"ನಟ ಮುಖ್ಯಮಂತ್ರಿ ಚಂದ್ರು ಚಿಕ್ಕ ಮಗ ಮನೆಯಿಂದ ದೂರ ಇರೋದು ಯಾಕೆ?!"-E37-Mukhyamantri Chandru-Kalamadhyama

Поділитися
Вставка
  • Опубліковано 12 вер 2024
  • Kalamadhyama Contact Details: WhatsApp No: 7411992697
    Only Urgent Calls : 9008099686
    #mukhyamantrichandru #kannadaactor #lifestory #kannadainterviews #hometour #kalamadhyama #param
    ಖ್ಯಾತ ನಟ, ರಾಜಕಾರಣಿ ಮುಖ್ಯಮಂತ್ರಿ ಚಂದ್ರು ಅವರ ಲೈಫ್ ನಿಮಗಾಗಿ! ನಿಮ್ಮ ಕಲಾಮಾಧ್ಯಮದಲ್ಲಿ!. ನೋಡಿ ಶೇರ್ ಮಾಡಿ, ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ನಿಮ್ಮ ಪ್ರೀತಿಗೆ ಧನ್ಯವಾದ.
    Kannada Actor Mukhyamantri Chandru Home Tour & Interview
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    Our Official Website:
    Subscribe to Our UA-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on LinkedIn: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA UA-cam CHANNEL:
    If you enjoyed this video, please consider supporting KALAMADHYAMA UA-cam CHANNEL by joining our membership community on UA-cam by hitting the ‘join’ button below or on the home page. For more info, check out the links below.
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    Life Story, Life Story Interviews, Best Kannada Films, Kannada Film Industry, Kalamadhyama Interviews, Kannada Interview, Kannada Celebrity Interview, Actor Mukhyamantri Chandru LIFE, Actor Mukhyamantri Chandru Interview, Actor Chikkanna Kalamadhyama, Actor Mukhyamantri Chandru Home Tour, Mukhyamantri Chandru Comedy, Mukhyamantri Chandru Kalamadhyama, Mukhyamantri Chandru Episodes, Kalamadhyama Home Tours, KS Parameshwar, Kalamadhyama UA-cam Channel, Kannada Interviews,

КОМЕНТАРІ • 191

  • @KalamadhyamaYouTube
    @KalamadhyamaYouTube  17 днів тому +45

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ua-cam.com/users/KalamadhyamMediaworksfeaturedv

    • @soumyaskumar25
      @soumyaskumar25 17 днів тому

      Ppppppppppppppppppppppppppppppppppppppppppppppppppppppppppppppppppppppppppp

  • @anuvasantha
    @anuvasantha 17 днів тому +46

    ಮೊದಲೇ ನಿಮ್ಮ ಅಭಿಮಾನಿ ಆಗಿದ್ವಿ...ಈಗಂತೂ ನೀವು ಶ್ರೇಷ್ಠ ಮಾನವ ಅಂತಾ‌ ಗೊತ್ತಾಯಿತು..ಹೃದಯ ತುಂಬಿ ಬಂದಿದೆ..ನಮೋ ..ಚಂದ್ರೂ ಸರ್ ❤🥰🌺🌸👌👌👌🙏🙏🙏🙏🙏🙏🙏🙏

  • @PrakashShetty-i4j
    @PrakashShetty-i4j 17 днів тому +50

    ಜೀವನದ ಬಗ್ಗೆ ನೀವು ಹೇಳಿದ ಮಾತು ಸತ್ಯ ನಿಮ್ಮಂತೆ ವಿಶಾಲ ಮನೋಭಾವ ಇರಬೇಕು ಅದೇ ಜೀವನ... ತುಂಬಾ ಸರಳ ರೀತಿಯಲ್ಲಿ ಹಂಚಿ ಕೊಂಡಾಗ ಮರೆಯಲು ಸಾಧ್ಯವಿಲ್ಲ ಚಂದ್ರು ಜೀ 😊😊😊

