Writer BL Venu : ಮುರುಘಾ ಮಠದ ಇತಿಹಾಸ-ಕಂಪ್ಲೀಟ್​ ಡಿಟೇಲ್ಸ್​ | Murugha Mutt History Complete Details

Поділитися
Вставка
  • Опубліковано 24 гру 2024

КОМЕНТАРІ • 170

  • @KannadaEnlightenment
    @KannadaEnlightenment 2 роки тому +12

    ಸಾಹಿತಿಗಳಿಗೂ ಸ್ವಾಮಿಗಳಿಗೂ ಇರುವ ವ್ಯತ್ಯಾಸ ಇದೇ.....ವೈಚಾರಿಕ ಮನೋಭಾವದ ಬಿ ಎಲ್ ವೇಣು ಅವರು ನಿಜಕ್ಕೂ ಅದ್ಭುತವಾದ ಸಾಹಿತಿ 🙏🙏🙏

  • @kamalaja8130
    @kamalaja8130 2 роки тому +34

    ನಮ್ಮ ಮಾತೃಭೂಮಿಯ ಚರಿತ್ರೆ ಕೇಳಿ ಮತ್ತೊಮ್ಮೆ ಕೇಳಬೇಕೆನಿಸುವ ಅಷ್ಟು ಚೆನ್ನಾಗಿ narrate ಮಾಡಿದ್ದಿರಾ ತುಂಬಾ ಧನ್ಯವಾದಗಳು ಸರ್

  • @yamunaanitha3544
    @yamunaanitha3544 2 роки тому +5

    ವೇಣು ಸರ್ ನಿಮ್ಮಂತಹ ಸಾಹಿತಿಗಳಿಂದ ಎಷ್ಟೋ ವಿಷಯ ತಿಳಿಯುವಂತಾಯ್ತು. ಧನ್ಯವಾದಗಳು💐💐💐💐

  • @ವಿವೇಕಾನಂದ
    @ವಿವೇಕಾನಂದ 2 роки тому +29

    ಒಟ್ಟಿನಲ್ಲಿ ನರ ಕಟ್ ಮಾಡಿ, ನಂತರ ಸ್ವಾಮಿಯಾಗಲಿ ಅನ್ನುವುದು ಸರಿಯಾಗಿದೆ. ಆಗ ನಿಜವಾದವ ಬರುತ್ತಾನೆ.

  • @tabrazyusuff8860
    @tabrazyusuff8860 2 роки тому +6

    ಮೊದಲ 20 ನಿಮಿಷ ಅದ್ಭುತ, ನಂತರದ 10 ನಿಮಿಷದ ಸಂಭಾಷಣೆ ಮಾಡದೆ, ಇತಿಹಾಸದ ಪುಟಗಳು ವರ್ಣಿಸಿದರೆ ತುಂಬ ಅದ್ಭುತ ವಾಗಿರೋದು.

  • @rajashekharkarajagi6665
    @rajashekharkarajagi6665 2 роки тому +13

    He's an authentic and authority of Durga.
    Hats off!

    • @king.pk.dj.2077
      @king.pk.dj.2077 2 роки тому +1

      ನರ ಕಟ್ ಮಾಡಿದರೆ ಆತನ ಮನೋವಾಸನೆ ಎಲ್ಲಿ ಹೋಗುತ್ತೇ?

  • @veerappadevaru3574
    @veerappadevaru3574 2 роки тому +8

    ಬಹಳ ವರ್ಷಗಳೇ ಆದ ನಂತರ ತಮ್ಮನ್ನು ನೋಡುತ್ತಿದ್ದೇನೆ.. ನಮಸ್ಕಾರಗಳು

  • @sunilbabu9785
    @sunilbabu9785 2 роки тому +1

    ತುಂಬಾ ಚೆನ್ನಾಗಿ ಹೇಳಿದ್ದೀರಿ ಸರ್ ಧನ್ಯವಾದಗಳು

  • @deepu1718
    @deepu1718 2 роки тому +3

    BL venu sir a well renoved poet writter a intellect a pride of Chitradurga.🙏

  • @chandrashekarg4732
    @chandrashekarg4732 2 роки тому +20

    Very nice definition of muni parmapariya. Thanks for letting us know about "Samara boopa", "Bicchigadaga" Sri Sri Brahamanna Nayaka

