ಮಾಯಾಬಜಾರ್ -Mayaabazaar | Kannada Harikathe | Rendered by : Late. Gururajulu Naidu

Поділитися
Вставка
  • Опубліковано 13 січ 2025

КОМЕНТАРІ • 1,2 тис.

  • @yoganandswamy7703
    @yoganandswamy7703 2 роки тому +21

    ಬಹಳ ಚೆನ್ನಾಗಿದೆ, ಗುರುರಾಜುಲು ನಾಯ್ಡು ಅವರ ಧ್ವನಿಯ ಶೈಲಿ ನಮಗೆ ಸನ್ನಿವೇಶದ ಚಿತ್ರಣವನ್ನು ಕಣ್ಣ ಮುಂದೆ ತರುತ್ತದೆ.

  • @achyuthgopal9910
    @achyuthgopal9910 6 років тому +5

    ಬಹಳ ಮಧುರವಾದ ಕಂಠ. ಕೇಳಿದಷ್ಟೂ ಕೇಳಬೇಕೆನಿಸುವ ಹರಿಯೇ ಹೇಳಿ ಮಾಡಿಸಿದಂತಹ ಸುಮಧುರವಾದ ಕಂಠ.

  • @krishnamurthynagarada7077
    @krishnamurthynagarada7077 4 роки тому +5

    ತಮಗೆ ಮನಃಪೂರ್ವಕವಾಗಿ ನಮಸ್ಕಾರ,
    ಈಗಿನ ಕಾಲಮಾನದಲ್ಲಿ ಈ ಹರಿಕಥೆಗಳು ಮಾಯವದಂತೆ ಕಾಣಿಸುತ್ತದೆ ಅನಿಸುತ್ತದೆ
    ಆದರೆ ಈ ಕಾಲದಲ್ಲಿ ಈ ನಿಮ್ಮ ಹರಿಕಥೆ ಕೇಳಿ ತುಂಬಾ ಸಂತೋಷವಾಯಿತು ನಿಮಗೆ ಧನ್ಯವಾದಗಳು ಹಾಗೂ ಇತರೆ ಹರಿಕಥೆಗಳನ್ನ
    ಕೇಳಿಸಬೇಕು ಎಂದು ಎಲ್ಲಾ ಭಾರತೀಯರ ಪರವಾಗಿ
    ತಮ್ಮಲ್ಲಿ ಕೇಳಿಕೊಳ್ಳುತ್ತೇನೆ ಮತ್ತೊಂದು ಸಲ ತಮಗೆ ಧನ್ಯವಾದಗಳು

  • @geethahn2184
    @geethahn2184 Рік тому +51

    ಓಂ ಶ್ರೀ ಕೃಷ್ಣಾಯ ನಮಃ ಓಂ ಶ್ರೀ ಕೃಷ್ಣಾಯ ನಮಃ ಓಂ ಶ್ರೀ ಕೃಷ್ಣಾಯ ನಮಃ ಓಂ ಶ್ರೀ ಕೃಷ್ಣಾಯ ನಮಃ ಓಂ ಶ್ರೀ ಕೃಷ್ಣಾಯ ನಮಃ ಓಂ ಶ್ರೀ ಕೃಷ್ಣಾಯ ನಮಃ ಓಂ ಶ್ರೀ ಕೃಷ್ಣಾಯ ನಮಃ ಓಂ ಶ್ರೀ ಕೃಷ್ಣಾಯ ನಮಃ ಓಂ ಶ್ರೀ ಕೃಷ್ಣಾಯ ನಮಃ ಓಂ ಶ್ರೀ ಕೃಷ್ಣಾಯ ನಮಃ ಓಂ ಶ್ರೀ ಕೃಷ್ಣಾಯ ನಮಃ 🙏🏻💐🙏🏻💐🙏🏻💐🙏🏻💐🙏🏻💐🙏🏻💐🙏🏻💐🙏🏻💐🙏🏻💐🙏🏻💐 ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ 🙏🏻💐🙏🏻💐🙏🏻💐🙏🏻💐🙏🏻💐🙏🏻

