ಉಮೇಶ್ ಸರ್ 🙏🌹💐🙏🙋 ನಾವು ಇವತ್ತು ರಾತ್ರಿ ಆರಾಮಾಗಿ ಮಲಗುತ್ತಿದ್ದೇವೆ ಅಂದ್ರೇ ನಮ್ಮ ವಾಹನಗಳು ಸುರಕ್ಷಿತಾವಾಗಿ ಇರ್ತವೆ ಅಂದ್ರೇ ಅದಕ್ಕೆ ಪೊಲೀಸ್ ನವರೇ ಕಾರಣಾ ಅದಕ್ಕೆ ಈ ನಮ್ಮ ರಕ್ಷಕರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು ಸರ್ 🙏🙏🙏🌹💐🙋♂
ಧರ್ಮ V/S ಅಧರ್ಮ ಧರ್ಮ:- UMESH SIR....Salute🚩🇮🇳👏🙏 ಅಧರ್ಮ:- who are opposite to truth like criminals, rowdies, etc........ Etc "ಧರ್ಮಕ್ಕೆ ಜಯವಾಗಲಿ"..........🇮🇳🚩 We are all with you..... Sir.
First time... SKU sir is super emotional while describing the incidents... Shows how authentic the incidents were and how terrific efforts they had put! I can only salute sir!
ನಿಮ್ಮ ನೈಜ ಅನುಭವ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಉಮೇಶ್ sir, ಮುಂದೆ ನಿಷ್ಠಾವಂತ ಪೊಲೀಸ್ ಆಗಲು ಬಯಸುವವರಿಗೆ ಸಮಾಜದಲ್ಲಿ ಒಳ್ಳೆ ಕೆಲಸ ಮಾಡಲು ನೀವು ದಯವಿಟ್ಟು ಒಂದು ಟ್ರೈನಿಂಗ್ ಸೆಂಟರ್ ತೆಗೆದು ತರಬೇತಿ ಕೊಡಬೇಕೆಂದು ನಮ್ಮ ಅಭಿಲಾಷೆ.
ಸರ್ ನಿಮ್ಮ ಬಗ್ಗೆ ಎಷ್ಟು ಹೇಳಿದರು ಸಾಲದು ಈ ಸಮಾಜದಲ್ಲಿ ಇದ್ದರೆ ನಿಮ್ಮ ತರ ಆಫಿಸರ್ ಇರಬೇಕು ಸರ್ ಆಗಲೇ ಜನ ನೆಮ್ಮದಿಯಾಗಿ ಇರೋದು ಒಳ್ಳೆ ಮಳೆ ಬೆಳೆ ಆಗೋದು ದೇವರು ಒಳ್ಳೇದು ಮಾಡಲಿ ನಿಮಗೆ ನಿಮ್ಮ ಕುಟುಂಬಕ್ಕೆ ಸರ್ 🙏🙏🙏🌹🌹🌹
ನೀವು ಹೇಳಿದ್ದು ಸರಿ ಸರ್ ಏನ್ ಮಾಡೋದು ಮನುಷ್ಯನ ಗುಣಾನೇ ಹಾಗೆ ಕೆಲವು ವ್ಯಕ್ತಿಗಳೇ ನಮ್ಮ ಮನಸ್ಸಿಗೆ ತುಂಬಾ ಹತ್ತಿರ ಆಗುತ್ತಾರೆ ಆರಾಧನೆ ಕೂಡ ಮಾಡುತ್ತೇವೆ ಅವರಿಂದ ಒಂದೇ ಒಂದು ನೆಗೆಟಿವ್ ವಿಷಯ ಬಂದರು ಮನಸ್ಸಿಗೆ ತುಂಬಾ ಬೇಜಾರು ಆಗುತ್ತೆ ಏನೂ ಮಾಡಲಿಕ್ಕೆ ಆಗೋದಿಲ್ಲ ಸರ್ ನಮ್ಮನ್ನ ನಾವೇ ಸಮರ್ಥನೆ ಮಾಡಿಕೊಳ್ಳಬೇಕು ಒಂದಂತೂ ಸತ್ಯ ನಮ್ಮ ಉಮೇಶ್ ಸರ್ ಹಾಗಲ್ಲ 😄😄😄
ಉಮೇಶ್ ಸರ್ ನಿಮಗೆ ಧನ್ಯವಾದಗಳು ನಿಮ್ಮಂತ ಅಧಿಕಾರಿ ಇರುವುದು ಕರ್ನಾಟಕದ ಅದ್ರಷ್ಟ ನಿಲುವೇನು ಅಂತ ಸಮಾಜಕ್ಕೆ ತಿಳಿ ಬೇಕು ಇವರ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ ನಿಮ್ಮ ಚಾನಲ್ ಗೆ ಅಭಿನಂದನೆಗಳು
ನಮಸ್ಕಾರಗಳು ನಿಮಗೆ ಉಮೇಶ್ ಸರ್ ನಮ್ಮ ಕರ್ನಾಟಕ ಕಂಡ ಅತ್ಯುತ್ತಮ ಪ್ರಾಮಾಣಿಕ ಹಾಗೂ ದಷ್ಟ ಅಧಿಕಾರಿ ಅಂದರೆ ತಪ್ಪಾಗಲಾರದು ನಿಮ್ಮ ಪ್ರಾಮಾಣಿಕತೆ ಈ ಗೌರವವನ್ನು ನಿಮಗೆ ನೀಡಿದೆ ಪೊಲೀಸ್ ಇಲಾಖೆಯಲ್ಲಿ ಇತಿಹಾಸ ಸೃಷ್ಟಿಸಿರುವ ನಿಮಗೆ ನನ್ನ ಅನಂತ ಅನಂತ ಧನ್ಯವಾದಗಳು ಈ ನಿಮ್ಮ ಕಥೆಗಳನ್ನ ಕೇಳುತ್ತಿದ್ದರೆ ನಾವು ಈ ಸಮಾಜಕ್ಕೆ ಒಂದು ಒಳ್ಳೆ ವ್ಯಕ್ತಿಯಾಗಿ ಬೆಳೆಯಬೇಕೆಂಬ ಆಸೆ ಆಗುತಿದೆ ನಿಮ್ಮ ಜಾಣತನಕ್ಕೆ ಹಾಗೂ ಬುದ್ಧಿಶಕ್ತಿಗೆ ಮಾತು ನಿಮ್ಮ ಕಾನೂನು ನಿಷ್ಠೆಗೆ ನನ್ನದೊಂದು ಸಲಾಂ
Before watching your episodes...I always felt police were nothing but pimps and corrupt people... But After watching your episodes... I'm encouraging my kids to become a police officer! Hats off sir!
After watching these episodes (OFFICERS) , specifically dandupalya gang My perspective towards POLICE has changed a lot , Sir we salute to your efforts that you have taken to catch this gang If we are sleeping peacefully it is because of these kind of police personnel , Hats off 💐💐
