AMAZON RAINFOREST ADVENTURE | ನಿಗೂಢ ಅಮೆಜಾನ್ ಕಾಡು | Amazon Ep 1 | Kannada | Flying Passport

Поділитися
Вставка
  • Опубліковано 20 сер 2024

КОМЕНТАРІ • 3,4 тис.

  • @mrdpicturesofficial
    @mrdpicturesofficial 2 роки тому +503

    ನಿಮ್ಮ ಶ್ರಮಕ್ಕೆ
    ನನ್ನದೊಂದು ಸಲಾಂ
    ತುಂಬಾ ತುಂಬಾ ಚೆನ್ನಾಗಿದೆ ವಿಡಿಯೋ

  • @gangadharuppin7678
    @gangadharuppin7678 2 роки тому +260

    ಅಮೆಜಾನ್ ಬಗ್ಗೆ ಕನ್ನಡದಲ್ಲಿ ವಿಡಿಯೋ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು 💛❤️

    • @krishnamurthi1495
      @krishnamurthi1495 2 роки тому +2

      ಅಮೆಜಾನ್ ಬಗ್ಗೆ ಕನ್ನಡದಲ್ಲಿ ವಿಡಿಯೋ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು ಸರ್

    • @harshithkemmai9303
      @harshithkemmai9303 Рік тому

      ua-cam.com/video/rpgYJo3Utnw/v-deo.html 😂😂

  • @Cherrycosmos17
    @Cherrycosmos17 Рік тому +15

    ನಮ್ಮ ಕನ್ನಡ ನಾಡಿನಲ್ಲಿ ಇಂತಹ ಪ್ರತಿಭೆಗಳು ಇರೋದು ನಮಗೆಲ್ಲ ಹೆಮ್ಮೆ ಪಡುವಂತಹ ವಿಷಯ ❤️
    ಜೈ ಕರ್ನಾಟಕ ಮಾತೆ🙏

  • @harishhr6108
    @harishhr6108 2 роки тому +12

    ತುಂಬಾ ಚೆನ್ನಾಗಿದೆ ನಿಮ್ಮ ಈ ವೀಡಿಯೊ ಹಾಗೂ ಆಮೇಜಾನ್ ಕಾಡಿನ ಚಿತ್ರಣ thank u bro

  • @chirumeghanafan5394
    @chirumeghanafan5394 2 роки тому +732

    You both are proud to our state karnataka 🥰❤..

  • @madhugk9606
    @madhugk9606 2 роки тому +119

    💞ಕನ್ನಡದಲ್ಲಿ ಅಮೆಜಾನ್ ನದಿಯನ್ನು ತೋರಿಸಿದಕ್ಕೆ ಕೋಟಿ ವಂದನೆಗಳು 🙏🙏

  • @Kannadiga_01
    @Kannadiga_01 2 роки тому +21

    I request the people of karnataka to subscribe in millions to support them because they are making Kannada proud everywhere in the world😍

  • @pradee0073
    @pradee0073 2 роки тому +11

    This is amazing. You guys rocking everywhere, ತುಂಬು ಹೃದಯದ ಧನ್ಯವಾದಗಳು ನಿಮ್ಮ ಈ ಪಯಣಕ್ಕೆ❤️

  • @FlyingPassport
    @FlyingPassport  2 роки тому +124

    *Amazon Series Episode - 2 :* Video will be released on Tuesday (July 26th) 2 PM IST.
    ಅಮೆಜಾನ್ ಸರಣಿ ಸಂಚಿಕೆ - 2 : ವೀಡಿಯೊವನ್ನು ಮಂಗಳವಾರ (ಜುಲೈ 26) ಮಧ್ಯಾಹ್ನ 2 IST ರಂದು ಬಿಡುಗಡೆ ಮಾಡಲಾಗುತ್ತದೆ.

