ಇವರ ಕೃಷಿ ಹೊಂಡ ಗೊಬ್ಬರ ತಯಾರಿ ಕಾರ್ಖಾನೆ | ಗೊಬ್ಬರ ಖರೀದಿ ಇಲ್ಲ ಕೂಲಿ ಆಳು ಇಲ್ಲ 11ಎಕರೆ ತೋಟಕ್ಕೆ ದಿನನಿತ್ಯ ಗೊಬ್ಬರ

Поділитися
Вставка
  • Опубліковано 19 жов 2022
  • ಇವರ ಕೃಷಿ ಹೊಂಡ ಗೊಬ್ಬರ ತಯಾರಿ ಕಾರ್ಖಾನೆ | ಗೊಬ್ಬರ ಖರೀದಿ ಇಲ್ಲ ಕೂಲಿ ಆಳು ಇಲ್ಲ 11ಎಕರೆ ತೋಟಕ್ಕೆ ದಿನನಿತ್ಯ ಗೊಬ್ಬರ
    ಹೆಚ್ಚಿನ ಮಾಹಿತಿಗಾಗಿ :-
    ----------------------------
    ಪ್ರದೀಪ್ ಕುಮಾರ್ ಮಾನೆ
    ಜಾಲಗುಣಿ, ಸಿ. ನಂದಿಹಳ್ಳಿ
    ಚೊಳೂರು ಹೋಬಳಿ,
    ಗುಬ್ಬಿ ತಾಲೂಕ, ತುಮಕೂರು ಜಿಲ್ಲೆ
    ಮೊ. 6361 905 421
    Your Queries :-
    ----------------------
    organic fertilizer in kannada
    organic farming in kannada
    natural farming in kannada
    vermicompost in kannada
    vermiwash making in kannada
    organic compost making
    cow dung compost
    #rangukasturi #organicfertilizer #organicfarming #naturalfarming #ಕೃಷಿ

КОМЕНТАРІ • 217

  • @BLkrashiSanskriti
    @BLkrashiSanskriti Рік тому +11

    ರೈತನ ಸಂಶೋಧನೆ ನಿರಂತರ ಪ್ರತಿಯೊಬ್ಬ ರೈತನಿಂದ ಒಂದೊಂದು ವಿಷಯ ಕಲಿಯುವಂತೆ ಇರುತ್ತದೆ ನಿಮ್ಮ ಪ್ರಯತ್ನ ಚೆನ್ನಾಗಿದೆ ಧನ್ಯವಾದಗಳು

  • @vinayhegde1115
    @vinayhegde1115 Рік тому +7

    ಬಹಳ ಚನ್ನಾಗಿದೆ.
    22 ವರ್ಷದಿಂದ ನಾವು ಸಹ ಇದನ್ನೇ ಮಾಡುತ್ತಿದ್ದೆವೆ.

    • @Rangukasturi
      @Rangukasturi  Рік тому +1

      ಧನ್ಯವಾದಗಳು ಸರ್

  • @vbkandakoor7829
    @vbkandakoor7829 Рік тому +13

    ಪ್ರದೀಪ ಕುಮಾರ ಮಾನೆಯವರ ಅದ್ಭುತ ಅನ್ವೇಷಣೆಯ ಪರಿಚಯ ಎಲ್ಲರಿಗೂ ಮಾಡಿದ ನಿಮ್ಮ ಶ್ರಮಕ್ಕೊದು ದೊಡ್ಡ. ಸ ಲಾ ಮ್.

