ಮಾರುತಿ ವಿಜಯ - Maruthi Vijaya | Kannada Harikathe | Rendered by : Late. Gururajulu Naidu

Поділитися
Вставка
  • Опубліковано 5 лют 2025
  • 📻 Listen the Kannada Harikathe Album Maruthi Vijaya Rendered by Gururajulu Naidu exclusively on Anand Audio Naadu Nudi...!!!
    ----------------------------------------------
    #Gururajulunaidu, #Kannadaharikathe
    ----------------------------------------------
    ►Watch Gururajulu Naidu Harikathe : bit.ly/3ucRxLY
    ►Watch Sant Bhadragiri Achutha Das Harikathe: bit.ly/3hEde54
    ----------------------------------------------
    Album: Maruthi Vijaya
    Rend by: Gururajulu Naidu
    Record Label: AANANDA AUDIO VIDEO
    ----------------------------------------------
    To Listen On Your Favourite Music Streaming Platform
    ♪ Wynk Music: bit.ly/3yug56A
    ♪ JioSaavn: bit.ly/3u7Pmtg
    ♪ Gaana Music: bit.ly/2RFbX2V
    ♪ Amazon Prime Music: Coming Soon
    ♪ Apple Music: apple.co/39sB3aX
    ♪ Jukebox: tinyurl.com/8t...
    ----------------------------------------------
    👉 *Twitter: / aanandaaudio *
    👉 *Facebook: / aanandaaudio *
    👉 *Instagram: www.instagram.... *
    ----------------------------------------------
    VISIT OUR OTHER OFFICIAL CHANNELS:-
    ►Anand Audio: goo.gl/JtObUW
    ►Anand Audio Kannada: goo.gl/dLSjmK
    ►Anand Audio Comedy: goo.gl/UFXUhq
    ►Anand Audio Audio Songs: bit.ly/401TQ5d
    ►Anand Audio Video Songs: bit.ly/40pbQXb
    ►Anand Audio Lyrical Songs: bit.ly/40j0sMf
    ►Anand Audio Full Movie Story: bit.ly/3n9wxYU
    ►Anand Audio Karaoke: bit.ly/3hFMALq
    ►Anand Audio DJ Remix: bit.ly/3TvtlCS
    ►Anand Audio Entertainment: goo.gl/G2yx6X--
    ►Anand Audio Shorts: bit.ly/40iIFF9
    ►Anand Audio Telugu: bit.ly/2SVGx3b
    ►Anand Audio Tamil: bit.ly/2NYSRyN
    ►Anand Audio Malayalam: bit.ly/3yNQFSS
    ►Anand Audio Hindi: bit.ly/3FxF91O
    ►Anand Audio Devotional: goo.gl/73RHJR
    ►Anand Audio Naadu Nudi: goo.gl/UCLZLj
    ►Anand Audio North Karnataka: bit.do/eUktp
    ►Anand Audio Tulu: goo.gl/v4cgYq
    ----------------------------------------------

КОМЕНТАРІ • 2,5 тис.

  • @arungowda6257
    @arungowda6257 Рік тому +146

    ದೇವ ಲೋಕದ ಕತೆಯನ್ನು ಹೇಳಲು ದೇವ ಲೋಕದಿಂದ ಬಂದ ದೇವರು ಶ್ರೀ. ಗುರುರಾಜಲು ನಾಯ್ಡು ನಿಮಗೆ ಅಂನತ ನಮನಗಳು ❤

  • @rudrappachachadi9794
    @rudrappachachadi9794 2 роки тому +32

    ಶ್ರೀ ರಾಮ್ ಶ್ರೀ ರಾಮ್ ಶ್ರೀ ರಾಮ್ ಶ್ರೀ ರಾಮ್ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್

  • @jayalakshmijaya5601
    @jayalakshmijaya5601 3 роки тому +61

    ತುಂಬಾ ಇಷ್ಟ ಆಯ್ತು ಸ್ವಾಮಿಗಳೇ ನಾನು ಈಗ ಗರ್ಬಿಣಿ ಈ ಸಮಯದಲ್ಲಿ ಈ ಹರಿಕಥೆ ಕೇಳಿ ನನ್ನ ಜನ್ಮ ಸಾರ್ಥಕ ಆಯ್ತು ತಂದೆ🙏🙏🙏🙏

    • @bhavyan1552
      @bhavyan1552 3 роки тому +7

      H hi my

    • @mohanbmohan1485
      @mohanbmohan1485 3 роки тому +3

      Really Really don't know what you think about it is not going to be a great day time I see you you want t shirts for the first time ever since I have a great tyyyyyyyyyytt

    • @ramashramash1866
      @ramashramash1866 2 роки тому +3

      .

    • @basavarajnandihalli536
      @basavarajnandihalli536 2 роки тому

      @@ramashramash1866 vv can

    • @BasavarajC-vk8wg
      @BasavarajC-vk8wg 3 місяці тому +3

      ನೀವು ನಿಮ್ಮ ಮಗುವಿನ ಭವಿಷ್ಯ ಉಜ್ವಲವಾಗಲ್ಲಿದೆ,

  • @santoshkandagal839
    @santoshkandagal839 2 роки тому +78

    ನಿಮ್ಮ ದ್ವನಿಯಲ್ಲಿ ಹರಿ ಕತೆ ಕೇಳಿ ನಮ್ಮ ಜೀವನ ಪಾವನವಾಯಿತು ಗುರುದೇವ.ಜೈ ಶ್ರೀರಾಮ್ ಜೈ ಆಂಜನೇಯ.

