- 876
- 115 448 761
Saviruchiya sobagu
India
Приєднався 31 лип 2020
“ ಅನ್ನ ಪರಬ್ರಹ್ಮ ಸ್ವರೂಪ ” ಅಮ್ಮ ಮಾಡುವ ಅಡಿಗೆಗಳು ಕೇವಲ ಪದಾರ್ಥಗಳಿಂದ ತುಂಬಿರಲ್ಲ ಬದಲಾಗಿ ಪ್ರೀತಿಯು ತುಂಬಿರುತ್ತದೆ ಅದೇ ಆ ಅಡುಗೆಯ ರುಚಿಗೂ ಕಾರಣವಾಗಿರುತ್ತದೆ . ಅಂತಹದೇ ಹಲವು ಅಡುಗೆಗಳನ್ನು ಪ್ರೀತಿಯಿಂದ ನಿಮ್ಮ ಮುಂದೆ ನಮ್ಮ ಸವಿರುಚಿಯ ಸೊಬಗು ಮುಖಾಂತರ ಉತ್ತರ ಕರ್ನಾಟಕ ಭಾಷೆಯಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ . ನೀವು ಕಲಿಯ ಬಯಸುವ ಅಡುಗೆಗಳ ಹೆಸರುಗಳನ್ನು ನಮ್ಮ ವಿಡಿಯೋಗಳ ಕಮೆಂಟ್ ಬಾಕ್ಸ್ ಲ್ಲಿ ತಿಳಿಸಿ ಖಂಡಿತವಾಗಿಯೂ ನಾವು ಪ್ರತಿಕ್ರಿಯಿಸುತ್ತೇವೆ ಹಾಗೂ ನಮ್ಮ ವಿಡಿಯೋಗಳಿಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಬರೆದು ನಿಮ್ಮ ಕುಟುಂಬ ಹಾಗೂ ಗೆಳೆಯರ ಬಳಗಕ್ಕೂ ಶೇರ್ ಮಾಡಿ ಮತ್ತು ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡುವುದರ ಮುಖಾಂತರ ನಮ್ಮನ್ನು ಪ್ರೋತ್ಸಾಹಿಸಿ ಹರಸಿ ಹಾರೈಸಿ ಪ್ರೀತಿಯಿಂದ ಬೆಳಸಿ . ಅನ್ನದಾತೋ ಸುಖೀಭವ , ಸರ್ವೇ ಜನ ಸುಖಿನೋ ಭವಂತು 🙏
ಗೌರವಪೂರ್ವಕ ಧನ್ಯವಾದಗಳು ❤️
𝐅𝐨𝐫 𝐁𝐮𝐬𝐢𝐧𝐞𝐬𝐬 𝐞𝐧𝐪𝐮𝐢𝐫𝐲 only WhatsApp
𝐂𝐨𝐧𝐭𝐚𝐜𝐭 : 𝟗𝟎𝟑𝟓𝟕𝟗𝟒𝟖𝟕𝟖
Hello everyone 🙏🤗
Everyday we are presenting healthy and tasty recipes in North Karnataka slang , Subscribe our channel to motivate us and Keep supporting our videos
Thank you all❤️
🅓🅞🅝'🅣 🅕🅞🅡🅖🅔🅣 🅣🅞 🅢🅤🅟🅟🅞🅡🅣

ಈ ಪಲ್ಯ ಎಲ್ಲೂ ತಿಂದಿರಲ್ಲ ಹೊಸ ರುಚಿ ಇದನ್ನು 1 ಸಲ ತಿಂದರೆ ವರ್ಷ ಮಾಡಿ ತಿನ್ನೋದು ಗ್ಯಾರೆಂಟಿ 100% Winter special
ಹೊಸ ರುಚಿ ಒಮ್ಮೆ ಟ್ರೈ ಮಾಡಿ ನೋಡಿ | ಮಧ್ಯಾಹ್ನ ಊಟ , ಕೇವಲ 20 ನಿಮಿಷದಲ್ಲಿ ಅಡುಗೆ ಮಾಡಿ | Haldi ki sabji | Turmeric curry recipe | ಹಸಿ ಅರಿಶಿನದ ಪಲ್ಯ | Saviruchiya Sobagu | Rajasthan special recipe | Winter special recipe | ಅರಿಶಿನ ಪಲ್ಯ | Winter special | ಸಜ್ಜೆ ರೊಟ್ಟಿ ಮಾಡುವ ವಿಧಾನ | ರೊಟ್ಟಿ ಪಲ್ಯ | ಮನೆಯಲ್ಲಿ ಸ್ಪೆಷಲ್ ಅಡುಗೆ ಮಾಡಿ
