Це відео не доступне.
Перепрошуємо.

Olithu Madu manusa ಒಳಿತು ಮಾಡು ಮನುಸಾ -Naveen sajju

Поділитися
Вставка
  • Опубліковано 2 жов 2017
  • Movie -Marubhumi
    Music -Madhura
    Lyrics -Rushi
    Singer -Naveen Sajju

КОМЕНТАРІ • 1,4 тис.

  • @jaijark
    @jaijark 5 місяців тому +42

    ಈ ಹಾಡನ್ನು ಇಷ್ಟ ಪಡುವವರ ಜೀವನ ಉತ್ತಮ ಜೀವನ ಸಾರದಿಂದ ಕೂಡಿರುತ್ತದೆ

  • @nageshtv4492
    @nageshtv4492 2 роки тому +31

    ಈ ಹಾಡಿನಿಂದ ಮನುಷ್ಯ ಹೇಗೆ ಜೀವನ ಮಾಡಬೇಕು, ಯಾವುದು ಶಾಶ್ವತ ಅಲ್ಲ ,ಯಾರಿಗೂ ತೊಂದರೆ ಕೊಡದೇ ಒಳ್ಳೆಯತನದಿಂದ ಇರಲು ಕಲಿಯಬಹುದು.....

  • @nageshtv4492
    @nageshtv4492 8 місяців тому +14

    ಈ ಹಾಡು ಕೇಳಿದ ಮೇಲೆ ಮನುಷ್ಯ ಬದಲಾಗಲೇಬೇಕು ,ಇನ್ನೊಬ್ಬರಿಗೆ ಯಾವುದೇ ತೊಂದರೆ ಕೊಡದೇ ಬಾಳಬೇಕು ಜೀವನ ಶಾಶ್ವತ ಅಲ್ಲ ಎಂದು ಅರ್ಥ ಮಾಡಿಕೊಳ್ಳಬೇಕು

  • @mohanbabumohan9882
    @mohanbabumohan9882 3 роки тому +85

    ದಯವಿಟ್ಟು ಯಾರು ಸಹ ಈ ಗೀತೆಯನ್ನು ಕೇವಲ ಒಂದು ಮನೋರಂಜನೆ ಗೀತೆ ಎಂದು ಭಾವಿಸಬೇಡಿ, ಮಾನವನ ಜೀವ -ಜೀವನದ ಸಾರ ವಿದೆ.................. ಮೋಹನ್

    • @raghurraghur1446
      @raghurraghur1446 Рік тому +4

      ಹೌದು ಸಾರ್ ಈ ಹಾಡಿನಲ್ಲಿ ಬಹಳ ಅರ್ಥವಿದೆ ಈ ಹಾಡಿನ ಸಾರಾಂಶವನ್ನು ಅರ್ಥ ಮಾಡಿಕೊಂಡರೇ ಜೀವನ ಇಷ್ಟೇನಾ ಅನ್ಸುತ್ತೇ 😢

    • @rathnakar5027
      @rathnakar5027 Рік тому

      ++jjj++j

    • @syedmurtuja5092
      @syedmurtuja5092 3 місяці тому +1

      ಹೌದು ಸರ್

    • @user-mv7mr6ki1s
      @user-mv7mr6ki1s 3 місяці тому

  • @basavarajaavanti8668
    @basavarajaavanti8668 Рік тому +21

    ಅರ್ಥಪೂರ್ಣವಾದ ಹಾಡು ಸರ್ ಇದು ಇದನ್ನು ಸರಿಯಾಗಿ ತಿಳಿದು ಕೊಂಡರೆ ಜೀವನ ಪಾವನವಾಗುತ್ತದೆ ಈ ಸುಂದರ ಹಾಡನ್ನು ಹಾಡಿದ ನಿಮಗೆ ಹಾಗೂ ಈ ಹಾಡನ್ನು ರಚಿಸಿದವರಿಗೆನನ್ನ ಅನಂತಾನಂತ ಧನ್ಯವಾದಗಳು

  • @raghurraghur1446
    @raghurraghur1446 Рік тому +19

    ಕಣ್ಣು ಮುಚ್ಚಿಕೊಂಡು ಈ ಹಾಡನ್ನು ಕೇಳುತ್ತಿದ್ದರೇ ಕಣ್ಣಲ್ಲಿ ನೀರು ತಾನಾಗೇ ಬರುತ್ತೇ 👏👏

    • @usersiddharthAnjali
      @usersiddharthAnjali Рік тому

      ಸರ್ ಕಣ್ಣು ಮುಚ್ಚಿದ್ರೆ ಕಣ್ಣಲ್ಲಿ ನೀರು ಹೇಗ ಬರುತ್ತೆ

    • @raghurraghur1446
      @raghurraghur1446 Рік тому +1

      ​@@usersiddharthAnjali ಸ್ವಲ್ಪ ಬೆಜಾರಲ್ಲಿದ್ದಾಗ ಕಣ್ಣು ಮುಚ್ಚಿಕೊಂಡು ಈ ಹಾಡು ಕೇಳಿ ಆಗ ಗೊತ್ತಾಗುತ್ತೇ

