ಊಟಕೋಸ್ಕರ ಅಲೆದಿದ್ದು ಸ್ಕೂಲ್ಗೇ ಬ್ಯಾಗ್ ಇಲ್ಲದೇನೆ ಮೇಲ್ಜಾತಿ ಮನೆಯಲ್ಲಿ ಹಳೆ ಬ್ಯಾಗ್ ಕೇಳಿ ಪಡೆದಿದ್ದು ಯಾವಾದರೂ ಮೇಲ್ಜಾತಿ ಮನೆಯಲ್ಲಿ ಮದುವೆ ಇನ್ನಿತರ ಕಾರ್ಯಕ್ರಮಗಳಲ್ಲಿ ನಾವು ಊಟಕ್ಕೆ ಹೋದಾಗ ಅವ್ರು ನಮ್ಮನ್ನ ಊಟದಿಂದ ಎಬ್ಬಿಸಿದ್ದು ಎಲ್ಲ ಈಗ ನೆನಪಿಗೆ ಬಂತು ಒಂದು ಕ್ಷಣ ಕಣ್ಣು ತುಂಬಿ ಬಂತು 🙏🙏😒😒🥹🥹🥹
ನಮ್ಮ ಬಾಲ್ಯ ಹೀಗೇನೇ ಇದ್ದದ್ದು.. ಆ ಜಾತಿ ನಿಂದನೆ, ಬಡತನ, ನೋವು, ಅಸಹಾಯಕತೆ, ಅವಮಾನಗಳು ನೆನೆಸ್ಕೊಂಡ್ರೆ ಈಗಲೂ ಕಣ್ಣೀರು ಬರುತ್ತೆ... ಅದೆಲ್ಲಾ ಮೇಲ್ಜಾತಿ ಅನ್ನಿಸ್ಕೊಂಡವ್ರಿಗೆ ಅರ್ಥ ಆಗಲ್ಲ. ಈಗಲೂ ನಮ್ ಕಡೆ ತುಂಬಾ ದೊಡ್ಡಮಟ್ಟದಲ್ಲಿದೆ ಈ ಜಾತಿ ರೋಗ.
ಸಿನಿಮಾ ತುಂಬಾ ಚೆನ್ನಾಗಿದೆ ಈ ಸಮಾಜದಲ್ಲಿ ನಡೆಯುತ್ತಿರುವ ಘಟನೆ ಯನ್ನು ನೈಜವಾಗಿ ಸಿನಿಮಾದ ಮೂಲಕ ತೋರಿಸಿದ್ದಾರೆ ಕರಿಯನ ನಟನೆ ಅದ್ಭುತವಾಗಿದೆ . ಇಂಥ ಕನ್ನಡ ಸಿನಿಮಾಗಳು ಕನ್ನಡ ಚಿತ್ರರಂಗಕ್ಕೆ ಬೇಕು...❤❤❤
ಈ ಮೂವಿ ತುಂಬಾ ಚೆನ್ನಾಗಿದೆ. ಇಂಥ ಮೂವಿ ಈಗಿನ ಯುವಕರಿಗೆ ಸ್ಪೂರ್ತಿದಾಯಕವಾಗುತ್ತದೆ.. ಮುಂದುವರಿದ ಭಾಗ ಆದಷ್ಟು ಬೇಗ ಹಾಕಿ ಈತರ ಮೂವಿ ನಿರ್ಮಾಣ ಮಾಡಿದಂತ ನಿರ್ಮಾಪಕರಿಗೆ ಹಾಗೂ ಎಲ್ಲಾ ಕಲಾವಿದರಿಗೆ ನಮ್ಮ ನಮನಗಳು 🙏🙏 ಜೈ ಭೀಮ್
I cannot come out of the character of kariya😢 got me so emotional I started visiting villages to contribute to every govt schools. Joined in NGO Standing with bhim army.❤
ನಮ್ಮ ಕನ್ನಡ ಚಿತ್ರರಂಗದಲ್ಲೂ, ಅದ್ಭುತ ವಾದ ಚಿತ್ರ ಮಾಡುವುದರಲ್ಲಿ ನಾವು ಕನ್ನಡಿಗರು ಏನ್ ಕಮ್ಮಿ ಇಲ್ಲ ಅಂತ ತೋರಿಸಿಕೊಟ್ಟಂತ ಸುಂದರವಾದ ಸಿನಿಮಾ. ನಿರ್ದೇಶಕರು, ನಟರು ಪ್ರತಿಯೊಬ್ಬರು ಕೆಲಸ ಸೂಪರ್ 🙏 ಕರಿಯನ ನಟನೆಗೆ ನಾನು ಫಿದಾ 😍