  • @rajmarketingmysore8166
    @rajmarketingmysore8166 4 роки тому +9

    ನಮ್ಮ ಪ್ರೀತಿಯ ಗುರುರಾಜಲು ನಾಯ್ಡು ಅವರ ಹರಿಕಥೆ 90 ರ ದಶಕ ದಲ್ಲಿ ಕಸೆಟ್ ರೀಲ್ ನಲ್ಲಿ ಕೇಳಿದ ನಾವೇ ಧನ್ಯರು. ಆ ಸಮಯದಲ್ಲಿ ನಾವು ಕೇಳಿದ ಈ ಕಥಾ ಕೀರ್ತನಾ ಗಳು ಜೀವನದಲ್ಲೀ ಸನ್ಮಾರ್ಗದ ಪಾಠ ಕಲಿಸಿದೆ. ಗುರುಗಳೇ ನಿಮಗೇ ನಮ್ಮ ಶತ ಕೋಟಿ ನಮನಗಳೂ. 90 ರ ದಶಕದಲ್ಲಿ ನಾವು ಶಾಲೆ ಮುಗಿದ ನಂತರ ಮನೆಯಲ್ಲಿ ಟೇಪ್ ರಿಕಾರ್ಡರ್ ನಲ್ಲಿ ನಾವು ಪ್ರತಿದಿನ ಗುರುಗಳ ಈ ಹರಿಕಥೆ ಕೇಳುತಿರಲು ಕನ್ನಡ ಭಾಷೆಯ ವ್ಯವಿದ್ಯತೆ ಕಲಿತೆವು ಮತ್ತು ಸನ್ಮಾರ್ಗದಾಲ್ಲಿ ನಮ್ಮನ್ನು ನಡೆಯಲು ಸಾಧ್ಯ ವಾಯಿತು.
    ನಿಮಗೂ ಈ ಅನುಭವ ಆಗಿದ್ರೆ ದಯಮಾಡಿ ನಮ್ಮ channel subscribe ಮಾಡಿರಿ.
    ಜೈ ಶ್ರೀರಾಮ್ , ಜೈ ಮಾರುತಿ 🙏💐✨✨

  • @omkar187
    @omkar187 5 місяців тому +12

    ಈ ದ್ವನಿಯನ್ನು ಯಾವ ಕಾಲಕ್ಕೂ ಮರೆಯಲು ಸಾಧ್ಯವೇ ಇಲ್ಲ ಅದ್ಭುತವಾದ ಧ್ವನಿ...

  • @kaverikmohan4415
    @kaverikmohan4415 5 років тому +44

    ಅದ್ಭುತ ಇಂದಿನ ಪೀಳಿಗೆಗೆ ಇದು ಪ್ರಸ್ತುತ.

    • @hackingking305
      @hackingking305 2 роки тому +4

      pp g

    • @umeshdevadigaumesh2727
      @umeshdevadigaumesh2727 Рік тому

      ​@@hackingking305😊😉

    • @mallayyamhiremath
      @mallayyamhiremath 6 місяців тому

      ​@@hackingking3052222222w2w222w222w2222222222q2222222qw22222222222222w22222222w222w222w222222222q2222w222222222222222222222222222222222w22w2222222222q2ww22222222222w2w2w2ww22w222w22w22222w222ww222w22w2qw22222w2222w2222222222w2w22222w22222222222w222222222222w222q2222222w22222222222222222222222222222222222222222222222q222222222222222222222222222222222222222222222222222222222122222222222222122222222222222222q22222222222222222222222222222222222222222222222222222222222222222222222222222222222222222222222222222222222222222222222222222

  • @anjanappakcanjanappakc1990
    @anjanappakcanjanappakc1990 4 роки тому +32

    ನಿಮ್ಮ ಹರಿಕಥೆ ಗಳು ಕೇಳಲು ತೊಂಬಾ ಸೊಗಸಾಗಿ ಇರುತ್ತೆ ಸಾರ್
    ನಿಮ್ಮ ದ್ವನಿ ಗೆ ನೀವೆ ಸಾಟಿ
    ನನ್ನ ಇಷ್ಟ ದೇವರು ಒಬ್ಬನೇ
    ಅದೆ ನನ್ನ ಮಾರುತಿ ಸ್ವಾಮಿ
    ಜೈ ಹನುಮಾನ್

    • @arjunakp2031
      @arjunakp2031 3 роки тому

      Iii8 ಎ, ವೇದವೇ ಫೆ ಎಫೆಫೆಫೆ ಎಂಬವರ ಫೆ. ಎಫ್ ಫಲ ಎಫೆಎವೆ ಎೆಎಫಫವಫ ಎಂಬ ಎ ಫೆಬ್ರವರಿ ಎಲೆ ಫ ಎ ವರವ ಶೆಫೆಎ ಶಿವ, ಫ ಎಲೆ ಎಲೆ. ಎಫೆಠ

    • @santhoshsanthu6367
      @santhoshsanthu6367 3 роки тому

      @@arjunakp2031 ನಿನ್ನಮ್ಮನ ತುತು .. ಶಾ...ಶಾ ತಿ....ತಿ ಕೇ...ಕೇ. 😁😁😁😁😁😁

  • @yourdad2914
    @yourdad2914 2 роки тому +24

    ರಾಮಾಯಣದ ಸುಂದರಕಾಂಡ ಕೇಳೋ ಪ್ರತಿ ಒಬ್ರಿಗು ಒಳ್ಳೆದು ಆಗೆ ಆಗ್ತದೆ.... ಸಂಪೂರ್ಣ ಕೇಳಿ... ಮುಖ್ಯವಾಗಿ ಮಂಗಳ ವಾರ ಮತ್ತು ಶನಿವಾರ ಕೇಳಿ ಇದನ್ನು ನಂತರ ಮಲಗೋ ಮುನ್ನ ಹನುಮಾನ್ ಚಾಲಿಸಾ ಓದಿ ಮಲಗಿ.... ಪ್ರೇತ ಬಾಧೆ, ದುಸ್ವಪ್ನ, ಮಾಟ ಮಂತ್ರ ಇಂದ ಮುಕ್ತಿ ಸಿಗತ್ತೆ. ಕಾರ್ಯ ಸಿದ್ದಿ, ಯಶ ಸಿದ್ಧಿ, ಇಚ್ಚ ಸಿದ್ಧಿ ಪ್ರಾಪ್ತಿ ಆಗತ್ತೆ.... ಶ್ರೀ ರಾಮ ನ ಸತ್ಯವಾಗಿ ಈ ಮಾತು ನಿಜ. ಜೈ ಶ್ರೀ ರಾಮ್ 🚩🚩❤️