  • @rudrappat1308
    @rudrappat1308 3 роки тому +113

    ಮನುಷ್ಯ ಕಲಿಯಬೇಕಾದ ನಿಜವಾದ ಬದುಕಿನ ಸೂತ್ರವಿದು ಇದನ್ನು ಕಲಿತವನು ನಿಜವಾದ ಮನುಷ್ಯ 👍👌🙏

    • @user-hb7oc6jc5t
      @user-hb7oc6jc5t 3 роки тому +3

      ಕನ್ನಡ ಭಾಷೆಯ ಬಗೆಗಿನ ನಿಮ್ಮ ಪ್ರೀತಿ ಅದ್ಭುತವಾಗಿದೆ . ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ತಮಗೆ ಹೃದಯ ಪೂರ್ವಕವಾಗಿ ಧನ್ಯವಾದಗಳು. ಕನ್ನಡ ಕಾಗುಣಿತ ನೃತ್ಯ . ಕನ್ನಡ ಭಾಷಾ ಇತಿಹಾಸದಲ್ಲಿ ಮೊದಲ ಬಾರಿಗೆ . ua-cam.com/video/3iAXcoP2eVI/v-deo.html . ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ಆಚಾರ, ಕನ್ನಡವೇ ನೀತಿ, ಕನ್ನಡ ನುಡಿಯೇ ಸರ್ವಸ್ವ.

    • @boodemmabyagwat4874
      @boodemmabyagwat4874 3 роки тому

    • @knlpresent2113
      @knlpresent2113 3 роки тому

      Nice

    • @charishnaik4116
      @charishnaik4116 3 роки тому

      @@boodemmabyagwat4874 'vxjsvsvdlsvdhsdvdfzjdbbd

    • @charishnaik4116
      @charishnaik4116 3 роки тому

      Sksd

  • @JagatSingh-ju6ic
    @JagatSingh-ju6ic Рік тому +20

    I am from Rajasthan but staying in karnataka from last 23 years. My favorite song in my life this song which i hear lot of time

  • @manappabadiger8225
    @manappabadiger8225 2 роки тому +9

    ಈ ಹಾಡಿನಿಂದ ಅರ್ಥವಾಗುತ್ತೆ ನಮ್ಮದೇಶದ ಸಂಸ್ಕೃತಿ

  • @shridharajm2919
    @shridharajm2919 2 роки тому +14

    ಕುಮಾರಸ್ವಾಮಿ ಸಹೃದಯಿ ರಾಜಕಾರಣಿ...🙏

  • @siddu9801
    @siddu9801 Рік тому +55

    ಸರ್ ನಿಮ್ಮ ದ್ವನಿ ತುಂಬಾ ಅದ್ಭುತವಾಗಿದೆ. ನಮ್ಮ ಊರು ಬದಾಮಿ ನಾನು ನಿಮ್ಮ ದೊಡ್ದ ಅಭಿಮಾನಿ.ಸರ್ ನೀವು ಆದಷ್ಟು ಎಲ್ಲಾ ಕನ್ನಡ ಭಾವ ಗೀತೆಗಳನ್ನು ಹಾಡಿ ಮರು ಜೀವ ನೀಡಬೇಕು.ಇದು ನನ್ನ ಚಿಕ್ಕ ಆಸೆ🙏🙏🙏

  • @Arpita_Adugevlogs
    @Arpita_Adugevlogs 2 роки тому +9

    2021 ರಲ್ಲಿ ಕೇಳತಾ ಇರೋರು ಲೈಕ ಮಾಡಿ.......ಎಷ್ಟ ಕೇಳಿದ್ರು ಕೇಳತಾನೆ ಇರಬೇಕು.

  • @sharanappag5293
    @sharanappag5293 3 роки тому +92

    ಮನುಷ್ಯನ ಅಹಂಕಾರಕ್ಕೆ ಬ್ರೇಕ್ ಹಾಕುವ ಸಾಂಗ್.....

    • @charishnaik4116
      @charishnaik4116 3 роки тому

      Garden💄💅💇👑💄💅💇👑😉🙈🙊🥭🍅🥭🍅🍑🥭🍅🥭🥑🍎🥭🧅🧅🧅🧅🧅🧅🧅🧅🍅🍅🍅🍅🍅🍅🍅🍅🍅🍅🍅🍅🍅🍅🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎👨💓👩👨💓👩👨💓👩👨💓👩👨💓👩🍅🍅🍅🍅🍅🍅🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎

    • @charishnaik4116
      @charishnaik4116 3 роки тому

      🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍋🍋🍋🍋🍋🍋🍋🍋🍋🍋🍋🍋🍋🍋🍋🍋🍋🍋🍋🍋🍋🍋🍋🍋🍋🍋🍋🍋🍋🍋🍋🍋🍋🍋🍎🍎🍎🍎🍎🍎🍎🍎🍎🍎🍎🍎🍎🍎🍅🍅🍅🍅🍅🍅🍅🍅🍏🍏🍏🍏🍏🍏🍏🍏🍏🍏🍏🍏🍏🍏🍏🍏🍏🍏🍏🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎

    • @surendrareddyg8396
      @surendrareddyg8396 Рік тому +1

      Raj

  • @shanthkumar4227
    @shanthkumar4227 Рік тому +49

    ಬಡವರ ಜೀವ ಕುಮಾರಣ್ಣಾ❤❤🙏🇳🇬👑

  • @colourfullkiran
    @colourfullkiran 3 роки тому +203

    ತಾಳ್ಮೆ ಕೆಲವೊಮ್ಮೆ ಕಹಿ ಅನಿಸಬಹುದು ಆದರೆ ಯಾವತ್ತೂ ಅದರ ಫಲ ಸಿಹಿಯಾಗಿ ಇರುತ್ತದೆ

  • @farukhawaldar6629
    @farukhawaldar6629 Місяць тому +1

    ನನ್ನ ಕನ್ನಡ ಸುಂದರ ಲೋಕದ ಅತ್ಯಂತ ಸುಂದರ ಹಾಗೂ ಅರ್ಥಪೂರ್ಣ ಹಾಡು soooper.. 👌👌🙏🙏
    ಜೈ ಹಿಂದ್ ಜೈ ಕರ್ನಾಟಕ

  • @snehagennurmath5772
    @snehagennurmath5772 3 роки тому +26

    ಈ ಹಾಡು ಕೇಳಿದಾಗ ಕಣ್ಣಲ್ಲಿ ನೀರು ತಾನಾಗೇ ಬರುತ್ತೆ..😧

  • @manjunathtondihal1462
    @manjunathtondihal1462 3 роки тому +91

    ಈ ಹಾಡನ್ನು ಕೇಳಿದರೆ ಎಲ್ಲಾ ನೆನಪು ಆಗುತ್ತೆ ಅಣ್ಣಾ....ನಿಮಗೆ ನಿಮಗೆ ನನ್ನ ಕೋಟಿ ಕೋಟಿ ನಮನಗಳು ಅಣ್ಣಾ ಹಾಗೂ ಸಿ ಅಶ್ವಥ್ ನಾರಾಯಣ ಸರ್ ಗೆ ನನ್ನ ಹೃದಯ ಪೂರ್ವಕ ಅಭಿನಂದನೆಗಳು.......,😂😂😂🙏🙏🙏

  • @anjumeena6137
    @anjumeena6137 Місяць тому +1

    ಮೋಸ್ಗಾರ ಜನ ಈವಾಗ್ e ಹಾಡು ಕೇಳ್ದ ಮೇಲೆ ತುಂಬ 😢😢 ಬಂತು ಇವತ್ತು 😭😭🙏

  • @ramakrishnegowda1192
    @ramakrishnegowda1192 4 роки тому +26

    Badavara bandhu, Rithara bennelubu shree HD kumaranna. 🙏🙏🙏

  • @user-kj1ds1zh4t
    @user-kj1ds1zh4t 10 місяців тому +6

    Oh God Honorable H D KUMAR SWAMI JI THE FORMER CM OF KARNATAKA IS WATCHING EMOTIONALLY THIS FINEST SONG THANKS TO THE LEGEND SINGER. BELGAUM CITY' KARNATAKA

  • @punarvacare3046
    @punarvacare3046 3 роки тому +37

    ನವೀನ್ ಸಜ್ಜು.. ನವ ನವೀನ ಭಾವ 👌👌
    ಮನಮುಟ್ಟುವ ಸಾಲುಗಳು ❤❤

  • @puttarajum.d.7707
    @puttarajum.d.7707 2 місяці тому +1

    ಸರ್ ಎಷ್ಟು ಸರಿ ಕೇಳಿದ್ರು ಈ ಹಾಡು ಮತ್ತೆ ಮತ್ತೆ ಕೇಳಬೇಕು ಅನ್ಸುತ್ತೆ ಅಷ್ಟು ಅಧ್ಬುತ ವಾಗಿದೆ ಈ ಹಾಡು ಬರೆದವರಿಗೂ ಸಂಗೀತ ನಿರ್ದೇಶಕ ಹಾಗೂ ಗಾಯಕರಿಗೂ ಕೋಟಿ ಕೋಟಿ ಪ್ರಣಾಮಗಳು ಸರ್

  • @bunkkrishna2876
    @bunkkrishna2876 Рік тому +6

    ದೀನ ದಲಿತರ ಆಶಾಕಿರಣ ನಮ್ ಕುಮಾರಣ್ಣ❤❤

  • @bheemlr1079
    @bheemlr1079 Рік тому +6

    ಕುಮಾರಸ್ವಾಮಿ ಕಣ್ಣುಗಳು ಒದ್ದೆ ಆಗಿತ್ತು. 🙏

  • @pranavsbharadwaj5702
    @pranavsbharadwaj5702 3 роки тому +9

    ಅದ್ಭುತ ಸಾಹಿತ್ಯ, ಸಂಯೋಜನೆ ಮತ್ತು ಗಾಯನ.

