'ಶ್ರೀರಂಗಪಟ್ಟಣ ಜೈಲಿನಲ್ಲಿ ಮದಕರಿ ನಾಯಕ-ಹೈದರ್ ಆಲಿ ಮಾಡಿದ ಮೋಸ-Ep09-CHITRADURGA HISTORY-BL Venu-Kalamadhyama

Поділитися
Вставка
  • Опубліковано 24 гру 2024

КОМЕНТАРІ • 267

  • @KalamadhyamaYouTube
    @KalamadhyamaYouTube  3 роки тому +20

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ.
    ua-cam.com/users/KalamadhyamMediaworksfeatured

  • @Sanaatananbhaarateeya
    @Sanaatananbhaarateeya 3 роки тому +45

    ನಮ್ಮವರೇ ನಮ್ಮ ರಾಜರ ಅವನತಿಗೆ ಕಾರಣ. ಇದು ಇಂದಿನ ದಿನಕ್ಕೂ ನಿಂತಿಲ್ಲ

  • @gopalnayaka5913
    @gopalnayaka5913 3 роки тому +18

    ಪರಂ ಸರ್ ವೀರಮದಕರಿ ನಾಯಕ ಕಥೆ ಗಳು ತಿಳಿಸಿದ್ದಕ್ಕೆ ಧನ್ಯವಾದಗಳು, 🙏🙏💐💐

  • @appurajanna1336
    @appurajanna1336 2 роки тому +4

    ಕನ್ನಡಿಗರ ಶೌರ್ಯದ ಪ್ರತಿಕದಲ್ಲಿ ನಮ್ಮ ಮದಕರಿ ನಾಯಕನು ಒಬ್ಬರು 😍💪🏼💪🏼

  • @sreebalajitraderes6316
    @sreebalajitraderes6316 3 роки тому +22

    Madhakari 💪 is really hindhu 👑jai madhakari💪

  • @manoharahc6719
    @manoharahc6719 3 роки тому +10

    ಗಂಡುಗಲಿ ಕುಮಾರನಾಯಕ ಮತ್ತು ಕಂಪಣ ನಾಯಕ ಬಗ್ಗೆ ಕೇಳಿ ..ಇವರ ಇತಿಹಾಸದ ಮಾಹಿತಿ ತುಂಬಾ ಕಡಗಣನೆಯಾಗಿದೆ.

  • @ramprasad3976
    @ramprasad3976 3 роки тому +18

    ಜೈ ವೀರ ಮದಕರಿ ♥
    ಪರಮ್ ಸರ್ 👌

  • @niohordp3058
    @niohordp3058 3 роки тому +26

    ಸ್ವಾಮಿ ವೇಣು ಅವರೇ ... ನೀವು ನಿಮಗೆ ಬೇಕಾದಂತೆ ಬರೆದರೆ ಸೃಜನ ಶೀಲತೆ ... ಮದಕರಿ ನಾಯಕರ ಬಗ್ಗೆ ಇನ್ನಾರೋ ಏನೋ ಹೇಳಿದರೆ ಅದು ಹುನ್ನಾರ ... ಬಹಳ ಚೆನ್ನಾಗಿದೆ ನಿಮ್ಮ ಮಾತು 😂

  • @naga-2035
    @naga-2035 3 роки тому +30

    ಜೈ ವೀರ ಮದಕರಿ ನಾಯಕ......❤️

    • @shivakumarjskumar5067
      @shivakumarjskumar5067 3 роки тому +4

      Enemies are inside

    • @naga-2035
      @naga-2035 3 роки тому +2

      @@shivakumarjskumar5067 ಹೌದು ಬ್ರದರ್..

    • @sharathkumark6636
      @sharathkumark6636 3 роки тому +1

      Madakari nayakana jayanti maadbedi marathbidi tippu jayanti maadi

  • @shivkumarrp8515
    @shivkumarrp8515 3 роки тому +6

    Venu sir aware tumba chennagi Namma Karnataka Rajyada History bugghe tilisiddakke Dhanya wadagalu 🙏🏻🙏🏻👍👍👌👌

  • @PrasadPrasad-zp2zy
    @PrasadPrasad-zp2zy 3 роки тому +18

    Dear Kalamadhyama,
    You have to give disclaimer that venu is not historian and he is a famous novelist. Whatever he say is his personal opinion on the topic.