  • @rajeshwariks4965
    @rajeshwariks4965 2 роки тому +2

    🙏ನಮಸ್ಕಾರಗಳು ನಮ್ಮ ಪ್ರಿಯ ಸರ್ ಅವರಿಗೆ...🌹
    ದುರ್ಗಕ್ಕೆ ದುರ್ಗತಿ ತರುವವರ ಬಿಡದೆ ತರ್ದು ಬಿಡ್ತಾರೆ ನಮ್ಮ ಪಾಳೆಗಾರರು ಮತ್ತು ದುರ್ಗದ ಜನತೆ.ನಿಮ್ಮ ಬರಹ,ಅದರಾಳ,ಅದರ ಹಿಂದಿನ ಮತ್ತು ಮುಂದಿನ ಅಪಾರವಾದ ಗಹನವಾದ ಚಿಂತನೆ...ಅದ್ಭುತವಾದದ್ದು ಸರ್.ನಿರಂತರವಾಗಿ ನಡೆಯುತ್ತಿರಲಿ...ಈ ವೇಣುನಾದ...ಅಗಾಧ🌹♥️

  • @gnirmala6027
    @gnirmala6027 2 роки тому +2

    ನಮಸ್ತೆ ವೇಣು ಸರ್ 🙏 ನಿಮ್ಮಂತಹ ಸಾಹಿತಿಗಳಿಂದ ಚಿತ್ರದುರ್ಗದ ಕಥಾಸಾರ ತಿಳಿಯಿತು. ನಿಮ್ಮ ಈ ವಿವರ ಕೇಳಿದ ನಂತರ ಮತ್ತೊಮ್ಮೆ ಚಿತ್ರದುರ್ಗದ ಭೇಟಿಯಾಗುವ ಮನಸ್ಸಾಗಿದೆ.
    ಮಠದ ಐಷಾರಾಮಿ ಹಾಗೂ ಕಾಮಿಸ್ವಾಮಿಗಳಿಗೆ
    ತಮ್ಮಂತ ಸಾಹಿತಿಗಳ, ಚಿತ್ರದುರ್ಗದ ಇತಿಹಾಸದ ಕಾಳಜಿಯ ಪತ್ರಕ್ಕೆ ಉತ್ತರ ಕೊಡಲು ಸಮಯ ಎಲ್ಲಿದೆ ಪಾಪ

  • @shanthshanth2007
    @shanthshanth2007 2 роки тому

    ಸರ್ ನಮಸ್ತೆ.ಅದ್ಬುತ ವಿವರಣೆ ನೀಡಿದ್ದೀರಿ ನಿಮಗೆ ನನ್ನ ನಮಸ್ಕಾರಗಳು . ಇನ್ನು ಹೆಚ್ಚಿನ ಪರಂಪರೆ ಇರುವಂತಹ ವಿಚಾರವನ್ನು ತಿಳಿಪಡಿಸಿ ಎಂದು ವಿನಂತಿಸಿಕೊಳ್ಳುತ್ತೇನೆ .

  • @honapanaik5507
    @honapanaik5507 2 роки тому +8

    ಭರಮಣ್ಣ ನಾಯಕ, ಮದಕರಿ ನಾಯಕ ಇವರ ಸಮಾಧಿಗಳಿಗೆ ಗ್ವೌರವ ನೀಡದೇ ಇರುವುದು ತೀರ ಅನ್ಯಾಯ ಮತ್ತು ದ್ರೋಹ😢

  • @gurugowda198
    @gurugowda198 2 роки тому +8

    ಕಾಮಕ್ಕೆ ಇಲ್ಲ ಮೂಗು ದಾರ.....ತಪ್ಪು ಮಾಡಿಲ್ಲ ನಮ್ಮ ಕಕ್ಷದಾರ...... ಕೊರಳಿಗೆ ಯಾವಾಗ ನೇಣು ದಾರ...!😂

