'ಒಳಿತು ಮಾಡು ಮನುಸ ಋಷಿ ಲವ್ ಮಾಡಿದ್ದ 'ಆ ಹುಡುಗಿ' ಯಾರು? ಏನಾದರು!"-E02-Olitu Madu Manusa Rushi-Kalamadhyama

Поділитися
Вставка
  • Опубліковано 3 жов 2024
  • #olitumadumanusa #rushi #cashwath #kannadapoet #lifestory #kannadainterviews #hometour #kalamadhyama #param
    "ಒಳಿತು ಮಾಡು ಮನುಸ" ಹಾಡು ಬರೆದ ಋಷಿ ಅವರ ಬದುಕಿನ ನೋವಿನ ಕತೆ! ನಿಮಗಾಗಿ. ನೋಡಿ ಶೇರ್ ಮಾಡಿ, ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ನಿಮ್ಮ ಪ್ರೀತಿಗೆ ಧನ್ಯವಾದ.
    Kannada Writer Rushi Interview
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    Our Contact Details:
    WhatsApp No: 7411992697
    Only Urgent Calls : 9008099686
    Our Official Website:
    Subscribe to Our UA-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on LinkedIn: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA UA-cam CHANNEL:
    If you enjoyed this video, please consider supporting KALAMADHYAMA UA-cam CHANNEL by joining our membership community on UA-cam by hitting the ‘join’ button below or on the home page. For more info, check out the links below.
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    Life Story Kalamadhyama, Life Story Interviews, Kannada Movies, Best Kannada Films, Kannada Film Industry, Kalamadhyama Interviews, Kannada Interview, Kannada Celebrity Interview, Kannada Poets, Olitu Maadu manusa Writer Rushi Life Story, Olitu Maadu manusa Writer Rushi Interview, Kannada Writer Rushi Interview, Olitu Maadu manusa Song, Oli maadu manusa c ashwath, Kannada Hit Songs, Kannada Bhavageetegalu, KS Parameshwar, Kalamadhyama UA-cam Channel, Kannada Interviews,

КОМЕНТАРІ • 200

  • @KalamadhyamaYouTube
    @KalamadhyamaYouTube  8 місяців тому +14

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ua-cam.com/users/KalamadhyamMediaworksfeatured

  • @sadashivasadashiva2258
    @sadashivasadashiva2258 8 місяців тому +75

    ಯಾವುದೇ ಮುಚ್ಚುಮರೆ ಇಲ್ಲದೆ ನೇರವಾಗಿ ಮಾತನಾಡುತ್ತಿದ್ದಾರೆ ಇವರ ಸಂದರ್ಶನ ಕೇಳಲು ತುಂಬಾ ಚೆನ್ನಾಗಿದೆ

  • @lokeshp-qs7gq
    @lokeshp-qs7gq 8 місяців тому +12

    ಎಂಥ ಅದ್ಬುತ ಜೀವನ ಹೇಳುವ ಹಾಡು ❤️💐💐

  • @SandhyaKakkinje
    @SandhyaKakkinje 8 місяців тому +9

    ಸತ್ಯವಾದ ಮಾತು ಸರ್ ನೀವು ಬರೆದ ಹಾಡುಗಳು ಸೂಪರ್ ಧನ್ಯವಾದಗಳು ಸರ್...

  • @sampathKumar-v1v
    @sampathKumar-v1v 8 місяців тому +6

    ಒಳ್ಳೆ ಸಂದರ್ಶನ ನೇರವಾಗಿ ಮಾತನಾಡಿದ್ದಾರೆ

  • @orphanorphan4285
    @orphanorphan4285 8 місяців тому +31

    ಅಣ್ಣಾ ನಾನು ಕುಡಿದು ಕೊಂಡೆ ಈ episode ನೋಡುತ್ತಾ ಇದ್ದೇನೆ.....

