❤❤ನಿಮ್ಮ ಧೈರ್ಯ ಮತ್ತು ಸಾಹಸ ಮೆಚ್ಚಲೇ ಬೇಕು ನೀವು ಮತ್ತು dr ಬ್ರೋ ಪ್ರಪಂಚ ಪರ್ಯಟನೆ ಮಾಡುತ್ತಿರುವ ನಮ್ಮ ಹೆಮ್ಮೆಯ ಕನ್ನಡಿಗರು ಎಂದು ನಮಗೆಲ್ಲ ಸಂತೋಷ ಮತ್ತು ಹೆಮ್ಮೆ ಪಡುತ್ತೇವೆ ಕಾಣದ ದೂರದ ದೇಶಗಳಿಗೆ ಬೇಟಿ ನೀಡಿ ಆಲ್ಲಿಯ ಸಂಸ್ಕೃತಿ ಆಚಾರ ವಿಚಾರಗಳನ್ನು ಹಂಚಿಕೊoಡು ನಮಗೆಲ್ಲ ಉತ್ತಮ ಮಾಹಿತಿ ನೀಡುತ್ತಾ ಬಂದಿರುವ ನಿಮಗೇ ಧನ್ಯವಾದಗಳು ಮತ್ತು ಅಷ್ಟೇ ಜಾಗರೂಕರಾಗಿರಿ
Amazing Experience. According to me its the cheapest money your have paid for this experience because its not just 2 of you spending Rs. 2.7 lakh. The way the videos is shot it feels like you took all your followers and subscribers with you to Biwindi for just Rs. 2.7 lakh. Hats off to you both. Namma kannada kaligalu....Jai Karnataka...Jai Bharathambe....
ಅಪ್ಪ ದೇವರೇ ನೀವು ಕಷ್ಟ ಪಟ್ಟು ಕಾಡಿನಲ್ಲಿ ಹೋಗುವುದನ್ನು ನೋಡಿ ನನ್ನ ಹೊಟ್ಟೆಯಲ್ಲಿ ಒಂಥರಾ ಹಿಂಸೆ ಆಗ್ತಾ ಇತ್ತು, ನಿಜವಾಗಲೂ your very vary amazing stamina strength ❤ho my god ನಮಸ್ಕಾರ ನಮಸ್ಕಾರ your activity is next level
ನಿಜವಾಗಲೂ ನೀವು ತುಂಬಾ ಅದ್ಭುತ ಕೆಲಸ ಮಾಡುತ್ತಿದ್ದೀರಿ ಜಗತ್ thorisuthiruviri asha ನಾಗರಾಜ್ really I am enjoying because I would like to know ವರ್ಲ್ಡ್ at the moment I watch ಪೆರು ಜಪಾನ್ ವಿಯೆಟ್ನಾಂ now ಗೆರಿಲ್ಲಾ ನಿಜವಾಗಲೂ ನಿಮ್ಮ shrama ಕ್ಕೆ ನಮಸ್ಕಾರ
ಪ್ರಪಂಚದ ಅದ್ಭುತಗಳನ್ನು ಕನ್ನಡಿಗರಿಗೆ ತೋರಿಸುತ್ತಿರುವ ನಮ್ಮ ಹೆಮ್ಮೆಯ ಕನ್ನಡಿಗರಾದ ಆಶಾ ಮತ್ತು ಕಿರಣ ಅವರಿಗೆ ಧನ್ಯವಾದಗಳು ❤️💛 ನಿಮಗೆ ದೇವರು ಸಂಪೂರ್ಣ ರಕ್ಷಣೆ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ.
ನಮಿಗಾಗಿ ಎಸ್ಟೋಂದು ಕಷ್ಟ ಪಟ್ಟು e ವಿಡಿಯೋ ಮಾಡಿದಿರ,,, ನಮಿಗೆ ಗೊರಿಲ್ಲ ಟ್ರೆಕಿಂಗ್ ವಿಡಿಯೋ ತುಂಬಾ ಅಂದ್ರೆ ತುಂಬಾ ನೆ ಕುಶಿ ಆಗಿದೆ,, . ಆಶಾಕಿರಣ್ ನಿಮಗೇ ತುಂಬಾ ಥ್ಯಾಂಕ್ಸ್ ಹೇಳೋದಿಕೆ ಇಷ್ಟಾ ಪಡತಿನಿ 💐💐💐 , ನಿಮ್ಮ ಜೋಡಿ ತುಂಬಾ ಚೆನ್ನಾಗಿದೆ.