  • @basavarajaavanti8668
    @basavarajaavanti8668 2 роки тому +4

    ಸರ್ ಹೇಳಿ ನೀವು ಹೇಳ್ತಾ ಇದ್ದೀರಾ ಗೃಹಸ್ಥ ಆಶ್ರಮ ಒಳ್ಳೆಯದು ಎಂದು ಇದು ನೂರಕ್ಕೂ ನೂರು ಸತ್ಯವಾದ ಮಾತು

  • @srinaseenu3875
    @srinaseenu3875 2 роки тому +8

    ಬಿಡಿ ಸ್ವಾಮಿ ಹಾ ಕಾಲದಲ್ಲಿ ಸನ್ಯಾಸಿ ಆಗಿ ಎಲ್ಲಾ ಕಡೆ ಸುತ್ತಾಡತಾ ಜನಗಳ ಲೀಗಳ್ಗೆ ಹೊಳ್ಳೆ ಸಂದೇಶ ಸರ್ತಿದ್ರು ಈಗ ಎಲ್ಲಾ ಹೈಟೆಕ್ ಸ್ವಾಮಿಗೆ ದೊಡ್ಡ ಮಠ ಅನ್ನೋ ಮನೇ ಬೇಕು ಜೊತೆಗೆ ಹೈಶರಮಿ ಕಾರು ಹೊಳ್ಳೆಲೋ ಊಟ ಮೈಕೈ ಮಸಾಜ್ ಮಡೋಕೆ ಹೊಡ್ಗಿರು ಬಿಡಿ ಸ್ವಾಮಿ ಸ್ವಾಮೀಜಿ ಗಳದು ಬಿಂದಾಸ್ ಲೈಫ್

    • @damndouglas
      @damndouglas 2 роки тому +1

      Jana correctagi jeevna madudre swamijigalu yak beku

    • @gangadharagupta1069
      @gangadharagupta1069 2 роки тому

      ಇದರ ಜೊತೆಯಲ್ಲಿ ಸರ್ಕಾರದ ಕೋಟ್ಯಂತರ ರೂಪಾಯಿ ಹಣ ಬೇಕು ಆದರೆ ಸಾಮಾನ್ಯ ಭಕ್ತರ ಚಿಲ್ಲರೆ ಕಾಸು ಯಾಕೆ ಬೇಕು

  • @anjilathsulaimanabdulrahim4400
    @anjilathsulaimanabdulrahim4400 2 роки тому +4

    Good job very informative.

  • @sundar..6879
    @sundar..6879 2 роки тому +8

    ಬಿ ಎಲ್ ವೇಣು ಒಂದು ಕಾಲದಲ್ಲಿ ಫ್ರಜಾಮತ ವಾರಪತ್ರಿಯ ಹೀರೊ ನಿಮ್ಮ ಪರಾಜಿತ ಕಥೆ ಓದಲು ಕಾದು ಕುಳಿತಿರುತ್ತಿದ್ದೆವು🙏🙏🙏

  • @sannaveerappaveerappa4943
    @sannaveerappaveerappa4943 2 роки тому +1

    VERY GOOD INFORMATION VENU SIR, THANK YOU VERY MUCH. BEST WISHES.

  • @rkpublicityanandronimath9591
    @rkpublicityanandronimath9591 2 роки тому +1

    Very good history information sir. Congratulations.

  • @padmajas9188
    @padmajas9188 2 роки тому +4

    ವೇಣು ಸರ್🙏🙏

  • @narasimhadas5572
    @narasimhadas5572 7 місяців тому

    Venu sir nice narrator 😊

  • @shri4707
    @shri4707 2 роки тому

    Very Informative Sir

  • @veerabhadrappamalakannavar8748
    @veerabhadrappamalakannavar8748 2 роки тому +3

    Very Good Sir

  • @murlimurli7836
    @murlimurli7836 2 роки тому

    Nice message Sir

  • @prakasht1994
    @prakasht1994 2 роки тому

    Good knowledge

  • @krishnajoy7073
    @krishnajoy7073 2 роки тому +3

    Correct sir..

