ ..ಅಷ್ಟೇ ಅದು..❤
Hat's off for ur pection Sir ❤
ನಿಜ ಹೇಳಬೇಕೆಂದರೆ ಅದು ನಿಮ್ಮ ಅಧ್ಬುತ ನಟನೆಯ ಪ್ರಭಾವ ಶಬ್ಬಾಸ್ sir
Sir you have really won the hearts of the ppl then. Ppl have connected with your acting so much. Huge respect for the artist within you 🙏🙏
congrats - its an award ,, u r recognized in the world ,,,,,
ಬೇಜಾರು ಮಾಡ್ಕೋಬೇಡಿ ನೀವು ತುಂಬಾ ಚೆನ್ನಾಗಿ ಅಭಿನಯಿಸಿದ್ದಾರ ಅಂತಾ ❤
It doesn't make u down sir it showed how well u played a role 😉
Very good positive
ನೀವು ಯಾವುದು ತಲೆಗೆ ಹಚ್ಚಿಕೊಳ್ಳಬೇಡಿ ಸರ್ ಅದು ನಿಮ್ಮ ಕಲೆಗೆ, ಸಿಕ್ಕಿರುವ ಮಹಾನ್ ಗೌರವದ ಉಡುಗೊರೆ❤ ನಿಮ್ಮ ನಟನೆ ಆ ಪ್ರೇಕ್ಷಕರಿಗೆ ಎಷ್ಟು ನಾಟಿರಬೇಕು, ಪರಕಾಯ ಪ್ರವೇಶ ಅಂದ್ರೆ ಇದೆ❤❤❤
Very nice character sir and excellent acting is seen in the movie and this character is most highlighted in the movie,also the climax is heart touching
Sir nivu win agidhiraa😊
Super promotion idea
Nim gase curect ide bro
He is fabulous actor, following him from bangara serial
ವೋಟ್ ನಿಂದ ಗೆದ್ದು ಕೆಲಸ ಮಾಡದೆ ಭ್ರಷ್ಟಾಚಾರ ಮಾಡುವವರಿಗೆ ಹೀಗೆ ಮಾಡಿದ್ರೆ 🎉ಒಪ್ಪ್ತಿದ್ದೆ ,😂
Promotion gimmick chanagi ide guru...superuu😂😂😂
Even if it is promotion, what is wrong in that?
@@smayastudios8295 nothing wrong but saying like it is real is comedy
😂😂 good catch
😂😂
I was searching for this comment
Don't disappoint really it's equal to a big award.
People used to throw stones to Vajramuni and some used to close doors when they saw him. That was the acting of fear created by KD number one VAJRAMUNI ❤
Even me when I was small, my dad introduced devaraj sir to me..he came to pamper me, but I cried and went my dady behind in fear 😅
ಅಣ್ಣ...ನಿಮ್ಮ ಅಭಿನಯಕ್ಕೆ ಸಂದ ಸನ್ಮಾನ....good...ಪಕ್ಕದ ಪ್ರೀತಿಯ ಅಭಿಮಾನಿಗಳು.....ನಿಮ್ಮ ಬಗ್ಗೆ....ಇಂಥ ಪ್ರತಿಕ್ರಿಯೆ....good...ಹೊಡೆದರೂ......ನೋವಿಲ್ಲ ಬಿಡಿ...ಅಣ್ಣ...ಥಾಂಕ್ಸ್
ನಿಮ್ಮ ಪಾತ್ರಕ್ಕೆ ಸಿಕ್ಕ ಜಯ ಕನ್ನಡದ ವಜ್ರಮುನಿ❤
Very realistic actor❤❤❤❤❤
ಕನ್ನಡದ ಅದ್ಭುತ ಕಲಾವಿದರಲ್ಲಿ ನೀವೂ ಸಹ ಒಬ್ಬರು ನಮ್ಮ ಹೆಮ್ಮೆಯ ಕಲಾವಿದರು 🙏
New fear unlocked for villan characters 😬😬😶🌫️🥵
Great acting from you sir 😍👌
ಸಕ್ಕತ್ ಆಕ್ಟಿಂಗ್ ಮಾಡ್ತಿಯಕಣಣ್ಣ... Off Screen ಕೂಡಾ 😢
Perfectionist actor❤🎉😊
ನಮ್ಮ ಕನ್ನಡದ ಅದ್ಭುತ ಕಲಾವಿದ ಇವರು❤
Super ann 🙏
❤ಇದೆಲ್ಲ ತೆಲುಗಿನವರ preplan
Be positive sir
Jokali serial is good your acting is super
ಅವರು ನಿಜವಾಗ್ಲೂ ಹೊಡೆದಿದ್ರೆ ನಿವು pakka ವಿಲನ್ ಆಗ್ತೀರಾ. ನಿಮ್ಮ ಆ ಪಾತ್ರ ಗೆದ್ದಿದೆ ಅಂತ ಪಬ್ಲಿಸಿಟಿಗೋಸ್ಕರ ಮಾಡಿದ್ರೆ ಗೋವಿಂದ ಆಗುತ್ತೆ 🙏😄
So ur grate sir
Sir respect doubled for you. ❤️
It's because people felt the real villain in him. Great job, sir-well-acted, and that's a good sign. You are became a famous Sir and You get more opportunities. amma well done.
