PARIS OLYMPICS | ವಿನೆಶ್ ಪೊಗಟ್ ಅನರ್ಹಗೊಂಡರೇ ಅಂಧ ಭಕ್ತರಿಗೇಕೆ ಸಂಭ್ರಮ? | RA CHINTAN

Поділитися
Вставка
  • Опубліковано 12 вер 2024
  • Join this channel :
    / @rachintan-ethicaljour...
    RA CHINTAN - ETHICAL JOURNALISM
    I will not compromise with any political party or organisation. You should look at the news and give your opinion. I have the common sense of accepting your suggestions and correcting them if they are wrong. Have love.
    Latest Uploaded Video :
    Follow Us On:
    Facebook: / rachinthan
    X : x.com/rajournalism?s=21
    #vineshphogat
    #vinesh_phogat
    #parisolympics2024
    #parisolympics
    #parisolympics
    #rachintan
    #bajarangpunia
    #sakshimalik
    #sakshimaliklive
    #narendramodi
    #brijbhushansharansingh
    #githapogat
    #geetapoghat
    #rahulgandhi
    #indiateam
    #india
    #viralreels
    #viralvideos
    #virulvideo
    #virulshorts
    #viralvideos
    #vinesh
    #tokyoolympics
    #tokyoolympic2021

КОМЕНТАРІ • 488

  • @basavarajnandargi4204
    @basavarajnandargi4204 Місяць тому +162

    ಅಂಧಭಕ್ತರು ಇನ್ನೂ ಅಂಧರಾಗಿರುವುದು ನಮ್ಮ ದುರ್ಭಾಗ್ಯ.

    • @niyyabantwal1074
      @niyyabantwal1074 Місяць тому +12

      ಸಂಘ ಪರಿವಾರದಿಂದ ತಮ್ಮ ಮಕ್ಕಳನ್ನು ದೂರ ಇಡಿ. ಮನೆ ಮನೆ ಯನ್ನೂ ರಕ್ಷಿಸಿ

    • @user-ec7zk5iq3z
      @user-ec7zk5iq3z Місяць тому

      ಗುಲಾಮ್ ಚುಲೇ ಮಕ್ಳು ಮೋದಿ ವಿರೋಧಿಗಳ ಮಾತ್ರ choose ಮಾಡ್ತಾ ಇರೋದು.. ಗುಲಾಮ ಹೇಡಿತನ ದ ಪ್ರತೀಕ 😂🤣🤮🤮🤮

    • @user-ec7zk5iq3z
      @user-ec7zk5iq3z Місяць тому

      ​@@niyyabantwal1074ವಾಯಾನಾಡ್ ನಲ್ಲಿ ಸಂಘ ಪರಿವಾರ ನಿಸ್ವಾರ್ಥ ಸೇವೆ ಮಾಡ್ತಾ ಇರೋದು ಗುಲಾಮ ಬೇವರ್ಸಿ ಗಳ... ಯಾವನ್ ತುರ್ಕ ಸಂಘಟನೆ ಇಲ್ಲ ಗುಲಾಮ ಲೋ* ರ್ ಗಳು ಪತ್ತೆ ಇಲ್ಲ 🤮🤮🤮

    • @SAN-te3rp
      @SAN-te3rp Місяць тому

      Nimmanta lund bhaktru ginta nave better

    • @madhusudana3827
      @madhusudana3827 Місяць тому +1

      Gulamaru innu thika nekkutirodu.. Sari alla

  • @nagabhushan756
    @nagabhushan756 Місяць тому +54

    ಕಣ್ಣು ತುಂಬಿ ಬರ್ತಾ ಇದೆ ಒಬ್ಬ ಹೆಣ್ಣು ಮಗಳಿಗೆ ಕೊಡೋ ಗೌರವ ಇದೆ ನಾ ಅಂಧ ಭಕ್ತರಿಗೆ ನನ್ನ ಧಿಕ್ಕಾರವಿರಲಿ

  • @VIRAAAAAT..123
    @VIRAAAAAT..123 Місяць тому +49

    ಲೈಗಿಂಕ ವಿರುದ್ಧ ಹೋರಾಟ ಮಾಡಿದಕ್ಕೆ 😢😢ವಾವ್ ವಾವ್ ವಿಶ್ವ ಗುರು 😢😢

  • @pradeepkumarnarayanappashi4980
    @pradeepkumarnarayanappashi4980 Місяць тому +76

    Jai pogat mam you are our champion always

  • @abumuneera4900
    @abumuneera4900 Місяць тому +76

    ಈ ವಿನೇಶ್ ಪೊಗಟನ್ನು "ಭಾರತ ರತ್ನ" ನೀಡಿ ಗೌರವಿಸಬೇಕು...

