ಸಂಕ್ರಾಂತಿ ಭೋಗಿ ಹಬ್ಬದ ವಿಶೇಷ ಬಜ್ಜಿ ಪಲ್ಯ | Bajji palya recipe | Sankranti special recipe |

Поділитися
Вставка
  • Опубліковано 23 січ 2025

КОМЕНТАРІ • 75

  • @Ammamaganakairuchi
    @Ammamaganakairuchi 15 днів тому +11

    ಸಂಕ್ರಾಂತಿ ರೆಸಿಪಿ ‌:-
    ua-cam.com/play/PLDlnVHLOpzhAxfE7mSRAlmA0rovwChFee.html&si=ANBTy85j0RoASbG0

  • @GeetaBadiger-n2p
    @GeetaBadiger-n2p 9 днів тому +2

    Happy Sankranti 🙏🙏
    Mouthwatering Recipe' 👌👌

  • @IrannaTerani-h3w
    @IrannaTerani-h3w 9 днів тому +1

    ತುಂಬಾ ಚೆನ್ನಾಗಿ ಯಿದೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು

  • @anitadhadimani2569
    @anitadhadimani2569 9 днів тому +1

    Makara sankranti habbada shubashyagalu anna 🥰🥰recipe super

  • @nethraaj7557
    @nethraaj7557 15 днів тому +2

    Many thanks for sharing this excellent recipe.. Looking forward for more video's..

  • @SunandaKulkarni-s4l
    @SunandaKulkarni-s4l 9 днів тому

    Thank you for this recipe. This is my favorite food. I was thinking this was the only recipe that wasn’t shared online. Now we have it!

  • @rajashrikumbar7289
    @rajashrikumbar7289 10 днів тому +1

    Nanu try madide tumba ruchi aagide thanku

  • @Siri_1313
    @Siri_1313 7 днів тому +1

    bhal mast madiri madam ri 😍

  • @itsnihal2051
    @itsnihal2051 10 днів тому +2

    Very nice n delicious!!

  • @Preteenmotivational
    @Preteenmotivational 10 днів тому +1

    Kadali palya nu visheshvagi hakbeku 👌 erutte

  • @tabassumsyed8516
    @tabassumsyed8516 10 днів тому +2

    Channagiday.

  • @padmaranichattarki8880
    @padmaranichattarki8880 11 днів тому +1

    Super baaji pallya❤

  • @aratideshpande448
    @aratideshpande448 14 днів тому +2

    Super pallya👌👌

  • @JyotiTasildar
    @JyotiTasildar 9 днів тому

    Mast eti rii palyaa

  • @asmanaaz376
    @asmanaaz376 15 днів тому +1

    tomorrow I will try.thanks for sharing. my neighbour used to cook this recipe

  • @loveyourlife7220
    @loveyourlife7220 15 днів тому +2

    Supper pally nanu nimma manege bateni oota madoke okena tumba chennagi baji

    • @Saviruchiyasobagu
      @Saviruchiyasobagu  15 днів тому

      Banni , Thank you

    • @loveyourlife7220
      @loveyourlife7220 15 днів тому

      Wel come dear summane helide nodid kodae mouth watering amma chenagi aduge maduttare you are so so lucky

  • @hanamantkaribhimagol
    @hanamantkaribhimagol 11 днів тому +1

    👌

  • @ShainaShayannavar
    @ShainaShayannavar 15 днів тому +2

    Super 👍💯

  • @MeghaLk-d6o
    @MeghaLk-d6o 15 днів тому +1

    Nanu ee palle madi haktira anta wait madatidde. Thank you

  • @nirmalanirmala2666
    @nirmalanirmala2666 14 днів тому +1

    👌👌👌👌👌

  • @kavitaanjaneya904
    @kavitaanjaneya904 11 днів тому +1

    Super

  • @mallikarjunvastrad7644
    @mallikarjunvastrad7644 15 днів тому +4

    ಈ ವರ್ಷದ ಯುಗಾದಿ ಯೊಳಗೆ 1ಮಿಲಿಯನ್ subscribers agatte ❤❤.
    ನಿಮ್ಮ ಶ್ರಮಕ್ಕೆ ನಮ್ಮ ಪ್ರತಿಫಲ ಇದು

    • @Saviruchiyasobagu
      @Saviruchiyasobagu  15 днів тому

      ನಿಮ್ಮ ಕಾಮೆಂಟ್ ನೋಡಿ ತುಂಬಾ ಖುಷಿಯಾಯಿತು ಅಣ್ಣಾ, ನಿಮ್ಮ ಆಶೀರ್ವಾದ ಸದಾ ಹೀಗೆ ಇರಲಿ, ತುಂಬು ಹೃದಯದ ಧನ್ಯವಾದಗಳು 💕💐🙏🙏