ಬೇಜರ್ ಆಗಬೇಡಿ ಸರ್ ಆ ಪಾತ್ರಕ್ಕೆ ನೀವು ಎಷ್ಟು ಜೀವ ತುಂಬಿರಬೇಕು👍
Thumba olle nata god bless you sir
ನಿಮ್ಮ ಆಕ್ಟಿಂಗ್ ಗೆ ಅಸ್ಕಾರ್ ಅವಾರ್ಡ್ ಪಕ್ಕಾ ಗುರು 🙏🙏🙏🙏
Great compliment
ಪಾತ್ರದ ಒಳಗೆ ನೀವೆಷ್ಟು ಪರಕಾಯ ಪ್ರವೇಶ ಮಾಡಿದ್ದಿರೋ ನಮಗೆ ಗೊತ್ತಿಲ್ಲಾ. ನಿಮ್ಮ ಆ ಪಾತ್ರವನ್ನು ನೋಡಿದ ಮಹಿಳೆ ಮಾತ್ರ ತುಂಬಾ ಆಳವಾಗಿ ಇಳಿದು ನಿಮಗೆ ಥಳಿಸಿದ್ದು ಮಾತ್ರ ತುಂಬಾ ಬೇಸರದ ಸಂಗತಿ
😔😔😔😔😔
ಸೂಪರ್ ಆಕ್ಟಿಂಗ್ ಸರ್ ಜೋಕಾಲಿ ಯಲ್ಲಿ
Super movie❤❤❤❤
Planned antha easy aggi gothaguthe... mall ge yaro athara barthare
Yes. Love Reddy director planned gimmick idu... Already avnu modlu kuda itara madiddane. ಬಲಿ ಆಗಿದ್ದು ಕನ್ನಡ ನಟ 🥲
ನಿಜ.. ನಾನೂ ಅದ್ನೇ ಯೋಚ್ನೆ ಮಾಡ್ತಿದ್ದೆ.
women are emotional..u can see how they engrossed in watching each n every serial n commenting
This is ur success sir
That was an appreciation, but was this staged or did it really happen coincidentally, Waiting to watch this movie
ಒಳ್ಳೆಯ ನಟನೆ ❤❤❤
❤❤❤❤❤❤👍👍👍👍👌👌👌ಸರ್
ಸೂರ್ಯವಂಶ ಧಾರಾವಾಹಿಯಲ್ಲಿ ನೂ ಸೂಪರ್ acting sir
Nice person
Jokali serial memorable carecter ❤
But that is good, because your acting is to effectively so she did that great acter ❤🙏
ನೀವು ಗೆದ್ದಿದೀರಾ ಸರ್ ❤️
ಸೂಪರ್ sir ಇದು ನಿಮಗೆ ಬಹುಮಾನ
super sir
It is not negative
It is positive u shud take
ನೀಮ್ಮ ನಟನೆ ಜನರ ಮನದಲ್ಲಿ ಮುಟ್ಟಿದೆ ಎಂದು ಅರ್ಥ,,,, 👍👍👍👍👍👍🙏🙏🙏🙏🙏
Avlu hodediddu sariyagide👏👏👏
Super ಸಾರ್.
ನೀವು ಗೆದ್ದು ಬಿಟ್ರಿ.