Tumba channagi edy ... Nan antru full emotional agi bittidini ee hudugana acting nodi hagu edaralli avanige agiro avamana kasta yalla tumba novu kottide nangu Nanna kannanchali kambani banda kshana ... I love this .. part 2 barutte ankondini adastu bega uploadadi ❤❤❤❤❤
ಅದ್ಭುತವಾದ ಸಿನಿಮಾ...ಬಡತನ,ಹಸಿವು,ಅವಮಾನ ತಿಳಿದ ಮನುಷ್ಯ ಎಂಥಾ ಸವಾಲನ್ನು ಎದುರಿಸಬಲ್ಲ🤞🏻🙏🏻🙏🏻🙏🏻🙏🏻🙏🏻🔥 ಜಾತಿ ಪದ್ಧತಿ ಅನ್ನೋದು ಹೋಗಿ..ಎಲ್ಲರೂ ಭಾರತೀಯರು,ಮನುಷ್ಯತ್ವ ಇರೋ ಮನುಷ್ಯರು ಅನ್ನೋ ಭಾವ ಬರಬೇಕು
ನಮಗೆ ನಮ್ಮ ಪಾಲಿನ ದೇವರು Dr B R Ambedkar ಬರ್ನಿಲ್ಲ ಅಂದಿದ್ರೆ, ನಮಗೆ ಸಂವಿಧಾನ ಗ್ರಂಥವನ್ನು ನೀಡದಿದ್ದಲ್ಲಿ ನಾವು ಕೂಡ ಇದೇ ರೀತಿ ಪರಿಸ್ಥಿತಿಯನ್ನು ಅನುಭವಿಸಬೇಕಾದ ಸಂದರ್ಭ ಬರುತಿಥೇನೋ, ನೀವು ನೀಡಿದ ಹಕ್ಕಿನಿಂದ ನಾಲ್ಕು ಜನರ ಮುಂದೆ ತಲೆಯೆತ್ತಿ ಗರ್ವದಿಂದ ಜೀವನ ಮಾಡುವ ದಾರಿಯನ್ನು ನೀಡಿದ್ದೀರಿ, ಎಲ್ಲಾ ಅಸ್ಪೃಶ್ಯತೆಯಿಂದ ಮುಕ್ತಿ ನೀಡಿದ ನಮ್ಮ ಪಾಲಿನ ದೇವರು ನೀವೇ ಜೈ ಭೀಮ್ 🙏🙏🙏🙏🙏
Anybody here after Facebook clip
Yes
Yes 😁😁😊
Yes
Yes
Yes
ಸಾರ್. ಈ ಹುಡುಗನಿಗೆ ನಿಜವಾಗ್ಲೂ ರಾಷ್ಟ್ರ ಪ್ರಶಸ್ತಿ ಕೊಡಿ. ಸೂಪರ್ ಆಕ್ಟಿಂಗ್
ಹಸಿವು, ನಿಂದನೆ, ಬಡತನ, ಶ್ರೀಮಂತರ ದಬ್ಬಾಳಿಕೆ ಹೇಗೆ ಎಂಬುದು ಈ ಚಿತ್ರದಲ್ಲಿ ಮೂಡಿಬಂದಿದೆ.......... ಕರಿಯನ ನಟನೆ ಅದ್ಬುತ....❤
What is kariya’s Real name? I like the kid’s acting
super
ಹರಿಜನ ಅಲ್ಲ
ಭೀಮ ಜನ 🔥....
