"ನಿಮ್ ಡಿ ಬಾಸ್ ಜೈಲಿಗೆ ಹೋದ್ರು ನೀನ್ ಮಾತಾಡ್ತಿಲ್ವಲ್ಲಾ ಗುರು..?" | Chandan Talk About Darshan News

Поділитися
Вставка
  • Опубліковано 8 жов 2024
  • Follow us NimmaChandanGowda Instagram: 👉 www.instagram....
    Follow us NimmaChandanGowda Facebook Page: 👉 / nimmachandangowda
    Follow us NimmaChandanGowda Twitter : 👉 / nimma_chandan
    Follow us on Newz Alert Insta Page : 👉 www.instagram....
    Follow us Newz Alert Facebook Page : 👉 / newz-alert-11083165702...
    Follow Us Newz Alert Twitter Page : 👉
    / channelnewz
    Our Another Vlog UA-cam Channel "Chandan From Karnataka" 👉 / @nimmachandangowda
    🙏Thank You Everyone🙏
    For Contact us any Promotions Are Business Enquiry : aryachandugowda@gmail.com Or 9844833844 WhatsApp Number
    "ನಿಮ್ ಡಿ ಬಾಸ್ ಜೈಲಿಗೆ ಹೋದ್ರು ನೀನ್ ಮಾತಾಡ್ತಿಲ್ವಲ್ಲಾ ಗುರು..?" | Chandan Talk About Darshan News
    DISCLAIMER: These channel videos are only intended for the informational purpose. Viewers and readers are subject to use these channel videos information on their own risk. This channel does not take any responsibility for any problems caused due to the use of this channel video content or anything related to this.
    #DarshanNews #DBossNews #DarshanJailNews #RenukaswamyNews #RenukaswamyDarshan #DarshanRenukaswamy #DarshanTodayNews #DarshanDBoss #NewzAlert #ChandanDarshan #DarshanIncident #ActorDarshanNews #ActorDBossNews #ChandanGowda #ChandanKRPete #ChandanGowdaKrpete

КОМЕНТАРІ • 1,1 тис.

  • @kantharajgowda616
    @kantharajgowda616 26 днів тому +247

    ದರ್ಶನ್ ಅಭಿಮಾನಿಗಳ್ಳಲ್ಲಿ ನಿನ್ ಒಬ್ಬನೇ ಗುರು ಸರಿಯಾಗಿ ಮಾತಾಡಿದು 👍👍👍

  • @siddarthar1366
    @siddarthar1366 26 днів тому +140

    ನೀನು ರಾಜಕೀಯದಲ್ಲಿ ನಿಜವಾಗಿಯೂ ಮುಂದೆ ಬರ್ತೀಯಾ ಗುರು ಆ ಲಕ್ಷಣ ನಿನ್ನಲ್ಲಿದೆ
    ಮಂಡ್ಯದಲ್ಲಿ ಮತ ಕೇಳ್ಬೇಕಾದ್ರೆ ನಾನ್ ನಿಮ್ಮ "ಚಂದನ್ ಗೌಡ"
    UA-cam ನಲ್ಲಿ ನಾನ್ ನಿಮ್ಮ ಚಂದನ್
    ನೀನು ರಾಜಕೀಯದಲ್ಲಿ ತುಂಬಾ ಮುಂದೆ ಬರ್ತೀಯಾ ಗುರು next election ಪ್ರಚಾರಕ್ಕೆ ನಾನು ಬರ್ತೀನಿ

  • @manjmax
    @manjmax 26 днів тому +87

    ಈ ವ್ಯಕ್ತಿಯಿಂದ ಅತ್ಯುತ್ತಮ ಮತ್ತು ಅದ್ಭುತ ವಿವರಣೆ. ನಿಜವಾದ ದರ್ಶನ್ ಸರ್ ಅಭಿಮಾನಿ ಇವರೇ. Good Job Bro

  • @dreamhomekannada
    @dreamhomekannada 26 днів тому +265

    nivu youtube ne cantinue madidre banglore alle ondu svantha mane thagobahudittu bro nimma maathina daati thumba channagide innu munde video nillisabedi bro 🙏

    • @gagangowdak.s
      @gagangowdak.s 26 днів тому +13

      exactly 😢😊

    • @naveenak5023
      @naveenak5023 26 днів тому +12

      cmt of the yr and well deserved cmt😊

    • @priyaramsirstudent
      @priyaramsirstudent 26 днів тому +8

      100% nija bro ❤

    • @TredingWithManu
      @TredingWithManu 26 днів тому +8

      ಸತ್ಯವಾದ ಮಾತು ಇನ್ನು ಮೇಲಾದ್ರು ವಿಡಿಯೋ ಮಾಡಿ ಬ್ರೋ..😊

    • @incoglit
      @incoglit 21 день тому

      wrong decision

  • @KaliyugaBheema
    @KaliyugaBheema 26 днів тому +49

    ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ ಯೂಟ್ಯೂಬ್ ನಲ್ಲಿ ಒಂದು ಒಳ್ಳೆಯ ವಿಡಿಯೋ ಬಂದಿದೆ

