Ediya Holaka | ಎದಿಯ ಹೊಲಕ |Karibasava Tadakal |Uttara Karnataka Janapada |uk folk| Javari Janapada

Поділитися
Вставка
  • Опубліковано 15 лис 2024

КОМЕНТАРІ • 272

  • @KaribasavaTadakal
    @KaribasavaTadakal  Рік тому +173

    ಉತ್ತರ ಕರ್ನಾಟಕ ಸಾಹಿತ್ಯದ ಸೊಗಡನ್ನ ಹಂಚುವ ಪ್ರಯತ್ನಕ್ಕೆ ನಿಮ್ಮೆಲ್ಲರ ಆಶೀರ್ವಾದ ಸದಾ ಇರ್ಲಿ❤

    • @ningannaningu634
      @ningannaningu634 Рік тому +1

      Super anna

    • @kannadadakandarafi9954
      @kannadadakandarafi9954 Рік тому +2

      Lyrics Super Bro

    • @marjun2099
      @marjun2099 Рік тому +1

      Osm basanna ,e song Naa kelidavaru ,tamma loverna maratidru avara nenapisakonu aloda guarantee....

    • @sharangoudapatilpatil2174
      @sharangoudapatilpatil2174 Рік тому +2

      ಆದರು ನಿನ್ನ ಧ್ವನಿ ಯಾವ ಕಲಾವಿದರಿಗಿಂತ ಕಮ್ಮಿ ಇಲ್ಲಾ ಅಣ್ಣಾ ಸ್ವರ ಲಯ ತುಂಬಾ ಚೆನ್ನಾಗಿ ಹಾಡತಿ ಅಣ್ಣಾ ನೀ 🙏🙏❤️

    • @nityanandhunsikatti3691
      @nityanandhunsikatti3691 Рік тому +1

      Super bro ❤

  • @rameshbadiger2639
    @rameshbadiger2639 Рік тому +12

    ಅಣ್ಣ ದಯವಿಟ್ಟು ಹೆಚ್ಚು ಹೆಚ್ಚಿನ ಹಾಡು ನಿಮ್ಮಿಂದ ನಾನು ನೀರಿಕ್ಷೀಸಿರುತ್ತೆನೆ ನಿಮ್ಮ ಕಂಠ ಸೂಪರ್ ಅಣ್ಣ🙏🙏🙏

  • @kallumadar2957
    @kallumadar2957 Рік тому +26

    ನಿಮ್ಮ ಮುಂದಿನ ಪ್ರತಿಯೊಂದು ಹೊಸ ಸಾಂಗ್ ಗೆ ಕಾಯ್ತಯಿರ್ತಿವ್ವಿ... ಅಣ್ಣಾ 💐💐💐💐💐

  • @drjentertainments6783
    @drjentertainments6783 Рік тому +45

    ಅದ್ಭುತ ಕಲೆಗಾರ.... ಸಾಹಿತ್ಯ ಸಂಗೀತ ರಸಮಯವಾಗಿದೆ.... ಗ್ರಾಮೀಣ ಪ್ರತಿಭೆ ಕರಿಬಸವ ಅವರನ್ನು ಎಲ್ಲರೂ ಪ್ರೋತ್ಸಾಹಿಸಿ.... ಈ ಹಾಡು ಹೃದಯ ತಟ್ಟುವದ

