ನಿಮ್ಮ ಎಲ್ಲಾ ಮಾಹಿತಿಗಳು ಒಂದಕ್ಕಿಂತ ಒಂದು ಅದ್ಭುತವಾಗಿವೆ. ನಿಮ್ಮ ವಿಷಯಗಳಿಂದ ನಾನು ಸಾಕಷ್ಟು ಕಲಿತಿದ್ದೇನೆ ಅದಕ್ಕಾಗಿ ನಾನು ನಿಮಗೆ ಕೃತಜ್ಞತೆ ತಿಳಿಸುತ್ತೇನೆ. Sip ಬಗ್ಗೆ ಸಾಕಷ್ಟು ವಿಡಿಯೋಗಳು ಬಂದಿವೆ ಆದರೆ swp ಬಗ್ಗೆ ಸಾಕಷ್ಟು ತಿಳಿಸಿಕೊಡಿ.
ಧನ್ಯವಾದಗಳು ಸರ್, ತುಂಬಾ ತುಂಬಾ, ಮನಸಿಗೆ ಮುಟ್ಟು ವಂತೆ ❤️ ಹೇಳಿದ್ದಿರಿ, ಮತೊಮ್ಮೆ ಧನ್ಯವಾದಗಳು, love your saggestion. ದಯವಿಟ್ಟು Swp ಮ್ಯೂಚುಯಲ್ ಫಂಡ್ ಹೇಗೆ invest ಮಾಡುವದು ದಯವಿಟ್ಟು ತಿಳಿಸಿ, thanku both of you, thanku ವಿಸ್ಥಾರ ಜಿಂದಗಿ
Yes, 5 top large-cap index mutual funds can invest in the same 100 companies, but the percentage of investment in each company will differ. This variation depends on factors like the fund manager's investment strategy, market outlook, and risk tolerance.
ಮ್ಯೂಚುಯಲ್ ಫಂಡ್‌ನ ರಿಟರ್ನ್ ನಿಖರವಾಗಿ ಹೇಳಲು ಸಾಧ್ಯವಿಲ್ಲ ಏಕೆಂದರೆ ಅದು ಮಾರುಕಟ್ಟೆಯ ಏರಿಳಿತವನ್ನು ಅವಲಂಬಿಸಿರುತ್ತದೆ. ಆದರೆ ಸರಾಸರಿ 10-12% ರಿಟರ್ನ್ ನಿರೀಕ್ಷಿಸಬಹುದು. 1000 ರೂಪಾಯಿ SIP 10 ವರ್ಷಗಳಲ್ಲಿ ಎಷ್ಟಾಗುತ್ತದೆ ಎಂಬುದನ್ನು ಒಂದು ಸರಳ ಲೆಕ್ಕಾಚಾರದಿಂದ ತಿಳಿಯಲು ಸಾಧ್ಯವಿಲ್ಲ. ಒಂದು ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್ ಕ್ಯಾಲ್ಕುಲೇಟರ್ ಬಳಸಿ ನೀವು ಅಂದಾಜು ಮೊತ್ತವನ್ನು ತಿಳಿಯಬಹುದು
ಗಳಿಸಿದ ಲಾಭದ ಮೇಲೆ ತೆರಿಗೆಯು ನಿಮ್ಮ ಆದಾಯದ ಸ್ಲ್ಯಾಬ್, ಹೂಡಿಕೆಯ ಪ್ರಕಾರ ಮತ್ತು ಅವಧಿಯನ್ನು ಅವಲಂಬಿಸಿರುತ್ತದೆ. ಷೇರುಗಳು ಮತ್ತು ಮ್ಯೂಚುಯಲ್ ಫಂಡ್‌ಗಳ ಮೇಲಿನ ಲಾಭಕ್ಕೆ ಕ್ಯಾಪಿಟಲ್ ಗೇನ್ ತೆರಿಗೆ ಅನ್ವಯಿಸುತ್ತದೆ. ಅಲ್ಪಾವಧಿ ಮತ್ತು ದೀರ್ಘಾವಧಿ ಬಂಡವಾಳ ಲಾಭಗಳಿಗೆ ವಿಭಿನ್ನ ತೆರಿಗೆ ದರಗಳಿವೆ. ನಿಮ್ಮ ನಿರ್ದಿಷ್ಟ ಪರಿಸ್ಥಿತಿಗೆ ಅನುಗುಣವಾಗಿ ತೆರಿಗೆಯ ಬಗ್ಗೆ ತಿಳಿದುಕೊಳ್ಳಲು, ತೆರಿಗೆ ಸಲಹೆಗಾರರನ್ನು ಸಂಪರ್ಕಿಸುವುದು ಉತ್ತಮ.
