ಚಿತ್ರಾಹುತಿ ನೀಡುವ ಮಹತ್ವII How to offer Chitrahuti? (Hindu meal etiquette)

Поділитися
Вставка
  • Опубліковано 8 вер 2024
  • #cautiousmind
    ಭಾರತೀಯ ಸಂಪ್ರದಾಯದಲ್ಲಿ ಭೋಜನ ವಿಧಿಯನ್ನೂ ಕೂಡ ಯಜ್ಞವೆಂದು ಪರಿಗಣಿಸಲಾಗಿದೆ. ಊಟದ ಸಂದರ್ಭದಲ್ಲಿ ಚಿತ್ರಾಹುತಿ ನೀಡುವ ಪದ್ಧತಿ ಕೂಡ ಇದೆ. ಅದರ ಜೊತೆಗೆ ಆಚಮನ ಕೂಡ ಮಾಡಬೇಕು. ಸಂಪೂರ್ಣ ಭೋಜನ ವಿಧಿಯ ಮಹತ್ವ ಹಾಗೂ ಮಾಡುವ ಬಗೆಯನ್ನು ಆಚಾರ್ಯ ವಿಕ್ರಮಸಿಂಹ ಅವರು ಇಲ್ಲಿ ವಿವರಿಸಿ, ತೋರಿಸಿದ್ದಾರೆ.
    How to offer Chitrahuti? (Hindu meal etiquette)
    Bhojana (meal) is also considered a Yajna in Indian tradition. There is also a custom of offering Chitrahuti during meals. Achamana should also be done along with it. Acharya Vikrasimha has explained and shown here the Bhojana ritual.
    Join this channel to get access to exclusive and special videos:
    / @cautiousmind
    Contact : mailcautiousmind@gmail.com
    *WHATS APP : 7349314205
    *FACEBOOK : / cautious-mind-10791593...
    *INSTAGRAM : / cautious.mind
    *TWITTER : / cautiousmind1
    *LINKEDIN : / cautious-mind-392a9aa7
    *BLOG : www.cautiousmind.wordpress.com
    *WEBSITE : www.cautiousmind.com

КОМЕНТАРІ • 75

  • @manjunatharao8518
    @manjunatharao8518 Місяць тому +2

    ಅತ್ಯಂತ ಉತ್ತಮಮತ್ತು ಅಗತ್ಯ ಮಾಹಿತಿ, ಧನ್ಯವಾದಗಳು

    • @CautiousMind
      @CautiousMind  Місяць тому

      ವಂದನೆಗಳು. ತಮ್ಮ ಅಭಿಪ್ರಾಯವನ್ನು ಆಚಾರ್ಯರಿಗೆ ತಿಳಿಸಲಾಗುವುದು - ಕಾಷಿಯಸ್ ಮೈಂಡ್ ತಂಡ.

  • @GururajBN
    @GururajBN Місяць тому

    ತಾವು ಚಿತ್ರಾಹುತಿಯನ್ನಿಡುವ ಕ್ರಮವನ್ನೂ ತೋರಿಸಿದ್ದರೆ ಚೆನ್ನಾಗಿರುತ್ತಿತ್ತು.

    • @CautiousMind
      @CautiousMind  Місяць тому

      ಧನ್ಯವಾದಗಳು. ಚಿತ್ರಾಹುತಿ ನೀಡುವ ವೀಡಿಯೋ ಇಲ್ಲಿದೆ - ua-cam.com/video/Qnj5MEaKy64/v-deo.html - ಕಾಷಿಯಸ್ ಮೈಂಡ್ ತಂಡ.