Sir tq ivatte first time nim voice and face nodiddu en kadak officer neevu really great neevu namge hemme agutte nimmanta pramanikaru Namma india dalli idare anta really proud agutte sir 36.38 min nim maat keli nange sakkat dairya bandide and swalpa family bagge nu care jaasti agidhe neevu 100 years chennag irbeku Nan ayasalli one 10% extra neeve tagoli yakandre nim indane naav maneli aramag irodhu anda carefull agirodhu u r a great full police officer and gud human being sir
Umesh sir is GEm of Indian police 🔥🔥!!He is inspiring and filling energy for young generation through his stories and experience!!He is setting example for upcoming police aspirants!!! Country needs you sir 🙏🙏!!He Is pride of karanatka police 🔥🔥🔥🔥🔥 Jai hind Jai Karnataka
Umesh sir.... College galige hogi youngster's guide madbeku I hope ee episodes na nodi ega ero munde baro police avra duties yenu antha artha madkothare.... Thank you Umesh sir n Akki sir 👏👌🙏
What Umesh sir told in the last 15 mins is so meaningful.. Its a philosophy and applies not just for his police profession but with respect to each and every stream and department.
Great sir ... no one is 100 % ... we should apprciate and encourage police .... All policemen think like you sir .. peacful soceity needs you and your police department ... hats of you sir ...
My neighbor 2 years old child mother was killed by this dandupalya gang when I was in 1st year puc...I have not come out from that trauma still...What a bad law
UMESH sir you are simply great human being, Namaste 🙏🏼 😍 👍🏻 👌 😌 🙏🏼 Eee deshada etihaasa, naguvudo aluvudo, ಸಾರ್ ಈ deshada ದಲ್ಲಿ manassu BUDDI ellaa MAANAVATE ಗೆ mudupaagittavrige, ayyo auyyoyo 😭 😭 😭 😭 ಬಹಳ bejaaraagi type ಮಾಡಿ heluve ಒಂದು HUCHAA antaare or criminal aagi maaduttare, Adu samsaara ದಲ್ಲಿ or ಸಮಾಜ or sarkaara or SAMVIDAANA. Sir sumaaru deshadalli police ಗೆ estu power ede ನಾನ್ tilsbekilla, immediately action immediately punishment on the spot,. ಒಟ್ಟಿನಲ್ಲಿ ಈ deshada prajeyaagi ellaa reethi ಯ ಅನುಭವ ದಿಂದ besattu heluve ಈ deshada ದಲ್ಲಿ AAGODE heege,. 100 ಅಲ್ಲ 1000 varsha ಆದರu ನಮ್ಮ amaanaveeya ಸಮಾಜ ದಲ್ಲಿ a AMAAYAKARU naraluttaaa ne saaya ಬೇಕು, ENNUVA maatu nannadu 😂 Because education systems. Humanism elli worst. Edekkella kaarana politics and leadership antha ERUVA nara BHAKSHAKARANNA NAAVE vote ಮಾಡಿ belusutteve. Swachha ಭಾರತದ kanasu hagalu kanasu aste,, 😭 vidya BUDDI eroru just escape to foreign country aste ಸಾರ್. Nimma nna omme bheti yaagabeku, haagu dear gowrish ನನ್ನ KARESIKOLLI tumba veekshakarige ಖಂಡಿತಾ khushi ಮತ್ತು life ಗೆ turning point koduve, 6362296926 /9353376835 - what's 🆙 ಮಾಡಿ 🙏🏼 please 🆗 😌
1st I hats off Raksha Shetti she is brave.... And she we missed..... I think she is the real women.... And after I tell umesh sir u r great.... U achieved because dandupalya team is in jail now....