  • @vijayaac238
    @vijayaac238 2 місяці тому

    ಅನೇಕ ಕನ್ನಡ ದ ವೀರ ನಾಯಕ ರ ದೌರ್ಭಾಗ್ಯ ಈ ಒಳಶತೃಗಳು. 😭😭

  • @dhanunjayam9275
    @dhanunjayam9275 Рік тому +1

    ಜೈ ರಾಜಾ ವೀರ ಮದಕರಿ ನಾಯಕ ❤️❤️🙏🙏👑👑💐💐💐💐💐💐💐

  • @sanjayasunagarsunagat1513
    @sanjayasunagarsunagat1513 3 роки тому +21

    ಮುಸ್ಲಿಂ ಪ್ರೇಮಿ ವೇಣುಗೋಪಾಲ ಸಾಹೇಬರು

    • @nesara106
      @nesara106 3 роки тому +1

      Yake?

    • @naga-2035
      @naga-2035 3 роки тому +3

      ವೇಣು ಸರ್ ಮದಕರಿ ನಾಯಕರ ಬಗ್ಗೆ ಮಾತಾಡುತ್ತಿದ್ದಾರೆ.... ಅವರು ಯಾರನ್ನು ವಿರೋಧಿಸುತ್ತಿಲ್ಲ❤️

    • @sanjayasunagarsunagat1513
      @sanjayasunagarsunagat1513 3 роки тому +7

      ಯಾಕೆ ಎಂದರೆ ಮುಸ್ಲಿಮರ ಮೇಲೆ ಯಾವುದೆ ಅಪರಾದ ಬರದ ಗಾಹೆ ನಾಜೂಕಿನಿಂದ ಸಮರ್ಥನೆ ಮಾಡಿಕೊಳುತಿದಾರೆ ಅದಕೆ

    • @shivannakn3100
      @shivannakn3100 3 роки тому +2

      ಹು ಗುರು

    • @prashanthyeprash9838
      @prashanthyeprash9838 3 роки тому +1

      Sanjaya nija helidre thika uriyutha .without local hindus cooperation none of the Muslim kings ruled regions

  • @umashankars50
    @umashankars50 3 роки тому +2

    ಸಾರ್ಥಕವಾಯಿತು.ಜೀವನದಲ್ಲಿ ಒಮ್ಮೆ ನಿಮ್ಮನ್ನು ನೋಡಬೇಕೆಂಬ ಹಂಬಲ ಮನೆಮಾಡಿತ್ತು. ವೇಣು the great writer ರನ್ನು ನಮ್ಮ ಕಣ್ಣಮುಂದೆ ತಂದ kalamadyama team ಗೇ ಧನ್ಯವಾದಗಳು.

  • @MrRaghavendrabt
    @MrRaghavendrabt 3 роки тому +2

    ಅತಿ ಸುಂದರವಾಗಿ ಮಾಡಿ ಬಂದಿದೆ.🙏

  • @Cheguvera-jq3kz
    @Cheguvera-jq3kz 3 роки тому +6

    Venu sir all stories if any serial comes out …will be super hit his narration is Goosebumps

    • @nesara106
      @nesara106 3 роки тому +2

      Movie is coming starring darshan

  • @mallikarjuncs7145
    @mallikarjuncs7145 3 роки тому +3

    Wah... Wonderful... Nammuru durga.. Vararanjitha ithihaasa..

  • @rammurthy9947
    @rammurthy9947 3 роки тому +1

    Pride of CHITRA DURGA. GOOD LUCK.

  • @abhishekshankar808
    @abhishekshankar808 3 роки тому +4

    ಈಚೆಗೆ , ನಮಗೆ ಹೀರೋ ಯಾರೋ ಆಗಬೇಕಿತ್ತು , ಯಾರೋ ಆಗಿದ್ದಾರೆ ಅಂತ ಹೇಳೋದು ಒಂದು ಅಘೋಷಿತ ಪದ್ಧತಿ ಅನ್ನೋ ರೀತಿ ಆಗಿ ಹೋಗಿದೆ, ಸಾಹೇಬ್ರಿಗೆ ಇತಿಹಾಸದಲ್ಲಿ ಇಷ್ಟೊಂದು ಆಳವಾದ ಜ್ಞಾನ ಇದ್ದರೂ, ಈಗ ಹೀರೋ ಅಂತಾ ಇರೋರನ್ನ ಯಾಕೆ ಹೀರೋ ಮಾಡಿದ್ದಾರೆ ಅನ್ನೋದು ಗೊತ್ತಿಲ್ಲದ್ದೇನಲ್ಲ, ಆದರೆ ಅದು ಅವರಿಗೆ ಬೇಕಿಲ್ಲ ಅನ್ನಿಸುತ್ತೆ