    • @girishhnaykal5173
      @girishhnaykal5173 5 місяців тому

      ♥️♥️♥️♥️♥️♥️♥️♥️♥️♥️♥️♥️♥️♥️♥️♥️♥️

    • @NagarajuNagaraju-tr1wk
      @NagarajuNagaraju-tr1wk 5 місяців тому

      ❤❤❤❤❤

  • @chowdappats7182
    @chowdappats7182 6 місяців тому +32

    ಗುರುರಾಜ ನಾಯ್ಡು ಅವರಿಗೆ ಅಭಿನಂದನೆಗಳು

  • @subbubhat7525
    @subbubhat7525 Рік тому +11

    Nimma harikathege sarisaati yaaru illa 👌👌👌🙏🙏🙏🙏🙏

  • @crazyboy-lg6lb
    @crazyboy-lg6lb 5 років тому +98

    ಈಗಿನ ವರ್ಣರಂಜಿತಾ ಕಾಲದಲ್ಲಿ ಹರಿಕಥೆ ಕೇಳಲು ಆಗಲ್ಲ, ಆದರೆ ಶ್ರೀ ಆರ್. ಗುರುರಾಜುಲು ನಾಯ್ಡು ಅವರ ಧ್ವನಿ ಅಲ್ಲಿ ಕೇಳ್ತಿದ್ರೆ ನಾವೇ ದ್ವಾಪರ ಯುಗ ದಲ್ಲಿ ಇದ್ದಿವಿ ಅನ್ನುವ ಅನುಭವ ನೀಡುತ್ತೆ. ಇಂಥ ಶಕ್ತಿ ಅವರ ವಾಕ್ಚತುರ್ಯದಲ್ಲಿದೆ ನಿಮಗೆ ಅನಂತ ಧನ್ಯವಾದಗಳು 🙏🙏

    • @csrajannair5692
      @csrajannair5692 3 роки тому +9

      A feel that we are also in ದ್ವಾಪರ ಯುಗ. G ನಾಯ್ಡು ಅವರ ಕಂಠ ಕಂಚಿನ ಕಂಠ

    • @csrajannair5692
      @csrajannair5692 3 роки тому +3

      Excellent, extra ordinary time.

    • @maruthits7359
      @maruthits7359 3 роки тому +1

      Super

    • @rileydakota6319
      @rileydakota6319 3 роки тому

      You prolly dont give a shit but if you are stoned like me atm then you can watch pretty much all of the latest movies and series on instaflixxer. Have been watching with my gf these days :)

    • @giannialfredo8830
      @giannialfredo8830 3 роки тому

      @Riley Dakota Yup, have been using InstaFlixxer for months myself =)

  • @luxorianlx935
    @luxorianlx935 4 роки тому +1

    My childhood was special becuase of Gururajalu naidu 's harikathe.. !!! thumba esta biddu keluthidde.. nijavagalu naanu katheya olage horatu hogthidde.. !!!

  • @muralia8176
    @muralia8176 2 роки тому +6

    ಮಹಾನುಭಾವ ನಿಮ್ಮ ಕಂಟ ಎಷ್ಟು ಅದ್ಭುತವಾಗಿದೆ ಅಮೋಘವಾಗಿದೆ ಕಥೆ ಕೇಳುತ್ತಿದ್ದಾರೆ ಹುಟ್ಟಿ ಬನ್ನಿ

  • @tngangareddy524
    @tngangareddy524 3 роки тому +8

    ಗರುರಾಜಲುನಾಯುಡು
    ರವರಿಗೆ.ಪಾದಾರವಿಂದಗಳಿಗೆ
    ನನ್ನ.ಹೃದಯ ಪೂರ್ವ
    ವಂದನೆಗಳು🙏
    ನಿಮ್ಮಕಂಚಿನ.ಕಂಠ
    ಕೇಳಲು. ತುಂಬಾಇಂಪಾಗಿದೆ
    ಅಮೋಘವಾಗಿದೆ ಅದ್ಭುತವಾಗಿದೆ
    🙏🙏🙏ನಮೋನಮಃ

  • @sanjeevrayannavar4698
    @sanjeevrayannavar4698 2 роки тому +10

    ತುಂಬಾ ಚೆನ್ನಾಗಿದೆ ಬಹಳ ದಿನ ಆಗಿತ್ತು ಕೇಳಿ ಪ್ರಸಾರಕ್ಕೆ ಧನ್ಯವಾದಗಳು ನಮಸ್ತೆ

  • @divyas24
    @divyas24 3 роки тому +31

    I decided to listen all harikathe's of Naidu taatha......great voice modulation.....great legend....🙏🙏🙏

  • @veerabhadrabalootitalewad374
    @veerabhadrabalootitalewad374 4 роки тому +5

    ನಿಮ್ಮಂತ ಕಲಾವಿದರು ಇರುವುದರಿಂದ ಕರ್ನಾಟಕದ ಹೆಸರು ಅಜರಾಮರವಾಗಿದೆ...ಧನ್ಯವಾದಗಳು ಸರ್

  • @Abhishek-md1tc
    @Abhishek-md1tc 2 роки тому +2

    Gururaj sir🙏 I'm hearing this harikatha frm 6 years but I won't feel any bore. Ur awesome skill had flurted me and this is one of my fav. harikatha ❤️❤️

  • @prasannar7595
    @prasannar7595 6 років тому +7

    ಗು. ನಾಯ್ಡು ನಿಮಗೆ ಅನಂತಾನಂತ ನಮಸ್ಕಾರಗಳು..

  • @shreegaanaswaramelodiescha267
    @shreegaanaswaramelodiescha267 3 роки тому +8

    ಅದ್ಭುತ ಗುರುಗಳೇ.... ಕೇಳುತ್ತಿರುವಾಗ ಕಲ್ಪನೆಯ ಲೋಕಕ್ಕೆ ಬಂದಂತೆ ಅನಿಸುತ್ತೆ.... ಧನ್ಯವಾದಗಳು....