  • @Banageresrinivasamurthy
    @Banageresrinivasamurthy Місяць тому +1

    ಧನ್ಯ ವಾದ ಗಳು

    • @CautiousMind
      @CautiousMind  Місяць тому

      ಧನ್ಯವಾದಗಳು. ತಮ್ಮ ಅಭಿಪ್ರಾಯವನ್ನು ಆಚಾರ್ಯ ವಿಕ್ರಮಸಿಂಹ ಅವರಿಗೆ ತಿಳಿಸಲಾಗುವುದು. ಅವರ ಇತರ ವೀಡಿಯೋಗಳನ್ನು ಇಲ್ಲಿ ನೋಡಬಹುದು - ua-cam.com/play/PL4SRID_LE-EAYccajIzVzztmXbd7W00hV.html - ಕಾಷಿಯಸ್ ಮೈಂಡ್ ತಂಡ.

  • @shkamath.k2372
    @shkamath.k2372 Місяць тому

    ಅಮೂಲ್ಯ ಮಾಹಿತಿಗಾಗಿ ಆಚಾರ್ಯರಿಗೆ ಧನ್ಯವಾದಗಳು.

    • @CautiousMind
      @CautiousMind  Місяць тому

      ಧನ್ಯವಾದಗಳು. ತಮ್ಮ ಅಭಿಪ್ರಾಯವನ್ನು ಆಚಾರ್ಯ ವಿಕ್ರಮಸಿಂಹ ಅವರಿಗೆ ತಿಳಿಸಲಾಗುವುದು. ಅವರ ಇತರ ವೀಡಿಯೋಗಳನ್ನು ಇಲ್ಲಿ ನೋಡಬಹುದು - ua-cam.com/play/PL4SRID_LE-EAYccajIzVzztmXbd7W00hV.html - ಕಾಷಿಯಸ್ ಮೈಂಡ್ ತಂಡ.

  • @sreedharatumkurlaxminaraya4430
    @sreedharatumkurlaxminaraya4430 2 місяці тому +1

    ❤ ಶುಭ ವಂದನೆಗಳು ❤

    • @CautiousMind
      @CautiousMind  2 місяці тому

      ಧನ್ಯವಾದಗಳು. ತಮ್ಮ ಅಭಿಪ್ರಾಯವನ್ನು ಆಚಾರ್ಯ ವಿಕ್ರಮ ಸಿಂಹ ಅವರಿಗೆ ತಿಳಿಸಲಾಗುವುದು. ಅವರ ಮತ್ತಷ್ಟು ವೀಡಿಯೋಗಳನ್ನು ನೀವು ಇಲ್ಲಿ ua-cam.com/play/PL4SRID_LE-EAYccajIzVzztmXbd7W00hV.html ನೋಡಬಹುದು. - ಕಾಷಿಯಸ್ ಮೈಂಡ್ ತಂಡ.

  • @waijanathfasalkar1299
    @waijanathfasalkar1299 2 місяці тому

    ಒಳ್ಳೆಯ ಮಾಹಿತಿ. ಧನ್ಯವಾದಗಳು.

    • @CautiousMind
      @CautiousMind  Місяць тому

      ಧನ್ಯವಾದಗಳು. ತಮ್ಮ ಅಭಿಪ್ರಾಯವನ್ನು ಆಚಾರ್ಯ ವಿಕ್ರಮಸಿಂಹ ಅವರಿಗೆ ತಿಳಿಸಲಾಗುವುದು. ಅವರ ಇತರ ವೀಡಿಯೋಗಳನ್ನು ಇಲ್ಲಿ ನೋಡಬಹುದು - ua-cam.com/play/PL4SRID_LE-EAYccajIzVzztmXbd7W00hV.html - ಕಾಷಿಯಸ್ ಮೈಂಡ್ ತಂಡ.