ಡಾ. ಬಿ. ಆರ್. ಅಂಬೇಡ್ಕರ್ ರವರು 🙏👑
ಅದೆಲ್ಲಾ ಸುಳ್ಳು ಸ್ವಾಮಿ ನಮ್ ಕಡೆ ಎಲ್ಲರೂ ನಮಗೆ ಹೋಲ್ಯರು ಅಂತ್ ಅಂತ ಕಾರಿಯೋದು
😂
Jai Bheem 🙏
😂😂
Jai bhim 🎉🎉❤🫡
ಅದ್ಭುತವಾದ ಚಲನಚಿತ್ರ ಪದಗಳೇ ಸಾಲುತ್ತಿಲ್ಲ ಈ ಒಂದು ಚಿತ್ರಕ್ಕೆ ಇದನ್ನು ನಿರ್ದೇಶಿಸಿದ ನಿರ್ದೇಶಕರಿಗೆ ಹೃತ್ಪೂರ್ವಕವಾದ ಧನ್ಯವಾದಗಳು❤ ಆ ಬಾಲಕನ ನೈಜ ನಟನೆ ಮನಸ್ಸಿಗೆ ಮುಟ್ಟಿತು❤
❤
ಮೀಸಲಾತಿ ಬಗ್ಗೆ ಮಾತಾಡೋ ನಾಯಿಗಳೇ ಇದನ್ನು ನೋಡಿ ನಮಗೆ ಮೀಸಲಾತಿ ಯಾಕೆ ಬಂತು ಅಂತ ನೋಡಿ ಜೈ ಭೀಮ್❤❤❤
❤
Lo nayi america allu black men white men anta ittu avrdu society ivaga equal agi normal agi ide. Nintara misalati anta saytilla
ಮೀಸಲಾತಿಯ ಬಿಟ್ಟು ನೋಡು, ಆಗ ನಿನಗೆ ಗೊತ್ತಾಗುತ್ತೆ
Ganji
ಈವಾಗ್ಲೂ ನಿಮ್ಮ ಯೋಗ್ಯತೆ ಅಲ್ಲೇ ಇರೋದು... ಯಾರೋ ಸಾವಿರದಲ್ಲಿ ಒಬ್ರೋ ಇಬ್ರೋ ಬದಲಾಗವೇ ಅಷ್ಟೇ
ನನ್ನ ಬಾಲ್ಯ ನೆನಪಾಯಿತು ತುಂಬಾ ನೋವು ಅನುಭವಿಸಿದ್ದೇನೆ ಈ ಜಾತಿ ಎಂಬ ರೋಗದಲ್ಲಿ 😢🥺😭😭😭😭
Nija sir alu baruthe, nenap aguthe nau hege belithidveno namma devaru Dr B R Ambedkar erlilla andidre.
Same
Sorry brothers.. I'm ami
ಈ ಮೂವಿ ಇದೆ ಅಂತಾನೇ ಯಾರಿಗೂ ಗೊತ್ತಿರಲಿಲ್ಲ,ತುಂಬಾ ಚೆನ್ನಾಗಿದೆ,ಮೂವಿ ಹಾಕಿದ್ದಕ್ಕೆ tqs
Howdhu. Thks😊
ದಯವಿಟ್ಟು ಎರಡನೇ ಭಾಗ ಮಾಡಿ ತುಂಬಾ ಅದ್ಬುತವಾಗಿ ಇದೆ ❤❤❤❤❤❤❤
ತುಂಬಾ ಚನ್ನಾಗಿ ಮೂಡಿ ಬಂದಿದೆ ಈ ಚಲನಚಿತ್ರ ಕರಿಯನ ನಟನೆ ತುಂಬಾ ಚನ್ನಾಗಿ ಇದೆ ❤️
ಊಟಕೋಸ್ಕರ ಅಲೆದಿದ್ದು ಸ್ಕೂಲ್ಗೇ ಬ್ಯಾಗ್ ಇಲ್ಲದೇನೆ ಮೇಲ್ಜಾತಿ ಮನೆಯಲ್ಲಿ ಹಳೆ ಬ್ಯಾಗ್ ಕೇಳಿ ಪಡೆದಿದ್ದು ಯಾವಾದರೂ ಮೇಲ್ಜಾತಿ ಮನೆಯಲ್ಲಿ ಮದುವೆ ಇನ್ನಿತರ ಕಾರ್ಯಕ್ರಮಗಳಲ್ಲಿ ನಾವು ಊಟಕ್ಕೆ ಹೋದಾಗ ಅವ್ರು ನಮ್ಮನ್ನ ಊಟದಿಂದ ಎಬ್ಬಿಸಿದ್ದು ಎಲ್ಲ ಈಗ ನೆನಪಿಗೆ ಬಂತು ಒಂದು ಕ್ಷಣ ಕಣ್ಣು ತುಂಬಿ ಬಂತು 🙏🙏😒😒🥹🥹🥹
😢😢😢😢