  • @ಮಂಜುನಾಥ್ಮಂಜು-ಛ3ಧ

    ಈ ಕಾಲದಲ್ಲಿ ಇವೆಲ್ಲಾ ಅಪರೂಪ ನಿಮಗೆ ತುಂಬು ಹೃದಯದ ಧನ್ಯವಾದಗಳು

  • @umeshraokamble3623
    @umeshraokamble3623 4 роки тому +8

    ನಿಮ್ಮ ಹರಿಕಥೆ ಕೇಳ್ತಾ ಇದ್ದರೆ ನಮ್ಮನ್ನೇ ನಾವು ಮರೆತು ಬಿಡುತ್ತೇವೆ ಪೂಜ್ಯರೇ

  • @anilkumarjmyuvi8428
    @anilkumarjmyuvi8428 5 років тому +89

    ಬಾಲ್ಯದ ನೆನಪು ಬರುತ್ತೆ.. ಗುರುರಾಜುಲು ನಾಯ್ಡು ರವರ ಧ್ವನಿ ,ಅರ್ಥ ಗರ್ಭಿತ ವಾದ ಮಾತುಗಳು, ಅವರ ಹರಿಕಥೆಯ ಶೈಲಿ👌👌💜😍🙏🙏🙏

    • @subramanimani8955
      @subramanimani8955 5 років тому

      7th u08i899

    • @SuperNagabhushana
      @SuperNagabhushana 5 років тому +2

      5 months ago
      ಬಾಲ್ಯದ ನೆನಪು ಬರುತ್ತೆ.. ಗುರುರಾಜುಲು ನಾಯ್ಡು ರವರ ಧ್ವನಿ ,ಅರ್ಥ ಗರ್ಭಿತ ವಾದ ಮಾತುಗಳು, ಅವರ ಹರಿಕಥೆಯ ಶೈಲಿ👌👌💜😍🙏🙏🙏

    • @hareeshkumarputtappanavar4045
      @hareeshkumarputtappanavar4045 4 роки тому

      Super

    • @dhanushdhanushdhanushdhanu2445
      @dhanushdhanushdhanushdhanu2445 4 роки тому +1

      Anil Kumar j m Yuvi

    • @siddegowdar1233
      @siddegowdar1233 4 роки тому

      Anil Kumar j m YuviFओ9

  • @vishwanathguddad2128
    @vishwanathguddad2128 2 роки тому +1

    I thank anand audio for recording this masteros harikathe ,so that the public can hear now and enjoy harikathe even now.

  • @manjuvardhan-bd5yz
    @manjuvardhan-bd5yz 6 місяців тому +4

    ಇವರ ಕಂಠ ಸಿರಿಯಲ್ಲಿ ಹರಿಕಥೆ ಕೇಳಿದ ನಾವೇ ಧನ್ಯರು 🙏🙏🙏🙏

  • @shivalingiahkodla1186
    @shivalingiahkodla1186 3 роки тому +27

    ನನ್ನ ಬಾಲ್ಯದಿಂದಲೂ ನನಗೆ ಹರಿಕಥೆಗಳು ಅಂದರೆ ತುಂಬಾ ಪ್ರೀತಿ

  • @balasubramanianr6693
    @balasubramanianr6693 3 роки тому +7

    A great exponent of Hindu culture with good exposure to our vedas and puranas. We are all indeed blessed to hear his lively discourse. This traditon is being carried forward by his daughter.

  • @ashwinibhat4141
    @ashwinibhat4141 2 роки тому +2

    ಒಂದ್ ಒಂದಾಗಿ ನಿಮ್ಮ ಹರಿಕಥೆ ಗಳನ್ನು ಕೇಳ್ತಿದಿನಿ ಗುರುಗಳೇ ತುಂಬಾ ಅದ್ಭುತ ಧನ್ಯವಾದಗಳು 🙏

  • @BalaKrishna-gs5ri
    @BalaKrishna-gs5ri 3 роки тому +3

    ಕರ್ನಾಟಕ ರತ್ನ
    ಪದವಿ ಇವರಿಗೆ ಕೊಡಲಿ
    ಕನ್ನಡಿಗರ ಪರವಾಗಿ ನನ್ನ ಮಾತು
    ... ಕನ್ನಡಿಗ 🙏

  • @sandhyaraju9300
    @sandhyaraju9300 4 роки тому

    Dhanyavaadaalu.nanage harikathe tumba ista.naavu schooldays nalli ivara harijatheyannu bahala keluttiddevu.eega matthe kelalu haleya nenapu matte marikalisuttide adarallu sri.gururajalu Naidu avaraddu.heegeye kelalu avakasha barali.

  • @lohithkrishna8457
    @lohithkrishna8457 7 років тому +15

    Thank you very much Gururaj Naidu sir.By hearing harikathe I will get good sleep.

  • @manju.i.....8641
    @manju.i.....8641 4 роки тому +26

    ಶ್ರಾವಣ ಮಾಸದಲ್ಲಿ ಯಾರು ಯಾರು ಪುಣ್ಯ ಕಥೆ ಕೇಳುತ್ತಾರೆ. ಅವರಿಗೆ ಅನಂತ ಪುಣ್ಯ ಲಭಿಸುವುದು... ಹರೇ ಕೃಷ್ಣ..........

