ಅಕ್ಕ ಅವರು ಮಾತಾಡಿದ್ದು ತುಂಬಾ ಚೆನ್ನಾಗಿದೆ. ಅವರು ಹೇಳಿದ್ದ ಅಷ್ಟು ವಿಚಾರವೂ ಸತ್ಯವೇ. ಇದು ನಮ್ಮ ಅನುಭವಕ್ಕೆ ಬಂದಿರುವ ಸತ್ಯ. ಈ ವಿಡಿಯೋ ಮಾಡಿದಂತ ಅಣ್ಣನವರಿಗೂ. ಅನುಭವ ಹಂಚಿಕೊಂಡಂತ ಅಕ್ಕನವರಿಗೂ ಧನ್ಯವಾದಗಳು
Satyam shivam sundaram..ultimate knowledge to be adopted in this RareTime call of Nature and Time*".. Vishala Hrudaya opening for New acknowledgement of Real Geetha Gnana
Our beloved shiva doesn't want to create pralaya and kill us. We all have to go systematically. It's all our imagination . He is the creator he knows when to take his children. Dhanyosmi baba . You are our real father . Love you so much ❤
ರಂಗರಾಜು ಗುರುಗಳು ಎಲ್ಲವಿಚಾರ ವಾಗಿ ಮತ್ತು ಎಲ್ಲರ ವಿಚಾರ ವಾಗಿ ಮಾತಾಡುತ್ತಾರೆ. ಚೆನ್ನಾಗಿದೆ. ಒಳ್ಳೆಯ ಸತ್ಸಂಗ ಆಗುತ್ತೆ. ಎಷ್ಟೋ ವಿಷಯ ಗಳು ನಮಗೆ ಇಷ್ಟ ಆಗಬಹುದು ಆಗದೇ ಇರಬಹುದು. ಅವರವರಿಗೆ ಬಿಟ್ಟದ್ದು. ಒಟ್ಟಿಗೆ ವಿಚಾರ ಗಳ ಸಂಗ್ರಹಣೆ.
ಆ ತಾಯಿ ಅವರ ವಿಚಾರವನ್ನು ಅಥವಾ ಅವರಿಗೆ ಆದ ಅನುಭವವನ್ನು ನಿಮ್ಮೊಂದಿಗೆ ನಿಮ್ಮಮೇಲೆ ಅಪಾರವಾದ ವಿಶ್ವಾಸ ಇದ್ದುದರಿಂದ ಹಂಚಿಕೊಂಡಿದ್ದಾರೆ, ಪುಣ್ಯಕ್ಕೆ ಅವರ ಬಾಯಿಯಿಂದ ಯಾವುದೇ ತಪ್ಪು ಮಾತು ಬರಲಿಲ್ಲ, ಪರಮಾತ್ಮ ನಿಗೆ ಧನ್ಯವಾದಗಳು 🙏🌹🙏, ನಿಮ್ಮ ಉದ್ದೇಶ ವೂ ಒಳ್ಳೇದೇ ಇದೆ, ನಾವು ಹೂವಿನ ತೋಟಕ್ಕೆ ಹೋದಾಗ ಹೂವಿನ ಸುಗಂಧ ವನ್ನು ಸ್ವಾಧಿಸಬೇಕೆ ಹೊರತು ಗಿಡದಲ್ಲಿ ಇರುವ ಮುಳ್ಳುಗಳನ್ನು ಅಲ್ಲ, ಇದು ನನ್ನ ವಯುಕ್ತಿಕ ಅಭಿಪ್ರಾಯ, ತಪ್ಪಿದ್ದಲ್ಲಿ ಕ್ಷಮಿಸಿ 🙏🌹🙏, ತಪ್ಪುಎಲ್ಲೀ ಎಂದು ತಿಳಿಸಿ, ತಿದ್ದಿಕೊಳ್ಳುವೆ, ಉತ್ತರ ವನ್ನು ನಿರೀಕ್ಷಿಸುತ್ತಿರುವ ನಿಮ್ಮ ಅಭಿಮಾನಿ 🙏🌹🙏🌹🙏
Talk about Bangladesh minorities situation You're knowledge is infinite Very good narrator Please say something about this topic You're genius, excellent analysis❤❤❤❤
What an attempt to make a brave video which questions an institution. Really we get one chance to live In this paradise heaven earth. But are what nature provides and carrying it generation to generation. involve in every aspect of life be aware we are from nature and we go back to nature nothing more. Play your role well we are here, we recreate and perish. What a beautiful world and struggle and challenges experiences. Thank you Sir and Happy Life Channel. Live and lead a happy life. 😊 Thank you again and again be awakened and Clear thoughts life is more enjoyable.
Dear brother thank u very much for this video regarding d Brahmakumaris organisation established by GOD SHIVA. U have explained about d principles of d brahmakumaris to a certain extent but u need to know much about the organisation in detail. Even am a brahmakumari and being married am leading a very happy peaceful n a healthy life inculcating d principles n disciplining my life by understanding myself n my duties for d mankind n d nature. Human life cycle is wonderfully organised in such a way that it is limited for 5000 yrs. Now its end of d kaliyuga n satyuga has to come whether u like or not, whether u believe or not there is no doubt about that. U have taken an intiative to tell about d brahmakumaris for which am really proud but dear brother please understand completely about d motto n d necessity of d organization n give ur feedback so that others get a real informatin from u to transform there life for which u will be blessed by GOD(paramatma) thank u very much.