nimma journey super aagidhe. Proud moment when u display Karnataka flag. I am almost 67 years old and I see myself travelling with you guys where ever u go. Kudos to you for making us experience the amazing world through your journeys. Trust me guys ... It's not easy shooting and editing vlogs while traveling. Keep doing the gud work and god bless u guys. Godspeed. Devru nimma jothe yavaglu irthaane ,🙏😊❤️
What a special episode .. You people are pride of Karnataka .. when we see the flag really super excited .. All our family members are watching your videos ... Need to cross 50 lakhs subscribers this year .. Lots of love from Bangalore
ನಾವು ನಿಮ್ಮ ವಿಡಿಯೋಗಳನ್ನು ಲೇಟಾಗಿ ನೋಡಲು ಶುರು ಮಾಡಿದೆ ಬಟ್ ಎಲ್ಲಾ ವಿಡಿಯೋಗಳು ನೋಡುತ್ತಾ ಇದ್ದೇವೆ ವಿಡಿಯೋ ಗಳು ಅದ್ಬುತ ವಾಗಿದೆ ಆದರೆ ನಿಮಗೆ ಇಬ್ಬರಿಗೂ ತುಂಬಾ ದೈರ್ಯ .ನಮಗೆ ಭಯ ಆಗುತ್ತೆ
Hat's off to you both...this was an amazing video. You both deserve the best vloger award. The whole video I had goosebumps. Proud feeling when you took names of our God's... Rajkumar appaji and Punith Sir.. when you raised our flag and said jai kannadambe tears rolled from my eyes... special thanks to Asha.. you are really brave... God bless you both and may you succeed your goal of raising our flag in all countries...❤
Yappa Bhayankara 😳 so proud of both of you guys ❤️ full episode mugdidde gottagilla 😂😂 hats off to your courage, spirit n total madness 🙏 you guys are living my dream ❤️
You both are the prestigious gift of Karnataka, headed for a mysterious adventure. Go on and all support from your mother land... #KARNATAKA..❤ and u have been remembered our Karnataka Ratna #DR RAJKUMAR in that critical situation Hats off for ur love to ur state
ನಮ್ಮ ಕರ್ನಾಟಕದ ಆಶಾಕಿರಣ ನಮ್ಮ ಹೆಮ್ಮೆ 🥰😍🤩 💛❤️💛❤️💛❤️💛❤️💛❤️💛💛❤️💛❤️💛❤️💛❤️💊💊💊💊💊💊💊💊💊💊💊💊💊💊💊💊🎊🎉🎊🎉🟡🔴🟡🔴🟡🔴🟡🔴🟡🔴💛❤️💛❤️💛❤️💛❤️💛❤️💛❤️💛❤️💛❤️💛❤️💛💛❤️💛❤️💛❤️ ಜೈ ಕರ್ನಾಟಕ ಜೈ ಕನ್ನಡಾಂಬೆ
This is the first time I've watched 1 hour UA-cam video without forwarding. 💯💯 Amazing video. You both are awesome ❤️ All the very best for your next.. ✈️ ✈️♥️♥️♥️ Love from Mangalore♥️🇮🇳
Guys more than forest i would love to see u both how cute u are together the love u show eachother is just soo amazing couple u r we r proud u guys showing us more places like these thank u ASHA AKKA & KIRAN ANNA ❤️❤️❤️❤️❤️❤️❤️
I can't say in words ,you couple are simply superb , your conversation, love , affection, is more powerful than any effort. Really I love this episode!
Superb Asha and Kiran couple. Both are rare of rare a special couple. It's a tremendous journey to track gorillas in Uganda country. Hats off both to covered in very thick forest. I appreciate both strength and courage. We wish you both God bless you both good health and wealth to give more and more episodes. Helli Navella hemeeya kannadigaru.
Nan nija helthidini really I liked you both nim edha Nam kannada ge thubha proud feel barthide Nam Kai ali agde erodu nivu nimge kast adru madthidira I love you both ena videos madthiri navu nimge support madthane erthivi nimge♥️👍
Nimma journey super hage neevu thumba lucky people because rain forestge hogodu ashtu sulaba Alla navu ee vedio nodi navu aa forestge hodange ayithu so thank you thumba kashtapatideera devaru nimagibarigu Olle arogya ayishu kodali
Hat's off Asha kiran ebbrigu 💞💞amazing so hard worker neevu ebbru nija great ansuthe nam KANNADIGAS estu kasta pattu saadhane madodhanna nodi really Great Job Dear's ❤❤ adhu Karnataka Flag na host madodhanna nodidhre omg kannalli neeru thumbi baruthe Dear's Hat's off to both of U 🫡🫡 Devru nim ebbrigu Energy Health and Happiness kodli 🙌🙌
ನಿಮ್ಮ ಪ್ರಯತ್ನಕ್ಕೆ ದೊಡ್ಡ ನಮಸ್ಕಾರ.... ನಿವು ಯೋಗ ಮತ್ತು ಧ್ಯಾನ.ಕಾರಟೆ ಸ್ವಲ್ಪ ಮಟ್ಟಿಗೆ ಕಲಿಬೇಕು... ನಿಮ್ಮ ರಕ್ಷಣೆಗೆ ಒಂದಷ್ಟು ಇರಲಿ.ಪ್ರಪಂಚದ ಮೂಲೆ ಮೂಲೆಗಳಲ್ಲಿ ಒಡತಿದ್ದಿರ..ನಾವು ಬಹುಳ ದೃಶ್ಯ ನೋಡಬೇಕು ಇನ್ನೂ ಮುಗಿದಿಲ್ಲ... ನಿಮ್ಮಿಂದ
ನಮಸ್ಕಾರ ಫ್ಲೈಯಿಂಗ್ ಪಾಸ್ಪೋರ್ಟ್ ಕುಟುಂಬಕ್ಕೆ,
ಈ ವಿಡಿಯೋ ಮಾಡಲು ಬಹಳ ಸಮಯ, ದುಡ್ಡು ಹಾಗು ಕಷ್ಟಪಟ್ಟಿದ್ದೇವೆ. ದಯವಿಟ್ಟು ವಿಡಿಯೋ ಸಂಪೂರ್ಣ ನೋಡಿ ಹಾಗೆ ಶೇರ್ ಮಾಡಿ 🙏❤️
SUPPORT FORM #lohithkannadatraveller 👍❤
Super video 💙... Good jod
Bro ,I will join with your next trip for improvement of Ur UA-cam channel
I have seen full video I will share to my friends and family members to.