  • @basanagoudampatil4038
    @basanagoudampatil4038 Місяць тому +1

    ಅದ್ಬುತ ಸರ್ 🙏🙏

  • @malleshmalinkatte4202
    @malleshmalinkatte4202 3 місяці тому +2

    ಬಹಳ ಚೆನ್ನಾಗಿ ತಿಳಿಸಿಕೊಟ್ಟಿದ್ದಾರೆ. ಧನ್ಯವಾದಗಳು ಸರ್

  • @PradeepNayak-eb2mw
    @PradeepNayak-eb2mw Рік тому +9

    ಅವರ ತೋಟವನ್ನು ತೋರಿಸಿದ್ದರೆ ಚೆನ್ನಾಗಿರೋದು

  • @maheshchalva1796
    @maheshchalva1796 Рік тому +3

    Super aagide idea.... innu swalpa clarity iddidre chennagirodu 🙏

  • @sheelasheela3127
    @sheelasheela3127 Рік тому +5

    Rangu sir Valle mahiti
    Idara hothe awara bele mahiti kothidre channagittu

    • @Rangukasturi
      @Rangukasturi  Рік тому +1

      ಮುಂದಿನ ವಿಡಿಯೋದಲ್ಲಿ c ಖಂಡಿತ ಕೊಡುವೆ

  • @SS-ORGANICS
    @SS-ORGANICS Рік тому +6

    ಅವರ ಯಶಸ್ವಿ ಪ್ರಯತ್ನಕ್ಕೆ ಅಭಿನಂದನೆಗಳು. ಇದನ್ನು ಪ್ರಕಟಿಸಿದ್ದಕ್ಕೆ ನಿಮಗೂ ಧನ್ಯವಾದಗಳು.
    ನಾನು ಇದೇ ತರದ ಒಂದು ಪ್ರಯತ್ನ ಒಂದು ವರ್ಷದ ಹಿಂದೆ ಮಾಡಿದ್ದೆ. ಆದರೆ ಕೆಲ ತಾಂತ್ರಿಕ ಸಮಸ್ಯೆಗಳಿoದ ಅದು success ಆಗಿಲ್ಲಾ. ಮಾನೆಯವರನ್ನು ಸಂಪರ್ಕಿಸಿ ಇನ್ನೊಮ್ಮೆ ಪ್ರಯತ್ನಿಸುವೆ.

    • @Rangukasturi
      @Rangukasturi  Рік тому

      ಧನ್ಯವಾದಗಳು ಸರ್

    • @helpingangels8650
      @helpingangels8650 Рік тому

      Petrol& bend mixing not working properly for roof leakage

  • @ravimbravimb6714
    @ravimbravimb6714 Рік тому +10

    🙏ರಂಗೂ ಸರ್ ಶುಬೋದಯ 🎊🎊🎉

  • @shrikantpetakar6174
    @shrikantpetakar6174 Рік тому +5

    ರಂಗಣ್ಣ ತುಂಬಾ ಒಳ್ಳೆಯ ಮಾಹಿತಿಯನ್ನು ಕೊಟ್ಟಿದ್ದೀರಾ ಹೃದಯಪೂರ್ವಕ ಧನ್ಯವಾದಗಳು 🌹🌹

    • @Rangukasturi
      @Rangukasturi  Рік тому +1

      ನಮಸ್ಕಾರಗಳು ಶ್ರೀಕಾಂತ್ ಅಣ್ಣಾ

    • @Rangukasturi
      @Rangukasturi  Рік тому +1

      ಶ್ರೀಕಾಂತ್ ಅಣ್ಣಾ faceboock ನಲ್ಲಿ ಸಂಪರ್ಕದಲ್ಲಿ ಇದೀರಲ್ಲ ಅಲ್ಲೇ ಮಾತಾಡೋಣ

    • @shrikantpetakar6174
      @shrikantpetakar6174 Рік тому

      @@Rangukasturi ಅಣ್ಣ ಒಮ್ಮೆ ನಿಮ್ಮ ಧ್ವನಿ ಆಲಿಸಲು ನೇರವಾಗಿ, ಏಕೆ ನಿಮ್ಮ ಸಂಪರ್ಕ ಸಂಖ್ಯೆ ನಮಗೆ ನೀಡಿದರೆ ಏನಾದರು ತೊಂದರೆಯೇ ತಿಳಿಸಿ 🙏🏾

    • @Rangukasturi
      @Rangukasturi  Рік тому +1

      ನಾನು ನಿಮಗೆ ನೇರವಾಗಿ no ಕಳಿಸಿದರೆ ನೀವೊಬ್ಬರೇ ನೋಡಿ ಮಿಕ್ಕಿದವರಿಗೆ ಕಣ್ಣು ಮುಚ್ಚಿಕೊಳ್ಳಿ ನೋಡಬೇಡಿ ಅಂತ ಹೇಳುತ್ತೀರ ಹೇಳಿ ?