  • @dreamhunters..222
    @dreamhunters..222 2 роки тому +1

    Tumba Changi helidira...sir........ Tumba kushi aythu... Etihasa keli...❤️

  • @artha6436
    @artha6436 2 роки тому

    Great news Sir, respected. But have one question? Who are the Nayakas ? Where they originated from, what is there is caste, etc. Could you please eloborate Sir🙏🏼

  • @urukundanayakanayaka7194
    @urukundanayakanayaka7194 2 роки тому +1

    Nayakar history yake books alli estu glorify agi Ella,becz nayaka history mucchi hakthidare ,,,,jai valmiky

  • @ragvhavendrarao4351
    @ragvhavendrarao4351 2 роки тому

    Venu avera channagi helededri🙏🙏🙏

  • @lohitmc954
    @lohitmc954 2 роки тому +1

    ಟಿಪ್ಪು ಸುಲ್ತಾನ್ ಚಿತ್ರದುರ್ಗದ ಪಾಳೆಯಗಾರ ಕೋಟೆ ಮೇಲೆ ಭಾರಿ ಅತ್ಯಾಚಾರ ಮಾಡಿ ಭೀಕರ ಹತ್ಯೆ ಮಾಡಿದ. ಅಂತ ಉಗ್ರ ಟಿಪ್ಪು ಸುಲ್ತಾನನ ಬಗ್ಗೆ ಈ ಕಚಡಾ ಶಿವಮೂರ್ತಿ ಸ್ವಾಮೀಜಿ ಬಗ್ಗೆ ಮಾತಾಡ್ತಾ ಇರೋ ಒಂದು ಕ್ರಿಮಿ ಕೂಡ ಬಾಯಿ ಬಿಡ್ತಾ ಇಲ್ಲ. ಥೂ... ಇವರ ಜನ್ಮಕ್ಕೆ ಬೆಂಕಿ ಹಾಕ... 😠

    • @dorenayak2942
      @dorenayak2942 2 роки тому

      Yes

    • @chowdeshm9980
      @chowdeshm9980 4 місяці тому

      Modlu history yen antha thilko aga obba Raja enno Raja mele dandethi barthidru esto Hindu rajaru Hindu rajara mele yudda madilva yake ninige gotthilalva correct odkondilva modlu history correct odko amele hindu muslim annuvante nanu tippu sultan ge support madthila erodu helthidini

  • @savithrin2003
    @savithrin2003 2 роки тому

    Nice to see you sir God bless you

  • @SrinivasAcchunandu
    @SrinivasAcchunandu 2 роки тому

    Nimma maatinalle daivamsha ide great sir....

  • @honnappadoddamani426
    @honnappadoddamani426 Місяць тому

    Sir Haveriyalli matha kattisiddare.

  • @srinivasnm7531
    @srinivasnm7531 2 роки тому

    Mahaprabhu...dhanyavadagalu

  • @SuperNaresha
    @SuperNaresha 2 роки тому +2

    Namma Chitradurga kathe keli kannali neeru baruthade namma Durga Namma hemme

  • @ManjuManjunath-ey1hu
    @ManjuManjunath-ey1hu 2 роки тому +1

    ವೇಣು ಸರ್ ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕು ರಾಜ ಸೋಮಶೇಖರ ನಾಯಕ ಅವರ ರಾಜ್ಯ ಆಡಳಿತ ಬಗ್ಗೆ ಒಂದು ವಿಡಿಯೋ ಮಾಡಿ ಸರ್ 🙏🏾🙏🏾

  • @kaveriaunty7478
    @kaveriaunty7478 2 роки тому

    Namashte visaya vivarane 👌🇮🇳💐🙏

  • @thelifeoftravel..8884
    @thelifeoftravel..8884 2 роки тому

    Sir, nice information...