Superr agitu anna
❤❤ನಿಮ್ಮ ಧೈರ್ಯ ಮತ್ತು ಸಾಹಸ ಮೆಚ್ಚಲೇ ಬೇಕು ನೀವು ಮತ್ತು dr ಬ್ರೋ ಪ್ರಪಂಚ ಪರ್ಯಟನೆ ಮಾಡುತ್ತಿರುವ ನಮ್ಮ ಹೆಮ್ಮೆಯ ಕನ್ನಡಿಗರು ಎಂದು ನಮಗೆಲ್ಲ ಸಂತೋಷ ಮತ್ತು ಹೆಮ್ಮೆ ಪಡುತ್ತೇವೆ ಕಾಣದ ದೂರದ ದೇಶಗಳಿಗೆ ಬೇಟಿ ನೀಡಿ ಆಲ್ಲಿಯ ಸಂಸ್ಕೃತಿ ಆಚಾರ ವಿಚಾರಗಳನ್ನು ಹಂಚಿಕೊoಡು ನಮಗೆಲ್ಲ ಉತ್ತಮ ಮಾಹಿತಿ ನೀಡುತ್ತಾ ಬಂದಿರುವ ನಿಮಗೇ ಧನ್ಯವಾದಗಳು ಮತ್ತು ಅಷ್ಟೇ ಜಾಗರೂಕರಾಗಿರಿ
ಕರ್ನಾಟಕದ ಆಶಾ ಕಿರಣ ಗಳು 😍❤😍 ನಮ್ಮ ಹೆಮ್ಮೆ ನಮ್ಮ ಕನ್ನಡಿಗರು ❤❤❤
ನಿಜವಾದ ಮಾತು
@@RaghuKR-m9skarn
Amazing Experience. According to me its the cheapest money your have paid for this experience because its not just 2 of you spending Rs. 2.7 lakh. The way the videos is shot it feels like you took all your followers and subscribers with you to Biwindi for just Rs. 2.7 lakh. Hats off to you both. Namma kannada kaligalu....Jai Karnataka...Jai Bharathambe....
ಅಪ್ಪ ದೇವರೇ ನೀವು ಕಷ್ಟ ಪಟ್ಟು ಕಾಡಿನಲ್ಲಿ ಹೋಗುವುದನ್ನು ನೋಡಿ ನನ್ನ ಹೊಟ್ಟೆಯಲ್ಲಿ ಒಂಥರಾ ಹಿಂಸೆ ಆಗ್ತಾ ಇತ್ತು, ನಿಜವಾಗಲೂ your very vary amazing stamina strength ❤ho my god ನಮಸ್ಕಾರ ನಮಸ್ಕಾರ your activity is next level
ಪುನೀತ ರಾಜಕುಮಾರ ಸರ್ ಅವರನ್ನು ಇಂಥ ಕಾಡಿನಲ್ಲಿ ನೆನಪು ಮಾಡಿಕೊಂಡು ಅಭಿಮಾನ ವ್ಯಕ್ತಪಡಿಸಿದ ತಮಗೆ ಧನ್ಯವಾದಗಳು
Every woman deserves man like Kiran sir ❣️❣️❣️
And every men deserves women like Aasha akka❤
💯👍
ನಿಜವಾಗಲೂ ನೀವು ತುಂಬಾ ಅದ್ಭುತ ಕೆಲಸ ಮಾಡುತ್ತಿದ್ದೀರಿ ಜಗತ್ thorisuthiruviri asha ನಾಗರಾಜ್ really I am enjoying because I would like to know ವರ್ಲ್ಡ್ at the moment I watch ಪೆರು ಜಪಾನ್ ವಿಯೆಟ್ನಾಂ now ಗೆರಿಲ್ಲಾ ನಿಜವಾಗಲೂ ನಿಮ್ಮ shrama ಕ್ಕೆ ನಮಸ್ಕಾರ
ನಮಗೋಸ್ಕರ ಇಷ್ಟು ಕಷ್ಟಪಟ್ಟು ವಿಡಿಯೋ ಮಾಡಿರೋ ನಿಮಗೆ ನಮ್ಮ ಹೃತ್ಪೂರ್ವಕ 🙏🙏
ಪ್ರಪಂಚದ ಅದ್ಭುತಗಳನ್ನು ಕನ್ನಡಿಗರಿಗೆ ತೋರಿಸುತ್ತಿರುವ ನಮ್ಮ ಹೆಮ್ಮೆಯ ಕನ್ನಡಿಗರಾದ ಆಶಾ ಮತ್ತು ಕಿರಣ ಅವರಿಗೆ ಧನ್ಯವಾದಗಳು ❤️💛
ನಿಮಗೆ ದೇವರು ಸಂಪೂರ್ಣ ರಕ್ಷಣೆ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ.