  • @amruthamoni6382
    @amruthamoni6382 26 днів тому +41

    Same feeling ಬ್ರೋ.... ನಮ್ ಬಾಸ್ ಗೆ ಇದೆಲ್ಲಾ ಬೇಡವಾಗಿತ್ತು..... ತುಂಬಾ ಬೇಜಾರ್ ಆಗುತ್ತೆ 😢

  • @paramanandupparatti4846
    @paramanandupparatti4846 26 днів тому +304

    ಇರಲಿ ಬಿಡು ಅಣ್ಣಾ ಜನಕ್ಕೆ ಒಳ್ಳೆದ ಮಾಡೂವುದು ಬೇಡಾ ಅನಸುತ್ತೆ 😢
    Ji D Boss

    • @ashokdoddashivanoor
      @ashokdoddashivanoor 26 днів тому +1

      Anna namma prakhar boss is right❤ avaranna hate maadore heeg madatiddare ade illi bere yaare iddidru heega maadatirilla 😢😢😢😢

    • @sudarshanshetty4022
      @sudarshanshetty4022 26 днів тому +19

      ಲೌಡ ಕೊಲೆ ಮಾಡೋದು ಒಳ್ಳೆ ಕೆಲ್ಸ ನ

    • @abhikiccha6729
      @abhikiccha6729 26 днів тому +12

      ಕೊಲೆಗಾರ 😂😂😂😂

    • @hkrishna060
      @hkrishna060 25 днів тому +12

      Henti Magan bittu keep goskar kole madonu ivr role model

    • @MrSarcasm-bz7mq
      @MrSarcasm-bz7mq 25 днів тому +8

      Jai pavitra darling 😂

  • @manjunathbenakatti8857
    @manjunathbenakatti8857 26 днів тому +33

    ಎಲ್ಲಿ ಹೋಗಿದ್ದೆಯೋ ಮಾರಾಯಾ.....✍️ ನಿಮ್ಮಿಂದ ವಿಷಯ ಸಂಗತಿಗಳು ಕೇಳಿ ಬಹಳ ದಿನವಾಗಿತ್ತು....✍️ದಯವಿಟ್ಟು ನಿಮ್ಮ ಪ್ರೋಗ್ರಾಮ್ ನಿಂದ ದೂರ ಉಳಿಯಬೇಡಿ.....✍️🙏🙏🙏🙏🙏🙏🎉

  • @vijikumarhjviji1731
    @vijikumarhjviji1731 26 днів тому +36

    ಚಂದನ ಅಣ್ಣ ನೀವು ಯುಟ್ಯೂಬ್ ನಲ್ಲಿ ಸಮಾಜದಲ್ಲಿ ನಡೆಯುವ ಘಟನೆಗಳ ಬಗ್ಗೆ ವಿಡಿಯೋಗಳನ್ನು ಮಾಡಿ ಜನಗಳಿಗೆ ಧನಾತ್ಮಕವಾದ ಸ್ಪೂರ್ತಿದಾಯಕ ವಿಷಯಗಳನ್ನು ತಲುಪಿಸಿ

  • @basavaraj401
    @basavaraj401 26 днів тому +11

    8:46 . ಅಲ್ರಿ ಏಕೆ ಎಳೆಯಬಾರದು ಅಭಿಮಾನಿಗಳು ತಪ್ಪು ಮಾಡಬಾರದೆಂದು ಮೀಡಿಯಾದವರು ತೋರಿಸುತ್ತಿದ್ದಾರೆ ನೀವು ನೋಡುತ್ತಿದ್ದೀರಿ😅 ನೀವು ಮಿಡಿಯಾ ವನ್ನು ನೋಡುವುದನ್ನು ಬಿಡಿ😅😅

  • @akbk270
    @akbk270 24 дні тому +9

    ಒಂದು ವಿಚಾರ ಕ್ಲಾರಿಟಿ ಗುರು... ರೇಣುಕ ಸ್ವಾಮಿ ನಾ ಇವ್ರೆ ಪ್ರಚೊದನೆ ಮಾಡಿ ... ಪವನ್ ಕೈ ಇಂದ msg ಮಾಡಿಸಿ ರೊದು.....