2000 ಇಸವಿ ಯಲ್ಲಿ ಪ್ರಳಯ ಎಂದು ಅವರು ಹೇಳುದಿಲ್ಲ ಆತ್ಮವೇ ಪರಮಾತ್ಮ ಎಂದು ಹೇಳುದಿಲ್ಲ. ತಪ್ಪು ಮಾಹಿತಿ ಕೊಡಬೇಡಿ.ಸರ್ವ ಧರ್ಮತ್ಮರಿಗೂ ಪರಮಾತ್ಮ ಒಬ್ಬನೇ ಅವರವರ ಭಾಷೆಯಲ್ಲಿ ಬೇರೆ ಬೇರೆ ಹೆಸರಿನಲ್ಲಿ ಕರೆಯುತಾರೆ ಅಷ್ಟೇ.ನೀವು ಶಿವ ಅಂತಾನೂ ಹೇಳಿ ಅಲ್ಲಾಹ್, ಏಕ್ ಓಂಕಾರ್ ನಿರಾಕಾರ, ಜಿಹೋಹ್ ಅವರ ಅವರ ಧರ್ಮದಲ್ಲಿ ಅವರವರ ಭಾಷೆಯಲ್ಲಿ ಕರಿಯು ತಾರೆ.ಅಷ್ಟೇ
Good topic you have chosen.. Similarly there is ARYA SAMAJ, AUROBINDO SAMAJ and RAMANASHRI Ashram... You may bring our your opinion on teachings of these institutions. Highly regard your knowledge in giving good dose of tonic to everyone.
Super Guruji... I am Brahmakumari 34 varshagalinda Ashramadalli idini., nimma vidoes nange thumba ista .. nimma vichaaragalu namma thathvakke hattira ide. I am your big fan
ಕೇವಲ ಆಶ್ರಯಕ್ಕಾಗಿ ಮಾತ್ರ ಇದ್ದೀರ? ಪರಮಾತ್ಮನ ಪಾಲನೆ ಪಡೆದು ಪುರುಷಾರ್ಥ ಮಾಡಿದ್ದೀರಾ? ಆಶ್ರಮದಲ್ಲಿ ಅಥವಾ ಗೃಹ ಬಂಧನದಲ್ಲಿ ಇರಿ ಎಲ್ಲಾ ಕಷ್ಟಗಳಿಂದ ಪಾರಾಗುವ ವಿಧಿಯನ್ನು ಪರಮಾತ್ಮ ತಿಳಿಸಿದ್ದಾರೆ ಅದಕ್ಕೆ ಯಾವುದೇ ವಸ್ತುವಿನ ಅಗತ್ಯವಿಲ್ಲ ಮನಸ್ಸು ಅಂತರ್ಮುಖಿ ಆಗಬೇಕು
2000ನೇ ಇಸ್ವಿಯಲ್ಲಿ ನಿಜವಾಗಿಯೂ ನನ್ನ ಬದುಕಿನಲ್ಲಿ ಪ್ರಳಯವಾಯಿತ್ತು ಅಂದರೆ ನನ್ನ ಮದುವೆಯಾಯಿತು ಈಶ್ವರಿಯ ವಿಶ್ವವಿದ್ಯಾನಿಲಯದ ನಾನು ಸಹ ಸದಸ್ಯ ಅಲಿ ವ್ಯರ್ಥ ಸಂಕಲ್ಪ ಇರುವುದಿಲ್ಲ ವ್ಯರ್ಥ ಚಿಂತನೆ ಇರುವುದಿಲ್ಲ ವ್ಯರ್ಥ ಸಂಬಂಧಗಳಂತೂ ಇರುವುದೇ ಇಲ್ಲ ಏಕದೇವ ಉಪಾಸನೆ ಬಹಳ ಬಹಳ ಉತ್ತಮವಾದ ಒಂದು ಆಧ್ಯಾತ್ಮಿಕ ಕೇಂದ್ರ ಅದರ ಬಟ್ಟಿ ಕಾರ್ಯಕ್ರಮಗಳಂತೂ ತೆರೆಯ ಲೋಕಕ್ಕೆ ಕರೆದೊಯ್ಯುತ್ತದೆ ಈ ರೀತಿಯ ಹಲವಾರು ಕೇಂದ್ರಗಳಿವೆ ಯಾರಿಗೆ ಯಾವುದು ಅದು ಸತ್ಯ ಹಾಗೆಯೇ ಈ ಈಶ್ವರಿಯ ವಿದ್ಯಾಲಯವು ಕೂಡ ಒಳ್ಳೆಯ ಆಧ್ಯಾತ್ಮಿಕ ಕೇಂದ್ರ
ನೀವು ಹತ್ತಿರದ ಸೆಂಟರ್ ಗೆ ಹೋಗಿ ಅರ್ಧಂಬರ್ಧ ಜ್ಞಾನ ಇದ್ದವರು ಹೀಗೆ ಮಾತಾಡೋದು ಪೂರ್ತಿ ಜ್ಞಾನವನ್ನು ತಿಳಿದು ಮಾತನಾಡಿ ಅದಕ್ಕೋಸ್ಕರ ಇನ್ನೊಂದು ಬಾರಿ ಹತ್ತಿರದ ಸೆಂಟರ್ ಅತ್ರ ಹೋಗಿ ಬನ್ನಿ
"We're born on this beautiful earth to live, grow, and have families. We're here for a short time, and then we go back to nature. We don't know what's beyond this life, and nobody has come back to tell us. We just have ideas and beliefs to guide us." Its an bold and brave attempt to argue with an institution. Institutions are here to confuse or convince for their expansion and developments. Not to instill clear thoughts and knowledge . Person who atain will leave immediately and try to live happily ever after without and attachment to anything and learn to live in harmony. Simple but practical explanation thank you again Sir. You enlighten and enrich each day with a smile and shine. Most awaited channel to live and lead a happy life. Thank you Happy life channel.😌
It is better to live where we are,what we do comfortably, without harming ,hurting, causing loss to others.Everything what we do is God's activity,chaitanya. Faith, love and hardwork all are his manifestations. As you said being antarmukhi is important.