  • @chidanandamk7162
    @chidanandamk7162 23 дні тому +1

    ಮನಸಿನ ಕದವ ತೆರೆಸುವ ಸಾಹಿತ್ಯ... 🙏🙏💐

  • @ksgaming2021
    @ksgaming2021 11 місяців тому +3

    ಸೂಕ್ಷ್ಮವಾಗಿ ಈ ಗೀತೆಯನ್ನು ಆಲಿಸಿದರೆ ಸಿ.ಅಶ್ವಥ್ ಸರ್ ನೆನಪಾಗುತ್ತಾರೆ

  • @umeshumesh2886
    @umeshumesh2886 4 роки тому +41

    ನನಗೆ ಇಷ್ಟವಾದ ಸಾಂಗ್ ಇದು 😍😍

  • @basavarajbadagannavar7658
    @basavarajbadagannavar7658 2 роки тому +62

    ಹೃದಯವಂತ ಮಿ .ಕುಮಾರಸ್ವಾಮಿ ಯವರು

    • @raghurraghur1446
      @raghurraghur1446 Рік тому

      ಪಾಪಾ ಕುಮಾರಣ್ಣ ತುಂಬಾ ಒಳ್ಳೆಯ ಮನುಷ್ಯ ಅಂತಾ ಪುಣ್ಯಾತ್ಮನಿಗೆ ನಿಖಿಲ್ ಅಂತಾ ಲೊಫರ್ ಮಗನಾಗಿ ಹುಟ್ಟಿದ್ದು ಅವರ ದುರದೃಷ್ಟ 😢

    • @JagatSingh-ju6ic
      @JagatSingh-ju6ic Рік тому +1

      @@raghurraghur1446 why boss you are saying this?

    • @user-yt6ro3gj2s
      @user-yt6ro3gj2s 6 місяців тому

      ​@@JagatSingh-ju6icಕುಮಾರಣ್ಣನವರು ಒಬ್ಬ ಭಿಕ್ಷುಕ ಕೈ ಎತ್ತಿದರೂ ಗಾಡಿ ನಿಲ್ಲಿಸಿ ತಕ್ಷಣ ಅವನ ಕಷ್ಟ ಸುಖ ವಿಚಾರಿಸುತ್ತಾರೇ ಆದರೇ ನಿಖಿಲ್ ಪಕ್ಷದ ಕಾರ್ಯಕರ್ತರಿಗೇ ಮರ್ಯಾದೆ ಕೊಟ್ಟು ಮಾತಾಡಿಸಲ್ಲಾ ಅವನಿಗಿಂತಾ ಹಿರಿಯರಿಗೂ ಏಕವಚನದಲ್ಲಿ ಮಾತಾಡ್ತಾನೆ ಅದಕ್ಕೇ ಈ ಸಲ ನಮ್ಮ ರಾಮನಗರದಲ್ಲಿ ಅಷ್ಟು ಹೀನಾಯವಾಗಿ ಸೋತಿದ್ದು

    • @user-yt6ro3gj2s
      @user-yt6ro3gj2s 5 місяців тому

      ​@@JagatSingh-ju6ic ಅವನಿಗೆ ಸಕ್ಕತ್ ದುರಹಂಕಾರ ಸಾರ್, ರಸ್ತೆಯಲ್ಲಿ ಒಬ್ಬ ಭಿಕ್ಷುಕ ಕೈ ಹಾಕಿದರೂ ಕುಮಾರಣ್ಣ ನಿಲ್ಲಿಸಿ ಅವನ ಯೋಗಕ್ಷೇಮ ವಿಚಾರಿಸಿ ಹೋಗ್ತಾರೆ ಆದರೇ ಇವನು ಕುಮಾರಣ್ಣನ ಸಮಕಾಲೀನರನ್ನೂ ಏಕವಚನದಲ್ಲೇ ಮಾತಾಡಿಸುತ್ತಾನೇ

    • @user-yt6ro3gj2s
      @user-yt6ro3gj2s 3 місяці тому

      ​@@JagatSingh-ju6icಕುಮಾರಣ್ಣ ರಸ್ತೆಯಲ್ಲಿ ಒಬ್ಬ ಭಿಕ್ಷುಕ ಕೈ ಮುಗಿದರೂ ಗಾಡಿ ನಿಲ್ಲಿಸಿ ಅವನ ಕಷ್ಟ ಸುಖ ವಿಚಾರಿಸುತ್ತಾ ರೇ ಆದರೇ ನಿಖಿಲ್ ಕುಮಾರಣ್ಣನ ವಯಸ್ಸಿನ ಕಾರ್ಯಕರ್ತರನ್ನೂ ಏಕವಚನದಲ್ಲಿ ಮಾತಾಡಿಸ್ತಾನೇ

  • @shivannashivanna5061
    @shivannashivanna5061 3 роки тому +1

    ಇರುವುದು ಒಂದೇ ಮನುಷ್ಯ ಜಾತಿ ನೀತಿಯನ್ನು ಅನುಸರಿಸಿ ನಡೆಯುವ ಒಂದು ಬದುಕು ಕಲಿಸಿದ ಈ ಹಾಡು........