    • @sandeepcm6845
      @sandeepcm6845 22 дні тому

      ನೀನು ಹೋಗಿ ನೋಡುಡಿದ

    • @bhargavikhushirahul584
      @bhargavikhushirahul584 20 днів тому

      ಪವಿತ್ರ ಗೌಡ ಸ್ಟೇಟ್ಮೆಂಟ್ ಇದೆಯಲ್ಲ ನೋಡಿ ಒಂದ್ಸರಿ ​@@sandeepcm6845

  • @manjunathprasad1917
    @manjunathprasad1917 25 днів тому +10

    ಸಮಾಜದ ಅರ್ಥಪೂರ್ಣ ನಾಗರಿಕ ನೀವು ಮತ್ತು ನಿಜವಾದ ವಿವೇಕವುಳ್ಳ ಅಭಿಮಾನಿ ಕೂಡ, ನಿಮ್ಮ ಅನಿಸಿಕೆಗೆ ಧನ್ಯವಾದಗಳು ❤

  • @GodL_Ganesh
    @GodL_Ganesh 26 днів тому +146

    Yash Fans Attendence ❤

  • @vinayakahirematt9863
    @vinayakahirematt9863 26 днів тому +29

    ಅಣ್ಣ, ನೀವ್ ಹೇಳಿದ್ದು ಅರ್ಥ ( ಮನುಷ್ಯ ಒಳ್ಳೆಯವನು, ಹೇಲು ತಿಂತಾನೆ ಅಷ್ಟೇ.)... ಸಾಮಾಜಿಕ ಜೀವನದಲ್ಲಿ ಇರೋರು ಆದರ್ಶಮಯ ಆಗಿರ್ಬೇಕು.

    • @sudeepdeep7283
      @sudeepdeep7283 26 днів тому +8

      Correct maathu... Jalagaara...kamuka....subba😂

  • @short_video128
    @short_video128 26 днів тому +82

    Once legend said -- Enri media.

    • @WWFS2024
      @WWFS2024 26 днів тому +4

      yaradu legend

    • @short_video128
      @short_video128 26 днів тому +1

      @@WWFS2024 nena bro 😆

    • @Google123tube
      @Google123tube 26 днів тому +3

      Nim appa D Boss​@@WWFS2024

    • @WWFS2024
      @WWFS2024 26 днів тому +3

      @@Google123tube mind your language. Beware

    • @somashekaraayush8204
      @somashekaraayush8204 26 днів тому +2

      ನಿಮ್ಮಮ್ಮನ್ ಮಿಂಡ ಡಗಾರ್😂😂😂

  • @rameshasobani7387
    @rameshasobani7387 26 днів тому +8

    ಯಾರೂ ಏನೇ ಅಂದ್ರು ಜೈ ಡಿ ಬಾಸ್ ಅಷ್ಟೇ 🥰

  • @BharathGS-mk3zw
    @BharathGS-mk3zw 26 днів тому +104

    Bro ನಿಮಿಗಿರೋ maturity ಆ ಮಿಂಡರಿ ಮೀಡಿಯಾಗೆ ಇಲ್ಲ ಸೂಪರ್ ಮಾತು ಬ್ರೋ

    • @chaitrahegade6464
      @chaitrahegade6464 26 днів тому

      ಅಲ್ಲರೊ ಅವ್ನು ನಿಮ್ಮಂತವರಿಗೆ ಹೇಳಿದ್ದು..ಅದ್ರು ನೀನು ಬೈತ ಇರೋದು ಮೀಡಿಯಾ ಗೆ...

    • @sri7764
      @sri7764 22 дні тому

      Dagar bagge olledu matadudre avru olle avru illa andre media davru kettoru 😂hogo bosudike dagar obba kettonu ashte

  • @suhassathish6483
    @suhassathish6483 11 днів тому

    ಪಾಪ ಆ ತಂದೆ ಮತ್ತು ತಾಯಿಯ ಮನೆಗೆ ಹೋಗಿ ಕ್ಷಮೆ ಕೇಳಬೇಕು, ಆ ದರ್ಶನ್ ಮತ್ತು ಅವರು ಇರುವವರೆಗೂ ಅವರನ್ನು ನೋಡಿಕೊಳ್ಳಬೇಕು.

