"ಇನ್ನೊಬ್ಬರಿಗೆ ಸಹಾಯ ಮಾಡೋಷ್ಟು ಬೆಳೆದಿದ್ದೀನಲ್ಲ, ಅಷ್ಟೇ ಸಾಕು"..ತ್ರಿವೇಣಿ ಚಿಂದೋಡಿ ಅವರ ನೂರೊಂದು ನೆನಪು (ಭಾಗ-6)

Поділитися
Вставка
  • Опубліковано 17 вер 2024
  • "ಇನ್ನೊಬ್ಬರಿಗೆ ಸಹಾಯ ಮಾಡೋಷ್ಟು ಬೆಳೆದಿದ್ದೀನಲ್ಲ, ಅಷ್ಟೇ ಸಾಕು"..ತ್ರಿವೇಣಿ ಚಿಂದೋಡಿ ಅವರ ನೂರೊಂದು ನೆನಪು (ಭಾಗ-6)
    For the very first time Kannada Actress Triveni Chindodi's Interview (Part -6)
    #Triveni #NooronduNenapu #RaghuRam
    Kannada cinema, Kannada interview, Cinema of Karnataka, Kannada Interview Actress, Kannada Interesting Real story, Kannada Interview Actors, Kannada language film industry, Kannada (Sandalwood), Kannada film history, Kannada actors, Kannada film actresses, Kannada Entertainment, Kannada industry, Raghuram D P, Raghuram Director Kannada, RR Kanasugala Karkhane, RR Dream factory,ರಘುರಾಮ್ ಕನಸುಗಳ ಕಾರ್ಖಾನೆ,
    EDITOR : Venkatesh.S
    BGM : Gautham Srivatsaa
    NOORONDU NENAPU MUSIC : Abhiman Roy
    NOORONDU NENAPU LYRICS : Raghuram
    FOLLOW US ON :
    Our Official Website: raghuramblogs....
    Podcast on Anchor: anchor.fm/ragh...
    Podcast on Spotify: open.spotify.c...
    Facebook: / raghuramoffl
    Twitter : ra...
    Instagram: ...
    Share Chat: sharechat.com/...
    ----------------------------------------------
    Enjoy & stay connected with us!
    ► Subscribe us : bit.ly/3uBqwmt

КОМЕНТАРІ • 181

  • @nagendrasiddaks6311
    @nagendrasiddaks6311 Рік тому +1

    Very strong woman good experience she got

    • @raghuramdp
      @raghuramdp  Рік тому

      Nija vry true Words Nagendra sir👍

  • @venkateshy7418
    @venkateshy7418 Рік тому +1

    Super episode

  • @saraswathijk1546
    @saraswathijk1546 Рік тому +1

    Very beautiful madam

  • @j.g.santhu6544
    @j.g.santhu6544 Рік тому

    Very nice sir

  • @riteshbbossvideos2261
    @riteshbbossvideos2261 Рік тому +1

    triveni mam we remember you all ways you are realy iron lady your struggle life and you overcome all those problems and now you are in good position... it's inspiring to the present generation hats off respected madem ..great R R SIR super

    • @raghuramdp
      @raghuramdp  Рік тому

      Thank you so much ritesh avare 🤝

  • @jainarayan8123
    @jainarayan8123 Рік тому

    Super sir

  • @shivanna126
    @shivanna126 Рік тому +11

    ತ್ರಿವೇಣಿಯವರ ನಗು ತುಂಬಾ ತುಂಬಾ ಮುದ್ದಾಗಿದೆ ರಘುರಾಮರೆ 🙏ಅವರ ಮಾತುಗಳು ಕೂಡ 👌👌 ಧನ್ಯವಾದಗಳು ರಘುರಾಮ್ 🙏 ತ್ರಿವೇಣಿಯವರನ್ನು ಮತ್ತೆ ಸಿನಿಮಾಗಳಲ್ಲಿ ನೋಡುವ ಅವಕಾಶ ನಮ್ಮದಾಗಲಿ ಎಂದು ಆಶಿಸುವೆ 🙏

    • @raghuramdp
      @raghuramdp  Рік тому

      ನಮಸ್ತೆ ಶಿವಣ್ಣ ಅವರೇ 🙏ತುಂಬು ಹೃದಯದ ಧನ್ಯವಾದಗಳು ತ್ರಿವೇಣಿ ಮೇಡಂ ಬಗ್ಗೆ ನಿಮ್ಮ ಅಭಿಮಾನದ ಮಾತುಗಳಿಗೆ ಹಾಗು ಶುಭ ಹಾರೈಕೆಗೆ 🙏

  • @savithrisavithri8030
    @savithrisavithri8030 Рік тому +1

    Super videos bro sory letage videos nodhe but super ❤️❤️❤️❤️❤️❤️❤️❤️❤️❤️❤️❤️❤️❤️❤️

    • @raghuramdp
      @raghuramdp  Рік тому

      Ma Namaskara paravagilla ma samaya madikondu karyakrama nodidakke Dhanyavadagalu 🙏