#saviruchiyasobagu #villagefood #healthyfood #rajasthanspecial #palya #palyarecipe @Saviruchiyasobagu
#saviruchiyasobagu #villagefood #healthyfood #rajasthanspecial #palya #palyarecipe @Saviruchiyasobagu
Переглядів: 3 805
Відео
ಮೂಲಂಗಿ ಪರೋಟ | ಆರೋಗ್ಯಕರ ಮೂಲಂಗಿ ಸೊಪ್ಪಿನ ಪರೋಟ ,ಆಲೂಗಡ್ಡೆ ಪಲ್ಯ | Parota Recipe in Kannada| Paratha Recipe
Переглядів 3,9 тис.19 годин тому
ಗೋಧಿ ಹಿಟ್ಟಿನ ಪರೋಟ | Paratha Recipe in Kannada | Parota Recipe | Saviruchiya sobagu | Chapati recipe | Parota Recipe in Kannada | Veg Thali Recipe | ಮಧ್ಯಾಹ್ನ ಊಟ, ಕೇವಲ 20 ನಿಮಿಷದಲ್ಲಿ ಅಡುಗೆ ಮಾಡಿ #parotarecipe #paratha #saviruchiyasobagu
ಇದನ್ನು 1 ಸಲ ಕುಡಿದರೆ ಮೊಣಕಾಲು ನೋವು ಬೆನ್ನು ನೋವು ಸೊಂಟ ನೋವು ಕಡಿಮೆಯಾಗುತ್ತೆ 100% ಸಿಹಿ ತಿಂಡಿ| Healthy recipe
Переглядів 6 тис.21 годину тому
Gond kheer | Bananti food / Edible gum recipe | antina payasa | Winter special recipe | ಅಂಟಿನ ಪಾಯಸ villagefood #food #healthyfood #recipe #saviruchiyasobagu #food #kannadarecipes @Saviruchiyasobagu #cooking Saviruchiya sobagu / Traditional recipes / Uttara Karnataka recipes / Winter special recipe / ಬಾಣಂತಿಯರಿಗೆ ಋತುಮತಿಯರಿಗೆ ಕೊಡುವ ಆಹಾರ / ಬಾಣಂತಿ ಅಡುಗೆ / ಬಾಣಂತಿ ಆಹಾರ
ಇದನ್ನು 1 ಸಲ ಕುಡಿದರೆ ಮೊಣಕಾಲು ನೋವು ಬೆನ್ನು ನೋವು ಸೊಂಟ ನೋವು ಹೋಗಿ ಮೂಳೆಗಳು ಕಬ್ಬಿಣದ ಹಾಗೆ ಗಟ್ಟಿಯಾಗುತ್ತವೆ#food
Переглядів 217 тис.День тому
Healthy recipe | Winter special recipe | Garden cress seeds| halim seeds | Bananti food | Saviruchiya sobagu | bananti aduge | traditional recipes | ಬಾಣಂತಿಯರಿಗೆ ಋತುಮತಿಯರಿಗೆ ಕೊಡುವ ಆಹಾರ | ಉತ್ತರ ಕರ್ನಾಟಕದ ಸ್ಪೆಷಲ್ | ಆಳವಿ ಪಾಯಸ #saviruchiyasobagu #recipe #food