  • @nagarajaramadasappa3435
    @nagarajaramadasappa3435 8 місяців тому +37

    ಇವರ ಪ್ರಾಮಾಣಿಕತೆ ಅಚ್ಚುಮೆಚ್ಚು, ಕುಡಿತ ಬಿಟ್ಟು ಹೆಚ್ಚು ಆನಂದ ಕೊಡುವ ಪರಮಾರ್ಥ ಸಾಧಕರಗಿ ಶಿಸ್ತು ಬದ್ದ ಜೀವಿ ಆದರೆ ಬದುಕು ಅರ್ಥಪೂರ್ಣ ಎನ್ನುವುದು ನನ್ನ ಅನಿಸಿಕೆ ಅವರಿಗೆ ದತ್ತಾತ್ರೇಯನ ಕೃಪೆ ಸಿಗಲಿ ಜೈ ದತ್ತ 🙏🏽🌹💐❤️

  • @sindhuarjun4273
    @sindhuarjun4273 8 місяців тому +4

    Very honest and straight forward with good open minded . He is accepting his mistake .

  • @achyutasubraya8339
    @achyutasubraya8339 8 місяців тому +7

    ಇವ್ರ
    ಹಾಡುಗಳೆಲ್ಲಾ
    ಸೂಪರ್ ಡೂಪರ್
    ಅದ್ರಲ್ಲಿ ಪ್ರಮುಖ ಒಳಿತು ಮಾಡು ಮನುಷ

  • @mohanhullur4669
    @mohanhullur4669 8 місяців тому +45

    ಜೀವನ ಎಷ್ಟು ಸರಳವಾಗಿ ಹೇಳುತ್ತಿರುವೆ ಅಣ್ಣಾ 💐❤🙏

    • @firststeps6640
      @firststeps6640 8 місяців тому +1

      😂😂 Jeevana da bagge Ratan tata, ambani, Modiji avarinda kalibekappa mari, kudukarinda alla