  • @shankarappahumnabade42
    @shankarappahumnabade42 4 роки тому +5

    ಸುಂದರ ಸಾಹಿತ್ಯ ಮತ್ತು ನಿಮ್ಮ ಕಂಚಿನ ಕಂಠದ ದ್ವನಿ ಸೂಪರ್ ಸರ್

  • @ramakrishnegowda1192
    @ramakrishnegowda1192 4 роки тому +48

    Shree HD kumaranna mothomme karunadena dhore agabekendhu nanu shree kalabyraveshwara swamy devararege, naadina prajagala paravagi, prarthane sallisuthene. 🇮🇳 vandhee matharam. 🙏🙏🙏

    • @Shaivaite_buddhist
      @Shaivaite_buddhist 2 роки тому +1

      Yes he did janata darshana which no cm did

    • @satishgowdra4483
      @satishgowdra4483 Рік тому

      😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊❤😊❤😊❤❤😊😊😊❤😊😊😊😊❤😊😊😊😊😊😊😊

    • @maheshmallappa3095
      @maheshmallappa3095 Рік тому

      44

  • @RaghuRaghu-to7zx
    @RaghuRaghu-to7zx 3 роки тому +3

    😍😍ಏನು ಗುರು

  • @iqbalwatch55
    @iqbalwatch55 Рік тому +4

    What a beautiful voice and meaningful song for todays political leaders and all

  • @dastagirsabnadaf1408
    @dastagirsabnadaf1408 2 роки тому +3

    ಒಳ್ಳೆ ಯ ಹಾಡು ಮಾಡಿದಿರಿ.

  • @vishwavishwa4653
    @vishwavishwa4653 4 роки тому +50

    ಇಹಲೋಕದ ಗಾನ ಕೋಗಿಲೆ
    ಸಿ ಅಶ್ವಥ್ ಸಾರ್...
    ಸೂಪರ್

    • @manjulavastradmanjul278
      @manjulavastradmanjul278 4 роки тому +2

      ನಾವು ಪಕ್ಕಾ bjp ಆದರೂ kumaraswamy ಸರ್ ನಿಮಗೆ resepect kodatevi.

    • @chandranayakacn3939
      @chandranayakacn3939 3 роки тому

      Iam vote bjp but I lov kumarswamy good works

  • @mallanagoudapatil7566
    @mallanagoudapatil7566 3 роки тому +26

    👌ಚನ್ನಾಗಿ ಹಾಡಿದ್ದೀರಿ ಧನ್ಯವಾದಗಳು

  • @ramakrishnegowdatr4888
    @ramakrishnegowdatr4888 2 роки тому +15

    Badavara Bandhu Rithara bennelubu Sri HD kumaaranna, motthomme karunadina dhore agabekendhu 🌹nadadhevathe Sri chamundeshwari thaege prarthane sallisuthene,🌹 Jai Sri HD kumaaranna, 🌻🇮🇳🌹 VANDHEE MATHARAM 🌹 OM NAMO VENKATESHAYA NAMAHA 🌹🙏🙏🙏

  • @Lokmathe-rx3fh
    @Lokmathe-rx3fh 11 місяців тому +2

    C aswath sir voice ಮತ್ತೆ ಕೇಳಿದಗೆ aitu tq brother

  • @harishabkh8183
    @harishabkh8183 2 роки тому +3

    Super song super ಅಶ್ವಥ್ sir...

  • @manjunibam
    @manjunibam 4 роки тому +25

    ಕನ್ನಡ ಪದಗಳಿಗಿರುವ ತಾಕತ್ತೆ ಇದು ಅನ್ಸುತ್ತೆ

  • @user-eg6od4tk6c
    @user-eg6od4tk6c 4 місяці тому +2

    ಸೂಪರ್. ಹಾಡು

  • @jayaramrameshkumar5937
    @jayaramrameshkumar5937 14 днів тому

    ಕುಮಾರ ಅಣ್ಣಾ ನೀವೇ ಭವಿಷ್ಯ ಕರ್ನಾಟಕ ಕೆ ದಯವಿಟ್ಟು ಸಮಾಧಾನವಾಗಿ ಇರಿ ನೀವೇ ಜಗತ್ತು

  • @yusuffpp3389
    @yusuffpp3389 4 роки тому +5

    Manushyana yee lokada karthavya nijavaagiyoo haadinalli chennagi thilisiddaare.
    Super song and nice voice.
    God bless you dear.