  • @radhamani5434
    @radhamani5434 17 днів тому +21

    ಸರಳತೆ ಸಹಜತೆ ತುಂಬಿದ ನಿಗರ್ವಿ.. ಆದರ್ಶ ತುಂಬಿದ ಜೀವನ..ಪಾರದರ್ಶಕತೆ ಇದ್ದ ರಾಜಕೀಯ ಜೀವನ.... 🎉🎉🎉🎉❤❤❤❤🎉🎉🎉🎉

  • @s.anajundappa8828
    @s.anajundappa8828 17 днів тому +62

    ನಾಯಿ ಕಾಲು ಕಚ್ಚಿತು ಅಂತ ನಾವು ನಾಯಿ ಕಾಲು ಕಚ್ಚಕೆ ಆಗುತ್ತಾ ಗುರುಗಳೇ ಹಾಗೆ ನಿಮ್ಮದು ಒಳ್ಳೆಯ ಮನಸ್ಸು ಸಾರ್ ❤❤❤

  • @hemanthgeetha2527
    @hemanthgeetha2527 17 днів тому +124

    ಸರ್ ನೀವು ಸಿನೆಮಾ ಗಳಲ್ಲಿ ನೆಗೆಟಿವ್ ಪಾತ್ರ ಮಾಡಿದ್ರು ನಿಜ ಜೇವನದಲ್ಲಿ ನಿಜವಾದ ಹೀರೋ sir😃ನೀವು ನಿಮ್ಮ ಗುಣ ಕಲಿಬೇಕು

    • @gknaghashreegk
      @gknaghashreegk 17 днів тому +4

      🙏🙏🙏🙏🌺🌺🌺👌🌹🌹

  • @AnuPrakash-r1c
    @AnuPrakash-r1c 17 днів тому +12

    ಚಂದ್ರು ಸರ್ ನಿಮ್ಮಿಂದ ತಿಳಿದುಕೊಳ್ಳುವ ವಿಷಯ ಅಂದ್ರೆ ಹೊಂದಾಣಿಕೆ ಇದು ಇದ್ರೆ ಜೀವನ ಚೆನ್ನಾಗಿ ರುತ್ತೆ

  • @MahadevSk-i7f
    @MahadevSk-i7f 17 днів тому +25

    ನೀವು ತುಂಬಾ ಸರಳತೆಯ ಮನುಷ್ಯ ಈ ಜನತೆಗೆ ಆದರ್ಶ 🙏🙏🙏🙏 ಧನ್ಯವಾದಗಳು ಸರ್

  • @shubha.manjunath945
    @shubha.manjunath945 17 днів тому +28

    ನೀಮಂತ ಮಾವ ಯಲ್ಲಾ ಸೊಸೆಗೆ ಸಿಗಬೇಕು ಸರ್ 💞ತುಂಬಾ ಖುಷಿಯಾತು ✨

  • @s.zakeerhidayathnagara1815
    @s.zakeerhidayathnagara1815 17 днів тому +12

    ಮಾನ್ಯ ಮುಖ್ಯಮಂತ್ರಿ ಚಂದ್ರು ಅವರೇ ನಮಸ್ಕಾರ ನೀವು ಪಕ್ಷ ಒಂದರ ಪ್ರಚಾರಕ್ಕಾಗಿ ಸುಮಾರು 15 ವರ್ಷಗಳ ಹಿಂದೆ ಮಂಗಳೂರು ಸಮೀಪದ ತಲಪಾಡಿ ಎಂಬಲ್ಲಿಗೆ ಬಂದಿದ್ದಾಗ ನಿಮ್ಮನ್ನು ನೋಡಲು ನಾನು ಬಂದಿದ್ದೆ ನಿಮ್ಮನ್ನು ಹತ್ತಿರದಿಂದ ನೋಡಿದಾಗ ನನಗಾದ ಸಂತೋಷ ಈಗಲೂ ಮರೆಯೋಕೆ ಸಾಧ್ಯವಿಲ್ಲ ಸಾರ್ ಕಲಾಮಾಧ್ಯಮ ತಂಡಕ್ಕೆ ಧನ್ಯವಾದಗಳು