ಅಡುಗೆ ಮಾಡಲು ಬೇಜಾರಾದಾಗ ಹೀಗೆ ಮಾಡಿ ಕೊಡಿ | Chakoli recipe | Uttara Karnataka recipes | Tradition recipes
Переглядів 46 тис.День тому
ಅಡುಗೆ ಮಾಡಲು ಬೇಜಾರಾದಾಗ ಹೀಗೆ ಮಾಡಿ ಕೊಡಿ | Chakoli recipe | Uttara Karnataka recipes | Tradition recipes
50 ರೀತಿ ಅಡುಗೆ ಮಾಡಲು ಈ 1 ಗ್ರೆವಿ ಇದ್ರೆ ಸಾಕು | Hotel style Multi purpose gravy | No onion no Garlic
Переглядів 7 тис.День тому
50 ರೀತಿ ಅಡುಗೆ ಮಾಡಲು ಈ 1 ಗ್ರೆವಿ ಇದ್ರೆ ಸಾಕು | Hotel style Multi purpose gravy | No onion no Garlic
ಈ ಪರೋಟ ಎಲ್ಲೂ ತಿಂದಿರಲ್ಲ ಹೊಸ ರುಚಿ ಒಮ್ಮೆ ಟ್ರೈ ಮಾಡಿ ನೋಡಿ 💯% New Paratha recipe in Kannada| Parota Recipe
Переглядів 44 тис.День тому
ಈ ಪರೋಟ ಎಲ್ಲೂ ತಿಂದಿರಲ್ಲ ಹೊಸ ರುಚಿ ಒಮ್ಮೆ ಟ್ರೈ ಮಾಡಿ ನೋಡಿ 💯% New Paratha recipe in Kannada| Parota Recipe
ಸಕ್ಕರೆ ಹೋಳಿಗೆ | ಪ್ರವಾಸಕ್ಕಾಗಿ ಮಾಡುವ ಹೋಳಿಗೆ 20 ದಿನ ಕೆಡಲ್ಲ | Sakkare Holige | obbattu Recipe in Kannada
Переглядів 3,8 тис.День тому
Sakkare Holige recipe in Kannada | Sakkare obbattu | Kobbari Holige | kayi obbattu | ಸಕ್ಕರೆ ಹೋಳಿಗೆ ಮಾಡುವ ವಿಧಾನ | ಕೊಬ್ಬರಿ ಹೋಳಿಗೆ | ಕಾಯಿ ಹೋಳಿಗೆ | ಉತ್ತರ ಕರ್ನಾಟಕದ ಸ್ಪೆಷಲ್ ರೆಸಿಪಿ #holige #obbattu #holigerecipe #saviruchiyasobagu @Saviruchiyasobagu
ಈ ದೋಸೆ ಎಲ್ಲೂ ತಿಂದಿರಲ್ಲ, ಹೊಸ ರುಚಿ ಒಮ್ಮೆ ಟ್ರೈ ಮಾಡಿ ನೋಡಿ 100% ದಿಢೀರ್ ದೋಸೆ | Instant Dosa Recipe Kannada
Переглядів 142 тис.День тому
ದಿಡೀರ್ ದೋಸೆ | ದಿಢೀರ್ ದೋಸೆ | ಅಕ್ಕಿ ಹಿಟ್ಟಿನ ದಿಢೀರ್ ದೋಸೆ | Rice flour Dosa Recipe in Kannada | Instant Rice flour Dosa | Winter special recipe | Instant breakfast recipe | ಹೊಸ ರುಚಿ | ಬೆಳಗಿನ ತಿಂಡಿ #instantdosa #masaladosa #saviruchiyasobagu
ರುಚಿಯಾದ ಬದನೆಕಾಯಿ ಚಟ್ನಿ ಮಾಡಿ | Badanekayi Chutney | Badanekayi Bharta| spicy and tasty Chutney Recipe