  • @manjunath2801
    @manjunath2801 4 роки тому +25

    Naveen sir really your singing like c.ashwath sir ..I have 4year kid he liked your songs very much especially this olithu madu manusa and en chandano takko....all the best sir 👍

  • @sathishnayak1742
    @sathishnayak1742 4 роки тому +10

    ಸೂಪರ್ ಸಾಹಿತ್ಯ, ಸೂಪರ್ ಕಂಠ, ಸೂಪರ್ ಗುರು,

  • @manukgowda2891
    @manukgowda2891 2 роки тому +9

    Jai HDK Boss

  • @saddammullabijapurvijayapu806
    @saddammullabijapurvijayapu806 4 роки тому +7

    Super 👌👌Song🙏🙏Heart tochable Song......

  • @girishkumarss8213
    @girishkumarss8213 4 роки тому +10

    ಸೂಪರ್ ನನ ಸುದೀಪ್ ಅಣ ಸೂಪರ್ ಸಾಂಗ್ ಐ ಲವ್ ಯು ಟು ಸುದೀಪ್ ಅಣ

  • @sathyanarayanaraojadhav4937
    @sathyanarayanaraojadhav4937 Рік тому +2

    Namma kumarana CM hagabeku maralli janapada munduvariyuthe please 👍👍👏👏🙏🙏🙏🙏🙏🙏

  • @naturalremediesofbhagwatis5787
    @naturalremediesofbhagwatis5787 22 дні тому +1

    My one of favourite song, which touch everyone's Heart. It's reality,

  • @nanjundamurthyc2728
    @nanjundamurthyc2728 4 роки тому +6

    ನಿಮ್ಮ ಕಂಚಿನ ಕಂಠ ಅದ್ಭುತವಾಗಿದೆ ನವೀನ್ ರವರೆ.

  • @shailajashailaja7619
    @shailajashailaja7619 4 роки тому +6

    I like Naveen sajju olithu madu manusa song very much. Daily I listen that song. Fantastic

  • @AdappaBagali
    @AdappaBagali Місяць тому +1

    ಈ ಜೀವನ ಕ್ಕೆ ಒಂದು ಮಾರ್ಗದರ್ಶನ

  • @n.ramachandran.ramachandra64
    @n.ramachandran.ramachandra64 Рік тому +1

    !!! Gratitude !!! What a Beautiful Powerful Message Song this is
    Everyone Heart Touching Kannada Message Song Very Nice Video. Namaste 🙏🙏🙏

  • @hariharisha4880
    @hariharisha4880 5 років тому +248

    ಮನಮುಟ್ಟಿತು ಅಣ್ಣ.
    ಶರಣು ಶರಣಯ್ಯ

  • @ramakrishnegowdatr4888
    @ramakrishnegowdatr4888 2 роки тому +4

    SRI HD kumaaranna navara kannugalalli thaae karalu Preethi kanuthadhe, ritharige badavarige anaarogya dhavarige holleya badhukannu kattikodabekendhu hrudhaya midiyuthidhe, mothomme nadina CM aagi nadaprabu kempegowdara jathyathitha paripalane madabekendhu Sri Manjunatha Swamy yavarige prarthane sallisuthene, Jai Sri kumaaranna, 🌻🇮🇳🌻 vandhee matharam 🌻🙏🙏🙏

    • @vishranthsuares4824
      @vishranthsuares4824 2 роки тому

      vyv v v v v v v v v v v v v v v v v vv v v v vv v v v v v v v vvvv v vv vvc v v vv v v vvcv v vc c v ccccccccccccccc ccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccc ccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccc c c , c

    • @vishranthsuares4824
      @vishranthsuares4824 2 роки тому

      vyv v v v v v v v v v v v v v v v v vv v v v vv v v v v v v v vvvv v vv vvc v v vv v v vvcv v vc c v ccccccccccccccc ccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccc cccccccccccccccccccccccccccccccccccccccccccccccccccccccccccccccccccccc c

    • @vishranthsuares4824
      @vishranthsuares4824 2 роки тому

      vyv v v v v v v v v v v v v v v v v vv v v v vv v v v v v v v vvvv v vv vvc v v vv v v vvcv v vc c v ccccccccccccccc ccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccc cccccccccccccccccccccccccccccccccccccccccccccccccccccccccccccccccccccc

    • @vishranthsuares4824
      @vishranthsuares4824 2 роки тому

      vyv v v v v v v v v v v v v v v v v vv v v v vv v v v v v v v vvvv v vv vvc v v vv v v vvcv v vc c v ccccccccccccccc cccc

    • @vishranthsuares4824
      @vishranthsuares4824 2 роки тому

      c c

  • @wattsappapp1123
    @wattsappapp1123 3 роки тому +1

    ಜನರು ಈ ಪಧ್ಯ ಕೇಳಿಯಾದರೂ ಸ್ವಲ್ಪ ಚೇಂಜ್ ಆಗಲಿ....