  • @riteshbbossvideos2261
    @riteshbbossvideos2261 Рік тому

    Triveni mam you look so beautiful your voice is awesome. You are sooo inocent very nice madem.. r r sir very inspiring episode

  • @govindammasujatha3653
    @govindammasujatha3653 Рік тому +1

    Mam please come back senema

  • @shivanna126
    @shivanna126 Рік тому +13

    ರಘುರಾಮ್ ಸರ್ ನೀವು ಯಾವಾಗಲೂ ಅಪರೂಪದ ಕಲಾವಿದರನ್ನು ಸಂದರ್ಶನ ಮಾಡ್ತಾ ಇರೋದು ನಂಗೆ ತುಂಬಾ ಇಷ್ಟವಾಯ್ತು. ಇತ್ತೀಚೆಗೆ ಜೂಲಿ ಲಕ್ಷ್ಮಿಯವರ ಮಗಳು ಐಶ್ವರ್ಯಾ ಅವರ ಸಂದರ್ಶನ ಮಾಡಿದ್ದು ನಮಗೆ ಆಶ್ಚರ್ಯ ಮತ್ತು ಅಷ್ಟೇ ಖುಷಿ ಆಯ್ತು . ದಯಮಾಡಿ ನೀವು ನಾ ನಿನ್ನ ಮರೆಯಲಾರೆ ಲಕ್ಷ್ಮೀ ಅವರ ಸಂದರ್ಶನ ಮಾಡಿ 🙏 ದಯಮಾಡಿ 🙏🙏🙏

    • @raghuramdp
      @raghuramdp  Рік тому

      ನಮಸ್ತೆ ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ ಹಾಗು ಪ್ರತಿಕ್ರಿಯೆಗೆ 🙏

  • @jsuresh6237
    @jsuresh6237 Рік тому +2

    ತ್ರಿವೇಣಿ ಯವರೆ ನಿಮ್ಮನ್ನು ನೋಡಿ ಬಹಳ ಸಂತೋಷವಾಯ್ತು ... ನೀವು ಮತ್ತು ಶ್ರೀದೇವಿ ಮತ್ತು ಮಾಧುರಿ ಎಲ್ಲರ ಧಾರಾವಾಹಿಯನ್ನು ನಮ್ ಕೆಲ್ಸ ಬಿಟ್ಟು ನೊಡ್ತಿದ್ವಿ... ನಿಮ್ ಹೋಲಿಕೆ ಹೆಚ್ಚು ಕಮ್ಮಿ ಮಾಲಾಶ್ರೀ ತರಹ ಇದೆ... ಮತ್ತೆ ನಿಮ್ಮನ್ನು ಧಾರಾವಾಹಿಯಲ್ಲಿ ನೋಡಲು ಬಯಸುತ್ತೇವೆ.... ನಿಮ್ ನಗು ತುಂಬಾ ಚೆನ್ನಾಗಿದೆ

    • @raghuramdp
      @raghuramdp  Рік тому

      ನಮಸ್ತೆ ಸುರೇಶ್ ಸರ್ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ 🙏

  • @aarambhacookingchannel
    @aarambhacookingchannel Рік тому +3

    Very informative madam

  • @ವನಿತಾ
    @ವನಿತಾ Рік тому +2

    Really the greatest inspiration madam thank u very much madam...🙏

  • @hidayat9608
    @hidayat9608 Рік тому +2

    Intresting episode

  • @cookuwithrukkucookuwithruk1355

    ನಾನು ಎಲ್ಲ ಎಪಿಸೋಡ್ ನೋಡಿದಿನಿ ತುಂಬಾ ಚೆನ್ನಾಗಿ ಮೂಡಿಬಂದಿದೆ 👏👏👏

    • @raghuramdp
      @raghuramdp  Рік тому

      ತುಂಬು ಹೃದಯದ ಧನ್ಯವಾದಗಳು 🙏

  • @jayaLakshmi-pl8hb
    @jayaLakshmi-pl8hb Рік тому

    Hi sar 🙏

  • @manjunayak2356
    @manjunayak2356 Рік тому +4

    Super sir.triveni medam super actor

  • @sukanyasuki623
    @sukanyasuki623 Рік тому +3

    ಸೂಪರ್ ಎಪಿಸೋಡ್. ಧನ್ಯವಾದಗಳು ಸರ್.

    • @raghuramdp
      @raghuramdp  Рік тому

      ನಮಸ್ತೆ ma ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ ಹಾಗು ಪ್ರತಿಕ್ರಿಯೆಗೆ 🙏

  • @anuradhav4537
    @anuradhav4537 Рік тому +3

    Super.

  • @ravindrabyakod2416
    @ravindrabyakod2416 Рік тому +3

    ಮತ್ತೊಂದು ಒಳ್ಳೆಯ ಸಂಚಿಕೆ. ಅಭಿನಂದನೆಗಳು. ನೋಡ್ತಾ ಇದ್ದರೆ ನೋಡ್ತಾನೇ ಇರಬೇಕು ಅನಿಸುತ್ತದೆ.