  • @kannadiga6654
    @kannadiga6654 3 роки тому +3

    Hyderali maadidare mosa adhare madakari maadidare chanakshathe 🥰😘

  • @sureshar7618
    @sureshar7618 3 роки тому +2

    ಸೂಪರ್ ಇನ್ನಷ್ಟು ಕಥೆ ಹೇಳಿ ಸರ್ ಸೂಪರ್ ತುಂಬಾ ಚೆನ್ನಾಗಿದೆ

  • @shivanand23
    @shivanand23 3 роки тому +9

    Plz make videso on ಕೆಳದಿ ನಾಯಕರು ಹಾಗೂ ಚನ್ನಮ್ಮ

  • @mallikarjuncs7145
    @mallikarjuncs7145 3 роки тому +8

    Next episodes hiriyuru palegara sri kenchappa nayakara bagge maadi.. Please

  • @Kicchu104
    @Kicchu104 3 роки тому +11

    ಕನ್ನಡಿಗರ ಶೌರ್ಯದ ಪ್ರತಿಕ ನಮ್ಮ ಮದಕರಿ 💚

  • @loyaldcult
    @loyaldcult 3 роки тому +1

    🙏Waiting for RAJAVEERA MADAKARI NAYAKA MOVIE❤🙏

  • @ganeshpoojaryganeshpoojary3911
    @ganeshpoojaryganeshpoojary3911 3 роки тому +3

    ಉತ್ತಮ ಮಾಹಿತಿ ಗಳು ಸಾರ್ 🙏🙏

  • @chikkanaika3060
    @chikkanaika3060 2 роки тому

    ಸರ್ ನಿಮ್ಮ ಪುಸ್ತಕಗಳು, ನಿಮ್ಮ ಬರವಣಿಗೆ ತುಂಬಾ ಚನ್ನಾಗಿದೆ. ದುರ್ಗದ ಬೇಡರದಂಗೆ ತುಂಬಾ ಚನ್ನಾಗಿದೆ

  • @srikanthv954
    @srikanthv954 3 роки тому +9

    Jai madakari 🔥🔥

  • @MAHESHKV25ABLE
    @MAHESHKV25ABLE 3 роки тому +3

    Can listen to B L Venu all day 👏👏

  • @DrShankar1001
    @DrShankar1001 3 роки тому +3

    One of the best episode 🎉🎉

  • @shivkumarrp8515
    @shivkumarrp8515 3 роки тому +1

    Thumba ishta wayitu heegeye innu namma rajyada itihasa tilisi

  • @janardhanpg4512
    @janardhanpg4512 Рік тому

    ಜೈ ಏಕನಾದೀ, ಜೈ ಮದಕರಿ ಜೈ ಚಿತ್ರಕಲ್ಲುದುರ್ಗ 🙏🙏🙏🙏

  • @RKNair-lj6vv
    @RKNair-lj6vv 3 роки тому +2

    Kalamadhyama is now becoming a very popular channel...it is bringing out history from different walks of life...my request to Param ji is please bring interview on....Kuvempu and other leading writers..including that of mysore maharaja on hiw they were simple name sake king..and best tools for Britishers and Haider Ali including Tipu Sultan..and also unravel truth about Madakeri nayakd place of death

    • @nonayyagowda1306
      @nonayyagowda1306 2 роки тому

      Wonderful information about great king of Chitradurga, thank you.

  • @incredibleindia8170
    @incredibleindia8170 3 роки тому +3

    ಗಂಡುಗಲಿ ವೀರಮದಕರಿ

  • @sanjeevareddyk62.u7
    @sanjeevareddyk62.u7 2 роки тому

    ಸ್ವರ್ಗ ನಿಮ್ಮ ದುರ್ಗಾ❤️❤️👍

  • @historyofmotherland1564
    @historyofmotherland1564 3 роки тому +1

    Sir thumba Channagi heltiri Namdu Durga ne sir

  • @noushadali7735
    @noushadali7735 3 роки тому +1

    Very good analysis of history

  • @pvrvan
    @pvrvan 3 роки тому +3

    BLV excellent narrator. Sooper

  • @kumarnayak6818
    @kumarnayak6818 3 роки тому +2

    King of madakari nayaka❤️

  • @madhukarkoratagere7799
    @madhukarkoratagere7799 3 роки тому +23

    Even Tippu Sultan fought for his wealth and existence, he never fought against British.
    Even Tippu was killed by British .We have to tell the truth .Tippu was a cruel ruler and never friend of Hindus .We have to stop hero worship of Tippu , just like BL Venu mentions that we should not portray Madakari nayaka and Obavva as Hindu icon , Tippu the cruel ruler should never be portrayed as "Leader who fought against British "

    • @chandrashekarsharma28
      @chandrashekarsharma28 3 роки тому +4

      Hat's off' sir 🙏🙏🙏👍👍👍

    • @pr854
      @pr854 3 роки тому +1

      So what madakari nayaka also fought war his wealth. Not for Hindus or land..
      Krishna devaraya also fought for his wealth according to you why you not fought for our land..
      Why you parise..??