  • @user-kw1nk4ly2v
    @user-kw1nk4ly2v 13 днів тому

    E haadu thumba sogasaagide Naveen Anna nim voice thumba esta

  • @manjunathakuri4527
    @manjunathakuri4527 5 років тому +219

    ಅಶ್ವಥ್ ಸರ್ ನೆನಪಾಗುತ್ತದೆ ಸರ್ ನಿಮ್ ಧ್ವನಿ ಕೇಳಿದರೆ

    • @vishwasundhara6530
      @vishwasundhara6530 5 років тому +9

      vishwa

    • @shashishashi297
      @shashishashi297 5 років тому +5

      Manjunatha Kuri u

    • @vasanthgowdauvcbpur
      @vasanthgowdauvcbpur 4 роки тому +6

      ಈ ಹಾಡು ಮೊದಲಿಗೆ ಹಾಡಿರುವುದು ಅಶ್ವತ್ ಅವರೇ. ಮರುಭೂಮಿ ಕನ್ನಡ ಚಿತ್ರಕ್ಕಾಗಿ ನಿರ್ದೇಶಕ ಋಷಿ ರಚಿಸಿದ ಗೀತೆ.

    • @vijayadeshpande6450
      @vijayadeshpande6450 4 роки тому +1

      @@vasanthgowdauvcbpurXT X

    • @gayathribhaskar8272
      @gayathribhaskar8272 4 роки тому +3

      @@vasanthgowdauvcbpur no first naveen hadirodu

  • @husanappadollin3930
    @husanappadollin3930 3 роки тому +21

    Respected poeter we ate not forget your song thank you.

  • @mrutunjayhosamath1305
    @mrutunjayhosamath1305 3 роки тому +13

    One of the best songs 😍❤️ 👌

  • @vishnubargava2157
    @vishnubargava2157 4 роки тому +7

    ನಿಜವಾದ ಮಾತುಗಳು.

  • @mallikarjunabkalal8817
    @mallikarjunabkalal8817 4 роки тому +21

    SUPER SONG ADOPTED REAL LIFE SUER MELODIES VOICE MR NAVEEN THNKS

  • @umeshaumesh3687
    @umeshaumesh3687 3 роки тому +4

    Super song Anna I miss you ashvat sir 🙏🙏🙏😭😭😭

  • @manjunathag7703
    @manjunathag7703 15 днів тому

    ಈ ಹಾಡು ಕೇಳಿದರೆ ಸಾಕು ಜೀವನ ಸಾರ್ಥಕ

  • @shyamkhareedhi4517
    @shyamkhareedhi4517 5 років тому +65

    Heart touching lyrics..... Good singing

  • @manjunathmanju-ib7kq
    @manjunathmanju-ib7kq 4 роки тому +16

    En song guru, what a message

  • @kirankumark7622
    @kirankumark7622 2 роки тому

    Manadolalagina bhavanegalanna hora seluva sarala arthavirruva sahithyakke snagithakke gayanakke manadalaada anantha vandanelgalu..🙏🙏👌👌👏👏👍👍

  • @SreedharaMurthy-hq7yu
    @SreedharaMurthy-hq7yu 2 дні тому

    ಈ ಹಾಡು ತುಂಬಾ ಚೆನ್ನಾಗಿದೆ

  • @aryavardantn
    @aryavardantn 4 роки тому +26

    This is the time to learn something new from democracy especially for leader ...

  • @rohitpeace7387
    @rohitpeace7387 3 роки тому +14

    Super sir, miss you lot, I am learning this song, I am very emotional yaaaa

  • @user-xy1vf2fv9q
    @user-xy1vf2fv9q 11 днів тому

    ಜೀವನ ಸಾರ್ಥಕ ಸರ್ ಥ್ಯಾಂಕ್ ಯು

  • @anjinappaap4732
    @anjinappaap4732 4 роки тому

    I love you kumaranna nimma anta sentiment political leader naanu munde nodalu agalla..anna raajikiya bere ..jivana bere.. nimma anta hrudayavanta iruva political ledar nive nanna drustiyallli ...ninna bagge savira jana troll madalli adre bagge chinte beda anna ... nimma anta hrudayavanta political ledar padeda punya... Karnataka.....

  • @m.s.keerthikumarm.s.keerth4604
    @m.s.keerthikumarm.s.keerth4604 4 роки тому +5

    Very nice song very nice voice bro❤❤❤❤❤❤❤❤❤❤❤

  • @nagaratnasiddamalla1902
    @nagaratnasiddamalla1902 4 роки тому +27

    ಹಾಡು ಚೆನ್ನಾಗಿದೆ ಮನ ಮುಟ್ಟಿತು ಶರಣು ಶರಣಯ್ಯ

  • @lokeshgowda5610
    @lokeshgowda5610 2 роки тому +1

    We are great full the writer Rushi and singer Naveen for marvelous song. Jai Kumar Swamy