  • @dilshadh1990
    @dilshadh1990 Місяць тому +56

    ಸರ್ ನಾನು ತುಂಬಾ ಅಟ್ಟುಬಿಟ್ಟೆ ನನಗೆ ತಡೆದುಕೊಳ್ಳದಿಕ್ಕೆ ಆಗ್ತಾ ಇಲ್ಲ ಅವಳ ಸ್ಥಿತಿ ಏನಾಗಿರಬಹುದು ಎಂದು ಊಹಿಸಿ ಕೊಳ್ಳಲು ಸಾಧ್ಯವಿಲ್ಲ ದೇವರು ಅವಳಿಗೆ ಜಯ ಕರುಣಿಸಬೇಕಿತ್ತು ನಿಜ ಸರ್ ಅವಳು ಗೆದ್ದಿದ್ದಾಳೆ ಈ ನಾಲಾಯಕ್ ಗಳು ತಲೆತಗ್ಗಿಸುವಂತಗಬೇಕೆಂದು ನಾನು ಸಂಭ್ರಮಿಸಿದ್ದೆ 😂😂😂😂😂

    • @user-qj2uz4gx4s
      @user-qj2uz4gx4s Місяць тому

      Gandu sariyagi kannada Kali amele alvante

    • @srikantadathahs8101
      @srikantadathahs8101 Місяць тому

      ಈಗಲೂ ವಿನೇಶ್ ಗೆದ್ದಿದ್ದಾಳೆ ಬ್ರದರ್,ನೈಜ ಭಾರತೀಯರೆಲ್ಲರ ಮನೆ ಗೆದ್ದಿದ್ದಾಳೆ.ಆಕೆ ನಮ್ಮ ದೇಶದ ಹೆಮ್ಮೆಯ ಪುತ್ರಿ.ಕಾಮ್ ಡೌನ್ ಬ್ರದರ್.

    • @user-ye8dp6fn6r
      @user-ye8dp6fn6r Місяць тому

      What

    • @mohammadperthi3296
      @mohammadperthi3296 Місяць тому

      Naalaayak komuvaadigalu thale thaggisuvanthe aagutthe antha gotthaagiye kuthanthradinda gelladanthe maadisiddu Desha drohigalu