    • @kannadacctv
      @kannadacctv Рік тому +2

      ತಾವು ಸಹಾ ಅದ್ಭುತ ಗಾಯಕರು.....
      ಗಾಯಕ ದೋಸ್ತರು🙏🙏💐

    • @KaribasavaTadakal
      @KaribasavaTadakal  Рік тому +4

      ಧನ್ಯವಾದಗಳು ಸರ್❤

    • @pgmodepgmode2504
      @pgmodepgmode2504 Рік тому +1

      Wow awesome bro... I love you karibasava sir from... vijayapur

  • @syedpasha3048
    @syedpasha3048 Рік тому +7

    .
    ಇದೇ ರೀತಿ ಇನ್ನೂ ಹೆಚ್ಚೆಚ್ಚು ಹಾಡುಗಳನ್ನುಮುಂದುವರಿಸಿರಿ ಬ್ರೋಸಾಂಗು ಸೂಪರ್ ಬ್ರೋ😃😃😃😃😃

  • @rameshmahalingapur7977
    @rameshmahalingapur7977 Рік тому +2

    ಸರ್ ಇವತಿನ್ ಜಾನಪದ ಲೋಕದಲ್ಲಿ dj ಸಾಂಗ್ ಕೇಳಿ ತುಂಬಾ ಬೋರ್ ಆಗಿತು ಇವತ್ತು ನಿಮ್ಮ ಹಾಡ್ ಕೇಳಿ ತುಂಬ ಸಂತೋಷ್ ಆಯತು ಈನು ಹಿಂತಾ ಹಾಡು ತುಂಬ ಬರಬೇಕು ನಿಮಿಂದ 🙏🙏🙏

  • @subhashchandradesai1334
    @subhashchandradesai1334 Рік тому +3

    ಮುಂದೆ ಕೂಡಾ ಇದೇ ತರಹದ ಫೀಲಿಂಗ್ ಸಾಂಗ್ ಬರ್ಲಿ ಅಣ್ಣ ನಮ್ಮ ರಾಯಚೂರಿನ ಹುಡುಗ ನಮ್ಮ ಹೆಮ್ಮೆ ❤

  • @santoshwalikar2348
    @santoshwalikar2348 Рік тому +4

    ಗುರು ಅತ್ಯುತ್ತಮವಾದ ವಿರಹ ಗೀತೆ
    ಇನ್ನಷ್ಟು ಗೀತೆಗಳು ಬರಲಿ ನಿಮ್ಮ ಕಡೆಯಿಂದ

  • @sharanusambal-ok5ht7li9q
    @sharanusambal-ok5ht7li9q Рік тому +9

    ಅಣ್ಣ ಸುಪರ್ ಅಣ್ಣ ಆ ನಿಮ್ಮ ದ್ವನಿ ಮತ್ತು ಹಾಡಿನ ಅರ್ಥ ಪೂರ್ಣವಾದ ಸಾಲುಗಳು ತುಂಬಾ ಚೆನ್ನಾಗಿದೆ ....❤❤😍

  • @kallumadar2957
    @kallumadar2957 Рік тому +7

    ನಿಮ್ಮ ಪ್ರತಿಯೊಂದು ಸಾಂಗ್ಸ್ ಸೂಪರ್ ಅಣ್ಣಾ 😍😍😍

  • @moununayak528
    @moununayak528 Рік тому +8

    Me from Telangana but i love kannada & kannada song super song music 🎶🎵 like Ur voice brother 💛♥️ I love kannada karnatka 💛♥️

  • @shivarajtegnoor8590
    @shivarajtegnoor8590 Рік тому +5

    ಈ ಹಾಡು ಕೇಳಿ ನನ್ನ ಹಳೆ ನೆನಪುಗಳು ಮರುಕಳಿಸಿ super ಅಣ್ಣಾ

  • @vinayakhampannavar3063
    @vinayakhampannavar3063 Рік тому +5

    ತುಂಬಾ ಚೆನ್ನಾಗಿದೆ ಅಣ್ಣಾ ಹಾಡು ಹಳೆ ನೆನಪುಗಳು ಮರು ಸೃಷ್ಟಿ ಆಯ್ತು ತುಂಬಾ ಚೆನ್ನಾಗಿ ಹಾಡಿದಿರಾ ಬಸಣ್ಣ ❤️🌹