  • @umapathigowda786
    @umapathigowda786 2 роки тому +1

    ಚಲನಚಿತ್ರ ಚಿತ್ರ ಮಾಡಬೇಕು

  • @kumarc62
    @kumarc62 2 роки тому +1

    Enthaha vidhvartthu Gurugale , enthavaru saahithya premigalagutthare 🙏

  • @ravisiddaiah9796
    @ravisiddaiah9796 2 роки тому

    Mata bagge nivu bardiro book name heli sir

  • @sarvamagaladavangerenagara6046
    @sarvamagaladavangerenagara6046 2 роки тому

    Thumb.dhanyavadhagalu

    • @rajkumarhv6556
      @rajkumarhv6556 2 роки тому

      ಸರ್ ನಿಮಗೂ ಭರಮಣ್ಣ ನಾಯಕರಾವರಿಗೂ ಹಿಂದಿನ ಮುರುಘಾ ಶರಣರಿಗೂ 🙏🙏🙏

  • @parvatiml9760
    @parvatiml9760 2 роки тому

    Which is that book

  • @umashiv5525
    @umashiv5525 2 роки тому

    So important message sir thanks for the history ,,

  • @kumarswamymc433
    @kumarswamymc433 2 роки тому

    ನನ್ನ ದುರ್ಗ 🙏🙏

  • @prashantkerikai4100
    @prashantkerikai4100 Рік тому

    Banajawad chikka halliyallide avar pooje nadeyutte.Baramappa Mutrige.

  • @yashodap3390
    @yashodap3390 2 роки тому +4

    ಇತಿಹಾಸಕ್ಕಿಂತ ಕಲ್ಪನೆ ಯೇ ಹೆಚ್ಚು ಅವರ ಕಾದಂಬರಿಯಂತೆ.

    • @chowdeshm9980
      @chowdeshm9980 4 місяці тому

      Nija evru thumba kaalpanika story ede 😂😂😂

  • @jayaramjayaram8032
    @jayaramjayaram8032 2 роки тому +1

    🙏🙏

  • @doddaiahd7209
    @doddaiahd7209 2 роки тому

    Great information to publics

  • @ramakrishnan1346
    @ramakrishnan1346 2 роки тому

    2 days back visited. Kote but I couldn't find. Samadhi. Bichhu hatti. Baramappa naik

    • @kiranee014
      @kiranee014 2 роки тому

      ಟಿಕಿನ ಬಾಗಿಲ ಬಳಿ ಇದೆ...ಬಲಕ್ಕೆ 100ಮೀ ಮೇಲಕ್ಕೆ ಹೋಗಬೇಕು

  • @murthyg9906
    @murthyg9906 2 роки тому

    Sir this history gone case but now it spoiled

  • @anandaraghavan3841
    @anandaraghavan3841 2 роки тому

    Who wants advice now ? only one has to follow principles of dharma ..lead good life ..

  • @kannadakavidarpana3739
    @kannadakavidarpana3739 2 роки тому +1

    🙏

  • @dr.bmchandrakumar7764
    @dr.bmchandrakumar7764 2 роки тому +8

    Swamiji is bothered about thier own way, Swamijis are not bothered by Brammanna Naik SAMADHI.

    • @rekhah1602
      @rekhah1602 2 роки тому

      A q🙏qw🙏q🙏q🙏🙏qqq🙏qw🙏 q qw🙏q🙏 q q🙏w🙏q🙏qqq🙏q qqqq🙏qw🙏qqq🙏w🙏q🙏🙏q🙏w🙏q🙏🙏qqq🙏qw🙏🙏ww🙏w🙏qw🙏

    • @rekhah1602
      @rekhah1602 2 роки тому

      Qq1 1qq🙏🎉a🎉a🙏🙏 and q it

    • @lohitmc954
      @lohitmc954 2 роки тому

      ನೀನು ಯಾವ ಸೀಮೆ daakutru....🤔

  • @thippeshnayaka3146
    @thippeshnayaka3146 2 роки тому +2

    ⚔️🚩⚔️

  • @kaveriaunty7478
    @kaveriaunty7478 2 роки тому

    Namashte samadi bagge kelasa
    Madalu muruga swamigalige samaya
    Sigalilla yakendare ( lyngika kelasadalli biziyada karana irabahudu)

  • @akshath148
    @akshath148 2 роки тому +2

    Veda should understand all swamiji before coming into yogi place

    • @nannaanisike982
      @nannaanisike982 2 роки тому +1

      Veda alla...vachanagalannu sariyaagi tilkondu barbeku anta heli. Vedadallu xxx illa ankondidira. Open invitation kodtidru rushi munigalu.. Idu naan heltirodalla. Dr B R Ambedkar avru avara writings and speeches books nalli intha halavaaru example kottidaare..