  • @Summane
    @Summane 2 місяці тому +1

    ಅಪರೂಪದ ಶಾಸ್ತ್ರೀಯ ವಿವರಗಳನ್ನು ನೀಡುತ್ತಿರುವ ನಿಮಗೆ ವಂದನೆಗಳು

    • @CautiousMind
      @CautiousMind  2 місяці тому +1

      ಧನ್ಯವಾದಗಳು. ತಮ್ಮ ಅಭಿಪ್ರಾಯವನ್ನು ಆಚಾರ್ಯ ವಿಕ್ರಮ ಸಿಂಹ ಅವರಿಗೆ ತಿಳಿಸಲಾಗುವುದು. ಅವರ ಮತ್ತಷ್ಟು ವೀಡಿಯೋಗಳನ್ನು ನೀವು ಇಲ್ಲಿ ua-cam.com/play/PL4SRID_LE-EAYccajIzVzztmXbd7W00hV.html ನೋಡಬಹುದು. - ಕಾಷಿಯಸ್ ಮೈಂಡ್ ತಂಡ.

    • @vijay-fz5ln
      @vijay-fz5ln 2 місяці тому

      This is not aparupa, this is daily routine in brahmins households... May be you dont know.

    • @Summane
      @Summane 2 місяці тому

      @@vijay-fz5ln yes, you are right 👍🏼

  • @swarna9181
    @swarna9181 Місяць тому +1

    🙏🙏🙏🙏

    • @CautiousMind
      @CautiousMind  Місяць тому

      ಧನ್ಯವಾದಗಳು. ತಮ್ಮ ಅಭಿಪ್ರಾಯವನ್ನು ಆಚಾರ್ಯ ವಿಕ್ರಮಸಿಂಹ ಅವರಿಗೆ ತಿಳಿಸಲಾಗುವುದು. ಅವರ ಇತರ ವೀಡಿಯೋಗಳನ್ನು ಇಲ್ಲಿ ನೋಡಬಹುದು - ua-cam.com/play/PL4SRID_LE-EAYccajIzVzztmXbd7W00hV.html - ಕಾಷಿಯಸ್ ಮೈಂಡ್ ತಂಡ.

  • @narasimha7870
    @narasimha7870 2 місяці тому

    Thank you for showing mantras also

    • @CautiousMind
      @CautiousMind  2 місяці тому

      ಧನ್ಯವಾದಗಳು. ತಮ್ಮ ಅಭಿಪ್ರಾಯವನ್ನು ಆಚಾರ್ಯ ವಿಕ್ರಮ ಸಿಂಹ ಅವರಿಗೆ ತಿಳಿಸಲಾಗುವುದು. ಅವರ ಮತ್ತಷ್ಟು ವೀಡಿಯೋಗಳನ್ನು ನೀವು ಇಲ್ಲಿ ua-cam.com/play/PL4SRID_LE-EAYccajIzVzztmXbd7W00hV.html ನೋಡಬಹುದು. - ಕಾಷಿಯಸ್ ಮೈಂಡ್ ತಂಡ.

  • @sathyag8872
    @sathyag8872 2 місяці тому

    Good explanation

    • @CautiousMind
      @CautiousMind  2 місяці тому

      ಧನ್ಯವಾದಗಳು. ತಮ್ಮ ಅಭಿಪ್ರಾಯವನ್ನು ಆಚಾರ್ಯ ವಿಕ್ರಮ ಸಿಂಹ ಅವರಿಗೆ ತಿಳಿಸಲಾಗುವುದು. ಅವರ ಮತ್ತಷ್ಟು ವೀಡಿಯೋಗಳನ್ನು ನೀವು ಇಲ್ಲಿ ua-cam.com/play/PL4SRID_LE-EAYccajIzVzztmXbd7W00hV.html ನೋಡಬಹುದು. - ಕಾಷಿಯಸ್ ಮೈಂಡ್ ತಂಡ.

  • @HarishKumar-oq4ed
    @HarishKumar-oq4ed 2 місяці тому

    🙏🙏

    • @CautiousMind
      @CautiousMind  2 місяці тому

      ಧನ್ಯವಾದಗಳು. ತಮ್ಮ ಅಭಿಪ್ರಾಯವನ್ನು ಆಚಾರ್ಯ ವಿಕ್ರಮ ಸಿಂಹ ಅವರಿಗೆ ತಿಳಿಸಲಾಗುವುದು. ಅವರ ಮತ್ತಷ್ಟು ವೀಡಿಯೋಗಳನ್ನು ನೀವು ಇಲ್ಲಿ ua-cam.com/play/PL4SRID_LE-EAYccajIzVzztmXbd7W00hV.html ನೋಡಬಹುದು. - ಕಾಷಿಯಸ್ ಮೈಂಡ್ ತಂಡ.