    • @Rangukasturi
      @Rangukasturi  Рік тому +1

      ನಿಮಗೆ ನನ್ನ no ಮುಖ್ಯನಾ ಅಥವಾ ನೇರವಾಗಿ ಇಲ್ಲೇ ಬರೆಯುವುದು ಮುಖ್ಯನಾ

  • @gadigeshnprakruti1586
    @gadigeshnprakruti1586 Рік тому +6

    ನಿಮ್ಮ ವಿಡಿಯೋ ನೋಡಿದಂತೆಲ್ಲಾ ನಾನು ರೈತನಾಗಬೇಕು ಅನ್ನೋ ಆಶೆ ಹೆಚ್ಚಾಗತ ಇದೆ.ಅಣ್ಣ😍

  • @k.b.basavaraju9486
    @k.b.basavaraju9486 Рік тому +6

    Excellent Sir. Big salute to your sincere effort, special gratitude to your family who involved in this practice. God bless you & it is a great lesson.🙏🙏

  • @basavarajpujari7821
    @basavarajpujari7821 Рік тому +5

    🙏🙏🙏ತುಂಬಾ ಉತ್ತಮವಾದ ಮಾಹಿತಿ

  • @sureshbiradar1
    @sureshbiradar1 Рік тому +3

    ರಂಗು ಸರ ಹೊಸ ಹೊಸ ಮಾಹಿತಿ ಪರಿಚಯಕ್ಕೆ ದನ್ಯವಾದಾಗಳು

    • @Rangukasturi
      @Rangukasturi  Рік тому +1

      ನಮಸ್ಕಾರಗಳು ಸರ್

  • @ShrinivasaS-uk7cg
    @ShrinivasaS-uk7cg Рік тому +1

    Neevu heliddu correct gi idhe, Tumba kushi ayitu nimma mathugalanna keli. Keep it up, Thank you

  • @shekarshetty5535
    @shekarshetty5535 Рік тому +1

    nijavaglu tumba adbhutavagide🙏🙏🙏sir

  • @swamyb9580
    @swamyb9580 Рік тому +4

    ದನ್ಯವಾದಗಳು🙏

  • @venkataswamibellary8868
    @venkataswamibellary8868 Рік тому +1

    K.B.Basavaraju sir .Ranghu kasturi is my relation .he is very soft and hard worker in any field.he belongs from Mudbul village shahapur tq Yadgir district.basically his qualification I.T.I.may be welder.
    We are all of our relations and friends are strange about his performance in agricultural guidence to formers as a free social service.
    including my self all are criticized to Ranghu regarding his work.Now he is working day and night to improve organic agriculture farming system .His aims and motos are very usefull for organic formers.
    Thanks lot for ur morrel support to Ranghu Kasthuri .

