ಕನ್ನಡ ಭಾಷೆಯ ಮೇಲೆ ಒಲವು... ನಿಸರ್ಗ ಪ್ರೇಮ... ಸಂಸ್ಕೃತಿಯ ಕಂಪು.. ಅತಿಥಿ ದೇವೋ ಭವ... ಈ ಎಲ್ಲ ಅಮೂಲ್ಯ ವಿಚಾರ ಧಾರೆಗಳನ್ನು ಬೆಸೆದುಕೊಂಡು ನಿರ್ಮಿಸಿರುವ ಹೊಸ ಮನೆಯು ತುಂಬ ಸೊಗಸಾಗಿದೆ. ಅಭಿನಂದನೆಗಳು ಸರ್👍
ಕನ್ನಡದ ಮನೆಯಲ್ಲಿ ಕನ್ನಡದ ಮನಸ್ಸುಗಳ ಸಮ್ಮಿಲನದ ಸಮ್ಮೇಳನದಲ್ಲಿ ಭಾಗವಹಿಸಿ ಸಂತೋಷವಾಯಿತು. ಆದಿಕವಿ ಪಂಪನ ಬನವಾಸಿಗೆ ಕೆಲವು ದಿನಗಳ ಹಿಂದೆ ಹೋಗಿಬಂದ ನೆನಪು ಮರುಕಳಿಸಿತು. ಎಲ್ಲ ವ್ಯವಸ್ಥೆಗಳೂ ಚೆನ್ನಾಗಿತ್ತು. ಅಭಿನಂದನೆಗಳು.🎉
ತುಂಬಾ ಸುಂದರ ಮನೆ. ಒಳ್ಳೆಯ ಹೆಸರುಗಳು. *ಆರ್ ಅಂಕುಶಂ ಇಟ್ಟಡಂ, ನೆನೆವುದೆನ್ನ ಮನಂ, ಬನವಾಸಿ ದೇಶಂ* ಎಂಬ ಪಂಪನ ಮಾತನ್ನು ಸಾರ್ಥಕ ಗೊಳಿಸಿದಂತಿದೆ. ನಮಗೆ ಯಾರಿಗೂ ಗೊತ್ತೇ ಇಲ್ಲದ ಇಂತಹ ಒಂದು ವಿಷಯವನ್ನು ಹಂಚಿದಕ್ಕೆ, ಅಭಿನಂದನೆಗಳು. ಅಂದಹಾಗೆ ಕೆಲವು ಚಿತ್ರಗಳನ್ನು ನೋಡುವಾಗ, ಜಲಸಿರಿಯ ಕೇಂದ್ರವನ್ನು ನೋಡಿದಾಗ ಇಂದ್ರಪ್ರಸ್ಥದಲ್ಲಿ ದುರ್ಯೋಧನನಿಗೆ ಆದ ಅನುಭವ ಆಗಿರಲಾರದು ಎಂದು ಭಾವಿಸುವೆ.😂 ಹರೇ ರಾಮ.
ವೀಡಿಯೋ ನೋಡಿದಾಗ ತಂದೆಯವರು ಬರೆದ ಕವನ ನೆನಪಾಯಿತು " ಕನ್ನಡದ ನುಡಿಯಿಂಪು ಕಸ್ತೂರಿಯೆನೆ ಕಂಪು ಕನ್ನಡದ ಹೆಸರೆತ್ತೆ ಮೈಗೆ ತಂಪೂ ಕನ್ನಡದ ಕರೆನೋಟ ಕಣ್ಣಿಗತಿ ರಸದೂಟ ಕನ್ನಡದ ನೆಲ ಶ್ರೇಷ್ಠವಿಷ್ಣು ಶರಣಾ " 🙏🙏🙏👍👍👍👌👌👌
ಕನ್ನಡ ಪ್ರೇಮಿ ರತ್ನಾಕರರಿಗೆ ನಮನಗಳು.ಚಂದ್ರಣ್ಣಂಗೆ ಧನ್ಯವಾದಗಳು.