  • @rahulpote1422
    @rahulpote1422 25 днів тому +5

    ಕೊಲೆಗಡುಕನ ಸಪೋರ್ಟ್ ಮಾಡ್ತಿ ಯಲ್ಲಾ ಗುರು ... ಅದಕ್ಕೆ ನಿನಗೆ ಸರಿಯಾಗಿ ಆಗಿದೆ. 😂

  • @basavaraj4193
    @basavaraj4193 26 днів тому +100

    D boss❤

  • @Swamy77
    @Swamy77 26 днів тому +6

    ಈ ವಿಷಯದ ಕುರಿತು ಹೇಳಿದ ಪ್ರತಿಯೊಂದು ವಿಷಯ ಕೂಡ ಅರ್ಥಪೂರ್ಣವಾಗಿರತಕ್ಕಂತದ್ದು ಖಂಡಿತವಾಗಿ ನಾನು ಒಪ್ಪುತ್ತೇನೆ.
    * ಕೊನೆಯದಾಗಿ ಹೇಳಿದ ವಿಷಯಗಳನ್ನು ನಾನು ಖಂಡಿತವಾಗಿ ಒಪ್ಪುವುದಿಲ್ಲ.
    * ದರ್ಶನ್ ಅವರು ಕನ್ನಡದಲ್ಲಿ ಒಬ್ಬ ಒಳ್ಳೆಯ ನಟ ಅದು ಖಂಡಿತವಾಗಿ ನಾನು ಒಪ್ಪುತ್ತೇನೆ ಆದುದರಿಂದ ಕೆಲವಂದಿಷ್ಟು ಸಣ್ಣ ನಟರಿಗೆ ಫಿಲ್ ಪ್ರಮೋಷನ್ಸ್ ಮಾಡಿರಬಹುದು ಹಾಗಂತ ಮಾತ್ರಕ್ಕೆ ದರ್ಶನ್ ಜೊತೆಗೆ ಸಪೋರ್ಟ್ ಮಾಡಬೇಕೆಂದು ಏನಿಲ್ಲ.
    * ಈ ವಿಚಾರದಲ್ಲಿ ಖಂಡಿತವಾಗಿ ದರ್ಶನ್ ಮತ್ತು ದರ್ಶನ್ ನ ಕೆಲವು ಕೆಟ್ಟ ಸಹಚಾರರು ನೂರಕ್ಕೆ ನೂರರಷ್ಟು ಕೊಲೆ ಮಾಡಿದ್ದಾರೆ ಅದರಲ್ಲಿ ಯಾವುದೇ ಅನುಮಾನವಿಲ್ಲ. ಇದನ್ನು ಮೊದಲು ನಾವು ಒಪ್ಪಿಕೊಳ್ಳಬೇಕು.
    * ಒಂದು ವೇಳೆ ಈ ರೇಣುಕಸ್ವಾಮಿಯ ಕೊನೆಯನ್ನು ದರ್ಶನ್ ಅವರ ಪಟಾಲಗಳಾದಂತ ಸಹಚಾರರು ಮಾಡಿದ್ದರೂ ಕೂಡ ಇದರಲ್ಲಿ ದರ್ಶನ್ ಅವರು ನೇರವಾಗಿ ಭಾಗಿಯಾಗಿದ್ದಾರೆ ದರ್ಶನವರು ಪ್ರತ್ಯಕ್ಷವಾಗಿಯು ಕೊಲೆಯಲ್ಲಿ ಇವರೊಬ್ಬ ಅಪರಾಧಿ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ ಇದು ಕಾನೂನಿನಲ್ಲಿ ಉಲ್ಲೇಖವಿರತಕ್ಕಂತದ್ದು ಏಕೆಂದರೆ ಕೊಲೆ ಮಾಡಿರುವ ವ್ಯಕ್ತಿಗಳಿಗಿಂತ ಕೊಲೆ ಮಾಡುವುದಕ್ಕೆ ಪ್ರೋತ್ಸಾಹ ನೀಡಿರುವಂತಹ ವ್ಯಕ್ತಿ ಬಹಳ ಮುಖ್ಯವಾದಂತ ಎವಿಡೆನ್ಸ್ ಆಗುತ್ತದೆ.
    * ಇದರಿಂದ ಯಾವೆಲ್ಲ ಸಣ್ಣ ಸಣ್ಣ ಕಲಾವಿದರು ದರ್ಶನ್ ಇಂದ ಸಹಾಯವನ್ನು ಪಡೆದಿರುತ್ತಾರೆ ಸಾಮಾನ್ಯವಾಗಿ ಹಾಗಂತ ಮಾತ್ರಕ್ಕೆ ದರ್ಶನ್ ಅವರು ಮಾಡಿದ ತಪ್ಪುಗಳ ಜೊತೆಗೆ ಯಾವ ಸಹ ನಟರು ಕೂಡ ನಿಲ್ಲುಬೇಕೆಂದು ಯಾವುದೇ ಕಾನೂನಿನಲ್ಲಿ ಕೂಡ ಉಲ್ಲೇಖವಿಲ್ಲ.