    • @pavankumara2195
      @pavankumara2195 8 місяців тому

      ​@@firststeps6640ಮೋದಿ ಗೆ ಹೇಳಿ ಎಣ್ಣೆ ಫ್ಯಾಕ್ಟರಿ ban madsi evar kudiyod ಬಿಡ್ತಾರೆ

    • @DMT27653
      @DMT27653 7 місяців тому

      @@firststeps6640 ಹೇಗೆ ಜೀವನ ಹಾಳು ಮಾಡಿಕೊಳ್ಳಬಾರದು ಅಂತಾನೂ ಕಲೀಬಹುದಲ್ಲ 😂🤣

  • @bharishharish6983
    @bharishharish6983 5 місяців тому +8

    🙏🏼 ಕಲಾ ಮಾಧ್ಯಮಕ್ಕೆ 🙏🏼 ಋಷಿ ಅವರಿಗೆ💐

  • @preethammurthy6116
    @preethammurthy6116 8 місяців тому +3

    Param one of the best interview..😢

  • @hmlakshminarayana847
    @hmlakshminarayana847 8 місяців тому +12

    ಈ ಸಂತನ ಗೂಗಲ್ ಪೆ ನಂಬರ್ ಕೊಡಿ,ಕನ್ನಡಿಗರು ಈತನಿಗೆ ಸಹಾಯ ಮಾಡಿ

    • @adityatn8103
      @adityatn8103 4 місяці тому

      Sahaya maadi innu kudud saayli

  • @hallianjinappa6416
    @hallianjinappa6416 7 місяців тому

    Very good person, simple man high thinking.hatsup you brother

  • @natarajan3329
    @natarajan3329 8 місяців тому +4

    Super rushi sir ❤

  • @prasadthulasi4594
    @prasadthulasi4594 8 місяців тому +1

    Very territorial interview congratulations dear bro 🎉

  • @swamyswamy7977
    @swamyswamy7977 8 місяців тому +3

    ರಿಯಲ್ ಉಪ್ಪಿ ಸಾರ್ ತರ ನೀವು ನಿಮ್ಮ ಮನಸ್ಸನ್ನು ಫಿಲ್ಟರ್

  • @ravir1518
    @ravir1518 8 місяців тому +5

    Pls do more episodes

  • @erannaakki8156
    @erannaakki8156 8 місяців тому +12

    ಹಲೋ ಪರಂ ಸರ್
    ರಿಜಿಸ್ಟರ್ ಹೇಳಿ ಕುಡ್ಕರ್ ದು ಒಂದು ಸಾಂಗ್ ಬರೆಯಕ್ ಹೇಳಿ ಸರ್❤
    ನಿಮ್ಮ ಎಪಿಸೋಡ್ ತುಂಬಾ ಚೆನ್ನಾಗಿ
    ಒಳ್ಳೆಯದಾಗಲಿ ಸರ್

  • @HanumanthaK598
    @HanumanthaK598 8 місяців тому +2

    ನೂ ಫಿಲ್ಟರ್ ಎಂತಾ ವ್ಯಕ್ತಿತ್ವ , 👌👌👌

  • @Darsshan46
    @Darsshan46 8 місяців тому +18

    ಓ ನಲ್ಲ ನೀ ನಲ್ಲಾ ಕರೀಮಣಿ ಮಾಲಿಕ ನೀ ನಲ್ಲಾ❤

  • @savithavs5389
    @savithavs5389 7 місяців тому

    What a writer! Hat's off to you sir

  • @Dachhukannadakaravali
    @Dachhukannadakaravali 8 місяців тому +2

    ಅಣ್ಣ ನೀವು ಬ್ಯಾಂಕ ಅಕೌಂಟ ಷೇರ್ ಮಾಡಿ ನಿಮ್ಮ ಜೀವನ ಖುಷಿ ಆಗೀರಲಿ

  • @ನಾಗರಾಜ್ಜಿ.ಎಂ
    @ನಾಗರಾಜ್ಜಿ.ಎಂ 8 місяців тому +61

    ಆ ಹಾಡು ಬರೆದವನು 'ಸಂತ'(ಋಷಿ)ನಿರಬೇಕೆಂದುಕೊಂಡಿದ್ದೆ. ಆದರೆ......

    • @chandrashekar5631
      @chandrashekar5631 8 місяців тому +4

      Naanu ashtte😂😂😂😂😂😂, nim yochane-li idhe

    • @basavarajkamanakeri4016
      @basavarajkamanakeri4016 8 місяців тому +8

      ಸತ್ಯವನ್ನೇ ಹೇಳಿದ್ದಾರೆ ಸರ್ ಇವರದು ಪ್ರೋಗ್ರಾಮ್ ಬಹಳ ಎಪಿಸೋಡ್ ಮಾಡಿ

    • @PT-MESTRU
      @PT-MESTRU 8 місяців тому +5

      Satyavannu bhayavillade heluvavanu santha ne sir

    • @veereshs5910
      @veereshs5910 8 місяців тому

      Bosdike arta madko

    • @beurselfnooneunderstandsub9876
      @beurselfnooneunderstandsub9876 8 місяців тому +2

      He is more then santha

  • @DMT27653
    @DMT27653 8 місяців тому +3

    ಓ ನಲ್ಲಾ ನೀನಲ್ಲಾ ಕರಿಮಣಿ ಮಾಲೀಕ ನೀನಲ್ಲಾ ಕರಿಮಣಿ ಮಾಲೀಕ ನೀನಲ್ಲಾ ಅದ್ಭುತ..😅

  • @manasaairani9103
    @manasaairani9103 8 місяців тому +21

    ಒಳ್ಳೆಯ ಕಾರ್ಯಕ್ರಮವಾಗಿದೆ

  • @rajashekaras2960
    @rajashekaras2960 8 місяців тому +7

    ಒಳಿತು ಮಾಡು ಮನುಷ್ಯ ಹಾಡು ಹುಟ್ಟಿದ ಸಂದರ್ಭ ಹೇಳಿ.ಅಣ್ಣಾವ್ರ ಹೋದಾಗ ಬರೆದ ಹಾಡ ಅಂತಾ ಕೇಳಿದ್ದೆ

  • @yallalingakhanapur3186
    @yallalingakhanapur3186 6 місяців тому +1

    18:47 hi

  • @jayashreeajjayyanamatha5779
    @jayashreeajjayyanamatha5779 7 місяців тому +6