ಕನ್ನಡ ಭಾಷೆಯ ಮೇಲೆ ಒಲವು... ನಿಸರ್ಗ ಪ್ರೇಮ... ಸಂಸ್ಕೃತಿಯ ಕಂಪು.. ಅತಿಥಿ ದೇವೋ ಭವ... ಈ ಎಲ್ಲ ಅಮೂಲ್ಯ ವಿಚಾರ ಧಾರೆಗಳನ್ನು ಬೆಸೆದುಕೊಂಡು ನಿರ್ಮಿಸಿರುವ ಹೊಸ ಮನೆಯು ತುಂಬ ಸೊಗಸಾಗಿದೆ. ಅಭಿನಂದನೆಗಳು ಸರ್👍
Very beautiful house. 👌👌
Very nice concept of naming in authentic Kannada 👏👏
Jaya kannada...jaya karnataka.. Banavasi jaya ...jaya .great
ಕನ್ನಡದ ಮನೆಯಲ್ಲಿ ಕನ್ನಡದ ಮನಸ್ಸುಗಳ ಸಮ್ಮಿಲನದ ಸಮ್ಮೇಳನದಲ್ಲಿ ಭಾಗವಹಿಸಿ ಸಂತೋಷವಾಯಿತು. ಆದಿಕವಿ ಪಂಪನ ಬನವಾಸಿಗೆ ಕೆಲವು ದಿನಗಳ ಹಿಂದೆ ಹೋಗಿಬಂದ ನೆನಪು ಮರುಕಳಿಸಿತು. ಎಲ್ಲ ವ್ಯವಸ್ಥೆಗಳೂ ಚೆನ್ನಾಗಿತ್ತು. ಅಭಿನಂದನೆಗಳು.🎉
ಸಾಹಿತಿ ಮಿತ್ರ ರತ್ನಾಕರ ಮಲ್ಲಮೂಲೆಯವರ ಕನ್ನಡ ಭಾಷಾ ಪ್ರೀತಿ, ಹಾಗೂ ಪ್ರಕೃತಿ ಪ್ರೇಮ ಅನನ್ಯವಾದುದು. ಅಭಿನಂದನೆಗಳು.
ತುಂಬಾ ಚೆನ್ನಾಗಿದೆ ಮನೆ. ನಾನು ಬರುತ್ತೇನೆ ಮನೆ ನೋಡಲು .❤
ಶುಭಾಶಯಗಳು ಸರ್
ತುಂಬಾ ಸುಂದರ ಮನೆ. ಒಳ್ಳೆಯ ಹೆಸರುಗಳು. *ಆರ್ ಅಂಕುಶಂ ಇಟ್ಟಡಂ, ನೆನೆವುದೆನ್ನ ಮನಂ, ಬನವಾಸಿ ದೇಶಂ* ಎಂಬ ಪಂಪನ ಮಾತನ್ನು ಸಾರ್ಥಕ ಗೊಳಿಸಿದಂತಿದೆ.
ನಮಗೆ ಯಾರಿಗೂ ಗೊತ್ತೇ ಇಲ್ಲದ ಇಂತಹ ಒಂದು ವಿಷಯವನ್ನು ಹಂಚಿದಕ್ಕೆ, ಅಭಿನಂದನೆಗಳು.
ಅಂದಹಾಗೆ ಕೆಲವು ಚಿತ್ರಗಳನ್ನು ನೋಡುವಾಗ, ಜಲಸಿರಿಯ ಕೇಂದ್ರವನ್ನು ನೋಡಿದಾಗ ಇಂದ್ರಪ್ರಸ್ಥದಲ್ಲಿ ದುರ್ಯೋಧನನಿಗೆ ಆದ ಅನುಭವ ಆಗಿರಲಾರದು ಎಂದು ಭಾವಿಸುವೆ.😂
ಹರೇ ರಾಮ.
ವೀಡಿಯೋ ನೋಡಿದಾಗ ತಂದೆಯವರು ಬರೆದ ಕವನ ನೆನಪಾಯಿತು
" ಕನ್ನಡದ ನುಡಿಯಿಂಪು ಕಸ್ತೂರಿಯೆನೆ ಕಂಪು
ಕನ್ನಡದ ಹೆಸರೆತ್ತೆ ಮೈಗೆ ತಂಪೂ
ಕನ್ನಡದ ಕರೆನೋಟ ಕಣ್ಣಿಗತಿ ರಸದೂಟ
ಕನ್ನಡದ ನೆಲ ಶ್ರೇಷ್ಠವಿಷ್ಣು ಶರಣಾ "
🙏🙏🙏👍👍👍👌👌👌
ಬದುಕು ಸಾರ್ಥಕ ವಾ ಯಿತು. Sar👍👌🙏
ನಿಮ್ಮ ಅಭಿಮಾನಕ್ಕೆ ಅನಂತ ನಮನಗಳು ❤
ಸರ್...