Nin atra illa anta tane hogi kealtiddu illa hoghbardittu caste hoghbeku innu reservation idkondi natka galu adtarala adh heale evaga
ಕರಿಯ ಪಾತ್ರದಾರಿ ಬಾಲಕನ ಅಧ್ಬುತ ನಟನೆ ❤❤❤
ತುಂಬಾ ಒಳ್ಳೆ ಮೂವಿ ಕೊಪ್ಪಳ ಜನರಿಗೆ ತೋರ್ಸಿ ಜಾತಿ ಭೇದ ಮಾಡೋ ಹಾದರಗಿತ್ತಿ ಮಕ್ಕಳಿಗೆ
ಈ ಚಲನಚಿತ್ರದ 70% ಕಥೆ ನನ್ನ ಬಾಲ್ಯದಲ್ಲಿ ನಾನೂ ಅನುಭವಿಸಿದ್ದೀನಿ. ಚಿತ್ರ ಕಥೆ ನಿರ್ದೇಶನ ಮಾಡಿರುವವರಿಗೆ ಧನ್ಯವಾದಗಳು. ಜೈ ಭೀಮ್
ನಮ್ಮ ಬಾಲ್ಯ ಹೀಗೇನೇ ಇದ್ದದ್ದು.. ಆ ಜಾತಿ ನಿಂದನೆ, ಬಡತನ, ನೋವು, ಅಸಹಾಯಕತೆ, ಅವಮಾನಗಳು ನೆನೆಸ್ಕೊಂಡ್ರೆ ಈಗಲೂ ಕಣ್ಣೀರು ಬರುತ್ತೆ... ಅದೆಲ್ಲಾ ಮೇಲ್ಜಾತಿ ಅನ್ನಿಸ್ಕೊಂಡವ್ರಿಗೆ ಅರ್ಥ ಆಗಲ್ಲ. ಈಗಲೂ ನಮ್ ಕಡೆ ತುಂಬಾ ದೊಡ್ಡಮಟ್ಟದಲ್ಲಿದೆ ಈ ಜಾತಿ ರೋಗ.
ತುಂಬಾ ಅದ್ಬುತವಾದ ಚಲನಚಿತ್ರ, ಆ ಹುಡುಗನ ಅಭಿನಯ ಅದ್ಬುತ, national award winning movie, everyone please watch and support
ಈ ಮೂವಿ ಭಾಗ ಎರಡು ಮಾಡಿ ತುಂಬಾ ಅದ್ಭುತವಾಗಿದೆ ಬರೀ ಕೋಟಿ ಕೋಟಿ ಬಜೇಟ್ ಸಿನಿಮಾದಲ್ಲಿ ಯಾವ ಮಣ್ಣು ಇಲ್ಲಾ . ಇದು ಒಂದು ಉತ್ತಮ ಸಿನಿಮಾ
ಇಂತ ಒಳ್ಳೆ ಮೂವಿ ಕೊಟ್ಟ ಚಿತ್ರ ತಂಡಕ್ಕೆ ಧನ್ಯವಾದಗಳು so nice ❤❤❤
ಅಸಿವು, ಅವಮಾನ ನೋವು ಈ ಜಗತ್ತಿನ ಬಹು ದೊಡ್ಡ ನ್ಯೂನ್ಯತೆ .. ಗೌರಿ ಮೇಡಂ ಈ ಚಿತ್ರದೊಂದಿಗೆ ನೀವು ಜೀವಂತವಾಗಿದ್ದೀರಿ.. ಅದ್ಬುತ ಕರಿಯನ ಅಭಿನಯ..💐✨ ⭐️⭐️⭐️⭐️⭐️
ಸಿನಿಮಾ ತುಂಬಾ ಚೆನ್ನಾಗಿದೆ ಈ ಸಮಾಜದಲ್ಲಿ ನಡೆಯುತ್ತಿರುವ ಘಟನೆ ಯನ್ನು ನೈಜವಾಗಿ ಸಿನಿಮಾದ ಮೂಲಕ ತೋರಿಸಿದ್ದಾರೆ ಕರಿಯನ ನಟನೆ ಅದ್ಭುತವಾಗಿದೆ . ಇಂಥ ಕನ್ನಡ ಸಿನಿಮಾಗಳು ಕನ್ನಡ ಚಿತ್ರರಂಗಕ್ಕೆ ಬೇಕು...❤❤❤
ನನ್ನ ದಿನಗಳು ನನ್ನನೇ ನೋಡಿದ ದಿನ ನೆನೆಪಾಯಿತು ಈ ಚಿತ್ರದ ನಿರ್ದೇಶಕರಿಗೆ ಹೃದಯ ಪೂರ್ವಕ ಧನ್ಯವಾದಗಳು ಕರಿಯನ ನಟನೆ ಅದ್ಬುತ👌👌❤ ಜೈ ಭೀಮ್
ಈ ಮೂವಿ ತುಂಬಾ ಚೆನ್ನಾಗಿದೆ. ಇಂಥ ಮೂವಿ ಈಗಿನ ಯುವಕರಿಗೆ ಸ್ಪೂರ್ತಿದಾಯಕವಾಗುತ್ತದೆ..