    • @raghuramdp
      @raghuramdp  Рік тому +1

      ನಮಸ್ತೆ ರವೀಂದ್ರ ಅವರೇ ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ ಹಾಗು ಪ್ರತಿಕ್ರಿಯೆಗೆ 🙏

  • @govindammasujatha3653
    @govindammasujatha3653 Рік тому +1

    Hi brother nemage nana dhnyavadagalu

  • @nagesh8690
    @nagesh8690 Рік тому +1

    Thank you she is my favourite heroin Sir

  • @ushamk874
    @ushamk874 Рік тому +3

    Next episode ge waiting sir.tq so much nimage

  • @lionelmenezes5709
    @lionelmenezes5709 Рік тому +1

    Fabulous episode.....👍👌👍👌

  • @j.g.santhu6544
    @j.g.santhu6544 Рік тому

    ಇನ್ನು ಹಳೆಯ ಕಲಾವಿದರ ಸಂದರ್ಶನ ಮಾಡಿ ಸರ್

  • @ashwinipatil2627
    @ashwinipatil2627 Рік тому +1

    Nice voice madam, nice smile, Gud heart. Raghuram sir always👌👌

  • @nagendra6555
    @nagendra6555 Рік тому +1

    Superb and excellent episode, Raghu sir 💐💐🙏🙏🙏👌👌👌👍

    • @raghuramdp
      @raghuramdp  Рік тому

      Thanku Vry much anagendra sir 🤝

  • @krutikrishnakrutikrishna565
    @krutikrishnakrutikrishna565 Рік тому +3

    All d best

  • @leela3496
    @leela3496 Рік тому +3

    👌👌🙏

  • @lalitha1154
    @lalitha1154 Рік тому +2

    Hi geethakka,how are you.you are really a strong lady as I knew. Always remember you and your cute smile.The most happiest moment was watching Arishina kumkuma,America America movies in theatre with you.

    • @raghuramdp
      @raghuramdp  Рік тому +2

      Namaskara Ma Thanku Vry much for sharing ur wonderful memories with Triveni madam 🤝

    • @lalitha1154
      @lalitha1154 Рік тому +1

      @@raghuramdp thank you sir.🙂

  • @chaya6758
    @chaya6758 Рік тому +1

    Raghuram sir 🙏. Nice episode well spoken madam.

  • @divyakskalligundi3718
    @divyakskalligundi3718 Рік тому +3

    He face has glow of good soul

  • @ashakiranaasha3036
    @ashakiranaasha3036 Рік тому +2

    very thankful Raghu sir 🙏 innu astu actors and actress interview madahi sir

    • @raghuramdp
      @raghuramdp  Рік тому +1

      Kanditha praytna madthini Ma Dhanyavadagalu 🙏

  • @yogibm2144
    @yogibm2144 Рік тому +1

    Superb and excellent episode, thanks a lot for both Triveni Mam and Raghu Sir💐🙏🙏👋👌👌👌👍👍👍

    • @raghuramdp
      @raghuramdp  Рік тому

      Thanku Vry much yogi avare 🤝

  • @adiniruusha1156
    @adiniruusha1156 Рік тому +6

    ನಮ್ಮ ನೆಚ್ಚಿನ ನಾಯಕಿ ನೀವು ಮೇಡಂ..
    ರಘು ಅವರಿಗೆ ಧನ್ಯವಾದಗಳು..

    • @raghuramdp
      @raghuramdp  Рік тому

      ನಮಸ್ತೆ ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ ಹಾಗು ಪ್ರತಿಕ್ರಿಯೆಗೆ 🙏

  • @swathishenoy8752
    @swathishenoy8752 Рік тому +2

    ತ್ರಿವೇಣಿ ಯವರ ಮುಗುಳ್ನಗೆ ನಂಗೆ ತುಂಬಾ ishta

    • @raghuramdp
      @raghuramdp  Рік тому +1

      ಧನ್ಯವಾದಗಳು

    • @swathishenoy8752
      @swathishenoy8752 Рік тому

      @@raghuramdp jeevana chakra, preethi vaasaastsayla da saroja avarannu huduki 🙏

  • @netravish9521
    @netravish9521 Рік тому +2

    Ivattina nim matu keli tumba kushi aytu, yavude kasta bandru munde enu madabeku anta yochane madi munde hogabeku anno nimma matu nange inspiration aytu thank you so much mam❤️❤️❤️❤️

    • @raghuramdp
      @raghuramdp  Рік тому

      Ma Namaskara 🙏Dhanyavadagalu nimma prathikriye ge 🙏

  • @shivakumars5257
    @shivakumars5257 Рік тому +2

    She is so beautiful.....with mature

  • @madhusudhanwadawadgi6148
    @madhusudhanwadawadgi6148 Рік тому +3

    Interview was so interesting I'm daily waiting at 6.30 pm for new episodes.