  • @sathishgowda8465
    @sathishgowda8465 17 днів тому +8

    ಸರ್ ನಿಮ್ಮ ಮಾತುಗಳು ಹಾಗೂ ಜೀವನದ ಬದುಕು ಒಂದು ಒಳ್ಳೆಯ ಜೀವನಕ್ಕೆ ಒಂದು ಗ್ರಂಥ ಆಗಿದೆ ಎಂದರೆ ತಪ್ಪಾಗಲಾರದು ನಿಮಗೆ ನನ್ನದೊಂದು ಸಲಾಂ

  • @ragiragi9291
    @ragiragi9291 17 днів тому +9

    CM Chandru avare you are a wonderful human being Sir !!! God bless you and your family Sir 🙏🇮🇳🙏🇮🇳🙏

  • @dayananddaya3023
    @dayananddaya3023 17 днів тому +38

    ನಿಮ್ಮ ಗುಣ ಬೇರೆಯವರು ಕಲಿಯಬೇಕು 👍🙏

    • @manjunathaks607
      @manjunathaks607 17 днів тому +1

      ಸಧ್ಯಕ್ಕೆ ನೀವು ಕಲಿತ್ರೆ ಒಳ್ಳೆಯದು..😂

  • @rukminicr8248
    @rukminicr8248 17 днів тому +8

    ತುಂಬಾ ದೊಡ್ಡ ಗುಣ ಸರ್, ಅವಮಾನ ಮಾಡಿದವರಿಗೆ ಉಪಕಾರ ಮಾಡಿದೀರ 🎉

  • @nagalaxmiks1291
    @nagalaxmiks1291 10 днів тому +1

    Super interview enthaha doddaguna chandru avaraddu. God bless ur family. Devaru aarodya ,Aishwarya , aayussu, santhosha ellavannu nimma kutumbakke needali. Chandru avara Gunawan thumba etharadallide.❤

  • @user-so5nq3pb2q
    @user-so5nq3pb2q 17 днів тому +7

    Yes sir nimma matu chennagide nimma manassu innu ಸುಂದರವಾಗಿದೆ🙏

  • @RSShetty27
    @RSShetty27 16 днів тому +5

    His son Bharath was my classmate in Seshadripuram PU college. He was polite and nice fellow.

  • @user-co8ob4ns3b
    @user-co8ob4ns3b 17 днів тому +16

    ನಿಮ್ಮಂತ great man ಈ ಸಮಾಜಕ್ಕೆ ಬೇಕು sir

  • @Dr.PK18
    @Dr.PK18 17 днів тому +2

    One of a very good actor who deserves more respect 💐💐💐…..thank you for bringing them kalamaadhyama

  • @weall...2020
    @weall...2020 16 днів тому +6

    ಜೀವನ ಹೇಗೆ ಮಾಡಬೇಕು ಎಂಬ ಪಾಠ ಕೇಳಿದಂತಿದೆ❤

  • @LakshmiLakshmi-ru2gk
    @LakshmiLakshmi-ru2gk 17 днів тому +3

    Time teaches everything and time is the healer . Everything belongs to time. So you remain as you are chandru sir

  • @mukeshanand7713
    @mukeshanand7713 14 днів тому +1

    I liked his take on letting their children free after marriage. That infact brings the family even more closer than forcing them to follow your interests.

  • @RamaswamyC-l3e
    @RamaswamyC-l3e 17 днів тому +9

    ಅದ್ಬುತ ಕಾರ್ಯಕ್ರಮ

  • @ivyshaji8887
    @ivyshaji8887 17 днів тому +6

    Koti koti abhimanigalu nimma asthiyagirovaga bandu hodavarannu kanasallu nenskobedy sir

  • @madhugirish2838
    @madhugirish2838 17 днів тому +6

    After Bhagwan interview this is the best series for Kalamadhyama

  • @shivashankards6802
    @shivashankards6802 17 днів тому +13

    ಮನಸಿನ ಮಾತು ನಿಜ ಹೇಳಬೇಕೆಂದರೆ ಸಂತೋಷ ತಂದಿದೆ ನಮಸ್ಕಾರ ನಮಸ್ಕಾರ ನಮಸ್ಕಾರ.