  • @madhuk7323
    @madhuk7323 Рік тому +15

    ಎಂತಾ ಅದ್ಬುತ ದ್ವನಿ ಸ್ವಾಮಿ ..ಕೇಳಿ ಪ್ರಸನ್ನ ನಾದೆ..🙏🙏🙏🙏🙏🙏🙏🙏🙏🙏🙏🙏🙏🙏

  • @preetiyamanju155
    @preetiyamanju155 2 роки тому +20

    ಅದ್ಭುತ ಗಮಕಿ ಮತ್ತು ವಾಚನ..ಇವರ ಈ ಕೀರ್ತನೆಗಳನ್ನು ಆಲಿಸಿಯೇ ನಾನಿಂದು ನಟನಾಗಿದ್ದೇನೆ..

    • @somashekarappabnsomashekar3712
      @somashekarappabnsomashekar3712 Рік тому

      Hmm

    • @gopalsai1815
      @gopalsai1815 Рік тому

      ​@@somashekarappabnsomashekar3712😊p😊pp😊😊p

    • @gopalsai1815
      @gopalsai1815 Рік тому

      😊😊pp😊

    • @gopalsai1815
      @gopalsai1815 Рік тому

      😊😊pp😊😊pp😊😊pp😊😊p😊pl😊😊pp😊😊p😊p😊p😊p

    • @gopalsai1815
      @gopalsai1815 Рік тому

      😊😊pp😊😊lp😊😊p😊p😊p😊p😊pp😊😊😊p😊p😊p😊p😊😊ppp😊😊p😊pp😊😊pp😊 pp😊😊

  • @santhoshsanthu6367
    @santhoshsanthu6367 3 роки тому +17

    ಹರಿಕಥೆ ಬ್ರಹ್ಮ ಶ್ರೀ ಗುರುರಾಜುಲು ನಾಯ್ಡು 🙏🙏🙏🙏🙏🙏🙏🙏🙏🙏🙏🙏🙏

    • @seenusee2388
      @seenusee2388 2 роки тому +7

      ನನ್ನ ದೇವರ ರೂಪವೇ ಗುರುರಾಜಲು ನಾಯ್ಡು🙏

    • @raghavarx9873
      @raghavarx9873 Рік тому +2

  • @ashvinishivaashvinishiva3027
    @ashvinishivaashvinishiva3027 4 роки тому +20

    ನಾನು ನಿಮ್ಮ ಕತೆಯನ್ನು 2000 ನಲ್ಲಿ ಕೇಳಿದೆ ಮತ್ತೆ ಈಗ2020 ನಲ್ಲಿ ಕೇಳಿ ತುಂಬಾ ಖುಷಿ ಆಯ್ತು ನಿಮಗೆ ನನ್ನ ನಮಸ್ಕಾರಗಳು
    ಸರ್ 🙏🙏🙏

  • @santhoshtn5558
    @santhoshtn5558 4 роки тому +8

    ಮೈ ರೋಮಚನ ಆಗುತ್ತೆ ಸರ್ ನಿಮ್ ದ್ವನಿ ಕೇಳಿ....... i miss u sir

  • @sandhyaacharya6408
    @sandhyaacharya6408 4 роки тому +2

    ಗುರುರಾಜ ಲು ನಾಯ್ಡು.. ಇ ವರ ಕಂಠಕ್ಕೆ. ಯಾರು ಸರಿಸಾ ಟೀ. Ella ..... hatsup..sir....

  • @mcsubbaramusubbaramu7615
    @mcsubbaramusubbaramu7615 Рік тому +3

    ಬಹಳ ಚೆನ್ನಾಗಿದೆ ಹರಿಕಥೆ.ಶ್ರೀ ಕೃಷ್ಣನ ಮಹಿಮೆ.😂❤

  • @josemanumathew9484
    @josemanumathew9484 3 роки тому +18

    Excellent voice modulation. We used to listen him during ganapati festival. 4 hours or 5 hours.

  • @anandaashadml7624
    @anandaashadml7624 10 днів тому

    Koti koti namaskaragalu gurugale tamage..

  • @babuk5576
    @babuk5576 4 роки тому +7

    ಮುಂದಿನ ತಲೆಮಾರಿಗೆ ಈ ಕಥೆಗಳು ಮುಂದುವರಿಯಲಿ.

  • @yogeshmc8721
    @yogeshmc8721 4 роки тому +1

    ಕಥಗೆ ಜೀವವನ್ನೇ ನೀಡುವರು ಗುರುರಾಜಲುನಾಯ್ಡು ಇದು ಇನ್ನೊಬ್ಬರಿಂದ ಅಸಾಧ್ಯ

  • @nagendradr3730
    @nagendradr3730 2 місяці тому +15

    Super artist😊😊

  • @puttaswamyputtu2284
    @puttaswamyputtu2284 Рік тому

    Adbutvadha kalegra gururaj naydu....sumaru harikategalnu kelidene....janranu mansanu tandege seleyuvha kalegra....kalha bhadaligide janra bavnegalu kodha badalagide...su

  • @loveulife8054
    @loveulife8054 4 роки тому +3

    Gurugale nimma voice aa Hariye Harikathegagi kotta vara.....shira sashtanga namaskaragalu nimage.