ಭಕ್ತಿ ಮಾರ್ಗದಲ್ಲಿ ಪೂಜಿಸಲು ಲಿಂಗ ರೂಪವನ್ನು ಕೊಟ್ಟಿದ್ದಾರೆ ಗ್ನಾನ ಮಾರ್ಗದಲ್ಲಿ ನಿರಾಕಾರ ಸ್ವರೂಪ ಶವ ಪರಮಾತ್ಮನನ್ನು ನಿಜಾನಂದ ಸ್ವರೂಪಂ ಶಿವೋಹಂ ಶಿವೋಹಂ ಗ್ನಾನ ಸ್ವರೂಪಂ ಶಿವೋಹಂ ಶಿವೋಹಂ ಪ್ರಕಾಶ ಸ್ವರೂಪಂ ಶಿವೋಹಂ ಶಿವೋಹಂ ಎನ್ನುವರು
I appreciate your truthful thought. Doomsday is beyond our comprehension. Only a creator can understand this. We are created by some super power through parental physical union. I hope our parents are God and the goddess, I mean Hadedappa and our mother is the Hadedavva. I see God under the feet of my parents.
I believed only scientific reason with practical explained which helping to human body for increase happiness to convert healthy. No matter food's caste gender disease living place, living style Poor or Rich people in worldwide
Nothing binds you except your thoughts; nothing limits you except your fear; and nothing controls you except your beliefs.” swami vivekananda quotes That man has reached immortality who is disturbed by nothing material
@@kamalakshabalyaya7906 🙏 ಶಬ್ದದ ಮೂಲ ಅರ್ಥ ತಿಳಿಯುವ ಪ್ರಯತ್ನ ಮಾಡಬೇಕು ಸರ್, ಉದಾಹರಣೆಗೆ ಧರ್ಮ ಅಂದರೆ ಧಾರಣ ಯೋಗ್ಯ .ಗುಣಗಳು ಹತ್ತು .धॄति: क्षमा दमोऽस्तेयं शौचमिन्द्रियनिग्रह:। धीर्विद्या सत्यमक्रोधो दशकं धर्मलक्षणम्॥ ಇವುಗಳನ್ನು ಧಾರಣ ಮಾಡಿದವರು ಧಾರ್ಮಿಕ, ಇಲ್ಲವಾದರೆ ಅಧಾರ್ಮಿಕ ಪ್ರವೃತ್ತಿಯವ.Namaskaar 🙏👍❤️🕉️🚩🔱🇮🇳
Yes, myself also hed the same experience and story i heard from brahmakumari centre in the year 1989. In 2000 pralaya will happen and Satya Yuga will start. Later I have not convinced with there explanation. So i left Brahmakumari following. Till now I will not accept their philosophy view basic logic and justification. Everyone in this world is unique. N no of methods, techniques, practices, Sadhana are there to experience or live or achieve the ultimate truth. That philosophy is not acceptable to everyone.
@@Nena00098 knowledge is there... But real sacrifice were needed to perform 😇😇😇😇😇😇😇😇😇 Yake vanni mai Swayam baba ne kahatha Ki.. Do you need louki ka duniya.. Yaha se Abhi nikal jahou... Nahi thou purusharth karne keli rahana hai thou meri srimat se chalna hoga.. " 😇😇😀😀😀😀choice is yours...
@@lathasreedhara4874 Yes,🧐 if you think like that.. Eating food is also Desire/ kama... Then how to live.. Just we are human being s... First live your life as human being.. Don't try to become God.. Balance every thing... 😇😊😊😊😊
I suggest not only Brahmakumari but everywhere Sadhguru Vipassana Osho Ravi Shankar Guruji also once had the purpose of life which is enough to live life.
ಅಕ್ಕ ಅವರು ಮಾತಾಡಿದ್ದು ತುಂಬಾ ಚೆನ್ನಾಗಿದೆ. ಅವರು ಹೇಳಿದ್ದ ಅಷ್ಟು ವಿಚಾರವೂ ಸತ್ಯವೇ. ಇದು ನಮ್ಮ ಅನುಭವಕ್ಕೆ ಬಂದಿರುವ ಸತ್ಯ.
ಈ ವಿಡಿಯೋ ಮಾಡಿದಂತ ಅಣ್ಣನವರಿಗೂ. ಅನುಭವ ಹಂಚಿಕೊಂಡಂತ ಅಕ್ಕನವರಿಗೂ ಧನ್ಯವಾದಗಳು
Om Shanti BABA
Shukriya BABA
Thankyou BABA
Satyam shivam sundaram..ultimate knowledge to be adopted in this RareTime call of Nature and Time*".. Vishala Hrudaya opening for New acknowledgement of Real Geetha Gnana
Our beloved shiva doesn't want to create pralaya and kill us. We all have to go systematically. It's all our imagination . He is the creator he knows when to take his children. Dhanyosmi baba . You are our real father . Love you so much ❤
She told marvelously, she teach in a good words, really that lady talks super, congratulation to her
Excelent
Video ಕೊನೆಯಲ್ಲಿ ಬ್ರಹ್ಮಾಕುಮಾರಿ ಅಕ್ಕ ತುಂಬ ಸುಂದರವಾದ ಸತ್ಯ ವಿವರಣಿ ಕೊಟ್ಟಿದ್ದಾರೆ. Thank you akkavre & our beloved Bapdada🙏🏼🙏🏼🙏🏼🌹🌹
ರಂಗರಾಜು ಗುರುಗಳು ಎಲ್ಲವಿಚಾರ ವಾಗಿ ಮತ್ತು ಎಲ್ಲರ ವಿಚಾರ ವಾಗಿ ಮಾತಾಡುತ್ತಾರೆ. ಚೆನ್ನಾಗಿದೆ. ಒಳ್ಳೆಯ ಸತ್ಸಂಗ ಆಗುತ್ತೆ. ಎಷ್ಟೋ ವಿಷಯ ಗಳು ನಮಗೆ ಇಷ್ಟ ಆಗಬಹುದು ಆಗದೇ ಇರಬಹುದು. ಅವರವರಿಗೆ ಬಿಟ್ಟದ್ದು. ಒಟ್ಟಿಗೆ ವಿಚಾರ ಗಳ ಸಂಗ್ರಹಣೆ.