Переглядів 13 тис.День тому
ಬದನೆಕಾಯಿ ಬರ್ತಾ | Badanekayi Chutney | ಉತ್ತರ ಕರ್ನಾಟಕದ ಸ್ಪೆಷಲ್ ಬದನೆಕಾಯಿ ಬರ್ತಾ | Chutney Recipe | Bharta recipe | Badanekayi Bharta recipe | Saviruchiya sobagu | Uttara Karnataka recipes | Baingan ka Bharta | Traditional recipes | ಬದನೆಕಾಯಿ ಚಟ್ನಿ ಮಾಡುವ ವಿಧಾನ | ಬದನೇಕಾಯಿ ಗೊಜ್ಜು #bharta #chutney #chutneyrecipe #villagefood #saviruchiyasobagu @Saviruchiyasobagu
ಉತ್ತರ ಕರ್ನಾಟಕದ ಹಬ್ಬ & ಜಾತ್ರೆ ವಿಶೇಷ ಸಜ್ಜಕ ರೆಸಿಪಿ | Healthy recipe | North Karnataka Sajjaka recipe
Переглядів 17 тис.День тому
Winter special recipe | ಸಜ್ಜಕ ಮಾಡುವ ವಿಧಾನ | ಉತ್ತರ ಕರ್ನಾಟಕದ ಸ್ಪೆಷಲ್ | Sajjaka Recipe in Kannada | ಸಿಹಿ ತಿಂಡಿ | ಸಿಹಿ ಅಡುಗೆಗಳು | ಸ್ವೀಟ್ ರೆಸಿಪಿ #Villagefood #healthyfood #recipe Uttara Karnataka special recipe | North Karnataka special recipe | Veg Thali Recipe | ರವಾ ಸಜ್ಜಿಗೆ | ಮನೆಯಲ್ಲಿ ಸ್ಪೆಷಲ್ ಅಡುಗೆ ಮಾಡಿ | ಸಜ್ಜಿಗೆ ಮಾಡುವ ವಿಧಾನ | ಸಜ್ಜಕ | ಬೆಳೆಯುವ ಮಕ್ಕಳಿಗೆ, ತಾಯಂದಿರಿಗೆ, ವಯಸ್ಕರಿಗೆ ಮೂಳೆಗಳನ್ನು ಗಟ್ಟಿಮಾಡಿ ಶಕ...
ಚಳಿಗಾಲಕ್ಕೆ ಬಿಸಿ ಬಿಸಿ ಸಾರು | ಶೀತ ಕೆಮ್ಮು ನೆಗಡಿ ಇದ್ದಾಗ ಈ ರಸಂ ಮಾಡಿ ಕುಡಿಯಿರಿ| Winter special Rasam Recipe
Переглядів 9 тис.14 днів тому
ಬಾಯಿ ರುಚಿ ಕೆಟ್ಟಿದ್ದರೆ ಈ ಖಾರವಾದ ಸಾರು ತಿನ್ನಲೇಬೇಕು | Ginger Rasam | Shunti saaru | Ginger garlic Rasam | Ginger soup | Saviruchiya sobagu | Winter special recipe | healthy recipe #rasam #healthyfood #saviruchiyasobagu #winterspecial @Saviruchiyasobagu ಸೂಪ್ ರೆಸಿಪಿ | ಶುಂಠಿ ಸಾರು | ಹಳೆ ಕಾಲದ ರೆಸಿಪಿ | ಉತ್ತರ ಕರ್ನಾಟಕದ ಸ್ಪೆಷಲ್ | ಚಳಿಗೆ ಬಿಸಿ ಬಿಸಿ ರಸಂ ಮಾಡಿ ತಿನ್ನಿ | Healthy recipe | ಹೊಸ ರುಚಿ | ಜೀರಿಗೆ ಮೆಣಸು ರಸಂ...