  • @siddeshsiddu7501
    @siddeshsiddu7501 4 роки тому +1

    Super sir hari kathe keltha edre yava movies beda....... Thank you sir

  • @erannac2386
    @erannac2386 4 роки тому +10

    I like very much Sri Gururajulunaidu. Because he is good lyrics, music, humorous, writer, poet.i hope he is father of harikate in kannada .sir hatsoff.

  • @sunilha1080
    @sunilha1080 5 років тому +7

    ನಿಮ್ಮ ದ್ವನಿಗೆ ಹಾಗೂ ನೀವು ಕಥೆಯನ್ನು ಪ್ರಸ್ತಾವನೆ ಮಾಡುವ ವಿಧಾನ ಸೂಪರ್

  • @veerendrac5658
    @veerendrac5658 6 років тому +33

    We don't get to know or listen to such beautiful stories from anybody else these days. I feel blessed. Thank u guru ji💐😊

  • @balasubramanyaks7850
    @balasubramanyaks7850 Рік тому +1

    Brings back great memories of the LIVE concerts that I listened to the great Master in the late 70s and early 80s in Bangalore as kids ... Amazing voice modulation and total mastery on the art ... Really wish he had lived longer ... It is good to listen to these stories on UA-cam, though the concerts were a totally different and enriching experience 🙏🙏

  • @siddesh5466
    @siddesh5466 8 років тому +25

    thanks a lot.
    i love HARIKATHE.
    keep upload more

  • @nsm8264
    @nsm8264 3 місяці тому

    ಹರಿ ಕಥಾ ವಿದ್ವಾಂಸರು ಸ್ವಲ್ಪವೂ ಸಮಯವನ್ನು ವ್ಯರ್ಥ ಮಾಡದೆ ಕಥೆ ಯನ್ನು ವಿವರಿಸಿದ್ದಾರೆ ವಂದನೆಗಳು

  • @bhagyashree-y7j
    @bhagyashree-y7j 3 роки тому +12

    After watching his grand daughter S interview in kalamadyama I started listening harikathe it feels so good

  • @umeshvsindian3629
    @umeshvsindian3629 4 роки тому +1

    ನಿಮ್ಮ ಕಂಠಸಿರಿಯಲ್ಲಿ ಈ ಹರಿಕಥೆಗಳನ್ನ ಅದೆಷ್ಟು ಬಾರಿ ಕೇಳಿರುವೆ ಅಂತ ನನಗೇ ತಿಳಿಯದು ಪೂಜ್ಯರೇ.
    ಇನ್ನೂ ಮತ್ತೆ ಮತ್ತೆ ಕೇಳಬೇಕು ಎನಿಸುವಂತಹ ಬಯಕೆ🙏🙏🙏

  • @ramurthybabu5824
    @ramurthybabu5824 6 років тому +6

    ಗುರುರಾಜು ನಾಯಡು ರವರಿಗೆ ನನ್ನ ಹ್ರದಯ ಪೂವ್ರಕ ನಮನಗಳು

  • @MohanNaik-yo2ie
    @MohanNaik-yo2ie 5 місяців тому +1

    ಶ್ರೀ ಹರಿಯ ಸ್ಮರಣೆ ಶ್ರೀ ಗುರುರಾಜ ನಾಯ್ಡು ರವರ ದ್ವನಿ ಯಲ್ಲಿ ಕೇಳಲು ಪರಮಾನಂದ

  • @goolicp1239
    @goolicp1239 9 місяців тому +20

    2024 ರಲ್ಲಿ ಕೇಳಿಯೂ ಮತ್ತೆ ಮತ್ತೆ ಕೇಳ್ಬೇಕು ಅನ್ನುವವರು ಯಾರಾದರೂ ಇದ್ದೀರಿ ಅಂದುಕೊಂಡಿದ್ದೀನಿ.