  • @raghavendrajoshi9229
    @raghavendrajoshi9229 Місяць тому +4

    ಹೆಡ್ಡಿಂಗ ಚಿತ್ರಾಹುತಿ ಅಂದ್ರಿ ಆದರೆ ಅದರ ಬಗ್ಗೆ ಹೇಳಲಿಲ್ಲ.

    • @CautiousMind
      @CautiousMind  Місяць тому

      ನಮಸ್ತೆ, ಚಿತ್ರಾಹುತಿ ಮಾಡುವ ಬಗೆ ಇಲ್ಲಿದೆ ua-cam.com/video/Qnj5MEaKy64/v-deo.html ಹಾಗೆಯೇ ಆಚಾರ್ಯ ಇತರ ವೀಡಿಯೋಗಳು ಇಲ್ಲಿವೆ - ua-cam.com/play/PL4SRID_LE-EAYccajIzVzztmXbd7W00hV.html - Team Cautious Mind

  • @srinivasagururaja6181
    @srinivasagururaja6181 Місяць тому +1

    How to do vaishdeva procedure

  • @kurdiprahladrao8599
    @kurdiprahladrao8599 Місяць тому +3

    Where is the chrahuti details ?

    • @CautiousMind
      @CautiousMind  Місяць тому

      Namaste, Chitrahuti details are in this video ua-cam.com/video/Qnj5MEaKy64/v-deo.html Also, other videos of Acharya are here - ua-cam.com/play/PL4SRID_LE-EAYccajIzVzztmXbd7W00hV.html - Team Cautious Mind

  • @Shrimushnam
    @Shrimushnam Місяць тому

    🙏🙏🙏🙏🙏

    • @CautiousMind
      @CautiousMind  Місяць тому

      ಧನ್ಯವಾದಗಳು. ತಮ್ಮ ಅಭಿಪ್ರಾಯವನ್ನು ಆಚಾರ್ಯ ವಿಕ್ರಮಸಿಂಹ ಅವರಿಗೆ ತಿಳಿಸಲಾಗುವುದು. ಅವರ ಇತರ ವೀಡಿಯೋಗಳನ್ನು ಇಲ್ಲಿ ನೋಡಬಹುದು - ua-cam.com/play/PL4SRID_LE-EAYccajIzVzztmXbd7W00hV.html - ಕಾಷಿಯಸ್ ಮೈಂಡ್ ತಂಡ.

  • @vasuhk870
    @vasuhk870 Місяць тому

    What about girls guruji ,girls kuda edhanne fallow madbeka

  • @manjunatharao8518
    @manjunatharao8518 Місяць тому +2

    ಆದರೆ chitrahutiya ಬಗ್ಗೆ.helilla.

    • @CautiousMind
      @CautiousMind  Місяць тому

      ನಮಸ್ತೆ, ಚಿತ್ರಾಹುತಿ ಮಾಡುವ ಬಗೆ ಇಲ್ಲಿದೆ ua-cam.com/video/Qnj5MEaKy64/v-deo.html ಹಾಗೆಯೇ ಆಚಾರ್ಯ ಇತರ ವೀಡಿಯೋಗಳು ಇಲ್ಲಿವೆ - ua-cam.com/play/PL4SRID_LE-EAYccajIzVzztmXbd7W00hV.html - Team Cautious Mind

    • @kishoreyc
      @kishoreyc Місяць тому +1

      Exactly

  • @harini564
    @harini564 Місяць тому

    It is very common in UA-cam videos, that title will be one thing and description will be something different. Why can't they choose right title.