    * ಹಾಗೆ ಮತ್ತೊಂದು ವಿಷಯ ದರ್ಶನ್ ಅವರು ಸಣ್ಣ ಸಣ್ಣ ಕಾಲಾವಧಿಗಳಿಗೆ ಸಹಾಯ ಮಾಡುವುದನ್ನು ಬಿಟ್ಟುರು ಕೂಡ ಇನ್ನು ಸಾಕಗಷ್ಟು ಕನ್ನಡ ಚಿತ್ರರಂಗದಲ್ಲಿ ದರ್ಶನಗಿಂತ ಅದ್ಭುತವಾದಂತಹ ಮತ್ತು ಫೇಮಸ್ ಆಗಿರ್ತಕ್ಕಂಥ ನಟರು ಕೂಡ ಇದ್ದಾರೆ ಅವರು ಹೆಲ್ಪ್ ಮಾಡುತ್ತಾರೆ ದರ್ಶನ್ ಮಾತ್ರ ಹೆಲ್ಪ್ ಮಾಡಿದರೆ ಮಾತ್ರ ಅವರ ಜೀವನ ಚೆನ್ನಾಗಿರತ್ತೆ ಅನ್ನೋದು ಅತ್ಯಂತ ತಪ್ಪು ತಿಳುವಳಿಕೆ.
    * ಇದಕ್ಕೆ ಸಂಬಂಧಪಟ್ಟ ಒಂದು ಉದಾಹರಣೆಯನ್ನು ನೀಡಲಿಕ್ಕೆ ನಾನು ಬಯಸುತ್ತೇನೆ ಕನ್ನಡ ಚಿತ್ರರಂಗದಲ್ಲಿ ಮೀನು ನಟನ ಮಕ್ಕಳಾದ ಶಿವರಾಜಕುಮಾರ್ ಪುನೀತ್ ರಾಜಕುಮಾರ್ ಸಾಕಷ್ಟ್ ಸಾವಿರಾರು ಕಾಲವಿದರಿಗಳು ಸಹಕಾಲವಿದೆ ಅವರಿಗೆ ಸಹಾಯವನ್ನು ಮಾಡಿದ್ದಾರೆ ಕೆಲವು ಪ್ರಮೋಶವನ್ನು ಮಾಡಿಕೊಟ್ಟಿದ್ದಾರೆ ಆದರೆ ಎಂದು ಕೂಡ ತಾವು ತಪ್ಪು ಮಾಡಲಿಲ್ಲ ಮತ್ತು ತಪ್ಪು ಮಾಡುವುದಕ್ಕೆ ಪ್ರೋತ್ಸಾಹ ಕೂಡ ನೀಡಲಿಲ್ಲ ಅಂತ ವ್ಯಕ್ತಿತ್ವವನ್ನು ಬೆಳೆಸಿಕೊಂಡಿರಬೇಕು.
    * ಹಾಗಾದ್ರೆ ದರ್ಶನ್ ಅವರು ಮಾಡಿದ ಪ್ರತಿಯೊಂದು ವಿಷಯಗಳಿಗೆ ಎಲ್ಲ ಸಹ ನಟರು ಓಕೆ ಓಕೆ ಎನ್ನುವುದಾದರೆ ಇವರು ಕೂಡ ಮುಂದಿನ ದಿನಗಳಲ್ಲಿ ಜೈಲಿಗೆ ಹೋಗುವಂತ ಸನ್ನಿವೇಶ ಮತ್ತು ಕುಟುಂಬಗಳ ನಡುವೆ ಮನಸ್ತಾಪದಿಂದ ಕುಟುಂಬವನ್ನು ಕಳೆದುಕೊಳ್ಳುವ ಪರಿಸ್ಥಿತಿ ಬಂದರು ಬರಬಹುದು.
    * ಒಂದು ಕನ್ನಡ ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಆದ ನಂತರ ಅನೇಕ ಸಣ್ಣ ಸಣ್ಣ ಕಲಾವಿದರು ಖಂಡಿತವಾಗಿವೆ ಫಿಲಂ ಪ್ರಮೋಷನ್ ಬಗ್ಗೆ ಕರೆಯುತ್ತಕ್ಕಂತದ್ದು ಸಹಜ ಎಲ್ಲ ಚಿತ್ರ ರಂಗದಲ್ಲಿ ವಾಡಿಕೆ ಆದರೆ ಸಹಾಯ ಮಾಡುವುದು ಒಬ್ಬ ಸೂಪರ್ ಸ್ಟಾರ್ ನ ಅದು ಕೆಲಸ ಆಗಿರುತ್ತದೆ. ಒಬ್ಬ ಸಹ ಕಲಾವಿದರಿಗೆ ಒಬ್ಬ ಸೂಪರ್ ಸ್ಟಾರ್ ಇಮೇಜ್ ಇಂದ ಫಿಲ್ಮಿಗೆ ಒಳ್ಳೆಯದಾಗುವುದು. ಹಾಗೆ ಒಬ್ಬ ಸೂಪರ್ ಸ್ಟಾರ್ ಹೀರೋನ ವ್ಯಕ್ತಿತ್ವ ಒಬ್ಬ ಸಹಕರಿದರ ವ್ಯಕ್ತಿತ್ವವನ್ನು ಬದಲಾಯಿಸಬಹುದು. ವ್ಯಕ್ತಿತ್ವ ತುಂಬಾ ತುಂಬಾ ಇಂಪಾರ್ಟೆನ್ಸ್ ಆಗುತ್ತಿದೆ ಅದಕ್ಕೆ ಅದ್ಭುತ ಉದಾಹರಣೆ ಎಂದರೆ ಡಾ. ರಾಜಕುಮಾರ್ ಅವರು.
    * ಕೊನೆಯದಾಗಿ ಹೇಳುವುದಾದರೆ ನಿಮ್ಮ ಅನೇಕ ವಿಡಿಯೋಗಳನ್ನು ನಾನು ಕೂಡ ನೋಡುತ್ತಿದ್ದೇನೆ ನಾನು ಕೂಡ ಒಬ್ಬ ಯೂಟ್ಯೂಬರ್ಸ್ ಆಗಿರುತ್ತೇನೆ ಮತ್ತು ನಾನೊಬ್ಬ ಶಿಕ್ಷಕರು ಕೂಡ ಆಗಿರುತ್ತೇನೆ ವಿಷಯದ ಬಗ್ಗೆ ಸಂಕ್ಷಿಪ್ತವಾಗಿ ಹೇಳಿದ್ದೀಯಾ ಖಂಡಿತವಾಗಿ ನಿನಗೆ ಒಳ್ಳೆಯದಾಗಲಿ. 14:05 14:05