    • @diggavi
      @diggavi 2 роки тому +1

      ವೇದ ವೇ ಸಂಸ್ಕೃತಿ

    • @nannaanisike982
      @nannaanisike982 2 роки тому

      @@diggavi odhi helidre opkobahudu

    • @nannaanisike982
      @nannaanisike982 2 роки тому

      @@diggavi a game called Ghatkanchuki was quite popular in that era where a few "chosen" men and women were asked to get physical in full public view as a source of entertainment for other people. 😂😂😂

    • @nannaanisike982
      @nannaanisike982 2 роки тому

      @@diggavi The Adiparva of Mahabharata propagates about the relationship between Arjuna and the daughter of Serpent King of Kauravya, Ulupi. She states to Arjuna that it is not against nature if two people consent to sex and mutually want to indulge in the act. If an unmarried woman wants to have sex and you have her consent, her wish should be fulfilled

  • @rvrao1972
    @rvrao1972 2 роки тому

    Matada history heli swamy..

  • @kumarb2094
    @kumarb2094 2 роки тому

    Purusatva iddaru bramhachaari jeevana nedasabeku avanu nijavaada sanyaasi. Purusatva tegedu swaamiji nemisodu sari illa idonthara vrudda naari pathivratha andangaaythu.

  • @vittalpuranik1930
    @vittalpuranik1930 2 роки тому

    Kathe helidaru namma venu
    Attitta kadaladaytu nanna gonu

  • @srinivasnm7531
    @srinivasnm7531 2 роки тому

    Momma mahithige

  • @nandishnandish5586
    @nandishnandish5586 2 роки тому

    Muruga sharanardu baari avtaara,avtaara purusha aagbeku melinda udridini anta torskolo dhaavanta kadege banna kalachi nijaavda mukha kaantide ashte

  • @arunkumaranilkumar8016
    @arunkumaranilkumar8016 2 роки тому

    Yelli iddepp a istu dina ivtthu kantha idiya yAke enne hodithaa idiyA

  • @srinivasnm7531
    @srinivasnm7531 2 роки тому

    Nimma holle mahithige

  • @rameshmr5167
    @rameshmr5167 2 роки тому

    Sir,
    Please take little trouble and without bothering to comments start collecting funds for construction of structure to Brammanna Naik Samadhi. If you mind it you can Achieve it.
    About marriage of Swamiji's:
    If they marry then they will going to have Children as a result they will Automatically loving their children whether good or bad so they want to the power ( Adhikara ) should go to their children if that son ( or the daughter )is BAD what happens to MATA ( ಮಠ ) ie Future of the Mata.
    So this may be the reason for Swamyji to remain Unmarried.
    The thing which I don't like it in the incident of Murugamatt is leaking the bad. This shows that the CHEAP mentality of (Mr) Basavarajan. I think he may also using such girls👭. If we put him to Lie Detecting Test then we may come to know the real purpose of Basavarajan in leaking the Swamyji's Physical Relationship with those Girls or even with other girls and also with other females of the mata.
    The question NOW is what is good Basavarajan did to the Society except spoiling the image of the Mata.

  • @sudhabv3042
    @sudhabv3042 2 роки тому

    Eegaluu srivaishnava matagalalli grhastaashrama aadanantarave matagalalli sanyaasa deekshe koduvudu

  • @kumarkummi1701
    @kumarkummi1701 2 роки тому

    Hidhu andre onde annoreethi erabeku jaathi erabaaradu saabru ondhe devru ondhe dharma anthare adarindale raajakeeya vekthigalu saabrugalanna olaysoke prayathnisuthaare