  • @photography5785
    @photography5785 2 роки тому +32

    ನಿಮ್ಮ ಯುಟ್ಯೂಬ್ ಚಾನೆಲ್ ಒಂದು ಲಕ್ಷ ಸಬ್ಸ್ಕ್ರಿಬರ್ ತಲುಪಿದ್ದು ತುಂಬಾ ಖುಷಿಯಾಗಿದೆ ಹೀಗೆ 10 ಲಕ್ಷದವರೆಗೆ ಮುಂದುವರಿಯಲಿ ಎಂದು ಆಶಿಸುತ್ತೇನೆ ಅಕ್ಕಾ 🙏🙏

  • @naveenzking7681
    @naveenzking7681 4 місяці тому +5

    ತಾವು ತುಂಬಾ ಸಾಹಸಿಗರು.... ತುಂಬಾ risk ತಗೊಂಡು ಹೋಗ್ತಿರಿ ಎಲ್ಲಾ ಕನ್ನಡಿಗರ ಪರವಾಗಿ. ನಾನು ನನ್ನ ಪರಿವಾರದ ಪರವಾಗಿ ಅಭಿನಂದನೆಗಳು. ನಿಮ್ಮ ವೀಡಿಯೋಸ್ ನೋಡಲು ತುಂಬಾ ಖುಷಿ ಆಗುತ್ತದೆ

  • @keerthibs7700
    @keerthibs7700 Рік тому +13

    Felt as if I am experiencing it in real time...i m also a kannadiga so felt nice to see....proud of you both and wishing you all the best in your venture and may you receive lots of love, support and success ahead.

  • @Sham1357
    @Sham1357 2 роки тому +15

    ಅತಿ ಅದ್ಭುತವಾದ ದೃಶ್ಯ ನಿಮ್ಮ ಪ್ರವಾಸದ ಪಯಣ ಹೀಗೆ ಸಾಗಲಿ... ಜೈ ಹಿಂದ್ ಜೈ ಕರ್ನಾಟಕ ❤️🙏😊

  • @senthilkumarnatarajan2850
    @senthilkumarnatarajan2850 2 роки тому +17

    Really Amazing couple in Amazon. Kannada illa iga Tamil nadailinu neevu famous agupitithira. Nima vedios nodi nanu kannada kalusukondithini. Super guru..Kannada powerful language in the world. Love from Tamil Nadu💖💐

  • @sunilkumarjanganni6561
    @sunilkumarjanganni6561 Рік тому +1

    ನಿಮ್ಮ ಸಾಹಸಕ್ಕೆ ನನ್ನದೊಂದು ಸಲಾಮ್😊🙏.ನಿಮ್ಮ ಸಾಹಸ ಯಾನ ಇದೇ ತರ ಮುಂದುವರೆಯಲಿ.ಒಳ್ಳೆದಾಗಲಿ

  • @Manuhiremath.
    @Manuhiremath. 4 місяці тому +2

    Dr bro ಸಜೆಶನ್ ಕೊಟ್ರು ಈ ಚಾನೆಲ್ ನೋಡಿ ಅಂತ.ಚೆನ್ನಾಗಿ ಇದೆ

  • @Amoghavarsha_Nrupatunga
    @Amoghavarsha_Nrupatunga 2 роки тому +204

    Wooooo wow what a content the efforts you guys took to make this documentary is amazing ಕನ್ನಡದಲ್ಲಿ ಅಮೆಜಾನ್ ಬಗ್ಗೆ ಕೇಳೋದೇ ಒಂಥರಾ ಮಜಾ thank you soooooo much 👍🏼

    • @vijayendrakulkarni1368
      @vijayendrakulkarni1368 2 роки тому +4

      ಅಮೇಜಾನ್ ನದಿ ಕಾಡಿನ‌ ಬಗ್ಗೆ ಪೂರ್ಣಚಂದ್ರ ತೇಜಸ್ವಿ ಅವರ ಪುಸ್ತಕದಲ್ಲಿ ಓದಿದ್ದೆ.ಈಗ ಪ್ರತ್ಯಕ್ಷ ನೋಡಿದಂತಾಯ್ತು.ಧನ್ಯವಾದಗಳು.

    • @captainjack5278
      @captainjack5278 2 роки тому

      @@vijayendrakulkarni1368 ಆ ಪುಸ್ತಕದ ಹೆಸರನ್ನು ಹೇಳಿ ದಯವಿಟ್ಟು

    • @trainofthoughts5487
      @trainofthoughts5487 2 роки тому

      @@captainjack5278 "ದೇಶ ವಿದೇಶ ಭಾಗ - 3" by ಪೂರ್ಣಚಂದ್ರ ತೇಜಸ್ವಿ.

    • @mukesh9172
      @mukesh9172 2 роки тому

      @@vijayendrakulkarni1368
      ಪುಸ್ತಕದ ಹೆಸರು ಏನು?

    • @pradeeppradee4237
      @pradeeppradee4237 2 роки тому

      I want to visiting like you....