  • @user-soldier7876
    @user-soldier7876 Рік тому +1

    ಅಣ್ಣ ನಿಮ್ಮ ಕಂಠ ಮಾತ್ರ ಸೂಪರ್ ಅಣ್ಣ song ಕೂಡ ಬೆಂಕಿ ಬಿಡಬೇಡ ಅಣ್ಣ ಯಾವುದೇ ಕಾರಣಕ್ಕೂ ಅರ್ಧಕ್ಕೂ ನಿನ್ ಒಂದಲ್ಲ ಒಂದು ದಿನ achieve ಮಾಡ್ತೀಯಾ ❤❤❤

  • @Siddubadigiarbadigiar
    @Siddubadigiarbadigiar 5 місяців тому

    💔💔💔💔💔😢😢😢😢😢😢😢 ಮಾನಸಿ ಸಾಂಗ್ ನನ್ನ ಹೃದಯದಲ್ಲಿ ಇದೆಲ್ಲ ದುಃಖ ಈ ಸಾಂಗ್ ಕೇಳಿ ಸ್ವಲ್ಪ ಸಮಾಧಾನ ಆಗುತ್ತದೆ

  • @kumarhiremath7877
    @kumarhiremath7877 Рік тому +2

    ಅಣ್ಣ ಒಳ್ಳೆ ಸಾಹಿತ್ಯ ಇದೆ ಈ ಹಾಡಿನೊಳಗ... 👌😍
    ಆದರ ಏನು ಮಾಡುದು ಈಗಿನ ಹುಡ್ಗುರಿಗೆ ಜಾತ್ರಿ ಸಾಂಗ್ ಬಾಳ ಇಷ್ಟ ಆಗ್ತಾವು😢😢

    • @KaribasavaTadakal
      @KaribasavaTadakal  Рік тому +1

      ಇರ್ಲಿ ಅಣ್ಣ ಟೈಮ್ ಬರುತ್ತ❤

    • @puneetsj7463
      @puneetsj7463 8 місяців тому +1

      ​@@KaribasavaTadakalಇಂಥ ಹಾಡು ಕೇಳೋಕೆ ನಾವು ಇದ್ದೇವೆ❤

  • @mallikarjunbiradar4952
    @mallikarjunbiradar4952 Рік тому +3

    ಇನ್ನು ಹೆಚ್ಚೆಚ್ಚು ನಿಮ್ಮ ಧ್ವನಿಯ ಮೂಲಕ ನಾವು ಕೇಳಲು ಇಷ್ಟಪಡುತ್ತೇವೆ❤

  • @ಅಶೋಕಹಿರೇಮಠ.ಗದಗ

    ಅದ್ಭುತವಾದ ಸಾಹಿತ್ಯ ಜೊತೆಗೆ ನಿಮ್ಮ ಮಧುರವಾದ ದ್ವನಿ ಚೆನ್ನಾಗಿ ಮೂಡಿ ಬಂದಿದೆ ಬ್ರದರ್.🌺🌺

  • @DivyaAlurOfficial
    @DivyaAlurOfficial Рік тому

    Super brother....ಉತ್ತರ ಕರ್ನಾಟಕ ದ ಬಹಳ ಒಳ್ಳೆಯ ಪ್ರತಿಭೆ ಕರಿಬಸವ ಇನ್ನಷ್ಟು ಯಶಸ್ಸು ಪಡೆಯಲಿ ಎಂದು ಹಾರೈಸುವೆ ಬಸು....

  • @rockofficial6305
    @rockofficial6305 Рік тому +4

    ಅಣ್ಣಾ ನಿಮ್ಮ ಧ್ವನಿ ಹಾಗೂ ಹಾಡುವ ಶೈಲಿ ಮತ್ತು ಇನ್ನೂ ಹೆಚ್ಚಿನ ಹಾಡುಗಳನ್ನು ಉತ್ತರ ಕರ್ನಾಟಕದ ಸೊಗಡಿನಲ್ಲಿ ಹೊರತರಬೇಕೆಂದು ಹಾರೈಸುವೆ. 💐💐💐💐

