ಹತ್ತು ನಿಮಿಷದಲ್ಲಿ ಸಂಧ್ಯಾವಂದನೆ ಮಾಡುವುದು ಹೇಗೆ? ಮುಂದುವರೆದ ಭಾಗII How to do Sandhyavandane in 10 minutes?

Поділитися
Вставка
  • Опубліковано 16 січ 2025

КОМЕНТАРІ • 167

  • @nandabhide9906
    @nandabhide9906 Рік тому +5

    ತುಂಬಾ ಸುಂದರವಾಗಿ ವಿವರವಾಗಿ ಹೇಳಿ ಕೊಟ್ಟಿದ್ದೀರಿ.ಧನ್ಯವಾದಗಳು.

  • @anand7353
    @anand7353 4 місяці тому +2

    ಆಚಾರ್ಯರೆ ಇದು ತುಂಬಾ ಒಳ್ಳೆಯ, ಮತ್ತು ಪ್ರಾಮಾಣಿಕ ಪ್ರಯತ್ನ.. ಕನ್ನಡದಲ್ಲಿ ಈಗಿನ ಜನರೇಷನ್ ಗೆ ಇದರ ಅವಶ್ಯಕತೆ ಬಹಳ ಬೇಕಾಗಿದೆ.. ನಿಮಗೆ ಅನಂತಾನಂತ ಧನ್ಯವಾದಗಳು.. ದಯಮಾಡಿ ನಿಮ್ಮ ಈ ಜ್ಞಾನಾರ್ಜನೆ ಕಾಯಕವನ್ನು ಮುಂದುವರೆಸಿ ಎಂದು ವಿನಂತಿಸುತ್ತೇನೆ..

    • @CautiousMind
      @CautiousMind  4 місяці тому

      ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ಆಚಾರ್ಯ ವಿಕ್ರಮಸಿಂಹ ಅವರಿಗೆ ಇದನ್ನು ತಿಳಿಸಲಾಗುವುದು. ಆಚಾರ್ಯರ ಮತ್ತಷ್ಟು ವೀಡಿಯೋಗಳು ಇಲ್ಲಿವೆ - ua-cam.com/play/PL4SRID_LE-EAYccajIzVzztmXbd7W00hV.html ತಾವು ಗಮನಿಸಬಹುದು. - ಕಾಷಿಯಸ್ ಮೈಂಡ್ ತಂಡ.

  • @praveenjoshi5603
    @praveenjoshi5603 10 днів тому

    ತುಂಬಾ ಸ್ಪಷ್ಟವಾಗಿ ಸ ವಿವರ ವಾಗಿ ಅರ್ಥ ಸಹಿತ ತಿಳಿಸಿದ್ದೀರಿ....ನಿಮಗೆ ನನ್ ಹೃತ್ ಪೂರ್ವಕ ಧನ್ಯ ವಾದಗಳು

    • @CautiousMind
      @CautiousMind  10 днів тому

      ಧನ್ಯವಾದ. ತಮ್ಮ ಅಭಿಪ್ರಾಯವನ್ನು ಆಚಾರ್ಯ ವಿಕ್ರಮಸಿಂಹ ಅವರಿಗೆ ತಿಳಿಸಲಾಗುವುದು. ಅವರ ಹೆಚ್ಚಿನ ವೀಡಿಯೋಗಳನ್ನು ಇಲ್ಲಿ ನೋಡಬಹುದು. ua-cam.com/play/PL4SRID_LE-EAYccajIzVzztmXbd7W00hV.html - ಧಾರ್ಮಿಕ ಜಾಗೃತಿಯ ದೃಷ್ಟಿಯಿಂದ ಈ ವಿಚಾರದ ವೀಡಿಯೋಗಳನ್ನು ಹಂಚಿಕೊಳ್ಳಿ ಎಂದು ವಿನಂತಿಸುತ್ತೇವೆ. - ಕಾಷಿಯಸ್ ಮೈಂಡ್ ತಂಡ.

  • @gajananal2255
    @gajananal2255 Рік тому +1

    🙏🙏🙏 ವಂದನೆಗಳು.. ತುಂಬಾ ಚೆನ್ನಾಗಿ ವಿವರಿಸಲಾಗಿದೆ... ಒಂದು ಕಿರುಹೊತ್ತಗೆಯನ್ನು ತಂದರೆ ತುಂಬಾ ಉಪಯುಕ್ತ.,🙏🙏🙏

    • @CautiousMind
      @CautiousMind  Рік тому +1

      ಧನ್ಯವಾದಗಳು. ದಯವಿಟ್ಟು ಈ ವಿಡಿಯೋವನ್ನು ಶೇರ್ ಮಾಡಿ.

  • @sudharaghavendra3505
    @sudharaghavendra3505 Рік тому +3

    Thumba dhanyavadagalu, Acharyare... very useful information.

    • @CautiousMind
      @CautiousMind  Рік тому

      ತಮಗೂ ಧನ್ಯವಾದಗಳು. ಆಸಕ್ತಿಯಿರುವವರಿಗೆ ಈ ವೀಡಿಯೋವನ್ನು ಆದಷ್ಟು ಶೇರ್ ಮಾಡಬೇಕಾಗಿ ವಿನಂತಿಸುತ್ತೇವೆ.