  • @basavarajh1860
    @basavarajh1860 Місяць тому +15

    ಸರ್ ನೀವು ಸತ್ಯವನ್ನೇ ‌ಹೇಳುತ್ತಿರುವಿರಿ ನಿಮಗೆ ನನ್ನ ಕೋಟಿ ಕೋಟಿ ಪ್ರಣಾಮಗಳು 💐💐💐💐💐💐

  • @asmafirozahmed5700
    @asmafirozahmed5700 Місяць тому +26

    U are forever champion dear
    Medal or no medal 🇮🇳🇮🇳

  • @azaruddeen1449
    @azaruddeen1449 Місяць тому +38

    ಜೈ ವಿನೇಶ್ ಪೊಗಟ್ 😢😢

  • @preethampreeth2305
    @preethampreeth2305 Місяць тому +47

    ಎಲ್ಲರು ಈ ವಿಡಿಯೋ ಶೇರ್ ಮಾಡಿ. ಎಲ್ಲರಿಗೂ ಗೊತ್ತು ಆಗ್ಲಿ ನಮ್ ದೇಶದ ಅವಸ್ಥೆ 😓😓

  • @hiiitsrj.nithin.3299
    @hiiitsrj.nithin.3299 Місяць тому +18

    ನಾನು ಪದೇ ಪದೇ ಈ ವಿಡಿಯೋ ನೋಡಲು ಬಯಸುತ್ತೇನೆ.
    ಏಕೆಂದರೆ ನನ್ನ ಅಕ್ಕ ತಂಗಿ ಅಥವಾ ಪಕ್ಕದ ಮನೆಯಲ್ಲೇ ಈ ರೀತಿಯ ಘಟನೆ ಅದಲ್ಲಿ ಆತನ ಕುತ್ತಿಗೆ ಕಡಿಯುವ ರೋಷ ನನ್ನಲ್ಲಿ ಇರುತ್ತದೆ.
    ಆದರೆ ನನ್ನ ಭಾರತ ದೇಶವನ್ನೇ ಪ್ರತಿನಿಧಿಸಿದ ಅಪರೂಪದ ವಜ್ರಕ್ಕೆ
    ಕೆಟ್ಟ ಕಮೆಂಟ್ಗಳ ಮೂಲಕ ಉತ್ತರಿಸುವ ಜನಗಳಿಗೆ ಹೇಳುವುದೊಂದೇ.
    ನೀವು ತಾಯಿಯ ಹೊಟ್ಟೆಯಲ್ಲಿ ಹುಟ್ಟಿದಿರೋ ಅಥವಾ ತೊಟ್ಟಿಯಲ್ಲಿ ಬಿದ್ದಿದ್ದರೋ ನನಗೆ ತಿಳಿಯುತ್ತಿಲ್ಲ.

    • @ghousemumtaz4187
      @ghousemumtaz4187 Місяць тому

      ಓ ದೇವರೇ ಈ ಕೋಮುವಾದಿ ಅಂಧ ಸಗಣಿ ಭಕ್ತರಿಂದ ಈ ದೇಶವನ್ನು ಕಾಪಾಡು

  • @user-sr3dy8ut1f
    @user-sr3dy8ut1f Місяць тому +17

    ಕುತಂತ್ರಿಗಳಿಗೆ ನೊಂದ ವಿನೀಶ್ ಪೊಗಾಟ್ ಅವರ ನೋವಿನ ಶಾಪ ಇದ್ದೇ ಇರುತ್ತೆ.... 😥😥

  • @anugraha8225
    @anugraha8225 Місяць тому +36

    Hindu Hindu antha sayodalla, ella manushyaru ondeee antha thiliyiroo😢😢😢😢😢

  • @mohankcmohan1837
    @mohankcmohan1837 Місяць тому +66

    ಈಕೆ ಹಿಂದು ಎಂದು ಕಾಣುತ್ತಿಲ್ಲವೇ???

  • @umshankar2601
    @umshankar2601 Місяць тому +23

    Pogat you are our champion always

  • @AbdulRehman-pq3ls
    @AbdulRehman-pq3ls Місяць тому +9

    ಮೋಸ ಗೆದ್ದಿರಬಹು ಆದರೆ ನಿಜವಾದ ಕ್ರೀಡಾ ಪ್ರೇಮಿಗಳ ದೃಷ್ಟಿಯಲ್ಲಿ ಪೊಗಟ್ ಮೇಡಂ ಚಾಂಪಿಯನ್, ಚಾಂಪಿಯನ್, ಚಾಂಪಿಯನ್ 🌹🌹🌹🌹

  • @devarajanm1341
    @devarajanm1341 Місяць тому +50

    ಈ ಅನರ್ಹತೆ ಹಿಂದೆ ಕಾಣದ ಕೈಗಳು ಕೆಲಸ ಮಾಡಿರಬಹುದು?

    • @azeezabdul1911
      @azeezabdul1911 Місяць тому +5

      Sarvadikari kelasa erbaudu

    • @IndraChoudakera
      @IndraChoudakera Місяць тому +2

      May, be

    • @srikantadathahs8101
      @srikantadathahs8101 Місяць тому

      ಹಾಗೆಂದು (ಮೋದಿ ಕೈವಾಡ) ನನಗನಿಸುವುದಿಲ್ಲ.ಹಗುರ ಕಾಮೆಂಟ್ ಮಾಡಿದರೆ ಅಂಧ ಭಕ್ತರಿಗೂ ನಮಗೂ ವ್ಯತ್ಯಾಸ ಇರುವುದಿಲ್ಲ

    • @Bhajarangbali
      @Bhajarangbali Місяць тому +1

      💯

    • @mohammadperthi3296
      @mohammadperthi3296 Місяць тому

      Chinna gella beku pm sorry kelabeku anthaane naavugalu bhayasiddu adu aadare namage naachike aagutthe anthaane thanthradinda sarvaadikaari aagu modiya saghani bhaktharu seri aatadinda hora hoguvanthe maadisiddu, ivare namma deshada dodda deshadrohigalu
      2 dinadolage 2 kg hecchaagide andare adara arthavenu? Adu saadyanaa? idannu vijrambisutthiro naalaayak saghani bhaktharige chappali thagondu hodedodisade irode naavugalu maadutthiro dodda thappu