  • @nethrakalyani3381
    @nethrakalyani3381 3 роки тому +1

    Jai sri ramanjaneya namha ramramramramramramramramramramramramramramramramramramramramramramramramramramramramramramramramramramramramramramramramramramramramramramramram

  • @gangappaa4110
    @gangappaa4110 3 роки тому +13

    ನನ್ನ ಮನೆಯ ಸುತ್ತ ಇರುವ ದೇವಾಲಯದಲ್ಲಿ ಈ ಹರಿಕಥೆಯನ್ನು 30 ವರ್ಷಗಳಿಂದ ಕೇಳುತ್ತಾ ಬೆಳೆದವನು.. ಅಬ್ಬಾ ಎಂಥಾ ಭಾಷೆ.. ಕನ್ನಡ ಪ್ರಜ್ಞೆಯನ್ನು ವಿಸ್ತರಿಸಿದ ಮಹನಿಯರಲ್ಲಿ ಒಬ್ಬರು

  • @shobhab7755
    @shobhab7755 4 роки тому +28

    ಮಹಾಕಾವ್ಯವಾದ ರಾಮಾಯಣ ಕೇಳಲು ಎಷ್ಟು ಸೊಗಸಾಗಿದೆ. ರಾಮಾಂಜನೇಯರ ಸಂಭಾಷಣೆ ಚೆನ್ನಾಗಿದೆ. ಜೈ ಶ್ರೀ ರಾಮ್ 🙏 ಜೈ ಮಾರುತಿ🙏. ಜೈ ಜೈ ರಾಮ್ ಸೀತ ರಾಮ್. 🙏🙏🙏🙏

  • @anuradhaanand6580
    @anuradhaanand6580 2 роки тому +14

    Entha Panditaru!!!! Adhbhutavaagide. Shubhavaagali🙏🙏🙏🙏🙏🌹🌹🌹🌹🌹

  • @Kalki-navee
    @Kalki-navee 2 місяці тому +2

    ದನ್ಯಾನದೆ ತಂದೆ ನಿಮ್ e ಕಥೆ ಗೆ❤❤❤❤

  • @urko8832
    @urko8832 Рік тому +3

    16:20 e samudra haraballa deera Anjaneya 🙏🙏

  • @shashisunni2306
    @shashisunni2306 6 років тому +19

    ನಮ್ಮ ಮುಂದಿನ ಪೀಳಿಗೆಗೆ ತಿಳಿಯುವುದು... ಹಾಗೂ ನಿಮ್ಮ ಈ ಕಂಠದ ದ್ವನಿ ಇಂದ ಸುಂದರವಾದ ಈ ಕತೆಯನ್ನು ಕೇಳುತಿದ್ದರೆ ಒಂದು ಕ್ಷಣ ಕಣ್ಣು ಮುಚ್ಚಿಕೊಂಡು ದೇವಲೋಕ ದಲ್ಲಿ ಇರುವೆನೇನೋ ಅನಿಸುತ್ತದೆ .......ಧನ್ಯ ವಾದಗಳು

  • @siriwanthsiriwanth643
    @siriwanthsiriwanth643 4 роки тому +27

    ತುಂಬ ಚೆನ್ನಾಗಿ ಹಿದೆ ಹರಿಕಥೆ ಕೇಳೋಕೆ ಚಂದ ಅದರಲ್ಲಿ ನಿಮ್ಮ ಧ್ವನಿ ಕೇಳೋಕೆ ಚಂದ

  • @shyvinvlog8842
    @shyvinvlog8842 3 роки тому +27

    Jai Sri Ram jai Hanuman, ತುಂಬಾ ಧನ್ಯವಾದಗಳು. ಅದ್ಬುತವಾದ ವಿವರಣೆ. ಕಥೆ ಕೇಳುತ್ತಾ ಕಲ್ಪಿಸಿ ಕೊಂಡರೆ ರೋಮಾಂಚನ ಮೂಡಿಸಿತು , ಮತ್ತೊಮ್ಮೆ ಧನ್ಯವಾದಗಳು

  • @raghvendhra
    @raghvendhra 3 роки тому +21

    ಇಂತಹ ಹರಿ ಕಥಾ ಪ್ರಸಂಗಗಳು ಶಾಲೆ ದೇವಸ್ಥಾನ ಗಣಪತಿ ಹಬ್ಬ ಮುಂತಾದ ಸನ್ನಿವೇಶಗಳಲ್ಲಿ ಆ ದಿನಗಳಲ್ಲಿ ನಾವು ಕೇಳುತ್ತಿದ್ದೇವೆ..ಮಕ್ಕಳಿಗೆ ಎಲ್ಲ ಪುರಾಣ ಮಹಾಭಾರತ ರಾಮಾಯಣ ದ ಕಥೆಗಳು ಅಜ್ಜ ಅಜ್ಜಿ. ಯಿಂದ ಕಲಿತದದ್ದಿಂತ ಹೆಚ್ಚು ಇಂತಹ ಹರಿಕತೆ ದಾಸರಿಂದ ಕಲಿತಿರುವುದು ಹೆಚ್ಚು , ಅದರಲ್ಲೂ ಗುರುರಾಜ ನಾಯ್ಡು ಅಂದರೆ ಎಲ್ಲರಿಗೂ ಅಚ್ಚು ಮೆಚ್ಚು 🙏

  • @raviprasad776
    @raviprasad776 2 роки тому +37

    ನಮ್ಮ ಬಾಲ್ಯದ ನೆನಪುಗಳು... ಟೇಪ್ ರೆಕಾರ್ಡರನಲ್ಲಿ ಅದ್ಭುತ ಕಥೆ..

    • @nproductionhangal862
      @nproductionhangal862 2 роки тому

      I l😊😊 iiiiii😅 11:05 😅 11:05 😅😅😅 11:37 hhjhh
      Jffjjfijhjdhfhjhjhfhjcjjhhhjhhvjhbmbmmvmbm Vijju hmvmhbmbmxmmvbmhbhbhmbjjbmhhhjyhbmbjmghxjmhhmbmbhmhhvjmujhmbmmghuhmhuhummumjmmgmghmhbmhxjmhmhmhhmfhujmmcmmbyummjjhjhmjhmbmjmmhmgfujhhjhubmhmbmjmjmxxfhu

    • @helpyourself5224
      @helpyourself5224 2 роки тому

      Nammajji favourite ❤️❤️❤️❤️☺️

    • @PoorvikGamer
      @PoorvikGamer 11 місяців тому +1

      ನಾನು ಕೇಳ್ತಾ ಇದ್ದೇ.

