ಕಾಡಿನ ನಡುವೆ ಪ್ರಾಣಿ ಪಕ್ಷಿ ಕ್ರಿಮಿ ಕೀಟದೊಂದಿಗೆ ಬದುಕುಬೇಕೆಂಬ ಇವರ ವಿಶೇಷ ಪರಿಸರ ಕಾಳಜಿಯ ಜೀವನ ಶೈಲಿ ಸ್ವಾಗತಾರ್ಹ ಹಾಗೂ ಅಭಿನಂದನೀಯ. ಆಧುನಿಕತೆಯ ಸೋಗಿಗೆ ಬಲಿಯಾಗದೆ ಇಡೀ ಕುಟುಂಬ ಪರಿಸರ ಸ್ನೇಹಿ ಜೀವನ ರೂಪಿಸಿಕೊಂಡಿರುವುದು ಬಹಳ ಮೆಚ್ಚುಗೆಯಾಯ್ತು. ಇಂತಹ ವಿಶೇಷ ವ್ಯಕ್ತಿತ್ವದ ಸಾಧಕರನ್ನು ಪರಿಚಯಿಸಿದ ನಿಮಗೆ ಅಭಿನಂದನೆಗಳು. ಶುಭವಾಗಲಿ.❤🎉
ನಿಮ್ಮ ಅನಿಸಿಕೆ ನಿಜ. In fact, ಆಸಕ್ತಿ ಇದ್ದರೆ ನೀವು ಕೂಡ ಚುಕ್ಕಿ ಮನೆಗೆ ಹೋಗಿ ಉಳಿದುಕೊಂಡು ಅಲ್ಲಿನ ನೈಸರ್ಗಿಕ, ರಮಣೀಯ ಸೌಂದರ್ಯವನ್ನು ಆಸ್ವಾದಿಸಬಹುದು. ಚುಕ್ಕಿ ಮನೆ ಅಲ್ಲದೆ ಇನ್ನೂ ಕೆಲವು ಕಾಟೇಜುಗಳನ್ನೂ ಅವರು ಹೊಂದಿದ್ದು, Experiential Tourism ನಡೆಸುತ್ತಾರೆ. ವಿಡಿಯೊದಲ್ಲಿ ಕೊಟ್ಟಿರುವ ಮೊಬೈಲ್ ನಂಬರ್ ಅನ್ನು ಸಂಪರ್ಕಿಸಿ ಅಥವಾ www.chukkimane.com ಮೂಲಕ ಬುಕಿಂಗ್ ಮಾಡಬಹುದು. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು.
@@wideangleM thank you so much for your information but namma husband native place kuda thumba beautiful agide adre naavu innu mane madilla ashte iga compound madidivi next mane plan ide, alli saha sundaravada vathavarna and khadina madhya uru, nadi and no traffic no pollution but naavu Bangalore nalli idivi
ಕಾಡಿನ ನಡುವೆ ಪ್ರಾಣಿ ಪಕ್ಷಿ ಕ್ರಿಮಿ ಕೀಟದೊಂದಿಗೆ ಬದುಕುಬೇಕೆಂಬ ಇವರ ವಿಶೇಷ ಪರಿಸರ ಕಾಳಜಿಯ ಜೀವನ ಶೈಲಿ ಸ್ವಾಗತಾರ್ಹ ಹಾಗೂ ಅಭಿನಂದನೀಯ. ಆಧುನಿಕತೆಯ ಸೋಗಿಗೆ ಬಲಿಯಾಗದೆ ಇಡೀ ಕುಟುಂಬ ಪರಿಸರ ಸ್ನೇಹಿ ಜೀವನ ರೂಪಿಸಿಕೊಂಡಿರುವುದು ಬಹಳ ಮೆಚ್ಚುಗೆಯಾಯ್ತು. ಇಂತಹ ವಿಶೇಷ ವ್ಯಕ್ತಿತ್ವದ ಸಾಧಕರನ್ನು ಪರಿಚಯಿಸಿದ ನಿಮಗೆ ಅಭಿನಂದನೆಗಳು. ಶುಭವಾಗಲಿ.❤🎉
ವಿಡಿಯೋವನ್ನು ವೀಕ್ಷಿಸಿ ನಿಮ್ಮ ಅನಿಸಿಕೆಯನ್ನು ದಾಖಲಿಸಿದ್ದಕ್ಕಾಗಿ ಧನ್ಯವಾದಗಳು.