MY DEAR GREAT UMES SIR,,,, YOU ARE A VERY VERY BRAVE OFFICER,,,, SIR,, HAT'S OF YOU SIR,,, GOD BLESS YOU AND YOUR FAMILY,,,,,🙏🙏🙏🙏🙏 HAT'S OF THIS CHANNEL ALSO,,,🙏🙏🙏
The cases like these are too brutal and cruel. But on the other side, officers who have dealt with such kind of cases will certainly be an asset to the department.
I can see the pain with SK Umesh Sir... Yes if there is no evidence & no proof nothing can be done.... only thing is Encounter is the solution... Great police officer's ( Only for honest officers)
Sir,Hats off to you... !!!!. We can feel your anger / Pain in your words,..i feel very very bad that these creatures are still alive ..bcz of other creatures support...
Sir your Real inspiration to open up and by this we get to know what level is our law..!! We are in such a worst system. Sir please keep inspiring to young police.
ಅಬ್ಬಬ್ಬಾ ಎಷ್ಟೊಂದು ಕಷ್ಟ ಪಟ್ಟು ಹರ ಸಾಹಸದಿಂದ ಈ ಪಶುಗಳನ್ನು ಜೈಲಿಗೆ ಸೇರಿಸಿದ್ದೀರಾ !!! ನಿಮ್ಮ ತ್ಯಾಗಕ್ಕೆ ಎಷ್ಟು ಕೊಟ್ಟರೂ ಕಡಿಮೆಯೇ ! ಹೃದಯಾಂತರಾಳದಿಂದ ಧನ್ಯವಾದಗಳು
ನಿಮ್ಮ ಮಾತು ನಿಮ್ಮ ಅನುಭವ ನಿಮ್ಮ ಧೈರ್ಯಕ್ಕೆ ನನ್ನ ಕೋಟಿ ಕೋಟಿ ನಾಮಸ್ಕಾರಾಗಳು 💐💐💐✊✊✊
ಉಮೇಶ್ ಸರ್ ನಿಮ್ಮಂತ ಅಧಿಕಾರಿಗಳು ನಮ್ ಸಮಾಜಕ್ಕೆ ಬೇಕು ಸರ್ we really proud of you ❤️ ನಿಮ್ struggle ಕೇಳಿ ಕಣ್ಣಲ್ಲಿ ನೀರ್ ತುಂಬಿದೆ ಸರ್
Ur comment is 100% correct👍👍
ꪮ ꫝꪮ᭙ᦔꪖ 😆
ಉಮೇಶ್ ಸರ್ 🙏🌹💐🙏🙋
ನಾವು ಇವತ್ತು ರಾತ್ರಿ ಆರಾಮಾಗಿ ಮಲಗುತ್ತಿದ್ದೇವೆ ಅಂದ್ರೇ ನಮ್ಮ ವಾಹನಗಳು ಸುರಕ್ಷಿತಾವಾಗಿ ಇರ್ತವೆ ಅಂದ್ರೇ ಅದಕ್ಕೆ ಪೊಲೀಸ್ ನವರೇ ಕಾರಣಾ ಅದಕ್ಕೆ ಈ ನಮ್ಮ ರಕ್ಷಕರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು ಸರ್ 🙏🙏🙏🌹💐🙋♂
Hi super 👌👏 but navu derya madabeku pa hoysala erodhudhane paragila ega phycho ewarigta navu phycho hagabeku
Awagale badhukoke hagodhu phycho world anna😁
@@kamalkumu9311 😊🙋♂️💐🌹👌
@@MANJUshetty597 how you dear my brother 🙏 i will happy again i chat with you👍🙏
Hii dear how r u
ಧರ್ಮ V/S ಅಧರ್ಮ
ಧರ್ಮ:- UMESH SIR....Salute🚩🇮🇳👏🙏
ಅಧರ್ಮ:- who are opposite to truth like criminals, rowdies, etc........ Etc
"ಧರ್ಮಕ್ಕೆ ಜಯವಾಗಲಿ"..........🇮🇳🚩
We are all with you..... Sir.
ಉಮೇಶ್ ಸರ್.. ನಿಮಗೆ ಸಾಷ್ಟಾಂಗ ನಮಸ್ಕಾರ.. ಅತ್ಯದ್ಭುತ.. ಚಲಪತಿ ಸರ್ ಅವ್ರ ಫೋಟೋ ತೋರಿಸಿ..!!!