  • @foodie_badiger7793
    @foodie_badiger7793 2 роки тому +23

    Proud to be Kannadigas
    ನಿಮ್ಮ್ journeys super ಅಣ್ಣ ಅತ್ತಿಗೆ 💙🙏

  • @massp885
    @massp885 2 роки тому +1

    Kannadigas first Amazon visit i believe. Tumba Khushi aytu. Naane Amazon forestge hogirothara feeling. I love you both.... Keep posting Amazon forest videos. Namgantu bhagya illa... Video goskara tumba dhanyavadagalu

  • @iamsudeepa9897
    @iamsudeepa9897 2 роки тому +11

    ಇದು ಇದು actully ಚೆನಾಗಿರೋದು 💥💥💥

  • @nithin694
    @nithin694 2 роки тому +54

    Proud moment for India 😍😍🇮🇳🇮🇳🇮🇳 love from Banglore

  • @hanisabastin3897
    @hanisabastin3897 2 роки тому +1

    Jevanadali modala bari isttu interesting agi nimma video nodtirodu... amazon forest nanna kalpane agithu...adre... Nijvaglu naney amazon forest nali edini anstid he.....thank u.part-3 bega upload madi.. waiting for ur videos...❤️❤️❤️❤️

  • @yashwanthkumar2768
    @yashwanthkumar2768 Рік тому +4

    This particular channel deserve more than 10M subscribers ..more than any other travel vloggers in kannada❤

  • @poojasgorta121
    @poojasgorta121 2 роки тому +14

    ಚೂರು ಸ್ಕಿಪ್ madok ಮನಸ್ಸೇ ಆಗೊಲ್ಲ ❤️❤️❤️❤️❤️❤️❤️ waiting for your videos ,be safe both asha akka ,kiran anna

  • @SriGuru21
    @SriGuru21 2 роки тому +22

    ಆಶಾಕಿರಣ... Best episode..great effort 👌👍🙏

  • @chandrashekharatr9306
    @chandrashekharatr9306 Рік тому +4

    We kaanadigas are proud of you both. Thanks for sincere efforts.

  • @somu_surannavar_belagavi
    @somu_surannavar_belagavi Рік тому +2

    Proud to be Karnataka (Kannadiga) throwing my love from Belagavi Kundanagari ❤

  • @prakashnprakash51
    @prakashnprakash51 2 роки тому +19

    ಕನ್ನಡದಲ್ಲಿ ಅಮೆಜಾನ್ ಕಾಡು ಬಗ್ಗೆ ಮಾಹಿತಿ ಕೊಟ್ಟಿದ್ದೊಂದು ತುಂಬಾ ಚೆನ್ನಾಗಿದೆ ಸರ್ ಹ್ಯಾಟ್ಸ್ ಆಫ್ ಯು ಸರ್ ಅಂಡ್ ಮೇಡಂ ❤️

  • @sampreethashiroor4435
    @sampreethashiroor4435 2 роки тому +73

    Hats off to your extreme passion for travel love to you both Asha & Kiran.

  • @shivusingingworld901
    @shivusingingworld901 2 роки тому +1

    ಬ್ರದರ್ ತುಂಬಾ ಇಷ್ಟ ಅಯ್ತ😍😍all the best😍😍

  • @malasrisri1642
    @malasrisri1642 Рік тому +3

    You guys makes Kannada people proud

  • @soulsuri3229
    @soulsuri3229 2 роки тому +11

    I'm truly proud bro !! You our pride to Karnataka kannadigarige 💛❤

  • @chetangadeppa1441
    @chetangadeppa1441 2 роки тому +3

    ಕನ್ನಡಿಗರಿಗೆ ಆಮೇಜಾನ ಕಾಡು ಪರಿಚಯ ಸೂಪರ್ 👌👌 ನಿಮಗೆ ಧನ್ಯವಾದಗಳು

  • @slusannisudhi1788
    @slusannisudhi1788 2 роки тому

    ಗ್ರೇಟ್ ಗುರು ನೀವುಗಳು ಮಾತ್ರ, ನಾವು ಮೊದಲು ಬುಕ್ಸ್ ನಲ್ಲಿ ಓದಿ ಆಮೇಲೆ ಟೀವಿನಲ್ಲಿ ನೋಡಿ ಆ ಕಾಡಿನ ಮಾಹಿತಿ ಕೇಳಿ ಭಯದಿಂದ ಆಶ್ಚರ್ಯ ವ್ಯಕ್ತಪಡಿಸುತ್ತೇವೆ ಅಂತದ್ರಲ್ಲಿ ನೀವು ತುಂಬಾ ಹತ್ತಿರದಿಂದ ನೋಡಿದ್ರಲ್ಲ ನಿಜವಾಗ್ಲು ಗ್ರೇಟ್ ... ‌ I love you so much both of your dare💪💪👌👌