    • @raamn6863
      @raamn6863 3 роки тому +2

      Yes sir ur right

    • @bali963
      @bali963 3 роки тому +6

      @@pr854 if Krishna Deva Raya & Rest wouldnt have fought we would been converted to Muslim....
      those days .....they were the protector of your great grandmother.... they would have been thank full this warriors... more than you

    • @pr854
      @pr854 3 роки тому +1

      @@bali963 i know bro.. All are fought for our land..
      I tell those who peoples tell fought for their property kingdom not for land and peoples ok..

  • @lsumarao5580
    @lsumarao5580 3 роки тому +6

    Namma madakari namma venu durga da hemme

    • @pr854
      @pr854 3 роки тому +1

      Yes ✊

    • @naga-2035
      @naga-2035 3 роки тому +3

      ಜೈ ವೀರ ಮದಕರಿ ನಾಯಕ ❤️

    • @raghavendra882
      @raghavendra882 3 роки тому

      Yes right

  • @ShivaKumar-jh6zr
    @ShivaKumar-jh6zr 3 роки тому +4

    Excellent sir

  • @jdsgopalswamynayaka3685
    @jdsgopalswamynayaka3685 3 роки тому +2

    ತುಂ‌ಭಾ ಚನ್ನಾಗಿದೆ.

  • @rubinsanju7209
    @rubinsanju7209 3 роки тому

    Great, nijavada ethihasana sadarapadisuthiddira, edu hige nirantharavagirali,

  • @Sharath_S7
    @Sharath_S7 3 роки тому +1

    15:06 ಡೋಪ್ಸ್ ಇರುತ್ತಿದ್ದ ಅತಿಥಿ ಗೃಹ ನಮ್ಮ ತುಮಕೂರಿನ ದೇವರಾಯನದುರ್ಗದಲ್ಲಿ ಇದೆ.

  • @manjupbhovi4016
    @manjupbhovi4016 3 роки тому +2

    ಸುಪರ್ ಸರ್

  • @premkumarhl24
    @premkumarhl24 3 роки тому +1

    CTA is Great,,En mat helidri sr Ghandhiji, Bagge ....Best...

  • @pr854
    @pr854 3 роки тому +3

    Sir tell truth it's good bad people will accept truth first..
    It's ok it's cinima story you some changes on their curiosity.. Proud.

  • @gurukiran8117
    @gurukiran8117 3 роки тому +1

    Please continue these series 🙏 ❤

  • @rajakumarmuranal4975
    @rajakumarmuranal4975 2 роки тому

    Historyalli atee mukyad vishay🙏🏾

  • @kiran.nkiran5396
    @kiran.nkiran5396 3 роки тому +1

    Good job sir

  • @usmansharif7448
    @usmansharif7448 3 роки тому +1

    Ur great sir thank you for your infarmation really ur great Long live anna

  • @jaggi7918
    @jaggi7918 3 роки тому

    𝘌𝘷𝘢𝘯𝘶 𝘯𝘪𝘯𝘵𝘩𝘶 𝘯𝘰𝘥𝘶𝘵𝘩𝘢.
    𝘚𝘢𝘳𝘪 𝘌𝘨𝘢 𝘦𝘯𝘶.. 𝘒𝘢𝘭𝘢𝘵𝘪
    𝘔𝘢𝘥𝘢𝘣𝘦𝘬𝘬𝘢.. 𝘚𝘢𝘯𝘨𝘪..

  • @satishkiccha2032
    @satishkiccha2032 3 роки тому +2

    Jai madakari nayak🙏🙏🙏

  • @RKNair-lj6vv
    @RKNair-lj6vv 3 роки тому +1

    I have no words to praise Sh Venu..who is one of the best novelist

  • @sanjayabs7266
    @sanjayabs7266 3 роки тому +4

    Param Sir, Really your Hard work is Really Greate like Namma B L Venu sir Hard work..... Keep it up Sir......🙏

  • @ashrafullaashu9889
    @ashrafullaashu9889 3 роки тому +1

    Param sir superb

  • @raamn6863
    @raamn6863 3 роки тому +1

    Param sir please Sri Krishna devaraya avara bagge video madi

  • @Rx_101
    @Rx_101 3 роки тому +3

    Sir, ಸುರಪುರದ ವೆಂಕಟಪ್ಪ ನಾಯಕನವರ ಬಗ್ಗೆ ಸ್ವಲ್ಪ ಹೇಳಿ. ತುಂಬಾ ಕಡಿಮೆ ಮಾಹಿತಿ ಇದೆ ಅವ್ರ ಬಗ್ಗೆ.