  • @traveling2gether
    @traveling2gether 17 днів тому +6

    ತುಂಬಾ... ಆಸಕ್ತಿದಾಯಕವಾಗಿತ್ತು ಎಪಿಸೋಡ್!

  • @seshadriahc7712
    @seshadriahc7712 8 днів тому

    Dear chandru. We enjoyed your company while We were in the honnasandra....
    Your honest opinion on life and simplicity overtakes others.
    .. with regards seshadraiah

  • @chandan4u4me
    @chandan4u4me 12 днів тому +1

    Amazing. Sir ur great. Wow. Great person 🙏

  • @nammooruvlogs3657
    @nammooruvlogs3657 16 днів тому +2

    ನಿಮ್ಮ ಯೋಚನೆ ಸೂಪರ್ ಇದನ್ನು ಎಲ್ಲರ ಜೀವನದಲ್ಲೂ ಅಳವಡಿಸಿಕೊಳ್ಳಬೇಕು...❤❤❤

  • @sathyabhamahegde1892
    @sathyabhamahegde1892 16 днів тому +3

    Sweet heart Chandru Jyodi 👌👌🙏🙏

  • @shivajirao9521
    @shivajirao9521 17 днів тому +9

    ನಿಮ್ಮ ಮಾತು ಸೂಪರ್ nimendaa ತುಂಬಾ ಕಲಿಯ bauvdu ಬಾವುದು 🙏🙏🙏

  • @GeethaVandana-h3j
    @GeethaVandana-h3j 17 днів тому +7

    Sambhadikare ashtu Sir....moorneyavre eshto vaasi...nangu nam relative gale shatrugalagiddare...😢😢avamana maretu avrge sahaya madidralla ade nimgu avrgu iro vyatyasa..adke devru nimna chennagittididare...🙏🙏

    • @ManjulaS-bv2tg
      @ManjulaS-bv2tg 17 днів тому +3

      Correct hattirada sambandhigale nijavada Shatrugalu. Avriginta badavaradre keelagi nodtare, swalpa udhara adre avarenu help madade idroo hotteuri padtare. Ide kahi sathya.

    • @GeethaVandana-h3j
      @GeethaVandana-h3j 17 днів тому +1

      Nija...😢😢

  • @Kantharaju54070
    @Kantharaju54070 17 днів тому +3

    ❤ 👌Happy ಮುಖ್ಯಮಂತ್ರಿ

  • @apreikicenter.5667
    @apreikicenter.5667 15 днів тому +3

    ಇಂದಿನ ಅವಮಾನ ಮುಂದಿನ ಸನ್ಮಾನಕ್ಕೆ ಮೊದಲ ಹೆಜ್ಜೆ

  • @lingarajuhm3542
    @lingarajuhm3542 17 днів тому +2

    ಚಂದ್ರು ಸರ್ ನಿಮ್ಮ ತನ ಅತ್ಯದ್ಭುತ ಈಗಿನವರಿಗೆ ಮಾದರಿ

  • @user-zn2rp5wy2j
    @user-zn2rp5wy2j 17 днів тому +4

    ಹೆಣ್ಣು ಮಕ್ಕಳು ಇದ್ದವರು ಕೂಡ ನಿಮ್ಮ ತರ ಯೋಚನೆ ಮಾಡಲ್ಲ ಸರ್ 🙏🙏

  • @lsumarao5580
    @lsumarao5580 17 днів тому +2

    Chandru avare nimma episodes nimma matugalu super

  • @ubhayabharathi
    @ubhayabharathi 17 днів тому +1

    ಬಹಳ ಅಚ್ಚರಿ ಎನಿಸಿದ್ದು ನಮ್ಮ ಮನೆಯಲ್ಲಿ ಹೀಗೆ ನಾವು ಬದುಕುತ್ತಿರುವುದು😊

  • @girishkn2752
    @girishkn2752 17 днів тому

    you are an extraordinary intelligent sir. Every family need to see you episode and learn how to manage the family. super 👋👋👋