  • @rajendracharv3999
    @rajendracharv3999 10 місяців тому +2

    ಧನ್ಯವಾದಗಳು ಗುರುಗಳೆ

    • @CautiousMind
      @CautiousMind  10 місяців тому +1

      ವಂದನೆಗಳು. ತಮ್ಮ ಅಭಿಪ್ರಾಯವನ್ನು ಗುರುಗಳಿಗೆ ತಿಳಿಸಲಾಗುವುದು. ಧಾರ್ಮಿಕ ಜಾಗೃತಿಯ ನಿಟ್ಟಿನಲ್ಲಿ ಈ ವಿಡಿಯೋವನ್ನು ಆದಷ್ಟು ಹಂಚಿಕೊಳ್ಳಿ. -ಕಾಷಿಯಸ್ ಮೈಂಡ್ ತಂಡ

  • @Summane
    @Summane Рік тому +2

    ಧನ್ಯವಾದಗಳು

    • @CautiousMind
      @CautiousMind  Рік тому

      ಧನ್ಯವಾದಗಳು. ಈ ವೀಡಿಯೋದ ಮುಂದಿನ ಭಾಗ ಇಲ್ಲಿದೆ ua-cam.com/video/VlPiI1VSoW8/v-deo.html

  • @raghavendrams7018
    @raghavendrams7018 Рік тому +4

    This is detailed one. Nothing had been left.

  • @printek02
    @printek02 20 днів тому +1

    Namaskara gurugale

    • @CautiousMind
      @CautiousMind  18 днів тому

      ನಮಸ್ತೆ, ತಮ್ಮ ನಮಸ್ಕಾರವನ್ನು ಆಚಾರ್ಯರಿಗೆ ತಿಳಿಸಲಾಗುವುದು. ಆಚಾರ್ಯರ ಮತ್ತಷ್ಟು ವೀಡಿಯೋಗಳನ್ನು ತಾವು ಇಲ್ಲಿ ನೋಡಬಹುದು - ua-cam.com/play/PL4SRID_LE-EAYccajIzVzztmXbd7W00hV.html - ಕಾಷಿಯಸ್ ಮೈಂಡ್ ತಂಡ.

  • @satishkn8586
    @satishkn8586 7 місяців тому +1

    🙏ತುಂಬ ವಂದನೆಗಳು , ಇದನ್ನು ಪುಸ್ತಕದ ಮಾದರಿ ಮಾಡಿ 🙏🙏

    • @CautiousMind
      @CautiousMind  7 місяців тому +1

      ವಂದನೆಗಳು. ತಮ್ಮ ಅಭಿಪ್ರಾಯವನ್ನು ಆಚಾರ್ಯ ವಿಕ್ರಮಸಿಂಹ ಅವರಿಗೆ ತಿಳಿಸಲಾಗುವುದು. ಧಾರ್ಮಿಕ ಜಾಗೃತಿಯ ದೃಷ್ಟಿಯಿಂದ ದಯವಿಟ್ಟು ಈ ವೀಡಿಯೋವನ್ನು ಆಸಕ್ತರೊಂದಿಗೆ ಹಂಚಿಕೊಳ್ಳಿ ಎಂದು ವಿನಂತಿಸುತ್ತೇವೆ. ಸಂಪೂರ್ಣ ಸಂಧ್ಯಾವಂದನೆ ಬೇಕಿದ್ದರೆ, ಅದರ ಲಿಂಕ್ ಇಲ್ಲಿದೆ ua-cam.com/video/uFUYpgxFq_A/v-deo.html
      ua-cam.com/video/sGVhr7yIpxQ/v-deo.html
      ua-cam.com/video/xTwu1hAlLbQ/v-deo.html
      ua-cam.com/video/oHwZqLj-wyU/v-deo.html
      ua-cam.com/video/hx_y9sdOO8E/v-deo.html
      - ಕಾಷಿಯಸ್ ಮೈಂಡ್ ತಂಡ.

  • @karurbv7812
    @karurbv7812 5 місяців тому +1

    ಅತ್ಯಂತ ಸುಲಭ ವಾಗಿ, ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಿ. ಧನ್ಯವಾದಗಳು.ಪುಸ್ತಕ ವಿದ್ದರೆ ಕಳಿಸುವಿರಾ, ತಿಳಿಸಿ.

    • @CautiousMind
      @CautiousMind  5 місяців тому +1

      ಧನ್ಯವಾದಗಳು. ತಮ್ಮ ಅಭಿಪ್ರಾಯವನ್ನು ಆಚಾರ್ಯ ವಿಕ್ರಮಸಿಂಹ ಅವರಿಗೆ ತಿಳಿಸಲಾಗುವುದು. ಅವರ ಇತರ ವೀಡಿಯೋಗಳನ್ನು ಇಲ್ಲಿ ನೋಡಬಹುದು - ua-cam.com/play/PL4SRID_LE-EAYccajIzVzztmXbd7W00hV.html - ತಮ್ಮ ಮೊಬೈಲ್ ನಂಬರನ್ನು ನಮ್ಮ ವಾಟ್ಸಾಪ್ ಸಂಖ್ಯೆ 73493 14205 ಗೆ ಕಳುಹಿಸಿ. ಪಿಡಿಎಫ್ ಕಳಿಸುತ್ತೇವೆ - ಕಾಷಿಯಸ್ ಮೈಂಡ್ ತಂಡ.

  • @rajendradeshpande-xr1ql
    @rajendradeshpande-xr1ql Рік тому +4

    Your pronunciation is amazing Acharya re, Naman

    • @CautiousMind
      @CautiousMind  Рік тому

      Thanks a lot. Your feedback will be intimated to Acharya.