  • @ShivaHallerVlog
    @ShivaHallerVlog Рік тому +4

    ಅದ್ಭುತವಾದ ಮಾಹಿತಿ 🙏

  • @srilataksvkasturi1780
    @srilataksvkasturi1780 Рік тому +2

    Your videos are helpful to farmers i like your videos sir

  • @arunkumarnandaragi4592
    @arunkumarnandaragi4592 Рік тому +2

    Bhal olle mahiti kottiri Rangu sir dhanyavadagalu

    • @Rangukasturi
      @Rangukasturi  Рік тому

      ನಮಸ್ಕಾರಗಳು ಅರುಣ್ ಅಣ್ಣಾ

  • @vereshhiremath368
    @vereshhiremath368 Рік тому +1

    Supar ri 👌🏻👌🏻👌🏻😍❤️

  • @rangaswamytrangaswamy3790
    @rangaswamytrangaswamy3790 Рік тому +3

    ತೋಟವನ್ನು ತೋರಿಸಿದ್ದರೆ ಚೆನ್ನಾಗಿರೋದು

    • @Rangukasturi
      @Rangukasturi  Рік тому

      ಆದರೆ ಬಗ್ಗೆ ಇನ್ನೊಂದು ವಿಡಿಯೋ ಕೂಡ ಇದೆ ನೀವು ಅದನ್ನ ನೋಡಿ ಚನ್ನಾಗಿಯೇ ಇದೆ ಒಮ್ಮೆ ನನ್ನ ಚ್ಯಾನಲ್ ಗೆ ಬಂದರೆ ಗೊತ್ತಾಗುತ್ತೆ 🙏🙏

  • @manjunathacrmanjucr5416
    @manjunathacrmanjucr5416 Рік тому +4

    ಅದ್ಬುತ ವಾದ ವಿಡಿಯೋ ಗುರುಗಳೇ🙏🙏🌹🌹

    • @Rangukasturi
      @Rangukasturi  Рік тому +1

      ನಮಸ್ಕಾರ ಗುರುಗಳೇ

  • @FarmingGardening
    @FarmingGardening Рік тому +2

    ಉತ್ತಮ ಮಾಹಿತಿ sir.. ಧನ್ಯವಾದಗಳು...

    • @Rangukasturi
      @Rangukasturi  Рік тому +1

      ನಮಸ್ಕಾರಗಳು ಸರ್

  • @niranjanm3642
    @niranjanm3642 Рік тому +3

    ಜೈ ಕಿಸಾನ್

  • @sharanabasavabandegolmath6848
    @sharanabasavabandegolmath6848 Рік тому +3

    Rangu Sir Good information

  • @ShivaHallerVlog
    @ShivaHallerVlog Рік тому +1

    ನಾನು ನಮ್ಮ ತೋಟಕ್ಕೆ ಈ ತರಹ ಮಾಡಬೇಕು ಅನ್ಕೊಂಡಿದ್ದೆ ಆದ್ರೆ ಪ್ಲಾನ್ ಇರ್ಲಿಲ್ಲ ಇವತ್ತೂ ಸಂಪೂರ್ಣವಾಗಿ ತಿಳಿಸಿ ಕೊಟ್ಟಿರ 👌

  • @manjunathahegade4556
    @manjunathahegade4556 Рік тому +2

    Supar sir

  • @lovecookinginindia6404
    @lovecookinginindia6404 Рік тому +2

    Thumba olleya idea sir

  • @krdevendraagumbe3440
    @krdevendraagumbe3440 Рік тому +1

    🙏🌹👍👌🏼ಧನ್ಯವಾದಗಳು 👌🏼🙏🌹

  • @taiyabkasab275
    @taiyabkasab275 Рік тому +3

    Super 👌♥️👌👌♥️

  • @fakroddinsalolli4803
    @fakroddinsalolli4803 Рік тому +2

    super sr majety

  • @parameshwarappah5405
    @parameshwarappah5405 Рік тому +2

    Super sir

  • @basaveshwarpipetraders5330
    @basaveshwarpipetraders5330 Рік тому +1

    Avaranna badukisteevi navantu badukolla ....nijavad matu🙏🙏🙏🙏

  • @aruncy221
    @aruncy221 Рік тому +2

    Fantastic plan and execution 🎉

  • @arunkumarnandaragi4592
    @arunkumarnandaragi4592 Рік тому +2

    🙏👌 upayuktavada mahiti

  • @k.c.abhishekharareddy393
    @k.c.abhishekharareddy393 Рік тому +1

    Nice,

  • @manojrnman0jrn37
    @manojrnman0jrn37 Рік тому +1

    Thank you sir nivu e videos madi sakastu raitarige thumba upayoga aguttide. Once again thank you sir 🙏 .nanu subscribe madtini

