Bhojan Vidhi with steps and lyrics | ಸಂಕ್ಷಿಪ್ತ ಭೋಜನ ವಿಧಿ | Parishichana Mantra

Поділитися
Вставка
  • Опубліковано 10 бер 2023
  • Food should be prepared not only for your self but also for others. So with the ultimate Brahman in mind, the “bhOjana vidhi” has been prescribed by our sages. The prAnA, life force which is essential for all the functions in the body are strengthened with mantrAs. “ bhOjanam” is therefore called “prANAgnihOtrA”.
    Here we have provided the steps along with mantra for performing Bhojanvidhi. This will be very helpful to every kid after his Upanayanam.
    ಚಿತ್ರಾಹುತಿ ಇಡುವುದಾದರೆ: ಭೋಜನ ಪಾತ್ರೆಯ ಬಲ ಭಾಗದಲ್ಲಿ ನೆಲದಲ್ಲಿ ನೀರಿನ ಗೀಟು ಹಾಕಿ 5 ಮಂತ್ರದಿಂದ ಸ್ವಲ್ಪ ಸ್ವಲ್ಪ ಅನ್ನ ಹಾಕುತ್ತ ಬರುವುದು.
    ಓಂ ಚಿತ್ರಾಯ ಸ್ವಾಹಾ | ಓಂ ಚಿತ್ರಗುಪ್ತಾಯ ಸ್ವಾಹಾ | ಓಂ ಯಮಾಯ ಸ್ವಾಹಾ | ಓಂ ಯಮಧರ್ಮಾಯ ಸ್ವಾಹಾ | ಓಂ ಸರ್ವೇ ಭೋಭೂತೇಭ್ಯಃ ಸ್ವಾಹಾ ||
    ಈ ಆಹುತಿಗಳನ್ನು ಕೂಡಿಸಿ ರಾಶಿ ಮಾಡಿ ಅದರ ಮೇಲೆ ನೀರು ಬಿಡುವುದು.
    ನವ ಬ್ರಹ್ಮಚಾರಿಗಳಿಗೆ ಸಂಕ್ಷಿಪ್ತವಾಗಿ ಇಡುವ ಕಾರಣ, ಚಿತ್ರಾಹುತಿಯನ್ನು ತೋರಿಸಲಿಲ್ಲ. ಗೃಹಸ್ಥರು ಅಭ್ಯಾಸ ಮಾಡುವುದು ಉತ್ತಮ.
  • Навчання та стиль

КОМЕНТАРІ • 49

  • @sudhasagaram-MantraChannel
    @sudhasagaram-MantraChannel  Місяць тому +3

    ಚಿತ್ರಾಹುತಿ ಇಡುವುದಾದರೆ: ಭೋಜನ ಪಾತ್ರೆಯ ಬಲ ಭಾಗದಲ್ಲಿ ನೆಲದಲ್ಲಿ ನೀರಿನ ಗೀಟು ಹಾಕಿ 5 ಮಂತ್ರದಿಂದ ಸ್ವಲ್ಪ ಸ್ವಲ್ಪ ಅನ್ನ ಹಾಕುತ್ತ ಬರುವುದು.
    ಓಂ ಚಿತ್ರಾಯ ಸ್ವಾಹಾ | ಓಂ ಚಿತ್ರಗುಪ್ತಾಯ ಸ್ವಾಹಾ | ಓಂ ಯಮಾಯ ಸ್ವಾಹಾ | ಓಂ ಯಮಧರ್ಮಾಯ ಸ್ವಾಹಾ | ಓಂ ಸರ್ವೇ ಭೋಭೂತೇಭ್ಯಃ ಸ್ವಾಹಾ ||
    ನವ ಬ್ರಹ್ಮಚಾರಿಗಳಿಗೆ ಸಂಕ್ಷಿಪ್ತವಾಗಿ ಇಡುವ ಕಾರಣ, ಚಿತ್ರಾಹುತಿಯನ್ನು ತೋರಿಸಲಿಲ್ಲ. ಗೃಹಸ್ಥರು ಅಭ್ಯಾಸ ಮಾಡುವುದು ಉತ್ತಮ.