Sir lumsum aamount investment and adu yasta varsh ettre yastu return baratte. Adara bagge video madi sir. Ex. E video dalli canara bank bluechip fund bagge helidri. Adara lum sum 5000rs andri. Edakke yastu varsh yastu return baratte anta tilisi kodi sir
lumsum ಹೂಡಿಕೆ ಮತ್ತು ಅದರ ರಿಟರ್ನ್ಸ್ ಮಾರುಕಟ್ಟೆಯ ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿರುತ್ತದೆ. ನಿರ್ದಿಷ್ಟ ಅವಧಿಯಲ್ಲಿ ಎಷ್ಟು ರಿಟರ್ನ್ಸ್ ಬರುತ್ತದೆ ಎಂದು ನಿಖರವಾಗಿ ಹೇಳಲಾಗುವುದಿಲ್ಲ. ಕೆನರಾ ಬ್ಯಾಂಕ್ ಬ್ಲೂಚಿಪ್ ಫಂಡ್‌ನಲ್ಲಿ 5000 ರೂ.ಗಳ ಲಂಪ್‌ಸಮ್ ಹೂಡಿಕೆಯು ಮಾರುಕಟ್ಟೆಯ ಕಾರ್ಯಕ್ಷಮತೆಗೆ ಅನುಗುಣವಾಗಿ ಲಾಭವನ್ನು ನೀಡಬಹುದು. ದೀರ್ಘಾವಧಿಯ ಹೂಡಿಕೆಯಲ್ಲಿ ಉತ್ತಮ ಲಾಭದ ನಿರೀಕ್ಷೆ ಇರುತ್ತದೆ
To invest directly in mutual funds, you can invest online through the respective fund house's website or app. After completing the KYC process, you can start investing directly
ನಮಸ್ತೆ. ಸರ್ಕಾರಿ ನೌಕರರಾಗಿ ನಿಮ್ಮ ಒಟ್ಟು ವೇತನದಿಂದ PF, ಇತರ ತೆರಿಗೆಗಳು ಮತ್ತು ಇನ್ನಿತರ ಕಡಿತಗಳು ಮಾಡಲಾಗುತ್ತದೆ. ನಿಮ್ಮ ನಿಖರವಾದ ಕಡಿತವನ್ನು ತಿಳಿಯಲು ನಿಮ್ಮ ಸಂಸ್ಥೆಯ ಹಣಕಾಸು ವಿಭಾಗವನ್ನು ಸಂಪರ್ಕಿಸಿ. ಸರ್ಕಾರಿ ನೌಕರರು ತಮ್ಮ ಆದಾಯದ 50% ವರೆಗೆ ಹೂಡಿಕೆ ಮಾಡಬಹುದು.
You can find trailing returns on websites like Value Research, Moneycontrol, Groww, and ET Money. These platforms provide historical performance data for mutual funds and other investments
➡ Mutual Funds Course📈 - ffdm.app/fwzM
ನಿಮ್ಮ ಎಲ್ಲಾ ಮಾಹಿತಿಗಳು ಒಂದಕ್ಕಿಂತ ಒಂದು ಅದ್ಭುತವಾಗಿವೆ. ನಿಮ್ಮ ವಿಷಯಗಳಿಂದ ನಾನು ಸಾಕಷ್ಟು ಕಲಿತಿದ್ದೇನೆ ಅದಕ್ಕಾಗಿ ನಾನು ನಿಮಗೆ ಕೃತಜ್ಞತೆ ತಿಳಿಸುತ್ತೇನೆ. Sip ಬಗ್ಗೆ ಸಾಕಷ್ಟು ವಿಡಿಯೋಗಳು ಬಂದಿವೆ ಆದರೆ swp ಬಗ್ಗೆ ಸಾಕಷ್ಟು ತಿಳಿಸಿಕೊಡಿ.