ಮುಂದುವರಿದ ಭಾಗ ಆದಷ್ಟು ಬೇಗ ಹಾಕಿ
ಈತರ ಮೂವಿ ನಿರ್ಮಾಣ ಮಾಡಿದಂತ ನಿರ್ಮಾಪಕರಿಗೆ ಹಾಗೂ ಎಲ್ಲಾ ಕಲಾವಿದರಿಗೆ ನಮ್ಮ ನಮನಗಳು 🙏🙏 ಜೈ ಭೀಮ್
ಈ ಸಮಾಜದ ದೃಷ್ಟಿಯಲ್ಲಿ ನಾವೆಲ್ಲರೂ ಒಂದೇ ಮೇಲು ಕೇಳು ಎಂಬ ಜಾತಿ ಪದ್ಧತಿ ಅತಿ ಬೇಗ ಉರುಳಲಿ ಎಲ್ಲರೂ ಸಮಾನಾಗಿ ಬಾಳೋಣ ❤️ಜೈಭೀಮ್
ಎಷ್ಟುಸಲ ನೋಡಿದ್ರೂ ಬೇಜರಗಲ್ಲ ❤ ಅದ್ಬುತ ನಟನೆ ಕರಿಯ ❤❤❤❤
ನನಗೆ ನನ್ನ ಬಾಲ್ಯ ಜೀವನ ನೆನೆಪಿಗೆ ಬಂತು ಈ ಮೂವಿ ನೋಡಿ ತುಂಬಾ ಸಂತೋಷ್ ಅಯತು
I cannot come out of the character of kariya😢 got me so emotional I started visiting villages to contribute to every govt schools.
Joined in NGO Standing with bhim army.❤
ನಾವೆಲ್ಲರೂ ಒಂದೇ. ಜಾತಿ ಗಿಂತ ಮನುಷ್ಯತ್ವ ದೊಡದು ❤
ಪ್ಲೀಸ್ ಈ ಫಿಲಂ ಮುಂದುವರೆಸಿ ತುಂಬಾ ಚೆನಾಗಿದೆ
ಮುಂದಿನ ಭಾಗವನ್ನು ರಚಿಸಿ ಒಳ್ಳೆಯ ಸಂದೇಶ ಇದೆ ನಿರ್ಮಾಪಕರು ನಿರ್ದೇಶಕರು ಹಾಗೂ ಎಲ್ಲಾ ಕಲಾವಿದರಿಗೂ ಅಭಿನಂದನೆಗಳು 💐💐
ನಮ್ಮ ಕನ್ನಡ ಚಿತ್ರರಂಗದಲ್ಲೂ, ಅದ್ಭುತ ವಾದ ಚಿತ್ರ ಮಾಡುವುದರಲ್ಲಿ ನಾವು ಕನ್ನಡಿಗರು ಏನ್ ಕಮ್ಮಿ ಇಲ್ಲ ಅಂತ ತೋರಿಸಿಕೊಟ್ಟಂತ ಸುಂದರವಾದ ಸಿನಿಮಾ.
ನಿರ್ದೇಶಕರು, ನಟರು ಪ್ರತಿಯೊಬ್ಬರು ಕೆಲಸ ಸೂಪರ್ 🙏
ಕರಿಯನ ನಟನೆಗೆ ನಾನು ಫಿದಾ 😍
ಈ ಸಿನಿಮಾ ನನ್ನ ಜೀವನವೇ ತೆರೆದ ಪುಸ್ತಕದಂತೆ ಇದೆ ನನ್ನಲ್ಲಿ ಸಿನಿಮಾದ ಜೀವನವಿದೆ
❤❤ ಅದ್ಬುತ ಸಿನಿಮಾ.... ಬಾಲ ಕಲಾವಿದನ ಅಭಿನಯ ಮನಮೋಹಕ... ಶುಭವಾಗಲಿ ಚಿತ್ರ ತಂಡಕ್ಕೆ....