Sister, u have explained in a beautiful way.. my family following Brahma kumaris since 12 yrs. We are happy for Bhagwan choose us for this.
ಬ್ರಹ್ಮಕುಮಾರಿಸ್ ನ ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್ 🙏♥️🚩🕉️
ಪರಮಾತ್ಮನ ಆದೇಶದಂತೆ ಅಜ್ಞಾನಿಗೆ ಜ್ಞಾನ ಹೇಳಿದ ಅಕ್ಕವ್ರೆ ನಿಮಗೆ ಧನ್ಯವಾದಗಳು..🙏🙏🙏💐💐💐
As she said, yes. u will get the answer for all ur doubts , and also u will get God's help to overcome ur. Problems.
Om Shanti
Thankyou
ಆತ್ಮ ವಂಚನೆ ಮಾಡಿಕೊಳ್ಳದೆ ಮಾಡಿರುವ ನಿಮ್ಮ ವಿಡಿಯೋಗಳು ಎಲ್ಲರ ಕಣ್ಣು ತೆರೆಸುತ್ತವೆ.
ಆ ತಾಯಿ ಅವರ ವಿಚಾರವನ್ನು ಅಥವಾ ಅವರಿಗೆ ಆದ ಅನುಭವವನ್ನು ನಿಮ್ಮೊಂದಿಗೆ ನಿಮ್ಮಮೇಲೆ ಅಪಾರವಾದ ವಿಶ್ವಾಸ ಇದ್ದುದರಿಂದ ಹಂಚಿಕೊಂಡಿದ್ದಾರೆ, ಪುಣ್ಯಕ್ಕೆ ಅವರ ಬಾಯಿಯಿಂದ ಯಾವುದೇ ತಪ್ಪು ಮಾತು ಬರಲಿಲ್ಲ, ಪರಮಾತ್ಮ ನಿಗೆ ಧನ್ಯವಾದಗಳು 🙏🌹🙏, ನಿಮ್ಮ ಉದ್ದೇಶ ವೂ ಒಳ್ಳೇದೇ ಇದೆ, ನಾವು ಹೂವಿನ ತೋಟಕ್ಕೆ ಹೋದಾಗ ಹೂವಿನ ಸುಗಂಧ ವನ್ನು ಸ್ವಾಧಿಸಬೇಕೆ ಹೊರತು ಗಿಡದಲ್ಲಿ ಇರುವ ಮುಳ್ಳುಗಳನ್ನು ಅಲ್ಲ, ಇದು ನನ್ನ ವಯುಕ್ತಿಕ ಅಭಿಪ್ರಾಯ, ತಪ್ಪಿದ್ದಲ್ಲಿ ಕ್ಷಮಿಸಿ 🙏🌹🙏, ತಪ್ಪುಎಲ್ಲೀ ಎಂದು ತಿಳಿಸಿ, ತಿದ್ದಿಕೊಳ್ಳುವೆ, ಉತ್ತರ ವನ್ನು ನಿರೀಕ್ಷಿಸುತ್ತಿರುವ ನಿಮ್ಮ ಅಭಿಮಾನಿ 🙏🌹🙏🌹🙏
Right
Om shanthi thank you so much akka
Good specah sister' Om Shanti.
As per our knowledge u r master of our society🙏🙏
Brahma kumaaris yarella eddiro avarellaru bhagyashaligalu , lakkee stars... Munde ondu dina ellarigu arta agutte ... ❤❤❤
Om Shanti
Shukriya Baba
Thank you Baba
Shiv baba Shukriya baba shukriya 💥 🙏 🌹
Nirankari Shiv baba , Nirviankari Shiv baba ,Nirhankari Shiv baba Shukriya ❤❤❤
Om Shanti
ಒಳ್ಳೆ ಮಾಹಿತಿ
ನೀವು ಜ್ಞಾನವನ್ನು ಸರಿಯಾಗಿ ತಿಳಿದುಕೊಂಡಿಲ್ಲ ಬ್ರಹ್ಮಕುಮಾರಿ ಜ್ಞಾನ ಸತ್ಯವಾಗಿದೆ
ಎಸ್ ಸತ್ಯ
He is rightly said. He is expressing his opinion. Most of the families have destroyed.
Talk about Bangladesh minorities situation
You're knowledge is infinite
Very good narrator
Please say something about this topic
You're genius, excellent analysis❤❤❤❤
Super Sister navara jnana , Tiluvalike keli tumbha Santhosha .Namma pita parameshwar Shiv baba obbane Baghvanta...
Bere yaru alla..ulidavarella namma Devi devta .pitru galu..
Baghyathma Mahan athma Sathvik Athma punyathma devathma darmathma avarella...paramathma obbane om Shanti
Om Shanti
What an attempt to make a brave video which questions an institution. Really we get one chance to live In this paradise heaven earth. But are what nature provides and carrying it generation to generation. involve in every aspect of life be aware we are from nature and we go back to nature nothing more. Play your role well we are here, we recreate and perish. What a beautiful world and struggle and challenges experiences. Thank you Sir and Happy Life Channel. Live and lead a happy life. 😊 Thank you again and again be awakened and Clear thoughts life is more enjoyable.
Dear brother thank u very much for this video regarding d Brahmakumaris organisation established by GOD SHIVA. U have explained about d principles of d brahmakumaris to a certain extent but u need to know much about the organisation in detail. Even am a brahmakumari and being married am leading a very happy peaceful n a healthy life inculcating d principles n disciplining my life by understanding myself n my duties for d mankind n d nature. Human life cycle is wonderfully organised in such a way that it is limited for 5000 yrs. Now its end of d kaliyuga n satyuga has to come whether u like or not, whether u believe or not there is no doubt about that. U have taken an intiative to tell about d brahmakumaris for which am really proud but dear brother please understand completely about d motto n d necessity of d organization n give ur feedback so that others get a real informatin from u to transform there life for which u will be blessed by GOD(paramatma) thank u very much.