  • @KingKicchaBoss
    @KingKicchaBoss 26 днів тому +15

    ನಿಜವಾದ ಅಭಿಮಾನಿಯಾಗಿ ಒಬ್ಬ ಸಮಾಜದ ಪ್ರಜೆಯಾಗಿ ಹೇಗೆ ಮಾತಾಡಬೇಕೋ ಹಾಗೆ ಮಾತಾಡಿದ್ದೀರಾ ಚಂದನ್ ಅವ್ರೆ 👏❤️

  • @basavarajuchinnu5656
    @basavarajuchinnu5656 26 днів тому +8

    ❤ Jai D Boss ❤

  • @srushtishreenaik4254
    @srushtishreenaik4254 18 днів тому +2

    Only darshan fan with brain and who spoke correctly 😊😊😊

  • @veereshbagalkoti1122
    @veereshbagalkoti1122 25 днів тому +3

    ನಾನು ಎಷ್ಟೋ ಸಾರಿ ಅಂದು ಕೋಂಡಿದ್ದೆ ಯಾಕೆ ಡಿಬಾಸ್ ಬಗ್ಗೆ ಮಾತನಾಡಿಲ್ಲ ಅಂತ. Thankewwww so much ಅಣ್ಣ🙇❤

  • @Kahsneldnbmeoj
    @Kahsneldnbmeoj 24 дні тому +52

    ✨ಕರ್ನಾಟಕ ರತ್ನ ಪುನೀತ್ ರಾಜಕುಮಾರ ❤️

    • @Nuthanvinay012
      @Nuthanvinay012 24 дні тому +8

      Jai appu maharaj💥

    • @Ritz6675
      @Ritz6675 22 дні тому +2

      Appu boss ❤❤

    • @PadmaVenkatram
      @PadmaVenkatram 21 день тому

      ಇವರ ಮದ್ಯ ನಮ್ಮ ದೇವರನ್ನ ಯಾಕೆ ತರ್ಥಿರ ಬ್ರೋ❤❤❤❤ ಅಪ್ಪು ಅವರ ಬಗ್ಗೆ ಅಪಾರ ಗೌರವ ಇದೆ ದೊಡ್ಡ ಮನೆ ದೊರೆ ನಮ್ಮ ಪರಮಾತ್ಮ​@@Ritz6675

  • @allalone12345
    @allalone12345 26 днів тому +16

    Darshan sir yavatthidru box office king👑😍🤩🥳Nan actually appu sir fan and also nange darshan sir ishta agthidru but e renukaswamy incident admele avr madiddu sari antha ansi avr fan aade..😍 Media galu darshan sir celebrity antha avrne target madkondu yavatthu yaaru kole madilla anno reethi thorskondu, kamuka renukaswamy ge nyaaya kodsbeku antha iddare aadre, yeshto murder aagiro rape case galige nyaaya kodsoke aagill papa innen madthare trp goskara target madkondu moor hotthu avr bagge thorskondu hotte thumbskothiddare ashte..😄 Avrella karma anubhavisale beku avr maadthiro kelsadinda ivatthu darshan sir kashtadalli irbodu but ondalla ond dina yella kashtadinda muktharagi horgade bande barthare(ಕಾಲಾಯ ತಸ್ಮೈ ನಮಃ)😊 Darshan sir avra avashyakathe namma kannada industry ge thumba agathya ide so avru vaapas barbeku and ivagiro problem's yella bega clear aagi munde olle movies maadli ,avr yella family members ge and avr mele abhimaana ittiro avrella fan's gu olledagli antha aa devralli kelkothini...🙏🙏😊 Jai dboss 🥳😍

    • @chandraprasad1549
      @chandraprasad1549 26 днів тому +2

      Neen yar guru sede, darshan saaysid mele fan anthe🤦 ,le naanu appu fan nangu hate illa darshan bagge eegalu but angantha idu sari annodu dodda tappu idu nam samajakke olledalla , samajakke intha celebrities galu ondu madari aagbeku , kudiyodu tappalla but adarinda galate maadkond affair itkond idella avra fans ge ketta sandesha ,neenu appu fan anthu alla sumne illi fake message hakta idiya aste.