ಉಮೇಶ್ ಸರ್ ಅವರೇ ನೀವು private detective ಏಜೆನ್ಸಿ ಮಾಡಬಹುದಲ್ಲವೇ ಸ್ವಲ್ಪ ಜನಕ್ಕೂ ಮತ್ತು ಸಮಾಜಕ್ಕೆ ಒಳ್ಳೆದಾಗುತ್ತದೆ 🙏🇮🇳
Yes sir👍
Yes sir... Please do Private investigation Agency ✌🏻
Brother this was in my mind always. Yes you are Right atleast it will help few peoples for sure.🙌🙌
Super messege
Yes
ಒಳ್ಳೆಯವರಿಗೆ, ಒಳ್ಳೆಯತನಕ್ಕೆ ಬೆಲೆ ಸಿಗೋದಿಲ್ಲ ಸರ್, ಆದರೆ ನಿಮ್ಮ ಪ್ರಾಮಾಣಿಕ ಪ್ರಯತ್ನ, ನಿಮ್ಮ ಛಲಕ್ಕೆ hatts .Off sir.
First time... SKU sir is super emotional while describing the incidents...
Shows how authentic the incidents were and how terrific efforts they had put!
I can only salute sir!
Super sir
💯 percent agree!
ನೀವು ಸಂದರ್ಶನ ಮಾಡೂ ಮಧ್ಯ ಮಧ್ಯದಲ್ಲಿ. ತೋರಿಸುವ ಅಪರಾಧಿಗಳ ಪೊಟಸ್ ಮತ್ತೆ ಅಧಿಕಾರಿಗಳ ಪೊಟಸ್ ತುಂಬಾ ಚೆನ್ನಾಗಿದೆ ಸಾರ್. Umesha sir Great Police 🙏🙏
ನಿಮ್ಮ ನೈಜ ಅನುಭವ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಉಮೇಶ್ sir, ಮುಂದೆ ನಿಷ್ಠಾವಂತ ಪೊಲೀಸ್ ಆಗಲು ಬಯಸುವವರಿಗೆ ಸಮಾಜದಲ್ಲಿ ಒಳ್ಳೆ ಕೆಲಸ ಮಾಡಲು ನೀವು ದಯವಿಟ್ಟು ಒಂದು ಟ್ರೈನಿಂಗ್ ಸೆಂಟರ್ ತೆಗೆದು ತರಬೇತಿ ಕೊಡಬೇಕೆಂದು ನಮ್ಮ ಅಭಿಲಾಷೆ.
ಸರ್ ನಿಮ್ಮ ಬಗ್ಗೆ ಎಷ್ಟು ಹೇಳಿದರು ಸಾಲದು ಈ ಸಮಾಜದಲ್ಲಿ ಇದ್ದರೆ ನಿಮ್ಮ ತರ ಆಫಿಸರ್ ಇರಬೇಕು ಸರ್ ಆಗಲೇ ಜನ ನೆಮ್ಮದಿಯಾಗಿ ಇರೋದು ಒಳ್ಳೆ ಮಳೆ ಬೆಳೆ ಆಗೋದು ದೇವರು ಒಳ್ಳೇದು ಮಾಡಲಿ ನಿಮಗೆ ನಿಮ್ಮ ಕುಟುಂಬಕ್ಕೆ ಸರ್ 🙏🙏🙏🌹🌹🌹
ಮೊದಲು ಹಾಗೆ.ಹನ್ನಿಸುತ್ತೆ. ಆದರೆ ಅವರ ಬಗ್ಗೆ ನೆಗಿಟಿವ್. ವಿಡಿಯೋ ಬಂದ್ರೆ ಅದು ಬದಲಾಗುತ್ತೆ... Because. ಡ್ರೋನ್ ಪ್ರತಾಪ್. ಹೌದ ಹಲ್ವಾ.
ನೀವು ಹೇಳಿದ್ದು ಸರಿ ಸರ್ ಏನ್ ಮಾಡೋದು ಮನುಷ್ಯನ ಗುಣಾನೇ ಹಾಗೆ ಕೆಲವು ವ್ಯಕ್ತಿಗಳೇ ನಮ್ಮ ಮನಸ್ಸಿಗೆ ತುಂಬಾ ಹತ್ತಿರ ಆಗುತ್ತಾರೆ ಆರಾಧನೆ ಕೂಡ ಮಾಡುತ್ತೇವೆ ಅವರಿಂದ ಒಂದೇ ಒಂದು ನೆಗೆಟಿವ್ ವಿಷಯ ಬಂದರು ಮನಸ್ಸಿಗೆ ತುಂಬಾ ಬೇಜಾರು ಆಗುತ್ತೆ ಏನೂ ಮಾಡಲಿಕ್ಕೆ ಆಗೋದಿಲ್ಲ ಸರ್ ನಮ್ಮನ್ನ ನಾವೇ ಸಮರ್ಥನೆ ಮಾಡಿಕೊಳ್ಳಬೇಕು ಒಂದಂತೂ ಸತ್ಯ ನಮ್ಮ ಉಮೇಶ್ ಸರ್ ಹಾಗಲ್ಲ 😄😄😄
@@m-raj685 Super anna
ನಿಮ್ಮ ಹಾದಿ ಯಲ್ಲಿ ನಾವು ಕೂಡ ಬರುವೆವು. u r tha best inspiration sir🙏🙏🙏🙏
🙏🙏
ಸರ್ ನಿಮ್ಮಂಥ ಅಧಿಕಾರಿಗಳು ಯೆಲ್ಲರಿಗೂ ಮಾರ್ಗದರ್ಶಿಗಳು ನಿಮ್ಮ ಮುಂದಿನ ಸಮಯ ಚೆನ್ನಾಗಿರಲಿ ಸರ್
ನಿಮ್ಮ ಮಾತು ಕೇಳಿದ ಮೇಲೆ ನಿಜವಾದ ಹೀರೋ ನೀವೇ ಅನಿಸುತ್ತದೆ. ಸೂಪರ್ ಸರ್ ನೀವು
I dont even keep a reminder for my meetings but cannot miss SK Umesh sirs interview. Much waiting !!!