  • @ajaysb2
    @ajaysb2 2 роки тому +1

    super bro proud to kannadagiru😘🤗

  • @hanamanthebbalatti3771
    @hanamanthebbalatti3771 2 роки тому +5

    ಆದಷ್ಟು ಬೇಗ 100k ಆಗಲಿ. ನಿಮಗೆ ದೇವರು ಒಳ್ಳೇದು ಮಾಡಲಿ ಜೈ ಕನ್ನಡಾಂಬೆ ಜೈ RCB.. ❤️❤️❤️❤️

  • @Yogesh_411
    @Yogesh_411 2 роки тому +5

    You deserve more subscribers, ನಮಗೆ ಪ್ರೀ ಯಾಗಿ ಅಮೇಜಾನ್ ತೋರಿಸುತ್ತಿರುವ ನಿಮಗೆ ಧನ್ಯವಾದಗಳು❤❤❤

  • @keerthiraj6779
    @keerthiraj6779 2 роки тому

    ಕೇವಲ ಕನಸಿನಲ್ಲಿ Amazon ಆಗಿತ್ತು, ನಿಮ್ಮ video ಇಂದ middle cls people Amazon na ನೋಡೋ aagide, good video, thank u,,

  • @avinash69623
    @avinash69623 2 роки тому

    ಅಭಿನಂದನೆಗಳು.. ಅಮೆಜಾನ್ ನಲ್ಲಿ ಕನ್ನಡ ಕೇಳುವುದೆ ಒಂದು ಅದ್ಭುತ ಅನುಭವ.. ಒಳ್ಳೆಯದಾಗಲಿ.. ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ 🙏🙏

  • @vinayshivae1991
    @vinayshivae1991 2 роки тому +17

    U GUYS MAKES KANNADA PEOPLE PROUD 😊😊😊

  • @JayeshandShreya
    @JayeshandShreya 2 роки тому +37

    Thumbnail is so beautifully created. It made us click it at first moment.
    Video 👌👌

  • @manjubhovimanju7
    @manjubhovimanju7 Рік тому

    ನಿಮ್ಮ ಧೈರ್ಯಕ್ಕೇ ಒಂದು ಸಲಾಂ 👏

  • @swaroopshivanandacharya7200
    @swaroopshivanandacharya7200 2 роки тому +1

    Amazon life in our Kannada... Too good ❤️❤️❤️❤️😍

  • @chaithrads4606
    @chaithrads4606 2 роки тому +74

    Wow I'm also excited ,whata journey you both r wonderful volggers ,keep rocking 💞

  • @ArunVatagalN
    @ArunVatagalN 2 роки тому +7

    Hats off both of you 🤗👏👏 proud moment for Namma Karnataka💛♥️ ಕನ್ನಡದಲ್ಲಿ ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು ♥️🙏🙏ನಿಮ್ಮ ಪಯಣ ಸುಖವಾಗಿರಲಿ 😍😍 Love from Raichur 🔥🔥

  • @nageshmk1394
    @nageshmk1394 2 роки тому

    ತುಂಬಾ ಧನ್ಯವಾದಗಳು ಸರ್ 🙏🏻,
    ನಮಗೂ ಅಮೆಜಾನ್ ಕಾಡಲ್ಲಿ ಸಂಚರಿಸಿದ ಅನುಭವ ಆಯಿತು,

  • @GaganSurya-jv8dn
    @GaganSurya-jv8dn 6 місяців тому +1

    The amazing rain forest super thankyou for these videos

  • @likithm7049
    @likithm7049 2 роки тому +26

    Really proud of you both
    Jai Karnataka 💛❤️

  • @narasingarao4751
    @narasingarao4751 2 роки тому +11

    I love the way you both call each other as "Chinnu" and "Kirana"., ❤

  • @narasimharebal5324
    @narasimharebal5324 Рік тому

    ಬಡವರು ನೋಡಲು ಸಾಧ್ಯವಿಲ್ಲದ ಅದ್ಬುತ ತಾಣಗಳು ನೀವು ತೋರಿದ ಸಾಧನೆಗೆ ತುಂಬು ಹೃದಯದ ಧನ್ಯವಾದಗಳು ನಮ್ಮ ಪ್ರೀತಿಯ ಅಕ್ಕ ಅಣ್ಣ