  • @karnarathnakumar820
    @karnarathnakumar820 22 дні тому +2

    ಮನಮುಟ್ಟುವ ಹಾಗೆ ನಿಜವಾದ ವಿವರಣೆ ಕೊಟ್ಟಿದ್ದೀರಾ ಸರ್.. ಎಲ್ಲರಿಗೂ ಅರಿವಾಗಬೇಕು

  • @KavithamohanKavitha-i2d
    @KavithamohanKavitha-i2d 25 днів тому +5

    We r with you anna❤
    Jai D boss

  • @HappySalmon-rh8bm
    @HappySalmon-rh8bm 26 днів тому +4

    Good speech chandan Anna.❤❤. Jai d boss always....❤❤❤❤❤❤❤❤❤

  • @WORLDCITIZEN2004
    @WORLDCITIZEN2004 26 днів тому +29

    Chandan, it is not a mistake; he has committed a crime. D Boss is not a good person for burning his wife. He should have learned when he went to jail in 2011.

    • @vishnugupta3645
      @vishnugupta3645 26 днів тому +4

      After the 2011 incident he didn't repeat the same crime.it means the bond b/w them is good now and in this current incident it is not pre-planned murder but it's a pre-planned kidnap and not murder..so it's by accident..and last one if he is not good one then y he has crores of fans..? He did something for the Kannada industry and society and moreover he has TWO faces, one is he is so good in front of good people and he is so bad in front of bad people.

    • @WORLDCITIZEN2004
      @WORLDCITIZEN2004 26 днів тому

      @@vishnugupta3645 He thinks he can do whatever he wants because he has money and the support of his fans. I request all wealthy people to be down to earth

    • @vishnugupta3645
      @vishnugupta3645 26 днів тому

      @@WORLDCITIZEN2004 It's ur perspective that's it.

    • @ಕನ್ನಡಿಗ1
      @ಕನ್ನಡಿಗ1 26 днів тому +2

      ​@@WORLDCITIZEN2004 punith rajkumar Illegal mining + jiletinkaddi&granite smagling in Kollegal forest area + 15bar....?

    • @chandraprasad1549
      @chandraprasad1549 26 днів тому

      ​​@@vishnugupta3645guru Pavithra jothe affair itkollodu sarina? Avaga vijaylaxmi avra sambhanda hege chennagirutte ? Sumne neevu fans emotional fools aste.

  • @shreedharkrkr3798
    @shreedharkrkr3798 26 днів тому +8

    D boss and media never ending love story 😅😅.today D boss rock media shock. Media dalli heltare edu yav tara sandesha antha. But media en sandesha kodta ede 😅😅