  • @maresh..ambiga2593
    @maresh..ambiga2593 4 роки тому +14

    ಅದ್ಭುತವಾದ ಹರಿಕಥೆಯನ್ನು ಮಾಡಿದ್ದೀರಿ

  • @suresht.s7503
    @suresht.s7503 Рік тому +22

    JAI VeeraanjaneyaSwany,Prathiyobba Hindhugalu Khandithavaagi E Maaruthi Ijayavannu🙏🙏🙏🙏🙏🙏🙏🙏🙏🙏🙏🙏🙏

  • @vikasBr-xk3kl
    @vikasBr-xk3kl 11 місяців тому +1

    🙏🙏🙏🙏ಜೈ ಶ್ರೀ ರಾಮ್ 🙏🙏🙏🙏🙏

  • @girishvalmiki1342
    @girishvalmiki1342 5 років тому +20

    ಒಮ್ಮೆ ಕೇಳಿದರೆ ಮತೊಮ್ಮೆ ಕೇಳಬೇಕು ಅನ್ನಿಸುತದೆ...... ಹೇಳಿರುವ ಮಹಾನುಭಾವನಿಗೆ ಧನ್ಯವಾದಗಳು.

  • @santhoshsanthu6367
    @santhoshsanthu6367 3 роки тому +21

    ಜಗತ್ತಿಗೆ ಒಬ್ಬನೇ ಸೂರ್ಯ, ಒಬ್ಬನೇ ಚಂದ್ರ, ಹರಿಕಥೆಗೆ ಒಬ್ಬನೆ ಒಬ್ಬ ಸನ್ಮಾನ್ಯ ಶ್ರೀ ಗುರುರಾಜುಲುನಾಯ್ಡು🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @panduranganayaka1193
    @panduranganayaka1193 3 роки тому +14

    ಹಿಂದೆ ನಾವು ದೇವಸ್ತಾನಗಳಲ್ಲಿ ಕ್ಯಾಸಟನಲ್ಲಿ ಹಾಕಿದಾಗ ತದೇಕಚಿತ್ತದಿಂದ ಈ ಹರಿಕಥೆ ಕೇಳುತ್ತಿದ್ದೇವು ಸರ್ ಅನಂದ ಆಡಿಯೋ ಕಂಪನಿಯವರಿಗೆ ಧನ್ಯವಾದಗಳು ಸರ್

  • @madhukeshavamadhukeshava8994
    @madhukeshavamadhukeshava8994 Рік тому +2

    Nim voice kelidree en kushi agutte andree heloke agadhu sir.. 🙏❤

  • @kirankumard9309
    @kirankumard9309 3 роки тому +1

    Super. Jai Maruti.

  • @avinashbommanahali6376
    @avinashbommanahali6376 3 роки тому +36

    ನಂಗೆ ಈ ಥರ ಕಥೆ ಕೇಳಲು ತುಂಬಾ ಇಷ್ಟ ಇದನ್ನ ಕೇಳ್ತಾ ಇದ್ರೆ ಮನಸ್ಸಿಗೆ ತುಂಬಾ ನೆಮ್ಮದಿ ಅನಿಸುತ್ತೆ 🙏🙏

  • @lakshmisonu9202
    @lakshmisonu9202 2 роки тому +6

    Gururajulu...sir hats off you...nange thumbaishta nimma dhwani......🙏🙏🙏🙏🙏🙏

  • @devarajdevaraj540
    @devarajdevaraj540 Рік тому +11

    ತುಂಬಾ ಸಂತೋಷವಾಯಿತು ನಾನು ಈ ಹರಿಕಥೆ ಕೇಳಿ ಜೈ ಹನುಮಂತ ದೇವರು. ಜೈ ಶ್ರೀ ರಾಮ್.

  • @manjunathak7177
    @manjunathak7177 3 місяці тому +1

    ಶ್ರೀ ಆಂಜನೇಯ ಸ್ವಾಮಿ ಕಾಪಾಡು ತಂದೆ ನನ್ನಪ್ಪ 🙏🏻🙏🏻🙏🏻💐💐💐

  • @husenihuseni2147
    @husenihuseni2147 2 місяці тому +1

    Jai shree Ram Jai Bharat 🚩🚩 ಭಾರತ್ ಮಾತಾ ಕಿ ಜೈ 🇮🇳🇮🇳

  • @satishnaik865
    @satishnaik865 2 роки тому +42

    ನಾನು ಚಿಕ್ಕವರು ಇದಾಗ ಈ ನಿಮ್ಮ ಹರಿಕಥೆ ಕೇಳ್ತಾ ಇದ್ದೆ ಈಗ ಇವಾಗ ಕೇಳ್ತಾ ಇದ್ದೆ ತುಂಬಾ ಖುಷಿ ಆಗುತ್ತೆ ಕೇಳೋಕ್ಕೆ 🙏🙏🙏

  • @manjurayanna26
    @manjurayanna26 2 роки тому +9

    ಜೈ ಶ್ರೀ ರಾಮ್ ಜೈ ಶ್ರೀ ರಾಮ ಜಾನಕಿ ರಾಮ ಜಯ ರಘು ರಾಮ ಜಯ ಜಯ ಜಯ ಹೇ ಕೋದಂಡ ರಾಮ ನಮೋ ನಮಃ🙏🙏🙏🌹❤

    • @akshayKumarbcom
      @akshayKumarbcom 2 роки тому +2

      This type of HARIKHATHE giving message regarding about GoD'S SPIRITUAL is very goodness and LOVELY.