    • @CautiousMind
      @CautiousMind  Місяць тому +1

      Namaste, please don't compare our youtube channel with other channels. we don't mislead our viewers as we highly respect them. what is the problem in this title? Acharya has spoken about the importance of Chitrahuti in this video. Are you asking for the method of chitrahuti? - Team Cautious Mind

  • @suhaskulkarni7550
    @suhaskulkarni7550 2 місяці тому

    Sirstang Namaskar

    • @CautiousMind
      @CautiousMind  2 місяці тому

      ಧನ್ಯವಾದಗಳು. ತಮ್ಮ ಅಭಿಪ್ರಾಯವನ್ನು ಆಚಾರ್ಯ ವಿಕ್ರಮ ಸಿಂಹ ಅವರಿಗೆ ತಿಳಿಸಲಾಗುವುದು. ಅವರ ಮತ್ತಷ್ಟು ವೀಡಿಯೋಗಳನ್ನು ನೀವು ಇಲ್ಲಿ ua-cam.com/play/PL4SRID_LE-EAYccajIzVzztmXbd7W00hV.html ನೋಡಬಹುದು. - ಕಾಷಿಯಸ್ ಮೈಂಡ್ ತಂಡ.

  • @AnandKumar-fj6it
    @AnandKumar-fj6it 2 місяці тому +1

    Chithrahuthy bagge helalilla swamy.

    • @CautiousMind
      @CautiousMind  2 місяці тому

      ಮುಂದಿನ ಭಾಗವನ್ನು ಸಧ್ಯದಲ್ಲಿಯೇ ಅಪ್ ಲೋಡ್ ಮಾಡಲಾಗುವುದು. ಧನ್ಯವಾದಗಳು. - ಕಾಷಿಯಸ್ ಮೈಂಡ್ ತಂಡ. ಆಚಾರ್ಯರ ಮತ್ತಷ್ಟು ವೀಡಿಯೋಗಳು ಈ ಲಿಂಕ್ ನಲ್ಲಿ ಇವೆ. ದಯವಿಟ್ಟು ಗಮನಿಸಿ - ua-cam.com/play/PL4SRID_LE-EAYccajIzVzztmXbd7W00hV.html

    • @jayaramns8868
      @jayaramns8868 Місяць тому

      Titlegu maathigu sambhandave illa.ella UA-cam hinde biddiddare.

    • @CautiousMind
      @CautiousMind  Місяць тому

      ನಮಸ್ತೆ, ಟೈಟಲ್ ಗೂ ಮಾತಿಗೂ ಖಂಡಿತ ಸಂಬಂಧವಿದೆ. ವೀಡಿಯೋ ಟೈಟಲ್ ನಲ್ಲಿ ಚಿತ್ರಾಹುತಿಯ ಮಹತ್ವ ಅಂತಿದೆ. ಚಿತ್ರಾಹುತಿಯ ಮಹತ್ವದ ಬಗ್ಗೆಯೇ ಆಚಾರ್ಯರು ಮಾತನಾಡಿದ್ದಾರೆ. ಚಿತ್ರಾಹುತಿ ನೀಡುವ ವಿಧಾನ ಈ ವೀಡಿಯೋದಲ್ಲಿದೆ. ua-cam.com/video/Qnj5MEaKy64/v-deo.html ಗಮನಿಸಿ. ನಾವು ನಮ್ಮ ವೀಕ್ಷಕರನ್ನು ಯಾವುದೇ ಕಾರಣಕ್ಕೂ ಮಿಸ್ ಲೀಡ್ ಮಾಡುವುದಿಲ್ಲ. - ಕಾಷಿಯಸ್ ಮೈಂಡ್ ತಂಡ.

  • @motiot1073
    @motiot1073 2 місяці тому +1

    ಬೆಂಕಿ ಅಂದರೆ ಏನು?