  • @sureshchinnapillai3527
    @sureshchinnapillai3527 Місяць тому +8

    Dear Pogat, Don't worry dear, U r our champion. .. We are with you and our prayers are always for you and your team. ....
    You are a Brave Fighter, never give up your spirit.... We are with you

  • @johnthomas6276
    @johnthomas6276 Місяць тому +14

    Vinesh Poget you won the hearts. We salute you

  • @siddalungsiddaling07
    @siddalungsiddaling07 Місяць тому +9

    ನಿಮ್ಮ ಹೋರಾಟವೇ ನಿಮ್ಮದೊಂದು ದೊಡ್ಡ ಗೆಲವು ವಿನೇಷ...❤

  • @sureshpoojary5600
    @sureshpoojary5600 Місяць тому +16

    I like your opinion, jai pogat

  • @user-bv2tp3pc2w
    @user-bv2tp3pc2w Місяць тому +9

    Medal won't matter.. You're our true Champion ❤

  • @radhalokesh-wc8nu
    @radhalokesh-wc8nu Місяць тому +14

    ಇದರಲ್ಲಿ ಷಡ್ಯಂತ್ರ ನಡೆದಿದೆ ಫೈನಲ್ ಪ್ರವೇಶ ಮಾಡಬಾರದು ಅನ್ನುವ ಕಾರಣಕ್ಕೆ ?

  • @Bhajarangbali
    @Bhajarangbali Місяць тому +9

    ಜೈ ಪೋಗಾಟ್ 🇮🇳
    ನೀವು ನಿಜವಾದ ಚಾಂಪಿಯನ್ ಸಹೋದರಿ
    ನಿಮ್ಮೊಂದಿಗೆ ನಿಜವಾದ ಅಪ್ಪಟ ಅಸಲಿ ಭಾರತೀಯರು 🇮🇳ಇದ್ದಾರೆ
    ನಿಮ್ಮ ವರ್ಷಗಳ ಕಾಲ ಅತೀ ಕಠಿಣ ಪರಿಶ್ರಮಕ್ಕೆ ಜಯ ಸಂದಬೇಕಿತ್ತು
    ಈಗ ಅನರ್ಹವಾದ ಸುದ್ದಿ ಕೇಳಿ ತುಂಬಾ ನೋವಾಯಿತು
    ನೀವು ಚಿನ್ನಗೆದ್ದಿದ್ದಕ್ಕಿಂತಲೂ ಹೆಚ್ಚು ನಿಮ್ಮನ್ನು ಅಪ್ಪಟ ಅಸಲಿ ಭಾರತೀಯರು ಪ್ರೀತಿಸುತ್ತಾರೆ
    ರಾ ಚಿಂತನ್ sir 🫡 ನಿಮ್ಮ ನಿರೂಪಣೆಗೆ ಅಭಿಮಾನಿಯಾದೆ

  • @titupatibenni4596
    @titupatibenni4596 Місяць тому +28

    ನಿಜ sir ಇವತ್ತು ನ್ಯಾಯ ಕ್ ಬೆಲೆ ಇಲ್ಲ 🇮🇳🇮🇳🇮🇳ವಿನೀಶ್ ಪೊಗಟ್ಟ್ ಭಾರತಾಂಬೆ ಮಗಳು 🇮🇳🇮🇳ಮೋದಿ ಅವ್ರ್ sorry ಕೇಳುಬೇಕು 😡😡

  • @swift150_67
    @swift150_67 Місяць тому +5

    👋👋 Thumba olle nirupane, heartfelt thanks to you Chinthan.

  • @basavarajh1860
    @basavarajh1860 Місяць тому +11

    ಪರಮಾತ್ಮನಿಗೆ ಕುರ್ಚಿ ಬೇಕೇ ಬೇಕು ಇಲ್ಲ ಅಂದ್ರೆ 😢😢😮😮😅

  • @user-tp1vr6tq8r
    @user-tp1vr6tq8r Місяць тому +11

    ಆ ಭಗವಂತ ನಿನ್ನ ಕೈ ಬಿಡಲ್ಲ ತಾಯಿ, ಇದು ಸತ್ಯ..