    ಇಂಥ ವ್ಯಕ್ತಿಗಳು ಬಹಳ ಅಪರೂಪ ಪರಂ ಸರ್ ಥ್ಯಾಂಕ್ಯು.

  • @bheemaraddy1503
    @bheemaraddy1503 8 місяців тому +6

    ರಾಯಚೂರು ಜಿಲ್ಲೆ 🙏🙏🙏🙏

  • @worldnews1639
    @worldnews1639 8 місяців тому

    Adbhuta vekti true word's 🎉

  • @pavankumarhppavan
    @pavankumarhppavan 8 місяців тому +5

    ಪರಮ್ sir ಒಳ್ಳೆ ವ್ಯಕ್ತಿ ಇತಾರ್ವಿವು ಮಾಡಿದಿರಾ ಓಪನ್ ಮಾತುಗಳು all best risi sir ❤❤

  • @nischalajain9509
    @nischalajain9509 8 місяців тому +3

    ಕುಡಿತ,ಬಿಡೋ ಮನುಷ
    ನೀ ಬಾಳುವೇ ನೂರು ವರುಷ

  • @jayanthapoojari597
    @jayanthapoojari597 8 місяців тому +1

    Nija.sir.

  • @manjunathm844
    @manjunathm844 8 місяців тому +9

    He is speaking truth & reality of life . His song is unmatchable . He should be given a chance to get good kannada songs .

  • @Ashoka-o5n
    @Ashoka-o5n 5 місяців тому

    Supar🙏sir

  • @rk1148
    @rk1148 8 місяців тому +5

    Link to his UA-cam page, please?

  • @sharathkumar1257
    @sharathkumar1257 8 місяців тому +8

    ಯಾವುದೇ ಪರಿಸ್ಥಿತಿಗೆ ಮನಸ್ಥಿತಿ ಕಾರಣ...

  • @hnaghnag7857
    @hnaghnag7857 5 місяців тому

  • @HanumanthgoudaMulkipatil-wu8eu
    @HanumanthgoudaMulkipatil-wu8eu 7 місяців тому

    Hat's off to you all.

  • @pramodshetty8611
    @pramodshetty8611 8 місяців тому +2

    Most of the good writers not earning money and majority of them are addicted to Alcohol.
    We can see most of politicians, big business mans, Industry owners are either uneducated or less educated.
    This man was pure hearted person and film industry people should help him.

  • @pavangowda1188
    @pavangowda1188 8 місяців тому +2

    ❤❤❤

  • @zXZx8023
    @zXZx8023 7 місяців тому

    Superb 😮❤

  • @madhumadhu8558
    @madhumadhu8558 3 місяці тому +1

    ಅಪ್ರತಿಮ ಪ್ರತಿಭೆ
    ಬಟ್ ಸ್ಟಾಪ್ ಡ್ರಿಂಕ್ಸ್

  • @shrinayadrawingacademymahe4142
    @shrinayadrawingacademymahe4142 7 місяців тому +1

    ನನಗೆ ಖುಷಿ ರವರ ಫೋನ್ ನಂಬರ್ ಕೊಡಿ ದಯಮಾಡಿ ಪರಂ ಸರ್

  • @ShaliwanSanjukumar-ys3ud
    @ShaliwanSanjukumar-ys3ud 8 місяців тому +4

    Next episode sir waiting...kalamadhyma good media.

