The Bonus Equity Shares shall be allotted to the equity shareholders of the Company whose names appear in the Register of Members/Beneficial Owners' position of the Company as on the Record Date i.e. Saturday, November 02, 2024.,” said the company in a filing to the exchanges.
ಎಂ ಎಸ್ ಶರತ್ ಅವರಿಗೆ ನನ್ನ ನಮಸ್ಕಾರಗಳು. ವಯಸ್ಸು ಈಗ 66 ವರ್ಷ. ಈಗ ಮ್ಯೂಚುಯಲ್ ಫಂಡ್ ಅಲ್ಲಿ ಎರಡುವರೆ ಸಾವಿರ ಮತ್ತೆ ಎಸ್ಐಪಿನಲ್ಲಿ ಎರಡುವರೆ ಸಾವಿರ ಮೂರು ತಿಂಗಳಿಂದ ಎಸ್‌ಬಿಐ ಬ್ಯಾಂಕಿನಲ್ಲಿ ಬ್ಯಾಂಕ್ ನಲ್ಲಿ ಹೂಡಿಕೆ ಮಾಡ್ತಾ ಇದ್ದೀನಿ. ಸಲಹೆಯನ್ನು ನೀಡಬೇಕು
ಸರ್ ನನ್ನ ವಯಸ್ಸು 42 ನನ್ನ ಎಲ್ಲ ಖರ್ಚು ಕಳೆದು ಒಂದು ತಿಂಗಳಿಗೆ 17000 ಉಳಿತಾಯ ಇದೆ ಅದನ್ನು ಹೇಗೆ, ಮತ್ತು ಎಲ್ಲಿ ಹುಳಿತಾಯ ಮಾಡಬೇಕು ತಿಳಿಸಿ, ಮತ್ತೊಂದು ಪ್ರಶ್ನೆ ನೀವು ಸೇರಿದಂತೆ ಹಲವು ಆರ್ಥಿಕ ತಜ್ಞರು ಹೇಳ್ತಾರೆ ಚಿನ್ನದ ಮೇಲೆ ಹೂಡಿಕೆ ಬುದ್ದಿವಂತಿಕೆ ಅಲ್ಲ ಅಂತ ಹೇಳ್ತಾರೆ ಆದ್ರೆ 2014ರಲ್ಲಿ 10 gm 24 ಕ್ಯಾರೆಟ್ ಚಿನ್ನಕ್ಕೆ 28000 ಇತ್ತು 2024ರಲ್ಲಿ ಅದೇ 10gm 24 ಕ್ಯಾರೆಟ್ ಚಿನ್ನಕ್ಕೆ 72000 ಇದೆ ಆಗದ್ರೆ 10 ವರ್ಷಕ್ಕೆ 1 1/2 ಪಟ್ಟು ಹೆಚ್ಚಾಯಿತಲ್ಲ, ಆಗದ್ರೆ ಚಿನ್ನದ ಮೇಲೆ ಹೂಡಿಕೆ ಒಳ್ಳೆಯ ಮಾರ್ಗ ಅಲ್ವಾ?
Investing through a single premium is an option. However, SIP is a better choice for long-term investments. Single premium investments can be more susceptible to market fluctuations.
Sir nanu sbi contra fund.sbi large and Midcap.sbi small fund lli prati tingalu 1500 sip madiddene 3 varushadavaregu.3 Varsha agoke 6 months ide.iga nanage duddin avashakte ide adannu Nanna or namma brother na Account ge hege transfer madodu heli sir Grow app ide
Personal finance nalli behaviour tumba important.. ella concets tilididaru palisodu kashta.. iddane avaru matte matte otti heltiddare.. if possible pls filltmadi.. Nidhanavagi nimma life chage aguttade
Sir nange company health insurance ede, after retirement goskara health insurance thagobeka, or next nanna son jobge seridaga avarige eruva insurance namagu cover agutta
ಸರ್ ಯಾವಾಗಲೂ ಒಂದು ಪರ್ಸನಲ್ ಹೆಲ್ತ್ ಇನ್ಶೂರೆನ್ಸ್ ಇದ್ದರೆ ಒಳ್ಳೆಯದು. ಮಕ್ಕಳ ಕಂಪನಿಯಲ್ಲಿ ಇನ್ಶೂರೆನ್ಸ್ ಇದ್ದರೂ ಅದರ ಕವರೇಜ್ ಮಿತಿ ಎಷ್ಟು ಎನ್ನುವ ಪ್ರಶ್ನೆ ಬರುತ್ತೆ. ಅಲ್ಲದೆ ಕಂಪನಿ ಬದಲಾಯಿಸಿದಾಗ , ಉದ್ಯೋಗ ನಷ್ಟದ ಸಂದರ್ಭದಲ್ಲಿ ಕಂಪನಿ ಇನ್ಶೂರೆನ್ಸ್ ನಂಬಿದರೆ ಕಷ್ಟವಾಗಬಹುದು
➡ Financial Freedom Course 💰- ffdm.app/ih6R
Thanks for your finance education, 🥰🥰 e thara vedios innu 5 years munchene barbekithu.