    • @karun8221
      @karun8221 3 роки тому +1

      Sir helidare nodii ede channel nalli

    • @Rx_101
      @Rx_101 3 роки тому

      @@karun8221 ಅದು ತುಂಬಾ ಕಡಿಮೆ ಆಗೋಯ್ತು. ಅವ್ರ ಬಗ್ಗೆ ಒಂದು ದೊಡ್ಡ ಸೀಸನ್ ಬೇಕು.

  • @varunr3723
    @varunr3723 3 роки тому +3

    ಓಬವ್ವನ ಊರು ಗುಡಿ ಕೋಟೆ

  • @shamsundar7585
    @shamsundar7585 3 роки тому

    Super sir. Tq

  • @Navneeth22
    @Navneeth22 3 роки тому +1

    @kalamadyama kodavara kathe bagge series Maadi.. kodavara guerilla yudhagarike tippuvina viruddha

  • @ranganathk8860
    @ranganathk8860 3 роки тому

    ಅದ್ಬುತ ಸಾರ್....

  • @SPARKOF3DLIFE
    @SPARKOF3DLIFE 3 роки тому +1

    First y 💛♥️

  • @nagarajabn3913
    @nagarajabn3913 2 роки тому

    what a wonderful

  • @vmadhu5501
    @vmadhu5501 3 роки тому +2

    Ithihasa andaga nija en naditho adne helbeku adne baribeku, thirgsi bardre namge heg nija gothaguthe heli.

    • @nesara106
      @nesara106 3 роки тому

      Thirugsi yar bardidare guru? Nimge nija gothagbek andre history book odhe , kadambari cinema nodi history thilkolak agalla, alli heroism emotions ella thorsbek aguthe

  • @manojbc3730
    @manojbc3730 3 роки тому +1

    Sir Tarasu avaru kalli narasappa nabike droha madilla antha kadambari alli helthare.. adikke antha ne ondu note kuda barithare kadambarili.. venu avaru kalli narasappana nabike droha enda madakari sotha anthare.. edara bagge belaki chelli

  • @Abbas-r7h
    @Abbas-r7h 4 дні тому

    ಜೈ ಕರ್ನಾಟಕ

  • @chandrashekharfkalakeri8420
    @chandrashekharfkalakeri8420 3 роки тому

    Sir, namaskaar, sir manage B L VENU Sir barediruva DURGADA KADAMBARI beku Nanu yenu madabeku? NANAGE GOTTU KADAMBARI BAREYUVAGA YESTU AAGIDE ANTA.

  • @harishmysore6666
    @harishmysore6666 3 роки тому +1

    Hari Om

  • @kumaryadhu8419
    @kumaryadhu8419 3 роки тому

    ಮೈಸೂರಿನ ಕಥೆಗಳು ಕಾರ್ಯಕ್ರಮದಲ್ಲಿ ಟಿಪ್ಪು ಹುಲಿ

  • @kumarnayak6818
    @kumarnayak6818 3 роки тому +1

    Hogo magane muslim fan ninu gondu Nan magane king of madakari nayaka 💪👊

  • @harshavardhannayaka6257
    @harshavardhannayaka6257 3 роки тому

    Proud Nayaka

  • @vrushabendras216
    @vrushabendras216 2 роки тому

    Sir,powrakarmikara,baggage,kadambaribariresir

  • @jayanthrajashekhar9307
    @jayanthrajashekhar9307 3 роки тому +1

    There is a saying Every thing is fare in Love and War. If any one reads history , in all wars every one will use all means to win wars whether right or wrong. Right from one group of people and wrong from other group of people. we should read history as history and not take sides.