ಅಣ್ಣ ಈ ರೀತಿ ಸುಳ್ಳು ಸುಳ್ಳು ಹೇಳಬೇಡಿ ಎಲ್ಲರಿಗೂ ದಾರಿ ತಪ್ಪಿಸಬೇಡಿ ತಿಳಿದು ಮಾತನಾಡಿ ಓಂ ಶಾಂತಿ🌹🙏🌹
Avr heliddu nija
ಅವರೂ ಹೇಳಿರೋದು ನಿಜಾ
Tank you sister
What she told is 100 % correct
ಸಹೋದರರೆ ನಿಮ್ಮ ಕಾಮೆಂಟ್ ಗೆ ಧನ್ಯವಾದಗಳು ಓಂ ಶಾಂತಿ ದೈವೀಪರಿವಾರದ ದೈವೀಸಹೋದರರೆ ನಮಸ್ತೆ.
Namaste
Very good Sajeshion
ನೀವು ಅಲ್ಲಿನ ವಿಚಾರಗಳನ್ನು ಸರಿಯಾಗಿ ತಿಳಿದು ಕೊಂಡಿಲ್ಲ, ಆತ್ಮ ಪರಮಾತ್ಮ ನಲ್ಲಿ ಐಕ್ಯ ವಾಗುತ್ತದೆ ಎಂದು ಎಲ್ಲಿಯೂ ಹೇಳಿಲ್ಲ, 2000 ಕ್ಕೆ ಪ್ರಳಯ ಅಂತಾನೂ ಎಲ್ಲಿಯೂ ಹೇಳಿಲ್ಲ.
🕉️😇
2000 ಇಸವಿ ಯಲ್ಲಿ ಪ್ರಳಯ ಎಂದು ಅವರು ಹೇಳುದಿಲ್ಲ ಆತ್ಮವೇ ಪರಮಾತ್ಮ ಎಂದು ಹೇಳುದಿಲ್ಲ. ತಪ್ಪು ಮಾಹಿತಿ ಕೊಡಬೇಡಿ.ಸರ್ವ ಧರ್ಮತ್ಮರಿಗೂ ಪರಮಾತ್ಮ ಒಬ್ಬನೇ ಅವರವರ ಭಾಷೆಯಲ್ಲಿ ಬೇರೆ ಬೇರೆ ಹೆಸರಿನಲ್ಲಿ ಕರೆಯುತಾರೆ ಅಷ್ಟೇ.ನೀವು ಶಿವ ಅಂತಾನೂ ಹೇಳಿ ಅಲ್ಲಾಹ್, ಏಕ್ ಓಂಕಾರ್ ನಿರಾಕಾರ, ಜಿಹೋಹ್ ಅವರ ಅವರ ಧರ್ಮದಲ್ಲಿ ಅವರವರ ಭಾಷೆಯಲ್ಲಿ ಕರಿಯು ತಾರೆ.ಅಷ್ಟೇ
ಸುಂದರವಾದ ಕಾಮೆಂಟ್ ಸಹೋದರ ರೆ ಓಂ ಶಾಂತಿ.
ಪ್ರಳಯ ಅಲ್ಲ ಪರಿವರ್ತನೆ 🎉
ಕರೆಕ್ಟ್ ಯುಗ ಪರಿವರ್ತನೆ
ಸೃಷ್ಟಿ ಮತ್ತು ಮಹಾತ್ಮರ ಬಗ್ಗೆ ನಿಮಗೆ ಮಾತ್ರ ತಿಳಿದಿದೆ ಎಂದು ಈ ವೀಡಿಯೊ ತೋರಿಸುತ್ತದೆ
Good topic you have chosen.. Similarly there is ARYA SAMAJ, AUROBINDO SAMAJ and RAMANASHRI Ashram... You may bring our your opinion on teachings of these institutions. Highly regard your knowledge in giving good dose of tonic to everyone.
Om shanthi Shiva baba ❤❤🕉🕉🕉🌹✔️🥰🥰🚩🚩🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🍋🍋🍍🍍🍅🍅🥭🥭🍏🍏🇲🇰🇲🇰🇲🇰👌💐💐🌸🌸🌷🌷🌺🌺💐💐🔥🔥💯
Super Guruji... I am Brahmakumari 34 varshagalinda Ashramadalli idini., nimma vidoes nange thumba ista .. nimma vichaaragalu namma thathvakke hattira ide.