  • @kannadanammakaalachakra4947
    @kannadanammakaalachakra4947 8 місяців тому +1

    Sir waiting 🙏🪷🙏😢

  • @sujathaacharya9425
    @sujathaacharya9425 8 місяців тому +6

    ಇವರ ಹಾಡು ಕೇಳುವುದೆ ಒಂದು ಕುಷಿ❤️💐💐💐💐💐💐

  • @manjuay715
    @manjuay715 8 місяців тому +3

    Really great man ,great thoughts ,,neravada nudigalu,,,, simple leaving ,high thinking,,,,, really great sir,,,,🎉🎉🎉

  • @rcexpress5977
    @rcexpress5977 8 місяців тому +5

    Archestra scene kannalli neeru barastu sir ...
    Great vrushi sir

  • @manjunathaay3125
    @manjunathaay3125 8 місяців тому

    Nanu nodida best interview super sir.

  • @AkshayKumar-ph6xo
    @AkshayKumar-ph6xo 8 місяців тому +8

    5:15 😂😂😂

  • @shivuraj8800
    @shivuraj8800 8 місяців тому +1

    ಇವರ ಈವಾಗಿನ ರಾಮ್ ರಹೀಮ್ ಸಿನಿಮಾದಲ್ಲಿ ನಾನು ಒಂದು ಸಣ್ಣ ಪಾತ್ರ ಮಾಡಿದೀನಿ 😍😍

  • @manjunathkvmanju2329
    @manjunathkvmanju2329 8 місяців тому +4

    Excellent interview super sir.

  • @nitinkalyani651
    @nitinkalyani651 8 місяців тому +1

    ನನ್ನ ಮೊದಲು ಕಾಮೆಂಟ್ ಯೂಟ್ಯೂಬ್ ಅಲ್ಲಿ ಒಂದೇ ಮಾತು
    (ಪದಗಳೇ ಇಲ್ಲ ಸರ್ ❤)

  • @sunderraj8709
    @sunderraj8709 8 місяців тому +1

    Thank you very much to your channel, Few things I have learnt from Khushi open speaking, He is very much down to earth, God must bless him quickly, For his normal life leading, Because Khushi is not behind the rich, I wish all the best in his life.

  • @kumaryadhu8419
    @kumaryadhu8419 7 місяців тому

    ಈ ಪರಮ್ ಅವ್ರ ಕಥೆ ಕೇಳಿ ಸುಮ್ನೆ ಇರಬೇಡಿ ಸಹಾಯ ಮಾಡಿ ನಮ್ಮಗೆ ಅವಕಾಶ ಮಾಡಿಕೊಡುವ ಕೆಲಸ ಮಾಡಿ

  • @mithzoflifetime8172
    @mithzoflifetime8172 8 місяців тому +1

    Bhadhuku neenisida hage iruvudhila.. Prathi dhina parikshe nina sahanege😢 badhukuvudhu anivarya endhaga nale nambike sathya endhu thilodu😊 mundhuvari

  • @Darsshan46
    @Darsshan46 8 місяців тому +3

    Man without hangover 😂

  • @ashokaas1486
    @ashokaas1486 8 місяців тому +1

    Baayi mucchayya... Avvana herige novina munde yava novoo illa

  • @Niranjansatish99
    @Niranjansatish99 8 місяців тому +1

    He is a person with talent but without ambition.... Both are required to be successful person..

  • @chandrashekar5631
    @chandrashekar5631 8 місяців тому +2

    Uppi boss, mathe uthama saahithi-gaarara abimaani neevu, andamele e dinadinda naanu nimma abimaani❤🎉🎉

  • @rajashekara3879
    @rajashekara3879 8 місяців тому +1

    ನಾನು ನಿಮ್ಮ ಸಾಹಿತ್ಯದ ಅಭಿಮಾನಿ ಸರ್ ಇದನ್ನ ನಾನು ನಿಮ್ಮ ಜೊತೆ ಹಂಚಿಕೊಡಿದ್ದೇನೆ ನಿಮ್ಮ ಒಡನಾಟ ಅದ್ಭುತವಾದುದು...

