ಕಿರಣ ಅಣ್ಣಾ ನಮ್ಮ ಮಂತ್ಲಿ ಸ್ಯಾಲರಿ 12000rs ... ನೀವು ಊಟ ನೇ 8000rs ಮಾಡ್ತಾ ಇದ್ದೀರಾ ನಮಗಂತೂ ಇದು ಕನಸಿನ ಮಾತು ಆದ್ರೂ ನಮಗೆ ಇದು ಇಸ್ಟ ಇಲ್ಲ ಬಿಡಿ ತಿನ್ನಕ್ಕೆ .... all the best Kiran ಅಣ್ಣಾ ಆಶಾ ಅತ್ತಿಗೆ ...
Akka Full cute Baby thara nange beku antha😂Thumba cute moments ethu ❤️Foodies ge gothiruthe ah feeling 🥰Love you Both Akka & Anna🤗 I have dream to be part in ur trip please don't stop this i am saving to travelling with you❤️Hope i will make it soon🤗
Australia Ep 8 video was superb. Australia sea food market very nice. Sea food nice. Huge number of peoples in market area. Variety of sea food was good. Fishes, crabs, actopus, and other variety sea food nice. Super video. Jai Karnataka.💛❤💛❤💛❤🇮🇳🇮🇳🇮🇳🇮🇳
Minimum hygenity and food safety are enforced in Australia,so don't worry about quality......Every individual involved in food business must be certified
Hahahaha! Nice vlog AshaKirana! You went during Easter, that’s the time when seafood is in big demand! ಇಲ್ಲಿರೋರು Easter feastಗೆ seafood ಮಾಡ್ಕೊಂಡು, friends and familyನ invite ಮಾಡಿ celebrate ಮಾಡ್ತಾರೆ 😁
ನಾನು ಆಸ್ಟ್ರೇಲಿಯಾಗೆ ಮೂರು ಬಾರಿಹೋಗಿದ್ದೇನೆ. ಮುಂದಿನ ತಿಂಗಳು ಪುನಃ 4 ನೇ ಬಾರಿ ಹೋಗುತ್ತಿದ್ದೇನೆ. ನಾನು ಈ ಮಾರ್ಕೇಟ್ ಗೆ ಹೋಗಿಲ್ಲ ಯಾಕೆಂದರೆ ನಾನು ಅಪ್ಪಟ ವೆಜಿಟೇರಿಯನ್. ಒಟ್ಟು ನಾನು 56 ಕ್ಕೂ ಹೆಚ್ಚು ದೇಶ ಸುತ್ತಿದೀನಿ. ಎಲ್ಲಾ ಕಡೆ ವೆಜ್ ಫುಡ್ ನೇ ತಿಂದಿದ್ದು. ನೀವು ಹೆಂಗೆ ಎಲ್ಲಾ ತಿಂತಿರೋ ಗೊತ್ತಿಲ್ಲ. ಯಾವಾಗಲೂ ನೀವು ನಾನ್ ವೆಜ್ ನೇ ತಿಂತರಾ ಯಾಕೆ. ವೆಜ್ ಫುಡ್ ಕೂಡ ಚೆನ್ನಾಗಿರುತ್ತೆ ಅದನ್ನೂ ತಿನ್ನಿ.
@@dontexpectreply ನಾನು ಕೆಲಸದ ಪ್ರಾಜೆಕ್ಟ್ ಗಾಗಿ 3 ಬಾರಿ ಹೋಗಿದ್ದು. ಮೊದಲ ಸಲ ಅಡಿಲೇಡ್ - 3 ತಿಂಗಳು ಎರಡನೆಯ ಸಲ ಕ್ಯಾನ್ ಬೆರಾ ( Australia capital) - 1 ತಿಂಗಳು ಮೂರನೆಯ ಸಲ ಸಿಡ್ನಿ ಮತ್ತು ಪರ್ಥ್ - 9.5 ತಿಂಗಳು ಈಗ ಹೋಗುತ್ತಿರುವುದು ಗಂಡ ಮತ್ತು ನಮ್ಮ ಮಕ್ಕಳ ಜೊತೆ. Holiday vacation ಗೆ ಒಂದು ತಿಂಗಳು.
@@dontexpectreply ನಾನು ಮೂರು ಬಾರಿ ಹೋಗಿರೋದು ಕೆಲಸದ ಪ್ರಾಜೆಕ್ಟ್ ನಿಮಿತ್ತ. ಈ ಬಾರಿ ಹೋಗುತ್ತಿರುವುದು ನನ್ನ ಗಂಡ ಮತ್ತು ನನ್ನ ಮಕ್ಕಳ ಜೊತೆ. ಒಂದು ತಿಂಗಳ ವೆಕೇಶನ್ ಗೆ. ಹಾಗಾಗಿ ನಾಲ್ಕನೇ ಬಾರಿಗೆ ಹೋಗುವ ಅವಕಾಶ ಅಷ್ಟೆ.