  • @narasimha7870
    @narasimha7870 2 місяці тому

    Vaishadeva heli acharyare

  • @ushaseetharamaiah6091
    @ushaseetharamaiah6091 2 місяці тому +1

    ಚಿತ್ರ ಆಹುತಿ ಬಗ್ಗೆ ಹೇಳಿ.

    • @CautiousMind
      @CautiousMind  2 місяці тому

      ಮುಂದಿನ ಭಾಗವನ್ನು ಸಧ್ಯದಲ್ಲಿಯೇ ಅಪ್ ಲೋಡ್ ಮಾಡಲಾಗುವುದು. ಧನ್ಯವಾದಗಳು. - ಕಾಷಿಯಸ್ ಮೈಂಡ್ ತಂಡ. ಆಚಾರ್ಯರ ಮತ್ತಷ್ಟು ವೀಡಿಯೋಗಳು ಈ ಲಿಂಕ್ ನಲ್ಲಿ ಇವೆ. ದಯವಿಟ್ಟು ಗಮನಿಸಿ - ua-cam.com/play/PL4SRID_LE-EAYccajIzVzztmXbd7W00hV.html

  • @nagarajanhv7880
    @nagarajanhv7880 2 місяці тому

    What is the mantra for chitrahuthi. Please explain.

    • @CautiousMind
      @CautiousMind  2 місяці тому

      ಮುಂದಿನ ಭಾಗವನ್ನು ಸಧ್ಯದಲ್ಲಿಯೇ ಅಪ್ ಲೋಡ್ ಮಾಡಲಾಗುವುದು. ಧನ್ಯವಾದಗಳು. - ಕಾಷಿಯಸ್ ಮೈಂಡ್ ತಂಡ. ಆಚಾರ್ಯರ ಮತ್ತಷ್ಟು ವೀಡಿಯೋಗಳು ಈ ಲಿಂಕ್ ನಲ್ಲಿ ಇವೆ. ದಯವಿಟ್ಟು ಗಮನಿಸಿ - ua-cam.com/play/PL4SRID_LE-EAYccajIzVzztmXbd7W00hV.html

  • @gururajtangod3708
    @gururajtangod3708 2 місяці тому +1

    ಪ್ರ ವಚನದ ತಲೆಬರಹ ಸರಿಯಾಗಿಲ್ಲ .
    ಆದರೂ ಭೋಜನ ಮಾಡುವಾಗಿನ ಮಾನಸಿಕ ಸ್ಥಿತಿಯ ಬಗ್ಗೆ ಒಳ್ಳೆಯ ವಿವರಣೆ.

    • @CautiousMind
      @CautiousMind  Місяць тому

      ಧನ್ಯವಾದಗಳು. ಆಚಾರ್ಯ ವಿಕ್ರಮಸಿಂಹ ಅವರ ಇತರ ವೀಡಿಯೋಗಳನ್ನು ನೀವು ಇಲ್ಲಿ ನೋಡಬಹುದು. - ua-cam.com/play/PL4SRID_LE-EAYccajIzVzztmXbd7W00hV.html - ಅಂದಹಾಗೆ, ತಮ್ಮ ಪ್ರಕಾರ ಪ್ರವಚನದ ತಲೆಬರಹ ಏನಿರಬೇಕಿತ್ತು? - ಕಾಷಿಯಸ್ ಮೈಂಡ್ ತಂಡ.

  • @jayaramamogaveer5911
    @jayaramamogaveer5911 Місяць тому

    ನಿಮ್ಮ ನಂಬ್ರ ಕೋಡಿ ಗುರುಗಳೇ,,,,

  • @jayaramamogaveer5911
    @jayaramamogaveer5911 Місяць тому

    ಇದು ಎಲ್ಲರೋ ಹೇಳಬಹುದೇ,,,,ಚಿತ್ರಾಯ ಚಿತ್ರಗುಪ್ತಾಯ,ಯಮಯಾ,,,ಅಂತಾ ಹೇಳಬೇಕು ಅಂತಾರೆ,,,,ಯಾವುದ್ ಹೇಳುವುದ್