  • @irappachhatti1962
    @irappachhatti1962 Місяць тому +8

    ರಾಹುಲ್ ಅನ್ನಅರ್ಹತೆ ಸೇಮ್ ಟು ಸೇಮ್ ಪ್ಲಾನ್

  • @vikramadithya352
    @vikramadithya352 Місяць тому +14

    So true sir😢😢😢😢😢

  • @manikanta7422
    @manikanta7422 Місяць тому +5

    ಸದಾ ನಿಮೊಂಡಿಗೆ ನಾವಿರುತ್ತೇವೆ, ಹೃದಯಪೂರ್ವಕ ನಮನಗಳು ವಿನೀಶ್ ಪೊಗಟ್🎉🎉🎉 ಹಾಗೂ ನಿಮ್ಮ ಸಾಧನೆಗೆ ನಾನೂ ಅಭಿಮಾನಿಯೇ....

  • @user-mw3eo4fb4b
    @user-mw3eo4fb4b Місяць тому +21

    Vinesh Pogat dukhadalli navoo baghi.

  • @mdsharuk3334
    @mdsharuk3334 Місяць тому +9

    420 BJP & Modi😠

  • @TriveniAnanthaAnantha
    @TriveniAnanthaAnantha Місяць тому +7

    ತುಂಬಾ ನೋವಾಗುತ್ತೆ ಸರ್

  • @raghushetty2688
    @raghushetty2688 Місяць тому +12

    Vinesh pogat real champion she is gold🏆

  • @anandagowda3039
    @anandagowda3039 Місяць тому +6

    We are very proud for Pogat

  • @sureshpoojary5600
    @sureshpoojary5600 Місяць тому +15

    Super aagi helddeeri

  • @pragathikv9645
    @pragathikv9645 Місяць тому +4

    Please give her gard of honor when she comes back to our nation.❤

  • @dilawarshah_official
    @dilawarshah_official Місяць тому +3

    Proud of Vinesh Phogat

  • @sureshpoojary5600
    @sureshpoojary5600 Місяць тому +25

    Viswa guru elli

  • @jayanani2815
    @jayanani2815 Місяць тому +5

    ನೂರುಗ್ರಾಂ , ಅಥವಾ ಅಂಧಭಕ್ತರ. ಕೈವಾಡ , ಯಾವುದು ಕಾರಣ ??????

    • @user-xs7wg9mj6g
      @user-xs7wg9mj6g Місяць тому

      ಅಂಧಭಕ್ತರ ಕೈವಾಡ

  • @MrA2Z2199
    @MrA2Z2199 Місяць тому +7

    Always My Superstar vinesh,,,,,,

  • @LinganagoudaHosagoudra-je5my
    @LinganagoudaHosagoudra-je5my Місяць тому +4

    ಸತ್ಯವಾದ ಸಂಗತಿ,

  • @mukkannaramesh.m3791
    @mukkannaramesh.m3791 Місяць тому +4

    True champion madam 🎉🎉🙏

  • @VictorPais-h4g
    @VictorPais-h4g Місяць тому +4

    You won our hearts

  • @MubeenNm-yw3qo
    @MubeenNm-yw3qo Місяць тому +4

    ತುಂಬಾ ಬೇಜಾರ್ ಆಯಿತು ಈ ಸ್ಟೋರಿ ಕೇಳಿ

  • @Mohammedshokatulla
    @Mohammedshokatulla Місяць тому +9

    Nimma anisikay 100 percent right

  • @gkbrothers4118
    @gkbrothers4118 Місяць тому +2

    ಗಾಯಗೊಂಡಿರುವ ಸಿಂಹದ ಘರ್ಜನೆ ಹೇಗಿರುತ್ತೆ ಅಂತ ವಿನೇಶ್ ಪೋಗಟ್ ನಿರೂಪಿಸುತ್ತಾರೆ ಆ ನಂಬಿಕೆಯನ್ನು ನಾವು ಅವರ ಮೇಲೆ ಇಡೋಣ 🙏🏻

  • @maithramy4309
    @maithramy4309 Місяць тому +1

    Sori venesha pogat😢😢god bless you your family 💪🏽👍💙🙌🇮🇳

  • @vijaylaxmipatil7885
    @vijaylaxmipatil7885 Місяць тому +7

    ಭಾರತೀಯ ಸಿಂಹನಿ

  • @IndraChoudakera
    @IndraChoudakera Місяць тому +3

    Correct said brother...