    • @KaribasavaTadakal
      @KaribasavaTadakal  Рік тому

      ಖಂಡಿತ❤ ನಿಮ್ ಸಹಕಾರ ಇರ್ಲಿ

  • @basavarajbasavaraj-bn1zu
    @basavarajbasavaraj-bn1zu 6 місяців тому +1

    Super song voice lovely all the best 💞🎉 jai RCB

  • @moneshhugar5671
    @moneshhugar5671 Рік тому +1

    ❤🌷🔥 super song innu hinta song barli munde ondu din film industry nimmnna kai madi kariyod garantti prayatna bidbedi

  • @shrihari6425
    @shrihari6425 Рік тому +1

    ಅಣ್ಣಾ ಇವತ್ತೂ ಒಂದೇ ದಿನದಲ್ಲಿ ಇದು 25 ನೆ ಸಾಲ e song kelutta ಇರೋದು

  • @sirase7287
    @sirase7287 Рік тому +2

    ನಿಮ್ಮ ಹಾಡುಗಳು ಕೇಳಿ ಯೆಲ್ಲಾ ನೋವು ಮರೆಯಾಗುತ್ತೆ.

  • @sunilhalli4844
    @sunilhalli4844 Рік тому +2

    Superb anna you are briloent ಸಾಹಿತ್ಯ ತುಂಬಾ ಚೆನ್ನಾಗಿ ಬರೀತೀರಿ ಅಣ್ಣ ಒಳ್ಳೇದಾಗ್ಲಿ ನಮ್ ಉತ್ತರ ಕರ್ನಾಟಕದ ಜಾನಪದದ ರುಚಿಯನ್ನು ಎಲ್ಲ ಕಡೆ ಪರಿಚಯಿಸುತ್ತಿದ್ದೀರಿ.... ನಾವು ಸದಾ ನಿಮ್ಮೊಂದಿಗೆ bro

  • @vmgallinone3821
    @vmgallinone3821 Рік тому +1

    ತುಂಬಾ ಅದ್ಭುತವಾಗಿ ಹಾಡಿದ್ದೀರಾ... ನಿಮ್ಮ ಈ ಪ್ರಯತ್ನ ಹೀಗೆ ಸಾಗಲಿ...... ಇನ್ನು ಇದೆ ರೀತಿ ಹತ್ತು ಅಲವಾರು ಜಾನಪದ ಗೀತೆಗಳನ್ನು ತನ್ನಿ... All the best❤

  • @sachinkannadajanapadaaudio5156

    ಹಾಡಿನಲ್ಲಿರುವ ಪ್ರತಿಯೊಂದು ನುಡಿಗಳು
    ಅದ್ಭುತ 👌🥰

  • @basavarajk8044
    @basavarajk8044 Рік тому

    ಅಣ್ಣ ನಿಮ್ಮ ಹಾಡು ಕೆಳುತಿದ್ರೆ ಕೇಳ್ತಾನೆ ಇರ್ಬೇಕು ಅನ್ಸುತ್ತೆ ಅಣ್ಣ

  • @adduri93
    @adduri93 Рік тому

    ಲಿರಿಕ್ಸ್ 💥💥💥 ಪ್ಲೋ ಪೀಲ್ ಚೆನ್ನಾಗಿದೆ

  • @rameshambli945
    @rameshambli945 Рік тому +1

    ಏನ್ ಸಾಂಗ್ ಅಯ್ತೋ ಅಣ್ಣಾ ಅನಾಹುತ ಪಾ.. 😍

  • @marutihulli576
    @marutihulli576 Рік тому

    ನಿಮ್ಮ ವಾಯ್ಸ್ ತುಂಬಾ ಚೆನ್ನಾಗಿದೆ ಬ್ರದರ್ ಹೀಗೆ ನಿಮ್ಮಿಂದ ನಿಮ್ಮಿಂದ ನೂರಾರು ಗೀತೆಗಳು ಹೊರ ಬರಲಿ ❤❤❤