Sir thank you
ನಮಗೆ ನಿಮ್ಮಂಥ advice madvru munchene sikkidre life li swalpnadru uddara agtha idvi ansathe Sir. Thanks😊😊@@sharath.m.ssharath4792
ತುಂಬಾ ಚೆನ್ನಾಗಿ ವಿವರಣೆ ನೀಡಿದ್ದೀರಾ ಸರ್ ತುಂಬು ಹೃದಯದ ಧನ್ಯವಾದಗಳು.. 💐💐💐
Sir thanks
ಬಹಳಷ್ಟು ಒಳ್ಳೆಯದು ಸರ್ ಧನ್ಯವಾದಗಳು 🎉❤
Thank You
ತುಂಬ ಚೆನ್ನಾಗಿ ವಿವರವಾಗಿ ಹೇಳಿದ್ದೀರಿ ಸರ್..
Very good information sir.🎉
Sharath sir and abhishek sir Big fan sir, esto middle class janakke nimma upadesha help agathe, please continue madi sir, 🙏🏻🙏🏻🙏🏻🥰🥰🙏🏻
Thank You
U have given good ideas & information sir
ಉತ್ತಮ ಮಾಹಿತಿ ಧನ್ಯವಾದಗಳು ಸರ್
ಸರ್ ಧನ್ಯವಾದ
Very useful infarmaton sir thank you.🎉
Thanks
Thank you Sir,
I think It's not too late to start.
Absolutely sir
Thankyou for your kind informations..Sharath sir... 🙏🙏🙏
Thank You
Super🙏🙏 sir sir nse bonus share 🙏🙏1:4 yavaga barutte
The Bonus Equity Shares shall be allotted to the equity shareholders of the Company whose names appear in the Register of Members/Beneficial Owners' position of the Company as on the Record Date i.e. Saturday, November 02, 2024.,” said the company in a filing to the exchanges.
ಎಂ ಎಸ್ ಶರತ್ ಅವರಿಗೆ ನನ್ನ ನಮಸ್ಕಾರಗಳು. ವಯಸ್ಸು ಈಗ 66 ವರ್ಷ. ಈಗ ಮ್ಯೂಚುಯಲ್ ಫಂಡ್ ಅಲ್ಲಿ ಎರಡುವರೆ ಸಾವಿರ ಮತ್ತೆ ಎಸ್ಐಪಿನಲ್ಲಿ ಎರಡುವರೆ ಸಾವಿರ ಮೂರು ತಿಂಗಳಿಂದ ಎಸ್‌ಬಿಐ ಬ್ಯಾಂಕಿನಲ್ಲಿ ಬ್ಯಾಂಕ್ ನಲ್ಲಿ ಹೂಡಿಕೆ ಮಾಡ್ತಾ ಇದ್ದೀನಿ. ಸಲಹೆಯನ್ನು ನೀಡಬೇಕು
ಸರ್ ಶುಭವಾಗಲಿ ಅರಿತು ಹೂಡಿಕೆ ಮಾಡಿ. ಮ್ಯೂಚುಯಲ್ ಫಂಡ್ ಗೆ ನಾಮಿನಿ ಮಾಡಿ. ಹೂಡಿಕೆ ಬಗ್ಗೆ ನಿಮ್ಮ ಮಡದಿ ಮಕ್ಕಳಿಗೆ ತಿಳಿದಿರಲಿ....
ಒಳ್ಳೆಯ ವಿಷಯ
useful content sir thank u
Thanks sir
Usefull, thank you
Good information sir 👍
Sir thank you
Yav health insurance n yav term insurance madabeku tilisitira sir
My son education total expenditure,Be&ms, was five lakhs in 18years back, now he is in 40years.
