ನಾನು ಒಬ್ಬ ಶೂದ್ರ ನ ಹತ್ರ ಕೇಳಿದೆ ನೀವೂ ಏಕೆ ನನ್ನ ಜನಿವಾರ ಧ್ವೇಷ ಅಂತಾ ಕೇಳಿದೆ. ಆತ ಒಂದೇ ಮಾತಿನಲ್ಲಿ ಹೇಳಿದ ನೀವೂ ತುಂಬಾ Talent ಇರುವ ಜನರು. ಹೇಗಾದರೂ ಬದುಕುತ್ತಿರಿ. ಅದಕ್ಕೆ ನಮಗೆ ಹೊಟ್ಟೆ ಊರಿ ಅಂದ. ಅಂದಿನಿಂದ ನನಗೆ ಜನಿವಾರ ದ ಬಗ್ಗೆ ಹೆಚ್ಚು ಅಭಿಮಾನ ಗೌರವ ಜಾಸ್ತಿ ಆಯಿತು.
ಜಾತಿ ಪದ್ಧತಿ ಬಗ್ಗೆ ಅರ್ಧಂಬರ್ದ ತಿಳಿದು ಮಾತಾಡ್ತಿರೋದೇ ಜಾಸ್ತಿ...ಒಂದು ಕಡೆ ಸಂಸ್ಕೃತ ಸರಿಯಾಗಿ ಗೊತ್ತಿಲ್ಲ ಹಾ ಗು ಪೂರ್ಣವಾಗಿ ವಿಷಯ ತಿಳಿಯ ಲು ಆಗೋದಿಲ್ಲ...ಇನ್ನೊಂದು ಕಡೆ ಜಾತಿ ವ್ಯವಸ್ಥೆಯ ಬಗ್ಗೆ ಪೂರ್ವಕಲ್ಪಿತ ಕಲ್ಪನೆಗಳನ್ನು ಹೊಂದಿದ್ದಾರೆ....ಜಾತಿ ಪದ್ಧತಿ ಅಂದರೆ ಈಗಿನ ಜನರಿಗೆ ಅರ್ಥ ಆಗಬೇಕಾದ್ರೆ ಒಂದು ರೀತಿ ಆಗಿನ ಕಾಲದ grading system...ಎಷ್ಟೋ ಕೆಲ ಜಾತಿಯವರ ಸಂತತಿ ಒಂದು ಕಾಲದಲ್ಲಿ ಮೇಲು ಜಾತಿಯದ್ದು ಆಗಿತ್ತು...ಆಗಿನ ಕಾಲದಲ್ಲಿ ಮೇಲ್ಜಾತಿಯವ ಶಿಸ್ತು ಬದ್ದನಾಗಿ ಇರದಿದ್ದರೇ ಅವನನ್ನ ಕೆಳಗಿನ ಜಾತಿಗೆ ಇಳಿಸುತ್ತಿ ದ್ದರು (downgrade). ನೀವು ಇದನ್ನು ಕೆಲವು SC ಮತ್ತು OBC ಜಾತಿಗಳ ಇತಿಹಾಸದಿಂದ ಪರಿಶೀಲಿ ಸಿದಾಗ ಗೊತ್ತಾಗುತ್ತೆ. ಡಾ.ಭೀಮರಾವ್ ಅಂಬೇಡ್ಕರ್ ಅವರ ‘ಶೂದ್ರರು ಯಾರು?’ ಎಂಬ ಪುಸ್ತಕವನ್ನು ಓದಿದರೆ, ಅಂಬೇಡ್ಕರ್ ಅವರು ಬಹಿರಂಗಪಡಿಸಿದ ಸತ್ಯವನ್ನು ನೀವು ಕಾಣಬಹುದು. ಅಂಬೇಡ್ಕರ್ ಸಿದ್ಧಾಂತದ ಪ್ರಕಾರ ಕೆಲವೊಂದು ಶೂದ್ರರು ಒಂದನೊಂದು ಕಾಲದಲ್ಲಿ ಕ್ಷತ್ರಿಯ ವರ್ಗದ ಆಡಳಿತ ಸದಸ್ಯರಾಗಿದ್ದರು. ಅಂಬೇಡ್ಕರ್ ಮಹಾರ್ ಜಾತಿಗೆ ಸೇರಿದವರು. ಆರಂಭದಲ್ಲಿ ಆಡಳಿತಗಾರರಾಗಿ ಹಳ್ಳಿಗಳಾದ್ಯಂತ "ಕಾನೂನು ಮತ್ತು ಸುವ್ಯವಸ್ಥೆ" ಯನ್ನು ಕಾಪಾಡುವ ಜವಾಬ್ದಾರಿಯನ್ನು ಮಹಾರ್‌ಗಳು ಹೊಂದಿದ್ದರು. ಅಂದರೆ ಅವರು ಪಾಟೀಲ್ ಅಥವಾ ಕುಲಕರ್ಣಿ ಜಾತಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಹೀಗಾಗಿ ಅವರು ವಾಸ್ತವವಾಗಿ ಮೇಲ್ಜಾತಿಯ ಜನರಾಗಿದ್ದರು. ಅನೇಕ ಸಾಂಪ್ರದಾಯಿಕ ಕರ್ತವ್ಯಗಳ ಹೊರತಾಗಿ, ಗ್ರಾಮದಿಂದ ಸತ್ತ ಹಸುಗಳನ್ನು ತೆಗೆಯುವ ಕೆಲಸವನ್ನು ಮಹಾರ್‌ಗೆ ವಹಿಸಲಾಯಿತು. ಸಮುದಾಯದ ಜನರು ಸ್ವಾಭಾವಿಕವಾಗಿ ಸತ್ತ ಹಸುಗಳ ಮಾಂಸವನ್ನು ತಿನ್ನಲು ಪ್ರಾರಂಭಿಸಿದಾಗ ಮತ್ತು ಗೋಮಾಂಸವನ್ನು ತಿನ್ನುವುದು ಜಾತಿಯನ್ನು ಅಸ್ಪೃಶ್ಯರೆಂದು ಪರಿಗಣಿಸಲು ಆಧಾರವಾಯಿತು. ಈಡಿಗರು (ತಮಿಳುನಾಡು, ಆಂಧ್ರ ಮತ್ತು ಕರ್ನಾಟಕಕ್ಕೆ ಸೇರಿದ ಜಾತಿ (toddy tapper community)) ಒಬಿಎಸ್‌ಗೆ ಸೇರಿದವರು ಮತ್ತು ಜನಿವಾರವನ್ನು ಧರಿಸುವುದಿಲ್ಲ ಆದರೆ "ಬ್ರಾಹ್ಮಣೋತ್ಪತ್ತಿ ಮಾರ್ತಾಂಡ" ಎಂಬ ಸಂಸ್ಕೃತ ಪಠ್ಯದಲ್ಲಿ ಈಡಿಗ ಸಮುದಾಯದ ಮೂಲಕ್ಕೆ ಸಂಬಂಧಿಸಿದ ದಂತಕಥೆಯಿದೆ. ಅವರು ಮೂಲತಃ ಬ್ರಾಹ್ಮಣರು/ಕ್ಷತ್ರಿಯರು ಎಂದು ಬರೆಯಲಾಗಿದೆ ಹಾಗು ಕೌಂಡಿನ್ಯ ಗೋತ್ರದವರು ಅವರಿಗೇ ಇದೆ. ರಾಮ್ ನಾಥ್ ಕೋವಿಂದ್ ಅವರು ಪರಿಶಿಷ್ಟ ಜಾತಿಯಿಂದ (ಕೋಲಿ ಸಮುದಾಯ) ಆದರೆ ಜವಾಹರ್ ರಾಜ್ಯ, ಸುರ್ಗಾನಾ ರಾಜ್ಯ, ರಾಮನಗರ ರಾಜ್ಯ ಮತ್ತು ಮಹಾರಾಷ್ಟ್ರದ ಕೊಲಾಬಾ ರಾಜ್ಯಗಳ ಆಡಳಿತಗಾರರು ಅದೇ ಜವಾಹರ್ ರಾಜ್ಯ, ಸುರ್ಗಾನಾ ರಾಜ್ಯ, ರಾಮನಗರ ರಾಜ್ಯ ಮತ್ತು ಮಹಾರಾಷ್ಟ್ರದ ಕೊಲಾಬಾ ರಾಜ್ಯಗಳ ಆಡಳಿತಗಾರರು ಅದೇ ಸಮುದಾಯದಿಂದ ಬಂದವರು ಹಾ ಗು ಒಂದು ಕಾಲದಲ್ಲಿ ಕ್ಷತ್ರಿಯ ಕಸುಬಲ್ಲಿ ಇದ್ದೋರು. ಇದಕ್ಕೆ ಸಾಕ್ಷಿ ಎಂಬಂತೆ ಮಹಾಭಾರತದಲ್ಲಿ ಈ ರೀತಿಯ ಜಾತಿ ವಿಂಗಡನೆ ಬಗ್ಗೆ ಉಲ್ಲೇಖ ಬರುತ್ತೆ::"ಭೃಗು ಮಹರ್ಷಿ ಹೇಳಿದರು, 'ನಿಜವಾಗಿಯೂ ವಿಭಿನ್ನ ವರ್ಣಗಳ (ಜಾತಿಗಳ) ನಡುವೆ ಯಾವುದೇ ವ್ಯತ್ಯಾಸವಿಲ್ಲ. ಇಡೀ ಪ್ರಪಂಚವು ಮೊದಲಿಗೆ ಬರಿ ಬ್ರಾಹ್ಮಣರನ್ನು ಮಾತ್ರ ಒಳಗೊಂಡಿತ್ತು (ಕೃತ ಅಥ ವಾ ಸತ್ಯಯುಗದಲ್ಲಿ). ಅಂದರೇ ಕೇಳ ಜಾತಿ ಮೇಲು ಜಾತಿ ಅಂತ ಇರಲಿಲ್ಲ. ಕಾಲಾನಂತರದಲ್ಲಿ ಅವರ ಕೃತ್ಯಗಳ ಪರಿಣಾಮವಾಗಿ, ಅವರು ವಿವಿಧ ವರ್ಣಗಳಾಗಿ ವಿಭಜನೆಗೆ ಒಳಪಟ್ಟರು. ಆಸೆಯಲ್ಲಿ ಮುಳುಗಿ ಸುಖಭೋಗಗಳನ್ನು ಅನುಭವಿಸುವ ಮತ್ತು ತೀವ್ರತೆ ಮತ್ತು ಕ್ರೋಧದ ಲಕ್ಷಣಗಳನ್ನು ಹೊಂದಿರುವವರು, ಧೈರ್ಯದಿಂದ ಸಹಿಸಿಕೊಂಡವರು ಮತ್ತು ಧರ್ಮನಿಷ್ಠೆ ಮತ್ತು ಉಪಾಸನೆಯ ಕರ್ತವ್ಯಗಳ ಬಗ್ಗೆ ಗಮನ ಹರಿಸದವರು - ಈ ಬ್ರಾಹ್ಮಣರು ಕ್ಷತ್ರಿಯರಾದರು. ಆ ಬ್ರಾಹ್ಮಣರು ತಮಗೆ ವಿಧಿಸಿದ ಕರ್ತವ್ಯಗಳನ್ನು ಮಾಡದೆ, ಸದ್ಗುಣ ಮತ್ತು ಮೋಹಗಳೆರಡನ್ನೂ ಹೊಂದಿ, ಪಶುಪಾಲನೆ ಮತ್ತು ಕೃಷಿಯ ವೃತ್ತಿಯನ್ನು ತೆಗೆದುಕೊಂಡರು, ಅವರು ವೈಶ್ಯರಾದರು. ಆ ಬ್ರಾಹ್ಮಣರು ಅಸತ್ಯವನ್ನು ಮೆಚ್ಚಿ ಇತರ ಜೀವಿಗಳನ್ನು ಗಾಯಗೊಳಿಸಿದರು, ಇಂದ್ರಿಯ ನಿಗ್ರಹ ಇಲ್ಲದವರು, ಜೀವನೋಪಾಯಕ್ಕಾಗಿ ಎಲ್ಲಾ ರೀತಿಯ ಕಾರ್ಯಗಳಲ್ಲಿ ತೊಡಗಿದರು ಮತ್ತು ನಡವಳಿಕೆಯ ಶುದ್ಧತೆಯಿಂದ ದೂರವಿರುತ್ತಾರೆ ಮತ್ತು ತಮಸ್ಸು ಎಂಬ ಗುಣಲಕ್ಷಣವನ್ನು ಹೊಂದಿದ್ದರು, ಅವರು ಶೂದ್ರರಾದರು. ಈ ಉದ್ಯೋಗಗಳಿಂದ ಬೇರ್ಪಟ್ಟ ಬ್ರಾಹ್ಮಣರು ತಮ್ಮದೇ ಆದ ಕ್ರಮದಿಂದ ದೂರ ಸರಿದು ಇತರ ಮೂರು ವರ್ಣಗಳ ಸದಸ್ಯರಾದರು. ಇಂತ ವ್ಯವಸ್ಥೆ ಎಲ್ಲಾ ಹಳೆಯ ನಾಗರಿಕತೆ ಯಲ್ಲು ಇದೆ.
