Index Funds for Beginners In Kannada | What are Index Funds? Best Index Funds for 2025

Поділитися
Вставка
  • Опубліковано 21 січ 2025

КОМЕНТАРІ • 58

  • @ffreedomappkannada
    @ffreedomappkannada  26 днів тому +5

    ➡ Mutual Funds Course📈 - ffdm.app/fwzM

  • @prasannas7698
    @prasannas7698 26 днів тому +5

    ನಿಮ್ಮ ಮಾಹಿತಿ ತುಂಬಾ ಉಪಯುಕ್ತವಾಗಿದೆ ನಾನು ಇನ್ವೆಸ್ಟ್ ಮಾಡಬೇಕು ಅನ್ಕೊಂಡಿದ್ದಿನಿ ಸರ್

  • @vine-for-Kids
    @vine-for-Kids 19 днів тому +1

    ನನ್ನ 2024 ರ ಪೂರ್ತಿ ಒಂದು ವರ್ಷದ ಮ್ಯೂಚುಯಲ್ ಫಂಡ್ ರಿಟರ್ನ್ ಕೇವಲ 0.51%... ನಾನು Experts ಮತ್ತು AMC guide ಪ್ರಕಾರ ಇನ್ವೆಸ್ಟ್ ಮಾಡಿದೀನಿ... ಆದ್ರೂ ನಾನು withdraw ಮಾಡಲ್ಲ ಇನ್ನು ಐದು ವರ್ಷ ಕಾದು ನೋಡ್ತೇನೆ.

    • @sharath.m.ssharath4792
      @sharath.m.ssharath4792 12 днів тому

      ಸರ್ ಮ್ಯೂಚುಯಲ್‌ ಫಂಡ್‌ ಅಲ್ಪಾವಧಿಯಲ್ಲಿ ಮಾರುಕಟ್ಟೆ ಏರಿಳತಕ್ಕೆ ಒಳಪಟ್ಟಿರುತ್ತವೆ. ಆದರೆ ಒಳ್ಳೆಯ ಫಂಡ್ ನಲ್ಲಿ ದೀರ್ಘಕಾಲ‌ ಹೂಡಿಕೆ ಮಾಡಿದಾಗ ಗಳಿಕೆ ಸಾಧ್ಯ

  • @nayakaborappa
    @nayakaborappa 20 днів тому +1

    Thank you so much 😊 ❤❤

  • @sureshhs2775
    @sureshhs2775 25 днів тому +1

    Super🙏🙏 information sir

  • @VishwaVishwa-g5n
    @VishwaVishwa-g5n 25 днів тому +1

    Super sir thank you

  • @ashokkvolgs2025
    @ashokkvolgs2025 20 днів тому +1

    Etf... ಮಾಹಿತಿ kodi sir

  • @appuabhimanimadhusgowda9519
    @appuabhimanimadhusgowda9519 26 днів тому +11

    Sir ನಿಮ್ಮನ್ನು ಸಂಪರ್ಕಿಸುವುದು ಹೇಗೆ ದಯವಿಟ್ಟು ತಿಳಿಸಿ

    • @ffreedomappkannada
      @ffreedomappkannada  24 дні тому +1

      Heli.....

    • @aratiaru2639
      @aratiaru2639 7 днів тому

      Sir. Long term mutual fund nanu start madidini. But doubt yen andre yaradadru death adre nominee ge dudd bega sigatta. Adakke yenadru procedure ediya. Please tilisi kodi. Yalla video bari investment bagge heltave but what about if anyone dead..after how we get our money. E bagge nu video madi sir

  • @johnmenezes9001
    @johnmenezes9001 22 дні тому +1

    Good

  • @Veeresh.KVeeresh.K
    @Veeresh.KVeeresh.K 24 дні тому +2

    Sir , i was 100₹ per month in mutual fundnalli invest maduvudu saddyana . Which company reply

    • @RD_TIGER
      @RD_TIGER 11 днів тому

      Phonpay ನಲ್ಲಿ mutual found 100 ರೂ ನಿಂದ ಆರಂಭ use ಮಾಡ್ಕೊಳ್ಳಿ 👍

  • @santhoshkumar-1824
    @santhoshkumar-1824 25 днів тому +1

    Sir, SWP bagge tilisi

  • @Roopaveeru-1988
    @Roopaveeru-1988 25 днів тому +3

    Sir phone pay app mulaka invest madbahuda

  • @aishavlogs9390
    @aishavlogs9390 25 днів тому +1

    Retirement planning video madi

  • @gopalakrishnaa8896
    @gopalakrishnaa8896 22 дні тому +2

    ಸರ್ ಒಮ್ಮೆಲೇ ಮ್ಯೂಚುಯಲ್ ಫಂಡ್ ಗೆ ಹಣ ಹೂಡಿಕೆ ಮಾಡಬಹುದಾ.