  • @rameshshetty7006
    @rameshshetty7006 4 роки тому +6

    Super, Dhanyanade nimma Sumadura Harikathe Keli. Jai ShriRama

  • @nethrakalyani3381
    @nethrakalyani3381 9 місяців тому +1

    Jai sri sitharama , jai anumaan gururaja naidu ravarige nanna sastanga namashkaragalu 🙏🙏🙏

  • @janhavimuruli5147
    @janhavimuruli5147 Рік тому +15

    ಗುರುಗಳೇ ಎಷ್ಟು ಅದ್ಭುತವಾಗಿ.. ಹೇಳಿದ್ದೀರಾ.. ಅಬ್ಬಬ್ಬಾ ❤❤❤

  • @ManikantaKc
    @ManikantaKc Рік тому +19

    ಇದು ಕೇವಲ ಕಥೆ ಅಲ್ಲ ಅದು ಒಂದು ನೈಜ ಘಟನೆ ಕಥೆ ❤🙏🥥🌍

  • @rajrajbindu4405
    @rajrajbindu4405 3 роки тому +24

    ನಿಮ್ಮ ಧ್ವನಿ ಯನ್ನು ಕೇಳಿದರೆ ಸಾಕು. ರೋಮಾಂಚನ ಆಗುತ್ತೆ.
    Dr ..ಹನುಮಂತು. ನಮೋ ನಮೋ

  • @narasimhamurthymadapanahal5920
    @narasimhamurthymadapanahal5920 2 роки тому +2

    Jai dhwarakadhish jai shree ram jai shree ram jai shree ram jai shree krishna jai shree krishna jai hanuman ji namo namahaaaa.🙏🙏🙏🙏🙏🙏🙏🙏

  • @munirajukp2934
    @munirajukp2934 3 роки тому +4

    ಓಂ ನಮಃ ಶಿವಾಯ ನಮಃ ಓಂ ನಮಃ ಶಿವಾಯ ನಮಃ ಓಂ ನಮಃ ಶಿವಾಯ ನಮಃ ಜೈ ಶ್ರೀ ರಾಮ್ ಸೀತಾ ಆಂಜನೇಯ ಸುಬ್ರಹ್ಮಣ್ಯ ಅಯ್ಯಪ್ಪ ಸ್ವಾಮಿ ನಮೋ ನಮಃ

  • @shashikumar7588
    @shashikumar7588 3 роки тому +16

    ಮೊದಲ ಸಲ ಕೇಳ್ದೆ ತುಂಬಾ ಇಷ್ಟ ಆಯ್ತು

  • @sunilnaik9724
    @sunilnaik9724 6 місяців тому +15

    🚩ಜೈ ಶ್ರೀರಾಮ 🚩 ಜೈ ಹನುಮಾನ 🚩🚩ಜೈ ಶ್ರೀರಾಮ 🚩 ಜೈ ಹನುಮಾನ 🚩🚩ಜೈ ಶ್ರೀರಾಮ 🚩 ಜೈ ಹನುಮಾನ 🚩🚩ಜೈ ಶ್ರೀರಾಮ 🚩 ಜೈ ಹನುಮಾನ 🚩🚩ಜೈ ಶ್ರೀರಾಮ 🚩 ಜೈ ಹನುಮಾನ 🚩🚩ಜೈ ಶ್ರೀರಾಮ 🚩 ಜೈ ಹನುಮಾನ 🚩🚩ಜೈ ಶ್ರೀರಾಮ 🚩 ಜೈ ಹನುಮಾನ 🚩🚩ಜೈ ಶ್ರೀರಾಮ 🚩 ಜೈ ಹನುಮಾನ 🚩🚩ಜೈ ಶ್ರೀರಾಮ 🚩 ಜೈ ಹನುಮಾನ 🚩🚩ಜೈ ಶ್ರೀರಾಮ 🚩 ಜೈ ಹನುಮಾನ 🚩🚩ಜೈ ಶ್ರೀರಾಮ 🚩 ಜೈ ಹನುಮಾನ 🚩🚩ಜೈ ಶ್ರೀರಾಮ 🚩 ಜೈ ಹನುಮಾನ 🚩🚩ಜೈ ಶ್ರೀರಾಮ 🚩 ಜೈ ಹನುಮಾನ 🚩🚩ಜೈ ಶ್ರೀರಾಮ 🚩 ಜೈ ಹನುಮಾನ 🚩🚩ಜೈ ಶ್ರೀರಾಮ 🚩 ಜೈ ಹನುಮಾನ 🚩

  • @PruthviHolidays885
    @PruthviHolidays885 5 років тому +22

    ಹರಿ ಕಥೆ ಅದ್ಭುತ ಅನುಭವ. ಗುರುರಾಜು ನಾಯ್ಡು

  • @ramnathraodkp8219
    @ramnathraodkp8219 3 роки тому +1

    సార్ నమస్కారగళు ఆడియెు తుంబ సొగసాగితెగెదు నమగె హరికథబాగవతార్ మహాన్ గురుగళు గురురాజులునాయుడు అవర ద్వని నమగె నీవు కేళిసిద్కకె నిమగె దన్యవాదగళు 🙏🙏🙏🙏అంతహ మహానుభావుగళు సిగువుదిల్ల నెనపుగళు మాత్రవే

    • @santhoshsanthu6367
      @santhoshsanthu6367 3 роки тому

      ಹೇಗೆ ಸಾಧ್ಯವಾಯಿತು ಇಂಥ ಬರವಣಿಗೆ ರಿಯಲಿ ನೀನು ಗ್ರೇಟ್. ಇಡೀ ಜಗತ್ತಿನಲ್ಲಿ ಹರಿಕಥೆಯಲ್ಲಿ ಶ್ರೀ ಗುರುರಾಜುಲುನಾಯ್ಡುರವರ ಹರಿಕಥೆಗೆ ಪೈಪೋಟಿ ನೀಡಬಲ್ಲವರು ಇಲ್ಲವೇ ಇಲ್ಲ, ಸಾಧ್ಯವೇ ಇಲ್ಲ.