1:03:53 Pride of Kannada Naadu ❤Couple!! Simply Fabulous.
ಬರುವ ದಿನಗಳಲಿ ಈ ನಿಮ್ಮ ಸಾಧನೆಗೆ ಖಂಡಿತ ಸರ್ಕಾರ ಶೌರ್ಯ ಪ್ರಶಸ್ತಿ ಕೊಡುತ್ತೆ
ತುಂಬಾ ಸಂತೋಷವಾಗುತ್ತಿದೆ, ಕರ್ನಾಟಕದ ಬಾವುಟ ಹಾರಿಸಿದ್ದು ನೋಡಿ ತುಂಬಾ ಸಂತೋಷ ಆಯ್ತು 👍
ನಿಮ್ಮಿಬ್ಬರ ಸಾಹಸಕ್ಕೆ ನನ್ನ ಪ್ರಣಾಮಗಳು 🙏
ಇಷ್ಟು ಕಷ್ಟದಲ್ಲಿ ಯು ವಿಡಿಯೋ ಮಾಡಿದ ನಿಮಗೆ ತುಂಬು ಹೃದಯದ ಧನ್ಯವಾದಗಳು
ನಮಿಗಾಗಿ ಎಸ್ಟೋಂದು ಕಷ್ಟ ಪಟ್ಟು e ವಿಡಿಯೋ ಮಾಡಿದಿರ,,, ನಮಿಗೆ ಗೊರಿಲ್ಲ ಟ್ರೆಕಿಂಗ್ ವಿಡಿಯೋ ತುಂಬಾ ಅಂದ್ರೆ ತುಂಬಾ ನೆ ಕುಶಿ ಆಗಿದೆ,, .
ಆಶಾಕಿರಣ್ ನಿಮಗೇ ತುಂಬಾ ಥ್ಯಾಂಕ್ಸ್ ಹೇಳೋದಿಕೆ ಇಷ್ಟಾ ಪಡತಿನಿ 💐💐💐 , ನಿಮ್ಮ ಜೋಡಿ ತುಂಬಾ ಚೆನ್ನಾಗಿದೆ.
ನಮಸ್ಕಾರ ಆಶಾ ಮತ್ತು ಕಿರಣ್ ಅವರಿಗೆ,
The episode was extremely adventurous! Applause to you both👏
Take care.
Hi
Hello
Chaithra hi
Great kannadigaru nivu tq
ನಿಮ್ಮ ಪರಿಶ್ರಮಕ್ಕೆ hatsoff 👏👍ನಮ್ಮೆಲ್ಲರ ಬೆಂಬಲ ನಿಮ್ಮ ಮೇಲೆ ಸದಾ ಇರುತ್ತೆ ❤️ million subscribers agli ಅಂತ ನನ್ನ wish all the best 😇
ಆಶಾ ಅಕ್ಕ. ಕರಣ್ ಅಣ್ಣ pride of karnatak
Hats off to Asha and kiran.great efforts from kannadigas for namma kannada.❤❤❤❤❤❤❤❤❤❤❤❤❤❤love and support from Karnataka ❤❤❤
Thurisedakke auogalu bagge ahahra erveke bagge helidakke nemage thunba dannayavadagagalu.
A heartfelt thank you to both of you for introducing us to what is a wonderful place and atmosphere ❤️
Super kiran sir and asha madam .....ಅದ್ಬುತವಾದ ಅನುಭವ....ಈ ನಿಮ್ಮ ಸಾಹಸಕ್ಕೆ ನಮ್ಮ ಪ್ರೋತ್ಸಾಹ ಖಂಡಿತ ಇರುತ್ತೆ....