  • @ushadevi.n7821
    @ushadevi.n7821 2 роки тому

    ಅದ್ಭುತವಾದ ಸಾಧನೆ ನಮ್ಮ ಹೆಮ್ಮೆಯ ಕನ್ನಡಿಗರಿಗೆ ನನ್ನ ಸಲಾಮ್ .💐💐💐💐💐🙏

  • @Anudeep4494
    @Anudeep4494 2 роки тому +38

    Amazing 🤩 stay safe and keep exploring !!

  • @dhonimahi567
    @dhonimahi567 2 роки тому +29

    U both couples made every middle class guys Dream comes to true ❤️ lots of love from Karnataka 😍I wish ur journey keep go on untill the world in ur palm superb work journey loved lot boths conversation and coordinaton was awesome nice going😘❤️

  • @vijayanthony7384
    @vijayanthony7384 2 роки тому

    ನೀವಿಬ್ಬರೂ ನಮ್ಮ ರಾಜ್ಯ ಕರ್ನಾಟಕಕ್ಕೆ ಹೆಮ್ಮೆ.... ( realy i am also including amazon tour...wowww....! superb..thanku...🙏

  • @rashmidaya9313
    @rashmidaya9313 2 роки тому

    Tumba chenagide nimma Amazon journey namgantu tumba kushi aytu🤗 movie galalli nodidvi nivu live toirsidira adu kannadadalli. Thank you both🙏🏻

  • @keshavmak
    @keshavmak 2 роки тому +32

    Huge RESPECT 🫡 to you both! Appreciate all the efforts you guys put..

  • @anand3494
    @anand3494 2 роки тому +9

    This vlog is totally different level... proud of you...respect your love for our language....

  • @chetanbalogi8301
    @chetanbalogi8301 2 роки тому +1

    ನಾವು ಕನ್ನಡಿಗರಾಗಿ ನಿಮ್ಮ ಮೇಲೆ ಹೆಮ್ಮೆ ಇದೆ ಸರ
    💛❤️ ಇನ್ನೂ ಹೆಚ್ಚು ದೇಶಗಳನ್ನು ಸುತ್ತಿ ಮೇಡಮ ,, ನಮ್ಮ ರಾಜ್ಯದ ಬಾವುಟವನ್ನು ಇನ್ನೂ ಬೇರೆ ದೇಶಗಳಿಗೆ ಹೋಗಿ ಹಾರಿಸಿ 💛❤️ ಕನ್ನಡಿಗರ ಸಂಪೂರ್ಣ ಬೆಂಬಲ ಇದೆ ನಿಮಗೆ ....

  • @begoodanddogood2730
    @begoodanddogood2730 Рік тому +1

    ಜಗತ್ತಿನ ಅದ್ಭುತವನ್ನು ತೋರಿಸಿದ್ದಕ್ಕೆ ಧನ್ಯವಾದಗಳು 🙏

  • @mallikarjunirappagodyal6254
    @mallikarjunirappagodyal6254 2 роки тому +5

    No one can do a this type of amazon river and Amazon forest documentary in ಕನ್ನಡ 💛❤ thank you both for your amazing video about Amazon 🥳✌️🤩❤️

  • @ajeykumar2390
    @ajeykumar2390 2 роки тому +20

    What an epic journey definitely deserves more views and i think the first kannadigas to travel to so many countries and this series is going to be blockbuster kudos Kiran and Asha 👏👏👏👏👌👌👌