  • @vijayraj2813
    @vijayraj2813 7 місяців тому

    ನಮ್ಮ ಕುಲದವನು ಅಂಥ ಕೊಡತ್ತೆರೆ ಬ್ರೋ

  • @KasimSab-sl8de
    @KasimSab-sl8de 8 місяців тому +3

    Super from sirwar

  • @navithasai4968
    @navithasai4968 8 місяців тому +1

    Song na ondondu lines thumba artha koduthe. Hage ne dukkana haguthe sir..... Great sir niu..

  • @sureshbm7136
    @sureshbm7136 8 місяців тому

    ಜೈಲಿಂದ ಬಂದೆ ಸರ್..
    ಜೈಲಿಂದ ಬಂದೆ ಸರ್,,,,
    ಜೈಲಿಂದ ಬಂದೆ ಸರ್,,,,,
    ಜೈಲಿಂದ ಬಂದೆ ಸರ್,,,,,,
    ಏನ್ ಕಂಟೆಂಟ್ ಮೇಲೆ ಜೈಲ್ ಹೋಗಿ ಬಂದೆ ಮಗಾ,,,,,

  • @shashirekhakn7014
    @shashirekhakn7014 8 місяців тому +1

    Sriyutha Rushi avaru kudukarirabahudu, aadaru avarobba hrudayavantha santha.

  • @FYIKAnnada
    @FYIKAnnada 6 місяців тому +1

    ವಿಕ್ಕಿ Important ಅಷ್ಟೇ ...

  • @mangalab9544
    @mangalab9544 8 місяців тому +4

    Adbhuta sir

  • @manjulaninaadaanupamashank9954
    @manjulaninaadaanupamashank9954 3 місяці тому

    ಸತ್ಯ ಮಾತನಾಡುವ ನಿಮ್ಮ ಸ್ವಭಾವಕ್ಕೆ ನನ್ನ ಹ್ಯಾಟ್ಸ್ ಆಫ್ 👏 👏👏.... ಕುಡಿಯುದು ಆರೋಗ್ಯಕ್ಕೆ ಹಾನಿ ಅಲ್ವಾ ಋಷಿ Sir. ನಿಮ್ಮ ಪ್ರತಿಭೆ ಉಳಿಯಲಿ ಅನ್ನುವುದು ನನ್ನ ಕೋರಿಕೆ🙏👍...

  • @mch3644
    @mch3644 8 місяців тому +2

    ಎಂತತ ಹಾಡು ಬರದಿರೋ ಅಣ್ಣ. 🔥🔥🔥🔥

  • @Lucky-fr6mf
    @Lucky-fr6mf 5 місяців тому

    Dayavittu habbits kammi madi nimma anubavada mathu galu thumba arthapoornavagi ide

  • @manojbalugodu1827
    @manojbalugodu1827 5 місяців тому

    Sir niv omme kukke ಸುಬ್ರಮಣ್ಯ banni

  • @ShaliniShetty-uy6hw
    @ShaliniShetty-uy6hw 5 місяців тому

    Pretheyalle thayaga erabeku edu nejavada prethe swarthy alla

  • @abhishekkalkatte7036
    @abhishekkalkatte7036 7 місяців тому

    Probably if he was not this innocent he wouldn’t have written those songs !!

  • @murugeshtravels8289
    @murugeshtravels8289 8 місяців тому +1

    Sir nimsge olledagali entha adbutha jaadu baredideera,all the best❤❤❤

  • @Naveen-m2q
    @Naveen-m2q 8 місяців тому +1

    ನನಗೆ ತುಂಬಾ ಆತ್ಮೀಯರು ಋಷಿ

  • @stalin123able
    @stalin123able 8 місяців тому

    people judge for anything and everything. but one should know the strength and weakness of oneself that is maturity according to me. God has created humans with most care and love. we human beings are ruining with un healthy habits. irrespective of our situtation tribulations pains we should love this world with 360 degree view and broad mind is most important. one should never forget the purpose of life becoz of one girl or one women your life should never get affected. greatest fight for human beings is emotions one who conquer his emotions will conquer everything in life. never forget to thank god for this wonderful journey called LIFE.