  • @gopiiloveindia8212
    @gopiiloveindia8212 Рік тому +3

    Sir nivu madirova method allli gidgalige bekaguvasstu poshakamsha sigutta

    • @Rangukasturi
      @Rangukasturi  Рік тому +2

      ಕರೆ ಮಾಡಿ ವಿಚಾರಿಸಿ ಅನುಕೂಲವಾದರೆ ಒಮ್ಮೆ ನೋಡಿಕೊಂಡು ಬನ್ನಿ

  • @abreddybreddy2603
    @abreddybreddy2603 Рік тому +4

    💐🙏 ತುಂಬ ಧನ್ಯವದಗಳು sir

  • @saikumarkumatgi9107
    @saikumarkumatgi9107 Рік тому +4

    👌😍

  • @UshaRani-st5fc
    @UshaRani-st5fc Рік тому +2

    Real scientist Pradeep

  • @D.H.Bangalore
    @D.H.Bangalore 8 місяців тому +1

    Excellent idea

  • @user-uo2pg4sf6h
    @user-uo2pg4sf6h Рік тому +3

    Tothake drip akirotive haga e kasa hogi block agalva sir Adake yavatara madabeku

    • @Rangukasturi
      @Rangukasturi  Рік тому +1

      ತೊಟ್ಟಿಯಲ್ಲಿ ಇರುವ ಸಿಮೆಂಟ್ ಪೈಪ್ ನಲ್ಲಿ ತಳಕ್ಕೆ ಜೆಲ್ಲಿ ಮರಳು ಹಾಕಬೇಕು

  • @propertiesindian564
    @propertiesindian564 Рік тому +1

    Our farmers are the best scientists.

  • @sadasivagonchikari1862
    @sadasivagonchikari1862 Рік тому +3

    Good idea thank you

  • @shivashankrappasuganur4236
    @shivashankrappasuganur4236 10 місяців тому +4

    ಕ್ರುಷಿಯಲ್ಲಿ ಕೆಲಸ ಮಾಡಲು ಆಳುಗಳ ಮೇಲೆ ಅವಲಂಬಿಸದೇ ಹನ್ನೊಂದು ಎಕರೆ ಭೂಮಿಯಲ್ಲಿ ಸ್ವಾವಲಂಬಿಯಾಗಿ ಅದೂ ಸಂತೋಷದಿಂದ ಯಶಸ್ವಿಯಾಗಿರುವ ರೈತರನ್ನು ಪರಿಚಯಿಸಿದ ನಿಮಗೆ ಧನ್ಯವಾದಗಳು.

  • @santoshmalagati2184
    @santoshmalagati2184 Рік тому +1

    Thank you sir 🙏

  • @basawarajhirbashetti7699
    @basawarajhirbashetti7699 Рік тому +1

    Good information sir 🎉

  • @oceantruthseeker
    @oceantruthseeker Рік тому +1

    Jai, jai Pradeep Scientist.
    Thanks Rangu Sir.
    Once I Will Visit his Farm.
    😊🥰🌹🌹💐💐

  • @sheikbasha7932
    @sheikbasha7932 Рік тому +2

    Soil test first ,findout chemical composition,Physical character and biological character..