Really ನಿಮ್ಮ ಶ್ರಮಕ್ಕೆ ಒಂದು big salute🙏🙏
Thank you so much for often reminding us of puneeth sir ❤ you both are my most favourite UA-camrs ❤
nimma journey super aagidhe. Proud moment when u display Karnataka flag. I am almost 67 years old and I see myself travelling with you guys where ever u go. Kudos to you for making us experience the amazing world through your journeys. Trust me guys ... It's not easy shooting and editing vlogs while traveling. Keep doing the gud work and god bless u guys. Godspeed. Devru nimma jothe yavaglu irthaane ,🙏😊❤️
Thank you for your kind words ❤️❤️
ಜೈ ಕರ್ನಾಟಕ .. ಜೈ ಹಿಂದುಸ್ತಾನ್ ❤️❤️❤️. ಜೈ ಕೂಡಗಿನ ಕಾವೇರಿ ಮಾತೆ 👍👍👍
54.03 ನಿಮಿಷಕ್ಕೆ ಕೊನೆಗೂ ನಮಗೆ ಗೊರಿಲ್ಲಾ ದರ್ಶನ ಆಯಿತು ನಿಮಗೆ ಎಷ್ಟು ಸಮಯ ಹಿಡಿಯಿತು ಅದ್ಭುತ ಸಾಹಸ hats off to both 🙏🙏💝
ಸೂಪರ್ ಸರ್ ತುಂಬಾ ಧೈರ್ಯ ಮಾಡಿ ನಮಗೆ ಇ ಪ್ಲೇಸ್ ತೋರಿಸಿದ್ದೀರಾ.. ಧನ್ಯವಾದಗಳು. ಜಿ:ಹಾವೇರಿ
ಬ್ಯಾಡಗಿ, ಮೆಣಸಿನಕಾಯಿ ಹುಡುಗ
ನಿಮ್ಮ ದೊಡ್ಡ ಅಭಿಮಾನಿ ❤️
ಹೇಗೆ ನಡೆಯಲಿ ಮುಂದೆ ನಿಮ್ಮ ಜರ್ನಿ
🔥🔥🔥
U r the Best kannadiga couples... jai Karnataka Mathe❤️
What a special episode .. You people are pride of Karnataka .. when we see the flag really super excited .. All our family members are watching your videos ...
Need to cross 50 lakhs subscribers this year .. Lots of love from Bangalore
ನಾವು ನಿಮ್ಮ ವಿಡಿಯೋಗಳನ್ನು ಲೇಟಾಗಿ ನೋಡಲು ಶುರು ಮಾಡಿದೆ ಬಟ್ ಎಲ್ಲಾ ವಿಡಿಯೋಗಳು ನೋಡುತ್ತಾ ಇದ್ದೇವೆ ವಿಡಿಯೋ ಗಳು ಅದ್ಬುತ ವಾಗಿದೆ ಆದರೆ ನಿಮಗೆ ಇಬ್ಬರಿಗೂ ತುಂಬಾ ದೈರ್ಯ .ನಮಗೆ ಭಯ ಆಗುತ್ತೆ
ನಮ್ಮ ಕನ್ನಡಿಗರ ಹೃದಯ ಭಾಗವಾದ ಕನ್ನಡ ವನ್ನು ಬೆಳೆಸುತ್ತಿರುವ ನಿಮಗೆ ಧನ್ಯವಾದಗಳು❤️
Yes... Share ಮಾಡ್ತೀವಿ.. ಆದ್ರೂ ತುಂಬಾ ಕಷ್ಟ padtidira... Olledagli.. Superb..
ನಿಮ್ಮ ಈ ಪ್ರಯತ್ನ ಹೀಗೆ ಮುಂದುವರಿಲಿ, ನಿಮನ್ನ ನೋಡಿದ್ರೆ ನಮಗೆ ಹೆಮ್ಮೆ ಅನಿಸುತ್ತೇ. ಜೈ ಕರ್ನಾಟಕ ಜೈ ಕನ್ನಡಾಂಬೆ 💛❤️
ಮೆಚ್ಚುವಂತಹದು ನಿಮ್ಮ ಧೈರ್ಯ 🙏🙏🙏
ನಿಮ್ಮ ಕನಸು ಆದಷ್ಟು ಬೇಗ ನೆರವೇರಲಿ... ❤️ ಜಮಖಂಡಿ ಹುಡುಗ...