ಅಬ್ಬಾ ಇಷ್ಟು ಓಡಾಟ ಇಷ್ಟು ಟೂರ್ ವರ್ಕ್ ನಡುವೆ ನಮಗಾಗಿ ವಾರಕ್ಕೆ ಎರಡು ಮೂರು ವೀಡಿಯೋ ಅಪ್ಲೋಡ್ ಮಾಡುತ್ತೀರಾ ಗ್ರೇಟ್ ಆಶಾ ಕಿರಣ ❤💛❤️💛❤️🌹🙋👍💐💃🙏
Yargagi😂😂
8000 rs ge ನಮ್ಮೂರಲ್ಲಿ 1 ಕ್ವಿಂಟಲ್ ಬಂಗಡೆ ಮೀನು ಸಿಗತ್ತೆ 😅
Adu nim uru alla 😂
ಅದು ಶ್ರಿಮಂತ ರಾಷ್ಟ್ರ
Nama oorudara daane😂😂
ಕಿರಣ ಅಣ್ಣಾ ನಮ್ಮ ಮಂತ್ಲಿ ಸ್ಯಾಲರಿ 12000rs ... ನೀವು ಊಟ ನೇ 8000rs ಮಾಡ್ತಾ ಇದ್ದೀರಾ ನಮಗಂತೂ ಇದು ಕನಸಿನ ಮಾತು ಆದ್ರೂ ನಮಗೆ ಇದು ಇಸ್ಟ ಇಲ್ಲ ಬಿಡಿ ತಿನ್ನಕ್ಕೆ .... all the best Kiran ಅಣ್ಣಾ ಆಶಾ ಅತ್ತಿಗೆ ...
ಆಶಾ ಹೊಟ್ಟೆ ಪುಣ್ಯ ಮಾಡಿದೆ ❤️❤️😂
@@ashwiniashu.m sorry ಡಿಲೀಟ್ ಮಾಡಿದೆ..🙌🏻
@@smithagowda2777 Artha madkondidhakke tq u 😊
ತುಂಬಾ ಕಷ್ಟಪಡುತ್ತಿದ್ದೀರಾ ಆ ದೇವರು ನಿಮಗೆ ಒಳ್ಳೆಯದನ್ನು ಮಾಡಲಿ 🎉God job bro❤
7:11 cute 🫶🥰
ಎಲ್ಲ ಹೆಣ್ಮಕ್ಳು ಗೆ ನಿಮಂಥಾ ಗಂಡ ಸಿಗ್ಬೇಕು ಕಿರಣ್ ಅಣ್ಣ 😂 ಹೊಟ್ಟೆ ತುಂಬಾ ಊಟ 🙌🫡 ಚೆನ್ನಾಗಿರಿ ❤️
Akka Full cute Baby thara nange beku antha😂Thumba cute moments ethu ❤️Foodies ge gothiruthe ah feeling 🥰Love you Both Akka & Anna🤗 I have dream to be part in ur trip please don't stop this i am saving to travelling with you❤️Hope i will make it soon🤗
ಕಿರಣ್ ಅಣ್ಣಾ
ಆಸ್ಟ್ರೇಲಿಯಾ ಕ್ರಿಕೆಟ್ ಆಟಗಾರರ ಮನೆ 🏡🏠 ತೂರಿಸಿ
Hu thorisi
ತೋರಿಸಿ ಮಾರಾಯ 🤣👍
ಸೂಪರ್ ಸೂಪರ್ ವೀಡಿಯೊ.💛❤️
Kangaroo meat street food looks delicious, I want to try it 👍
ತುಂಬಾ ಚೆನ್ನಾಗಿದೇ 🎉🎉❤
Glene Maxwell home tour madi.