  • @Naturalformerramesh
    @Naturalformerramesh Рік тому +3

    ಫಿಲ್ಟರ್ ಹೇಗೆ ಆಗುತ್ತೆ ಸರ್,inline ಬಂದ್ ಆಗಲ್ವ

    • @Rangukasturi
      @Rangukasturi  Рік тому +2

      16 ಅಡಿ ಪೈಪ್ ಹಾಕಿ ಅದರೊಳಗೆ ಜಲ್ಲಿ ಹಾಕಿ ಮೇಲೆ ಮೋಟಾರ್ ಬಿಟ್ಟಿದಾರೆ

  • @RamamurthyBS
    @RamamurthyBS Рік тому +2

    Very nice

  • @prabhubaligara3792
    @prabhubaligara3792 Рік тому +1

    👌

  • @marutimayannavar2051
    @marutimayannavar2051 Рік тому +2

    👌👌👏🙏🙏🙏🙏🙏

  • @muthurajbaligar8023
    @muthurajbaligar8023 Рік тому +2

    Nice super sir

  • @draparnam600
    @draparnam600 Рік тому +1

    Super

  • @rekhakb7649
    @rekhakb7649 Рік тому +1

    Want to visit here

  • @ManuManu-gu7bg
    @ManuManu-gu7bg Рік тому +8

    your videos is very helpful for farmers keep it up sir🙏🙏🙏

  • @gowrammabg5471
    @gowrammabg5471 Рік тому +3

    Good morning

    • @Rangukasturi
      @Rangukasturi  Рік тому

      ನಮಸ್ಕಾರ ಶುಭೋದಯಗಳು ಮಾ

  • @vinayrangarajaiah5985
    @vinayrangarajaiah5985 Рік тому +1

    Sir can we do fish farming in this type of krishi honda

  • @Weekendventure
    @Weekendventure Рік тому +1

    Erehulu yelli sigathe?

    • @Rangukasturi
      @Rangukasturi  Рік тому

      ಏರೆಹುಳುಗಳ ಬಗ್ಗೆ ವಿಡಿಯೊ ಇದೆ ಒಮ್ಮೆ ನನ್ನ ಚಾನಲ್ ತೆಗೆದು ನೋಡಿ ಸರ್ ಎಲ್ಲಾ ಮಾಹಿತಿ ಸಿಗುತ್ತೆ

  • @prasannaks89
    @prasannaks89 Рік тому +1

    Chengi madi edira 💐🙏

  • @shripathip157
    @shripathip157 Рік тому +1

    🙏 Tq Mr Rangu sir

  • @devendradevu2350
    @devendradevu2350 Рік тому +2

    Good anna

  • @kannadaKPchennel
    @kannadaKPchennel Рік тому +2

    🙏👌

  • @shashankmarathe5203
    @shashankmarathe5203 Рік тому +1

    Good information sir

  • @parameshwarappa923
    @parameshwarappa923 Рік тому +2

    Salahegu hana kealuttare?

    • @Rangukasturi
      @Rangukasturi  Рік тому

      ಸರ್ ದಯವಿಟ್ಟು ಕ್ಷಮೆ ಇರಲಿ ಮುಂಚೆ ನಮಗೆ ಗೊತ್ತಿರಲಿಲ್ಲ ಹೀಗೆ ಅಂತ ಇವರಿಗೆ ಮಾಹಿತಿ ನೀಡಿದವರು ತುಂಬಾ ಒಳ್ಳೆಯವರು ಅವರ ಮುಖಾಂತರ ನಾವು ಹೋಗಿದ್ದು ಅವರಿಗೆ ಸಂಪರ್ಕಿಸಿ ಎಲ್ಲ ಮಾಹಿತಿ ಹೇಳುತ್ತಾರೆ +91 98448 49874

  • @mahantheshk.s8858
    @mahantheshk.s8858 Рік тому +1

    Good work 🙏👌

  • @venketashsc8129
    @venketashsc8129 Рік тому +2

    ನೀಜವಾದಮಾತು

  • @hramakrishnahegdehegde2381
    @hramakrishnahegdehegde2381 Рік тому +2

    👌👌👌🙏

  • @chandappakengar8329
    @chandappakengar8329 Рік тому +2

    🙏🙏

  • @babubattal9091
    @babubattal9091 Рік тому +1

    Good idea

  • @mohankg2942
    @mohankg2942 Рік тому +1

    ಇದನ್ನು ಯಾವ ರೀತಿ ಮಾಡಿದ್ದೀರ ತಿಳಿಸಿ

  • @gudusab7833
    @gudusab7833 Рік тому +2

    🙏🙏🙏🌹🌹

  • @RamamurthyBS
    @RamamurthyBS Рік тому +2

    How many coconut trees,out of 11 acres?