*ಇನ್ನಾದರೂ ನಮ್ಮ ಯುವಕರು ಅರ್ಥ ಮಾಡಿಕೊಳ್ಳಿ ದಯವಿಟ್ಟು.. ನಮ್ಮ ಅಥವಾ ದೇಶದಲ್ಲಿ ಇರುವ ರಾಜ್ಯಗಳ ಮುಖ್ಯಮಂತ್ರಿಗಳು ಪ್ರಧಾನಿ ಅವರ ಅತ್ತಿರ ಬೇಡುವ ಸ್ಥಿತಿಗೆ ಬರ್ಬೇಕು ಅನ್ನೋ ಮೋದಿ ಮುಂದೆ ಒಂದು ದಿನ ನಮ್ಮ ನಮ್ಮ ಮಕ್ಕಳು ಬೇಡಿ ತಿನ್ನುವ ಕಾಲ ದೂರ ಇಲ್ಲ..ಯಾರೋ ಒಬ್ಬ ಮನುಷ್ಯನ ಅಥವಾ ಕರುಣೆ ಇಲ್ಲದ ಒಬ್ಬ ಪ್ರಧಾನಿ ಅವರಿಗೆ ಜೈ ಅನ್ನೋದು ಬಿಡಿ ಇನ್ನಾದ್ರು.. ದೇಶ ಉದ್ದಾರ ಆಗಬೇಕು ರಾಜ್ಯ ರಾಜ್ಯಗಳ ನಡುವೆ ಕಿತ್ತಾಟ ಜಾತಿ ಜಾತಿಗಳ ನಡುವೆ ಕಿತ್ತಾಟ ಧರ್ಮ ಧರ್ಮ ಗಳ ನಡುವೆ ಕಿತ್ತಾಟ ಮಾಡಿಸಿ ನಮ್ಮ ಜನ ನಾಯಕರು.. ತಮ್ಮ ತಮ್ಮ ಮಕ್ಕಳು ಮತ್ತೆ ಮಡದಿಯ ಜೊತೆ ಅಮೆರಿಕಾ ಹೋಗಿ ಜಾಲಿಯಾಗೆ ಇರ್ತಾರೆ ಇಲ್ಲಿ ಕಿತ್ತಾಡಿ ಹೊಡೆದಾಡಿ ಬಡವರ ಮಕ್ಕಳು ಹೆಣ ಆದಾಗ ಬಂದು ಹಿಂದೂ ಕಾರ್ಯಕರ್ತರ ಕೊಲೆ ಮುಸ್ಲಿಂ ಧರ್ಮದವರ ಕೊಲೆ.. ಸಂತಾಪ ಸೂಚಿಸಿ 1 ಲಕ್ಷದ ಚೆಕ್ ಕೊಟ್ಟು ಮನೆಗೆ ಹೋಗಿ ತಮ್ಮ ಎಸಿ ರೂಮಲ್ಲಿ ಆರಾಮಗೆ ನಿದ್ರೆ ಮಾಡ್ತಾರೆ ಆದರೆ ಮಕ್ಕಳನ್ನು ಕಳೆದು ಕೊಂಡ ತಾಯಿ.. ಕಣ್ಣೀರು ಹಾಕುತ ಮಗನ ಭಾವಚಿತ್ರದ ಮುಂದೆ ಕೂತಿರುತ್ತಾರೆ... ಇದು ಬೇಕಾ ಇಂತ ನಾಯಕರು ಬೇಕಾ ತಮ್ಮ ಮಕ್ಕಳನ್ನು ಮನೆಯಲ್ಲಿ ಮಲಗಿಸಿ ಬಡವರ ಮಕ್ಕಳನ್ನು ಜಾತಿ ಧರ್ಮ ಅನ್ನೋ ಹೆಸರಲ್ಲಿ ಬಲಿ ಪಡೆದು ಕೊಳ್ಳುವ.. ಕೋಮುವಾದಿಗಳ ಜಾತಿವಾದಿಗಳ ಧರ್ಮ ವಿರೋದಿಗಳ ರಾಜಕೀಯ ನಾಯಕರಿಗೆ ನಮ್ಮ ದಿಕ್ಕಾರವಿರಲಿ... ಇನ್ನಾದರೂ ರಾಜಕೀಯ ಚದುರಂಗದ ಆಟದಲ್ಲಿ ಬಡವರ ಮನೆಯ ದೀಪಗಳು ಆರದಿರಲಿ...... 💐💐🙏🙏🙏🙏🙏*
ತಾವು ಕಂಡ ಅಪರೂಪದ ಮಾತು ಸತ್ಯ ಆದರೆ ಪ್ರತಿಯೊಬ್ಬ ಯುವಕರು ಜಾತಿ ಧರ್ಮ ಎಂಬ ಅಮಲಿನಲ್ಲಿ ಸಾಯುವ ಹಾಗೆ ಈ ರಾಜಕೀಯ ದವರು ನಡೆಸಿಕೊಳ್ಳುತ್ತಿದ್ದಾರೆ ತಾವು ಕೊಟ್ಟ ಸಂದೇಶ ಈಗಿನ ಯುವಕರು ಪಾಲಿಸದಿದ್ದರೆ ಜೈಲು ಸೇರುತ್ತಾರೆ ಕೋರ್ಟ್ ಪೊಲೀಸ್ ಸ್ಟೇಶನಂತ ಸುತ್ತಬೇಕಾಗುತ್ತೆ
Prof Bhagavan sir has been so simple throught his life, as I hv seen him during my college days, today also he is the same as he was, very humble. I like him and his personality .
ಪ್ರೊಫೆಸರ್ ಭಗವಾನ್ ರವರೆ ನಿಮ್ಮ ಮಾತುಗಳು ಸತ್ಯ ಕ್ಕೆ ಹತ್ತಿರ ವಾದವು. ನಿಮ್ಮ ಮಾತುಗಳ ನ್ನು ನಮ್ಮ sudra ಜನಾಂಗ ಅನುಸರಿಸ ಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಒಳ್ಳೆಯ ದು ನಮಗೆ ಅಸಾದ್ಯ
ನಾಮಕರಣಕ್ಕೆ ಬ್ರಾಹ್ಮಣರು ಪಿಂಡ ಪ್ರಧಾನಕ್ಕೆ ಬ್ರಾಹ್ಮಣರು ಮನೆ ಗೃಹ ಪ್ರವೇಶಕ್ಕೆ ಬ್ರಾಹ್ಮಣರು ಹೊಸದಾಗಿ ಏನನ್ನಾದರೂ ತಂಧರೆ ಅದರಲ್ಲಿ ಬ್ರಾಹ್ಮಣರು ಮದುವೆಯಲ್ಲಿ ತಾಳಿ ಕಟ್ಟುವಾಗ ಬ್ರಾಹ್ಮಣರು ಮನೆ ಕಟ್ಟುವಾಗ ಬ್ರಾಹ್ಮಣರು ಹೀಗೆ ಇನ್ನೂ ಮುಂತಾದ ಕೆಲಸ ಕಾರ್ಯಗಳಿಗಿಂತ ಮುಂಚೆ ಅವರನ್ನು ನಾವು ಆಯ್ಕೆ ಮಾಡಿಕೊಂಡಿದ್ದೇವೆ . ಇದು ಪ್ರತಿಯೊಂದು ಕುಟುಂಬದಲ್ಲೂ ಪ್ರತಿಯೊಂದು ಊರಲ್ಲೂ ತುಂಬಿಕೊಂಡಿರುವಾಗ ಅವರು ಪ್ರತಿಯೊಬ್ಬರನ್ನು ಇದನ್ನು ಸದುಪಯೋಗಪಡಿಸಿಕೊಂಡು ಆರಾಮಾಗಿ ಜೀವನ ನಡೆಸುತ್ತಿದ್ದಾರೆ . ರೈತರು ಪಾತಾಳಕ್ಕೆ ಹೋಗುತ್ತಿದ್ದಾರೆ ಅವರ ಮನುಜರನ್ನು ಹೆದುರಿಸಿ ಭಯದ ವಾತಾವರಣ ಬಿಟ್ಟಿದ್ದಾರೆ ಮತ್ತೆ ಇಟ್ಟಿದ್ದಾರೆ ಭಾರತದ ಜನರಲ್ಲಿ ಇದನ್ನು ಎದುರಿಸುವ ಧೈರ್ಯ ಸಾಮರ್ಥ್ಯ ಇಲ್ಲ ನಿಮ್ಮಂತಹ ಅನೇಕ ಜ್ಞಾನಿಗಳು ಈ ನೆಲದಲ್ಲಿ ಜನ್ಮ ತಾಳಿದರು ಆದರೂ ಅಜ್ಞಾನ ತೊಲಗಲಿಲ್ಲಾ ಜ್ಞಾನ ಬರಲಿಲ್ಲ
See all human beings are imperfect. He is only insulting brahmins. In brahmins also there are several pooor people. Reservation for SC St was given after independence. They are all rich now. In all class of people there are good and bad. If that was not the case, many people would not have died by starvation, suicide, harassment, etc. His observation are his opinion only. Though we can consider him as a literate, him insulting our Gods is like insulting some of our beliefs. Why doesnt he say that Lord Rama ate Shabari eaten fruits. He embraced Nishada Raja Guha. Vanara raja Sugriva, Rakshasa raja Vibhishana, he also took care of animals. Lord Krishna also took care of poor brahmin Sudama (pls underline this). It was ordained earlier itself it is caste is as per profession. Sage Valmiki and others also. Reality is different and book knowledge is quite different. In books, you have principle But in reality things are practical.