ಸಾಹಸಮಯ ಟ್ರಿಪ್....ತಮ್ಮ ಧೈರ್ಯ ಮೆಚ್ಚಲೇ ಬೇಕು....ಸುಪರ್ ಆಶಾ &ಕಿರಣ
ಮನಸೇಂಬ ಮಂದಿರದಲ್ಲಿ ಕನಸೇಂಬ ಸಾಗರದ ನೆನಪು ಎಂಬ ಅಲೆಗಳಲ್ಲಿ ಚಿರಕಾಲ ಮಿನುಗುತ್ತಿರಲಿ ನಮ್ಮ ಈ ಮದುರ ಸ್ನೇಹ ....
one of the classic video ...hats of to u both ...jai karanataka jai kannada amba ....
jai hind
Hat's off to you both...this was an amazing video. You both deserve the best vloger award. The whole video I had goosebumps. Proud feeling when you took names of our God's... Rajkumar appaji and Punith Sir.. when you raised our flag and said jai kannadambe tears rolled from my eyes... special thanks to Asha.. you are really brave... God bless you both and may you succeed your goal of raising our flag in all countries...❤
Well done Kiran we kannadigas are proud of you both safe journey
ದೇವ್ರು ಸದಾ ನಿಮಿಗೆ ಒಳ್ಳೇದು ಮಾಡಲಿ
Yappa Bhayankara 😳 so proud of both of you guys ❤️ full episode mugdidde gottagilla 😂😂 hats off to your courage, spirit n total madness 🙏 you guys are living my dream ❤️
Nimma nha nisarga premi galannu nodi tumba Khushi aytu asha madam Kiran sir very good 👍👍❤️❤️❤️
Hats off to the entire team and all the best for the upcoming videos.
Greetings from Mysore... All the best to Flying Passport. ( Asha & Kiran)
Tumba chengi ede.... Namge one movie nodida experience ayitu.. Nim e sahasa ke nam family kade enda hats off.. Love u both...
Omg such an adventurous treking. It's not enough to say superb. Hat's off to your will power and energy. Great achievement 🤩🤩⭐⭐⭐⭐⭐👌👌👍👍
ನಾವೇ ಕಾಡಿನ ಒಳಗೆ ಹೋದಾ ಹಾಗೇ feel ಆಗುತಿತ್ತು...... super Amazing ❤
You both are the prestigious gift of Karnataka, headed for a mysterious adventure. Go on and all support from your mother land...
#KARNATAKA..❤
and u have been remembered our Karnataka Ratna #DR RAJKUMAR
in that critical situation
Hats off for ur love to ur state
ತುಂಬಾ ಖರ್ಚು ಮಾಡಿ ನಮಗೆಲ್ಲಾ ಪ್ರಪಂಚ ತೋರಿಸ್ತಾ ಇದ್ದೀರಾ ಭಗವಂತ ಒಳ್ಳೆದು ಮಾಡಲಿ.....
ಕಿರಣಣ್ಣ ಆಶಾ ಅಕ್ಕ ನೀವು ರಿಯಲಿ ಗ್ರೇಟ್ ನಮ್ಮ ಹೆಮ್ಮೆಯ ಕನ್ನಡಿಗರು ನೀವು 👏👏👏👏
❤💐👌 ತುಂಬಾ ರಿಸ್ಕ್ ತುಗೊಂಡಿದಿರಿ ಧನ್ಯವಾದಗಳು 💐
Amazing episode Kiran & Asha. You guys making kannadigas really proud. We are also really proud of you both. 👏👏
ನಿಮ್ಮ ಸಾಹಸಕ್ಕೆ ನನ್ನ ಕೃತಜ್ಞತೆಗಳು ಜೈ ಹಿಂದ್ ಜೈ ಕರ್ನಾಟಕ ಮಾತೆ❤
Wow!!! what an experience!!! Congratulations both of you for completing toughest hike...
ಒಳ್ಳೆ ಸಾಹಸಮಯ ವಿಡಿಯೋ ತೋರ್ಸಿದ್ರಿ. ತುಂಬಾ ಧನ್ಯವಾದಗಳು ❤
ನಮಗಾಗಿ ಇಷ್ಟು ಕಷ್ಟ ಮತ್ತು ಇಷ್ಟ ಪಟ್ಟು ಮಾಡಿದ ಈ ವಿಡಿಯೋ ಬಗ್ಗೆ ಮಾತನಾಡಲು ಮಾತುಗಳೇ ಇಲ್ಲ.....ಇದಕ್ಕಾಗಿ ನನ್ನ ವಂದನೆಗಳು......
ಅದ್ಭತವಾದ ವಿೇಡಿಯೋ.ಮೆಚ್ಚಲೇಬೇಕು ನಿಮ್ಮ ಸ್ಪೂರ್ತಿ ಮತ್ತು ಸಾಹಸವನ್ನ.