    • @Adiveppa-jd2zv
      @Adiveppa-jd2zv 8 місяців тому +1

      Super le ❤🧡💛💚💙💜🖤🤍🤎💔❣️💕💞💓💗💖💘💝💟🍄🌹👿🤬🤓👎😥🥰😀😃😄🕶😍🏋⚽🏋‍♀️media.tenor.com/Po5eEAbSLKUAAAAM/good-morning.gifmedia.tenor.com/TIsZPB_Ofx8AAAAM/thursday-donderdag.gifmedia.tenor.com/MJP9FcCFDaQAAAAM/vancouver-canucks-fin-the-whale.gifmedia.tenor.com/RG--dS9xMSMAAAAM/friday-eve-it%27s-thursday.gifmedia.tenor.com/ofx3-ex9-iEAAAAM/vatertag-christi-himmelfahrt.gifmedia.tenor.com/rYoxRrWkEjoAAAAM/awesome-deal-with-it.gifmedia.tenor.com/934am8Lfh_0AAAAM/bear-hearts.gifmedia.tenor.com/u6r8fswiki4AAAAM/dancing-minion.gifmedia.tenor.com/24n__MYJspQAAAAM/hug.gifmedia.tenor.com/FeyeDa60TyIAAAAM/yup-dale-doback.gifmedia.tenor.com/llSyJpHGhnAAAAAM/blush-pretty.gifmedia.tenor.com/yQXY_2cgRRkAAAAM/will-smith-teary-eyed.gifmedia.tenor.com/yQXY_2cgRRkAAAAM/will-smith-teary-eyed.gifmedia.tenor.com/ecWVLrNENfsAAAAM/rabbit-secret-life-of-pets.gifmedia.tenor.com/sSj8NL-WI5kAAAAM/cat-sad.gifmedia.tenor.com/ecWVLrNENfsAAAAM/rabbit-secret-life-of-pets.gifmedia.tenor.com/sSj8NL-WI5kAAAAM/cat-sad.gifmedia.tenor.com/OhuSWqAsQH4AAAAM/anime-girl-sad-sad.gifmedia.tenor.com/cK70MjsuWI8AAAAM/wednesday-hump-day.gifmedia.tenor.com/Ly4OsWImy_cAAAAM/get-your-pooh-on-pooh.gifmedia.tenor.com/9rW40su5CzUAAAAM/wednesday-morning.gifmedia.tenor.com/SyziBVc7Gx4AAAAM/hug-romance.gifmedia.tenor.com/SyziBVc7Gx4AAAAM/hug-romance.gifmedia.tenor.com/CtGDmaEW_XoAAAAM/tj-watt.gifmedia.tenor.com/Da1xo-hgEs8AAAAM/couple-hugs.gifmedia.tenor.com/CxtXCt7Qcf4AAAAM/hug-romance.gifmedia.tenor.com/gVMqAvsTfOkAAAAM/pure-hug.gifmedia.tenor.com/IiQUujSz2k4AAAAM/couple-cute.gif

    • @Adiveppa-jd2zv
      @Adiveppa-jd2zv 8 місяців тому +3

      2040ರಲಿ ನೋಡಿರಿ ಎಂದು ನಾನು ಕೇಳಿಕೊಲುತೇನೇ 😀😇🥳🤭🤔🖕

    • @madhuraj4204
      @madhuraj4204 7 місяців тому

      .

    • @Ganeshgowda2227
      @Ganeshgowda2227 3 місяці тому

      Ssss

  • @lightup2211
    @lightup2211 3 роки тому +1

    ನಾನು ಚಿಕ್ಕವನು ಇದ್ದಾಗ ನಮ್ ಅಜ್ಜಿ ತಾತ ಕಥೆ ಕೇಳ್ಬೇಕು ಅಂದ್ರೆ ಇಷ್ಟ, ಇದನ್ನು ಸಹ ನಮ್ಮ ದೇವಸ್ಥಾನದಲ್ಲಿ ಹಾಕುತ್ತಿದ್ದ್ದರು ಆಗ ಕೇಳುತ್ತಿರಲಿಲ್ಲ ಇವಾಗ ಅನಿಸುತ್ತದೆ ನಾನು ಎಂತಹದನ್ನು ಕಳೆದುಕೊಂಡಿದ್ದೆ ಅಂತಾ

  • @JayaprakashShivakavi
    @JayaprakashShivakavi 5 років тому +5

    Hari kathe thumbaa chennagide!!!
    Gururajulu naaydu avaru adbhutha vaagi prasthuta padisiddare.
    Idannu disklike madthaaalla, Avara aathamakke shaanthi sigali! Bahusa avarella Namma samskrthi aala maththu visthaara ariyadantha arivugedigalu irabeku.

  • @shankarmurthy8712
    @shankarmurthy8712 3 роки тому +2

    ಜೈ ಶ್ರೀ Krishna🙏 ಗುರು ರಾಜು ನಾಯ್ಡು Hrutpurvaka krutagnategalu

  • @MOHANKUMAR-fk7zh
    @MOHANKUMAR-fk7zh 6 років тому +3

    ಕನ್ನಡ ಶಬ್ದಗಳನ್ನ ಎಷ್ಟೊಂದು ಸುಲಲೀತವಾಗಿ ನುಡಿಯುತ್ತಾರೆ

  • @Geeta-sg3iq
    @Geeta-sg3iq Рік тому +2

    ತುಂಬಾ ಚನ್ನಾಗಿದೆ ಸರ್ 👌

  • @Farmerkrushi
    @Farmerkrushi Рік тому +28

    2023ರಲ್ಲಿ ಕೇಳುತ್ತಿರುವವರು ಯಾರಾದರೂ ಇದ್ದೀರಾ?