  • @omkarmurtyomkar366
    @omkarmurtyomkar366 2 місяці тому

    🙏🏽👌🏽❤️❤️❤😂🎉🎉

    • @CautiousMind
      @CautiousMind  2 місяці тому

      ಧನ್ಯವಾದಗಳು. ತಮ್ಮ ಅಭಿಪ್ರಾಯವನ್ನು ಆಚಾರ್ಯ ವಿಕ್ರಮ ಸಿಂಹ ಅವರಿಗೆ ತಿಳಿಸಲಾಗುವುದು. ಅವರ ಮತ್ತಷ್ಟು ವೀಡಿಯೋಗಳನ್ನು ನೀವು ಇಲ್ಲಿ ua-cam.com/play/PL4SRID_LE-EAYccajIzVzztmXbd7W00hV.html ನೋಡಬಹುದು. - ಕಾಷಿಯಸ್ ಮೈಂಡ್ ತಂಡ.

  • @user-em1xi3ef5k
    @user-em1xi3ef5k 2 місяці тому

    Sir what you saying god in man -
    The same Adeee shankara charya - first Guru of Brahmins preached -
    God is in you /all
    Aham brahmasmeeeeee
    But your self and your mata acceits real truth needed

    • @CautiousMind
      @CautiousMind  2 місяці тому

      Namaste, we at Cautious Mind treat and respect all the faiths, customs and philosophies equally. We upload videos related to all the faiths. In this video, we have only tried to showcase practices related to food consumption. We don't intend to start discussion on any topic that we have not portrayed. - Team Cautious Mind

  • @tattvabodhaka6140
    @tattvabodhaka6140 2 місяці тому

    Dayvittu ivara number kaluhisi

    • @CautiousMind
      @CautiousMind  2 місяці тому

      ನಮಸ್ಕಾರ, ದಯವಿಟ್ಟು ನಮ್ಮ ವಾಟ್ಸಾಪ್ ಸಂಖ್ಯೆ 73493 14205 ಗೆ ತಮ್ಮ ನಂಬರ್ ಕಳುಹಿಸಿ. - ಕಾಷಿಯಸ್ ಮೈಂಡ್ ತಂಡ.

  • @SuryaPrakash-ul7kf
    @SuryaPrakash-ul7kf Місяць тому

    ಹೇ ಳುವುದೊಂದು ಮಾಡುವುದೊಂದು ಅಂದ ಹಾಗಾಯ್ತು. ಚಿತ್ರಾಹುತಿ‌ ಬಗ್ಗೆ ಪ್ರಸ್ತಾಪವೇ ಇಲ್ಲ.

    • @CautiousMind
      @CautiousMind  Місяць тому

      ನಮಸ್ತೆ, ಹೇಳವುದೊಂದು ಮಾಡುವುದೊಂದು ಆಗಿಲ್ಲ. ಏನು ಹೇಳಿದ್ದೇವೋ ಅದನ್ನೇ ಮಾಡಿದ್ದೇವೆ. ಇದು ಚಿತ್ರಾಹುತಿಯ ಮಹತ್ವದ ವೀಡಿಯೋ. ನೀವು ಚಿತ್ರಾಹುತಿ ಮಾಡುವ ವಿಧಾನದ ಬಗ್ಗೆ ಕೇಳುತ್ತೀದ್ದೀರಾ? - ಕಾಷಿಯಸ್ ಮೈಂಡ್ ತಂಡ.

    • @SuryaPrakash-ul7kf
      @SuryaPrakash-ul7kf Місяць тому +1

      @@CautiousMind ಸರಿ, ತಪ್ಪಾಗಿದ್ದರೆ ಕ್ಷಮಿಸಿ.