24:00 to 24:30 His words 🔥🔥 Got goosebumps listening to those lines. Salute to you Umesh sir 🙏 became a true fan of your works.
ನಿಮ್ಮಂತಹ ಕಡಕ್ ಆಫೀಸರ್ ನಮ್ಮ ಜಿಲ್ಲೆಯವರು ಎಂದು ಹೇಳುವುದಕ್ಕೆ ನಮಗೆ ಹೆಮ್ಮೆ 🙏🙏🙏💐💐💐
ಯಾವ ಜಿಲ್ಲೆಯವರು ಉಮೇಶ್ ಸರ್
Nimma jillege hesaru ilwa😂
Nimma jillege hesaru ilwa😂
ನಿಮ್ಮ ಮತ್ತು ಚಲಪತಿ ಸರ್ ಕಾರ್ಯಾಚರಣೆಗೆ ಧನ್ಯವಾದಗಳು ಸರ್ 🙏🙏🙏🙏🙏
ಉಮೇಶ್ ಸರ್ ನಿಮಗೆ ಧನ್ಯವಾದಗಳು ನಿಮ್ಮಂತ ಅಧಿಕಾರಿ ಇರುವುದು ಕರ್ನಾಟಕದ ಅದ್ರಷ್ಟ ನಿಲುವೇನು ಅಂತ ಸಮಾಜಕ್ಕೆ ತಿಳಿ ಬೇಕು ಇವರ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ ನಿಮ್ಮ ಚಾನಲ್ ಗೆ ಅಭಿನಂದನೆಗಳು
I am in Saudi and I never miss any episode of Umesh sir , sir should direct series and encourage, boost police morale to do better work.
ರಿಯಲಿ ಯು ಆರ್ ಗ್ರೇಟ್ ಜಂಟಲ್ ಮ್ಯಾನ್ ಸರ್ ಮುಂದಿನ ನಿಮ್ಮ ಜೀವನ ಚೆನ್ನಾಗಿರಲಿ.. ಎಲ್ಲಾ ಹೆಣ್ಮಕ್ಕಳ ಒಳ್ಳೆಯವರ 🙏🙏 ಆಶೀರ್ವಾದ ಇದೆ ಸರ್ 🙏🙏🙏
ನಿಮ್ಮ ಕಾರ್ಯ ವೈಖರಿಗೆ ನಂಮದೊಂದು ಸಲಾಂ ಸರ್. ನಿಮ್ಮಂತ ಪೊಲೀಸ್ ಆಫೀಸರ್ಸ್ ಪ್ರತಿಯೊಂದು ಠಾಣೆಯಲ್ಲು ಇದ್ದರೆ ಪ್ರತಿ ರಾಜ್ಯ ಸುಭೀಕ್ಷವಾಗಿರುತ್ತದೆ
ನೀವು ನಮ್ಮ ಕರ್ನಾಟಕದಾ ಹೆಮ್ಮೆಯ ಪೊಲೀಸ್ ಅಧಿಕಾರಿ ಅನ್ನೋ ಕೀರ್ತಿವಂತರು ಸರ್. ಅಭಿನಂದನೆಗಳು🙏 👍👌🤝🫶🥰🌹❤️
ತಲೇಲಿ ಏನಾದ್ರೂ ಸಾಮನಿದಿಯ 😂😂😂 heavy punch sir 😁, yaar ಹೋಗಿದ್ರು ಅನ್ನೋದಕ್ಕೆ ಕರೆಕ್ಟ್ ಆಗಿ ಹೇಳಿದ್ರೂ ಗುರುಗಳು
ನಮಸ್ಕಾರಗಳು ನಿಮಗೆ ಉಮೇಶ್ ಸರ್ ನಮ್ಮ ಕರ್ನಾಟಕ ಕಂಡ ಅತ್ಯುತ್ತಮ ಪ್ರಾಮಾಣಿಕ ಹಾಗೂ ದಷ್ಟ ಅಧಿಕಾರಿ ಅಂದರೆ ತಪ್ಪಾಗಲಾರದು ನಿಮ್ಮ ಪ್ರಾಮಾಣಿಕತೆ ಈ ಗೌರವವನ್ನು ನಿಮಗೆ ನೀಡಿದೆ ಪೊಲೀಸ್ ಇಲಾಖೆಯಲ್ಲಿ ಇತಿಹಾಸ ಸೃಷ್ಟಿಸಿರುವ ನಿಮಗೆ ನನ್ನ ಅನಂತ ಅನಂತ ಧನ್ಯವಾದಗಳು ಈ ನಿಮ್ಮ ಕಥೆಗಳನ್ನ ಕೇಳುತ್ತಿದ್ದರೆ ನಾವು ಈ ಸಮಾಜಕ್ಕೆ ಒಂದು ಒಳ್ಳೆ ವ್ಯಕ್ತಿಯಾಗಿ ಬೆಳೆಯಬೇಕೆಂಬ ಆಸೆ ಆಗುತಿದೆ ನಿಮ್ಮ ಜಾಣತನಕ್ಕೆ ಹಾಗೂ ಬುದ್ಧಿಶಕ್ತಿಗೆ ಮಾತು ನಿಮ್ಮ ಕಾನೂನು ನಿಷ್ಠೆಗೆ ನನ್ನದೊಂದು ಸಲಾಂ
ಇಂತಹ ಪೋಲಿಸ್ ಸಾವಿರಕ್ಕೆ ಒಬ್ಬರು...😢
Such a beautiful...sir en neevu yapppa maind onedu Sali boost aythu sir en estondu tilkondidera .... .... Great sir neevu
28:59 "ಈಚೆ ಬಂದ್ರೆ ಕುಯ್ದಕ್ಬಿಡ್ತಾರೆ ಕತ್ನ "ಅನ್ನೋವಾಗ ಉಮೇಶ್ sir ಅವರ voice ಅಲ್ಲಿ ನೋವು ಎದ್ದು ಕಾಣುತ್ತಿದೆ.
Before watching your episodes...I always felt police were nothing but pimps and corrupt people...
But After watching your episodes... I'm encouraging my kids to become a police officer!
Hats off sir!
That too sincere police officer👍
Ur correct hats off
After watching these episodes (OFFICERS) , specifically dandupalya gang
My perspective towards POLICE has changed a lot ,