  • @Dhruva_sarja18
    @Dhruva_sarja18 Рік тому +1

    Anna fan agbitya ❤️🥰🥰

  • @marjun2099
    @marjun2099 Рік тому

    Osm basanna

  • @vithalmekhali
    @vithalmekhali Рік тому +1

    ಕ್ರಿಯೇಟಿವ್ ಸಾಂಗ್ ಅಣ್ಣ.....👍🙏🙏

  • @rakeshn9178
    @rakeshn9178 Рік тому

    ಬಹಳ ಚನ್ನಾಗಿ ಇದೇ ಅಣ್ಣ ಅರ್ಥ

  • @malappakenguri8762
    @malappakenguri8762 Рік тому +1

    Super 🎉basanna🙏

  • @jb_darshan
    @jb_darshan Рік тому

    Video shoot... ❤😍💥

  • @shivarajhg5197
    @shivarajhg5197 Рік тому

    ಅದ್ಭುತ ಕೆ ಬಿ ಬಹಳ ಚೆನ್ನಾಗಿ ಬಂದಿದೆ... ನಿಮ್ಮ ಕಂಠ ಘಜಲ್ ಶೈಲಿಗೆ ತುಂಬಾ ಚೆನ್ನಾಗಿದೆ ಆ ತರದ ಹಾಡುಗಳು ಬರಲಿ... ಶುಭವಾಗಲಿ

  • @manuskoppar378
    @manuskoppar378 11 місяців тому +1

    Bro nim voice channagide
    Last time " Bartidella gudi munda guruvaraka" Song kelidde
    Super❤

  • @pavankumarkr5933
    @pavankumarkr5933 Рік тому +3

    One more hit song 💐💐💐 Superb song and superb expression KB 👌👌👌 keep going and growing...

  • @cmkallur9463
    @cmkallur9463 Рік тому

    He yen ಬೆಂಕಿ🔥 ಲೈನ್ ಅಣ್ಣಾ love this song 🔥🔥👌👌👌👌👌👌👌👌👌🙏🙏🙏🙏🙏🙏🙏😍😍😍😍😍😍😍😍😍😍😍💐💐💐💐🙏🙏🙏💐💐💐💐💐💐💐💐💐💐💐💐☝️☝️😡❤️‍🔥❤️‍🔥❤️‍🔥❤️‍🔥❤️‍🔥❤️‍🔥

  • @nikhilhondadakatti4264
    @nikhilhondadakatti4264 Рік тому +1

    ಜೈ ಜಾನಪದ 😍💖

  • @anilkannadaaudio.s2872
    @anilkannadaaudio.s2872 Рік тому

    ಅಣ್ಣಾ ಬೆಂಕಿ ಪಾ ನಿನ್ನ ಸಾಂಗ್ ಕೇಳಿರ ಕಣ್ಣಾಗ ನೀರ ಬರತಾವ😢 ನಾನು ಒಬ್ಬ ಜಾನಪದ ಸಾಹಿತ್ಯಗಾರ ಅಣ್ಣಾ