I am your big fan
@@BkPoornima Athma Paramaathma bittu Devvagalannu Dhyana Maadona bidi
ಕೇವಲ ಆಶ್ರಯಕ್ಕಾಗಿ ಮಾತ್ರ ಇದ್ದೀರ? ಪರಮಾತ್ಮನ ಪಾಲನೆ ಪಡೆದು ಪುರುಷಾರ್ಥ ಮಾಡಿದ್ದೀರಾ? ಆಶ್ರಮದಲ್ಲಿ ಅಥವಾ ಗೃಹ ಬಂಧನದಲ್ಲಿ ಇರಿ ಎಲ್ಲಾ ಕಷ್ಟಗಳಿಂದ ಪಾರಾಗುವ ವಿಧಿಯನ್ನು ಪರಮಾತ್ಮ ತಿಳಿಸಿದ್ದಾರೆ ಅದಕ್ಕೆ ಯಾವುದೇ ವಸ್ತುವಿನ ಅಗತ್ಯವಿಲ್ಲ ಮನಸ್ಸು ಅಂತರ್ಮುಖಿ ಆಗಬೇಕು
2000ನೇ ಇಸ್ವಿಯಲ್ಲಿ ನಿಜವಾಗಿಯೂ ನನ್ನ ಬದುಕಿನಲ್ಲಿ ಪ್ರಳಯವಾಯಿತ್ತು ಅಂದರೆ ನನ್ನ ಮದುವೆಯಾಯಿತು ಈಶ್ವರಿಯ ವಿಶ್ವವಿದ್ಯಾನಿಲಯದ ನಾನು ಸಹ ಸದಸ್ಯ ಅಲಿ ವ್ಯರ್ಥ ಸಂಕಲ್ಪ ಇರುವುದಿಲ್ಲ ವ್ಯರ್ಥ ಚಿಂತನೆ ಇರುವುದಿಲ್ಲ ವ್ಯರ್ಥ ಸಂಬಂಧಗಳಂತೂ ಇರುವುದೇ ಇಲ್ಲ ಏಕದೇವ ಉಪಾಸನೆ ಬಹಳ ಬಹಳ ಉತ್ತಮವಾದ ಒಂದು ಆಧ್ಯಾತ್ಮಿಕ ಕೇಂದ್ರ ಅದರ ಬಟ್ಟಿ ಕಾರ್ಯಕ್ರಮಗಳಂತೂ ತೆರೆಯ ಲೋಕಕ್ಕೆ ಕರೆದೊಯ್ಯುತ್ತದೆ ಈ ರೀತಿಯ ಹಲವಾರು ಕೇಂದ್ರಗಳಿವೆ ಯಾರಿಗೆ ಯಾವುದು ಅದು ಸತ್ಯ ಹಾಗೆಯೇ ಈ ಈಶ್ವರಿಯ ವಿದ್ಯಾಲಯವು ಕೂಡ ಒಳ್ಳೆಯ ಆಧ್ಯಾತ್ಮಿಕ ಕೇಂದ್ರ
Really your saying good 👍
Weldon sir, keep it up
ನೀವು ಹತ್ತಿರದ ಸೆಂಟರ್ ಗೆ ಹೋಗಿ ಅರ್ಧಂಬರ್ಧ ಜ್ಞಾನ ಇದ್ದವರು ಹೀಗೆ ಮಾತಾಡೋದು ಪೂರ್ತಿ ಜ್ಞಾನವನ್ನು ತಿಳಿದು ಮಾತನಾಡಿ ಅದಕ್ಕೋಸ್ಕರ ಇನ್ನೊಂದು ಬಾರಿ ಹತ್ತಿರದ ಸೆಂಟರ್ ಅತ್ರ ಹೋಗಿ ಬನ್ನಿ
Nija Bro
"We're born on this beautiful earth to live, grow, and have families. We're here for a short time, and then we go back to nature. We don't know what's beyond this life, and nobody has come back to tell us. We just have ideas and beliefs to guide us."
Its an bold and brave attempt to argue with an institution. Institutions are here to confuse or convince for their expansion and developments. Not to instill clear thoughts and knowledge . Person who atain will leave immediately and try to live happily ever after without and attachment to anything and learn to live in harmony. Simple but practical explanation thank you again Sir. You enlighten and enrich each day with a smile and shine. Most awaited channel to live and lead a happy life. Thank you Happy life channel.😌
It is better to live where we are,what we do comfortably, without harming ,hurting, causing loss to others.Everything what we do is God's activity,chaitanya. Faith, love and hardwork all are his manifestations. As you said being antarmukhi is important.
ನೀವು ತಿಳಿದು ಕೊಳ್ಳದೆ ಈಗ ತಪ್ಪು ಮಾಹಿತಿ ಕೊಡುದು ತಪ್ಪು. ಸರಿಯಾಗಿ ತಿಳಿದು ಮಾತಾಡಿ
ಭಕ್ತಿ ಮಾರ್ಗದಲ್ಲಿ ಪೂಜಿಸಲು ಲಿಂಗ ರೂಪವನ್ನು ಕೊಟ್ಟಿದ್ದಾರೆ ಗ್ನಾನ ಮಾರ್ಗದಲ್ಲಿ ನಿರಾಕಾರ ಸ್ವರೂಪ ಶವ ಪರಮಾತ್ಮನನ್ನು ನಿಜಾನಂದ ಸ್ವರೂಪಂ ಶಿವೋಹಂ ಶಿವೋಹಂ ಗ್ನಾನ ಸ್ವರೂಪಂ ಶಿವೋಹಂ ಶಿವೋಹಂ ಪ್ರಕಾಶ ಸ್ವರೂಪಂ ಶಿವೋಹಂ ಶಿವೋಹಂ ಎನ್ನುವರು
ಶವ ಅಂತ ಟೈಪಿಂಗ್ ಮಿಸ್ಟೇಕ್ ಆಗಿದೆ
Almost ellaru brahmakumariyara paravagi comment madiddakke dhanyavadagalu.. ಸತ್ಯ ಒಂದೇ ಅದನ್ನೇ ಬ್ರಾಹ್ಮಕುಮಾರಿಯರು ಹೇಳುತ್ತಿದ್ದಾರೆ.. ಓಂ ಶಾಂತಿ
Om Shanti BABA
Akkanu Negative agi babana bagge helbodhu ankondidru ero nijane akka helidde avru sumne adakke thakka age thala hakidru
Super sir
Veri, good, akka vre, super super, super
Om Shanti
Shukriya BABA
Nija akka nivu heliddu❤❤❤
ದೇವರು ಯವಾಗಲೂ ಕಣ್ಣು ತೆರೆದೇ ಇರ್ತಾರೆ ಮುಚ್ಚಿದ್ರೆ ಭೂಮಿ ಢಮಾರ್
ಎಲ್ಲಾ ಮರೆತು ತೊರೆದು ಸದಾ ಸುಖಿಸಿ ಸಂತೋಷಿಸು ಹೇ ನನ್ನ ಆತ್ಮವೇ .....
ಅಂತರ್ಮುಖಿ ಸದಾ ಸುಖೀ 🌹🙏🌹
ಧನ್ಯವಾದಗಳು ಮಾಸ್ಟರ್ 🙏🌹
Thanks anna
We will learn to manage self
I appreciate your truthful thought. Doomsday is beyond our comprehension. Only a creator can understand this. We are created by some super power through parental physical union. I hope our parents are God and the goddess, I mean Hadedappa and our mother is the Hadedavva. I see God under the feet of my parents.