    • @CautiousMind
      @CautiousMind  Місяць тому

      ನಮಸ್ತೆ, ಕ್ಷಮೆ ಕೇಳುವ ಅಗತ್ಯವಿಲ್ಲ. ಬಹುಶಃ ತಾವು ಚಿತ್ರಾಹುತಿ ಮಾಡುವ ವಿಧಾನದ ವೀಡಿಯೋ ಕೇಳುತ್ತಿರುವಿರಿ ಎಂದು ಭಾವಿಸಿದ್ದೇವೆ. ಚಿತ್ರಾಹುತಿಯ ಎರಡು ವೀಡಿಯೋಗಳಿವೆ. ಒಂದು ಮಹತ್ವ, ಮತ್ತೊಂದು ವಿಧಾನ. ಆ ವಿಧಾನದ ವೀಡಿಯೋ ಇಲ್ಲಿದೆ ua-cam.com/video/Qnj5MEaKy64/v-deo.html - ಕಾಷಿಯಸ್ ಮೈಂಡ್ ತಂಡ.

    • @SuryaPrakash-ul7kf
      @SuryaPrakash-ul7kf Місяць тому

      @@CautiousMind ಧನ್ಯವಾದಗಳು. ಆದರೆ ನನ್ನ ನಿರೀಕ್ಷೆ ಬೇರೆ ಇತ್ತು. ಕೆಲವರ ಪ್ರಕಾರ, ಚಿತ್ರಾಹುತಿ ಪಿತ್ರುಗಳ‌‌ ಸಲುವಾಗಿ ಇಡುವ‌‌ ಪದ್ಧತಿ ಎಂದು. ಅದಕ್ಕೆ ತಕ್ಕಂತೆ, ಆಹುತಿಗಳೂ ಸಹಾ ಚಿತ್ರ , ಚಿತ್ರಗುಪ್ತ, ಯಮ, ಯಮಧರ್ಮ, ಈ ರೀತಿ ಹೆಸರು ಗಳೊಂದಿಗೆ ನೀಡಲಾಗುವುದರಿಂದ , ಪಿತ್ರುಗಳಿಗೇ ಸಂಬಂಧಿಸಿದಂತೆ ಕಂಡುಬರುತ್ತಿದೆಯಾದ್ದರಿಂದ, ಆಬಗ್ಗೆ‌ ಏನಾದರೂ ವಿವರಣೆ ಬರಬಹುದೇನೋ, * ಮಹತ್ವ* ದಡಿಯಲ್ಲಿ, ಎಂಬ ನಿರೀಕ್ಷೆ ಯಿತ್ತು. ಅದೇನೂ ಬರಲಿಲ್ಲ. ಹಾಗಾಗಿ ನನ್ನ ಮೊದಲ ಪ್ರತಿಕ್ರಿಯೆ ಸ್ವಲ್ಪ ಒರಟಾಗಿ ಮೂಡಿರಬಹುದು.

  • @mathmurthy993
    @mathmurthy993 Місяць тому

    KSHAMALA wrong
    KALMASHA ✓

    • @CautiousMind
      @CautiousMind  Місяць тому

      ದಯವಿಟ್ಟು ಗಮನಿಸಿ. ತಮ್ಮ ಅಭಿಪ್ರಾಯ ಬೇರೆ ಇದ್ದರೆ ತಿಳಿಸಿ. ua-cam.com/video/GrlFzlynUSY/v-deo.html - ಕಾಷಿಯಸ್ ಮೈಂಡ್ ತಂಡ.

  • @gopalkrishnarbelgaumkar339
    @gopalkrishnarbelgaumkar339 2 місяці тому

    Aduge alla adige

    • @venugopalrao8847
      @venugopalrao8847 2 місяці тому

      ಎರಡೂ ಸರಿಯಾಗಿದೆ. ಕನ್ನಡ ನಿಘಂಟನ್ನು ಒಮ್ಮೆ ಪರಾಮರ್ಶಿಸಿ ಕಮೆಂಟ್ ಮಾಡಿ...😊

  • @jyotsna.rao23
    @jyotsna.rao23 2 місяці тому