  • @comidy9947
    @comidy9947 2 роки тому +6

    Thoooooo jati jati hige adare desha odhara

    • @9a2b
      @9a2b 2 роки тому

      Madum Adukke alwa ennu desha uddara agtha ella

    • @mohankskumar1223
      @mohankskumar1223 2 роки тому

      Hwda political cm post kododu caste wise

    • @mohankskumar1223
      @mohankskumar1223 2 роки тому +2

      Lingyahth community vokkaliga community Brahmins community bagge mataudire caste agolla. # Nayaka community bagge helidre caste ha wt is ur opinion# shameles people' Ms saleena bhan

    • @gaddigaiahkurudimath3105
      @gaddigaiahkurudimath3105 2 роки тому

      I want u will u leave Islam

    • @chowdeshm9980
      @chowdeshm9980 4 місяці тому

      ​@@mohankskumar1223 correct sir evru SC ST bagge mathadre jathi jathi anthare ade mele jathi bagge mathadidre jathi alla adu hindugalu yalla ondu 😂😂😂

  • @purushothamadv1394
    @purushothamadv1394 2 роки тому

    ಮೃಗ

  • @srinivasnm7531
    @srinivasnm7531 2 роки тому

    Venu avre nimma sanchike purthi nodide ...nimma sanchike channagittu. Neevu nambthira swamigalu etharamadidare andre

  • @akshath148
    @akshath148 2 роки тому +3

    He is big culprits he doesn’t know any veda.
    Even I wonder why this keeping so many mata really not required based on caste
    What he told correct this case simply dividing caste there is no Basava tatva
    Bhargavat please read all generation

  • @bhaskarbhaskar2707
    @bhaskarbhaskar2707 2 роки тому +6

    ಮತ್ತೆ ಕಾಮಕರು ಅದನ್ನು ಬಿಡಿಸಿ ಹೇಳಿ ಸ್ವಾಮಿ...🤣🤦

  • @vijayashetty6730
    @vijayashetty6730 2 роки тому

    Murghanighaehenumakaladurghiropadthalibandidthraavanakarmahorghabantuñavarathrihathirabanthudustrasamhara

  • @gm-pi5hz
    @gm-pi5hz 2 роки тому

    Nija hage.madabeku nara kata madabeku

  • @BasavarajBasavaraj-ey2sd
    @BasavarajBasavaraj-ey2sd 2 роки тому

    ನಿಜ

  • @doddamadammab7733
    @doddamadammab7733 2 роки тому +1

    Ellla jatigalannu samana drustiyinda nodikolluttiddaru

  • @janardhanpg4512
    @janardhanpg4512 2 роки тому

    E SWAMY GALANNU RAJAKHARANIGALANNU DINA 4 TO 5 GANTE FACTORY YALLI
    KELASA MADISIDARE SARIYAKUTHE.

  • @nagarajhr187
    @nagarajhr187 2 роки тому

    No

  • @doddamadammab7733
    @doddamadammab7733 2 роки тому

    Shivamurthy evaru kela jatija janarige uttamavada lachar and Principal post kottilla sc and st jatigalige

  • @doddamadammab7733
    @doddamadammab7733 2 роки тому +1

    Samaja Uddarada kelasagannu madiddu
    Palegararu Varasudarige matada gaddugiyannu kodabeku

    • @chandann8583
      @chandann8583 2 роки тому

      Nav e swamiji ella andre ennobranna alli kurustivi,
      Ninge takatidre ennobba kote edyala alle raja na matte adhikarakke tagond baa,
      Sumne matadbeda lowde 😄

    • @suvarnalakshmikanth9150
      @suvarnalakshmikanth9150 2 роки тому

      ನಿಮ್ಮಂತ ಸಾಹಿತಿಗಳು ಸಾಹಿತ್ಯ ಪ್ರಪಂಚದ ಆಸ್ತಿ

  • @arunkumaranilkumar8016
    @arunkumaranilkumar8016 2 роки тому

    Allappa venu neenu mallappa nayaka madakari nayaka allpa srory eega aagirodu helappa makkalu lingika bagge helappa andare puraana naayakRadallappa makkala bhavishya helu kitthogiro story helthiya