ಸರ್ ಧನ್ಯವಾದ
ಮದ್ಯದಲ್ಲಿ ಯಾವುದಾದರೂ ಒಂದು ತಿಂಗಳು ಹಣ ಕಟ್ಟೋಕೆ ಆಗಿಲ್ಲ , ಅಥವಾ ಹೇಳಿದ ಸಮಯಕ್ಕೆ ಹಣ ಕಟ್ಟಿಲ್ಲ ಅಂದ್ರೆ , ಇನ್ನೊಂದ್ ತಿಂಗಳಲ್ಲಿ ಸೇರಿಸಿ ಕಟ್ಟಬಹುದ
Yes kattabahudu
ಸರ್,, ನಾನು ಡೈಲಿ 21 ರುಪಾಯಿ SIP ಮಾಡತೀನಿ ಅಂದ್ರೆ,, 2ರಿಂದ 3 ವರ್ಷ ಕಂಪ್ಲೀಟ್ ಆದಮೇಲೆ ನನಗೇನು ಸಾವು ಅನ್ನೋದು ಬಂದಾಗ ನನಗೆ sip ಇಂದ ಎಷ್ಟು ಹಣ ಸಿಗುತ್ತೆ
ನಿಮ್ಮ ಪ್ರಶ್ನೆ ಬಹಳ ಸೂಕ್ಷ್ಮವಾಗಿದೆ. SIP ಯಲ್ಲಿ ನೀವು ನಾಮಿನಿ ಹೆಸರನ್ನು ನಮೂದಿಸಿದರೆ, ನಿಮ್ಮ ಅನುಪಸ್ಥಿತಿಯಲ್ಲಿ ನಾಮಿನಿಗೆ ಹೂಡಿಕೆಯ ಮೊತ್ತ ಸಿಗುತ್ತದೆ.
5 ವರ್ಷದ ಅವಧಿಯಲ್ಲಿ. ನಾನು 2 ವರ್ಷ ಮುಗಿಸಿ ಬಿಡಬಹುದ .. ಹಣದ ಅವಶ್ಯ ಕಥೆ ಇದ್ದರೆ
ಧನ್ಯವಾದಗಳು ಸರ್, ತುಂಬಾ ತುಂಬಾ, ಮನಸಿಗೆ ಮುಟ್ಟು ವಂತೆ ❤️ ಹೇಳಿದ್ದಿರಿ, ಮತೊಮ್ಮೆ ಧನ್ಯವಾದಗಳು, love your saggestion. ದಯವಿಟ್ಟು Swp ಮ್ಯೂಚುಯಲ್ ಫಂಡ್ ಹೇಗೆ invest ಮಾಡುವದು ದಯವಿಟ್ಟು ತಿಳಿಸಿ, thanku both of you, thanku ವಿಸ್ಥಾರ ಜಿಂದಗಿ
Thank You
Helpful information, thank you sir
Most welcome
best 5 largecap index mutual funds are investing same 100 companies ,but percentage different
Yes, 5 top large-cap index mutual funds can invest in the same 100 companies, but the percentage of investment in each company will differ. This variation depends on factors like the fund manager's investment strategy, market outlook, and risk tolerance.
Good interview thank you for your information about money management news good
Most welcome
Sir also please advise how much tax deduction will come to on return
Practical step by step process of creating MF SIP account for instance in Zerodha please.