Sir we salute to your efforts that you have taken to catch this gang
If we are sleeping peacefully it is because of these kind of police personnel , Hats off 💐💐
Sir tq ivatte first time nim voice and face nodiddu en kadak officer neevu really great neevu namge hemme agutte nimmanta pramanikaru Namma india dalli idare anta really proud agutte sir 36.38 min nim maat keli nange sakkat dairya bandide and swalpa family bagge nu care jaasti agidhe neevu 100 years chennag irbeku Nan ayasalli one 10% extra neeve tagoli yakandre nim indane naav maneli aramag irodhu anda carefull agirodhu u r a great full police officer and gud human being sir
SK. ಉಮೇಶ್ ಸರ್ legend police officer ❤️👍🙏
Yava soole magan lawyer enttawarige supporting awara magalo go hendati hagidre ege madttara ettara ke lawyer odhabeka che yantta jana
ನಿಮ್ಮ ಸೇವೆಗೆ ಆ ಭಗವಂತನು ಎಲ್ಲಾ ಜನ್ಮಗಳಲ್ಲೂ ನಿಮಗೆ ಒಳ್ಳೆಯದನ್ನೇ ಮಾಡುತ್ತಾನೆ ಸರ್.
Raksha shetty hats off🙏🏻😭...ಒಳ್ಳೆಯವರಿಗೆ ಕಾಲ ಅಲ್ಲ ಸರ್ ಇದು
Umesh sir is GEm of Indian police 🔥🔥!!He is inspiring and filling energy for young generation through his stories and experience!!He is setting example for upcoming police aspirants!!! Country needs you sir 🙏🙏!!He Is pride of karanatka police 🔥🔥🔥🔥🔥
Jai hind
Jai Karnataka
Sir .... forget you being a police officer 👮♀️
You are the best human being and gift from thaye kannadambe
ಉಮೇಶ್ ಸರ್ 👌 ಗೌರೀಶ್ ಅಕ್ಕಿ ಸರ್ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ಸರ್ 👌
Kadak police officer SK Umesh Sir, our Police department should learn from him about his simplicity, work culture and goodness, god bless you Sir👍👍👍👍
ನಿಮ್ಮಂತ ಪೊಲೀಸ್ ಆಫೀಸರ್ಗಳು ನಮ್ಮ ಕರ್ನಾಟಕಕ್ಕೆ ಬೇಕು 🙏🏿🙏🏿
💞What.. a.. Officer... Brilliant👍 frm Indian Army 🇮🇳🇮🇳🇮🇳🇮🇳🇮🇳
Hatsof sir,, ಮಾತೇ.. ಬರ್ತಿಲ್ಲ ಸರ್ ನಿಮ್ಮ ಅದ್ಭುತವಾದ ಅನುಭವದ ಮಾತಿಗೆ 🙏🏽💯💯💯🎖️🥇🎖️💯💯💯
Umesh sir.... College galige hogi youngster's guide madbeku I hope ee episodes na nodi ega ero munde baro police avra duties yenu antha artha madkothare.... Thank you Umesh sir n Akki sir 👏👌🙏
What Umesh sir told in the last 15 mins is so meaningful.. Its a philosophy and applies not just for his police profession but with respect to each and every stream and department.