  • @maitreya4779
    @maitreya4779 8 місяців тому +1

    Awesome work param sir 👏👏👏👏👏♥️👌

  • @manojbalugodu1827
    @manojbalugodu1827 5 місяців тому

    Sir nivu omme ಕುಕ್ಕೆಗೆ barle beku ok

  • @nagabushanbmtc6980
    @nagabushanbmtc6980 8 місяців тому +3

    👌👌👌👌👌👌👌👌🙏

  • @duniyaraju8672
    @duniyaraju8672 8 місяців тому +2

    Supar.❤❤❤❤❤

  • @chandrashekar5631
    @chandrashekar5631 8 місяців тому +2

    Uppi boss 🛺👍💯🕉️

  • @NaveenKumar-nt8yl
    @NaveenKumar-nt8yl 7 місяців тому

    ಇವರು ಗುಟ್ಟಹಳ್ಳಿ, ಮಾರಮ್ಮ ದೇವಸ್ಥಾನ, ವೈಯ್ಯಾಲಿಕಾವಲ್ ಅಂತ ಹೇಳುತ್ತಿದ್ದರೆ ನನ್ನ ಬಾಲ್ಯದ ದಿನಗಳು ನೆನಪಾಗುತ್ತದೆ... ಈ ಸಂದರ್ಶನಕ್ಕೆ ರಿಷಿ ಹಾಗೂ ಪರಮ್ ಸರ್ ಇಬ್ಬರಿಗೂ ಧನ್ಯವಾದಗಳು

  • @ankh8702
    @ankh8702 8 місяців тому +2

    Next part

  • @ravikumarm1400
    @ravikumarm1400 8 місяців тому +3

    ❤❤❤🎉🎉🎉

  • @spradeepkumarschandrasheka672
    @spradeepkumarschandrasheka672 8 місяців тому +1

    Awesome vlog sir 😊😊😊😊😊😊😊😊😊😊😊😊

  • @vikramboodihala6469
    @vikramboodihala6469 8 місяців тому +2

    Hello sir

  • @uu7790
    @uu7790 8 місяців тому +1

    Super sir ❤❤❤❤❤

  • @ammanakairuchi6049
    @ammanakairuchi6049 8 місяців тому +1

    Best interview param sir😍

  • @kumarkumar0987-gf2xy
    @kumarkumar0987-gf2xy 8 місяців тому +3

    🎉🎉🎉

  • @ShrikantPatil-h1g
    @ShrikantPatil-h1g 8 місяців тому

    Industry giving much support to big actress why no vaule for Art Artist yake

  • @MithunKumar-qn9xv
    @MithunKumar-qn9xv 8 місяців тому

    first of all who is this guy and why needs to be interviewed? . shameless guy is promoting alcohol

  • @ShailaVb-u9c
    @ShailaVb-u9c 8 місяців тому +3

  • @lohithms8730
    @lohithms8730 7 місяців тому

    Artha Poorna mathugalu...Artha Poorna Vyakthi... Olledagli 👍👍

  • @Jaishreeram.hassan777
    @Jaishreeram.hassan777 7 місяців тому

    Pappa kandreee evrudu acount number haki sir yar yar help madbeku ansutho yashtto haki help madi 🙏

  • @sriragavendraindustries6995
    @sriragavendraindustries6995 8 місяців тому +2

    🙏🙏🙏

  • @ramesh1893
    @ramesh1893 8 місяців тому +2

    🙏👌

  • @ManjunathGouda-t5k
    @ManjunathGouda-t5k 8 місяців тому +1