  • @shobhaprasadprasad2702
    @shobhaprasadprasad2702 Рік тому +1

    Sir I was so excited to watch next episodes of mam since I could not watch yesterday midnight t 3 Am and watched so crazy I am becoming but she such. bold lady after facing lot of challenges 🙏🙏

    • @raghuramdp
      @raghuramdp  Рік тому

      Namaskara Ma Thanku Vry much for watching the episode 🤝

  • @divyan1099
    @divyan1099 Рік тому +1

    Spr madam nimma smile

  • @acmanjunatha
    @acmanjunatha Рік тому

    ಒಂದು ಕಾಲದಲ್ಲಿ ನಾನು ಇಷ್ಟ ಪಡ್ತಿದ್ದ ನನ್ನ ಪ್ರೀತಿಯ ನನ್ನ ಇಷ್ಟದ ಹೀರೋಯಿನ್ ಇವತ್ತು ಅವರನ್ನು ನೋಡೋಕೆ ಖುಷಿಯಾಯ್ತು

  • @ranjanasuvarna7856
    @ranjanasuvarna7856 Рік тому +3

    Tumba muddagiddare💓

  • @omkaramurthyk2620
    @omkaramurthyk2620 Рік тому

    Sir Gattimela Dalli amma na Pathra Mado Swathi mam Du Interview madi plz.

  • @yashodamathad3663
    @yashodamathad3663 Рік тому +2

    Arati mam interview madi plz

    • @raghuramdp
      @raghuramdp  Рік тому

      Ma avaru camera munde barolla anta avara magalige promise madidarante ..Pls nimma Nanna request Ega madiruva kalavidara karyakramada bagge modalu nimma abhipraya thilisi 🙏

    • @yashodamathad3663
      @yashodamathad3663 Рік тому

      Nim yalla karyakramagalu super sir I like ..innastu kalaviaranna nam munde kare Tanni 🙏🙏

  • @manjulam.1028
    @manjulam.1028 Рік тому +2

    Triveni amma estu novu anubavisiddare, nimmanna nodi navu kaliyodu bahala ede, we love you Triveni madam🥰💐 Very nice vlog Raghu sir, thank you very much🙏

    • @raghuramdp
      @raghuramdp  Рік тому

      Namaskara Ma Dhanyavadagalu nimma prethiya abhimanada mathugalige 🙏

  • @saritharaj6267
    @saritharaj6267 Рік тому +2

    Mam your inspiration and motivation for evary women who are struggling in life I really like yours interview I whish u Al the best for your future and God bless you mam ragu sir please tel him to mam msg

    • @raghuramdp
      @raghuramdp  Рік тому

      Namaskara Ma Thanku Vry much for ur kind words about Triveni madam 🤝

  • @vidyalokesh5926
    @vidyalokesh5926 Рік тому +3

    ರಘು ಅಣ್ಣ ಸೂಪರ್ ಎಪಿಸೋಡ್ 👍🏻❤️.. ನಂಗು ಮನೇಲಿ ಅಣ್ಣಾವರ ಬ್ಯಾನರ್ನಲ್ಲಿ ಕಸಗುಡಿಸಿದ್ರು ಮರಿಯಾದೆ ಇರುತ್ತೆ.. ಬೇರೆ ಬೇಡ ಅಂದು ನಂಗೆ ಸುಮಾರು ಸಿನಿಮಾ ಮಿಸ್ ಆಯ್ತು... ಆಮೇಲೆ 2019ರಲ್ಲಿ ಹಾರುವ ಹಂಸಗಳು ಅಂತ ದೊಡ್ಡರಂಗೇಗೌಡರು ಹೇಳಿದ್ರು ಅಂತ ಶಿಕ್ಷಕಿ ಪಾತ್ರ ಮಾಡಿದೇ 👍🏻

    • @raghuramdp
      @raghuramdp  Рік тому +1

      ನಮಸ್ತೆ ಮ ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ ಹಾಗು ಪ್ರತಿಕ್ರಿಯೆಗೆ 🙏

  • @dnaveenkumar84
    @dnaveenkumar84 Рік тому +2

    Hi raghu sir. 🙏ತ್ರಿವೇಣಿ mam ನಿಮ್ಮ ಮಾತುನ್ನು ಕೇಳೂಕೆ ಖುಷಿಆಗುತ್ತೆ motivation 🙏 asha naveen

    • @raghuramdp
      @raghuramdp  Рік тому

      ನಮಸ್ತೆ ಮ ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ ಹಾಗು ಪ್ರತಿಕ್ರಿಯೆಗೆ 🙏

  • @mansurbaig
    @mansurbaig Рік тому +2

    Triveni Madam na nodi tumba ne varsha aaythu, nice to see madam after a long time

  • @chayaspoorthyc454
    @chayaspoorthyc454 Рік тому +1

    Ammanan.nimanmalasree.mamsinimadali.jasthinodidni.nimanatane.chanagieruthe.thombavarsha.ayithu.nimananodiraguramsir.thumba.thanks