  • @ashasvm
    @ashasvm 4 роки тому +1

    abbaa, jeevana paavanavaayitu. tumbaa chennaagide. dhanyavaadagalu

    • @mahadevc9499
      @mahadevc9499 3 роки тому

      ಇವರಿಗೆ ಸರಿಸಾಟಿ ಯಾರು ಇಲ್ಲಾ

  • @Ramaseetha..143
    @Ramaseetha..143 2 роки тому +3

    ದಯವಿಟ್ಟು ಇವರ ಹರಿಕಥೆಗಳನ್ನ ಹಾಕಿ ಈ ಚಾನೆಲ್ ಅಲ್ಲಿ 🙏🙂

  • @lakshminandulakshminandu1155
    @lakshminandulakshminandu1155 4 роки тому +2

    Adbutha ,,,nimma voice pronounciation excellent 🙏🙏🙏🙏🙏

  • @VasanthaVasantha-i6e
    @VasanthaVasantha-i6e 5 місяців тому +1

    🙏🙏🙏ಗುರುರಾಜ್ ಸರ್ ಗೆ

  • @vtnaik5775
    @vtnaik5775 8 місяців тому +6

    ಹರಿ ಓಂ 🪔🙏🙏🙏🙏🙏🪔

  • @SheshagiriRaoG-wh2or
    @SheshagiriRaoG-wh2or Рік тому

    Nanu sanna vayasinindha evara Harikathe keliddene bahala ishta.🌹🙏🙏🌹🙏🙏🌹

  • @rajeevarashmi748
    @rajeevarashmi748 Рік тому +7

    ಬಾಲ್ಯದ ಸವಿನೆನಪುಗಳು❤❤

  • @anithakk4852
    @anithakk4852 6 років тому +22

    ಕಥೆ ಕೇಳಿ ತುಂಬಾ ಸಂತೋಷ ಆಯ್ತು.. ಧನ್ಯವಾದಗಳು

  • @tanmayi17023
    @tanmayi17023 3 роки тому +13

    Good old childhood memories listening to Hari kathe. Feel so happy finding them back on UA-cam!

  • @ChandruChandru-sr7ej
    @ChandruChandru-sr7ej 6 років тому +2

    ಧನ್ಯವಾದಗಳು ಸರ್ ಗುರುರಾಜಲು ನಾಯ್ಡು

  • @parashuramk1186
    @parashuramk1186 5 років тому +4

    ಗುರುಗಳೆ.ನಿಮ್ಮ. ಸ್ವರ.ಮಾದುರ್ಯ.ಕಂಟ.ಸೀರಿ.ಹೀಗೆರಲಿ.🙏🙏🙏

  • @devarajusm3203
    @devarajusm3203 6 місяців тому +2

    ಆಗಿನ ಕಾಲ ನೆ ಬೇರೆ ಈಗಿನ ಕಾಲದಲ್ಲಿ ಬದುಕೋಕೆ ಬೇಜಾರು ಆಗಿನ ಕಾಲದಲ್ಲಿ ಈ ತರ ಹರಿಕಥೆ ಕೇಳೋಕೆ ಚೆಂದ ಆದ್ರೆ ಈಗಿನ ಕಾಲದಲ್ಲಿ ಈ ತರ ಹರಿಕಥೆ ನೆನಪು ಮಾತ್ರ ನಿಮಗೆ ತುಂಬಾ ಧನ್ಯವಾದಗಳು ಸ್ವಾಮಿ ಗುರುರಾಜ ನಾಯ್ಡು ಅವರೇ 🙏🌹🙏

  • @champsgallery8249
    @champsgallery8249 2 роки тому +5

    Every time you listen to his devotional renderings you are lost for words...it takes you to another world

  • @_hawk24
    @_hawk24 9 місяців тому

    Hari khathe andhre gururajalu naidu,gururajalu naidu andhre hari khathe suuuuuuuuuuper
    Legend great 👍👌👌👌♥️🌹✌️🇮🇳🚩👌💯💐💐👌👌♥️🌹

  • @puttanaikputtanaik6907
    @puttanaikputtanaik6907 6 місяців тому +1

    🙏🌹🌹🌹🌹🌹🌹🌹🙏

  • @jayaramcjayaramc709
    @jayaramcjayaramc709 3 роки тому +8

    ತುಂಬಾ ಸಮಯೋಚಿತವಾಗಿದೆ 🙏🙏

  • @ViratGirish
    @ViratGirish 5 років тому +24

    Thanks a lot for uploading.. Such a beautiful voice & story telling.. Om namo NarayanAya namaha🙏

  • @shilpakapil2087
    @shilpakapil2087 5 років тому +4

    Gururajulu Naidu is my grandfather and Shobha Naidu is my grandmother gururajulu Naidu daughter and I have Shobha Naidu grandson

  • @harishk5331
    @harishk5331 5 років тому +8

    I am remembering my appa once again I love to listen this with my lovely app thank today I am once again listen with out my lovely appa but I rememberd thous days thank to gururajalu Naidu gururajalu ge

  • @devikagowda8035
    @devikagowda8035 4 роки тому +6

    I have all CD'S and cassette's collection of harikate by gururaulu naidu sir....am huge fan of him... From childhood I use to listen his harikate.... If any body know teacher like him pls inform me I would love to learn harikate. .. and sir is unique no body else is there like him...... I use to listen daily for an hour... It gives me peace of mind....