ಕೃಷ್ಣ 16000 ಮದುವೆ ಯಾಕಾದ, ಚಾತುರ್ವರ್ಣ್ಯ ಸೃಷ್ಟಿ, ಪಾಪ ಯೋನಿ,,, ಇದೆಲ್ಲ ಒಳಾರ್ಥ ಅಡಗೆದೆ ಭಗವಾನ ಅವರೇ. ಎಲ್ಲ ವರ್ಣ ಸಮಾನ ಅಂತನೂ ಹೇಳಿದಾರೆ. ಚಾತುರ್ವರ್ಣ್ಯ 4 ಬಣ್ಣ ಸ್ವಭಾವ service with intelligence n teaching, service with ptotection capabilities, service with production capabilities, service with support capabilities. ಎಲ್ಲಿದೆ ಅಸಮಾನತೆ. ಅದು ತಮ್ಮ ಅಜ್ಞಾನ
See Bhagwan ji Calander, panchanga is invented by Kanishka. Born in Today's china. Ok. Then India & China ruled by Indian King Kanishka.ok this is history ok. But Vedas Written by Brahmins ok. Tell or study this truth in History.ok. Jai Mahaveera Swamy Jai Ambedkar constitution Jai Bahubali Swamy Jai Bhagwan 🎉🎉
Everyone in the world at their deserved point, claiming that they are upper we are lower doesn't not make sense, its freedom india no one is asking anyone to listem them, its your personal choice...
ಇಂದಿನ ಯುವಕರಿಗೆ ಈ ಜ್ಞಾನ ಬೇಕಾಗಿದೆ ಸರ್, ಧನ್ಯವಾದಗಳು
You are True Sir❤
Jai Professor Bhagwan Sir 🙏
ನಾನು ಒಬ್ಬ ಶೂದ್ರ ನ
ಹತ್ರ ಕೇಳಿದೆ ನೀವೂ ಏಕೆ
ನನ್ನ ಜನಿವಾರ ಧ್ವೇಷ ಅಂತಾ ಕೇಳಿದೆ.
ಆತ ಒಂದೇ ಮಾತಿನಲ್ಲಿ
ಹೇಳಿದ ನೀವೂ ತುಂಬಾ
Talent ಇರುವ ಜನರು.
ಹೇಗಾದರೂ ಬದುಕುತ್ತಿರಿ. ಅದಕ್ಕೆ ನಮಗೆ ಹೊಟ್ಟೆ ಊರಿ ಅಂದ.
ಅಂದಿನಿಂದ ನನಗೆ ಜನಿವಾರ ದ ಬಗ್ಗೆ ಹೆಚ್ಚು
ಅಭಿಮಾನ ಗೌರವ
ಜಾಸ್ತಿ ಆಯಿತು.
ನಿಜವಾದ ಜ್ಞಾನಿಗಳ ನುಡಿಗಳು.ವಾಸ್ತವ ನೈಜ ಇತಿಹಾಸ ಅರಿತವರ ನುಡಿಗಳು.🙏🙏🙏👌👌👌👌👌👌
Sooooooooooperb sir commen people are with you sir.
ನಮ್ಮ ಶೂದ್ರರಿಗೆ ಬ್ರಾಹ್ಮಣರ ಕಂಡರೆ ಭಯ. ಈ ಭಯ ಹೋಗಲಾಡಿಸಬೇಕು.
ನಿಮ್ಮಂತಹವರ ಸಂತತಿ ಸಾವಿರವಾಗಲಿ.
Yes brahmins are always great
ಭಯ ಯಾಕೆ? ಎಲ್ಲರು ಸಮಾನರು
ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ..! 💐💐🙏🙏 ತುಂಬಾ ತಿಳಿವಳಿಕೆಯ ಮಾತುಗಳು, ಎಲ್ಲರೂ ಆಲಿಸಬೇಕು & ಪಾಲಿಸಬೇಕಾದ ವಿಚಾರ 💐💐💐🙏🙏🙏
Prof Bhagavan sir must live for another 30 years atleast, so that he could enlighten us on some more issues through his books. God bless him.
ಜಾತಿ ಪದ್ಧತಿ ಬಗ್ಗೆ ಅರ್ಧಂಬರ್ದ ತಿಳಿದು ಮಾತಾಡ್ತಿರೋದೇ ಜಾಸ್ತಿ...ಒಂದು ಕಡೆ ಸಂಸ್ಕೃತ ಸರಿಯಾಗಿ ಗೊತ್ತಿಲ್ಲ ಹಾ ಗು ಪೂರ್ಣವಾಗಿ ವಿಷಯ ತಿಳಿಯ ಲು ಆಗೋದಿಲ್ಲ...ಇನ್ನೊಂದು ಕಡೆ ಜಾತಿ ವ್ಯವಸ್ಥೆಯ ಬಗ್ಗೆ ಪೂರ್ವಕಲ್ಪಿತ ಕಲ್ಪನೆಗಳನ್ನು ಹೊಂದಿದ್ದಾರೆ....ಜಾತಿ ಪದ್ಧತಿ ಅಂದರೆ ಈಗಿನ ಜನರಿಗೆ ಅರ್ಥ ಆಗಬೇಕಾದ್ರೆ ಒಂದು ರೀತಿ ಆಗಿನ ಕಾಲದ grading system...ಎಷ್ಟೋ ಕೆಲ ಜಾತಿಯವರ ಸಂತತಿ ಒಂದು ಕಾಲದಲ್ಲಿ ಮೇಲು ಜಾತಿಯದ್ದು ಆಗಿತ್ತು...ಆಗಿನ ಕಾಲದಲ್ಲಿ