next video
Good information sir
Thank You
Useful information, Thank you Sir
Thank you
ಸರ್ ಮ್ಯೂಚುಯಲ್ fand ರಿಟರ್ನ್ ಪರ್ಸೆಂಟೆಜ್ ಎಷ್ಟು sir for ಎಕ್ಸಾಪಲ್ 1000 10 year sip ಆದ್ರೆ ಆಫ್ಟರ್ 10 year ಎಷ್ಟು ಅಮೌಂಟ್ ಆಗುತ್ತೆ sir
ಮ್ಯೂಚುಯಲ್ ಫಂಡ್‌ನ ರಿಟರ್ನ್ ನಿಖರವಾಗಿ ಹೇಳಲು ಸಾಧ್ಯವಿಲ್ಲ ಏಕೆಂದರೆ ಅದು ಮಾರುಕಟ್ಟೆಯ ಏರಿಳಿತವನ್ನು ಅವಲಂಬಿಸಿರುತ್ತದೆ. ಆದರೆ ಸರಾಸರಿ 10-12% ರಿಟರ್ನ್ ನಿರೀಕ್ಷಿಸಬಹುದು. 1000 ರೂಪಾಯಿ SIP 10 ವರ್ಷಗಳಲ್ಲಿ ಎಷ್ಟಾಗುತ್ತದೆ ಎಂಬುದನ್ನು ಒಂದು ಸರಳ ಲೆಕ್ಕಾಚಾರದಿಂದ ತಿಳಿಯಲು ಸಾಧ್ಯವಿಲ್ಲ. ಒಂದು ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್ ಕ್ಯಾಲ್ಕುಲೇಟರ್ ಬಳಸಿ ನೀವು ಅಂದಾಜು ಮೊತ್ತವನ್ನು ತಿಳಿಯಬಹುದು
Hi sir wat abt SBI BLUE CHIP FUND
UTI SIP NALLI HOODIKE MADABAHUDA SIR please thilisi
sure
Thank u sir
ನಾವು ಗಳಿಸುವ ಲಾಭದ ಹಣಕ್ಕೆ ಎಷ್ಟು tax ಕಟ್ ಆಗುತ್ತೆ. ಹೇಗೆ..
ಗಳಿಸಿದ ಲಾಭದ ಮೇಲೆ ತೆರಿಗೆಯು ನಿಮ್ಮ ಆದಾಯದ ಸ್ಲ್ಯಾಬ್, ಹೂಡಿಕೆಯ ಪ್ರಕಾರ ಮತ್ತು ಅವಧಿಯನ್ನು ಅವಲಂಬಿಸಿರುತ್ತದೆ. ಷೇರುಗಳು ಮತ್ತು ಮ್ಯೂಚುಯಲ್ ಫಂಡ್‌ಗಳ ಮೇಲಿನ ಲಾಭಕ್ಕೆ ಕ್ಯಾಪಿಟಲ್ ಗೇನ್ ತೆರಿಗೆ ಅನ್ವಯಿಸುತ್ತದೆ. ಅಲ್ಪಾವಧಿ ಮತ್ತು ದೀರ್ಘಾವಧಿ ಬಂಡವಾಳ ಲಾಭಗಳಿಗೆ ವಿಭಿನ್ನ ತೆರಿಗೆ ದರಗಳಿವೆ. ನಿಮ್ಮ ನಿರ್ದಿಷ್ಟ ಪರಿಸ್ಥಿತಿಗೆ ಅನುಗುಣವಾಗಿ ತೆರಿಗೆಯ ಬಗ್ಗೆ ತಿಳಿದುಕೊಳ್ಳಲು, ತೆರಿಗೆ ಸಲಹೆಗಾರರನ್ನು ಸಂಪರ್ಕಿಸುವುದು ಉತ್ತಮ.