  • @nagarajahgnagaraja3847
    @nagarajahgnagaraja3847 4 місяці тому +1

    Really interesting and good .This video is specially spread all world

    • @CautiousMind
      @CautiousMind  4 місяці тому

      ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ತಮ್ಮ ಅಭಿಪ್ರಾಯವನ್ನು ಆಚಾರ್ಯರಿಗೆ ತಿಳಿಸಲಾಗುವುದು. ಆಚಾರ್ಯರ ಮತ್ತಷ್ಟು ವೀಡಿಯೋಗಳು ಇಲ್ಲಿವೆ. ಗಮನಿಸಬಹುದು - ua-cam.com/play/PL4SRID_LE-EAYccajIzVzztmXbd7W00hV.html - ಕಾಷಿಯಸ್ ಮೈಂಡ್ ತಂಡ.

  • @balajimitty5377
    @balajimitty5377 9 місяців тому

    ಯುವ ಪೀಳಿಗೆಗಾಗಿ ತಮ್ಮ ಶ್ರಮ, ಮಾರ್ಗದರ್ಶನ ಸ್ವಾಗತಾರ್ಹ, ಸ್ಪಷ್ಟವಾಗಿದೆ ಧನ್ಯವಾದಗಳು.

    • @CautiousMind
      @CautiousMind  9 місяців тому

      ವಂದನೆಗಳು. ತಮ್ಮ ಅಭಿಪ್ರಾಯವನ್ನು ಆಚಾರ್ಯರಿಗೆ ತಿಳಿಸಲಾಗುವುದು.

  • @swaroopasangamesh
    @swaroopasangamesh Рік тому +2

    ಗುರುಗಳ ಪಾದ ಕಮಲಗಳಿಗೆ ಅನಂತ ಅನಂತ ನಮಸ್ಕಾರಗಳು

  • @krishnadeshmukh7064
    @krishnadeshmukh7064 Рік тому +1

    Much more useful to the learners to avoid mistakes while doing Sandhya ವಂದನೆ.swagatam swagatam suswagatam .Hari Om

  • @sathyanarayanarao9351
    @sathyanarayanarao9351 Рік тому +1

    VERY VERY NICE namaste namaste

  • @krishnaiyer1546
    @krishnaiyer1546 Рік тому +1

    I loved your NEAT explanation. It is really neat. God bless you.

    • @CautiousMind
      @CautiousMind  Рік тому

      Thanks a lot. We will convey your message to Acharya. - Team Cautious Mind

  • @nebraskacouger
    @nebraskacouger Рік тому +1

    Much needed for every hindu, thank you for uploading,

    • @CautiousMind
      @CautiousMind  Рік тому +1

      You are most welcome. Your kind words makes us to make more such videos. Please share this video to those who are interested. :-)

  • @gururajdeshpande3464
    @gururajdeshpande3464 Рік тому +2

    Very nice thank you

  • @sudhindrakulkarni2071
    @sudhindrakulkarni2071 8 місяців тому +1

    Gurugalige Namaskar. Tumba Sundarvagi heliddiri

    • @CautiousMind
      @CautiousMind  8 місяців тому

      ಧನ್ಯವಾದಗಳು. ತಮ್ಮ ಅಭಿಪ್ರಾಯವನ್ನು ಆಚಾರ್ಯ ವಿಕ್ರಮಸಿಂಹ ಅವರಿಗೆ ತಿಳಿಸಲಾಗುವುದು. ಈ ವೀಡಿಯೋವನ್ನು ಆಸಕ್ತರಲ್ಲಿ ಹಂಚಿಕೊಳ್ಳಿ ಎಂದು ವಿನಂತಿಸುತ್ತೇವೆ. - ಕಾಷಿಯಸ್ ಮೈಂಡ್.

  • @ashokdesai7066
    @ashokdesai7066 4 місяці тому +1

    Very nice explained

    • @CautiousMind
      @CautiousMind  4 місяці тому

      ಧನ್ಯವಾದಗಳು. - ಕಾಷಿಯಸ್ ಮೈಂಡ್ ತಂಡ.

  • @GururajBN
    @GururajBN Рік тому +1

    ಎರಡನೇಬಾರಿ ನೋಡಿದ್ದಾಯಿತು!👌

  • @ashokdesai7066
    @ashokdesai7066 4 місяці тому +1

    Nice Explanation guruji

    • @CautiousMind
      @CautiousMind  4 місяці тому

      ತಮ್ಮ ಸಂದೇಶವನ್ನು ಆಚಾರ್ಯ ವಿಕ್ರಮಸಿಂಹ ಅವರಿಗೆ ತಿಳಿಸಲಾಗುವುದು. ಆಚಾರ್ಯರ ಮತ್ತಷ್ಟು ವೀಡಿಯೋಗಳು ಇಲ್ಲಿವೆ. ದಯವಿಟ್ಟು ಗಮನಿಸಿ - ua-cam.com/play/PL4SRID_LE-EAYccajIzVzztmXbd7W00hV.html - ಕಾಷಿಯಸ್ ಮೈಂಡ್ ತಂಡ.

  • @subbarajunama916
    @subbarajunama916 Рік тому +1

    Gurugalige Anantha nantha dhanyavaadagalu nanage Thumba istavayithu. Nimminda innu Puja vicharagalu moodi barali.