  • @BinChi1318
    @BinChi1318 Місяць тому +2

    Very sorry to hear sister, nothing to worry, we are here for you sister 🙏🙏🙏🙏🙏

  • @mountjosephpereira2345
    @mountjosephpereira2345 Місяць тому +9

    Don't worry of gold you won 140crore Indians heart ❤❤❤

  • @bhuvankumars8360
    @bhuvankumars8360 Місяць тому +20

    So sad daughter 🤝

  • @user-dj6vw3ik2u
    @user-dj6vw3ik2u Місяць тому +2

    Vinesh pogat u are champion of the champion hats of madam❤

  • @sanashareef9730
    @sanashareef9730 Місяць тому +6

    So sad 😭😭😭

  • @padminikspadminiks9500
    @padminikspadminiks9500 Місяць тому +1

    ಧನ್ಯವಾದಗಳು ಸರ್.ನಿಮ್ಮ ವಿಮರ್ಶೆ ಗೆ ಒಂದು ಸಲ್ಯೂಟ್

  • @siddappakudle6838
    @siddappakudle6838 Місяць тому +2

    #vineshphogat champion 🏆💪

  • @user-og4gr9hc6m
    @user-og4gr9hc6m Місяць тому +1

    She is the inspiration to all Indian women ❤

  • @ravindrawari1401
    @ravindrawari1401 Місяць тому +2

    She played well, but that's very unfortunate hear this bad news, I hope she will do best next time...

  • @rohithmasurrohith738
    @rohithmasurrohith738 Місяць тому +1

    Vinesha poghat rememberd for all time ❤.... Great lady# dare lady... Pride women 🇮🇳#

  • @mohantdugli7353
    @mohantdugli7353 Місяць тому +3

    👆💐🎉😔🙏🙏ಚಿಂತನ್ ಸ್ವಾಮಿ🙏🙏🙏😔🎉💐.

  • @ningarajKurubas-mo4mc
    @ningarajKurubas-mo4mc Місяць тому +11

    ೪೨೦,ನಲಯಕ್.ಮೋದಿ

  • @usharao4978
    @usharao4978 Місяць тому

    You are 100% right. Vinesh is our pride.

  • @noushadikbal8097
    @noushadikbal8097 Місяць тому +6

    😢😢😢vinesh😢😢

  • @user-vy1bk4vp7h
    @user-vy1bk4vp7h Місяць тому +7

    Sagani alla geleya.. Hesige annu 🙋‍♂️

  • @chandrashekarramaih-px7wq
    @chandrashekarramaih-px7wq Місяць тому +5

    Bjp hands in this Case

  • @nagarajukb6661
    @nagarajukb6661 Місяць тому +4

    Very very sad news

  • @rameshnaik7815
    @rameshnaik7815 Місяць тому +1

    Mr.News bakra,ide Vinesh phogat rio Olympic nalli 400g weight jasti irodakke disqualified agidlu.As a wrestler weight bagge discipline itkobekagiddu avlige gottirbeku.Rules elrigu onde.Idralli politics taro nimmanthavarige buddhige grahana hididide.But medal miss agidakke elrigu bejaride.olympic nalli politics taroke adenu grama panchayat alla.

  • @HarishKumar-hx5dp
    @HarishKumar-hx5dp Місяць тому +1

    ಭಾರತಕ್ಕೆ ಚಿನ್ನದ ಪದಕಬೇಡ ಇಂತಹ ಕ್ರೀಡಾಪಟುಗಳೇ ಭಾರತಕ್ಕೆ ಚಿನ್ನ

  • @user-ko6ie7iz4f
    @user-ko6ie7iz4f Місяць тому +2

    Very very sad news

  • @juliefernandes8845
    @juliefernandes8845 Місяць тому

    Thank you for your support 🙏🙏🙏🙏🙏

  • @sheelasheela744
    @sheelasheela744 Місяць тому

    Worst politics.
    Be brave beti, God bless you👐❤🌹

  • @mohammedasif7078
    @mohammedasif7078 Місяць тому +8

    Sir..There is some conspiracy in her disqualification 😢😢😢

    • @prabhakarramachander7295
      @prabhakarramachander7295 Місяць тому

      Your right they purposely some big leaders dun that 420 act they don't want that athletes to win medal in Olympics

  • @pradeepkaali4272
    @pradeepkaali4272 Місяць тому +2

    ನಿಜವಾದ ಭಾರತೀಯ ಅವರ ಬಗ್ಗೆ ಕೀಳಾಗಿ ಮಾತನಾಡಲಾರ😢😔

  • @RaviKumar-jj6yb
    @RaviKumar-jj6yb Місяць тому

    Thank you so much brother for your explanations. Vinesha pogat really you are Champion of Champions. We so proud of you. We salute you. Our real heroine. ❤❤