ಇದನ್ನು1 ದಿನಾಲೂ ತಿಂದರೆ ಬೆನ್ನು ,ಸೊಂಟ ನೋವು ಕಣ್ಣಿನ ದೃಷ್ಟಿ ಕೂದಲು ಉದುರುವಿಕೆ ಕಡಿಮೆಯಾಗುತ್ತೆ | Healthy recipe
Переглядів 226 тис.14 днів тому
Winter special recipe | Healthy recipe | High protein recipe | Protein Laddu| Agasi laddu | Flax seeds | Uttara Karnataka recipe| traditional recipes| laddu recipe | ಆರೋಗ್ಯಕರ ರೆಸಿಪಿ #healthyladdu #highprotein #saviruchiyasobagu
ಪದರ ಚಪಾತಿ ಮಾಡೋಕೆ ಕಷ್ಟಾ ಅನ್ನೋರು ಈ ವೀಡಿಯೋ ನ ಮಿಸ್ ಮಾಡದೆ ನೋಡಿ | Perfect soft chapati Recipe in Kannada
Переглядів 36 тис.14 днів тому
ಪದರ ಚಪಾತಿ ಮಾಡೋಕೆ ಕಷ್ಟಾ ಅನ್ನೋರು ಈ ವೀಡಿಯೋ ನ ಮಿಸ್ ಮಾಡದೆ ನೋಡಿ | Perfect soft chapati Recipe in Kannada
ದಿಢೀರ್ ಸಾಫ್ಟ್ ರವೆ ಇಡ್ಲಿ ಕೇವಲ 10 ನಿಮಿಷದಲ್ಲಿ ತಿಂಡಿ| ಉದ್ದಿನ ಬೇಳೆ ಬೇಡ ಅವಲಕ್ಕಿ ಬೇಡ| Soft Rava Idli Recipe
Переглядів 27 тис.14 днів тому
ರವೆ ಇಡ್ಲಿ | ಮೃದುವಾದ ಇಡ್ಲಿ | Rava idli recipe | Instant soft Idli | Idli chutney | Red chutney | Neer chutney | Saviruchiya sobagu | Instant Rava idli | Breakfast recipe in Kannada | Hotel style Neer chutney | Kempu chutney #idlirecipe #instantidli #breakfast Hotel chutney recipe | chutney recipe in Kannada | ಹೋಟೆಲ್ ಶೈಲಿಯ ಇಡ್ಲಿ ಸಾಂಬಾರ್ | ಹೋಟೆಲ್ ಸ್ಟೈಲ್ ಕಾಯಿ ಚಟ್ನಿ | Instant breakfast recipe | Heal...
ಬಸವೇಶ್ವರ್ ಖಾನಾವಳಿ ಜೋಳದ ರೊಟ್ಟಿ ಊಟದಲ್ಲಿ ಕೊಡುವ ಕೆಂಪು ಚಟ್ನಿ | Red chilli Chutney| Basaveshwara Khanavali
Переглядів 15 тис.14 днів тому
ಬಸವೇಶ್ವರ್ ಖಾನಾವಳಿ ಜೋಳದ ರೊಟ್ಟಿ ಊಟದಲ್ಲಿ ಕೊಡುವ ಕೆಂಪು ಚಟ್ನಿ | Red chilli Chutney| Basaveshwara Khanavali
ಅಡುಗೆ ಮಾಡಲು ಬೇಜಾರಾದಾಗ ಹೀಗೆ ಕಡುಬು ಮಾಡಿ| Menthye kadabu | Uttara Karnataka special recipe in Kannada
Переглядів 23 тис.14 днів тому
ಅಡುಗೆ ಮಾಡಲು ಬೇಜಾರಾದಾಗ ಹೀಗೆ ಕಡುಬು ಮಾಡಿ| Menthye kadabu | Uttara Karnataka special recipe in Kannada