In sufficient knowledgr
I really recommend every soul to go to bramha kumari amd get 7 days course then if you have the adrusta u continue ❤
She is very knowledgeable
I believed only scientific reason with practical explained which helping to human body for increase happiness to convert healthy.
No matter food's caste gender disease living place, living style Poor or Rich people in worldwide
Shiva baba ❤
ಬ್ರೈನ್ ವಾಷ್ ಅಲ್ಲ ನೆಗೆಟಿವ್ ವಾಷ್ ಅಣ್ಣ
Well said Anna
Negetive wash aguthae
Om Shanti
😂😂 I like ಬ್ರಹ್ಮಕುಮಾರಿ ಸಮಾಜ ❤️ ಗುರುಗಳೇ
😂😂😂😂
What happend
ಯಾಕೆ ಅಂತ ತಿಳ್ಕೊಂಡು ನೋಡಿ ಗೊತ್ತಾಗುತ್ತೆ
ಏನು ಯಾಕೆ ಎಂದು ತಿಳಿಯದೆ ಅತ್ತರೆ
ನಿಜವಾಗಲೂ ಆಳ ಬೇಕಾಗುತ್ತದೆ
ಅದರ ಬಗ್ಗೆ ತಿಳ್ಕೊಳ್ಳಿ ಆಮೇಲೆ ನಗ್ತೀರಾ
Wow super sir .
ತುಂಬಾ ಸರಳವಾಗಿ ಜೀವನದ ಬಗ್ಗೆ ಸ್ಪಷ್ಟತೆಯನ್ನು ನೀಡುತ್ತೀರಿ .🎉❤😊
ಜೀವನದ ಸ್ಪಷ್ಟತೆ ಬೇಕಿದ್ದರೆ ಪರಮಾತ್ಮನನ್ನು ಅರಿಯಿರಿ ಆತ್ಮಜ್ಞಾನವನ್ನು ಈಶ್ವರನೇ ಸ್ಥಾಪಿಸಿರುವ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ತಿಳಿಯಿರಿ
Please visit iskcon temple world wide
Nijavaglu sir ee innocent people ellelki hogi thagalakkathare Andre ade avara jeevanavagibiduthe. Namma Upendra helidange shreemantharu buddhivantharu horagade Ella drama maadikondu natural lifena yaarigu gothilladanthe, yaava dharma nairhikathe bagge thalekedisikolladr intha mughdarannu dochutha enjoy maadthaare. Naanu nanna badukinalli Knnaare Kanda Sathya idu. Naanu adakke yaarannu yaavudannu astu sulabhavaagi GRATE antha oppikollode illa. Thank for your guidance
This shows your state of mind who easily your self spoiling image
ಮುಖ್ಯವಾಗಿ ಪರಮಾತ್ಮನನ್ನು ನೆನಪು ಮಾಡಬೇಕು
Good description
🙏 guruji
ಮನಶಾಂತಿಗಾಗಿ ಬ್ರಹ್ಮಕುಮಾರಿ ಈಶ್ವರ್ ವಿಶ್ವವಿದ್ಯಾಲಯಕ್ಕೆ ಹೋಗಿ
Nothing binds you except your thoughts; nothing limits you except your fear; and nothing controls you except your beliefs.” swami vivekananda quotes
That man has reached immortality who is disturbed by nothing material
🎉❤ಪರಮಾತ್ಮ ನೂ ಎಷ್ಟು ಸತ್ಯವೋ ಅವನೂ ಕೋಡುವ ಸತ್ಯಯುಗದ ಆಸ್ತಿಯೂ ಅಷ್ಟೇ ಸತ್ಯ ಅಣ್ಣವರೆ ❤🎉
Good guruji
Now i wanted to join Brahamakumari samaja after she talked in a good manner opened our knowledge
Go to ur nearest brahmakumaris centre
Om Shanti
Please go to nearest
Centre
Om Shanti @@Nena00098
ಕುಣೀಲಾರದವರು ನೆಲ ಡೊಂಕು ಅಂದಂಗಾಯ್ತು😢
ಜನಗಳಿಗೆ ಸತ್ಯ ತಿಳಿಸುತ್ತಿದ್ದೀರಿ.
Thank you very much
2:33 ಕಾಮ ಅಂದರೆ ಸೆಕ್ಸ ಅಲ್ಲಾ.ಬಯಕೆ , ಕಾಮನೆ, ಇಚ್ಛೇ ಅಂತಾ .Perceptions perceived by the perceivers R differenttu ಸಾರ,ಸತ್ಯ ಒಂದೇ ಬಟ್ ನೋಬಾಡಿ knows 😂😂😂😂
ಹೌದು ಸಾರ್. ನನಗೆ ಗೊತ್ತಿದ್ದ ಪ್ರಕಾರ ಕಾಮ ಅಂದರೆ ನಮ್ಮ ಎಲ್ಲ ಬಯಕೆಗಳು ಹೊರತು ಸೆಕ್ಸ್ ಅಲ್ಲ.