    • @raghuramdp
      @raghuramdp  Рік тому

      Tumbu Hrudayada Dhanyavadagalu 🙏

  • @parimalapr6854
    @parimalapr6854 Рік тому +1

    ಸಂದರ್ಶನ ಚನ್ನಾಗಿದೆ ಧನ್ಯವಾದಗಳು ಇದೇ ರೀತಿ ಪೋಷಕ ಪಾತ್ರದವರ ಸಂದರ್ಶನ ಮಾಡಿ

    • @raghuramdp
      @raghuramdp  Рік тому

      ನಮಸ್ತೆ 🙏ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ ಹಾಗು ಪ್ರತಿಕ್ರಿಯೆಗೆ 🤝

  • @aparana6656
    @aparana6656 Рік тому +4

    ನಮಸ್ತೆ 🙏 ರಘು ರವರಿಗೂ ಕೋಟಿ ಧನ್ಯವಾದಗಳು👏👏👏👏👏👏👏👏👏👏👏👏👏👏👏👏👏👏👏👏ಬಹಳ ಒಳ್ಳಯ ಸಂದರ್ಶನ.....ಮತ್ತು ಹೀಗೆ ಆದಷ್ಟೂ ತೆರೆ ಮರೆಗೆ ಸರಿದ ಈ ಸುಹಾಸಿನಿ= ಸುಂದರ ವಾಗಿ ನಗುವಿರುವ ತ್ರಿವೇಣಿ ಯವರಿಗೆ ಚಪ್ಪಾಳೆ + ಧನ್ಯವಾದಗಳು.....ನಿಮ್ಮ ಜೀವನಾನುಭವದ ಮಾತುಗಳು ಹೆಣ್ಣುಮಕ್ಕಳಿ ಗೆ ಸ್ಪೂರ್ತಿದಾಯಕ.....+ ರಘು ರಾಮ್ ರವರೇ ನಿಮ್ಮ ಬೇಟೀ ಯಾಗಬೆಕು.....ಮೈಸೂರು ನಲ್ಲಿ ದೊಡ್ಡ ಸಾಧನೆ ಮಾಡಿದ ಎಲೆ ಮರೆಯ ಜನರ ಬಗ್ಗೆ ನಿಮಗೆ ತಿಳಿಸಲೇ ಬೇಕು,ನಿಮಗೆ ಕಾಲ್ ಮಾಡುವೆ,ನಿಮಗೆ ಶುಭ ಹಾರೈಕೆಗಳು💐🙏🏿👏👏👏👏👏👏👏👏👏👏👏👏👏👏👏👏

    • @raghuramdp
      @raghuramdp  Рік тому

      ನಮಸ್ತೆ ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ ಹಾಗು ಪ್ರತಿಕ್ರಿಯೆಗೆ 🙏ನನ್ನ mail id ಗೆ ನಿಮ್ಮ contact details ಕಳಿಸಿ ಮ ನಾನೇ call ಮಾಡುವೆ My mail I’d rrdreamfactory@gmail.com

  • @veenab5887
    @veenab5887 Рік тому +1

    ತುಂಬಾ ನಟ,ನಟಿಯರ ಬಗ್ಗೆ ತಿಳಿಸಿದ್ರಿ ತುಂಬಾ ಖುಷಿಯಾಯಿತು.ಇಬ್ಬರಿಗೂ ಧನ್ಯವಾದಗಳು🙏🙏🥰

    • @raghuramdp
      @raghuramdp  Рік тому

      ನಮಸ್ತೆ ಮ ತುಂಬು ಹೃದಯದ ಧನ್ಯವಾದಗಳು ನಿಮ್ಮ ಅಕ್ಕರೆಯ ಮಾತುಗಳಿಗೆ ಹಾಗು ಪ್ರತಿಕ್ರಿಯೆಗೆ 🙏

  • @manjunathmanju7572
    @manjunathmanju7572 Рік тому +2

    ಮೇಡಮ್ ನಿಜವಾಗಿಯು ಮತ್ತೆ ಇವಾಗ ನಿಮ್ಮನ್ನು ನೊಡಿ ತುಂಬಾ ಸಂತೋಷ ಆಯ್ತು

    • @raghuramdp
      @raghuramdp  Рік тому

      ಧನ್ಯವಾದಗಳು 🙏

  • @hanumanthappa1396
    @hanumanthappa1396 Рік тому +5

    Madam ನೀವು ತುಂಬಾ ಸ್ವಾಭಿಮಾನಿಗಳು ಯಾವ ವ್ಯಕ್ತಿಯಾದರೂ hurt ಹಾಗುತ್ತೆ. Raghuram sir ತುಂಬಾ ಧನ್ಯವಾದಗಳು

    • @raghuramdp
      @raghuramdp  Рік тому

      ಧನ್ಯವಾದಗಳು ಹನುಮಂತಪ್ಪ ಸರ್ 🙏

  • @ravichandra9316
    @ravichandra9316 Рік тому +2

    Super raghuram sir. Thriveni mam sandharshana super.sir haage old heroin anjana mam du sandharshana maadi plz.