    • @CautiousMind
      @CautiousMind  Рік тому

      ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ಭವಿಷ್ಯದಲ್ಲಿ ಆಚಾರ್ಯ ವಿಕ್ರಮ ಸಿಂಹ ಅವರ ಮತ್ತಷ್ಟು ವೀಡಿಯೋಗಳನ್ನು ಮಾಡಲಿದ್ದೇವೆ. ನಿರೀಕ್ಷಿಸಿ.

  • @madhavamurthyks9403
    @madhavamurthyks9403 7 місяців тому +1

    👌🙏🙏🙏t ಥ್ಯಾಂಕ್ಸ್. ದಿನ ಪ್ರ ಸಾರ್ ಮಾ ಡಿ

    • @CautiousMind
      @CautiousMind  7 місяців тому

      ವಂದನೆಗಳು. ತಮ್ಮ ಅಭಿಪ್ರಾಯವನ್ನು ಆಚಾರ್ಯ ವಿಕ್ರಮಸಿಂಹ ಅವರಿಗೆ ತಿಳಿಸಲಾಗುವುದು. ಪ್ರತಿನಿತ್ಯ ಪ್ರಸಾರ ಮಾಡುವುದು ಕಷ್ಟಸಾಧ್ಯ. ಆದರೆ ಸಾಧ್ಯವಾದಷ್ಟು ನಿರಂತರವಾಗಿ ಸಂಪ್ರದಾಯಗಳ ಕುರಿತು ತಿಳಿಸಲು ಪ್ರಯತ್ನಿಸುತ್ತೇವೆ. ಧಾರ್ಮಿಕ ಜಾಗೃತಿಯ ದೃಷ್ಟಿಯಿಂದ ದಯವಿಟ್ಟು ಈ ವೀಡಿಯೋವನ್ನು ಆಸಕ್ತರೊಂದಿಗೆ ಹಂಚಿಕೊಳ್ಳಿ. - ಕಾಷಿಯಸ್ ಮೈಂಡ್ ತಂಡ.

  • @NAKSHATRAASTROSCIENCE
    @NAKSHATRAASTROSCIENCE Рік тому +1

    ❤❤❤❤tumba chennagi tilisi kottidira ,,, super

  • @vasudevbyatnal2440
    @vasudevbyatnal2440 11 місяців тому +1

    Very Excell teaching

    • @CautiousMind
      @CautiousMind  10 місяців тому

      thanks for the feedback. please share the video and support the cause.

  • @manoharchennoor1169
    @manoharchennoor1169 8 місяців тому +1

    Namaskaragalu

    • @CautiousMind
      @CautiousMind  8 місяців тому

      ನಮಸ್ತೆ. ತಮ್ಮ ಸಂದೇಶವನ್ನು ಆಚಾರ್ಯ ವಿಕ್ರಮಸಿಂಹ ಅವರಿಗೆ ತಿಳಿಸಲಾಗುವುದು. ಧನ್ಯವಾದ - ಕಾಷಿಯಸ್ ಮೈಂಡ್.

  • @gshubhs
    @gshubhs 11 місяців тому +1

    First class

    • @CautiousMind
      @CautiousMind  11 місяців тому

      thanks a lot. please share the video and support the good cause.

  • @krishnamurthyupadhyaya3145
    @krishnamurthyupadhyaya3145 10 місяців тому +1

    Thank you very much sir

    • @CautiousMind
      @CautiousMind  10 місяців тому

      Most welcome. Please share the video for creating awareness on our dharmic wisdom.

  • @sureshparvatikar1519
    @sureshparvatikar1519 Рік тому +1

    Very nicely explained. 12.56

  • @mounicasm3891
    @mounicasm3891 Рік тому +1

    Danyavadagalu

    • @CautiousMind
      @CautiousMind  Рік тому

      ತಮಗೂ ಧನ್ಯವಾದಗಳು.

  • @ravinath436
    @ravinath436 Рік тому +1

    Very nicely explained

  • @sadashivahegde8256
    @sadashivahegde8256 Рік тому +1

    Nice

  • @vijayendranayak2934
    @vijayendranayak2934 Рік тому +1

    Very nice 🙏🌹

  • @dwarakanathsb.4230
    @dwarakanathsb.4230 8 місяців тому +1

    ವಂದನೆಗಳು

    • @CautiousMind
      @CautiousMind  8 місяців тому

      ಧನ್ಯವಾದಗಳು. ದಯವಿಟ್ಟು ಈ ವೀಡಿಯೋವನ್ನು ಆಸಕ್ತರೊಂದಿಗೆ ಹಂಚಿಕೊಳ್ಳಿ ಎಂದು ವಿನಂತಿ.

  • @sheshagiriraok3865
    @sheshagiriraok3865 Рік тому +2

    Well explained.

    • @CautiousMind
      @CautiousMind  Рік тому

      Thanks a lot. Please share this video to the people who are interested.

  • @gksrinandanaathreya9427
    @gksrinandanaathreya9427 Рік тому +3

    Much useful thanks for your efforts.... also please let us know importance of Angara and Akshathe

  • @bengaluruvasudevamurthy804
    @bengaluruvasudevamurthy804 Рік тому +1

    Many many thanks

  • @rameshbv882
    @rameshbv882 Рік тому +1

    Pranam.