ಇದನ್ನು 1 ಸಲ ಕುಡಿಯಿರಿ ಬೆನ್ನು ನೋವು ಸೊಂಟ ನೋವು ಹೋಗಿ ಮೂಳೆಗಳು ಕಬ್ಬಿಣದ ಹಾಗೆ ಗಟ್ಟಿಯಾಗುತ್ತವೆ | Hurali sangti
Переглядів 461 тис.14 днів тому
ಇದನ್ನು 1 ಸಲ ಕುಡಿಯಿರಿ ಬೆನ್ನು ನೋವು ಸೊಂಟ ನೋವು ಹೋಗಿ ಮೂಳೆಗಳು ಕಬ್ಬಿಣದ ಹಾಗೆ ಗಟ್ಟಿಯಾಗುತ್ತವೆ | Hurali sangti
ಬಾಯಿ ರುಚಿ ಕೆಟ್ಟಿದ್ದರೆ ಈ ಖಾರವಾದ ಚಟ್ನಿ ತಿನ್ನಲೇಬೇಕು 😋 ನಾಲಿಗೆ ಗೆ ಹೊಸ ರುಚಿ 100% chutney Recipe in Kannada
Переглядів 14 тис.21 день тому
ಬಾಯಿ ರುಚಿ ಕೆಟ್ಟಿದ್ದರೆ ಈ ಖಾರವಾದ ಚಟ್ನಿ ತಿನ್ನಲೇಬೇಕು 😋 ನಾಲಿಗೆ ಗೆ ಹೊಸ ರುಚಿ 100% chutney Recipe in Kannada
ಬಾಯಿ ಕೆಟ್ಟಾಗ ಶೀತ ಕೆಮ್ಮು ನೆಗಡಿ ಇದ್ದಾಗ ಈ ಜೀರಿಗೆ ಮೆಣಸಿನ ಬೆಳ್ಳುಳ್ಳಿ ರಸಂ ಮಾಡಿ ತಿನ್ನಿ | Tili Saaru Recipes
Переглядів 16 тис.21 день тому
ಬಾಯಿ ಕೆಟ್ಟಾಗ ಶೀತ ಕೆಮ್ಮು ನೆಗಡಿ ಇದ್ದಾಗ ಈ ಜೀರಿಗೆ ಮೆಣಸಿನ ಬೆಳ್ಳುಳ್ಳಿ ರಸಂ ಮಾಡಿ ತಿನ್ನಿ | Tili Saaru Recipes
ಬೆಳ್ಳುಳ್ಳಿ ಚಿತ್ರಾನ್ನ ಮಾಡುವ ವಿಧಾನ | Garlic Rice Recipe in Kannada | winter special Garlic pepper rice
Переглядів 179 тис.21 день тому
ಬೆಳ್ಳುಳ್ಳಿ ಚಿತ್ರಾನ್ನ ಮಾಡುವ ವಿಧಾನ | Garlic Rice Recipe in Kannada | winter special Garlic pepper rice
ದಿನಕ್ಕೊಂದು ಅಡುಗೆ ಕಡಿಮೆ ಸಮಯದಲ್ಲಿ 6 ರೀತಿಯ ಊಟದ ಪ್ಲೇಟ್ | ಈ 6 ಬಗೆಯ ವೆಜ್ ಥಾಲಿ | 6 Easy Veg Thali Recipes
Переглядів 92 тис.21 день тому
ದಿನಕ್ಕೊಂದು ಅಡುಗೆ ಕಡಿಮೆ ಸಮಯದಲ್ಲಿ 6 ರೀತಿಯ ಊಟದ ಪ್ಲೇಟ್ | ಈ 6 ಬಗೆಯ ವೆಜ್ ಥಾಲಿ | 6 Easy Veg Thali Recipes
ಈ ತರ ಒಮ್ಮೆ ಮಾಡಿ 2 ರೊಟ್ಟಿ ತಿನ್ನೋರು 4 ರೊಟ್ಟಿ ತಿಂತಾರೆ ತಿಂದೊರು ಕೇಳ್ತಾರೆ ಹೇಗೆ ಮಾಡಿದ್ರಿ ಅಂತ | palya Recipe
Переглядів 125 тис.21 день тому
ಈ ತರ ಒಮ್ಮೆ ಮಾಡಿ 2 ರೊಟ್ಟಿ ತಿನ್ನೋರು 4 ರೊಟ್ಟಿ ತಿಂತಾರೆ ತಿಂದೊರು ಕೇಳ್ತಾರೆ ಹೇಗೆ ಮಾಡಿದ್ರಿ ಅಂತ | palya Recipe
ಉತ್ತರ ಕರ್ನಾಟಕದ ಸ್ಪೆಷಲ್ ಗೊಡ್ಡು ಖಾರ | Goddu kara Recipe in Kannada | spicy Red chilli chutney recipe