Thank you sir your wonderful information
Thank You
Very useful infromation
Thank You
Thank you sir thank you so much sir
Super sirji🙏
Thank You
I am watching this Vedio because of your magical voice, @shaerath
Sir thank you
Very good information. Sir. Tumb chngede
Thanks
Sir namage 41 age nahu disabled women sip ega start madidini nan bavishyad bagge olle information kodi sir please
Super sir
Thanks sir
Good sir.
Thank You
ಸರ್ ನನ್ನ ವಯಸ್ಸು 42 ನನ್ನ ಎಲ್ಲ ಖರ್ಚು ಕಳೆದು ಒಂದು ತಿಂಗಳಿಗೆ 17000 ಉಳಿತಾಯ ಇದೆ ಅದನ್ನು ಹೇಗೆ, ಮತ್ತು ಎಲ್ಲಿ ಹುಳಿತಾಯ ಮಾಡಬೇಕು ತಿಳಿಸಿ, ಮತ್ತೊಂದು ಪ್ರಶ್ನೆ ನೀವು ಸೇರಿದಂತೆ ಹಲವು ಆರ್ಥಿಕ ತಜ್ಞರು ಹೇಳ್ತಾರೆ ಚಿನ್ನದ ಮೇಲೆ ಹೂಡಿಕೆ ಬುದ್ದಿವಂತಿಕೆ ಅಲ್ಲ ಅಂತ ಹೇಳ್ತಾರೆ ಆದ್ರೆ 2014ರಲ್ಲಿ 10 gm 24 ಕ್ಯಾರೆಟ್ ಚಿನ್ನಕ್ಕೆ 28000 ಇತ್ತು 2024ರಲ್ಲಿ ಅದೇ 10gm 24 ಕ್ಯಾರೆಟ್ ಚಿನ್ನಕ್ಕೆ 72000 ಇದೆ ಆಗದ್ರೆ 10 ವರ್ಷಕ್ಕೆ 1 1/2 ಪಟ್ಟು ಹೆಚ್ಚಾಯಿತಲ್ಲ, ಆಗದ್ರೆ ಚಿನ್ನದ ಮೇಲೆ ಹೂಡಿಕೆ ಒಳ್ಳೆಯ ಮಾರ್ಗ ಅಲ್ವಾ?
But making . Westage anta money kadime sigute
Good
Thanks
Abishek ramappa avara speech thumba ista
Thank You
I am 68 years old, what can I do sir?still I am investing so many inviting highly,in Cr.
Sir edu single premium nage 40 age...
Good Nice super ✍️💯🤝👍👌⭐🙏🙏🙏💐💐💐
Thank you so much 👍
Nivu helidanu nanu tila kode adre nan family tilakotila😢😢😢
Thanks sir
Thanks sir
Sir i have home loan should I first pay loan or should I save for future
Verry good messege
Sir thank you
Sir 🙏 please information in army person also
Thank You
Sir shall we invest in single premium for 10 years in mutual funds
Investing through a single premium is an option. However, SIP is a better choice for long-term investments. Single premium investments can be more susceptible to market fluctuations.
EVERY THING IS O K BUT I NEED THE INVESTMENT AMOUNT AFTER THE END OF 60 OR 65 Y WITH RISK COVER IS THERE ANY SUCH CHANCE
Sir for risk cover insurance is a must. For investments you can look for a combination of equity and debt combination based on your risk profile
Sir nanu sbi contra fund.sbi large and Midcap.sbi small fund lli prati tingalu 1500 sip madiddene 3 varushadavaregu.3 Varsha agoke 6 months ide.iga nanage duddin avashakte ide adannu Nanna or namma brother na Account ge hege transfer madodu heli sir
Grow app ide
ಸರ್ Redeem ಅನ್ನೋ ಆಪ್ಷನ್ ಇದೆ. ರಿಡೀಮ್ ಮಾಡಿದ್ರೆ ನಿಮ್ಮ ಅಕೌಂಟ್ ಗೆ ಒಂದೆರಡು ದಿನಗಳಲಗಲಿ ದುಡ್ಡು ಬರುತ್ತೆ. ಆಮೇಲೆ ನಿಮಗೆ ಬೇಕಾದ ಅಕೌಂಟ್ ಗೆ ವರ್ಗಾಯಿಸಬಹುದು.