ಮೇಲ್ಜಾತಿಯವ ಶಿಸ್ತು ಬದ್ದನಾಗಿ ಇರದಿದ್ದರೇ ಅವನನ್ನ ಕೆಳಗಿನ ಜಾತಿಗೆ ಇಳಿಸುತ್ತಿ ದ್ದರು (downgrade). ನೀವು ಇದನ್ನು ಕೆಲವು SC ಮತ್ತು OBC ಜಾತಿಗಳ ಇತಿಹಾಸದಿಂದ ಪರಿಶೀಲಿ ಸಿದಾಗ ಗೊತ್ತಾಗುತ್ತೆ. ಡಾ.ಭೀಮರಾವ್ ಅಂಬೇಡ್ಕರ್ ಅವರ ‘ಶೂದ್ರರು ಯಾರು?’ ಎಂಬ ಪುಸ್ತಕವನ್ನು ಓದಿದರೆ, ಅಂಬೇಡ್ಕರ್ ಅವರು ಬಹಿರಂಗಪಡಿಸಿದ ಸತ್ಯವನ್ನು ನೀವು ಕಾಣಬಹುದು. ಅಂಬೇಡ್ಕರ್ ಸಿದ್ಧಾಂತದ ಪ್ರಕಾರ ಕೆಲವೊಂದು ಶೂದ್ರರು ಒಂದನೊಂದು ಕಾಲದಲ್ಲಿ ಕ್ಷತ್ರಿಯ ವರ್ಗದ ಆಡಳಿತ ಸದಸ್ಯರಾಗಿದ್ದರು. ಅಂಬೇಡ್ಕರ್ ಮಹಾರ್ ಜಾತಿಗೆ ಸೇರಿದವರು. ಆರಂಭದಲ್ಲಿ ಆಡಳಿತಗಾರರಾಗಿ ಹಳ್ಳಿಗಳಾದ್ಯಂತ "ಕಾನೂನು ಮತ್ತು ಸುವ್ಯವಸ್ಥೆ" ಯನ್ನು ಕಾಪಾಡುವ ಜವಾಬ್ದಾರಿಯನ್ನು ಮಹಾರ್‌ಗಳು ಹೊಂದಿದ್ದರು. ಅಂದರೆ ಅವರು ಪಾಟೀಲ್ ಅಥವಾ ಕುಲಕರ್ಣಿ ಜಾತಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಹೀಗಾಗಿ ಅವರು ವಾಸ್ತವವಾಗಿ ಮೇಲ್ಜಾತಿಯ ಜನರಾಗಿದ್ದರು. ಅನೇಕ ಸಾಂಪ್ರದಾಯಿಕ ಕರ್ತವ್ಯಗಳ ಹೊರತಾಗಿ, ಗ್ರಾಮದಿಂದ ಸತ್ತ ಹಸುಗಳನ್ನು ತೆಗೆಯುವ ಕೆಲಸವನ್ನು ಮಹಾರ್‌ಗೆ ವಹಿಸಲಾಯಿತು. ಸಮುದಾಯದ ಜನರು ಸ್ವಾಭಾವಿಕವಾಗಿ ಸತ್ತ ಹಸುಗಳ ಮಾಂಸವನ್ನು ತಿನ್ನಲು ಪ್ರಾರಂಭಿಸಿದಾಗ ಮತ್ತು ಗೋಮಾಂಸವನ್ನು ತಿನ್ನುವುದು ಜಾತಿಯನ್ನು ಅಸ್ಪೃಶ್ಯರೆಂದು ಪರಿಗಣಿಸಲು ಆಧಾರವಾಯಿತು. ಈಡಿಗರು (ತಮಿಳುನಾಡು, ಆಂಧ್ರ ಮತ್ತು ಕರ್ನಾಟಕಕ್ಕೆ ಸೇರಿದ ಜಾತಿ (toddy tapper community)) ಒಬಿಎಸ್‌ಗೆ ಸೇರಿದವರು ಮತ್ತು ಜನಿವಾರವನ್ನು ಧರಿಸುವುದಿಲ್ಲ ಆದರೆ "ಬ್ರಾಹ್ಮಣೋತ್ಪತ್ತಿ ಮಾರ್ತಾಂಡ" ಎಂಬ ಸಂಸ್ಕೃತ ಪಠ್ಯದಲ್ಲಿ ಈಡಿಗ ಸಮುದಾಯದ ಮೂಲಕ್ಕೆ ಸಂಬಂಧಿಸಿದ ದಂತಕಥೆಯಿದೆ. ಅವರು ಮೂಲತಃ ಬ್ರಾಹ್ಮಣರು/ಕ್ಷತ್ರಿಯರು ಎಂದು ಬರೆಯಲಾಗಿದೆ ಹಾಗು ಕೌಂಡಿನ್ಯ ಗೋತ್ರದವರು ಅವರಿಗೇ ಇದೆ. ರಾಮ್ ನಾಥ್ ಕೋವಿಂದ್ ಅವರು ಪರಿಶಿಷ್ಟ ಜಾತಿಯಿಂದ (ಕೋಲಿ ಸಮುದಾಯ) ಆದರೆ ಜವಾಹರ್ ರಾಜ್ಯ, ಸುರ್ಗಾನಾ ರಾಜ್ಯ, ರಾಮನಗರ ರಾಜ್ಯ ಮತ್ತು ಮಹಾರಾಷ್ಟ್ರದ ಕೊಲಾಬಾ ರಾಜ್ಯಗಳ ಆಡಳಿತಗಾರರು ಅದೇ
ಜವಾಹರ್ ರಾಜ್ಯ, ಸುರ್ಗಾನಾ ರಾಜ್ಯ, ರಾಮನಗರ ರಾಜ್ಯ ಮತ್ತು ಮಹಾರಾಷ್ಟ್ರದ ಕೊಲಾಬಾ ರಾಜ್ಯಗಳ ಆಡಳಿತಗಾರರು ಅದೇ ಸಮುದಾಯದಿಂದ ಬಂದವರು ಹಾ ಗು ಒಂದು ಕಾಲದಲ್ಲಿ ಕ್ಷತ್ರಿಯ ಕಸುಬಲ್ಲಿ ಇದ್ದೋರು. ಇದಕ್ಕೆ ಸಾಕ್ಷಿ ಎಂಬಂತೆ ಮಹಾಭಾರತದಲ್ಲಿ ಈ ರೀತಿಯ ಜಾತಿ ವಿಂಗಡನೆ ಬಗ್ಗೆ ಉಲ್ಲೇಖ ಬರುತ್ತೆ::"ಭೃಗು ಮಹರ್ಷಿ ಹೇಳಿದರು, 'ನಿಜವಾಗಿಯೂ ವಿಭಿನ್ನ ವರ್ಣಗಳ (ಜಾತಿಗಳ) ನಡುವೆ ಯಾವುದೇ ವ್ಯತ್ಯಾಸವಿಲ್ಲ. ಇಡೀ ಪ್ರಪಂಚವು ಮೊದಲಿಗೆ ಬರಿ ಬ್ರಾಹ್ಮಣರನ್ನು ಮಾತ್ರ ಒಳಗೊಂಡಿತ್ತು (ಕೃತ ಅಥ ವಾ ಸತ್ಯಯುಗದಲ್ಲಿ). ಅಂದರೇ ಕೇಳ ಜಾತಿ ಮೇಲು ಜಾತಿ ಅಂತ ಇರಲಿಲ್ಲ. ಕಾಲಾನಂತರದಲ್ಲಿ ಅವರ ಕೃತ್ಯಗಳ ಪರಿಣಾಮವಾಗಿ, ಅವರು ವಿವಿಧ ವರ್ಣಗಳಾಗಿ ವಿಭಜನೆಗೆ ಒಳಪಟ್ಟರು. ಆಸೆಯಲ್ಲಿ ಮುಳುಗಿ ಸುಖಭೋಗಗಳನ್ನು ಅನುಭವಿಸುವ ಮತ್ತು ತೀವ್ರತೆ ಮತ್ತು ಕ್ರೋಧದ ಲಕ್ಷಣಗಳನ್ನು ಹೊಂದಿರುವವರು, ಧೈರ್ಯದಿಂದ ಸಹಿಸಿಕೊಂಡವರು ಮತ್ತು ಧರ್ಮನಿಷ್ಠೆ ಮತ್ತು ಉಪಾಸನೆಯ ಕರ್ತವ್ಯಗಳ ಬಗ್ಗೆ ಗಮನ ಹರಿಸದವರು - ಈ ಬ್ರಾಹ್ಮಣರು ಕ್ಷತ್ರಿಯರಾದರು. ಆ ಬ್ರಾಹ್ಮಣರು ತಮಗೆ ವಿಧಿಸಿದ ಕರ್ತವ್ಯಗಳನ್ನು ಮಾಡದೆ, ಸದ್ಗುಣ ಮತ್ತು ಮೋಹಗಳೆರಡನ್ನೂ ಹೊಂದಿ, ಪಶುಪಾಲನೆ ಮತ್ತು ಕೃಷಿಯ ವೃತ್ತಿಯನ್ನು ತೆಗೆದುಕೊಂಡರು, ಅವರು ವೈಶ್ಯರಾದರು. ಆ ಬ್ರಾಹ್ಮಣರು ಅಸತ್ಯವನ್ನು ಮೆಚ್ಚಿ ಇತರ ಜೀವಿಗಳನ್ನು ಗಾಯಗೊಳಿಸಿದರು, ಇಂದ್ರಿಯ ನಿಗ್ರಹ ಇಲ್ಲದವರು, ಜೀವನೋಪಾಯಕ್ಕಾಗಿ ಎಲ್ಲಾ ರೀತಿಯ ಕಾರ್ಯಗಳಲ್ಲಿ ತೊಡಗಿದರು ಮತ್ತು ನಡವಳಿಕೆಯ ಶುದ್ಧತೆಯಿಂದ ದೂರವಿರುತ್ತಾರೆ ಮತ್ತು ತಮಸ್ಸು ಎಂಬ ಗುಣಲಕ್ಷಣವನ್ನು ಹೊಂದಿದ್ದರು, ಅವರು ಶೂದ್ರರಾದರು. ಈ ಉದ್ಯೋಗಗಳಿಂದ ಬೇರ್ಪಟ್ಟ ಬ್ರಾಹ್ಮಣರು ತಮ್ಮದೇ ಆದ ಕ್ರಮದಿಂದ ದೂರ ಸರಿದು ಇತರ ಮೂರು ವರ್ಣಗಳ ಸದಸ್ಯರಾದರು. ಇಂತ ವ್ಯವಸ್ಥೆ ಎಲ್ಲಾ ಹಳೆಯ ನಾಗರಿಕತೆ ಯಲ್ಲು ಇದೆ.