    • @ffreedomappkannada
      @ffreedomappkannada  20 днів тому

      ಹೌದು, ನೀವು ಮ್ಯೂಚುಯಲ್ ಫಂಡ್‌ಗೆ ಒಮ್ಮೆಲೇ ಹಣವನ್ನು ಹೂಡಿಕೆ ಮಾಡಬಹುದು. ಇದನ್ನು "ಲಂಪ್ ಸಮ್" ಹೂಡಿಕೆ ಎನ್ನುವರು. ಆದರೆ, ಮಾರುಕಟ್ಟೆಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಹೂಡಿಕೆ ಮಾಡುವುದು ಒಳ್ಳೆಯದು.

    • @gopalakrishnaa8896
      @gopalakrishnaa8896 20 днів тому

      ಅಂದ್ರೆ ಹೇಗೆ ಅಂತ ಸ್ವಲ್ಪ ತಿಳಿಸಿ ಹೇಳಿದ್ರೆ ಚೆನ್ನಾಗಿತ್ತು pls 🙏🏽🙏🏽

  • @aratiaru2639
    @aratiaru2639 7 днів тому

    Withdra bagge . Death adre nominee ge hege dudd hogatte or yenadru procedure eratta. 20 years life yenella agabahudu. Namm dudd yasta safe agiratte. Edara bagge video madi sir. Totally withdrawl and nominee bagge mahiti tilisi kodo video madi sir.

    • @ffreedomappkannada
      @ffreedomappkannada  6 днів тому

      ಷೇರುದಾರರು ಮರಣ ಹೊಂದಿದರೆ, ಅವರ ಷೇರುಗಳು ನಾಮಿನಿ ಅಥವಾ ಉತ್ತರಾಧಿಕಾರಿಗಳಿಗೆ ವರ್ಗಾವಣೆಯಾಗುತ್ತವೆ. ಇದಕ್ಕೊಂದು ನಿರ್ದಿಷ್ಟ ಪ್ರಕ್ರಿಯೆಯಿದೆ. ನಿಮ್ಮ ಹಣದ ಸುರಕ್ಷತೆ ಮತ್ತು ಹಿಂಪಡೆಯುವ ವಿಧಾನದ ಬಗ್ಗೆ ವೀಡಿಯೊ ಮಾಡಲು ಪರಿಗಣಿಸುತ್ತೇನೆ.

    • @aratiaru2639
      @aratiaru2639 6 днів тому

      @ffreedomappkannada thank you sir. Almost yallaru investment bagge video madtare . Yawa youtuber kuda withdraw and nominee bagge video madilla. Nivu madidre tumba janarige help agatte sir

  • @SHANKAR_022
    @SHANKAR_022 25 днів тому +2

    ETF is bast

  • @sandhyakulkarni8048
    @sandhyakulkarni8048 25 днів тому +1

    Car loan bagge tilisi

  • @user-ravinaik
    @user-ravinaik 23 дні тому +1

    Sir matte adunna return tagolodu hege

  • @virendrarb4805
    @virendrarb4805 13 днів тому

    Sir nimmana contact madodu hege sir

  • @ramunagaraj8309
    @ramunagaraj8309 24 дні тому +1

    Sir mutual fund alli devidend kodalva?

  • @prasannaurs2726
    @prasannaurs2726 25 днів тому +2

    Tata AIA ಬಗ್ಗೆ ಮಾಹಿತಿ ಕೊಡಿ

  • @chethangowda6846
    @chethangowda6846 25 днів тому +1

    Sir nemma native thirthahalli na

  • @kiranpujar8118
    @kiranpujar8118 23 дні тому

    ನಿಮ್ಮ ನಂಬರ್ ಬೇಕು

  • @RameshBanigal-ns3fo
    @RameshBanigal-ns3fo 26 днів тому

    Sir nimma mobile no kodi sir