  • @balakrishnakarkal1999
    @balakrishnakarkal1999 11 місяців тому +2

    ಗುರುಗಳಿಗೆ ನೀವು ಲಿರಿಕ್ಸ್ ಕೊಟ್ಟರೆ ಒಳ್ಳೆಯದು ಗುರುಗಳೇ

    • @CautiousMind
      @CautiousMind  11 місяців тому +1

      ದಯವಿಟ್ಟು ನಿಮ್ಮ ನಂಬರನ್ನು ನಮ್ಮ ವಾಟ್ಸಾಪ್ ಸಂಖ್ಯೆಗೆ ಕಳುಹಿಸಿ. ಪಿಡಿಎಫ್ ಲಿಂಕ್ ಕಳಿಸುತ್ತೇವೆ.

  • @ramachandrav2528
    @ramachandrav2528 Місяць тому

    Very good content. Sir today evening I met you near Raghavenddra Swamy Mutt Girinagar. Thank you for talking to me.

    • @CautiousMind
      @CautiousMind  Місяць тому

      ನಮಸ್ಕಾರ. ಸ್ವಾಗತ. ಆಚಾರ್ಯರನ್ನು ಭೇಟಿಯಾದದ್ದಕ್ಕೆ ನೀವು ಸಂತೋಷ ಪಡುತ್ತೀರಿ ಎಂದು ತಿಳಿದು ನಮಗೆ ಸಂತೋಷ. ಆಚಾರ್ಯರ ಉಳಿದ ವೀಡಿಯೋಗಳನ್ನು ತಾವು ಇಲ್ಲಿ ನೋಡಬಹುದು. ua-cam.com/play/PL4SRID_LE-EAYccajIzVzztmXbd7W00hV.html ಧರ್ಮ ಜಾಗೃತಿಯ ನಿಟ್ಟಿನಲ್ಲಿ ಈ ವೀಡಿಯೋಗಳನ್ನು ಹಂಚಿಕೊಳ್ಳಿ ಎಂದು ವಿನಂತಿಸುತ್ತೇವೆ. - ಕಾಷಿಯಸ್ ಮೈಂಡ್ ತಂಡ.

  • @kavithamk4736
    @kavithamk4736 Рік тому +1

    Namma oorinavaru namma gurugala makkalu.tumbaa santhosha aaytu noodi

    • @CautiousMind
      @CautiousMind  Рік тому

      ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ಆಚಾರ್ಯ ವಿಜಯ ಸಿಂಹ ಹಾಗೂ ಆಚಾರ್ಯ ವಿಕ್ರಮ ಸಿಂಹ ಅವರ ಮತ್ತಷ್ಟು ವೀಡಿಯೋಗಳು ಇಲ್ಲಿವೆ. ತಾವು ನೋಡಬಹುದು ua-cam.com/play/PL4SRID_LE-EDNQOtBeTbF9KFECPaQOxG5.html

  • @vkhprasad8
    @vkhprasad8 Рік тому +2

    It is very good...only concern is if some one repeats 3 times every step and mantra...then it is easy to follow for kids

  • @SRC-zf4nx
    @SRC-zf4nx Рік тому +1

    ಧನ್ಯವಾದಗಳು 12/10/2023

    • @CautiousMind
      @CautiousMind  Рік тому

      ತಮಗೂ ಧನ್ಯವಾದಗಳು. ಆಸಕ್ತಿಯಿರುವವರಿಗೆ ಈ ವೀಡಿಯೋವನ್ನು ಆದಷ್ಟು ಶೇರ್ ಮಾಡಬೇಕಾಗಿ ವಿನಂತಿಸುತ್ತೇವೆ.

  • @sudhakarsrinivas6645
    @sudhakarsrinivas6645 Рік тому +1

    👌

  • @muddupartha4346
    @muddupartha4346 Рік тому +1

    👍

  • @dhananjayashtaputre5822
    @dhananjayashtaputre5822 2 місяці тому

    can you arrange davenagari regvade sandhyavandane book

  • @mukundakkoor4799
    @mukundakkoor4799 Рік тому +1

    Very nicely explained. Thank you. I think it will take 20 mts or more to complete this ritual.

    • @CautiousMind
      @CautiousMind  Рік тому

      You are most welcome. Your kind words make us to make more such videos. Please share this video to others to benefit them. :-)

  • @rajeshnkunchitabettu9554
    @rajeshnkunchitabettu9554 3 місяці тому +1

    Gurjit,excelkent. Where Sandhyavandhanataught in Shimoga

    • @CautiousMind
      @CautiousMind  3 місяці тому

      ತಮ್ಮ ಅಭಿಪ್ರಾಯಕ್ಕೆ ಧನ್ಯವಾದ. ಆಚಾರ್ಯ ವಿಕ್ರಮ ಸಿಂಹ ಅವರ ಮತ್ತಷ್ಟು ವೀಡಿಯೋಗಳನ್ನು ತಾವು ಇಲ್ಲಿ ನೋಡಬಹುದು. ಧರ್ಮಜಾಗರಣೆಯ ನಿಟ್ಟಿನಲ್ಲಿ ದಯವಿಟ್ಟು ಈ ವೀಡಿಯೋಗಳನ್ನು ಹಂಚಿಕೊಳ್ಳಬೇಕೆಂದು ಕೇಳಿಕೊಳ್ಳುತ್ತೇವೆ. - ua-cam.com/play/PL4SRID_LE-EAYccajIzVzztmXbd7W00hV.html - ಶಿವಮೊಗ್ಗದಲ್ಲಿ ಗುರುಗಳನ್ನು ತಾವೇ ಹುಡುಕಿಕೊಳ್ಳಬೇಕಾಗುತ್ತದೆ. ಹೆಚ್ಚಿನ ಮಾಹಿತಿ ಶೃಂಗೇರಿಯಲ್ಲಿ ವಿಚಾರಿಸಬಹುದು. ಕಾಷಿಯಸ್ ಮೈಂಡ್ ತಂಡ.