    • @kaatasaarabysagar6477
      @kaatasaarabysagar6477 2 роки тому

      ಶಿವ ಚಿದಂಬರ ಜೀವನ ಚರಿತ್ರೆ ಕ್ಯಾಸೆಟ್ ಇದೆಯ

  • @Newno996
    @Newno996 3 роки тому +2

    Hey Hahaaaaaa........ evara thara voice yardgu barolla super'b voice

  • @shrikantdeshpande5576
    @shrikantdeshpande5576 6 років тому +45

    When I was in primary school my grandfather used to bring gururajulu ನಾಯ್ಡು caste from that time onwards I very much impressed on harikathe by gururajulu నాయుడు

  • @csrajannair5692
    @csrajannair5692 3 роки тому +2

    A feel we are also in ದ್ವಾಪರ ಯುಗ. extra ordinary sounds

  • @veerendrasimpiger2828
    @veerendrasimpiger2828 6 років тому +3

    Hi gud morning super interesting story mayabazar

  • @lakshmit5796
    @lakshmit5796 3 роки тому +2

    ತುಂಬಾ ಚೆನ್ನಾಗಿದೆ ಗುರುಗಳೆ ನಿಮ್ಮ ಕಂಟ ಅದ್ಭುತವಾಗಿದೆ👌👌🙏🙏

  • @shivsagar7850
    @shivsagar7850 Рік тому +22

    ಇದನ್ನು ರೆಕಾರ್ಡಿಂಗ್ ಮಾಡಿದ ಆನಂದ ಆಡಿಯೋ ಯೂಟ್ಯೂಬಲ್ಲಿ ಅಪ್ಲೋಡ್ ಮಾಡಿದಂತ ಪುಣ್ಯಾತ್ಮನಿಗೆ ಶತಕೋಟಿ ಧನ್ಯವಾದಗಳು

  • @manjappam1484
    @manjappam1484 4 роки тому +4

    ಕೋಟಿ ಕೋಟಿ ನಮನ ಗುರುಗಳೇ

  • @ravitvravishetty6515
    @ravitvravishetty6515 4 роки тому +10

    🙏ನಿಮಗೆ ಹೃತ್ಪೂರ್ವಕ ವಂದನೆಗಳು 🙏
    Awesome voice sir

  • @natureworldyoutubechannel807
    @natureworldyoutubechannel807 3 роки тому +1

    Super thumbhadinada. Nonthara e kathekeli kusheyagide.love you your voice sir

  • @channappamanagule9646
    @channappamanagule9646 6 років тому +23

    ಇವರು ಮಾತನಾಡುವ ಆಶೈಲಿ ತುಂಬಾಚನ್ನಾಗಿದೆ

  • @anukavya5149
    @anukavya5149 Рік тому

    Banniri ayya banniri.... bannirayya banniri... bekadanella kolliri ... Ayya bannirayya banniri bekadanella koliriii.... ✨✨

  • @AnjaliVijay21
    @AnjaliVijay21 7 років тому +123

    nim voice ge tumbu hrudayada namaskaraaaaa sir.... matte harikatege tumba channagittu nanu 10 years back harikate kelta idde amele keliralilla.. ivattu keli tumba kushi aetu

  • @blissmotif1681
    @blissmotif1681 Рік тому

    ಅದ್ಭುತ, ಎಂತಹ ವಾಣಿ, ಅಮೃತ ವಾಣಿ ಇದು ,🙏

  • @bulletbabugowda1086
    @bulletbabugowda1086 3 роки тому +3

    ಓಂ ನಮಃ ಶಿವಾಯ ಹರಹರ ಮಹಾದೇವ ಶಂಭೋ ಶಂಕರ ಹರೇರಾಮ ಹರೇರಾಮ ರಾಮರಾಮ ಹರೇಹರೇ ಹರೇಕೃಷ್ಣ ಹರೇಕೃಷ್ಣ ಕೃಷ್ಣಕೃಷ್ಣ ಹರೇಹರೇ

  • @bhoomikap9299
    @bhoomikap9299 8 місяців тому +2

    Very nice voice I love your voice so much

  • @nagarajram2832
    @nagarajram2832 4 роки тому +5

    ನಮ್ಮಸ್ಥೆ ಗುರುಗಳೇ......ನಾನು ಚಿಕ್ಕ ವಯಸ್ಸಿನಲ್ಲಿ ಕೇಳಿದ ಹರಿಕಥೆ

  • @chandunaik2769
    @chandunaik2769 Рік тому +2

    Super Edi 🙏🏼🙏🏼🙏🏼💖

  • @narasimhamnies7009
    @narasimhamnies7009 4 роки тому +2

    Neema voice tuba channgde 🙏🙏🙏

  • @udayashankardk2350
    @udayashankardk2350 5 років тому +4

    Thanks for updating harikathas pls uploading Achuthdas harikathas

  • @mahadevs2516
    @mahadevs2516 Рік тому +2

    ಸೂಪರ್