  • @RajKumar-eq2zj
    @RajKumar-eq2zj Рік тому +1

    ಜೈ ಜೆಡಿಎಸ್ ರಾಮನಗರ ಶ್ರೀ ಚಾಮುಂಡೇಶ್ವರಿ ಅಮ್ಮನವರ ಆಶೀರ್ವಾದ ದುಷ್ಟಶಕ್ತಿಗಳು ಏನು ಮಾಡಕ್ಕಾಗಲ್ಲ ಈ ಬಾರಿ ಕುಮಾರಣ್ಣ ಮುಖ್ಯಮಂತ್ರಿ ಜೈ ಹಿಂದ್ ಜೆ ಮುಸ್ಲಿಮನ್ ನಾವಿಬ್ಬರೂ ಅಣ್ಣತಮ್ಮ ಎಂಥಾ ಶತ್ರುಗಳು ಏನು ಮಾಡಕ್ಕಾಗಲ್ಲ ನಿಖಿಲ್ ಕುಮಾರಸ್ವಾಮಿ ಈ ಬಾ ರಿ ಎಂಎಲ್ಎ ಹಿಸ್ಟರಿ ಏನು ಮಾಡಕ್ಕಾಗಲ್ಲ

  • @shidaraytanvashi2804
    @shidaraytanvashi2804 3 роки тому +26

    What a voice bro!!!!!! Awesome👏👍

  • @lakshmiks6561
    @lakshmiks6561 4 роки тому +41

    What a voice superb singing.

  • @hameedsab5359
    @hameedsab5359 2 роки тому +1

    Super song and super singing super voice brother

  • @sulemanbasha8737
    @sulemanbasha8737 4 роки тому +21

    Realty of Life with Sweet ,💓 touching Voice. sir Superb,Hats off

    • @abdulrehimanansar5476
      @abdulrehimanansar5476 4 роки тому

      Super songs arjun

    • @prasanakumar4900
      @prasanakumar4900 4 роки тому

      Adharha nammha karntkdhlli C M H D Kumarannha janreeghgee bhadwereegahgee kalsha madethdreu Adharha nammha karntkdhlli kharma Siddhu sawrthkha and B j p karnataka janrha teergha duddhu lotee Haludhu neethee madoudhu anacher MLA ghalanna kalisehee sarkhar beelserdhru ewghaa Nammha janraha karmha dhavera kopaddu bakhu?

    • @puttalingappap9045
      @puttalingappap9045 2 роки тому

      Drama

  • @nazirhussain931
    @nazirhussain931 5 років тому +22

    I like very much this is waht life if every one understand this song then earth is like swarga

  • @mahanteshjugeri7381
    @mahanteshjugeri7381 4 роки тому +14

    ಸುಪರ್ ಹಾಡು ನವೀನ ಸರ್

  • @bharathkumar8923
    @bharathkumar8923 4 роки тому +28

    Awesome voice sir!

  • @nandininandini9406
    @nandininandini9406 4 роки тому +3

    Super annaya i like it your song 🙏🙏🙏🙏🙏🙏🙏🙏👍👍👌👌👌

  • @sairaimran8712
    @sairaimran8712 5 років тому +41

    Nice voice great lirics yellaru idu thilkond nadedrey saaku

  • @Kiran__tandur
    @Kiran__tandur 4 роки тому +5

    Fabulous song i luv it 💕💕

  • @heyitsme4769
    @heyitsme4769 Рік тому +1

    I understand kannada very little ,but I love this song I hear it several times ...

  • @rajahuli3754
    @rajahuli3754 4 роки тому +1

    ಸೊಗಸಾದ ಹಾಡಲ ಮನುಷ್ಯನ ಜೀವನ ಕಥೆ ಸರ್

  • @sangeetharavi2864
    @sangeetharavi2864 5 років тому +7

    Super song all the best

  • @kavyakavyanayak6879
    @kavyakavyanayak6879 4 роки тому +5

    I am big fan of naveen sajju sir 😍😍

  • @king_ving
    @king_ving Рік тому

    "ಸತ್ತ ಮೇಲೆ ನಿನಗೆ ಹೆಸರು ವುಂಟು ಇಲ್ಲಿ" ಅಲ್ಲ "ಸತ್ತ ಮೇಲೂ ನಿನಗೆ ಹೆಸರು ವುಂಟು ಇಲ್ಲಿ" this is correct. Kannada is such a beautiful language, small word here and there changes the whole meaning.

  • @nagaveni1170
    @nagaveni1170 4 роки тому +2

    👌💓Super Brother My Favorite Song

  • @ravikumarr3058
    @ravikumarr3058 3 роки тому +4

    I love this song. I love ahwath sir. And naveen saju......

  • @muttappahpujari2430
    @muttappahpujari2430 4 роки тому +7

    My favorite singer ❤❤👌👌

  • @ravirr1182
    @ravirr1182 4 роки тому +3

    Hats off you Naveen sajju 💓💓🌹🌹🌹

  • @arogya.maritamaritaamini1948
    @arogya.maritamaritaamini1948 3 роки тому +3

    What a meaningful song, fantastic brother

  • @muralin7003
    @muralin7003 4 роки тому +12

    Dr. Rajkumar . Simplicity is his university. I had an opportunity to meet him in person and had cup of tea. It is a memorable event in my life. Wow what a wonderful soft spoken person. We are really missing him. Thanks for giving me an opportunity to comment.