ಇಂತಹ ಚಲನಚಿತ್ರಗಳು ಈಗಿನ ನಮ್ಮ ಯುವ ಜನ ಸಮೂಹ ನೋಡಬೇಕು ಹಾಗೂ ಬಡವ ಎನ್ನುವ ಬಡತನದ ಮಾತ್ತು ತೆಗೆದು ಶಿಕ್ಷಣ ಪಡೆದುಕೊಳಬೇಕು 🙏🙏
ಇ ಮೂವಿ ನಾ ಮುಂದುವರೆಸಿ ತುಂಬಾ ಚೆನಾಗಿದೇ ಜೈ ಭೀಮ್ 💜
ಸೂಪರ್ ಮೂವಿ ತುಂಬಾ ಚನ್ನಾಗಿದೆ 🙏🙏🙏
ಮೇಲು ಕೀಳು ಎಂಬುದು ಹೇಗೆ ವ್ಯಕ್ತವಾಗಿತ್ತು ಎಂಬುದನ್ನು .
ಚೆನ್ನಾಗಿ ಈ ಚಿತ್ರದ ಮೂಲಕ ತೋರಿಸಿದ್ದಾರೆ ❤
ಈ ಚಲನಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ ಆ ಹುಡುಗನ ಆಕ್ಟಿಂಗ್ ತುಂಬಾ ಚೆನ್ನಾಗಿದೆ ಇಂತಹ ಚಿತ್ರಗಳು ಬರಬೇಕು 👌👌👌👌👌🌹🌹
ಅಸ್ಪೃಷ್ಯತೆ ತೆಗೆದು ಹಾಕಲು ಶಿಕ್ಷಣ ಬಹೂ ದೊಡ್ದ ಆಯುಧ ,ಉತ್ತಮ ಚಲನಚಿತ್ರ
ಕರಿಯನ ನಟನೆ ಸೂಪರ್🎉🎉🎉❤❤❤❤❤
ತುಂಬಾ ಅದ್ಭುತವಾದ ಸಿನಿಮಾ,, ಈ ಸಿನಿಮಾ ವೈಯುಕ್ತಿಕವಾಗಿ ನನಗೆ ತುಂಬಾ ದುಃಖ ತರಿಸಿತು.
ಸೂಪರ್ ಮೂವಿ ಜೈಭೀಮ್ 💙💙💙💙💙💙
ಇನ್ನು ಭಾಗ ಮುಂದುವರೆಯಲಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಮೂವಿ ಒಳ್ಳೇದಾಗ್ಲಿ 🎉
Emotional superb movie❤️🙏ಜೈ ಭೀಮ್💙🇪🇺🙏
ಸೂಪರ್ ಕಥೆ.. 🙏🙏ಜೈ ಭೀಮ್..
ಅದ್ಭುತವಾದ ಮೂವೀ ಎಲ್ಲರೂ ನೋಡಿ.. 👍
Tumba channagi edy ... Nan antru full emotional agi bittidini ee hudugana acting nodi hagu edaralli avanige agiro avamana kasta yalla tumba novu kottide nangu
Nanna kannanchali kambani banda kshana ... I love this .. part 2 barutte ankondini adastu bega uploadadi ❤❤❤❤❤
ಸಿನಿಮಾ ತುಂಬಾ ಚೆನ್ನಾಗಿದೆ
Mnassigge tumba hatthiravaithu , e hudugana acting really superb, yella pathragalu naijavagitthu wow movie.
ಈ ಚಿತ್ರ ತುಂಬಾ ಇಷ್ಟವಾಯಿತು ಈ ಚಿತ್ರ ನೋಡಿ ತುಂಬಾ ಕಣ್ಣೀರು ಹಾಕಿದ್ದೇನೆ
ಅದ್ಭುತ😢❤🙏
ತುಂಬಚನ್ನಗಿದೆ ಕರಿಯನ ನಟನೆ ಸೂಪರ್ part 2 madi sir
ಅತ್ಯದ್ಭುತ ಚಿತ್ರ 👏👏👏👏👏
Seriously This Film deserves More ❤
ಇನ್ನು ಕಥೆಯನ್ನು ಮುಂದುವರೆಸಿದ್ದಾರೆ ಚೆನ್ನಾಗಿ ಇರುತ್ತಿತ್ತು... ಆದ್ರೂ ಸೂಪರ್ ಆಗಿದೆ ❤
Eyes completely filled with tears.... Such a wonderful movie.... Parents must encourage there children to watch such movies....