Ex. 20 years plan ನಲ್ಲಿ monthly 5000×12=60000×20=1200000 ಈ plan ಪ್ರಕಾರ ಎಷ್ಟು growth ಆಗುತ್ತೆ ಮತ್ತೆ ಆ ಹಣಕ್ಕೆ ಎಷ್ಟು tax ಕಟ್ ಆಗುತ್ತೆ
Good information sartha Sir
Thank You
Super🙏🙏 information sir
Thanks and welcome
Sir lumsum aamount investment and adu yasta varsh ettre yastu return baratte. Adara bagge video madi sir. Ex. E video dalli canara bank bluechip fund bagge helidri. Adara lum sum 5000rs andri. Edakke yastu varsh yastu return baratte anta tilisi kodi sir
lumsum ಹೂಡಿಕೆ ಮತ್ತು ಅದರ ರಿಟರ್ನ್ಸ್ ಮಾರುಕಟ್ಟೆಯ ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿರುತ್ತದೆ. ನಿರ್ದಿಷ್ಟ ಅವಧಿಯಲ್ಲಿ ಎಷ್ಟು ರಿಟರ್ನ್ಸ್ ಬರುತ್ತದೆ ಎಂದು ನಿಖರವಾಗಿ ಹೇಳಲಾಗುವುದಿಲ್ಲ. ಕೆನರಾ ಬ್ಯಾಂಕ್ ಬ್ಲೂಚಿಪ್ ಫಂಡ್‌ನಲ್ಲಿ 5000 ರೂ.ಗಳ ಲಂಪ್‌ಸಮ್ ಹೂಡಿಕೆಯು ಮಾರುಕಟ್ಟೆಯ ಕಾರ್ಯಕ್ಷಮತೆಗೆ ಅನುಗುಣವಾಗಿ ಲಾಭವನ್ನು ನೀಡಬಹುದು. ದೀರ್ಘಾವಧಿಯ ಹೂಡಿಕೆಯಲ್ಲಿ ಉತ್ತಮ ಲಾಭದ ನಿರೀಕ್ಷೆ ಇರುತ್ತದೆ
Pl advise monthly income plan by investing in MF after retirement approx amount Rs 50lacs
ETF bagge video madi
Sure
ಡೈರೆಕ್ಟ್ ಹೂಡಿಕೆ ಎಂದರೆ ಏನು ಎಂದು ತಿಳಿಸಿ
Hi
@nagarajabj9938
Hi
Sir please tell how to invest in mutual fund directly.
To invest directly in mutual funds, you can invest online through the respective fund house's website or app. After completing the KYC process, you can start investing directly
Thanks sir
Lumpsum amount yava tharaa mf hakbeku
Very speed speach
Thank You
For direct investment to mutual fund through app is safe or not
All online apps are regulated by SEBI
ETF and BeES bagge mahiti kodi
next video
Vistara money plus enaytu
ನನ್ನದು ಅದೇ ಪ್ರಶ್ನೆ
@@ChethanKumarDcsalary smalla agi koduttare sir adakke Erabeku Ansutte
Hello sir namaste. Obba government employee basic 56000 salary iroru 71000 gross salary padiyoru yeshtu amount deduction madbahudu? Swalpa tilisi kodi. Government employees yeshtu invest madbahudu?
ನಮಸ್ತೆ. ಸರ್ಕಾರಿ ನೌಕರರಾಗಿ ನಿಮ್ಮ ಒಟ್ಟು ವೇತನದಿಂದ PF, ಇತರ ತೆರಿಗೆಗಳು ಮತ್ತು ಇನ್ನಿತರ ಕಡಿತಗಳು ಮಾಡಲಾಗುತ್ತದೆ. ನಿಮ್ಮ ನಿಖರವಾದ ಕಡಿತವನ್ನು ತಿಳಿಯಲು ನಿಮ್ಮ ಸಂಸ್ಥೆಯ ಹಣಕಾಸು ವಿಭಾಗವನ್ನು ಸಂಪರ್ಕಿಸಿ. ಸರ್ಕಾರಿ ನೌಕರರು ತಮ್ಮ ಆದಾಯದ 50% ವರೆಗೆ ಹೂಡಿಕೆ ಮಾಡಬಹುದು.
Good
Thanks
Trailing returns how to find which website sir
You can find trailing returns on websites like Value Research, Moneycontrol, Groww, and ET Money. These platforms provide historical performance data for mutual funds and other investments
Homeloan bega hege tirisuvudu bagge video madi sir please
Sure
ಮ್ಯೂಚುಯಲ್ ಫಂಡ್ ಗಿಂತ ಇಟಫ್ ಬೆಟ್ಟರ್ ಅನಿಸುತ್ತೆ.
S ..u can sell buy in Market High Liquidity..Low Expense Ratio..
Personal loan bega hege tirisuvudu
Next video
Book ತೆಕೊಂಡೆ
Thanks and welcome