  • @MadhuHr-l8r
    @MadhuHr-l8r Місяць тому +2

    U r really champion ma'am 💐

  • @dineshg7674
    @dineshg7674 Місяць тому +1

    Hats of sir nim antha neravagi tilisi yeloru beku edhy tara nivu mundhu varisi nim jote nav edhyve jai hind

  • @davalsab9624
    @davalsab9624 Місяць тому

    Great video salute sir

  • @veenaharlapur4507
    @veenaharlapur4507 Місяць тому +2

    Vinesh pogat❤ ..big salute mam

  • @amulyat.s9504
    @amulyat.s9504 Місяць тому +5

    She have won our hearts ❤❤❤

  • @mmsnehalatha2879
    @mmsnehalatha2879 Місяць тому

    God bless you dear daughter don't worry about the gold medal 🥇 your the GOLD ❤😢

  • @nataliadsouza7962
    @nataliadsouza7962 Місяць тому

    You are great you are champion 🏆

  • @venkatappah3131
    @venkatappah3131 Місяць тому +1

    Really I sad about our dare Indian daughter vinesh please please jaibheem

  • @suchitrashetty7723
    @suchitrashetty7723 Місяць тому +8

    Besara aitu sir...

  • @maithramy4309
    @maithramy4309 Місяць тому +1

    Jay hooo venesh pogaht hetsop venesha 🇮🇳🇮🇳🎉🙌💪🏽💙👍

  • @anugraha8225
    @anugraha8225 Місяць тому +8

    Andhabhaktharu ivarige belaku yavaga😮😮😮😮😮 andhare belakige banni😮😮😮😮😮

  • @Pkkannadati
    @Pkkannadati Місяць тому +1

    You are grateful women in our country ❤🥲

  • @sheelasheela744
    @sheelasheela744 Місяць тому

    AR Chithan sir 🙏nimma horatakke kicchige, hennumakkala bagge iruwa concern ge hats off u sir 🙏🙏🙏

  • @sudhakaran.sudhakara6241
    @sudhakaran.sudhakara6241 Місяць тому +1

    Don't worry sister. We are always proud of you.

  • @user-jo9zt8pd6p
    @user-jo9zt8pd6p Місяць тому +12

    ಘಾತಕ ಮೋದಿ

  • @shabbirdange9991
    @shabbirdange9991 Місяць тому +2

    Erali Tangi Padaka Barutte Hogutte Mattondu Saari Pryatnisu Navellaru Ninn Jyote Erutteve Dharyaged Bedaa 👍👍👍❤❤❤ 🇮🇳

  • @harishchandrashetty1842
    @harishchandrashetty1842 Місяць тому

    Good News Thank you Sir

  • @harishkunder6272
    @harishkunder6272 Місяць тому +1

    Jagathina munde namma deshada mana HARAJU hakida VINESH POGAT 😔😔😔😔😔😔😔😔😔

  • @abdulazeemazeem6401
    @abdulazeemazeem6401 Місяць тому +1

    True champion🏆🏆🏆🏆🏆🏆🎉🎉🎉🎉🎉🎉🎉🎉🎉 ❤❤❤❤

  • @FayazAhmed-mw1vp
    @FayazAhmed-mw1vp Місяць тому

    ❤she is diamond 💎
    Gold is not necessary ❤

  • @atifnadaf7846
    @atifnadaf7846 Місяць тому

    ಭಾರತ ರತ್ನ ಪ್ರಶಸ್ತಿಯನ್ನು ಕೊಟ್ಟು ಗೌರವಿಸಬೇಕು

  • @NaikIsKing
    @NaikIsKing Місяць тому +4

    I support Phogat, she is gem of our country, but the way you are talking andha bhaktha sagani bhaktha is unacceptable in this video, what is the reason adding modi photo in background banner, what modi is did wrong, why how modi related with in women harrassaent? Useless speach

    • @shanthimiranda2257
      @shanthimiranda2257 Місяць тому

      You are segani bhaktha so you don't know or understand anything

  • @abidalatheef1222
    @abidalatheef1222 Місяць тому +1

    👍

  • @deepadeshpande4720
    @deepadeshpande4720 Місяць тому

    Madam you are also great manam🙏🙏👌