ಪ್ರಶ್ನೋತ್ತರ(೧೧೧೧+)೩೦೪ ಸಂಧ್ಯಾವಂದನೆ ಏಕಷ್ಟು ಗೊಂದಲ? |ಸತ್ಯದರ್ಶನ-೨ (ವಾರಕ್ಕೆ ಮೂರುತ್ತರ)

Поділитися
Вставка
  • Опубліковано 14 гру 2024

КОМЕНТАРІ • 29

  • @sateeshb2085
    @sateeshb2085 Рік тому +8

    ಸತ್ಯ ಪ್ರಕಾಶ ಸ್ವರೂಪರಾದ ಗುರುಗಳಿಗೆ ಭಕ್ತಿ ಪೂರ್ವಕ ಪ್ರಣಾಮಗಳು 🙏🙏

  • @karthiks4347
    @karthiks4347 Рік тому +4

    ಅಷ್ಟಾಂಗ ಯೋಗ ವಿಜ್ಞಾನ ಮಂದಿರದ publication "ಸಂದ್ಯಾವಂದನೆ" ಅನ್ನುವ ಪುಸ್ತಕ ಇದೆ. ಇದರಲ್ಲಿ ಅರ್ಥಗಳುನ್ನ ತುಂಬಾ ಚೆನ್ನಾಗಿ ಕೊಟ್ಟಿದೆ...

  • @raghuramhn4782
    @raghuramhn4782 Рік тому +4

    ಗುರುಗಳಿಗೆ ಶಿರಸಾಷ್ಟಾಂಗ ಪಾದಾಭಿವಂದನೆಗಳು.

  • @aravindchakravarthy165
    @aravindchakravarthy165 Рік тому +1

    ಅತ್ಯದ್ಭುತವಾದ ವಿವರಣೆ

  • @nageshbabukalavalasrinivas2875
    @nageshbabukalavalasrinivas2875 Місяць тому

    Gurubhyonamaha.

  • @lakshminarayans669
    @lakshminarayans669 Рік тому +1

    ಧನ್ಯವಾದಗಳು ಗುರುಗಳೇ🙏...ನನ್ನ ಗೊಂದಲ ಕೂಡ ಪರಿಹಾರವಾಯಿತು ..

  • @GopalDeshpande-h2e
    @GopalDeshpande-h2e 8 місяців тому

    ಗುರುಗಳೆ ನಮಸ್ಕಾರಗಳು ಉತ್ತಮ ಗುಣಮಟ್ಟದ ಮಾಹಿತಿ

  • @Laxmanrso-kv4nc
    @Laxmanrso-kv4nc 5 місяців тому

    Gurugalle namaskar gallu
    Danda pranamagallu

  • @LakshmeeshamUdupi
    @LakshmeeshamUdupi 5 місяців тому

    ಸಂಧ್ಯಾವಂದನೆಯ ಪ್ರತಿಯೊಂದು ವಿಷಯದ ಬಗ್ಗೆ ಸಪ್ರಮಾಣವಾಗಿ ಅರ್ಥಗಳನ್ನು ಶ್ರೀಯುತ ಉಡುಪಿ ರಾಮನಾಥ ಆಚಾರ್ಯರ ಸಂಧ್ಯಾ ಸಮೀಕ್ಷೆ ಎನ್ನುವ ಕೃತಿಯಿಂದ ಸರಿಯಾದ ಮಾಹಿತಿಗಳನ್ನು ತಿಳಿಯಬಹುದು🙏

  • @ananthan1288
    @ananthan1288 Рік тому +1

    Pranams GuruJi

  • @anantnayak7134
    @anantnayak7134 Рік тому +2

    My pranams to Guruji

  • @vinayakingale6492
    @vinayakingale6492 9 місяців тому

    ನಮೋನಮಃ ಗುರುಗಳೇ

  • @ashalathashet4734
    @ashalathashet4734 Рік тому +1

    Adbuthavada pravachan

  • @ashaniranjan397
    @ashaniranjan397 Рік тому +2

    ಶ್ರೀ ಗುರುಭ್ಯೋ ನಮ:

  • @MrVSMANI
    @MrVSMANI Рік тому +1

    ಗೋತ್ರ, ಸೂತ್ರಗಳ ಬಗ್ಗೆ ಸಾಕಷ್ಟು ವಿವರವಾಗಿ ತಿಳಿಸಿದ್ದಕ್ಕೆ ಧನ್ಯವಾದಗಳು.

  • @ambikamh2508
    @ambikamh2508 Рік тому +2

    ಗುರುಗಳೇ ನಮಗೆ ಗೊತ್ತಿರದ ಹಲವು ಮಾಹಿತಿ ಈ ಸಂಚಿಕೆ ಇಂದ ತಿಳಿಥು ನಿಮ್ಮ ಅಧ್ಯಯನ ದ ಆಳ ವಿಸ್ತಾರ ದಿಂಡಾ ನಮಗೆ ಸಾಕಷ್ಟು ಮಾಹಿತಿ ನೀಡಿದ ನಿಮಗೆ ನಮನಗಳು

  • @prashanthsharma7561
    @prashanthsharma7561 Рік тому +1

    ಹರಿ: ಓಂ ಮಹನೀಯರೆ,
    ತಾವು ತಿಳಿಸಿದ ಎಲ್ಲಾ ವಿಷಯ ಸರಿಯೇ . ಆದರೆ ಕೃಷ್ಣ ಯಾರ್ಜುವೇದದ ಆರಣ್ಯಕ ಭಾಗದ 2 ನೇ ಪ್ರಶ್ನೆಯಲ್ಲಿ ಸಂಧ್ಯಾವಂದನೆಯ ವಿವರಣೆ , ನಿತ್ಯ ಬ್ರಾಹ್ಮ ಯಜ್ಞದ ವಿಷಯವನ್ನು ಹೇಳಿದೆಯಲ್ಲ.

  • @adiseshcr7834
    @adiseshcr7834 5 місяців тому

    ❤❤❤

  • @basavarajud263
    @basavarajud263 Рік тому +1

    🙏🙏🙏

  • @sugappagouda1358
    @sugappagouda1358 11 місяців тому

    ❤❤🙏🙏

  • @krishnappar7709
    @krishnappar7709 Рік тому +1

    🙏🌹🌹🌹🙏

  • @rameshrbhagavath
    @rameshrbhagavath Рік тому

    Gurujii, atharva veda Or atharvana veda yavudu sari.

  • @sujathaacharya9863
    @sujathaacharya9863 7 місяців тому

    ಸುಟಕದಲ್ಲಿ.ಸಂಧ್ಯಾವಂದನೆ.ಮಾಡಬಹುದಾ

  • @sanjay_sharma.15
    @sanjay_sharma.15 Рік тому +1

    🕉 ಋಗ್ವೇದ ಸಂಧ್ಯಾವಂಧನೆ 🚩
    ua-cam.com/video/2I13CaXnnIA/v-deo.html

  • @dattatreyajoshi1655
    @dattatreyajoshi1655 Рік тому

    Gomayya Ganesh Pooja mada bhouda

  • @raghusr728
    @raghusr728 Рік тому

    11