*ಇನ್ನಾದರೂ ನಮ್ಮ ಯುವಕರು ಅರ್ಥ ಮಾಡಿಕೊಳ್ಳಿ ದಯವಿಟ್ಟು.. ನಮ್ಮ ಅಥವಾ ದೇಶದಲ್ಲಿ ಇರುವ ರಾಜ್ಯಗಳ ಮುಖ್ಯಮಂತ್ರಿಗಳು ಪ್ರಧಾನಿ ಅವರ ಅತ್ತಿರ ಬೇಡುವ ಸ್ಥಿತಿಗೆ ಬರ್ಬೇಕು ಅನ್ನೋ ಮೋದಿ ಮುಂದೆ ಒಂದು ದಿನ ನಮ್ಮ ನಮ್ಮ ಮಕ್ಕಳು ಬೇಡಿ ತಿನ್ನುವ ಕಾಲ ದೂರ ಇಲ್ಲ..ಯಾರೋ ಒಬ್ಬ ಮನುಷ್ಯನ ಅಥವಾ ಕರುಣೆ ಇಲ್ಲದ ಒಬ್ಬ ಪ್ರಧಾನಿ ಅವರಿಗೆ ಜೈ ಅನ್ನೋದು ಬಿಡಿ ಇನ್ನಾದ್ರು.. ದೇಶ ಉದ್ದಾರ ಆಗಬೇಕು ರಾಜ್ಯ ರಾಜ್ಯಗಳ ನಡುವೆ ಕಿತ್ತಾಟ ಜಾತಿ ಜಾತಿಗಳ ನಡುವೆ ಕಿತ್ತಾಟ ಧರ್ಮ ಧರ್ಮ ಗಳ ನಡುವೆ ಕಿತ್ತಾಟ ಮಾಡಿಸಿ ನಮ್ಮ ಜನ ನಾಯಕರು.. ತಮ್ಮ ತಮ್ಮ ಮಕ್ಕಳು ಮತ್ತೆ ಮಡದಿಯ ಜೊತೆ ಅಮೆರಿಕಾ ಹೋಗಿ ಜಾಲಿಯಾಗೆ ಇರ್ತಾರೆ ಇಲ್ಲಿ ಕಿತ್ತಾಡಿ ಹೊಡೆದಾಡಿ ಬಡವರ ಮಕ್ಕಳು ಹೆಣ ಆದಾಗ ಬಂದು ಹಿಂದೂ ಕಾರ್ಯಕರ್ತರ ಕೊಲೆ ಮುಸ್ಲಿಂ ಧರ್ಮದವರ ಕೊಲೆ.. ಸಂತಾಪ ಸೂಚಿಸಿ 1 ಲಕ್ಷದ ಚೆಕ್ ಕೊಟ್ಟು ಮನೆಗೆ ಹೋಗಿ ತಮ್ಮ ಎಸಿ ರೂಮಲ್ಲಿ ಆರಾಮಗೆ ನಿದ್ರೆ ಮಾಡ್ತಾರೆ ಆದರೆ ಮಕ್ಕಳನ್ನು ಕಳೆದು ಕೊಂಡ ತಾಯಿ.. ಕಣ್ಣೀರು ಹಾಕುತ ಮಗನ ಭಾವಚಿತ್ರದ ಮುಂದೆ ಕೂತಿರುತ್ತಾರೆ... ಇದು ಬೇಕಾ ಇಂತ ನಾಯಕರು ಬೇಕಾ ತಮ್ಮ ಮಕ್ಕಳನ್ನು ಮನೆಯಲ್ಲಿ ಮಲಗಿಸಿ ಬಡವರ ಮಕ್ಕಳನ್ನು ಜಾತಿ ಧರ್ಮ ಅನ್ನೋ ಹೆಸರಲ್ಲಿ ಬಲಿ ಪಡೆದು ಕೊಳ್ಳುವ.. ಕೋಮುವಾದಿಗಳ ಜಾತಿವಾದಿಗಳ ಧರ್ಮ ವಿರೋದಿಗಳ ರಾಜಕೀಯ ನಾಯಕರಿಗೆ ನಮ್ಮ ದಿಕ್ಕಾರವಿರಲಿ... ಇನ್ನಾದರೂ ರಾಜಕೀಯ ಚದುರಂಗದ ಆಟದಲ್ಲಿ ಬಡವರ ಮನೆಯ ದೀಪಗಳು ಆರದಿರಲಿ...... 💐💐🙏🙏🙏🙏🙏*
ತಾವು ಕಂಡ ಅಪರೂಪದ ಮಾತು ಸತ್ಯ ಆದರೆ ಪ್ರತಿಯೊಬ್ಬ ಯುವಕರು ಜಾತಿ ಧರ್ಮ ಎಂಬ ಅಮಲಿನಲ್ಲಿ ಸಾಯುವ ಹಾಗೆ ಈ ರಾಜಕೀಯ ದವರು ನಡೆಸಿಕೊಳ್ಳುತ್ತಿದ್ದಾರೆ ತಾವು ಕೊಟ್ಟ ಸಂದೇಶ ಈಗಿನ ಯುವಕರು ಪಾಲಿಸದಿದ್ದರೆ ಜೈಲು ಸೇರುತ್ತಾರೆ ಕೋರ್ಟ್ ಪೊಲೀಸ್ ಸ್ಟೇಶನಂತ ಸುತ್ತಬೇಕಾಗುತ್ತೆ
Idakkella parihara Andre congress ge vote hakbeku.saabara thika nekkondu gulamaragi irabeku..always?..jai italian gulama😂😂
ಕಾಂಗ್ರೆಸ್ ನವ್ರು ಬಂದ್ರೆ ಸಾಬರ ಹತ್ರ ಬೇಡಿ ತಿನ್ನಬೇಕಾಗುತ್ತೆ
ಜೈ ಆರ್ ಎಸ್ ಎಸ್
ಬರಿ ಸುಪ್ರೀಂ ಕೋರ್ಟ್ ಅಲ್ಲಾ... ಆಲ್ private medical, dental, engineering college galalli ಮತ್ತು IT companies nalli erorella brahmanare.
Neen yen sata kilthidheeya 😅
@@_hawk24 ಲೋ ಗುರುವೇ ಉರ್ಕೋಳ್ಳೋವ್ರು ಉರ್ಕೋಳ್ಳಿ. ಊರಸಾಕ್ಕಂತೆನೆ ಈ ಥರಾ ಮೆಸೇಜ್ ಹಾಕಿದ್ದು. Anyhow, I am in a good position. 🤣🤣. Gubal ಮುಂಡೇದೆ.