Super movie ಜೈ ಭೀಮ್ ಜೈ ಭಾರತ್
Nanu reg movie na huduktidde I watched this movie from Japan superb agide❤❤
ಜೈ ಭೀಮ್ ಜೈ ಸಂವಿಧಾನ ❤
Yar yarige e move edhe antha confuse agidheer a😂❤
ತುಂಬಾ ಚೆನ್ನಾಗಿದೆ ಅದ್ಬುತ ವಾದ ಚಲನಚಿತ್ರ ❤
ಜೈ ಭೀಮ್ 💐💐🙏🙏🙏🙏💐💐👍
ತುಂಬಾ ಚನ್ನಾಗಿ ಮೋಡಿ ಬಂದಿದೆ ಮುಂದಿನ ಬಾಗವನ್ನು ಸಹ ಮಾಡಿ 🌹🌹ಜೈಭೀಮ್ 🌹🌹
ನಮ್ಮ ಜೀವನ ತಲಿ ಈ ಲೈಫ್ ನ ತುಂಬಾ ನೋಡ್ಕೊಂಡ್ ಬಂತೆದಿವಿ 😢 ಸೂಪರ್ ಮೂವೀ 😢❤
ಕರಿಯನ ಪಾತ್ರ ಅದ್ಭುತ ಆ ಮುಗ್ದತೆ ಆ ಅಭಿನಯ ಸುಂದರ
ఆనాటి బ్రతుకులు మనవి జైభీమ్
ಬಾಲ್ಯದ ನೆನಪು 😢 ಸೂಪರ್ ಮೂವೀ
ಅದ್ಭುತವಾದ ಸಿನಿಮಾ...ಬಡತನ,ಹಸಿವು,ಅವಮಾನ ತಿಳಿದ ಮನುಷ್ಯ ಎಂಥಾ ಸವಾಲನ್ನು ಎದುರಿಸಬಲ್ಲ🤞🏻🙏🏻🙏🏻🙏🏻🙏🏻🙏🏻🔥 ಜಾತಿ ಪದ್ಧತಿ ಅನ್ನೋದು ಹೋಗಿ..ಎಲ್ಲರೂ ಭಾರತೀಯರು,ಮನುಷ್ಯತ್ವ ಇರೋ ಮನುಷ್ಯರು ಅನ್ನೋ ಭಾವ ಬರಬೇಕು
Really Good Movie.. Everyone must watch😊.. Plz do part 2 ❤️
ನಾನಂತು ಫೇಸ್ ಬುಕ್ ನೋಡಿ ಬಂದೆ ... ಸೂಪರ್ ಮೂವಿ❤
ನಮಗೆ ನಮ್ಮ ಪಾಲಿನ ದೇವರು Dr B R Ambedkar ಬರ್ನಿಲ್ಲ ಅಂದಿದ್ರೆ, ನಮಗೆ ಸಂವಿಧಾನ ಗ್ರಂಥವನ್ನು ನೀಡದಿದ್ದಲ್ಲಿ ನಾವು ಕೂಡ ಇದೇ ರೀತಿ ಪರಿಸ್ಥಿತಿಯನ್ನು ಅನುಭವಿಸಬೇಕಾದ ಸಂದರ್ಭ ಬರುತಿಥೇನೋ, ನೀವು ನೀಡಿದ ಹಕ್ಕಿನಿಂದ ನಾಲ್ಕು ಜನರ ಮುಂದೆ ತಲೆಯೆತ್ತಿ ಗರ್ವದಿಂದ ಜೀವನ ಮಾಡುವ ದಾರಿಯನ್ನು ನೀಡಿದ್ದೀರಿ, ಎಲ್ಲಾ ಅಸ್ಪೃಶ್ಯತೆಯಿಂದ ಮುಕ್ತಿ ನೀಡಿದ ನಮ್ಮ ಪಾಲಿನ ದೇವರು ನೀವೇ ಜೈ ಭೀಮ್ 🙏🙏🙏🙏🙏
ಸಮಾಜದ ನೈಜ ಘಟನೆಗಳನ್ನು ಅನಾವರಣ ❤ ಒಳ್ಳೇ ಚಿತ್ರ ನಿರ್ಮಾಣ ಮಾಡಿದ ಎಲ್ಲರಿಗೂ ಅನಂತ ಧನ್ಯವಾದಗಳು
ಒಳ್ಳೆ ಸಂದೇಶ ಸಾರುವ ಚಲನಚಿತ್ರ❤😊
Hii Shilpa
ಒಳ್ಳೆ ಚಿತ್ರ ಆಕ್ಟಿಂಗ್ ಸೂಪರ್