  • @nandu4589
    @nandu4589 Рік тому +10

    ಸನಾತನ ಧರ್ಮ🙏🙏🚩🚩

  • @shivlingd6271
    @shivlingd6271 Рік тому +2

    🙏👌

  • @user-zd4xv5lg2z
    @user-zd4xv5lg2z Місяць тому

  • @stealthbomba
    @stealthbomba Місяць тому

    Terrific

  • @zenomplayz7056
    @zenomplayz7056 2 місяці тому +3

    ತುಂಬಾ ಧನ್ಯವಾದಗಳು
    ಉಪನಯನ ಮಾಡಿಸಿದ ಆಚಾರ್ಯರು ಅವತ್ತು ಬೇರೆ ಕಾರ್ಯಕ್ರಮ ಗಡಿಬಿಡಿ ಹೇಳಿಕೊಡಲಿಲ್ಲ , ನಂತರ ಎಷ್ಟು ಕೇಳಿದರೂ what's app ನಲ್ಲೂ share ಮಾಡಲಿಲ್ಲ .. ತುಂಬಾ ನೋವಿತ್ತು ಮಗನಿಗೆ shokha ಹೇಗೆ ಅಂತ
    Video ತುಂಬಾ ಸಹಾಯಕ
    ಧನ್ಯವಾದಗಳು

    • @sudhasagaram-MantraChannel
      @sudhasagaram-MantraChannel  2 місяці тому +1

      ಒಳ್ಳೆಯದಾಗಲಿ.. ಸಂಧ್ಯಾವಂದನೆ ವಿಡಿಯೋ ಸಹ ಇರುವುದು.

    • @hsramesh5871
      @hsramesh5871 Місяць тому

      ಆಚಾರ್ಯರು ತಪ್ಪು ಮಾಡಿದ್ದಾರೆ ಸರಿ, ಆದರೆ ಮಗನಿಗೆ ನೀವೇ ಹೇಳಿಕೊಡಬಹುದಿತ್ತಲ್ಲ.

  • @suryabs2537
    @suryabs2537 Рік тому +4

    Rudrabhishek are complete mantra madi

  • @sdnbhushan
    @sdnbhushan Рік тому +4

    ಈ ರೀತಿಯ ಇನ್ನೂ ಹೆಚ್ಚಿನ‌ ವಿಷಯಗಳ ಬಗ್ಗೆ ವೀಡಿಯೋಗಳನ್ನು ಮಾಡಿ. ತುಂಬಾ ಉಪಯುಕ್ತ ಮಾಹಿತಿ ಲಭ್ಯವಾಗುತ್ತದೆ.

    • @sudhasagaram-MantraChannel
      @sudhasagaram-MantraChannel  Рік тому +1

      Sure. ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು 🙏

  • @basavarajpatil9869
    @basavarajpatil9869 2 місяці тому

    🙏

  • @ramadasshetty1139
    @ramadasshetty1139 8 місяців тому +3

    ವಿವರಣೆ ಬಹಳ ಸರಳವಾಗಿ ತಿಳಿಸಿದ್ದೀರಿ. ಧನ್ಯವಾದಗಳು.

  • @anantharamuarakkihebbalu7920
    @anantharamuarakkihebbalu7920 2 місяці тому +1

    ಧನ್ಯವಾದಗಳು, ಸರಳ ವಿವರಣೆಗಳಿಂದ ಕೂಡಿದೆ ಆದರೆ ಚಿತ್ರಾವತಿಯ ಬಗ್ಗೆ ಏನೂ ತಿಳಿಸಿಲ್ಲಾ.

  • @sidl834
    @sidl834 Місяць тому

    😮

  • @ajayacharyabn5124
    @ajayacharyabn5124 Рік тому +4

    ತುಂಬ ಧನ್ಯವಾದಗಳು ,ದಯವಿಟ್ಟು ಪಂಚಾಮೃತ ಅಭಿಷೇಕ ಮಾಡುವ ಮುಂಚೆ ಕೆಲವು ಮುದ್ರೆಗಳನ್ನು ತೋರಿಸಬೇಕು ಇದರ ಬಗ್ಗೆ ಸವಿಸ್ತಾರವಾದ ವಿಡಿಯೋ ಮಾಡಿ ಹಾಗು ಮಾಡುವ ವಿಧಾನವನ್ನು ತಿಳಿಸಿ

  • @hanumanthacharjoshi7001
    @hanumanthacharjoshi7001 5 місяців тому +2

    Sir idaralli nivu aaposhana iduvudanna torisill

  • @narasimhavarmanpallavan473
    @narasimhavarmanpallavan473 Місяць тому

    Devai Eillatha velai Rudahama Erukavendi mantharamkal

  • @vishwanathks3412
    @vishwanathks3412 2 місяці тому

    ವಿದಿಯ ಪ್ರಯೋಜನ ತಿಳಿಸಿ ( ಜ್ಞಾನಕ್ಕಾಗಿ )

  • @sudheendrakathresal6183
    @sudheendrakathresal6183 2 місяці тому +1

    You have missed giving Bali to Devatha before taking Pranahuti.
    You could have told the reasons for this ritual. For example we put little ghee before we take five ahutis. This is to indicate that our bhojana krama is a Yagna. We are offering the ahutis to God through vyshwanara agni in our stomach.
    After offering this to God we should start eating the food.
    Significance of ghee must have been been observed by most of us when we watch homa in temples.