    • @ವೀರಕನ್ನಡಿಗಬಳ್ಳಾರಿಹುಡ್ಗ
      @ವೀರಕನ್ನಡಿಗಬಳ್ಳಾರಿಹುಡ್ಗ 2 роки тому

      ಲೇ ಗಾಂಡು ಮಳ್ಳ ಸೂಳೆಮಗನೆ ಮದಕರಿ ನಾಯಕರ ಸ್ಟೋರಿ ಹೇಳಿದ್ರೆ ಕಿತ್ತೋಗಿರ ಸ್ಟೋರಿ ಅಂತೀಯಾ ಏನಲೇ ಲೌಡೇ
      ಕೇಳೋ ಹಾಗಿದ್ರೆ ಮುಚ್ಕೊಂಡು ಕೇಳು ಇಲ್ಲ ರೈಟ್ ಹೇಳು

  • @tsnbhat48
    @tsnbhat48 2 роки тому

    Waste of time!!

  • @santoshakumar743
    @santoshakumar743 2 роки тому

    Mai gallaru dudiyoke hagalarde ... create madirode Mata galu... Basavannvara uddesh na ivru miss use madikondru

    • @lohitmc954
      @lohitmc954 2 роки тому

      ನೀನು ಕಿವಿಯಲ್ಲಿ ಏನು ಇಟ್ಕೊಂಡು ಇದಿಯ... ಇಷ್ಟೋ ತನಕ ಅವರು ಹೇಳಿದ್ದು ಕೆಳಿಸಿಲ್ಲವ... ಹಿಂದೆ ಇದ್ದ ಸ್ವಾಮೀಜಿಗಳು ಸಮಾಜ ಉದ್ದಾರ ಮಾಡೋಕೆ ಬದುಕ್ತಾ ಇದ್ರೂ. ಈಗಿನ ಶಿವಮೂರ್ತಿ ಅಂತವರು ಸಮಾಜಕ್ಕೆ ಕಂಟಕರು. ಎಲ್ರನ್ನು ಒಂದೇ ತಕ್ಕಡಿಯಲ್ಲಿ ಇಟ್ಟು toogabedale..

    • @santoshakumar743
      @santoshakumar743 2 роки тому

      @@lohitmc954 ninu enu itkondiya modalu nodko...nanu avru helidene heldini ..

    • @lohitmc954
      @lohitmc954 2 роки тому

      @@santoshakumar743 ಅದನ್ನ ನೀನು ಏನು ಪ್ರತ್ಯೇಕವಾಗಿ ಹೇಳೋದು... ದೊಡ್ಡ ಪಂಡಿತನ ಹಾಗೆ... ನಿನ್ ಹತ್ರ ಇಟ್ಕೋ. ನಿನ್ ಜಾತಿ ಸ್ವಾಮೀಜಿಗೆ ಗುರುವಂದನೆ ಮಾಡ್ಕೋ. ಕಂಡವರ ವಿಷಯ ನಿನಗೆ ಯಾಕೆ.

    • @santoshakumar743
      @santoshakumar743 2 роки тому

      @@lohitmc954 ninu yake nange helidya..hage nanu avrige heliddu murka panditha

    • @lohitmc954
      @lohitmc954 2 роки тому

      @@santoshakumar743 ನೀನು ಲದ್ದಿ ಪಂಡಿತ ಹೋಗು... ನಾನು ಅಷ್ಟೇ ನೀನು ಅವರಿಗೆ ಹೇಳಿದ್ದಕ್ಕೆ ನಾನು ನಿನಗೆ ಹೇಳಿದ್ದು.

  • @siddeshaananu3962
    @siddeshaananu3962 2 роки тому

    🙏🙏

    • @bheemraohulsure1226
      @bheemraohulsure1226 2 роки тому

      . ಬಹಳಷ್ಟು ನೆನಪಿನ ಶಕ್ತಿ ಇದ್ದ ವರಿಗೆ ಮಾತ್ರ ಇಂತಹ ಚರಿತ್ರೆ ಬರೆಯಬಹುದು ಧಾನ್ಯವಾದ ಸರ

  • @Hanumallapur
    @Hanumallapur 2 роки тому

    🙏🙏🙏