@@harshapatil3497 oh houdha bro sorry guru don't feel bad i am extremely sorry 😔👍🌈
Good luck bro 🤞
Howda niv bagsi odbeda antha helidara
Police ಇಲಾಖ ಗಳಲ್ಲಿ ಅಷ್ಟೇ psi ಹಗರಣ gottalva?
Prof Bhagavan sir has been so simple throught his life, as I hv seen him during my college days, today also he is the same as he was, very humble. I like him and his personality .
He is ragpicker
Satya sir ❤
Long live K.S.Bhagawan. God bless you always. We are with you always.
Very beautiful massage sir 🙏👍💐💐
He is the most daring person and the perfect knowledgeable person In india
ಸತ್ಯವಾದ ಮಾತು ಸರ್ ಆದ್ರೂ ಕೆಲವೊಂದು ಬೌದ್ಧಿಕ ಗುಲಾಮರು ಇನ್ನೂ ಗುಲಾಮರಾಗಿ ಇದ್ದಾರೆ
ಅದ್ಬುತ ಪಾಂಡಿತ್ಯ ಧನ್ಯವಾದಗಳು
ಮೇಲು ಕೀಳು ಅನ್ನೋ ಮನೋಭಾವ ತೊಲಗಬೇಕು sir
ನಿವು ಹೇಳಿರುವದು ಸತ್ಯ ಸರ್ ಧನ್ಯವಾದಗಳು ಸರ್
ಸೂಪರ್
Godbless You Sir
ಯುವರ್ very ಗ್ರೇಟ್ ಪರ್ಸನ್ ಇನ್ mysore
ಲಾರೆನ್ಸ್ ಕಣ್ಣಿಗೆ ಬಿದ್ದಿಲ್ಲ ಇವನು
great
Super sir
ಜೈ ಜೈ ಜೈ ಭಗವಾನ್ ಸರ್...❤❤❤🙏🙏🙏👍👍👍🌹🌹🌹.
Jai bhagvan sir 🙏🙏🙏🙏🙏🙏
100% Correct sir!
U r right sir👍
Jai bhagavan sr
ಮೇಲು ಕೀಳು ಅನ್ನೋದು ತೊಲಗಬೇಕು
You are Brilliant and generous person sir,
ನಿಜಾ ಸರ್ ನೀವು ಹೇಳಿದ್ದು
ಜೈ ಭಗವಾನ್ ಸರ್
ಕರ್ಮ
True fact Sir 🎉❤
👌👌👌👌👌
Super sir namma Jana elliyavarigu jnana agolla alliyavarigu uppercastenavaru nammannu tulitale iruttare 🙏
Ppl who have wisdom should support Bhagvan 🙏
ನಿಮ್ಮ ಹಾಗೇ ಎಲ್ಲ ಒಕ್ಕಲಿಗರು ಚಿಂತಿಸಿದರೆ ಮಾತಾಡುವಂತಾದರೆ..
ಸಮಾಜ ಬದಲಾಗುತ್ತದೆ.
ಏನೇನೋ ಬರೆಯಬೇಡಿ
ಎಲ್ಲ ವಕ್ಕಲಿಗರು ಸ್ವಾಭಿಮಾನಿ ಗಳು. ಇವನಂತೆ ನೀಚರಲ್ಲ
Jai Bhagawan sir..🙏🙏
ಪ್ರೊಫೆಸರ್ ಭಗವಾನ್ ರವರೆ ನಿಮ್ಮ ಮಾತುಗಳು ಸತ್ಯ ಕ್ಕೆ ಹತ್ತಿರ ವಾದವು. ನಿಮ್ಮ ಮಾತುಗಳ ನ್ನು ನಮ್ಮ sudra ಜನಾಂಗ ಅನುಸರಿಸ ಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಒಳ್ಳೆಯ ದು ನಮಗೆ ಅಸಾದ್ಯ
Sir Bhgavan, long live for humanity
Super good information sir❤
Spr sir 💐💐🙏🙏
Mottobbarannu dooruvudarida yav prayojanavilla neemage preeti iddare avara bagge enadaroomadi baree raaman dooruvudu rushi munigalannu dooruvudu tavu samaajakke enu kisididdiri heli
Jai Bhagavan ,Muda Nanbike Bagge thumbs Chennagi thiliciddira Thank Very much
Nija sir 💐💐💐👌🙏🙏🙏🙏🙏
Wonderful thoughts, u r guidence is needed to enlighten us
Sir, is speaking truth.
Sir,
Runiyagirthivi sir🙏🙏🙏
ಅಧುನಿಕ ಬುದ್ದರು ಭಗವಾನರು.
Very true for these day all youngest must listen
Jai Bhagavaan🎉🎉🎉❤❤❤
, super video madam❤❤❤
Bhagwan is a great human being is really great love you Sir
ಜೈ ಭಗವಾನ್
ಭಗವಾನ್ ಸರ್ ನೀವೊಬ್ಬರೇ ಒಳ್ಳೆಯವರು, ನಿಮ್ಮಂತ ಮಾತಿನ ಚೂಲು ಮತ್ತು ಪ್ರಚಾರ ಪ್ರಿಯರು ಯಾರು ಇಲ್ಲ
ಎಲ್ಲ ಚೂಲು ಇರಬೇಕು
Satya oppikollo takat illa ansutte nimge
jai bhagvan
ಹೌದು ತಾವು ಹೇಳಿದ್ದು 200% ಸತ್ಯ
ಕೃಷ್ಣನು ಶೂದ್ರ. ಎಲ್ಲಾರೂ ಹುಟ್ಟಿನಿಂದ ಶೂದ್ರ. ಕರ್ಮದಿಂದ ಉತ್ಮನರು ಆಗುತ್ತಾರೆ ಅಂತ ಭಗವದ್ಗೀತೆ ಹೇಳಿದೆ
True words
Jai bhagvan jai Bheem
Can you please give reference of rig veda. I searched everywhere could not find it.
Jai Jai Jai Bhagavan sir
Take bold step oursupp0rt🎉
We all OBC, shudras should refuse panchanga.All days are good.All puranas told through the mouth of God by bad sanatanis.❤❤❤
ottare bhavatadamoola dharma Hidudharma❤❤
Great sir
Jai bheem
jai bahvan
Jai sir
Supar bagavan sar
🙏🙏🙏🙏
ನಿಜ ಹೇಳಿದವರೆಲ್ಲ ಸೈತಾನರೇ
Life is silence in the face of worry...
sir nima devaru tumba shakti kodli nivu namage beku
💯sir right
If you don't believe in God it is your problem. But don't tallk against God and scriptures and bramhins.
Sandarshana nadasoru muslim ,krischiyan sapradayada bagge charche madi ivaratra pls. Yakandre samanate bagge matadtarall adike.