  • @feelingboyshivu1134
    @feelingboyshivu1134 Рік тому +1

    Thumba chanagide Anna And All the best ❤

  • @alagoudadesai2496
    @alagoudadesai2496 Рік тому

    Bro nima all song super hit aagali all the best bro 🎉🎉

  • @RameshRamesh-hq8fy
    @RameshRamesh-hq8fy Рік тому

    ಅಣ್ಣ ಮಾತುಗಳು ಇಲ್ಲ ❤ಜಸ್ಟ್ ಲವ್

  • @dusingpujari5201
    @dusingpujari5201 Рік тому +1

    Wow super song annna ❤

  • @daivikgowda191
    @daivikgowda191 Рік тому

    Benki song bro 🔥👌🏻👌🏻

  • @laxmanraichurkalmala876
    @laxmanraichurkalmala876 Рік тому +1

    ಅದ್ಭುತವಾದ ಸಂಗೀತ ಸಾಹಿತ್ಯ ಗಾಯನ ಆಲಾಪನೆ ಅಣ್ಣ 🎶🎤🎧🎵👌💐💐🙏👏❤️🌹🥰🤗

  • @am9channel451
    @am9channel451 Рік тому +1

    💛❤️💐 ಸೂಪರ್ 🙏

  • @janapadaganga1981
    @janapadaganga1981 Рік тому +1

    ಹೃದಯ ಸ್ಪರ್ಶೀ......👌💐❤

  • @one_life_Short_time
    @one_life_Short_time Рік тому

    ಜನಪದ ಸಾಹಿತ್ಯ ಮತ್ತು ಸಂಗೀತ ಅದ್ಬುತ ಹಾಟ್ಸ್ ಆಫ಼್. ಅಣ್ಣಾ

  • @devarajgoudapothnal935
    @devarajgoudapothnal935 Рік тому

    ಮನಮುಟ್ಟುವ ಸಾಹಿತ್ಯ ಅಣ್ಣ ನಮ್ಮ ರಾಯಚೂರಿನ ಹೆಮ್ಮೆಯ ಮಗ All the best for your futuer porject brother🎉🎉🎉🎉

  • @ramalingb4099
    @ramalingb4099 Рік тому

    ❤🎉 super bro ...

  • @shrihari6425
    @shrihari6425 Рік тому

    Anna nim prati lines matra super 🖤

  • @VideoCreator-xq9bi
    @VideoCreator-xq9bi Рік тому

    😍...Super Brother Nimma Album Songs...❤ All The Best Brother...👍

  • @RadhaKrishna-ki2ik
    @RadhaKrishna-ki2ik Рік тому +1

    Awesome Voice Superb Singing Brother 👌🏿 🎶 👍 😍👌👌👌♥️

  • @user-us2re5jm1o
    @user-us2re5jm1o Рік тому +1

    ಸೂಪರ್ song but ಅಣ್ಣಾ ಈ ಹಾಡಿಗೆ ಡಾನ್ಸ್ ಮಾಡೋಕೆ ಆಗಲ್ಲಾ

  • @chcreation1393
    @chcreation1393 Рік тому

    ❤️ ಅಣ್ಣ ನಿಮ್ಮ ಧ್ವನಿ ತುಂಬ ಚೆನ್ನಾಗಿದೆ ನಿಮ್ಮ ಮುಂದಿನ song with ❤️

  • @mahanteshminajagiofficial1264
    @mahanteshminajagiofficial1264 Рік тому +1

    Heart touching lyrics

  • @ManojKumar-pe5wv
    @ManojKumar-pe5wv Рік тому +1

    Super bro you re always super

  • @pgmodepgmode2504
    @pgmodepgmode2504 Рік тому

    Anna nimma song kelta kelta old memories hage ondu sari kanmunde bandu hodangaytu anna ❤❤❤