  • @melodyforlife-s4j
    @melodyforlife-s4j 14 днів тому

    Super delicious 👌👌👌

  • @aratichanni6692
    @aratichanni6692 15 днів тому +1

    🙏🙏😋

  • @ashwinihalingali9033
    @ashwinihalingali9033 11 днів тому +1

    super

  • @komalas7427
    @komalas7427 12 днів тому

    Super sir🙏

    • @Saviruchiyasobagu
      @Saviruchiyasobagu  12 днів тому

      ತುಂಬು ಹೃದಯದ ಧನ್ಯವಾದಗಳು 🙏🙏

  • @Mantukarigond
    @Mantukarigond 11 днів тому +1

    Tq

  • @jyotitengli-kh9xr
    @jyotitengli-kh9xr 15 днів тому +3

    ಇದನ್ನು ನಾವು ಎಳ ಅಮವಾಸ್ಯೆ ಹಬ್ಬಕ್ಕೆ ಮಾಡುತ್ತೇವೆ.

  • @umasreddy4648
    @umasreddy4648 15 днів тому +2

    Super ❤️

  • @manjulag9407
    @manjulag9407 15 днів тому +1

    'ಪಲ್ಯಾ ಅಗದೀ ಸಿಂಪಲ್ ' ಏನಲ್ಲ
    ಆದ್ರೆ ನೀವು ತಿಳಿಸಿದ ರೀತಿ ಅಗದೀ ಸಿಂಪಲ್ and sweet ❤❤
    ಅದೊಂದಿಷ್ಟು ಇದೊಂದಿಷ್ಟು, ಅಲ್ಲೊಂದಿಷ್ಟು ಇಲ್ಲೊಂದಿಷ್ಟು, ಮತ್ತೊಂದಿಷ್ಟು ಮಗದೊಂದಿಷ್ಟು ಹೊಂದಿಸುವುದು ಸ್ವಲ್ಪ ತ್ರಾಸದಾಯಕ ಕಾಯಕ
    ನೀವು ವಿಷದವಾಗಿ ತವಿವರಿಸಿದ ಕ್ರಮ, ಬಜ್ಜಿ ಪಲ್ಯದಷ್ಟೇ ಅತ್ಯಂತ ಆಕರ್ಷಕ !!
    ಮಾಡಬಹುದು ಮತ್ತು ಮಾಡಲೇ ಬೇಕೆಂಬ ತವಕ ❤❤
    ಪ್ರೀತಿ ಗೌರವಪೂರ್ಣ ವಂದನೆಗಳು ❤️❤️🙏🙏

    • @Saviruchiyasobagu
      @Saviruchiyasobagu  15 днів тому +1

      ಹೃದಯಪೂರ್ವಕ ಧನ್ಯವಾದಗಳು 🙏 ಈ ಎಲ್ಲ ತರಕಾರಿಗಳನ್ನು ಹೊಂದಿಸುವಲ್ಲಿ ನಮ್ಮ ರೈತರು ಪುಣ್ಯವಂತರು ಎನ್ನಬಹುದು ಅಲ್ಲವೇ ? ಖಂಡಿತವಾಗಿ ವರ್ಷಕ್ಕೆ ಒಮ್ಮೆ ಈ ಬಜ್ಜಿ‌ ಪಲ್ಯ ಮಾಡಲೇಬೇಕು

  • @MeghaLk-d6o
    @MeghaLk-d6o 15 днів тому +1

    Belalada hannu, perala hannu hakbeku

  • @jyotisraikod8123
    @jyotisraikod8123 13 днів тому

    What about Huli? (Tamarind)

  • @swapnanayak-um6tg
    @swapnanayak-um6tg 15 днів тому +3

    ನೀವು ಹೇಳೋದ್ ಸಿಪಲ್ ಇದೇ ಆದ್ರೆ ಅಡುಗೆ ಹೆವಿ ಇದೇ 😳

  • @premas.p5485
    @premas.p5485 15 днів тому +2

    Habadina belolli erulli tinangillari

    • @Saviruchiyasobagu
      @Saviruchiyasobagu  15 днів тому +1

      ಹೊಸ ಬೆಳೆ ಬಂದಾಗ ಹಸಿ ಬೆಳ್ಳುಳ್ಳಿ ಮತ್ತು ಹಸಿ ಈರುಳ್ಳಿ ಎಲ್ಲಾ ರೀತಿಯ ತರಕಾರಿಗಳನ್ನು ಸೇರಿಸಿ ಮಾಡುವುದೇ ಭೋಗಿ ಹಬ್ಬದ ವಿಶೇಷ ಬಜ್ಜಿ ಪಲ್ಯ , ನೀವು ತಿನ್ನಲ್ಲ ಅಂದ್ರೆ skip ಮಾಡಿ

    • @LakshmiLakshmi-ru2gk
      @LakshmiLakshmi-ru2gk 15 днів тому

      Correct garlic cant be used for festive . we can skip and do

  • @itsnihal2051
    @itsnihal2051 10 днів тому +1

    Very nice n delicious!!