  • @ChindiChitranna-qn5wf
    @ChindiChitranna-qn5wf 17 днів тому +2

    Super Chandru Sir. Hats off to U

  • @sheelab1918
    @sheelab1918 17 днів тому +2

    Good human being Chandru sir 😊

  • @Mahalakshmiiii
    @Mahalakshmiiii 17 днів тому +2

    Very good human being 😊

  • @vatsalaprabhakar6829
    @vatsalaprabhakar6829 16 днів тому +1

    Super said about children sir.

  • @mukundrv4254
    @mukundrv4254 17 днів тому

    ನನ್ನ ಪ್ರೀತಿಯ,,,, ಮುಖ್ಯಮಂತ್ರಿ ಚಂದ್ರು ರವರೇ,,,,,, ನೀವು ಒಬ್ಬ ಒಳ್ಳೆಯ ವ್ಯಕ್ತಿ,,,,, ನಿಮಗೆ ದೇವರು ಒಳ್ಳೆಯದು ಮಾಡಲಿ 🌹🌹🌹🌹🌹🌹👌👌Dr. ಸಾಯಿ ಮುಕುಂದ ಮಂಡ್ಯ 🙏🌹🌹🌹🌹🌹🌹🌹🌹🌹🌹🌹🌹🌹🌹🙏🌹🌹🌹

  • @traveling2gether
    @traveling2gether 17 днів тому +13

    ಸರ್, ಮಧ್ಯ ಮಧ್ಯ ಅವರ ಮೂವಿ ಕ್ಲಿಪ್ ಗಳನ್ನ ಹಾಕಬೇಡಿ, ಡಿಸ್ಟ್ರಬ್ ಆಗುತ್ತೆ 🙏
    ಸೇರ್ಸಬೆಕು ಅನ್ಸಿದ್ರೆ ಮ್ಯೂಟ್ ಮಾಡಿ ಹಾಕಿ ಸರ.

  • @user-lj6rs7wb2v
    @user-lj6rs7wb2v 17 днів тому +1

    Very very good person chandru sir 🙏nimma anubhavada matu namage beku

  • @champaal1759
    @champaal1759 16 днів тому

    i like his comedy acting. his acting in every movie is too good. ask abt his experience with his co actors like sunil, chi. gurudutt, etc also.(he acted in nagaradalli nayakaru with them n lots of other movies)

  • @gubbacchi10
    @gubbacchi10 17 днів тому

    So, grounded. Salute to you SIR for sharing your vast knowledge

  • @ShashikalaNarayanjeyar-ex7id
    @ShashikalaNarayanjeyar-ex7id 11 днів тому

    ನಿಮ್ಮ ಒಳ್ಳೆಯ ಗುಣಾ ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು sir 🎉

  • @chandrakanth6634
    @chandrakanth6634 17 днів тому

    Chandru sir nimagu nimma familgu god hige kushi kodalli nimma one onedu excellent yallaru lifena hige jevisidare super

  • @Dev-ur4bl
    @Dev-ur4bl 17 днів тому +1

    More episodes please ❤

  • @sureshbabu4754
    @sureshbabu4754 15 днів тому

    Thank you for giving interview such a great man great

  • @pavankumar.m1341
    @pavankumar.m1341 17 днів тому +7

    but you shouldn't have helped him if you are honest politician, if common man ask you same help then you never do such help all politicians are same!

  • @Vjcreatedchanal87
    @Vjcreatedchanal87 9 днів тому

    ತುಂಬಾ ಕಲಾವಿದರ ಸಂದರ್ಶನ ನೋಡಿದ್ದೇನೆ ಅದ್ರೆ ತುಂಬಾ ಇಷ್ಟ ಪಟ್ಟು ನೋಡಿದಂತ ಒಂದು ಸಂದರ್ಶನ ಇವರದ್ದು ಮಾತ್ರ 🙏😊

  • @SureshKv-e9k
    @SureshKv-e9k 16 днів тому +1

    Chandru sir your great.