REAL REWARD
ನಿಜಕ್ಕೂ ಗೆದ್ದದ್ದು ನೀವೇ🎉🎉🎉🎉ನಿಮ್ಮ ಪಾತ್ರ ತಲುಪಿದೆ
ಇದು ಒಂದು ಸಿನಿಮಾ ಪ್ರಮೋಷನ್ ಗಿಮಿಕ್ ಅನ್ಕೋಬಹುದಾ 🤔🤔🤔
ಸರ್ ಒಟ್ಟಾರೆ ನಮ್ಮ ಕನ್ನಡ ಕಲಾವಿದರು ನಮ್ಮ ಆಸ್ತಿ, ಅವಮಾನ ಆದ್ರೆ ನಾವು ಸಹಿಸಲ್ಲ , ನೀವು ಸೆಕ್ಯುರಿಟಿ ಇಲ್ದೆ ಹೋಗಬಾರದು ಸರ್
ನಾಟಕ, mission successful
100% scripted....they used him for promotion.....I feel.sad for him.....But he didn't knew it😢
They might have paid him
@@dileepkumarv21no I think
Super 😂😂😂😂😂
Idhana news madiro public news ge first hodibeku
Nimma realistic acting ❤
Great acting
ಅಣ್ಣ, ಯಾಕೆ ಹೊಡದ್ರು, ನಿಮಗೆ ಹೇಗನಸ್ತು ಅಂತ ಹೇಳೊದು ಬಿಟ್ಟು ಮೂವಿ ಬಗ್ಗೆ ಉದ್ದವಾಗಿ ಹೇಳೋದ್ ನೋಡಿದ್ರೆ ಇದು ಪಕ್ಕಾ ಗಿಮಿಕ್ಕೇ...😂😂😂
ಪಾಪ ಅವರು ತುಂಬಾ ಇಷ್ಟಪಟ್ಟು ಕಷ್ಟಪಟ್ಟು ಸಿನಿಮಾ ಮಾಡಿದ್ದಾರೆ ಹಾಗಿರುವಾಗ ಇತರ ಗಿಮಿಕ್ ಮಾಡಿದ್ದು ತಪ್ಪಲ್ಲ ಬಿಡಿ 😂
ಸಿನಿಮಾ ನೋಡಿದೆ... ಸೂಪರ್ ಮೂವಿ.
How much you paid for that artist 😂😂😂😊
😂😂😂
Promotion in Telugu industry this is not first time 😅😅
Hagadre nim acting excellent anta arta sir
The result of best action and her involvement watching it😅
ನಮ್ಮ ಕನ್ನಡ ನಟ ನಮ್ಮ ಹೆಮ್ಮೆ
promotion gimmiks
❤❤🎉
ಆ ಫಿಲಂ ಟ್ರೈಲರ್ ನೋಡಿದೆ ಅದರಲ್ಲಿ ಇವರ ಮುಖಾನೇ ತೋರಿಸಿಲ್ಲ😂😂😂😂😂
Bere Bhashe picture beda sir kannada dalli madi u are very good Actor 😅
We r still remember Bhangara serial
❤❤❤
ಸಿನಿಮಾ ತಂಡದವರ ಪಬ್ಲಿಸಿಟಿ ಗಿಮಿಕ್ ಇರಬಹುದು?
ಮಗ್ಧ ಸಮಾಜಕ್ಕೆ ನಿಜವಾದ ನಟನೆ ತಿಳಿಯುವುದು ಕಷ್ಟ ಅದರೆ ಅದನ್ನ ಪ್ರೀತಿಯಿಂದ ಸ್ವೀಕರಿಸಿ ತಿಳಿಸಿ ಬುದ್ದಿ ಹೇಳಬೇಕಿದ 👏👏👏
🙏🙏
Pakka planned film promotion 😢😮😊😂
💯 % bro😂
Hu nim appa nin plan madbekithu..
ಪಕ್ಕಾ , ಆ್ಯಕ್ಟಿಂಗ್,
ಪ್ರಮೋಷನ್ ಗಿಮಿಕ್.
.nim acting super..ade issue
Yes ಬಂಗಾರ nan nodidini❤
ಇದು scripted, ಸಿನಿಮಾ ಪ್ರಮೋಶನ್ ಗೋಸ್ಕರ. ಈತರ ಗಿಮಿಕ್ ಮಾಡ್ತಾರೆ. ಈ ವೀಡಿಯೋ ವೈರಲ್ ಮಾಡಿ ಜನರನ್ನ ತಮ್ಮ ಫಿಲ್ಮ್ ಕಡೆ ಆಕರ್ಷಣೆ ಮಾಡ್ಕೊತಾರೆ ಅಷ್ಟೇ😅😅😅😅
Publicity gimic
E sar namage magadiyalli sikkidru acting super sar selfi thagidvi
ಇಟ್ಸ್ ವೆರಿ ಪಾಸಿಟಿವ್. Take ಇಟ್ as positive
Justice for Soujanny
Best movie promotion ever😂