Eeee episode antu 🔥🔥🔥🔥🔥🔥 sir his honesty needs appriciation from public as well as from our government 🎉🎉
I am addicted to these interviews. What a daring heart you have umesh sir . Really hatts off to you sir 🙏
A great police officer and a competent interviewer 👏🏼👏🏼
Umesh sir nima dirya keali nama mundina yuvakarige spurthi hagutay danyavadaglu sir🙏
Umesh sir,ur dedication, towards policing is amazing,u r our Sherlock Holmes sir 🙏🙏👍👍
Great officer 👮♀️
Upcoming police officers should listen and learn from Umesh sir..
ಎಂತಹಾ ಅದ್ಭುತ ಆಫೀಸರ್ 🙏
Hatsoff to your braveness. Salute to your dedication and commitment.
Chalapathi And umesh Team
Super👮 🚔cop's
Great sir ... no one is 100 % ... we should apprciate and encourage police .... All policemen think like you sir .. peacful soceity needs you and your police department ... hats of you sir ...
My neighbor 2 years old child mother was killed by this dandupalya gang when I was in 1st year puc...I have not come out from that trauma still...What a bad law
🙄
hope you don't blame yourself for it..it wasn't your fault nor you couldn't do anything
UMESH sir you are simply great human being,
Namaste 🙏🏼 😍 👍🏻 👌 😌 🙏🏼
Eee deshada etihaasa, naguvudo aluvudo, ಸಾರ್
ಈ deshada ದಲ್ಲಿ manassu BUDDI ellaa MAANAVATE ಗೆ mudupaagittavrige, ayyo auyyoyo 😭 😭 😭 😭 ಬಹಳ bejaaraagi type ಮಾಡಿ heluve ಒಂದು HUCHAA antaare or criminal aagi maaduttare, Adu samsaara ದಲ್ಲಿ or ಸಮಾಜ or sarkaara or SAMVIDAANA.
Sir sumaaru deshadalli police ಗೆ estu power ede ನಾನ್ tilsbekilla, immediately action immediately punishment on the spot,. ಒಟ್ಟಿನಲ್ಲಿ ಈ deshada prajeyaagi ellaa reethi ಯ ಅನುಭವ ದಿಂದ besattu heluve ಈ deshada ದಲ್ಲಿ AAGODE heege,.
100 ಅಲ್ಲ 1000 varsha ಆದರu ನಮ್ಮ amaanaveeya ಸಮಾಜ ದಲ್ಲಿ a AMAAYAKARU naraluttaaa ne saaya ಬೇಕು, ENNUVA maatu nannadu 😂
Because education systems. Humanism elli worst. Edekkella kaarana politics and leadership antha ERUVA nara BHAKSHAKARANNA NAAVE vote ಮಾಡಿ belusutteve.
Swachha ಭಾರತದ kanasu hagalu kanasu aste,, 😭 vidya BUDDI eroru just escape to foreign country aste ಸಾರ್. Nimma nna omme bheti yaagabeku, haagu dear gowrish ನನ್ನ KARESIKOLLI tumba veekshakarige ಖಂಡಿತಾ khushi ಮತ್ತು life ಗೆ turning point koduve, 6362296926 /9353376835 - what's 🆙 ಮಾಡಿ 🙏🏼 please 🆗 😌
The passion in Sir's words is just inspirational and next level!!
The real experienced police officer umesh sir thank you sir 🙏
1st I hats off Raksha Shetti she is brave.... And she we missed..... I think she is the real women.... And after I tell umesh sir u r great.... U achieved because dandupalya team is in jail now....
MY DEAR GREAT UMES SIR,,,, YOU ARE A VERY VERY BRAVE OFFICER,,,, SIR,, HAT'S OF YOU SIR,,, GOD BLESS YOU AND YOUR FAMILY,,,,,🙏🙏🙏🙏🙏 HAT'S OF THIS CHANNEL ALSO,,,🙏🙏🙏
Big salute to Umesh sir🙏👏👏👏🇮🇳🇮🇳🇮🇳
Gourish sir good choice for interview and Umesh Sir Hats off
ಸರ್ ನಿಮ್ಮ ಮಾತುಗಳಲ್ಲಿ ನಿಮ್ಮ ಅಸಹಾಯಕತೆ ಎದ್ದು ಕಾಣಿಸ್ತಾ ಇದೆ ಸರ್ ಇಷ್ಟೆ ನಮ್ಮ ದೇಶದ ಹಣೆಬರಹ...
ಸರ್... ನಾನು ಸಹ ವಕೀಲರು ನಿಮ್ಮ ಮಾತುಗಳು ಸಮಾಜದ ಬಗ್ಗೆ ನಿಮಗೆ ಇರುವ ಕಾಳಜಿ ಅರ್ಥ ಆಗುತ್ತೆ ..
Exactly sir, Now SIT is full of those kind of officers
Sir you are a encyclopedia for police dept.. Hope our state police use your knowledge one day.. Hats off to you.