    • @raghuramdp
      @raghuramdp  Рік тому

      Thanku Ravi sir🤝Kanditha Anjana avaranna sumaru 1 varshagalinda hudukuva praytna madthaidhini

  • @nagarathnakeshavmurthy167
    @nagarathnakeshavmurthy167 Рік тому +1

    ಜೀವನದಲ್ಲಿ ನೋವಿನ ಸಂದರ್ಭಗಳನ್ನು ನೋಡಿದ ನೀವು ಈಗ ಬೇರೆಯವರಿಗೆ ಸಂತೋಷ ವನ್ನು ನೀಡಿದ್ದೀರಿ ಬೇರೆಯವರಿಗೆ ಮಾದರಿಯಾಗಿದ್ದೀರಿ ದೇವರು ನಿಮಗೆ ಒಳ್ಳೆಯದು ಮಾಡಲಿ . ಧನ್ಯವಾದಗಳು

    • @raghuramdp
      @raghuramdp  Рік тому

      ನಮಸ್ತೆ ಮ 🙏ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ ಹಾಗು ಪ್ರತಿಕ್ರಿಯೆಗೆ 🤝

  • @vasanthay1611
    @vasanthay1611 Рік тому +2

    ನಮಸ್ತೆ ರಘು ಸರ್🙏🏾🙏🏾 ತ್ರಿವೇಣಿ ಮೇಡಂ ಸಂದರ್ಶನದಲ್ಲಿ ಒಂದ್ ವಿಚಾರ ಬಂತು ಊಟ ...ಎಂಥ ಜನ ಅಲ್ವಾ?? ಊಟ ಕೂತಿರೋರ್ನ ಆತರ ಎಬ್ಬಿಸುತ್ತಾರೆ... ಸಾಮಾನ್ಯ ಜ್ಞಾನ ಇರೋ ಯಾರಾದರೂ ಈಗ ಮಾಡಬಹುದಾ ?ಇದೇ ರೀತಿ ಅನುಭವ ಜಗ್ಗೇಶ್ ಅವರಿಗು ಆಗಿತ್ತಂತೆ, ಅವರು ರೀಸೆಂಟ್ ಆಗಿ ಯಾವುದೋ ಒಂದು ಶೋನಲ್ಲಿ ಹೇಳಿದ್ದು. ಸೊ ಏನು ಮಾಡಕ್ಕಾಗಲ್ಲ,,, ಎಲ್ಲಾ ತರ ಸಂಕಷ್ಟಗಳು ಎದುರಿಸಿದ್ರೇನೇ ನಾವು ಪರಿಪೂರ್ಣರಾಗಿ ಮುಂದೆ ನಮ್ಮ ಜೀವನ ನಡೆಸೋಕ್ಕೆ ಸಾಧ್ಯ ಅಂತಾನೆ ದೇವರ ಇತರ ಕೆಲವೊಂದು ಪರೀಕ್ಷೆ ಕೊಡ್ತಾನೆ ಅನ್ಸುತ್ತೆ....... ಧನ್ಯವಾದಗಳು ರಘು ಸರ್🌿🌿🌺🌺🌿🌿🙏🏾🙏🏾🙏🏾

    • @raghuramdp
      @raghuramdp  Рік тому

      ನಮಸ್ತೆ ಮ ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ ಹಾಗು ಪ್ರತಿಕ್ರಿಯೆಗೆ 🙏

  • @monikanayak4604
    @monikanayak4604 Рік тому +3

    Raghu Ram sir old actress jayamalini avrna interview madi plz

    • @raghuramdp
      @raghuramdp  Рік тому

      Ma Namaskara kanditha praytna madthini 👍But pls Nanna request Ma ega madiruva kalavidara karyakramada bagge modalu nimma pratikriye thilisi ma 🙏

  • @DashavataariPriya
    @DashavataariPriya Рік тому +1

    ಸಿ ಬಿ ಐ ಶಂಕರ್ ಚಿತ್ರದಲ್ಲಿ ತ್ರಿವೇಣಿ ನಟನೆ ತುಂಬಾ ಇಷ್ಟವಾಗಿತ್ತು, ತ್ರಿವೇಣಿಯವರನ್ನು ಮತ್ತೆ ನೆನಪಿಸಿದ್ದಕ್ಕೆ ರಘುರಾಮ್ ಅವರಿಗೆ ಧನ್ಯವಾದ.