    • @deepakm8811
      @deepakm8811 Рік тому

      Correct ... By seeing comment section PPL looks like biqsed

  • @sanjays.ssanju1189
    @sanjays.ssanju1189 3 роки тому

    Interesting series

  • @harishkumar-dw5jb
    @harishkumar-dw5jb 3 роки тому

    Hi
    Ask more about kalli narasappa

  • @Abbas-r7h
    @Abbas-r7h 4 дні тому

    ಜೈ ಟಿಪ್ಪುಸುಲ್ತಾನ್

  • @bsramachandrappa2412
    @bsramachandrappa2412 2 роки тому

    B.l .Venu awry baradiruva pustakaglu siguva vilas galannu tilusiri

  • @sscaresafetysecuritycareco5800
    @sscaresafetysecuritycareco5800 2 роки тому

    research maadi swamy ಗೋಡ್ಸೆ ಬಗ್ಗೆ

  • @girishsn4068
    @girishsn4068 3 роки тому +1

    Narasappayya Swamydrohi endu nambuvudakke yaavude aitihaasika aadhaara illa.

  • @dhanuyadav7498
    @dhanuyadav7498 3 роки тому +1

    Sr mallapurana anno thalegariya vole Pune alli edhe ,dhayavittu adhanna kannadakke anuvadhisi,krishna balarama baredhaddhu 🙏🙏🙏🙏🙏🙏

  • @prasadjv6449
    @prasadjv6449 3 роки тому +1

    Sir friends film hero vasu avara interview madi,,,,

  • @shashikanthgajagadlu2523
    @shashikanthgajagadlu2523 3 роки тому +1

    Ta Ra su showed narasappa as a hero,in bl Venu's novel he is villian which is correct any historians Answer me plz

  • @pramodkusugal3734
    @pramodkusugal3734 Рік тому

    Sir now you reapt this if you agree

  • @raghuveerraghu8230
    @raghuveerraghu8230 3 роки тому

    Kittur rani chanama na bage nu videos madi sir plz🙏

  • @LohithPhotography
    @LohithPhotography 3 роки тому +1

    10:00 thumbnail details

  • @Kaka-zc7ez
    @Kaka-zc7ez 3 роки тому

    Namge nave shathrugalu,nammalli oggattu annodu illa, take all the history, we only supported all , byarigalige iro oggattu nammali illa

  • @deepakbn5800
    @deepakbn5800 3 роки тому +1

    Hyder Ali ya saavu Andhra pradesh chittorinalli aythuu adhu ondu powerfull Venkateshwara swami devasthanavanna kedividukae

  • @dara-lifewithjourney4315
    @dara-lifewithjourney4315 3 роки тому

    Nice

  • @srinathraomn9067
    @srinathraomn9067 3 роки тому +1

    💐🙏

  • @shankanaada8430
    @shankanaada8430 3 роки тому

    Ero satya janarige heliddare cinima, history writing & real facts are having some trues or are some are changed for cinama