ಆಶಾ ನಿಮ್ಮ ನಗು👌👌👌👌👌
ನಮ್ಮ ಕರ್ನಾಟಕದ ಆಶಾಕಿರಣ
ನಮ್ಮ ಹೆಮ್ಮೆ
🥰😍🤩 💛❤️💛❤️💛❤️💛❤️💛❤️💛💛❤️💛❤️💛❤️💛❤️💊💊💊💊💊💊💊💊💊💊💊💊💊💊💊💊🎊🎉🎊🎉🟡🔴🟡🔴🟡🔴🟡🔴🟡🔴💛❤️💛❤️💛❤️💛❤️💛❤️💛❤️💛❤️💛❤️💛❤️💛💛❤️💛❤️💛❤️
ಜೈ ಕರ್ನಾಟಕ
ಜೈ ಕನ್ನಡಾಂಬೆ
Thanks for your videos..really you both are take more risk ..ಮನೆಯಲ್ಲಿ ಕೂತು ನಾವು ಎಲ್ಲವನ್ನು ನೋಡುವಂತೆ ಮಾಡಿದ್ದಕೆ ನಿಮಗೆ ಧನ್ಯವಾದಗಳು..
Amazing vlog….Proud of you both Asha&Kiran…Best wishes from Davangere 👍
Great job sir and medam nau nimma jothene bandivi ansta edey
This is the first time I've watched 1 hour UA-cam video without forwarding. 💯💯 Amazing video. You both are awesome ❤️ All the very best for your next.. ✈️ ✈️♥️♥️♥️
Love from Mangalore♥️🇮🇳
Superb sir and Madam nivu thumbane lucky
Asha akka as a woman you are really brave, strong and daring 💪
ನಮಸ್ತೆ ಸರ್ ದೇವರು ನಿಮ್ಮಗೆ ಒಳೆದು ಮಾಡಲಿ. ಸರ್. ನೀವ್ ವಿಡೀಯೋ ಮಾಡಿರುವ ಆಮೇಜನ್ ಕಾಡು ವಿಡಿಯೋ ಸೂಪರ್ ಸೂಪರ್ ಸರ್ ಆ ವಿಡಿಯೋ ನೋಡೋಕೆ ಕುತೂವಲ ಸರ್
Guys more than forest i would love to see u both how cute u are together the love u show eachother is just soo amazing couple u r we r proud u guys showing us more places like these thank u ASHA AKKA & KIRAN ANNA ❤️❤️❤️❤️❤️❤️❤️
Thanks!
ನಮ್ಮ ಎಲ್ಲರಿಗೂ ಸ್ಕರ ಇಷ್ಟು ಕಷ್ಟಪಟ್ಟು ವಿಡಿಯೋ ಮಾಡಿರುವ ಕಿರಣ್ ಮತ್ತು ಆಶಾ ಅವರಿಗೆ ಧನ್ಯವಾದಗಳು 🙏
❤❤
ಈ ವಿಡಿಯೋ ಫುಲ್ ನೋಡ್ತಾ ನೋಡ್ತಾ ನಾನು ನಿಮ್ ಜೊತೆಗೆ ಟ್ರಾವೆಲ್ ಮಾಡ್ದೆ ಅನ್ನುಸ್ತು ಬ್ರದರ್ ಸೂಪರ್ ಜೋಡಿ ❤u both
Congarts to both of you,we appreciate your efforts 👏🏻👏🏻❤️
I can't say in words ,you couple are simply superb , your conversation, love , affection, is more powerful than any effort. Really I love this episode!
ನಿಜವಾಗಿಯೂ ನೀವು ಸಾಹಸಮಯ ವಿಷಯಗಳಿಗೆ ಶ್ರೇಷ್ಠ ವ್ಯಕ್ತಿಗಳು. ನೀವು ಕನ್ನಡಿಗರು ಎಂದು ಹೇಳಲು ನಮಗೆ ಹೆಮ್ಮೆಯಾಗುತ್ತದೆ. ನಿಜವಾಗಿಯೂ ನೀನು ಶ್ರೇಷ್ಠ.
Heart touching guru nivu, kannada bavuta torsiddu Waah nivapa pakka kannadigru hats off nimge , nimmange erbeku kannada ulsi & belsi , weekend with Ramesh alli barbeku ede nandu haraike, hige eri kannada bhashe belsi, vandu kansu nandu kannada Nadu bagge nivu yelli hogtira alli yella publicity madi ... good guys love you ❤
The amount of hardwork dedication you both have is just unbelievable 😐. Keep it going guys. Loads of love ❤️ from Bengaluru
May god bless you both abundantly 🙏❤️
Ee sahasakke hats off helale beku👏🙌 #respect!👏
ನಮ್ಮ ಹೆಮ್ಮೆಯ ಕನ್ನಡಿಗರು ನೀವು 🥰❤hat's off you both 👏👏💐husharagiri guy's... ❤❤
ನಮ್ಮ ಆಶಾ ಕಿರಣ ನಮ್ಮ ಕರ್ನಾಟಕ ನಮ್ಮ ಹೆಮ್ಮೆ 🙏🥰❤
Hats off to you both for this toughest effort 🙏
ಮೆಚ್ಚುವಂತಾ ಸಾಹಸ.ನಿಮ್ಮದೈರ್ಯ ನೋಡಿದರೆ ಮೈ ಜುಂ ಎನಿಸುತ್ತಿದೆ ದೇವರು ನಿಮಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಿ ನಮ್ಮಕನ್ನಡರಿಗೆ...