@@kamalakshabalyaya7906 🙏 ಶಬ್ದದ ಮೂಲ ಅರ್ಥ ತಿಳಿಯುವ ಪ್ರಯತ್ನ ಮಾಡಬೇಕು ಸರ್, ಉದಾಹರಣೆಗೆ ಧರ್ಮ ಅಂದರೆ ಧಾರಣ ಯೋಗ್ಯ .ಗುಣಗಳು ಹತ್ತು .धॄति: क्षमा दमोऽस्तेयं शौचमिन्द्रियनिग्रह:।
धीर्विद्या सत्यमक्रोधो दशकं धर्मलक्षणम्॥ ಇವುಗಳನ್ನು ಧಾರಣ ಮಾಡಿದವರು ಧಾರ್ಮಿಕ, ಇಲ್ಲವಾದರೆ ಅಧಾರ್ಮಿಕ ಪ್ರವೃತ್ತಿಯವ.Namaskaar 🙏👍❤️🕉️🚩🔱🇮🇳
Super guruji
ದಿನಾಲು ಧ್ಯಾನ ಸತ್ಸಂಗದಲ್ಲಿದ್ದರೆ ವ್ಯಕ್ತಿಯ ಊಟ ವಸತಿ ಆರೋಗ್ಯ ವಿಚಾರ ಹೇಗೆ
Good
Start=•=end thanks
Very good way of getting internal matter of Brahma kumaris
Nivu. Sariyagi. Tilkodilla. Bagavnta. Bandirodu. Sattya. Namge. Adrinda. Oledagide. Navu. dina. Hogtivi
Omshantibaba aandmama good night 💖💖💖💖💖🇲🇰🇲🇰🇲🇰🇲🇰🇲🇰🇲🇰🌹🌹🌹🌹🌹💥💥💥💥💥🙏🙏🙏🙏🙏
Gurugale budda dharmada bagge tilisi pls, Dr ambedkar tamma konekaaladalli budhha dharma swikara maadidrante aa dharmadha vishesha heli gurugale dayamaadi
Sir nevu allamma prabu vachana odi edara bagge Satya thilidukolli
Yes, myself also hed the same experience and story i heard from brahmakumari centre in the year 1989. In 2000 pralaya will happen and Satya Yuga will start.
Later I have not convinced with there explanation. So i left Brahmakumari following.
Till now I will not accept their philosophy view basic logic and justification.
Everyone in this world is unique. N no of methods, techniques, practices, Sadhana are there to experience or live or achieve the ultimate truth.
That philosophy is not acceptable to everyone.
Here is a variety of Godly Students u r a failed student join again to gain full knowledge. It is cristel clear 👍
Why pralaya not happened.
Please give proper reason. Then everyone will follow and adopt
👌
Om Shanti mere baba pyaare baba meete baba
love you baba
🙏🏻👍
Sir they are peaceful peoples who working in Brhamakumari samaja, they are not harmful
They're cults. If they are peaceful why can't they go to Bangladesh and Stop massacre
Om shanti anna. Valle sandrshana prasara madedere kele kushe aytu mathadeda akkavarege danyavadagalu nevu channage thelesedere thanks nemma bechara dare bahala channageruthe nemma hella program thappade noduthene nevu barederuva theruvu book beku thanks annavare
ಕಾಲ್ ಮಾಡಿ ಪುಸ್ತಕ ಕ್ಕೆ...9448388176
100'/, true
ಕಟು ಕಥೆ ಗಳೆ ಜಾಸ್ತಿ ಇವೆಲ್ಲ ಮಾಡುದರೆ ಹೊಟ್ಟೆಗೆ ಮಾಣು ತಿನ್ಬೇಕು
🇲🇰ಬ್ರಹ್ಮ ಕುಮಾರಿ ಅಲ್ಲ... ಬ್ರಹ್ಮಾಕುಮಾರಿ ಸರಿ .🕉 ಇನ್ನುಳಿದ0ತೆ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ತಿಳಿಸುವ ಜ್ಞಾನ 100% ಸರಿ ಇದೆ. 🇲🇰🕉🙏🙏
Good morning guruji
Whoever gave negative comments here,need to attend daily class at Brahmakumaris to gain proper knowledge
@@Nena00098 knowledge is there... But real sacrifice were needed to perform
😇😇😇😇😇😇😇😇😇
Yake vanni mai Swayam baba ne kahatha
Ki.. Do you need louki ka duniya.. Yaha se Abhi nikal jahou... Nahi thou purusharth karne keli rahana hai thou meri srimat se chalna hoga.. " 😇😇😀😀😀😀choice is yours...
@@Nena00098 yes correct
Kaama not only sexual action but also ase .greediness
@@lathasreedhara4874 Yes,🧐 if you think like that.. Eating food is also Desire/ kama... Then how to live.. Just we are human being s... First live your life as human being.. Don't try to become God..
Balance every thing... 😇😊😊😊😊
@@bharathkumar2065eating , sleeping , reproducing .. even animals does this ! What are human beings here for ?
Sir.
ನೀವು ಸರ್ವಜ್ಞ ಸರ್ವಶಕ್ತ... ನೀವೊಬ್ಬರೇ ಎಲ್ಲವನ್ನೂ ತಿಳಿದಿದ್ದೀರಿ... ಜಗತ್ತಿನಲ್ಲಿ ಬಹುಷಃ ನೀವೊಬ್ಬರೇ ನೈಜ ಸಂತೋಷ ಪಡಿಯುವ ವ್ಯಕ್ತಿ❤
ಸರ್ವಜ್ಞ ಸರ್ವಶಕ್ತ ಪರಮಾತ್ಮ
Brahma kumaries gyan dallu Saha basic ,advance ,advicer anta 3 murthy gala groups knowledge ide antare adara Bagge Saha videos maadi sir
bk shivani vedio nodri
Nija akka nivu heliddu.
Sir nannu hogbeku hege hogodu heli sir allige
ನೆಟ್ ನಲ್ಲಿ ಹುಡುಕಿ ಸಿಗುತ್ತದೆ.
I suggest not only Brahmakumari but everywhere Sadhguru Vipassana Osho Ravi Shankar Guruji also once had the purpose of life which is enough to live life.
ಇಸ್ಕಾನ್ ಕೃಷ್ಣ ಇದು ಕೂಡ ನೀವು ಹೇಳುವ ಪ್ರಕಾರ?
Gurugale. Nimage. Bereyadara. Bagge. Anubavada. Korathe ide
Satya argisikolloka, takattu ierabeku, kumara kumari yallinda, bandru, super talk on
Totally happy ellara hudukuvike.❤
🙏👌