    • @Rangukasturi
      @Rangukasturi  Рік тому

      Sir Plz contact farmer for more details

  • @rpbevur8672
    @rpbevur8672 Рік тому +2

    ❤❤❤🙏🙏🙏

  • @padmajargowdargowda3914
    @padmajargowdargowda3914 Рік тому +1

    Sir while pumping , which size pipe u have used sir ,will there not be blocking in the pipes

  • @shreedharasha4116
    @shreedharasha4116 Рік тому +1

    ಭತ್ತಕ್ಕೆ ಯಾವಾಗೊಬ್ಬರ ಉಪಯೋಗಿಸಬೇಕು ತಿಳಿಸಿ

    • @Rangukasturi
      @Rangukasturi  Рік тому

      ಘನ ಜೀವಾಮೃತ ಸರ್

  • @indocityfashion1386
    @indocityfashion1386 Рік тому +1

    Valle gnanavanta raita

  • @tumkurgaming
    @tumkurgaming Рік тому +1

    Namdu chelure bro

  • @mahantprasadpattanashetti4447
    @mahantprasadpattanashetti4447 Рік тому +1

    This is not a new idea, many farmers in Vijayapur dist are doing this for the last several years

  • @veeranna.6143
    @veeranna.6143 Рік тому +2

    ಸರ್. ಯರೆಹೂಳಗೆ. ಇರುವೆ ಕಚ್ಚಿತವೆ

    • @Rangukasturi
      @Rangukasturi  Рік тому

      ತೇವಾಂಶ ಜಾಸ್ತಿ ಇದ್ದರೆ ಬರಲ್ಲ

  • @vinaykb7720
    @vinaykb7720 Рік тому +2

    Sir neevu yavaga bandu odri e place ge

    • @Rangukasturi
      @Rangukasturi  Рік тому

      ಒಂದು ವಾರವಾಯಿತು ಸರ್ ಮತ್ತೆ ಬರುವೆ ಹರೀಶ್ ಸರ್ ಗೆ ಸಂಪರ್ಕಿಸಿ

    • @vinaykb7720
      @vinaykb7720 Рік тому +1

      @@Rangukasturi haish sir du yava uru sir

    • @Rangukasturi
      @Rangukasturi  Рік тому

      ಅಂಜೂರ ಗಿಡದ ವಿಡಿಯೋ ಇದೆ ಅದರಲ್ಲಿ ಸಂಪೂರ್ಣ ಮಾಹಿತಿ ಇದೆ ನೋಡಿ ಸರ್

    • @vinaykb7720
      @vinaykb7720 Рік тому +1

      @@Rangukasturi sir adike sippe inda gobbara tayarisodu hege.

    • @Rangukasturi
      @Rangukasturi  Рік тому

      Owdc ಬಳಸಿ

  • @rajshekharmurthyrajshekar7549
    @rajshekharmurthyrajshekar7549 Рік тому +1

    Coconut trees are not looking healthy why

  • @mamathamamatha2044
    @mamathamamatha2044 Рік тому +1

    ಹಾವಿನ ತೊಂದರೆ ಇಲ್ವಾ ಅಂದರೆ ಎರೆ ಹುಳು havu ತಿನ್ನ ಲ್ಲ

    • @Rangukasturi
      @Rangukasturi  Рік тому

      ಸರ್ ಹಾವು ಇಲ್ಲದ ಜಾಗ ಯಾವುದಿದೆ ಹೇಳಿ

  • @precillalobo3638
    @precillalobo3638 Рік тому +3

    Vermi compose

  • @yogiyogi716
    @yogiyogi716 Рік тому +1

    Evaradu innodu video edre link send me sir

    • @Rangukasturi
      @Rangukasturi  Рік тому

      ಇದೆ ನನ್ನ ಚಾನಲ್ ಗೆ ಬಂದು ನೋಡಿ ಸರ್

  • @hanamantarayakunnur4755
    @hanamantarayakunnur4755 Рік тому +1

    It.will.more.help.to.organic.farming

  • @chiragbl3715
    @chiragbl3715 Рік тому +1

    Manevre.nema.nabr.kode.namadu.sampige.

  • @manjunathamarulasiddappa3920
    @manjunathamarulasiddappa3920 Рік тому +2

    Raganatha sir plz nim number kalsi.