    • @sudhasagaram-MantraChannel
      @sudhasagaram-MantraChannel  2 місяці тому

      Yes. For simplicity, I did it in this way. Not everyone keeps Bali. So thought to skip it and make it easier for normal ppl.

  • @lovetube007
    @lovetube007 Рік тому +10

    I think one step is missing here for day time meals. We need to place a bit of rice out side the leaf at the right hand side i 3 or 5 places. and using water join them together

    • @sudhasagaram-MantraChannel
      @sudhasagaram-MantraChannel  Рік тому +7

      Yes .. you are right. Those are chitraahutis. There are different practices of doing it. So i didn't add it to avoid confusions.

    • @lovetube007
      @lovetube007 Рік тому +4

      @@sudhasagaram-MantraChannel Thanks, You can also add that in another video please, I believe there is a mantra while doing those steps as well. Chitraya namaha , .....

    • @AnilHS71
      @AnilHS71 Рік тому +5

      @@lovetube007
      How I have been taught is…
      Chitraaya namaha
      Chitraguptaaya namaha
      Yamaaya namaha
      Yamadharmaaya namaha
      Sarva-bhootebhyo namaha

    • @rose2mike
      @rose2mike Рік тому

      ​@@sudhasagaram-MantraChannelplease add that and make a saperate video please...

    • @raghavendrabairy393
      @raghavendrabairy393 10 місяців тому +4

      Especially the householders(Grihasta) are asked to do Chitraahuti, that is to give offering to Lord Yama and his attendants, Chitra and Chitragupta.

  • @swarnambas7913
    @swarnambas7913 Місяць тому +1

    ಬಹು ಅರ್ಥಗರ್ಭಿತವಾದ ಚಿತ್ರಾವತಿ ಎಲ್ಲಿ? ದಯವಿಟ್ಟು ಸರಿಯಾಗಿ ತಿಳಿದು ತಿಳಿಸಿಕೊಡಿ.

    • @hsramesh5871
      @hsramesh5871 Місяць тому

      ಹೌದು ಚಿತ್ರಾದಿ ಐದು ಆಹುತಿ ತಿಳಿಸಿಲ್ಲ.

  • @SmilingCrocodile-fp6ey
    @SmilingCrocodile-fp6ey Місяць тому

    Hasivaadaag annave Deavarendu tindubidaneku . Mantrakke time ellide Maaraayaa ???

    • @sudhasagaram-MantraChannel
      @sudhasagaram-MantraChannel  Місяць тому +1

      ಆಸಕ್ತರಿಗೆ, ಆಚರಿಸುವವರಿಗೆ ಈ ವಿಡಿಯೋ ಉಪಯೋಗವಾಗಲಿ ಎಂದು ಹಾಕಿರುವೆ..

  • @sirisagar-ui8nv
    @sirisagar-ui8nv Місяць тому

    Chitrahuthi?

  • @maheshduttk3200
    @maheshduttk3200 2 місяці тому +4

    Chitravati is compulsory. Please don't mislead by such videos.

    • @ashokvanrashi
      @ashokvanrashi Місяць тому +1

      Chitravati means?

    • @rajdk6884
      @rajdk6884 Місяць тому

      I too wanted to ask same question. As I understand chitravati is kept in morning and the no of chitravati what we keep 2 or 4 depends on vedha we follow. Night chitravati will not be kept. Please correct me if my understanding is wrong. Please also tell me on श्राद्ध day do we keep chitravati I am not sure. I Confused. Please correct me

  • @GururajBN
    @GururajBN 2 місяці тому

    I am afraid that there is a major omission in this video. No Chitrahuti is shown. 👎🏿

    • @sudhasagaram-MantraChannel
      @sudhasagaram-MantraChannel  Місяць тому

      While doing a video, I had intentions of doing it for Nava Brahmacharis.. But now it got a bit viral, Chitrahuti became a major concern for many. So added the method in subtitles and also descriptions. Thanks for the support.

  • @janakarao3541
    @janakarao3541 Рік тому +1

    Ootta gamath ah? 😂😂

  • @sridevavkb
    @sridevavkb 2 місяці тому

    🙏

  • @HarishKumar-oq4ed
    @HarishKumar-oq4ed Місяць тому +1

    🙏👌