ಅದ್ಭುತ 💐 😢😢😢😢
ಇಂದು ಇಂದಿಗೂ ಜೀವಂತ ವಾಗಿದೆ ಈ ಅನಿಷ್ಟ ವೆವಸ್ಥೆ
Super movie Jai Bhim❤❤❤❤❤❤🔥🔥🔥🔥🔥🔥
👌👌movie i really loved it more thanks all❤
🇮🇳🙏🏻 ಜೈ ಭೀಮ್ ಜೈ ಬಿ ರ್ ಅಂಬೇಡ್ಕರ್ ನಮ್ಮ ದೇಶದ ದೇವರು 🙏🏻🇮🇳
ನಾನು ಅನುಭವಿಸಿದ ನನ್ನ ಬಾಲ್ಯದ ಕೆಲವೊಂದು ಕಹಿ ಘಟನೆಗಳನ್ನ ಈ ಸಿನೆಮಾ ನೆನಪು ಮಾಡಿತು 🥲
ಅದ್ಭುತವಾದ ಸಂದೇಶ 💐💐
Please do part 2 sir it's osm and fantastic...........
Exllent movie so proud of movie team❤❤ jai Bheem
ಅದ್ಬುತವಾದ ಸಿನಿಮಾ 🙏🏼🙏🏼
ತುಂಬಾ ಚನ್ನಗಿದೆ 🎉🎉🎉🎉
Jai Bheem🙇♂️💙🙏🌍💪✊
ಕರಿಯಣ ನಟನೆ ಅದ್ಬುತ
Best children movie, I ever watched good story, very good, acting, everyone nailed it
ಜೈ ಭೀಮ್ ❤🎉
ಅದ್ಭುತವಾದ ಮೂವಿ
👌ಸ್ಟೋರಿ❤️ ಕವಿತಾ ಲಂಕೇಶ್ ❤️
ತುಂಬಾ ಚೆನ್ನಾಗಿದೆ ಈ ಸಿನಿಮಾ ❤
ತುಂಬಾ ಅದ್ಭುತವಾದ ಚಿತ್ರ ಮುಂದುವರಿದ ಭಾಗ ಬಂದರೆ ಚೆನ್ನಾಗಿರುತ್ತೆ ಜೈಭೀಮ್
ತುಂಬಾ ಚೆನ್ನಾಗಿದೆ ಈ ಚಲನಚಿತ್ರ
Tumba channagi ede next part continue madi 💐♥️♥️
ತುಂಬಾ ಚೆನ್ನಾಗಿದೆ ಮುಂದಿನ ಭಾಗ ಮಾಡಿ 🙏🙏 ಜೈ ಭೀಮ್
ನೆಲಮೂಲದ ಕಥೆ ಹೇಳುವ ಅದ್ಭುತವಾದ ಚಲನಚಿತ್ರ.
ಅದ್ಬುತ ಚಿತ್ರ. ನಮ್ಮ ಜೀವನಕ್ಕೆ ಏಷ್ಟೋ ಹತ್ತಿರ.
ಜೈ ಭೀಮ್ ❤❤
ತುಂಬಾ ಅದ್ಬುತ ವಾದ ಮೂವಿ ನೋಡಿ ತುಂಬಾ ಖುಷಿ ಆಯಿತು ❤
Nanu e movie na Facebook nali nudi bande super ede movie 😊
Director and kariya national award pakka
ಸೂಪರ್ ಮೂವಿ ❤️❤️❤️❤️... 2 ನೇ ಭಾಗ ಮಾಡಿ ಪ್ಲೀಸ್...... ಲವ್ ಯು ಎಲ್ಲಾ ಮಕ್ಕಳಿಗೆ...,❤❤❤❤
I really Love such a great moral story 🙏♥️✨