Переглядів 295 тис.21 день тому
ಉತ್ತರ ಕರ್ನಾಟಕದ ಸ್ಪೆಷಲ್ ಗೊಡ್ಡು ಖಾರ | Goddu kara Recipe in Kannada | spicy Red chilli chutney recipe
ಈ ಅಡುಗೆ ಮಾಡಿ ಎಲ್ಲರೂ ಇಷ್ಟಪಟ್ಟು ತಿಂತಾರೆ ಹೊಸ ರುಚಿ ಬೇಳೆ ಚಟ್ನಿ ಪುಡಿ & ದಾಲ್ ಬರ್ತಾ| Dal Chutney| Dal Bharta
Переглядів 11 тис.28 днів тому
ಈ ಅಡುಗೆ ಮಾಡಿ ಎಲ್ಲರೂ ಇಷ್ಟಪಟ್ಟು ತಿಂತಾರೆ ಹೊಸ ರುಚಿ ಬೇಳೆ ಚಟ್ನಿ ಪುಡಿ & ದಾಲ್ ಬರ್ತಾ| Dal Chutney| Dal Bharta
ಉತ್ತರ ಕರ್ನಾಟಕದ ಸ್ಪೆಷಲ್ ತಾಲಿಪಟ್ಟು ಮಜ್ಜಿಗೆ ಸಾರು | Thelipeeth Recipe in Kannada | Talipattu | Thalipith
Переглядів 36 тис.Місяць тому
ಉತ್ತರ ಕರ್ನಾಟಕದ ಸ್ಪೆಷಲ್ ತಾಲಿಪಟ್ಟು ಮಜ್ಜಿಗೆ ಸಾರು | Thelipeeth Recipe in Kannada | Talipattu | Thalipith
ದಿಢೀರ್ ಸಾಫ್ಟ್ ಅಕ್ಕಿ ತರಿ ಇಡ್ಲಿ ಕೇವಲ 10 ನಿಮಿಷದಲ್ಲಿ ಉದ್ದಿನ ಬೇಳೆ ಬೇಡ ಸೋಡಾ ಬೇಡ | Instant soft Idli recipe
Переглядів 76 тис.Місяць тому
ದಿಢೀರ್ ಸಾಫ್ಟ್ ಅಕ್ಕಿ ತರಿ ಇಡ್ಲಿ ಕೇವಲ 10 ನಿಮಿಷದಲ್ಲಿ ಉದ್ದಿನ ಬೇಳೆ ಬೇಡ ಸೋಡಾ ಬೇಡ | Instant soft Idli recipe
ಬೆಂಡೆಕಾಯಿ ಚಟ್ನಿ | ಉತ್ತರ ಕರ್ನಾಟಕದ ಸ್ಪೆಷಲ್ | Bendekayi chutney Recipe in Kannada | Okra chutney recipe
Переглядів 22 тис.Місяць тому
ಬೆಂಡೆಕಾಯಿ ಚಟ್ನಿ | ಉತ್ತರ ಕರ್ನಾಟಕದ ಸ್ಪೆಷಲ್ | Bendekayi chutney Recipe in Kannada | Okra chutney recipe
ಪುಳಿಯೋಗರೆ ಪುಡಿ ಮನೆಯಲ್ಲಿ ಮಾಡಿ ತಿಂಗಳು ಗಟ್ಟಲೆ ಬಳಸಿ | Instant Puliyogare Powder Recipe | Puliyogare Pudi
Переглядів 7 тис.Місяць тому
ಪುಳಿಯೋಗರೆ ಪುಡಿ ಮನೆಯಲ್ಲಿ ಮಾಡಿ ತಿಂಗಳು ಗಟ್ಟಲೆ ಬಳಸಿ | Instant Puliyogare Powder Recipe | Puliyogare Pudi
ಈ ಮೆಣಸಿನ ಸಾರು ಎಲ್ಲೂ ತಿಂದಿರಲ್ಲ ಹೊಸ ರುಚಿ ಒಮ್ಮೆ ಟ್ರೈ ಮಾಡಿ ನೋಡಿ ಹಾಲು ಬೇಡ | Menasina saaru | Pepper Rasam
Переглядів 117 тис.Місяць тому
ಈ ಮೆಣಸಿನ ಸಾರು ಎಲ್ಲೂ ತಿಂದಿರಲ್ಲ ಹೊಸ ರುಚಿ ಒಮ್ಮೆ ಟ್ರೈ ಮಾಡಿ ನೋಡಿ ಹಾಲು ಬೇಡ | Menasina saaru | Pepper Rasam
Healthy recipe❤