    • @Rangukasturi
      @Rangukasturi  Рік тому

      ಸರ್ instagram ನಲ್ಲಿ ಸಂಪರ್ಕಿಸಿ

    • @Rangukasturi
      @Rangukasturi  Рік тому

      ಇನ್ನೂ ಮೂರು ದಿನ ಬಿಟ್ಟು ಒಂದು ಲೀಟರ್ ನೀರಿನ ಬಾಟಲಿಗೆ ಹಾಕಿ ಮುಚ್ಚಲ ಹಾಕಿ ಇಡಿ ಬಾಟಲಿ ಊದಿಕೊಂಡರೆ ರೆಡಿ ಆಗಿದೆ ಅಂತ ಅರ್ತ
      ನೊರೆ ಬಣ್ಣ ವಾಸನೆ ಕೆಲವೊಂದು ಏರಿಯಾಕೆ ಕೆಲವೊಂದು ಪ್ರಕಾರ ಬರುತ್ತೆ

    • @manjunathamarulasiddappa3920
      @manjunathamarulasiddappa3920 Рік тому

      @@Rangukasturi videos kalsidde banta sir .nanu nim videos na nodtirtene .nange Nan tarsiro bottle fake anistidde.niv helo age bottle nali green color & boot erlilla. Photo aktini nodidra.

    • @Rangukasturi
      @Rangukasturi  Рік тому

      ಸರ್ ಅದೆಲ್ಲ ಹೇಳಿದ್ದು 2019 ಕ್ಕಿಂತ ಮುಂಚೆ ಮಾಡಿದ ವಿಡಿಯೋ ದಲ್ಲಿ ಅವೆಲ್ಲಾ ಈಗಾ ನಿಲ್ಲಿಸಿದ್ದಾರೆ ಈಗಾ ಅದರ ಹೆಸರಿನಲ್ಲಿ duplicate ಮಾರುತಿದ್ದಾರೆ ನನ್ನ ಹೊಸ ವಿಡಿಯೋ owdc ಅಂತ ಇದೆ ನೋಡಿ ಅದರಲ್ಲಿ no ಇದೆ ಕರೆ ಮಾಡಿ ತರಿಸಿಕೊಳ್ಳಿ

    • @manjunathamarulasiddappa3920
      @manjunathamarulasiddappa3920 Рік тому

      @@Rangukasturi howda,
      Owdc adu monne nodide .mahantesh joogi ,kalbugi. Alva sir . Owdc rate enu sir

  • @basavanagoudak9861
    @basavanagoudak9861 Рік тому +1

    Ragnnna sir please send me his number

  • @natrajburlatti8597
    @natrajburlatti8597 Рік тому +1

    Sir pradeep sir phone number

    • @Rangukasturi
      @Rangukasturi  Рік тому

      ವಿಡಿೋದಲ್ಲಿ ಇದೇ ಕೊನೆವರೆಗೂ ನೋಡಿ

  • @devudevu4721
    @devudevu4721 Рік тому +1

    Super sir

  • @sampathdhadake8959
    @sampathdhadake8959 Рік тому +1

    👌

  • @prabhubaligara3792
    @prabhubaligara3792 Рік тому +1

    Super sir

    • @krishnamurthy7854
      @krishnamurthy7854 Рік тому +1

      Rangukasturi yavara number kodi

    • @Rangukasturi
      @Rangukasturi  Рік тому

      ಸರ್ ವೀಡಿಯೊ ಪೂರ್ತಿಯಾಗಿ ನೋಡಿ no ಇದೆ

    • @krishnamurthy7854
      @krishnamurthy7854 Рік тому +1

      @@Rangukasturi pradeep number alla nimma number kodi sir

    • @Rangukasturi
      @Rangukasturi  Рік тому

      ಸರ್ ದಯವಿಟ್ಟು Instagram ನಲ್ಲಿ ಸಂಪರ್ಕಿಸಿ

    • @nadimpalliKesavaraju-nm5wv
      @nadimpalliKesavaraju-nm5wv 10 місяців тому

      Farmerm.noplease