  • @AshwathAshwath-c4u
    @AshwathAshwath-c4u 4 місяці тому +2

    Super Sim 🎉🎉🙏🙏🙏

  • @royalchikka143
    @royalchikka143 3 роки тому +11

    🙏 ಜೈ ಆಂಜನೇಯ 🙏

    • @nandhishnandhish6380
      @nandhishnandhish6380 3 роки тому

      Q&A WA AaAA Was\ASews sea Q Sees awe 98y NM. closing black Bemanna.pojari pull listening

    • @royalchikka143
      @royalchikka143 2 роки тому +1

      ಜೈ ಭಜರಂಗಿ..... #🌍🙏🏻❤

  • @pokemonjourney777
    @pokemonjourney777 3 роки тому +6

    ಸ್ವಾಮಿ ಧನ್ಯ ಧನ್ಯ ಧನ್ಯ ನಿಮ್ಮ ಮಾತುಗಳನ್ನ ಕೇಳಿ ನಾವು ಧನ್ಯ

  • @manjunathassv715
    @manjunathassv715 5 місяців тому +5

    Jai shree Ram

  • @Charvikainterio
    @Charvikainterio 2 роки тому +1

    Sir,nim voice keltidhre matthe mathhe kelbeku antha ansuthe you're such a beautiful legend nimge nanna namana.

  • @allabhakshiallabhaksh4561
    @allabhakshiallabhaksh4561 2 роки тому +9

    ಬುದ್ಧಿರ್ಬಲಂ ಯಶೋದೈರ್ಯಂ ನಿರ್ಭಯತ್ವಂ ಅರೋಗತಾನ್ ಅಜಾಢ್ಯಂ ವಾಕ್ಪಟುತ್ವನ್ ಚ ಹನುಮತ್ ಸ್ಮರಣಾತ್ ಭವೇತ್ ॥

  • @siddarajugku2875
    @siddarajugku2875 4 роки тому +40

    ನಾನು ಚಿಕ್ಕ ವಯಸ್ಸಿನಿಂದ ಕೇಳುತ್ತಿರುವ ಅತ್ಯಂತ ಅರ್ಥಪೂರ್ಣವಾದ ಹರಿಕಥೆ

    • @kirangowda3896
      @kirangowda3896 3 роки тому +1

      Jai Sri ram,🙏🙏🙏

    • @siddappakalagatagi1401
      @siddappakalagatagi1401 2 роки тому

      @@kirangowda3896 2

    • @royallllllllllllllllrock
      @royallllllllllllllllrock 2 роки тому

      @@kirangowda3896 🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺🕺yyyybbhbbhh h hhhh huhh h hhhhh uhhhhh hhh hhhh h

    • @veerakythaveera3478
      @veerakythaveera3478 2 роки тому

    • @veerakythaveera3478
      @veerakythaveera3478 2 роки тому

      ೦0೦

  • @vijayhgowda1985
    @vijayhgowda1985 2 роки тому +6

    ನೀವು ಹೇಳುವ ಕಥೆ ತುಂಬಾ ಚೆನ್ನಾಗಿದೆ ಸರ್ ನನಗಂತೂ ತುಂಬಾ ಇಷ್ಟ ಸರ್ ದೇವರು ನಿಮ್ಗೆ ಒಳ್ಳೇದು ಮಾಡ್ಲಿ ಸರ್ 💐🎍🙏👌👌👌👌👌

  • @manjuvardhan-bd5yz
    @manjuvardhan-bd5yz 6 місяців тому

    ಜೈ ಶ್ರೀ ರಾಮ್🙏🙏🙏🙏🙏

  • @kavitha.B1815
    @kavitha.B1815 7 місяців тому +3

    Jai shree ram thank you so much Ananda audio gururajolu Naidu ✨🙏🙏🙏🙏🙏💐💐✨

  • @brundha.c7th920
    @brundha.c7th920 4 роки тому +8

    Sir Gururajul naidu harikate super
    Voice golden voice

  • @madhuthara3584
    @madhuthara3584 3 роки тому +15

    ನಿಮ್ಮ ಧ್ವನಿ ನನಗೆ ತುಂಬಾ ಇಷ್ಟ ,,,ನೀವು ಹೇಳುವ ಹರಿಕಥೆ ಅದರಲ್ಲಿ ಬರುವ ಉಪಕಥೆ ಇನ್ನು ಇಷ್ಟ,,ನಿಮ್ಮನ್ನ ತುಂಬಾ ಮಿಸ್ ಮಾಡ್ಕೋತೀನಿ ಗುರುರಾಜುಲು ನಾಯುಡು ಅವರೇ🙏🙏🙏🙏🙏

  • @ravitrravitr4023
    @ravitrravitr4023 5 років тому +13

    Super harikathe Jai maruthi

  • @vsr-ud7sf
    @vsr-ud7sf 8 місяців тому +1

    Sir,Excellent languavage and pronounceation.Super to hear mythological stories.