Sir,live 100 years
ಭಗವಾನ್ ಭಗವಾನ್ 🎉🎉
ನಾಮಕರಣಕ್ಕೆ ಬ್ರಾಹ್ಮಣರು ಪಿಂಡ ಪ್ರಧಾನಕ್ಕೆ ಬ್ರಾಹ್ಮಣರು ಮನೆ ಗೃಹ ಪ್ರವೇಶಕ್ಕೆ ಬ್ರಾಹ್ಮಣರು ಹೊಸದಾಗಿ ಏನನ್ನಾದರೂ ತಂಧರೆ ಅದರಲ್ಲಿ ಬ್ರಾಹ್ಮಣರು ಮದುವೆಯಲ್ಲಿ ತಾಳಿ ಕಟ್ಟುವಾಗ ಬ್ರಾಹ್ಮಣರು ಮನೆ ಕಟ್ಟುವಾಗ ಬ್ರಾಹ್ಮಣರು ಹೀಗೆ ಇನ್ನೂ ಮುಂತಾದ ಕೆಲಸ ಕಾರ್ಯಗಳಿಗಿಂತ ಮುಂಚೆ ಅವರನ್ನು ನಾವು ಆಯ್ಕೆ ಮಾಡಿಕೊಂಡಿದ್ದೇವೆ . ಇದು ಪ್ರತಿಯೊಂದು ಕುಟುಂಬದಲ್ಲೂ ಪ್ರತಿಯೊಂದು ಊರಲ್ಲೂ ತುಂಬಿಕೊಂಡಿರುವಾಗ ಅವರು ಪ್ರತಿಯೊಬ್ಬರನ್ನು ಇದನ್ನು ಸದುಪಯೋಗಪಡಿಸಿಕೊಂಡು ಆರಾಮಾಗಿ ಜೀವನ ನಡೆಸುತ್ತಿದ್ದಾರೆ . ರೈತರು ಪಾತಾಳಕ್ಕೆ ಹೋಗುತ್ತಿದ್ದಾರೆ ಅವರ ಮನುಜರನ್ನು ಹೆದುರಿಸಿ ಭಯದ ವಾತಾವರಣ ಬಿಟ್ಟಿದ್ದಾರೆ ಮತ್ತೆ ಇಟ್ಟಿದ್ದಾರೆ ಭಾರತದ ಜನರಲ್ಲಿ ಇದನ್ನು ಎದುರಿಸುವ ಧೈರ್ಯ ಸಾಮರ್ಥ್ಯ ಇಲ್ಲ ನಿಮ್ಮಂತಹ ಅನೇಕ ಜ್ಞಾನಿಗಳು ಈ ನೆಲದಲ್ಲಿ ಜನ್ಮ ತಾಳಿದರು ಆದರೂ ಅಜ್ಞಾನ ತೊಲಗಲಿಲ್ಲಾ ಜ್ಞಾನ ಬರಲಿಲ್ಲ
ಸರಿ. ನೀವ್ಯಾಕೆ ಬ್ರಾಹ್ಮಣರಲ್ಲಿ ಹೋಗಿದ್ದು. ನಿಮಗೆ ವೀಳ್ಯ ಕೊಟ್ಟು ಕರಿದಿದ್ದಾರಾ ?
ದ್ರಾವಿಡರು ಆರ್ಯರು ನಿನಾದ ಮೊಳಗಲಿ ಆಗ ಹಿಂದೂ ಶಬ್ದ ನಿಶ್ಯಬ್ದ ಅಷ್ಟೇ
See all human beings are imperfect. He is only insulting brahmins. In brahmins also there are several pooor people. Reservation for SC St was given after independence. They are all rich now.
In all class of people there are good and bad. If that was not the case, many people would not have died by starvation, suicide, harassment, etc.
His observation are his opinion only. Though we can consider him as a literate, him insulting our Gods is like insulting some of our beliefs. Why doesnt he say that Lord Rama ate Shabari eaten fruits. He embraced Nishada Raja Guha. Vanara raja Sugriva, Rakshasa raja Vibhishana, he also took care of animals.
Lord Krishna also took care of poor brahmin Sudama (pls underline this).
It was ordained earlier itself it is caste is as per profession. Sage Valmiki and others also.
Reality is different and book knowledge is quite different. In books, you have principle But in reality things are practical.
Samanathe ennutthiralla Adu nimmindale shuruvagali, nimma aasthi sampatthu Hana ellavannu badavarige danamadi bidi samanathe sadhisidantagutthade.innu chaturvanagala kurithu,ellamanushyarallu gunaswabhavagalu onde tharaha iruvudilla idu prakruthika sathya,hagendakshana obbarannobbaru dweshisi badidadi embarthavalla.nimmantha edapanthheya profesarugalinda mysuru viswavidyalaya kalushithavagide.neevu Bari durbodhaneyannu madi vidyarthigalalli himseyannu prachodisuttiddiri.
Sir I request Science journey and Rational world you tube channel nodi, Brhamana vadavannu olledagi heluthare 🙏
Jai Bhagavan
👋👋👍👍👌🌹🌺
ನಮ್ಮ ದೇಶದಲ್ಲಿ ಎಲ್ಲೋ ಕೆಲವರಿಗೆ ಜಾತಿ ಬೇಡೋ ಅನಿಸ ಬಹುದು. ಆದರೆ ಬಹಳ ಜನರಿಗೆ ವರ್ಣ ಮತ್ತು ಜಾತಿ ಬೇಕೋ ಬೇಕು. ಯಾರೂ ಇದನ್ನು ಎಂದೆಂದಿಗೂ ಬದಲಿಸೋದಕ್ಕೆ ಸಾಧ್ಯವಿಲ್ಲ ಅನಿಸುತ್ತೆ.
ಕೃಷ್ಣ 16000 ಮದುವೆ ಯಾಕಾದ, ಚಾತುರ್ವರ್ಣ್ಯ ಸೃಷ್ಟಿ, ಪಾಪ ಯೋನಿ,,, ಇದೆಲ್ಲ ಒಳಾರ್ಥ ಅಡಗೆದೆ ಭಗವಾನ ಅವರೇ. ಎಲ್ಲ ವರ್ಣ ಸಮಾನ ಅಂತನೂ ಹೇಳಿದಾರೆ.
ಚಾತುರ್ವರ್ಣ್ಯ 4 ಬಣ್ಣ ಸ್ವಭಾವ
service with intelligence n teaching,
service with ptotection capabilities,
service with production capabilities,
service with support capabilities.
ಎಲ್ಲಿದೆ ಅಸಮಾನತೆ. ಅದು ತಮ್ಮ ಅಜ್ಞಾನ
Super sir,Jai mulnivasi Jai Bharat Jai sanvidhan bahujan 85 zindabad Jai Bheem Jai mulnivasi
LWaqf board bagge eega chintisu nimma mane hogathe avarige.
❤❤❤❤❤❤❤❤❤❤❤❤❤❤❤❤❤❤
👍👍👍👍👍
ramayanadarshanam by kuvempu idralli olledhu andralla adenu anta heltiraaaa bhagvaanji
Hi
Kathe Bhavaanara Aage odho. Huchu. Belesiko jai Bhagavan
Appaniguttida ಮಾತು ಅರ್ಥ agabekalaa
See Bhagwan ji Calander, panchanga is invented by Kanishka. Born in Today's china. Ok. Then India & China ruled by Indian King Kanishka.ok this is history ok.
But Vedas Written by Brahmins ok. Tell or study this truth in History.ok.
Jai Mahaveera Swamy Jai Ambedkar constitution Jai Bahubali Swamy Jai Bhagwan 🎉🎉
🎉
Bolimaganna chappali thogondu hodibeku
ಅಯ್ಯೋ ಸುಮ್ನಿರಿ ಸರ್ ಒಂದು ಹೊತ್ತು ಊಟಕ್ಕೂ ಗತಿ ಇಲ್ಲದ ಬ್ರಾಹ್ಮಣರನ್ನು ನಾನು ನೋಡಿದ್ದೇನೆ.. i swear on god I've seen them.
Thate kas panchanga 97% gulam 3% panchanga looted 97% gulam
" I am okay; You are not okay"🌹😊🙏
Everyone in the world at their deserved point, claiming that they are upper we are lower doesn't not make sense, its freedom india no one is asking anyone to listem them, its your personal choice...