ನಮ್ಮ ಕನ್ನಡಿಗರು ❤❤😍😍
ನಾವು ಸ್ಥಳಕ್ಕೆ .ಬರುವುದು ಕನಸಿನಮತು ಆದರೆ ನೀವು ನಮ್ಮನು ಈ ರೀತಿಯಾಗಿ ಕರೆದುಕೊಂಡು ಹೋಗಿದ್ದರಿ . ತುಂಬಾ ತುಂಬಾ . ಧನ್ಯವಾದಗಳು ಹಾಗೂ ನಮಸ್ಕಾರಗಳು
Huge huge respect to Ranger 😦🖤
Nannu nim ebrige dodda fan hadhe asha mathe Kiran avare❤❤❤❤❤❤
Heee sahasake dodda salute nim ebrighe 🫡🫡🫡🫡
Made for each other ❤️❤️ love from Bengaluru
Superb Asha and Kiran couple. Both are rare of rare a special couple. It's a tremendous journey to track gorillas in Uganda country.
Hats off both to covered in very thick forest.
I appreciate both strength and courage.
We wish you both God bless you both good health and wealth to give more and more episodes.
Helli Navella hemeeya kannadigaru.
really amazing nimma kastakke prathipalla sigguthe god give a very successfull life for both
Fantastic Asha & Kiran Gowda Hats Upp Karnataka ❤😊
Nan nija helthidini really I liked you both nim edha Nam kannada ge thubha proud feel barthide Nam Kai ali agde erodu nivu nimge kast adru madthidira I love you both ena videos madthiri navu nimge support madthane erthivi nimge♥️👍
ನಿಮಗೆ ನಾವು ಏನು ಹೇಳಬೇಕು ಗೊತ್ತಾಗ್ತಾ ಇಲ್ಲ ನಿಜವಾಗಲೂ ನೀವು ಬಹಳ ಗ್ರೇಟ್ 🙏🏼🙏🏼🙏🏼🙏🏼
Nimma journey super hage neevu thumba lucky people because rain forestge hogodu ashtu sulaba Alla navu ee vedio nodi navu aa forestge hodange ayithu so thank you thumba kashtapatideera devaru nimagibarigu Olle arogya ayishu kodali
Hat's off Asha kiran ebbrigu 💞💞amazing so hard worker neevu ebbru nija great ansuthe nam KANNADIGAS estu kasta pattu saadhane madodhanna nodi really Great Job Dear's ❤❤ adhu Karnataka Flag na host madodhanna nodidhre omg kannalli neeru thumbi baruthe Dear's Hat's off to both of U 🫡🫡 Devru nim ebbrigu Energy Health and Happiness kodli 🙌🙌
ತುಂಬಾ ಚನ್ನಾಗಿದೆ, ತುಂಬಾ ಕಷ್ಟ ಪೆಟಟ್ಟಿದ್ದೀರಾ, thank you so much
ತುಂಬ ಅದ್ಭುತವಾಗಿದೆ nice super 👏👏👏👏👏☺️
ನಿಮ್ಮ ಪ್ರಯತ್ನಕ್ಕೆ ದೊಡ್ಡ ನಮಸ್ಕಾರ.... ನಿವು ಯೋಗ ಮತ್ತು ಧ್ಯಾನ.ಕಾರಟೆ ಸ್ವಲ್ಪ ಮಟ್ಟಿಗೆ ಕಲಿಬೇಕು... ನಿಮ್ಮ ರಕ್ಷಣೆಗೆ ಒಂದಷ್ಟು ಇರಲಿ.ಪ್ರಪಂಚದ ಮೂಲೆ ಮೂಲೆಗಳಲ್ಲಿ ಒಡತಿದ್ದಿರ..ನಾವು ಬಹುಳ ದೃಶ್ಯ ನೋಡಬೇಕು ಇನ್ನೂ ಮುಗಿದಿಲ್ಲ... ನಿಮ್ಮಿಂದ
ಕಿರಣ್ ಮತ್ತೆ ಆಶಾ, ನಿಮ್ಮ ಈ ಗೋರಿಲ್ಲ ಸಾಹಸ ನನಗೂ ಅವಿಸ್ಮರಣೀಯ. ಧನ್ಯವಾದಗಳು, ಈ ವಿಡಿಯೋಗೆ.
ಜೈ ಕರ್ನಾಟಕ ಮಾತೇ ಸೂಪರ್ ಮಾಹಿತಿ ಸರ್ ಮೇಡಂ 👍❤️
devru nimge olledhu madli ..thumbha kasta pattidhira ...all the best broi sis❤❤
ತುಂಬಾ ಅದ್ಭುತವಾಗಿದೆ bahala kasta pattu video madiddira ಧನ್ಯವಾದಗಳು