  • @royalchikka143
    @royalchikka143 2 роки тому +7

    🚩🙏ಜೈ ಶ್ರೀರಾಮ್ ಜೈ ಆಂಜನೇಯ❤️🚩🙏

    • @royalchikka143
      @royalchikka143 2 роки тому +2

      🙏🏻🐒ಜೈ ಆಂಜನೇಯ🐒🙏🏻

  • @vashantbajantri112
    @vashantbajantri112 4 роки тому +13

    ನನ್ನ ಹೃದಯದ ತುಂಬಾ ನೀನೇ ಜೈಶ್ರೀರಾಮ್ ಆಂಜನೇಯ

    • @sunkannakp9443
      @sunkannakp9443 4 роки тому

      ನನ್ನ ಹೃದಯದ ತುಂಬಾ ನೀನೇ ಜೈಶ್ರೀರಾಮ್ ಆಂಜನೇಯ ಸ್ವಾಮಿ

    • @chethanchetu2021
      @chethanchetu2021 Рік тому

      ​@@sunkannakp9443ಯಯò8ವ್

    • @RamarajuS-lq6yn
      @RamarajuS-lq6yn 7 місяців тому

      1.
      KP​@@sunkannakp9443

    • @RamarajuS-lq6yn
      @RamarajuS-lq6yn 7 місяців тому

      3:10

  • @madhugowda8635
    @madhugowda8635 5 років тому +6

    ನನಗೇ ತುಂಬಾ ಇಷ್ಟವಾದ ಹರಿಕಥೆ ಗುರುರಾಜ್ ರವರ ಕಂಠಸಿರಿ

  • @pgowda7410
    @pgowda7410 Рік тому +2

    ಜೈ ಮಾರುತಿ,ಇವರ ಹರಿಕಥೆಗಳನ್ನು ನಾಊ ನಾನು ಚಿಕ್ಕಂದಿನಿಂದಲೂ ಕೇಳುತ್ತಿದ್ದೇನೆ

  • @sadhanandasadhananda2523
    @sadhanandasadhananda2523 3 роки тому

    ಜೈ ಶ್ರೀ ರಾಮ್🚩🚩🚩🚩🚩

  • @srikumar2485
    @srikumar2485 Рік тому +9

    ದೇವರ ಆಶೀರ್ವಾದ ಸದಾಕಾಲ ಇರಲಿ ನಿಮಗೆ 🎉🎊

  • @keshavamurthy3689
    @keshavamurthy3689 4 роки тому +11

    Very nice harikathe 👌🏻👌🏻👌🏻👌🏻👌🏻💐💐💐💐❤

  • @shreesiddajotidevendragurugalu
    @shreesiddajotidevendragurugalu 5 років тому +10

    ಜೈ ಗುರು ರಾಜ ನಿಮ್ಮ ಬಾಯೀಂದ ಕನ್ನಡ ನುಡಿ ಕೆಳಲು ಆನಂದ

  • @nithin491
    @nithin491 Рік тому +2

    ಈವತ್ತಿನ ಸಮಾಜಕ್ಕೆ ಇಂಥ ಒಂದು ಪಾಠ ಬೇಕಿತ್ತು ಸೂಪರ್

  • @HareshHaresh-b4k
    @HareshHaresh-b4k 6 місяців тому +1

    ಅದ್ಭುತ ಜೈ ಶ್ರೀ ರಾಮ ಶ್ರೀ ಆಂಜನೇಯ ಸ್ವಾಮಿ ❤️❤️❤️🙏🙏🙏

  • @AnilKumar-lk3po
    @AnilKumar-lk3po 3 роки тому +16

    ತುಂಬಾ ಚೆನ್ನಾಗಿದೆ ಗುರುಗಳೇ ನಿಮ್ಮ ಕಥೆ 👌🙏👌👌👌

  • @ಅಯ್ಯಪ್ಪಭಕ್ತವೃಂದ

    ಜಯ್ ಶ್ರೀ ರಾಮ ರಾಮ ರಾಮ ರಾಮ ರಾಮ ..... ಜಯ್ ಶ್ರೀ ರಾಮ ರಾಮ ರಾಮ ಸೀತಾರಾಮ.....

  • @JakathiNagaraja
    @JakathiNagaraja 4 роки тому +23

    ನಿಮ್ಮ ಹರಿಕಥೆ ಚಿಕ್ಕವನಿದ್ದಾಗ ಅಂದರೆ ೧೯೮೭ ಸಮಯದಲ್ಲಿ ತುಂಬಾ ಕೇಳ್ತಿದ್ವೀ ಆದರೆ ಈಗಲೂ ತುಂಬಾ ಖುಷಿಯಿಂದ ಅಷ್ಟೇ ಆಸಕ್ತಿಯಿಂದ ಕೇಳ್ತಿದೀವಿ....

    • @nageshnageshpapu9476
      @nageshnageshpapu9476 4 роки тому

      0
      Llll

    • @guruk7047
      @guruk7047 3 роки тому

      @@nageshnageshpapu9476 ll🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣😍😍😍😍😍👋

    • @guruk7047
      @guruk7047 3 роки тому

      0

    • @shivakumarshiva7463
      @shivakumarshiva7463 3 роки тому

      O8

  • @89veena
    @89veena Рік тому +3

    Thank you so much

  • @ananddvg3766
    @ananddvg3766 4 роки тому +8

    🙏🙏🙏.ಜೈ ಶ್ರೀ ರಾಮಂಜನೇಯ ನಾಮಂ

  • @parameshwaramh2087
    @parameshwaramh2087 4 роки тому +7

    Thanks for uploading this harikathe. I cherish my school days memory of 70's.

    • @rajagopalngopi1221
      @rajagopalngopi1221 3 роки тому

      ,
      ,,
      ,
      .,
      ,,
      ,
      ,
      ,,
      ,
      ,
      ,
      ,
      ,
      ,,
      ,
      ,,,
      ,
      ,
      ,
      ,,
      ,,,,
      ,,,,
      ,
      ,,
      0
      ,
      ,
      ,,
      ,,
      ,,
      ,
      ,,,,,,,
      ,
      ,
      ,,
      ,,,,, ,,
      ,,,,,,,
      ,
      ,
      ,
      ,,
      ,,, ,
      , ,
      ,
      ,,, ,,
      ,, .,,
      ,
      ,

    • @rajagopalngopi1221
      @rajagopalngopi1221 3 роки тому

      Te

  • @vanithayvanitha3976
    @vanithayvanitha3976 4 роки тому +12

    Jai sriram,, jai hanuman💐🙏

  • @shivarajcm3273
    @shivarajcm3273 Рік тому

    ನಾನು ನಮ್ ಅಣ್ಣ ತಂದೆ ತಾಯಿ ತಾತ ಅಜ್ಜಿ ಇ 20 ವರ್ಷದ ಹಿಂದೆ ಟೆಪ್ ರೆಕಾರ್ಡನಲ್ಲಿ ಈ ಕಥೆ ಕೆಳ್ತಾ ಕೆಳ್ತಾ ಊಟ ಮಾಡ್ತಿದು ಆ ಭಗವಂತನೆ ಇವರ ಧ್ವನಿಯಲ್ಲಿ ಹಡಗಿದಾನೆ🙏🙏🙏🙏🙏🙏🙏🙏🙏🙏🙏 ಇವರನ್ನು ನೋಡೊ ಭಾಗ್ಯ ನಮಗಿಲ್ಲ ಧ್ವನಿ ಕೇಳೂ ಭಾಗ್ಯನಾದ್ರು ಇದೆ ನಾವೆ ಧನ್ಯ