🤔ಲೈಕ್ ಮಾಡುವಷ್ಟು ಮಾಹೀತಿ ದೊರಕಿದೆ ಅಷ್ಟೆ ಇನ್ನು ಮಾಹೀತಿ ಬೇಕಗಿದೆ 🫠
Personal finance nalli behaviour tumba important.. ella concets tilididaru palisodu kashta.. iddane avaru matte matte otti heltiddare.. if possible pls filltmadi.. Nidhanavagi nimma life chage aguttade
Howdu
🙏🙏👌👌
Thank you
Sir nange company health insurance ede, after retirement goskara health insurance thagobeka, or next nanna son jobge seridaga avarige eruva insurance namagu cover agutta
Please reply madi
Yava term insurance chennagide tilisi please
Sir nanna age 47
Nanna ebbaru makkalu engineering madtaedare
ಸರ್ ಯಾವಾಗಲೂ ಒಂದು ಪರ್ಸನಲ್ ಹೆಲ್ತ್ ಇನ್ಶೂರೆನ್ಸ್ ಇದ್ದರೆ ಒಳ್ಳೆಯದು. ಮಕ್ಕಳ ಕಂಪನಿಯಲ್ಲಿ ಇನ್ಶೂರೆನ್ಸ್ ಇದ್ದರೂ ಅದರ ಕವರೇಜ್ ಮಿತಿ ಎಷ್ಟು ಎನ್ನುವ ಪ್ರಶ್ನೆ ಬರುತ್ತೆ. ಅಲ್ಲದೆ ಕಂಪನಿ ಬದಲಾಯಿಸಿದಾಗ , ಉದ್ಯೋಗ ನಷ್ಟದ ಸಂದರ್ಭದಲ್ಲಿ ಕಂಪನಿ ಇನ್ಶೂರೆನ್ಸ್ ನಂಬಿದರೆ ಕಷ್ಟವಾಗಬಹುದು
Withdrow maduvaga tax estu cut agutte?
Short turm 20% 1 year term
Long term 1 year above 12.5% {upto 125000/- no tax}
ಸರ್ ಫ್ರೀಡಂ app ಸುಧೀರ್ ಸರ್ ಒಂದಿಗೆ ಒಮ್ಮೆ ವಿಡಿಯೋ ಪ್ರಮೋಟ್ ಮಾಡಿ
Sir Nimma Company advertisement Li bartidralla avarelli,,😂
❤❤❤👌👌
Thank You
ಸರ್ ನಾವೂ ಹಾಕಿರೋ ಹಣ ಕೊನೆಗೆ ಸಿಗುತ್ತಾ
🎉
Thank You
Sir puranane jasti
45....55...adwareege yaru gati... Ree
Devru
ಸರ್ ನಾನು ರೈತ ನಮಗೂ ಇಂತ ಅನುಕೂಲ ಇದೆಯಾ..
ಹೌದು ಸರ್ ಪಡೆಯಬಹುದು
Yes
Yes ide sir
Raitere namma jeevalu sir neev hudike madi no problem
ಒಬ್ಬ ರೈತ ಸ್ಟಾಕ್ ಮಾರ್ಕೆಟ್ ಅಲ್ಲಿ ಇನ್ವೆಟ್ಮೆಂಟ್ ಮಾಡಿದ್ರೆ ಅದರ ಲಾಭದಲ್ಲಿ ಬರುವ ಹಣದಿಂದ ಅವರ ಮನೆಯಲ್ಲಿ ಇರುವ ಬಿಪಿಲ್ ಕಾರ್ಡಗೆ ಏನಾದ್ರು ತೊಂದ್ರೆ ಆಗಬಹುದಾ ಹೇಳಿ ಯಾರಾದ್ರೂ
Sir namge ega 46 age monthly yeshtu invedt madbeky
Long time madtira video
ಸರ್ 1.75 speed ನಲ್ಲಿ ನೋಡಿ... ಟೈಂ ಉಳಿಯುತ್ತೆ
Use playback speed option
ಸರ್ ನಾವು ರೈತರು ನಮಗೆ ಮ್ಯೂಚುಯಲ್ ಫಂಡಲ್ಲಿ ಅಕೌಂಟ್ ಓಪನ್ ಮಾಡೋದು ಗೊತ್ತಿಲ್ಲ ಹೆಂಗ್ ಮಾಡೋದು ಸರ್
I need personal suggestion. How can i contact you?
Sir I won't provide any personal advice's since I am not a SEBi registered adviser. I am only a personal finance educator
@@sharath.m.ssharath4792 I understand. Do you provide education in any other way except UA-cam? If yes I would like to join
Thank you sir.
Thank you sir
Thank You
👍👌🙏
Thanks Madam