  • @powertools910
    @powertools910 Рік тому

    Jaati tandri history

  • @shivannakn3100
    @shivannakn3100 3 роки тому +4

    ಜೈ ಗೂಡ್ಸೆ ❤

    • @srinidhia6265
      @srinidhia6265 3 роки тому +2

      ನಾನೊಬ್ಬ ಹಿಂದೂ ಹಾಗಿ ಹೇಳುತೇನೆ
      ನೀವು ಗೂಡ್ಸೆ ಯನ್ನು ನಾಯಕನಾಗಿ ನೋಡುತ್ತೀರಾ ಅವನು ಹೇಳುತ್ತಾನೆ ಗಾಂಧಿ ಮುಸ್ಲಿಮರ ಪರವಾಗಿ ಇದ್ದರು ಎಂದು ಅವರು ಕೇವಲ ಮುಸ್ಲಿಮರ ಪರ ಅಲ್ಲ ಇಡಿ ಮನುಕುಲದ ಪರವಾಗಿ ಶಾಂತಿ ಇಂದ್ದ ಹೋರಾಟ ಮಾಡಿದವರು ಅವರ ಉದ್ದೇಶ ಭಾರತ ರಾಷ್ಟ್ರ ರಕ್ತ ಪಾತವಗಬಾರದೆಎಂಬಾ ಮಹಾನ್ ಚಿಂತನೆ ಅವರದು ಅದ್ದಕಾಗಿ ಅವರು ಶಾಂತಿಯ ಹೋರಾಟ ಮಾಡಿದರು ಮತ್ತು ಅವರಿಗೆ ಸಾದು ಯಾರು ಕಟುಕ ಯಾರು ಕಟುಕರೊಂದಿಗೆ ಏಗಿರಬೇಕು ಅವರನ್ನು ಸಾದುವಾಗಿ ಮನ ಪರಿವರ್ತನೆ ಮಾಡಬೇಕು ಎಂಬುದು ಅವರಿಗೆ ತಿಳಿದಿತ್ತು ಗೂಡ್ಸೆ ಇದನ್ನು ಅರಿಯದೆ ತನ್ನ ಅವಿವೇಕ ತನದಿಂದ್ದ ಗಾಂಧಿಯನ್ನು ಅತ್ಯಾ ಮಾಡಿದ,
      ಗೂಡ್ಸೆ ಹೇಳುತ್ತಾನೆ ಅಖಂಡ ಭಾರತ ವಾಗಬೇಕು ಅದು ನನ್ನ ಕನಸು ಅಂತ ನಾವು ಹಿಂದೂಗಳು ನಮ್ಮ ಮನೆಯಲ್ಲಿರುವ ಆಸ್ತಿ ಜಾಗ ಮನೆ ವಡವೆ ವಸ್ತ್ರ ಇವುಗಳನ್ನು ಭಾಗ ಮಾಡಿಕೊಂಡು ಎಲ್ಲ ಛಿದ್ರ ವಾಗುತ್ತಿದ್ದಾರೆ ಹಾಗೆ ಕೊರ್ತಿಗೂ ಹೋಗುತ್ತಿದ್ದಾರೆ ಒಂದೆ ತಾಯಿ ಯ ಗರ್ಭದಲ್ಲಿ ಜನಿಸಿದವರೆ ಅಣ್ಣ ತಮ್ಮ ದೀರೆ ವಿಂಗಡಣೆ ಯಾಗುತ್ತಿದ್ದಾರೆ ಅವರೇನಾದರೂ ತಡೆದಿದ್ದೀರಾ ನೀವು ವಿಂಗಡಣೆ ಯಾಗಬೇಡಿ ಎಂದು
      ತೆಳ್ಳಗಣಾ ಅಂದ್ರದಿಂದ್ದ ಬೇರೆ ಯಾಹಿತು ಇದನ್ನು ಏನಾದರು ತಡೆದ್ದಿದಿರ ನಮ್ಮ ನಮ್ಮ ದೇಶದ ರಾಷ್ಟ್ರ ಭಾಷೆ ಹಿಂದಿ ಇವರು ನಮ್ಮನ್ನು ಮದ್ರಾಸಿಗಳು ಎಂದು ಭೇದ ಮಾಡುತ್ತಾರೆ ಇದ್ದಕ್ಕೆ ಏನಾದರು ಹೋರಾಟ ಮಾಡಿದ್ದೀರಾ,
      ಗಾಂಧೀಜಿಯವರು ರಾಮ ಭಕ್ತರು ಅವರ ಬಾಯಲ್ಲಿ ಸದಾ ರಾಮ ನಾಮ ಜಪ್ಪ ಮಾಡುತಿದ್ದರು ರಾಮ ಭಕ್ತನನ್ನು ಕೊಂದ ಮಹಾ ಪಾಪಿ ಗೂಡ್ಸೆ
      ಗೂಡ್ಸೆ ಒಬ್ಬ ಹಿಂದೂ ಮಹಾತ್ಮಾ ಗಾಂಧಿ ಅವರು ಹಿಂದೂ ಒಬ್ಬ ಹಿಂದೂ ಮತ್ತೊಬ್ಬ ಹಿಂದೂ ವನ್ನು ಕೊಂದ ಮಹಾ ಪಾಪಿ