ಇಬ್ಬರು ಸೇರಿ ಹೊಟ್ಟೆ ಉರುಸ್ತಾ ಇದ್ದೀರಾ ಅಣ್ಣ❤❤❤
Currently I am visiting Sydney. Welcome to you both. Have a great experience 🙏
kiran voice duniya viji sir tara ede 😊😊
Nice Jodi Kiran Anna super nivu
ನಮ್ ಶಿವಾಜಿ ನಗರ ರಸೆಲ್ ಮಾರ್ಕೆಟ್ ಅಲ್ಲಿ ತುಂಬ ಕಡಿಮೆ ಬೆಲೆ ಆದ್ರೆ ಆಸ್ಟ್ರೇಲಿಯಾದಲ್ಲಿ ತುಂಬಾ ಜಾಸ್ತಿ ಇದ್ದೆ ಬೆಲೆ
Tinnodna nododu ond maja ❤ u both
Super akka Anna niv mado video super
Nice Jodi Kiran Anna and asha sister ❤👌
Australia Ep 8 video was superb. Australia sea food market very nice. Sea food nice. Huge number of peoples in market area. Variety of sea food was good. Fishes, crabs, actopus, and other variety sea food nice. Super video. Jai Karnataka.💛❤💛❤💛❤🇮🇳🇮🇳🇮🇳🇮🇳
M a foodie I like the way he taste all kind of food ..yellavu Annapoorneshwari Prasada....I like u couples
LOVE FROM VIJAYANAGARA ❤
Compare to Mangalore Udupi it's very costly
Bro namaku kadlu Kaithal.. akulegu doora ippu..same banglore dakule lekkaa😂
Love from vijayapura Uttara Karnataka
Fine 👍 enjoy
Allla neev yavdu chenagilla annolvalla hella super antira
Bari show off guru! Adikke
Sir and Madam supper nim video
Wish you happy birthday vayuputhra jai hanuman 🙏🙏🙏
Super food i like it I'm 1 time try 🎉 Jai Mandya 👑❤️
Happy hanuman jayanthi🚩🚩🚩
Nice
Lv from Mangalore ❤❤❤AK❤❤❤
Super from raichur
Mallikajun c Kumbar 💯🚩🌹👌
Nice traveling video bro.
Pls come to Brisbane. We are kannadigas in Caboolture - Queensland
Namdu hoskote ,banni hoskote biryani famous
Bro nima kambodia pravas video utta agitu
Many more happy returns of the day Kiran sir🎉
Super👌🤤😛
😂😂😂padane sigtilla eno helbeku anta😂😂.... Super aste😊
Enjoy enjoy ❤ 😅 namma mangalurige banni kammi rate alli tagondu sea side nive cook madkoli swarga iddhange irutte 😂
Bro ABD willears mane hatra hogi
ಶುಭೋದಯ ಆಶಾ ಕಿರಣ ಅಕ್ಕ ಅಣ್ಣ ❤❤❤
Dipavali pataki box noddange aitu guru
Super great 👌
7:11 chinnu adu nange beku...😃
Nice pair
Very huge market
Wow super ❤
In kundapura crab rate per kg just 350-400rs and
Show the places where Vegetarian Food are available.
We have see kailash parvati manasa sarovora
Great asha kiran❤❤
Enjoyed watching Asha gorging on the sea food..bon appetite 😂
ಆಸ್ಟ್ರೇಲಿಯಾದಲ್ಲಿ ನಮ್ಮ ಬಾಹುಟ ನ ಹಾರಿಸೋದು ನ ಮರೀಬೇಡಿ ❤️💛
You both r really great
Which is your using currency exchange application plz tell me
Which is your using currency exchange application plz tell me
✍️ಸೂಪರ್ ಬಾಸ್ 👌ನಿಮ್ಮ ಎಲ್ಲಾ ವಿಡಿಯೋ 👌💚🤝✍️
Namma krs Alli 100 rs only😅
Love your videos ❤❤❤
Soon, flying passport subscribers will become 500k🎉❤😮😊
asha madam nivvu heavy batswomen biddi 😅😅 no hestitaion for batting
Super video
Maxwell home tour ❤️
5:10 ಏನ್ ಕಿರಣ್ ಅವ್ರೆ ಇದು
Jolly pair, jolly tour, we r also jolly, keep it up. 😅
Minimum hygenity and food safety are enforced in Australia,so don't worry about quality......Every individual involved in food business must be certified
Hahahaha! Nice vlog AshaKirana! You went during Easter, that’s the time when seafood is in big demand! ಇಲ್ಲಿರೋರು Easter feastಗೆ seafood ಮಾಡ್ಕೊಂಡು, friends and familyನ invite ಮಾಡಿ celebrate ಮಾಡ್ತಾರೆ 😁
Super sir
Guru you both are crazy couples
👌🏼 sir
Ashaa akka and Kiran Anna super video and 266 like me ❤❤❤
Hi asha akka and Kiran anna
Where in Sydney can I meet you?