ಒಳ್ಳೆಯ ವಿಚಾರಗಳನ್ನು ಜನರೊಳಗೆ ಬಿತ್ತರಿಸುವ ನಿಮ್ಮ ಪ್ರಯತ್ನಕ್ಕೆ ಅಭಿನಂದನೆಗಳು. ಶುಭವಾಗಲಿ ❤
ಚೆಂದದ ಕಾರ್ಯಕ್ರಮ..ಅಭಿನಂದನೆಗಳು.ಸೊಗಸಾದ ವೀಡಿಯೋ..
ಸೂಪರ್ Video ವಿವರಣೆ ತುಂಬಾ ಚೆನ್ನಾಗಿ ಮೂಡಿಬಂದಿದೆ 👍👍👍
ಹೃದಯದುಂಬಿ ಅಭಿನಂದನೆಗಳು ನಮ್ಮವರೆ.
ಡಾ.ಎಸ್ಪಿಬಿ ಸಮಾಜ ಸೇವಾ ಬಳಗ.
ಸೂಪರ್ ಸರ್ ಮನೆ 👌👌
ವ್ಹಾವ್...!! ಎಷ್ಟು ಸುಂದರ 🏡🏡
ಬಹಳ ಚೆಂದವಾದ ಮನೆ 👌👌♥️👏👏
Best wishes
Very good
ಪ್ರಸ್ತುತಿ ಸೊಗಸಾಗಿದೆ
Naanu kuda kasaragodu kumble allirodu ❤
Great ❤sir 💯
ಜೈ ಕರ್ನಾಟಕ ಮಾತೆ ❤️🚩
ತುಂಬಾ ಚೆನ್ನಾಗಿದೆ 😍😍
Dradayapoorvaka abhinandanegalu 🎉
👌❤️🙏
Were is this house constructed
Kasaragod
@@chandrashekharyethadka2143or adu ero location please
@@chandrashekharyethadka2143omme nodbekithu
🙏🙏🙏👌👌👌
Beautiful
❤
👌👌👌👌👌👌👌🌹🌹🌹🌹👏👏
Super
Super super
Super❤
Good creation 👌👌🥰🌹
🙏🏻🙏🏻🙏🏻🙏🏻❤️👌🏻👌🏻❤️
Super 👌
👌👌👏👏
ಇ👌👌👌👌👌🙏🙏🙏🙏🙏🙏🙏🙏💐💐
Jaya jaya jaya jaya jaya shri ram Seetharam
Congratulations to owner. Prof. Sreenath referring him as singular was not looking good.
ಆತ್ಮನಾದ ಧ್ವನಿ ಸ್ವರೂಪ ಶಬ್ದ ಮೌನ ಪ್ರಪಂಚಾತೀತ ಇದು ಯಾವ ಆಲ್ಬಮ್ ಸಾಂಗ್
ಇದು ಆಲ್ಬಂ ಹಾಡು ಅಲ್ಲ.ಒಬ್ಬರು ಮಾಡಿದ್ದನ್ನು ರೆಕಾರ್ಡ್ ಮಾಡಿದ್ದೆ
Dayavittu edu ero location helbahuda please
ಕಾಸರಗೋಡು ಸಮೀಪದ ಮಾನ್ಯ - ನೀರ್ಚಾಲು ರಸ್ತೆಯಲ್ಲಿ ಇದೆ
❤🙏
Hi Sir, where is the exact location ?
Kasaragod... about 70 km from Mlore
🎉🎉🎉🎉🎉❤Put Location ID
Maneya video clear Maadi details sametha Maadi sir pls
Dhevaru Nimmellaranu Sadha Santhasadhallirisali Yendhu Prarthisuthene.
Total property estu ide. Mane construction cost
ಕ್ಷಮಿಸಿ..ಸರ್ .. ಗೊತ್ತಿಲ್ಲ
Please avra number sigbahuda
Mane yava uralirudu
ಕಾಸರಗೋಡು..ಈಗ ದುರಾದೃಷ್ಟ ವಶಾತ್ ಕೇರಳದಲ್ಲಿದೆ.ಗಡಿನಾಡು
@@chandrashekharyethadka2143 Howda k banavasi hesaru nodi Aliya heli grahiside
ಕಾಸರಗೋಡಿನಲ್ಲಿ ಯಾವ ಏರಿಯಾದಲ್ಲಿದೆ?
@@muralitharank1736near neerchal
@@chandrashekharyethadka2143ದುರದೃಷ್ಟವಶತ್ ಕನ್ನಡಿಗ, ಕೇರಳಿಗರಿಂದ ತುಳುನಾಡು ನಾಶವಾಗಿ ಹೋಯಿತು......
❤