  • @gamingchallenge6388
    @gamingchallenge6388 2 роки тому +1

    ಸೂಪರ್ bro love from ಕರ್ನಾಟಕ and do more videos in Kannada 🥰

  • @riyashetty4055
    @riyashetty4055 Рік тому

    Realy u r both good guys,ನಮ್ಮ ಕನ್ನಡಿಗಾರಾದ ನಿಮ್ಮಿಬ್ಬರಿಗೂ ನನ್ನ ವಂದನೆಗಳು

  • @bheemshankar_pk
    @bheemshankar_pk 2 роки тому +9

    oh my god I can't believe this vlog is for free, amazing couple amazing vlogs

  • @rajavishnuvardhana6830
    @rajavishnuvardhana6830 2 роки тому +11

    Really that feeling of watching these content in Kannada is totally different 😘

  • @Jayammanamommaga007
    @Jayammanamommaga007 2 роки тому

    ನಿಮ್ಮನ್ನ ನೋಡಿದ್ರೆ ನನಗೆ ತುಂಬಾ ಹೆಮ್ಮೆ ಅನಿಸುತ್ತದೆ💖

  • @jakanacharidr3695
    @jakanacharidr3695 Рік тому

    ಈ ವಿಡಿಯೋ ನೋಡೋಕು ಮುಂಚೆ ತುಂಬಸಲ notification ನಲ್ಲಿ ವಿಡಿಯೋ suggest ಬಂದಾಗ ಸ್ಕಿಪ್ ಮಾಡ್ತಿದೆ .. ಆದ್ರೆ ತುಂಬಾ ಖುಷಿ ಆಯ್ತು.. ನಿಮ್ಮ ಶ್ರಮಕ್ಕೆ ಅಭಿಮಾನಿ ಆಗ್ಬಿಟ್ಟಿದಿನಿ.. .. ಟೇಕ್ ಕೇರ್ ..

  • @badboy061
    @badboy061 2 роки тому +8

    Thanks

  • @waseemdd
    @waseemdd 2 роки тому +13

    Keep up the good work! Make Karnataka more proud 👏

  • @natarajumb9259
    @natarajumb9259 2 роки тому

    ವಿಡಿಯೋ ತುಂಬಾ detail ಆಗಿ ಚೆನ್ನಾಗಿದೆ, ನಿಮ್ಮ ಶ್ರಮಕ್ಕೆ ನಮ್ಮ ಅಭಿನಂದನೆಗಳು, ಈ ರೀತಿ ಹೆಚ್ಚು ಹೆಚ್ಚು ವಿಡಿಯೋ ಮಾಡಿ, ಜೈ ಕರ್ನಾಟಕ

  • @notoutjourney1623
    @notoutjourney1623 2 роки тому +1

    superb, both of u exploring amazon jungle experience in kannada. hatts of u

  • @vikassurya9496
    @vikassurya9496 2 роки тому +15

    May God bless you both, Hero of Karnataka, Pride of Karnataka ❣️❣️❣️❣️❤️

  • @callmejk2k24
    @callmejk2k24 2 роки тому +4

    One of the best traveller in Kannada love from manglore

  • @smylecomputer332
    @smylecomputer332 2 роки тому +1

    You both are very ultimate couple. We proud of you bcz you r Kannadaigas.

  • @kiranshetty5242
    @kiranshetty5242 Рік тому

    Kannada alli amazon forest bagge thilkoloke thumba kushi aguthe . Nimma e video ge danyavaadagalu ❤🙌

  • @maheshh1695
    @maheshh1695 2 роки тому +30

    You deserved for 10M subscribers but not sure somehow not able reach broader audience
    Kudos to you guys 🙏more power to you 🎉🎊happy Amazon days

    • @vikaspoojari1199
      @vikaspoojari1199 2 роки тому

      Yeah these guys posts more video than dr bro but still he gets more reach

  • @harryrharsha4582
    @harryrharsha4582 2 роки тому +6

    Loving ur content frm past 1.5 years , u guys making karnataka proud 🤩😍😍

  • @Mrkanteppa
    @Mrkanteppa 6 місяців тому

    ಅಣ್ಣಾ ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು

  • @krishnagowda5528
    @krishnagowda5528 Рік тому

    ನಿಜ್ವಾಗ್ಲೂ ನಿಮ್ಮ ಧೈರ್ಯ ಮೆಚ್ಚಲೇ ಬೇಕು 🥰🥰

  • @varshashree6754
    @varshashree6754 2 роки тому +16

    Every every happy for you both . You both are truly inspiring... Thank a lot ❤️

  • @prashanthkumar8650
    @prashanthkumar8650 2 роки тому +14

    Much awaited series that too in kannada...awesome, it's a feast to eyes.. love u guys😍😍❤❤and stay safe🙏🙏