  • @Venugopalthimmaiah
    @Venugopalthimmaiah 17 днів тому +2

    ಪರಮ್ ಸರ್ ಹರೇಕಳ ಹಾಜಬ್ಬಾ ಅವರ ಸಂದರ್ಶನ ಮಾಡಿ ಸರ್

  • @sundareshb7630
    @sundareshb7630 17 днів тому +3

    ದಯವಿಟ್ಟು TRP ಆಧಾರಿತ ಟೈಟಲ್ ಕೊಡೋದು ನಿಲ್ಲಿಸಿ!

  • @srikanthningappa9593
    @srikanthningappa9593 17 днів тому +3

    Viewership ಏನು loss ಆಗಲ್ಲ. Caption ನೋಡಿ choose ಮಾಡಿ.

  • @amitdas6347
    @amitdas6347 17 днів тому +2

    Real suryavamshi❤

  • @VeenamutalikMutalik
    @VeenamutalikMutalik 17 днів тому +1

    Please rise volume while uploading video

  • @b.mohiddeenkhan3439
    @b.mohiddeenkhan3439 16 днів тому

    ಚಂದ್ರು ಸರ್ 🙏you are a very very great 🌹

  • @chalapathyngowda1205
    @chalapathyngowda1205 17 днів тому +1

    Great Chandru Sir

  • @shashikalamurugan6768
    @shashikalamurugan6768 15 днів тому +1

    Hi chandru sir good morning ❤param good morning

  • @VeenaKulkarni-p9m
    @VeenaKulkarni-p9m 17 днів тому +3

    ಹಾಗದರೆ ಸಂಬಂಧ ಇದ್ದರೆ ರಾಜಕೀಯದಲ್ಲಿ ಏನೂ ಮಾಡಬಹುದು ಅಲ್ವಾ

  • @Roopaskitchen-vlog
    @Roopaskitchen-vlog 17 днів тому +2

    Adastu bega haki sir mundin video kaytaiddivi sir matu keli thumba kushi aytu avru 100 years channagirli inta mavanavaru sigodu kasta devru sir niu

  • @PavanKumar-uo5jv
    @PavanKumar-uo5jv 17 днів тому +4

    Super sir❤

  • @multiplecreationswithvn5867
    @multiplecreationswithvn5867 13 днів тому

    Good father in-law ❤

  • @nitinvk751
    @nitinvk751 17 днів тому +2

    ನಮಸ್ತೆ ಚಂದ್ರು sir. ನೀವು ನಮ್ಮ ಗ್ರಾಮ ಬ್ಯಾಹಟ್ಟಿ, ಹುಬ್ಬಳ್ಳಿ ತಾಲೂಕು, ಧಾರವಾಡ ಜಿಲ್ಲೆ ಗೆ ಬಂದಿದ್ರಿ ನೆನಪಿದೆಯೇ?

  • @annapurnak4496
    @annapurnak4496 17 днів тому +14

    ಅಂತಹ ವ್ಯಕ್ತಿಗೆ ನೀವು ಸಹಾಯ ಮಾಡಿದ್ದೂ ತಪ್ಪು

  • @vidyasatya4861
    @vidyasatya4861 16 днів тому

    Nice to know❤

  • @MohanaMohana-m8x
    @MohanaMohana-m8x 17 днів тому

    Good information sir

  • @santoshbhovi9993
    @santoshbhovi9993 17 днів тому +1

    Param avaru Tv9 alli MukhaMukhi barutalla aatara prashne keltaare Super param Sir.,

  • @rangaramum8241
    @rangaramum8241 17 днів тому

    Super sir. Sahayamadorna. Nenskotera

  • @Ravishankar-lv7by
    @Ravishankar-lv7by 17 днів тому +6

    ದೊಡ್ಡ ಕೆಲಸ ಅಲ್ಲಾ ಸ್ವಾಮಿ.... ನೀವು ಮಾಡಿದ್ದು ಅನ್ಯಾಯ.... 😡

  • @RoopaNagaraj-f2c
    @RoopaNagaraj-f2c 16 днів тому

    Super sir

  • @H.J.Sujatha
    @H.J.Sujatha 17 днів тому

    Great sir u r. If j were in your position I wouldn't have helped them.