    • @raghuramdp
      @raghuramdp  Рік тому

      ನಮಸ್ತೆ ಮ ತುಂಬು ಹೃದಯದ ಧನ್ಯವಾದಗಳು ನಿಮ್ಮ ಅಕ್ಕರೆಯ ಮಾತುಗಳಿಗೆ ಹಾಗು ಪ್ರತಿಕ್ರಿಯೆಗೆ 🙏

  • @gayethridc2463
    @gayethridc2463 Рік тому +2

    Sir thriveni mam kanasina Rani movie nali kuda act madidare thumba chanagi madidare

    • @raghuramdp
      @raghuramdp  Рік тому +1

      Howdu ma nija Dhanyavadagalu nimma prethiya abhimanada mathugalige 🙏

  • @poornimacmpoorni9226
    @poornimacmpoorni9226 Рік тому +3

    ನಿಮ್ಮ ಕಣ್ಣುಗಳು ಸೂಪರ್. ❤

  • @ganesh.h.s.seetharama7796
    @ganesh.h.s.seetharama7796 Рік тому +4

    ನಿಜವಾಗಿಯೂ *"ಶ್ರೀಮನ್ಮಹಾಲಕ್ಷ್ಮೀಯಾಗೇ"* ಇನ್ನೂ ಚೆನ್ನಾಗಿ ಬಾಳೀಮ್ಮಾ

    • @raghuramdp
      @raghuramdp  Рік тому

      ನಮಸ್ತೆ ಗಣೇಶ್ ಸರ್ ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ ಹಾಗು ಪ್ರತಿಕ್ರಿಯೆಗೆ 🙏

    • @ganesh.h.s.seetharama7796
      @ganesh.h.s.seetharama7796 Рік тому +1

      @@raghuramdp
      ನಮಸ್ತೇ ರಘುರವರೇ,
      ಅಭಿನೇತ್ರಿಯರ ಸಂದರ್ಶನದ ವೇಳೆಯಲ್ಲಿ ಅವರುಗಳನ್ನು ಮ್ಯಾಮ್ ಅಂತ ಕರಿಯೋ ಬದಲು ಲಕ್ಷಣವಾಗಿ ಅಚ್ಚಕನ್ನಡದಲ್ಲಿ ಬಾಯಿತುಂಬ *"ಅಮ್ಮಾ"* (ಅಣ್ಣಾವ್ರು "ಅಮ್ಮಾ" ಅಂತ ಕರೆಯೋದನ್ನ ನೆನಪುಮಾಡ್ಕೊಳಿ. ಕೇಳೋಕೆ ಎಷ್ಟು ಆಪ್ಯಾಯಮಾನವಾಗಿರುತ್ತೆ. ಅಲ್ವಾ) ಅಂತ ಕರೆದರೆ ಹೆಣ್ಣುಮಕ್ಕಳಾದ ಅವರಿಗೂ ಗೌರವ ನಿಮ್ಮ ಛಾನಲ್ಲಿಗೂ ಘನತೆ ಬರುತ್ತೇ ಅಂತ ಅನಿಸ್ತು.

    • @raghuramdp
      @raghuramdp  Рік тому

      @@ganesh.h.s.seetharama7796ನಮಸ್ಕಾರ ಗಣೇಶ್ ಅವರೇ ಬಹುಷಃ ತಾವು ನನ್ನ ಕಾರ್ಯಕ್ರಮಗಳನ್ನ ಸರಿಯಾಗಿ ನೋಡಿಲವೋ ಗಮನಿಸಿಲವೋ ನನಗೆ ಗೊತ್ತಿಲ್ಲ ತಾವು ನಾನು lady artist ಗಳನ್ನ maam ಅಂತ ಯಾವ ಸಂದರ್ಶನದಲ್ಲೂ ಕರೆದಿಲ್ಲ ದಯಮಾಡಿ ಮತೊಮ್ಮೆ ನೋಡಿ ಪ್ರತಿಕ್ರಿಯೆ ನೀಡಿ 🙏

    • @ganesh.h.s.seetharama7796
      @ganesh.h.s.seetharama7796 Рік тому

      @@raghuramdp ನಮಸ್ತೇ ರಘುರವರೇ
      ಈ ಸಂಚಿಕೆಯ 4-33, 8-41, 9-28, 10-55 (ಶ್ರೀದೇವೀ ಮ್ಯಾಮ್), 11-10 ಹಾಗೂ 12-45 ಸಮಯವನ್ನು ಗಮನಿಸಿ. ಈ ಸಮಯಗಳಲ್ಲಿ ಮ್ಯಾಮ್ ಅಂತಾನೇ ಹೇಳಿದೀರಿ

  • @padmaa5130
    @padmaa5130 Рік тому +2

    Our kannada producers and directors should give her chance in films

  • @MaliniarusArus
    @MaliniarusArus Рік тому +1

    Very good episode. Thanks a lot raghu sir. One request sir,old actor's kala madam,she acting with rajakumar sister role maney film's. Please contact her.

    • @raghuramdp
      @raghuramdp  Рік тому

      Thanku Vry much Ma 🤝yes I would love to do video about kala madam but nanage avaranna yelli hudukuvudu gotagtilla

  • @venugopalmunivenkatappa6966
    @venugopalmunivenkatappa6966 Рік тому +3

    Non visible pain behind the screen , what a contrast behind the film actors real life .