ಸೂಪರ್ ಬೆಸ್ಟ್ ಮನೆ. ಅರಮನೆ ಯಂತ ಮನೆ
@@Kannadabalekuvara ಧನ್ಯವಾದಗಳು
ಚುಕ್ಕಿ ಮನೆ... ಹೆಸರಿನಂತೆ ಸೊಗಸಾಗಿದೆ 🎉
ಹೌದು.
ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು.
Super ❤
@@Specialckm Thank you.
Sundar avada mane 👌👌
ನಿಜ. ವಿಡಿಯೋವನ್ನು ವೀಕ್ಷಿಸಿ ಪ್ರತಿನಿಧಿಸಿದ್ದಕ್ಕೆ ಧನ್ಯವಾದಗಳು.
❤
Thank you.
ಕಾಡಿನ ಮಧ್ಯ ಬದುಕೋದು ತುಂಬಾ ಖುಷಿ ಕೊಡುತ್ತೆ 😍🙏
ನಿಮ್ಮ ಮಾತು ನಿಜ. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
Mane super I like. Very much
Thank you.
❤🌹🙏🏻
@@hemavathin1226 Thank you, madam.
ಸುಂದರವಾಧ ಪ್ರಕೃತಿಯ ಮಡಿಲಲ್ಲಿ ನೆಲಸಿ ಸೇವೆ ಮಾಡುತ್ತಿರುವ ನಿಮಗೆ ಧನ್ಯವಾದಗಳು ಅಭಿನಂದನೆಗಳು 🙏🙏🙏🙏🙏🙏🙏 ಬೆಂಗಳೂರು.
@@kmalathi4943 ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
Very nice 👌
@@AnithaShetty1574 Thank you.
Wonderful house 🏠 and peaceful ☺️ mind blowing and alli iddare swargakke 3 hejje anno thara feel bantu
ನಿಮ್ಮ ಅನಿಸಿಕೆ ನಿಜ.
In fact, ಆಸಕ್ತಿ ಇದ್ದರೆ ನೀವು ಕೂಡ ಚುಕ್ಕಿ ಮನೆಗೆ ಹೋಗಿ ಉಳಿದುಕೊಂಡು ಅಲ್ಲಿನ ನೈಸರ್ಗಿಕ, ರಮಣೀಯ ಸೌಂದರ್ಯವನ್ನು ಆಸ್ವಾದಿಸಬಹುದು. ಚುಕ್ಕಿ ಮನೆ ಅಲ್ಲದೆ ಇನ್ನೂ ಕೆಲವು ಕಾಟೇಜುಗಳನ್ನೂ ಅವರು ಹೊಂದಿದ್ದು, Experiential Tourism ನಡೆಸುತ್ತಾರೆ. ವಿಡಿಯೊದಲ್ಲಿ ಕೊಟ್ಟಿರುವ ಮೊಬೈಲ್ ನಂಬರ್ ಅನ್ನು ಸಂಪರ್ಕಿಸಿ ಅಥವಾ www.chukkimane.com ಮೂಲಕ ಬುಕಿಂಗ್ ಮಾಡಬಹುದು.
ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು.
@@wideangleM thank you so much for your information but namma husband native place kuda thumba beautiful agide adre naavu innu mane madilla ashte iga compound madidivi next mane plan ide, alli saha sundaravada vathavarna and khadina madhya uru, nadi and no traffic no pollution but naavu Bangalore nalli idivi
👑👑👑👑👑👑👑👑👑👑👑
Thank you.
Nange 1 simple enta manenaadru katskobeku saayodrolage.
@@santhoshmurthy1908 ಗೆಳೆಯ, ನಿಮ್ಮ ಆಸೆ ಬೇಗನೆ ಈಡೇರಲಿ ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸುತ್ತೇನೆ. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
Good infooramayion Han eddavaru chukkiBadavatu kattida da mami Balli Bangara Thorisi Hàna edavaru Thorisutatri Badabara mani Thorida Badi
ಕ್ಷಮಿಸಿ, ನಿಮ್ಮ ಭಾವನೆ ಏನೆಂದು ಅರ್ಥವಾಗಲಿಲ್ಲ. ದಯವಿಟ್ಟು ಕನ್ನಡದಲ್ಲಿ ಟೈಪ್ ಮಾಡಿ. ವಿಡಿಯೋವನ್ನು ವೀಕ್ಷಿಸಿದ್ದಕ್ಕೆ ಧನ್ಯವಾದಗಳು.
🎉🎉🎉
@@DRAYUBAHMEDJIINSANIYAT Thank you.
ಸೂಪರ್ ಬೆಸ್ಟ್ ಮನೆ. ಅರಮನೆ ಯಂತ ಮನೆ
@@Kannadabalekuvara ವಿಡಿಯೋ ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.