  • @praveendharwadkar3428
    @praveendharwadkar3428 9 місяців тому

    Namskar to Guruji,
    Alao please make videos on sankalp, our ancient Mantra pushpanjali

  • @dayanandniddodi2533
    @dayanandniddodi2533 10 місяців тому +1

    Gurubhyo Namha.🙏
    Plz share lyrics

    • @CautiousMind
      @CautiousMind  10 місяців тому

      Dhanyavada. Please share your contact number to our whatsapp number. Our number is in the description.

  • @shreeganesh3170
    @shreeganesh3170 3 місяці тому

    Mantra pustaka pdf sigutta..

  • @datta9880
    @datta9880 Рік тому +1

    Very nice & useful. Please share about Bramha Yagna procedure

  • @ಸಿದ್ದೇಶ್ಕೆಎನ್ಸಿದ್ದೇಶ್ಕೆಎನ್

    🙏🙏🙏🕉️🌷

  • @nagarathnaks8850
    @nagarathnaks8850 4 місяці тому

    Namaste guruve, edannu pustike roopadalli kaluhisuvera? Amout google pay madutteve. Sri guruve pranamagalu.

  • @mounicasm3891
    @mounicasm3891 Рік тому

    Krishna jayanthi pooja vidhi tilisi.

  • @omkarmurtyomkar366
    @omkarmurtyomkar366 3 місяці тому +1

    Subcribe ಬಾಕ್ಸ್ ಅಲ್ಲಿ ಹಾಕಿ ಪ್ಲೀಸ್ 🙏🏽🙏🏽🙏🏽🙏🏽👏👏👏👏

    • @CautiousMind
      @CautiousMind  3 місяці тому

      ನಮಸ್ತೆ, ಸಬ್ ಸ್ಕ್ಲೈಬ್ ಬಾಕ್ಸ್ ಇದೆ. - ಕಾಷಿಯಸ್ ಮೈಂಡ್ ತಂಡ.

  • @venkateshcivic
    @venkateshcivic Рік тому +2

    Gurugale pdf idre share madi

  • @jagadevayyahirematha3603
    @jagadevayyahirematha3603 8 місяців тому +1

    🙏ಗುರುಗಳೇ ತಮ್ಮ ನಂಬರ್ ಕೊಡಿ ನನ್ನ ಮಕ್ಕಳನ್ನು ನಿಮ್ಮ ಪಾಠ ಶಾಲೆಗೆ ಹಾಕಬೇಕು ಓಂ ಗುರುಭ್ಯೋ ನಮಃ 🙏

    • @CautiousMind
      @CautiousMind  8 місяців тому

      ನಮಸ್ಕಾರ, ಗುರುಗಳ ಯಾವುದೇ ಪಾಠಶಾಲೆ ಇಲ್ಲ. ಮತ್ತೇನಾದರೂ ಬೇಕಿದ್ದಲ್ಲಿ ಗುರುಗಳನ್ನು ಸಂಪರ್ಕಿಸಲು ನಿಮ್ಮ ಸಂಪರ್ಕ ಸಂಖ್ಯೆಯನ್ನು ನಮ್ಮ ವಾಟ್ಸಾಪ್ ಸಂಖ್ಯೆ 7349314205 ಗೆ ಕಳುಹಿಸಿ. - ಕಾಷಿಯಸ್ ಮೈಂಡ್ ತಂಡ.

  • @madhusudhanahrbheemarao5580
    @madhusudhanahrbheemarao5580 10 місяців тому +1

    Sri Hari Sarvothama Vayu Jeevothama

  • @bengaluruvasudevamurthy804
    @bengaluruvasudevamurthy804 Рік тому +2

    Nitya Pooja Bagge thilisi

    • @CautiousMind
      @CautiousMind  Рік тому

      ನಿತ್ಯ ಪೂಜೆಯ ಕುರಿತು ಶೀಘ್ರದಲ್ಲಿಯೇ ವೀಡಿಯೋ ಮಾಡಲಿದ್ದೇವೆ. ದಯವಿಟ್ಟು ನಿರೀಕ್ಷಿಸಿ.

  • @VINAYSvinu-sq9vv
    @VINAYSvinu-sq9vv 11 місяців тому +1

    Nimdu gurukula edya guruji

    • @CautiousMind
      @CautiousMind  11 місяців тому

      ಆಚಾರ್ಯರ ಯಾವುದೇ ಗುರುಕುಲ ಇಲ್ಲ.

    • @VINAYSvinu-sq9vv
      @VINAYSvinu-sq9vv 11 місяців тому

      Ok fine

  • @rajeshnkunchitabettu9554
    @rajeshnkunchitabettu9554 2 місяці тому +1

    Gurjit. who will teach Sandyavandane as you chant in Shimoga.pl.shate their mob no . We are ready to pay Dakshine for them with honour.

    • @CautiousMind
      @CautiousMind  2 місяці тому

      namaste, sorry, we do not know any one in shivamogga. however, you can contact your respective Matha. They may further guide you. - Team Cautious Mind.