  • @chiranjeevil1068
    @chiranjeevil1068 Рік тому +1

    Super bro 👌

  • @channappakori2554
    @channappakori2554 Рік тому

    Super Brother 🙏

  • @gbkakkeri3033
    @gbkakkeri3033 Рік тому

    Ultimate voice.i am fida nim voicege keepitop

  • @BasavasriBasavasri
    @BasavasriBasavasri Рік тому

    ಸೂಪರ್ ಬ್ರದರ್

  • @Manuaudioandvideo
    @Manuaudioandvideo Рік тому

    ತುಂಬ ಚೆನ್ನಗಿದೆ ಅಣ್ಣ

  • @prashanthadapada2354
    @prashanthadapada2354 Рік тому

    Benki uk ❤

  • @kumarkuma9834
    @kumarkuma9834 Рік тому +1

    ❤Super feeling song Anna 👍

  • @ManjunathNeelur-pn4fw
    @ManjunathNeelur-pn4fw Рік тому +1

    Your song voice hort touching every song love you brother thank you so much bro

  • @VinodyYattinmani
    @VinodyYattinmani Рік тому

    I song kalidara aa hudagi vapsa barbikka annga yatti ann a song🔥🔥💔💔

  • @shivukarigar2696
    @shivukarigar2696 Рік тому

    ಸೂಪರ್ ವಾಯ್ಸ್ ಅಣ್ಣ

  • @basukatiger6462
    @basukatiger6462 Рік тому

    ಅನಾಹುತ ಲಿರಿಕ್ಸ್

  • @sureshbiradarblde8476
    @sureshbiradarblde8476 Рік тому

    Super ಬ್ರೋ

  • @manujackie9853
    @manujackie9853 Рік тому +1

    Super song basvanna ..nice lyrics

  • @nomad.murali
    @nomad.murali Рік тому +1

    ವಿಸ್ಮಯ ದ್ವನಿ ಜೋತೆ ಭಾವ ❤😢

  • @siddharthdasappagol1049
    @siddharthdasappagol1049 Рік тому

    ಅಣ್ಣಾ ನಿಮ್ಮ ಹಾಡು ತುಂಬಾ ಚೆನ್ನಾಗಿದೆ😎

  • @BoodeppaBoodeppa-j3g
    @BoodeppaBoodeppa-j3g Рік тому

    Super👌👌💐💐💐

  • @srvideochikkanna
    @srvideochikkanna Рік тому +1

    All the best🎉 super

  • @djlover3058
    @djlover3058 Рік тому

    ♥♥♥♥ಅಣ್ಣಾ

  • @ParamanandaMadar
    @ParamanandaMadar Рік тому

    Super voice Bhai nambu mudhol Bhai

  • @asrajukushtagi4071
    @asrajukushtagi4071 Рік тому

    Fantastic bro

  • @raghukenjodi5392
    @raghukenjodi5392 Рік тому

    ಸೂಪರ್ ಸಾಂಗ್ ಬಸು ಅಣ್ಣ ❤❤❤❤

  • @sharangoudapatilpatil2174
    @sharangoudapatilpatil2174 Рік тому +2

    Super song brother 👌

  • @sangameshhadapada6498
    @sangameshhadapada6498 Рік тому

    Super bro bless you

  • @UKLocalMedia.
    @UKLocalMedia. Рік тому

    Super Anna all the best ❤❤

  • @umayg391
    @umayg391 Рік тому +4

    👌👏👏👏

  • @Sowravikushal1964
    @Sowravikushal1964 Рік тому +1

    ಸೂಪರ್ ❤

  • @sujatahiremath3638
    @sujatahiremath3638 Рік тому

    All songs are nice .nim songs daily repeatedly keltane ertini sir ennu ede riti hechin songs mdi nim next songe kytirtivi. All the best sir🎉😊

  • @madhuga6650
    @madhuga6650 Рік тому

    Sp bro 🔥

  • @bheemannapoojari7648
    @bheemannapoojari7648 Рік тому +1

    Super Bro lyrics is next level

  • @pennobalimpennobali2967
    @pennobalimpennobali2967 Рік тому

    ತುಂಬಾ ಅದ್ಭುತ ಗಾಯನ ಅಣ್ಣ 🔥

  • @BasavasriBasavasri
    @BasavasriBasavasri Рік тому

    ಅದ್ಬುತ ಹಾಡು

  • @anuolekar2981
    @anuolekar2981 Рік тому

    Nim voice super.. Song chanagide.. Hige hosa hosa songs hadi.. All the best for ur future..

  • @rajusbistannavarnagaralsp4123

    ಅದ್ಭುತವಾಗಿ ಹಾಡಿದ್ದಿರಾ ಅಣ್ಣಾ

  • @rajuabd2812
    @rajuabd2812 Рік тому +1

    Wel singing brother... ❤

  • @mahanteshminajagiofficial1264

    Lyrics super uk

  • @ravihosamani592
    @ravihosamani592 Рік тому

    Nivu super song togond hado hadu super

  • @manjukhebbani5060
    @manjukhebbani5060 Рік тому +2

    Your voice is amazing keep it up 👍

  • @gururajkadagond1182
    @gururajkadagond1182 Рік тому +1

    What a lovely song ❤❤