      ಗೂಡ್ಸೆ ಹೇಳ್ಳೂತಾನೆ ಗಾಂಧಿ ಭಾರತದ ಮಹಾತ್ಮಾ ಅಲ್ಲ ಪಾಕಿಸ್ತಾನದ ಮಹಾತ್ಮಾ ಎಂದು ಗಾಂಧೀಜಿ ಅಖಂಡ ಭಾರತ ಇದ್ದಾಗ ಭಾರತದಲ್ಲಿ ಎಲ್ಲ ಧರ್ಮದವರು ನೆಲಸಿದ್ದಾರೆ ಅವರು ಕೇವಲ ಮುಸ್ಲಿಮರ ಪರವಾಗಿ ಇದಿದ್ದರೆ ಅವರನ್ನು ನೀವು ಕೊಲ್ಲದೆ ಅವರ ಹಾಗೆ ಶಾಂತಿ ಇದ್ದ ಪಾಕಿಸ್ತಾನಕ್ಕೆ ಕಳುಹಿಸಬವುದಿತ್ತಲ್ಲ ಅವರು ಎಂದಿಗೂ ನಿರಾಕರಿಸುತ್ತಿರಲಿಲ್ಲ ಅವರು ಪಾಕಿಸ್ತಾನಕ್ಕೆ ಹೋಗುತ್ತಿದರು ಆದರೆ ನೀವು ಏನು ಮಾಡಿದ್ದು ಕೊಲೆ ಮಾಡಿಬಿಟ್ಟಿರಿ ಒಬ್ಬ ಬಿಸಿರಕ್ತದ ಯುವಕ ಇನೇನು ಪರ ಲೋಕ ತೇಜಿಸಿ ಇಹ ಲೋಕಕ್ಕೆ ಪಯಣ ಮಾಡುವ ಒಬ್ಬ ಶಾಂತಿ ದೂತನನ್ನು ಒಬ್ಬ ವೃದನನ್ನು ಕೊಲೆ ಮಾಡಿದ ಮಹಾ ಪಾಪಿ ಯಲ್ಲವೆ ಗೂಡ್ಸೆ
      ಇವನು ಏಳುತ್ತಾನೆ ಗಾಂಧಿಯನ್ನೇ ಬಿಟ್ಟಿಲ್ಲ ನಿಮ್ಮನು ಬಿಡುತೇವೆಯೇ ಎಂದು
      ದೇವಾಲಯಗಳಲ್ಲಿ ಪುರೋಹಿತರು ಅವರ ಮಕ್ಕಳು ತಮ್ಮ ಬವು ಪೀಳಿಗೆಯ ಸಂಸ್ಕೃತಿ ಸಂಸ್ಕಾರ ಬಿಟ್ಟು ವಿದೇಶ ಗಳಿಗೆ ಹಾರುತ್ತಿದ್ದಾರೆ ಇದನ್ನು ಏನಾದರು ತಡೆದ್ದೀರಾ ಪುರೋಯಿತರು ಇಲ್ಲದ ಕಾರಣ ಶಿತಿಲ ದೇವಾಲಯಗಳನ್ನು ಕೇಡವಲು ನೀವೆ ಹಾಯ್ಕೆ ಮಾಡಿದ ವ್ಯಕ್ತಿಗೆ ನೀವು ಬೆದರಿಕೆ ಹಾಕುವುದು ಎಷ್ಟು ಸರಿ
      ಮುಸ್ಲಿಮರನ್ನು ಕಟುಕರು ಎಂದು ವಿರೋದಿಸುವಿರಿ ನಿಮ್ಮ ಗೂಡ್ಸೆ ಒಬ್ಬ ಶಾಂತಿ ದೂತ, ರಾಮ ಭಕ್ತ, ಒಬ್ಬ ವೃದ್ಧ ನನ್ನು ಕೊಂದು ಮುಸ್ಲಿಮರಿಗಿತ್ತಾ ಕಟುಕನಾಗಿ ಹೋದನಲ್ಲ
      ಹೋಗ್ಲಿ ಗೂಡ್ಸೆ ಸಿಕ್ಕಿಹಾಕಿಕೊಂಡನಲ್ಲ ಅವಾಗ ಎಲ್ಲಿ ನಮ್ಮ ಹಿಂದೂಗಳು ಯಾರಾದರೂ ಅವನನ್ನು ಬಿಡಿಸಲು ಸಾದ್ಯವಾಹಿತೆ
      ಗಾಂಧೀಜಿ ಯವರ ಮೂಲ ಮಂತ್ರ ಸತ್ಯ ಮೇವ ಜಯತೇ ಇದರ ಬಗ್ಗೆ ನಮ್ಮ ಹಿಂದುಗಳಿಗೆ ತಿಳಿದಿದೆಯೇ
      ನೀವು ಮುಸ್ಲಿಂ ರನ್ನು ಕೊಂದು ಜೈಲಿಗೆ ಹೋಗಲ್ಲ ಬದಲಿಗೆ ಹಿಂದುವನ್ನೇ ಕೊಂದು ಜೈಲಿಗೆ ಹೋಗುತ್ತಿರ ಇದು ನಿಮ್ಮ ಗೂಡ್ಸೆ ಸಂಸ್ಕೃತಿ

  • @GaneshGanesh-if2gf
    @GaneshGanesh-if2gf 3 роки тому

    Super Sir

  • @BGRao-vk1dz
    @BGRao-vk1dz 3 роки тому

    Where from these wrong news come? BGRao New York 4th Dec 2021

  • @queenrakshucreations2024
    @queenrakshucreations2024 3 роки тому

    Jai madakari

  • @arunkumarlkumar8542
    @arunkumarlkumar8542 3 роки тому

    🙏🙏🙏🙏

  • @imtiyazahmed4469
    @imtiyazahmed4469 Рік тому

    ಸರ್. ಇದು. ಇತಿಹಾಸ ನ. ಇಲ್ಲಾ. ಸಾಹಿತ್ಯ ನ