Sipar sara und
Super Sir neuv Heeliruwa paddu 👌❤❤👌
I like your all recipes Wer u frm
Super ri
Idu tumba chennagirutte. Super recipe ❤
So nice sir thank u
Very nice
ಇವು ಎಲ್ಲಿ ಸಿಗುತ್ತೆ
Sir idhu ketta smell idhe yake
Healthy recipe , thank you bro and amma 😋
Thank you so much 🙏🙏
E bejadha gida thorisanna,🌻🇮🇳🌻 vandhee matharam 🌻🙏🙏🙏
Great Post 📫 👏 👌
🎉
Esttu days idbahudu sir
ಅಬ್ಬ... ಸೊಗಸಾಗಿತ್ತು ಸಜ್ಜೆ ರೊಟ್ಟಿ ಮತ್ತು ಪಲ್ಯ ಆದರೆ ಹಸಿ ಬೆಳ್ಳುಳ್ಳಿ ಎಲ್ಲಾ ಕಡೆ ಸಿಗುವುದಿಲ್ಲ ಆಗ ಮಾಮೂಲಿ ಬೆಳ್ಳುಳ್ಳಿ ಬಳಸಿದರೆ ಚೆನ್ನಗಿರುತ್ತಾ
ಚೆನ್ನಾಗಿರುತ್ತದೆ ಮಾಡಿ ನೋಡಿ 🙏💕💐
Please tell alvibeeja give English word or hindi
Garden cress seeds/ halim Beej
ಮಕ್ಕಳು ಇಷ್ಟ ಪಟ್ಟು ತಿಂತರ ರೀ. 👌👌
From ballari
Yelli sigathe bija.banglore side yenanthare adakke
ಕಾಯಿತುರಿ ಹಾಕಿ ತುಂಬಾ ಚನ್ನಾಗಿರುತ್ತದೆ
Vrry nice new receipe thank you for sharing ❤
ಎಲ್ಲಿ ಸಿಗುತ್ತವೆ
Nice
Hindi kay
ಸೂಪರ್
Good thank you sir
Kali hotteg kodibekanri edu or yavag bek AAavag kudibhuda
ಯವಗಾದ್ರೂ ಕುಡಿರಿ nediteti
Ragiya
Ragi alla..ಆಳವಿ anta ಸಿಗುತ್ತೆ
👌👌😋
ಎಲ್ಲಾರೂ ಕುಡಿಯಬಹುದಾ?, ಅಥವಾ ಬಾಣಂತಿಯರು ಮಾತ್ರ ಕುಡಿಬೇಕಾ?
ಎಲ್ಲರೂ ಕುಡಿಯಬಹುದು
ಮೈನೆರೆದ ಹುಡುಗಿಯರೂ ಕುಡಿಯಬಹುದು
ಅಕ್ಕಿ ಯಾವು ದಾದರು ನಯತ್ತದೆ.
ನಡಿಯುತ್ತೆ
ಅಳಿವೆ ಕಾಳು
Eeebija corect name please
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಒಳ್ಳೆಯದು🎉🎉
Ragi malt
ಸರ್ ಇದು ಅಗಸೆ ಬೀಜ na
👌👌ಅಣ್ಣಾ ❤️
ನೀವೇ ಮಾಡಿ kodi rate eli
ಸುಪರ್ ಸರ್ 🎉🎉🎉🎉
Where.whery.fighna.👌👌💐
Super.sir
Is it Halim?
Yes
Suppar
Idu agase beejana? Flax seeds antharalla adena?
Tq ri
Bayalli neer banthu 😋😋
Thank you
ಈ ಶೀಟ್ ಎಲ್ಲಿ ಸಿಗುತ್ತದೆ ಲಿಂಕ್ ಕೊಡಿ
Super.sir 🎉🎉🎉
Thank you 🙏
Thanks you
Welcome
Thank you Very much
You are welcome