  • @erannays9066
    @erannays9066 Рік тому

    ಕಿರಣ್, ಆಶಾ ನಿಮ್ಮ ಟೂರ್ ನೋಡುತ್ತಿದ್ರೆ ನಾನೂ ನಿಮ್ಮ ಜೊತೆ ಬರಬೇಕಿತ್ತು ಅನ್ನಿಸುತ್ತಿದೆ

  • @gamerman86
    @gamerman86 2 роки тому

    ತುಂಬಾ ಖುಷಿ ಆಯಿತು...ನಿಮ್ಮ passion for amazon forest and river and dream come true

  • @ranjithavp9575
    @ranjithavp9575 2 роки тому +12

    Wow iam also super excited to explore Amazon forest..... you both are next level❤..... MSCN ... LOVE From Davanagere

  • @gangadhar832
    @gangadhar832 2 роки тому +15

    We had a lesson called ' girl against the jungle' , it's about the girl fall down to Amazon forest from the flight crash and finally survived.
    Super virtual reality experience 👏👏

  • @sarojininaik4424
    @sarojininaik4424 5 місяців тому

    I was also geography student , read more about Amazon but now happy to see your videos lively. Thanks a lot

  • @silentgaming7903
    @silentgaming7903 2 роки тому

    ಸೂಪರ್ ಅಣ್ಣ ನಿವು ತುಂಬಾ ಚೆನ್ನಾಗಿ ವೀಡಿಯೊ ಮಾಡ್ತಿರಾ ಅಲ್ದ ಬೇಷ್ಟ್👌👌👌👌👌👌👌👌👌👌

  • @shivannac5024
    @shivannac5024 2 роки тому +5

    I am more curious than you, Asha Kiran, who showed us that the Amazon jungle, the Amazon River, is the factory that gives oxygen to the wonderful world on earth. Thank you so much..take care safe journey..
    ಕರ್ನಾಟಕದ ಹೆಮ್ಮೆ ನೀವು...❤️

  • @santhoshhm1942
    @santhoshhm1942 2 роки тому +13

    Excellent experience...thank you Asha and kiran ♥️♥️

    • @shashikala4766
      @shashikala4766 2 роки тому

      You both are excellent journey enjoy ❤️

  • @moulyaprakash3427
    @moulyaprakash3427 2 роки тому +4

    Happy to listen our kannada language in other continents ❤️ and I loved u both from the core of the heart and love from Bangalore and all the best ❤️ lovely documents❤️

  • @siddeshdivater9845
    @siddeshdivater9845 2 роки тому +2

    Amazing proud to be kannadigas🙏🙏

  • @jyothipatil4689
    @jyothipatil4689 2 роки тому +16

    We r getting more excitement day by day...🔥 You guy's r amazing ❤️ with Amazon forest vlog

  • @rekhab7150
    @rekhab7150 2 роки тому +4

    Super both of you great job and proud to Karnataka👌

  • @akshayhannikeri3775
    @akshayhannikeri3775 Рік тому +1

    Wow wow wow.. Yenta anubhava aaytu nangantu 😍😍

  • @naraharibn4366
    @naraharibn4366 Рік тому

    ಜೈ ಕರ್ನಾಟಕ ಮಾತೆ🙏ಕನ್ನಡದಲ್ಲಿ ವಿಡಿಯೋ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು 😍ತುಂಬು ಹೃದಯದ ಧನ್ಯವಾದಗಳು🙏

  • @sagargujanal7103
    @sagargujanal7103 2 роки тому +4

    Doing imposible thing.realy great great...my side salute to flying passport .all the best for all your plans 👌👏👍 ಜೈ ಕರ್ನಾಟಕ

  • @Puneeth411
    @Puneeth411 2 роки тому +3

    Adashtu bega videos na upload madi
    I'm so excited
    Amazon forest li namma kannada hagu kannadadavru...
    So proud feeling ❤😍

  • @kirankarnaraddigeri9449
    @kirankarnaraddigeri9449 3 місяці тому +2

    Wow.. Well contant❤

  • @sandhyamohan4034
    @sandhyamohan4034 2 роки тому +1

    I've completed all ur videos friends.Both of u simply 👌.My son n hubby watch ur videos daily without fail.All the best for ur future.Expecting many more interesting videos from u both. 👍🙏

  • @sagarvr688
    @sagarvr688 2 роки тому +9

    One of the best travel vloger in the UA-cam
    best & attractive content ❤
    Congrats both of you
    Be safe ur future traveling
    From Hassan