  • @naveens5364
    @naveens5364 Рік тому +1

    Sri Lalitha avarana interview madi padavrali pandavaru sbari male Swami ayappa mahisi pathra

    • @raghuramdp
      @raghuramdp  Рік тому

      Naveen avare Namaskara kanditha praytna madthini but sir Pls modalu ega madiruva kalavidara karyakramada bagge comment madi 🙏

  • @rmanjeshamanjeshraj2630
    @rmanjeshamanjeshraj2630 Рік тому +2

    ಮಾಲಾಶ್ರೀ ಮೇಡಂ ಜೊತೆಗಿನ ಅನುಭವವನ್ನು ಕೇಳಿ ಸರ್

    • @raghuramdp
      @raghuramdp  Рік тому

      ಇವತ್ತಿನ ಸಂಚಿಕೆಯನ್ನ ನೋಡಿ sir

  • @shreevathsa2540
    @shreevathsa2540 Рік тому +1

    Once somewhere 1988, Central union minister Sri.Shankarananda called and told me to help Chindodi Leela Madam,that much she was influenced.

  • @mycountryisheavenhumanityi4134

    Halli rambe belli bombe movie li nim scenes kadime but acting still can’t forget mam.niman nodidre 90s kala kann munde band hodang agutte

    • @raghuramdp
      @raghuramdp  Рік тому +1

      Thanku nimma prethiya abhimanada mathugalige 🙏

  • @rajraju4291
    @rajraju4291 Рік тому +1

    Raghuram sir maduri mam avarana interview madi pls

    • @raghuramdp
      @raghuramdp  Рік тому

      Raju avare Namaskara kanditha praytna madthini 👍but pls modalu ega madiruva kalavidara karyakramada bagge nimma prathikriye thilisi 🙏

  • @rajraju4291
    @rajraju4291 Рік тому +2

    Kadala Muthu Namma dr rajanna

  • @kasimmallik2078
    @kasimmallik2078 Рік тому +1

    Super sir but film kadime madidralla yaake come back from Raichur

    • @raghuramdp
      @raghuramdp  Рік тому

      Nanagu aase ide kasim sir avakasha sikkare kanditha madthini 👍

    • @kasimmallik2078
      @kasimmallik2078 Рік тому

      @@raghuramdp Adastu bega aase nanasagli sir

  • @cheluvarajuts6789
    @cheluvarajuts6789 Рік тому +3

    I think that movie Kanasina Raani. Or Halli Rambe belli gombe.. Malashri sister character madidru Triveni madam aa movies Li. Matte Mala Shri madam co-artists jote close aag ertidru. Distance maintain madta erlilla.

    • @raghuramdp
      @raghuramdp  Рік тому

      Howdu Cheluvaraju sir kanasina rani cinemadalli Malashree madam avara sister agi act madiddaru

  • @manjunathdevoor456
    @manjunathdevoor456 Рік тому +1

    🎊🎊🎊💐💐💐💐💐💐💐💐👍👍🙏🙏🙏🙏🙏🙏💞💞💞💞💞💞🎉🎉🎉🎉 Dannyavadhgalu.......

  • @ashanagaveni3656
    @ashanagaveni3656 Рік тому +1

    Nice episode ನನ್ನ msg screen shot ತೋರಿಸಿದಕ್ಕೆ ತುಂಬಾ ಹೃದಯದ ಧನ್ಯವಾದಗಳು..... ಜೈಲಲಿತಾ mam avara interview madi

    • @raghuramdp
      @raghuramdp  Рік тому

      My pleasure 😇 Ma ಜೈ ಲಲಿತಾ ಯಾರು ಮ ??

    • @ashanagaveni3656
      @ashanagaveni3656 Рік тому

      @@raghuramdp old filmsnalli hasamane aliya anta ananthnag shruthi avara jote parents charactor madidaralla

  • @gayethridc2463
    @gayethridc2463 Рік тому +1

    Sir madhavi antha idralla.ade bha nanna preethisu movie Soundarya mam modalane heroine ivru 2 heroine mugi act madidru avruna sandrshana madi sir

    • @raghuramdp
      @raghuramdp  Рік тому +1

      Ma kanditha praytna madthini 👍But pls ma Modalu ega madiruva kalavidara karyakramada bagge nimma pratikriye thilisi 🙏

  • @poornimacmpoorni9226
    @poornimacmpoorni9226 Рік тому +1

    ಇದು.ಕಲವಿದಾರಿಗೆ.ಆದ.ಮೋಸ

  • @trimurthya149
    @trimurthya149 Рік тому

    ಹೊರಾಂಗಣದಲ್ಲಿ ಕೂಡ ಚಿತ್ರಿಸಿ.

    • @raghuramdp
      @raghuramdp  Рік тому

      ಹವಾಮಾನ ಜಾಗ ಶಬ್ದ ಇದನೆಲ್ಲ ನೋಡಿ ಒಳಾಂಗಣ ನ ಹೊರಾಂಗಣ ನ ಅಂತ decide ಮಾಡಬೇಕಾಗತ್ತೆ

  • @babyrajkotian5422
    @babyrajkotian5422 Рік тому +1

    Madari kalavide evathina kalavideyarige

  • @manjular1084
    @manjular1084 Рік тому +1

    Triveni medam husband makkalu bagge tilisi rugu sir

  • @hjmohankumar9916
    @hjmohankumar9916 Рік тому +2

    Super sir