  • @premanandcscs8251
    @premanandcscs8251 14 днів тому +1

    ನೀವೆಲ್ಲಾ Real hero ಗಳು

  • @anusuyag5827
    @anusuyag5827 16 днів тому +1

    👌🙏🙏

  • @pampavathipraveen7162
    @pampavathipraveen7162 17 днів тому

    Super episode

  • @Mubbutv
    @Mubbutv 17 днів тому

    Good talk🎉

  • @yamunaanitha3544
    @yamunaanitha3544 15 днів тому

    ನಿಮ್ಮಿಂದ ಕಲಿಯಬೇಕಾಗಿರುವುದು ತುಂಬಾ ಇದೆ ಸರ್

  • @AnilPapanola-un3py
    @AnilPapanola-un3py 17 днів тому

    Super video sir

  • @lokanagoudagollagoudra7595
    @lokanagoudagollagoudra7595 13 днів тому

    ನಿಮ್ಮದು ಒಳ್ಳೆಯ ಮನಸ್ಸು ಸರ್

  • @padmatns4088
    @padmatns4088 17 днів тому

    Releshan old people time Coman ⏲️ problem 🙄 faced releshanship experience sir telling 💯 truth

  • @jayalakshmir3082
    @jayalakshmir3082 15 днів тому

    Super v sir

  • @siddeshkhm5956
    @siddeshkhm5956 17 днів тому

    Nivu tumba olleyavaru sir

  • @shrujk7065
    @shrujk7065 17 днів тому +1

    Yella hudugira dream father in law❤😅

  • @k-trailblazer
    @k-trailblazer 17 днів тому

    ಒಳ್ಳೆಯ ಮನುಷ್ಯ, ಎದೆ ತುಂಬಿ ಬಂತು.

  • @user-sj8cz3pz8d
    @user-sj8cz3pz8d 17 днів тому +2

    4.00 ಸೂರ್ಯವಂಶ ಸ್ಟೋರಿ

  • @krishnamurthyshet680
    @krishnamurthyshet680 17 днів тому +1

    🎉🎉🎉

  • @prakashagowda372
    @prakashagowda372 17 днів тому

    ಸೂಪರ್ ಸರ್ ನೀವು

  • @33gagangowda7thb7
    @33gagangowda7thb7 17 днів тому +1

    Nijavada hero sir nimmathara mava sigabeku.sir adhbuthavada nata sir

  • @darshanchavan8347
    @darshanchavan8347 17 днів тому

    Super

  • @girishmo
    @girishmo 17 днів тому

    🙏tumba ne chennagi maatadtira sir. Neevu kate heltaidre..naanu yella kelsa bittu kutkonda bitte🙂 Chandru sir🙏

  • @maryjagadish294
    @maryjagadish294 14 днів тому

    ಅದಕ್ಕೇ ಹೇಳೋದು ತಲೆಯಿಂದ ಸುರಿದ ನೀರು ಕಾಲಿಗಾಗಿ ಬರಲೇ ಬೇಕು ಅಂತ 😊

  • @rashmipatil8090
    @rashmipatil8090 15 днів тому +1

    Why to make family issues as public and that too in UA-cam 😅🙄🙄differences will always there in all families

  • @Lakshmamma-c4j
    @Lakshmamma-c4j 11 днів тому

  • @prashanthjsprashanthjs8954
    @prashanthjsprashanthjs8954 17 днів тому +1

    Sir neevu neeru thara yelru samana drushti indha nodthira

  • @naiknaik405
    @naiknaik405 17 днів тому

    100% life