  • @mangochannel367
    @mangochannel367 2 роки тому +2

    ಜಯ ವಿರಹಜನಯ ನಂಹ🙏🙏🙏🙏🙏🙏🙏🙏🙏🌼🌼☘️🌴🌷🌷🌷🌳🌳🌲🌲⭐🌹🌹🍓🍓🍋🍋🦚🌱🌱🍊🍊🌋🌋🍑🍑🍈🍈🍍🍍🍍🌟🥭🥭🍏🍏🍎🍎🌺🌺🍠🍠🍒🍒🕉️🕉️🕉️🍁🍁🍁🇮🇳🇮🇳🥥🥥🥥🍉🍉🍉🥥🍉🍉🍃🍃🥝🥝🍐🍐🍐🌻🌻🌻🌻🌻🌻🍇🍇🍇🍇🌽🌽🌟🌟🌟🥭🍏🍏🍎🌺🥝🍏🍈🍑🍑🍈🍍🍈🍑🍊🍊🌱🍋🍋🍓🍓

  • @venkateshvenki9830
    @venkateshvenki9830 3 роки тому +8

    ಶ್ರೀ ಗುರು ರಾಜುಲುನಾಯ್ಡು ರವರ ಹರಿಕಥೆ ಗಳು ಕೇಳಲು ತುಂಬಾ ಚೆನ್ನಾಗಿದೆ

  • @tumkur1019
    @tumkur1019 5 років тому +16

    ಆ ಭಗವಂತ ನಿಮ್ಮನ್ನು ಚನ್ನಾಗಿಟ್ಟಿರಲಿ ನಿಮ್ಮ ಈ ಅಧ್ಬುತ ಕಲೆ ಇಡಿ ಭರತಖಂಡವನ್ನೆ ತಲುಪಲಿ.

  • @chandragowdachandra6278
    @chandragowdachandra6278 2 роки тому

    Namaste nanna hesaru sathvik .c. nanage bahala istavagaiddu and are nanage EE Hanumanthana harikathe nanage Hanumantha and are bahala istavagaiddu devaru heege nimage tumba tumba dhanyavada

  • @kumarkummi6249
    @kumarkummi6249 2 роки тому +1

    Super sir

  • @manjulasonu6215
    @manjulasonu6215 6 років тому +305

    ನನಗೆ ಗುರುರಾಜುಲು ನಾಯ್ಡು ಅವರ ಹರಿಕಥೆಗಳು ತುಂಬಾ ಇಷ್ಟ.

  • @vipsofdoddaballapur5361
    @vipsofdoddaballapur5361 4 роки тому +8

    ಜೈ ಆಂಜನೇಯ

  • @lavacharam1346
    @lavacharam1346 2 роки тому +14

    No one can replace you sir past, present and future ever! You are the best in it!

  • @GuruPrasad-jw7el
    @GuruPrasad-jw7el 4 роки тому +10

    Super voice jai maruthi

  • @ಆಶಾಕೆ
    @ಆಶಾಕೆ 6 років тому +132

    ತುಂಬಾ ಚೆನ್ನಾಗಿ ಹೇಳಿದ್ದೀರ ಹರಿಕಥೆನ 🙏🙏

  • @sanjuidsanjuid6836
    @sanjuidsanjuid6836 2 місяці тому +1

    ❤ super ❤

  • @tayannabadigi1716
    @tayannabadigi1716 Рік тому +4

    ಜೈ ಶ್ರೀ ರಾಮ್ ಜೈ ಹನುಮಾನ್ 🙏🏻🙏🏻🙏🏻🚩🚩🚩🚩

  • @VirupakshaViru-xv4ik
    @VirupakshaViru-xv4ik Рік тому +6

    ನಮಸ್ಕಾರ ಗುರುರಾಜುಲು ನಾಯ್ಡು ರವರಿಗೆ 🙏🙏🙏

  • @yuvarajkamath7104
    @yuvarajkamath7104 3 роки тому +6

    ಗುರುರಾಜುಲು ನಾಯ್ಡು ಅವರ ಪ್ರತಿಭೆಗೆ ಸರಿಸಾಟಿಯಿಲ್ಲ....ಅದ್ಭುತ ಕಥೆಗಾರಿಕೆ

  • @FakkiragoudaAttimarda
    @FakkiragoudaAttimarda 4 місяці тому +1

    Jai sri ram super sir harikatha

  • @puneethkeerthan4503
    @puneethkeerthan4503 4 місяці тому

    ನಿಮ್ಮ ಧ್ವನಿಯಲ್ಲಿ ಹರಿಕತೆ ಕೇಳಿ ಜೀವನ ಪುನೀತ ವಾಗಿತ್ತು

  • @Ramaseetha..143
    @Ramaseetha..143 2 роки тому +10

    ದಯವಿಟ್ಟು ❤️ಇವರ ಮತ್ತಷ್ಟು ಹರಿಕತೆಗಳನ್ನು ಹಾಕಿ 🙂

  • @thippeswamyehagalawadipacs3091
    @thippeswamyehagalawadipacs3091 5 років тому +14

    ಕಂಚಿನ ಕಂಠದ ಗುರುರಾಜಲು ಗುರುಗಳಿಗೆ ನನ್ನ ನಮನಗಳು

  • @shankar4639
    @shankar4639 4 роки тому +10

    Hanuma jayanthiya shubashayagalu 🌺🌺

  • @muralimurali150
    @muralimurali150 5 місяців тому

    ಜೈ ಆಂಜನೇಯ ಜೈ ಶ್ರೀ ರಾಮ ಜೈ ಕೃಷ್ಣ

  • @siddappaajanamatti8859
    @siddappaajanamatti8859 Рік тому

    ಆಂಜನೇಯ ನಮಃ 🙏🙏🌼🌺🌼🌺

  • @kiran.kumarkirankumar1209
    @kiran.kumarkirankumar1209 6 років тому +18

    Hi
    I'm Kiran
    Harikahathe is super and verry good story in small way .
    Thanking you for giving this story's