  • @DRRao-z8c
    @DRRao-z8c Місяць тому +1

    How to save above pooja

    • @CautiousMind
      @CautiousMind  Місяць тому

      Namaste, you mean you want to download the video?

  • @gopikrishnapyate2040
    @gopikrishnapyate2040 Рік тому +1

    Nidaanavaagi spashtavaagi ಎಲ್ಲರಿಗೂ amodayogya vaagi hrliddeeri🎉anantha pranaamagalu, biduvudara kinthalu ಮಾಡುವುದು ಮೇಲು, ಎಲ್ಲಾ ತರದ manthragalu ಇದೆ ತರ helikottare brshmanathva ಉಳಿಯುತ್ತದೆ. GOPIKRISHNA PYATE Parashuram brahmana seva trust karnataka state president and founder bellary.

    • @CautiousMind
      @CautiousMind  Рік тому +1

      ತಮಗೂ ಧನ್ಯವಾದಗಳು. ಆಸಕ್ತಿಯಿರುವವರಿಗೆ ಈ ವೀಡಿಯೋವನ್ನು ಆದಷ್ಟು ಶೇರ್ ಮಾಡಬೇಕಾಗಿ ವಿನಂತಿಸುತ್ತೇವೆ.

  • @kiranbalvalli8402
    @kiranbalvalli8402 Рік тому +1

    🙏🌷🙏🏽

  • @noname-hh5ml
    @noname-hh5ml Рік тому +1

    Its very good can you explain in detail like meaning of each mantra,what is kavacha ,what is use of that ,why we do that and can you explain marjana and punarmarjana shloka and can you explain why we need to do japa secretively and if possible can you make a video on rama naama japa for spiritual aspirants

  • @bhaskarrao4240
    @bhaskarrao4240 Рік тому +1

    Top excellent explanation. How to tell, Bharvgva,Vithahaya, Savedasa Mouna bhargav gothra since I dont know my Satamba. I am Rigveda. Kindly reply Gurugale

  • @amiths1566
    @amiths1566 9 місяців тому +1

    Koti vandanegalu. Krishnaarpana

    • @CautiousMind
      @CautiousMind  9 місяців тому

      ಧನ್ಯವಾದಗಳು. ದಯವಿಟ್ಟು ಈ ವೀಡಿಯೋವನ್ನು ಆಸಕ್ತರಲ್ಲಿ ಹಂಚಿಕೊಂಡು ಧರ್ಮಜಾಗೃತಿಗೆ ನೆರವಾಗಿ.

  • @ramachandrabala2430
    @ramachandrabala2430 10 місяців тому +1

    For more details please refer book Rgvediya Traikalika Sandyavandanam.published by Shreemanmdvasiddhantha granthalaya Udupi Available in Udupi pooja stores. eg .Vidyapeeta Bangalure .

  • @nuravenom
    @nuravenom Рік тому +1

    Panchakshari manthra? Ilva

  • @srideviraghavachar9499
    @srideviraghavachar9499 Рік тому

    Pranaamagalu
    Sri vishnava ಬ್ರಾಹ್ಮಣರಿಗೆ(hebbar iyangars) ಇದೇ proceejaraa.or swalpa changes ಇರತ್ಹಾ

  • @ManjulaGorabal
    @ManjulaGorabal 5 місяців тому

    ವೀರಶೖವರೂ ಸಂಧ್ಯಾವಂದನೆ ಮಾಡಬಹುದೆ ಮಾಡುವುದಾದರೆ ಏನಾದರು ಬದಲಾವಣಿ ಮಾಡಿಕೊಳ್ಳಬೇಕೆ ತಿಳಿಸಿ ಧನ್ಯವಾದಗಳು

  • @UmeshkrishnaShetty
    @UmeshkrishnaShetty 2 місяці тому +1

    Gopi chandana dharane maduvudu Bedave

    • @CautiousMind
      @CautiousMind  2 місяці тому

      ಗೋಪಿಚಂದನ ಧಾರಣೆ ಮಾಡಬೇಕು. ಅದರ ಲಿಂಕ್ ಇಲ್ಲಿದೆ ua-cam.com/video/wM_-InbGwW4/v-deo.htmlsi=YCAJ8LrNYm6hHP4_ ಹಾಗೆಯೇ ಅವರ ಇತರ ವೀಡಿಯೋಗಳನ್ನು ನೀವು ಇಲ್ಲಿ ನೋಡಬಹುದು - ua-cam.com/play/PL4SRID_LE-EAYccajIzVzztmXbd7W00hV.html - ಕಾಷಿಯಸ್ ಮೈಂಡ್ ತಂಡ.

  • @shivaramn9268
    @shivaramn9268 Рік тому +1

    SWAMY. SMARTHRIGU IDE REETI MADABAHUDE??
    KONEYALLI. SRI MADWACHARYA ..... ENDU IDE. SMARTHARIGE. SRI. SHANKARACHARYA ENDU HELABOHUDE. DAYAMADI THILISI . VANDANEGALU

    • @CautiousMind
      @CautiousMind  Рік тому +1

      ನಮಸ್ಕಾರ, ಸ್ಮಾರ್ತರ ಸಂಧ್ಯಾವಂದನೆಯ ಮತ್ತೊಂದು ವೀಡಿಯೋ - ಭಸ್ಮಧಾರಣೆ, ಸಂಕಲ್ಪ, ಇತ್ಯಾದಿ - ಮಾಡುವವರಿದ್ದೇವೆ. ಶೀಘ್ರದಲ್ಲೇ ನಿರೀಕ್ಷಿಸಿ. ಧನ್ಯವಾದಗಳು - ಕಾಷಿಯಸ್ ಮೈಂಡ್ ತಂಡ.