Beast Nice Jodi in Word❤❤
ದುಡ್ಡಿಗೆ ಬೆಲೆನೆ ಇಲ್ವಾ 😮😮😮😮
Yastu understanding idee nim madye yavaglu please hege irii
God evr ibranu yavaglu hege iddu 🎉
ನಮ್ಮ ಊರಲ್ಲಿ ೧೨೦ ಗೆ ೧ಕೆಜಿ ತಕೊಂಡು ತಿನ್ನುವೆ
Sea food👌🏻👌🏻
Ei fish ratealli nanna monthly salary takibahudu
Ana video supr
ನಾನು ಆಸ್ಟ್ರೇಲಿಯಾಗೆ ಮೂರು ಬಾರಿಹೋಗಿದ್ದೇನೆ. ಮುಂದಿನ ತಿಂಗಳು ಪುನಃ 4 ನೇ ಬಾರಿ ಹೋಗುತ್ತಿದ್ದೇನೆ. ನಾನು ಈ ಮಾರ್ಕೇಟ್ ಗೆ ಹೋಗಿಲ್ಲ ಯಾಕೆಂದರೆ ನಾನು ಅಪ್ಪಟ ವೆಜಿಟೇರಿಯನ್. ಒಟ್ಟು ನಾನು 56 ಕ್ಕೂ ಹೆಚ್ಚು ದೇಶ ಸುತ್ತಿದೀನಿ. ಎಲ್ಲಾ ಕಡೆ ವೆಜ್ ಫುಡ್ ನೇ ತಿಂದಿದ್ದು. ನೀವು ಹೆಂಗೆ ಎಲ್ಲಾ ತಿಂತಿರೋ ಗೊತ್ತಿಲ್ಲ. ಯಾವಾಗಲೂ ನೀವು ನಾನ್ ವೆಜ್ ನೇ ತಿಂತರಾ ಯಾಕೆ. ವೆಜ್ ಫುಡ್ ಕೂಡ ಚೆನ್ನಾಗಿರುತ್ತೆ ಅದನ್ನೂ ತಿನ್ನಿ.
Enamma madteeya 4-4 sala allige hogi?
@@dontexpectreply ನಾನು ಕೆಲಸದ ಪ್ರಾಜೆಕ್ಟ್ ಗಾಗಿ 3 ಬಾರಿ ಹೋಗಿದ್ದು.
ಮೊದಲ ಸಲ ಅಡಿಲೇಡ್ - 3 ತಿಂಗಳು
ಎರಡನೆಯ ಸಲ ಕ್ಯಾನ್ ಬೆರಾ ( Australia capital) - 1 ತಿಂಗಳು
ಮೂರನೆಯ ಸಲ ಸಿಡ್ನಿ ಮತ್ತು ಪರ್ಥ್ - 9.5 ತಿಂಗಳು
ಈಗ ಹೋಗುತ್ತಿರುವುದು ಗಂಡ ಮತ್ತು ನಮ್ಮ ಮಕ್ಕಳ ಜೊತೆ. Holiday vacation ಗೆ ಒಂದು ತಿಂಗಳು.
ನನ್ನು ಕರ್ಕೊಂಡು ಹೋಗಿ sar
Punya madiddhira neevu nanu banglore mandya channapatna maddhuru nammur bittre ennenu nodilla
@@dontexpectreply ನಾನು ಮೂರು ಬಾರಿ ಹೋಗಿರೋದು ಕೆಲಸದ ಪ್ರಾಜೆಕ್ಟ್ ನಿಮಿತ್ತ. ಈ ಬಾರಿ ಹೋಗುತ್ತಿರುವುದು ನನ್ನ ಗಂಡ ಮತ್ತು ನನ್ನ ಮಕ್ಕಳ ಜೊತೆ. ಒಂದು ತಿಂಗಳ ವೆಕೇಶನ್ ಗೆ. ಹಾಗಾಗಿ ನಾಲ್ಕನೇ ಬಾರಿಗೆ ಹೋಗುವ ಅವಕಾಶ ಅಷ್ಟೆ.
East or west malsale dosa best
You need to enjoy life though it will cost you more❤
Namskara from raichur maski . Keep it up ❤and waiting for 100th country ❤.
Australian racing 🏇 vist sir 😊
Super
Sir madam voice is clear, but you audio is not clear
26th Apr, if you are still in Sydney, plan to attend the Anzac Day parade.
Where is episode 7 video already you comes episode 8
Uttara kannada Kumat fish nimmage Kami Alli sigutte
Sir,there was a news few years back that kannada language is also included to study in school of australia, please give information on it.
ಆಶಾ ಅಕ್ಕ ನೀವು ತಿಂಡಿ ಪೊತಿ 😂😂
Good Morning AK❤️❤️
Anna saaru tinni sanatan darm ri medam
❤ 👌🏻👌🏻
4 months ondu manege agutte anna