God bless raksha Shetty in heaven 🙏 thanks sku sir
Really heart touching sir. Nice narration from Umash sir
*TAKAT* has separate fan base
Nija
Mange momma mathu kaltha idhre bombay yalli Shankar daya Nayak hoddhu hakidhralla have madbaku sir.raktha kudhithade sir.namma kanoon kaldre
Best shows in kannada!! Police officer is indeed brave and bold! Hats off, sir! We need more police officers like you!
ಸರ್ ಇಂತವರಿಗೆ ಸೌದಿ ಅರೇಬಿಯ ಕಾನೂನನ್ನು ಇವರಿಗೆ ಇಲ್ಲಿ ಜಾರೀ ಮಾಡಬೇಕು
Baralla yake Andre rajkiya ide adu hogbek Andre prajakeya barbeku
@@Mixeddatainfo416 100%
Andu marre 🔥🔥 enchina police bodu 👍👍🙏🙏
@@Mixeddatainfo416 kittu goddehakbidtare congress b team
@@karthiknayak4293 nota
Superb sir nimmantha officer nam rajyakke beku avaga Matra nam rajya subhikshavagiruthe
The cases like these are too brutal and cruel. But on the other side, officers who have dealt with such kind of cases will certainly be an asset to the department.
True bro.
Namge nimmanta police beku sir super speech sir 🙏🙏🙏🙏🙏
I watch your episode before rcb match ♥️
Hi umesh sir. I bought your eye witness book. Awesome book one of the finest I read in recent times. Waiting for your upcoming episodes....
ಸರ್ ಈ ಬಡ್ಡಿ ಮಕ್ಕಳಿಗೆ ಫಿಲ್ಮ್ನಲ್ಲಿ ಟೈಗರ್ ಪ್ರಭಾಕರ್ ಹೊಡಿತಾರಲ್ಲ ಹಾಗೆ ಹೊಡಿಬೇಕ್ಕಿತು ಸರ್ ನೀವು
Umesh sir bagge ondu vaakyadalli helabeku andre.... Sir neevu namma Karnatakadha Nyayadevatheya Hemmeya maga sir.... Hats off to you sir ✌🏻✌🏻✌🏻
I can see the pain with SK Umesh Sir... Yes if there is no evidence & no proof nothing can be done.... only thing is Encounter is the solution... Great police officer's ( Only for honest officers)
Super sir.... Namgella nim antha police sir god eddage...tq sir
Sir,Hats off to you... !!!!. We can feel your anger / Pain in your words,..i feel very very bad that these creatures are still alive ..bcz of other creatures support...
Hats off to you sir.... What an guts u has still u remain same... Police Andre neeve sir.... Jaya Karanataka jai hind
Sir your a real legendary police officer.
Sir your Real inspiration to open up and by this we get to know what level is our law..!! We are in such a worst system. Sir please keep inspiring to young police.
Huge respect for you Sir 🙏🙏
ನಿಜ ಸಾರ್.ತಮ್ಮ ನಿಷ್ಠೆಗೆ ಅಭಿನಂದನೆಗಳು.
Human rights does the most inhuman acts.they need to be subdued first.
Umesh Ji you are an admirable person.
your are the most inspired person to joining police department😍😍😘😘😍
Sk Umesh sir definitely legendary police officer
ಧನ್ಯವಾದಗಳು ಉಮೇಶ್ ಸರ್,ಅಂಡ್ ಗೌರೀಶ್
ಅನ್ಲೈಕ್ ಮಾಡಿರೋರು ಯಾರೋ ದಂಡುಪಾಳ್ಯದವರೇ ಆಗಿರಬೇಕು....
ತುಂಬಾ ಚನ್ನಾಗಿದೆ ನಿಮ್ಮ ಮಾತುಗಳು ಅದ್ರೆ ಸಾರ್ವಜನಿಕರು ನಿಮಗೆ ಪ್ರೋತ್ಸಹ ಕೊಡ್ಬೇಕು ಸರ್
I saw 76 dislikes for this vedio. And it is very evident that because of this (76) phycopaths, they are being well fed and kept safe in the jail.
ತಮ್ಮ ಈ ಮಾತುಗಳು ಈಗಿನ ಪೊಲೀಸರಿಗೆ ಸ್ಪೂರ್ತಿದಾಯಕ ಸಾರ್.
Private detective agency open maadi umesh sir, thakath police officer SIR, hat's of you
ಸುಮ್ನೆ ಇರೋ ಕಾಗಲ್ಲ ... ನನ್ ಮಗಂದು ದಂ ಬೇಕು .... ಉಮೇಶ್ ಸರ್ ... ಹಾಟ್ಸ್ ಅಪ್ ಟು ಯು ... 26.05 what a motivation.. take my bow..
Umesh sir shows his frustration emotionally. Hatsoff to his efforts🙏
Good job sir👍🙏🙏🙏....god bless you sir Romachona aythu keli
Hats off to you sir..I felt so sad listening to raksha story
🙏🙏🙏 SK suresh sir, we should be proud to have legend police officer👮♂️ like you, jai Karnataka