    • @TexterDexter
      @TexterDexter Рік тому

      @@CautiousMindReally looking forward to this.
      In a separate video pls also do demonstrate doing the whole in 10mins as claimed.

    • @Subbarao-k8c
      @Subbarao-k8c Рік тому

      🙏🙏🙏ಸುಬ್ಬ ರಾವ್,ಬೆಂಗಳೂರು

    • @funnyfunny4180
      @funnyfunny4180 Рік тому

      @@CautiousMind please do that for smartha Brahmins

  • @venkatakrishnakrishna8517
    @venkatakrishnakrishna8517 7 місяців тому

    Timelimit hasyaspada

    • @CautiousMind
      @CautiousMind  7 місяців тому

      ತಮ್ಮ ಅಭಿಪ್ರಾಯಕ್ಕೆ ಧನ್ಯವಾದ. ಟೈಮ್ ಲಿಮಿಟ್ ಇಲ್ಲದ, ಆಚಾರ್ಯ ವಿಕ್ರಮಸಿಂಹ ಅವರೇ ತೋರಿಸಿಕೊಟ್ಟಿರುವ ಸಂಪೂರ್ಣ ಸಂಧ್ಯಾವಂದನೆ ಇಲ್ಲಿದೆ. ದಯವಿಟ್ಟು ನೋಡಿ, ಅಭಿಪ್ರಾಯ ತಿಳಿಸಿ -
      ua-cam.com/video/uFUYpgxFq_A/v-deo.html
      ua-cam.com/video/sGVhr7yIpxQ/v-deo.html
      ua-cam.com/video/xTwu1hAlLbQ/v-deo.html
      ua-cam.com/video/oHwZqLj-wyU/v-deo.html
      ua-cam.com/video/hx_y9sdOO8E/v-deo.html

  • @anilak9
    @anilak9 Рік тому +2

    ಪಿಡಿಎಫ್ ಇದ್ದರೆ ದಯಮಾಡಿ ಕಳಿಸಿ .

    • @CautiousMind
      @CautiousMind  Рік тому

      ದಯವಿಟ್ಟು ತಮ್ಮ ಮೊಬೈಲ್ ಸಂಖ್ಯೆಯನ್ನು ನಮ್ಮ ವಾಟ್ಸಾಪ್ ಸಂಖ್ಯೆಗೆ (ವೀಡಿಯೋ ಕೆಳಗಿದೆ) ಕಳಿಸಿ.

    • @narasimha7870
      @narasimha7870 Рік тому

      Yellarigu beku,dayavittu video description alli pdf haki ...

  • @hegderg
    @hegderg Рік тому

    ಪಂಚಾ್ಷರಿ ಮಾಡುವುದು ಬೇಡವೇ. ?

  • @raghs01
    @raghs01 8 місяців тому

    This is very helpful... kindly share the script of this also please...ive sent whatsapp to your number

    • @CautiousMind
      @CautiousMind  6 місяців тому

      ಧನ್ಯವಾದಗಳು. ತಮ್ಮ ಅಭಿಪ್ರಾಯವನ್ನು ಆಚಾರ್ಯ ವಿಕ್ರಮ ಸಿಂಹ ಅವರಿಗೆ ತಿಳಿಸಲಾಗುವುದು. ಅವರ ಮತ್ತಷ್ಟು ವೀಡಿಯೋಗಳನ್ನು ನೀವು ಇಲ್ಲಿ ua-cam.com/play/PL4SRID_LE-EAYccajIzVzztmXbd7W00hV.html ನೋಡಬಹುದು. - ಕಾಷಿಯಸ್ ಮೈಂಡ್ ತಂಡ.

  • @balajimitty5377
    @balajimitty5377 9 місяців тому +1

    ಯುವ ಪೀಳಿಗೆಗಾಗಿ ತಮ್ಮ ಶ್ರಮ, ಮಾರ್ಗದರ್ಶನ ಸ್ವಾಗತಾರ್ಹ, ಸ್ಪಷ್ಟವಾಗಿದೆ ಧನ್ಯವಾದಗಳು.

  • @sathyanarayanarao9351
    @sathyanarayanarao9351 Рік тому +2

    VERY nice THANKS

  • @pkrishnabhat9121
    @pkrishnabhat9121 8 місяців тому +1

    Thanks a lot sir

    • @CautiousMind
      @CautiousMind  8 місяців тому

      ವಂದನೆಗಳು. ಧಾರ್ಮಿಕ ವಾತಾವರಣ ಹಾಗೂ ಸಂಸ್ಕಾರವನ್ನು ಪ್ರಚುರಪಡಿಸುವ ನಿಟ್ಟಿನಲ್ಲಿ ಈ ವೀಡಿಯೋವನ್ನು ಆಸಕ್ತರೊಂದಿಗೆ ಹಂಚಿಕೊಳ್ಳಿ ಎಂದು ವಿನಂತಿಸುತ್ತೇವೆ. - ಕಾಷಿಯಸ್ ಮೈಂಡ್ ತಂಡ.