  • @annapoornapatil8596
    @annapoornapatil8596 26 днів тому +26

    Super anna 👌jai d boss ❤️❤️

  • @PremakaviRamesh1118
    @PremakaviRamesh1118 24 дні тому +4

    Bro.... ನೀವು ಹೇಳಿದ್ದು nija... ಬ್ರದರ್ ಆದ್ರೆ... ಯಾಕೆ ಬೇರೆಯವರಿಗೆ support ಮಾಡಬೇಡಿ ಅಂತ ಹೇಳತಿದೀರಾ... ಯಾಕೆ ?? ಯಾಕೆ... ಅಂದ್ರೆ ನಂಬಿಕೆ ವಿಸ್ವಾಸ ಕಳಕೊಂಡಿದ್ದಾರೆ.... ಒಂದು ಸಣ್ಣ ಕಥೆ ಹೇಳತೀನಿ ನೀವು ಈ msg ನೋಡಿ ರಿಪ್ಲೈ ಮಾಡಲೇ ಬೇಕು... ಉತ್ತರ ಕೊಡತಿರ ಅಂತ ತಿಳಕೊಂಡಿದೀನಿ... ಸಿನಿಮಾ ಅಂದಮೇಲೆ.. ಯಲ್ಲರೂ ಒಂದೇ.. ದರ್ಶನ್ ಸಿನಿಮಾ ಬಂದ್ರೆ ಯಲ್ಲರೂ ನೋಡತಾರೆ ಯಲ್ಲರೂ support madatare.. Yallaru promotion madatare jote ನಿಲ್ಲತಾರೆ... ಸಪೋರ್ಟ್ ಮಾಡದವರಿಗೆ ಯಾವಾದೋ ಸಣ್ಣ ಸಣ್ಣ ವಿಷಯಗಳಿಗೆ ದೂರ ಮಾಡಕೊಂಡು ದುರಂಕಾರದ ಮಾತುಗಳು ಆಡದ್ರೆ... ಕೆಲಸ ಆಗೋತನಕ ಚನ್ನಾಗಿ ಬಳಸ್ಕೊಂಡು ಕೆಲಸ ಮುಗದಮೇಲೆ.. ದೂರ ಮಾಡದ್ರೆ.. ಮತ್ತೆ ಅವರ ಜೊತೆ ಅವರಿಗೆ support ಮಾಡಕೆ ಮನಸು ಬರುತ್ತಾ.... ಹೇಳಿ ಉದಾರಣೆ... ನಿಮ್ಮ ವಿಷಯ ತಗೋಳಿ ನಿಮಗೆ ನಿಮ್ಮ ನಂಬಿದದವರು ಕೈ ಇಡೀಲಿಲ್ಲಾ ಅಂತ ಯಲ್ಲೋ ಒಂದು ಕಡೆ.. ಯಾರಿಗೆ help ಮಾಡದೇ ಬೇಡ ಅನ್ಸಿದೆ ಅಲ್ವಾ.. ಹಾಗೆ.... ಅವರು ನಾವು ಯಲ್ಲರೂ ಒಂದೇ ಅಂತ ಯಲ್ಲರ ಜೊತೆ ಚನ್ನಾಗಿ ಇದಿದ್ರೆ ಯಲ್ಲರೂ ಬರತಿದ್ರು... ಬಂದವರಿಗೆ ಹಣದಲ್ಲಿ ತುಕಾ ಮಾಡದ್ರೆ.. And ಕೀಳಾಗಿ ನೋಡದ್ರೆ.. ಮರಿಯಾದೆ ಇಲ್ಲ ಅಂದ್ರೆ ಯಾವನು ಬರಲ್ಲ... ದಿನ ಬಕೆಟ್ ಇಡಕೊಂಡು ಇರಕ್ಕೆ ಆಗಲ್ಲ ಸರ್... ಅವರು ಹೇಳದಂಗೆ ಕೇಳಕೊಂಡು ಇರಕ್ಕೆ ಆಗಲ್ಲ... ಆಗ ಯಲ್ಲರೂ ಯೋಚನೆ ಮಾಡತಾರೆ ಯಲ್ಲದಕ್ಕೂ ಒಂದು ದಿನ ಟೈಮ್ ಬರುತ್ತೆ... ಅಂತ ಟೈಮ್ ಬಂತು ಕೈ ಬಿಟ್ರು... ಬುದ್ದಿ ಬರಲಿ ಅಂತ... ಸ್ವಲ್ಪ ತಗ್ಗಿ ಬಗ್ಗಿ ನಡದ್ರೆ... ಯಲ್ಲರೂ ಜೊತೆ ಇರತಾರೆ... ಅಲ್ವಾ ಬ್ರದರ್.. ಇದು ನನ್ನ ಅನುಭವದ ಮಾತು... ಈಗಾ ಹೇಳಿ ಯಾಕೆ... Support ಮಾಡಲಾ. ಅಂತ

  • @sadashivmangarul6534
    @sadashivmangarul6534 26 днів тому +6

    D Boss 😊 Thank You Anna

  • @sriparvathiopticsmahesh9521
    @sriparvathiopticsmahesh9521 26 днів тому +7

    ಒಬ್ಬ ಅಭಿಮಾನಿಯಾಗಿ ಪ್ರಬುದ್ಧವಾಗಿ ಮಾತನಾಡಿದ್ದೀರಾ

  • @anuhrishi8592
    @anuhrishi8592 26 днів тому +7

    Very balanced ವಿಶ್ಲೇಷಣೆ... ನಮಸ್ಕಾರ 🎉

  • @Meghanagowda.Bhadarvathi
    @Meghanagowda.Bhadarvathi 23 дні тому +1

    Exactly, the root cause for this incident is Renukaswamy.
    Hence, there is one beautiful quote which says, Life is easier when we mind our own business.

  • @jagadish_virat
    @jagadish_virat 26 днів тому +9

    Matured talk bro 👏👏
    You should have talked about pavitra gowda and darshan relationship 😢

  • @baburamachandrappa8676
    @baburamachandrappa8676 23 дні тому +1

    ಗುರು ನಿನ್ ವೀಡಿಯೊ ಓಕೆ ಆದ್ರೆ ದರ್ಶನ್ ಮುಂದಿನ ದಿನಗಳಲ್ಲಿ ಇಂತಹ ತಪ್ಪು ಮಾಡುತ್ತಾನೆ ಅಂತ ಎಲ್ಲರಿಗೂ ಗೊತ್ತಿತ್ತು ನೀನು ಒಬ್ಬ ಅಭಿಮಾನಿ ನಿನಗೆ ಗೊತ್ತಿಲ್ವ ರೇಣುಕಾ ಸ್ವಾಮಿ ಕಚಡ ಅವನ ವಿಷಯ ಬೇಡ ಅವನನ್ನು ಯಾರು ಪಾಲೊ ಮಾಡಲ್ಲ ನಿನ್ ಬಾಸ್ ನ ತುಂಬಾ ಜನ ಪಾಲೊ ಮಾಡ್ತಾರೆ ನೀನು ಪಾಲೊ ಮಾಡ್ತಿದಿಯ ಯೋಚನೆ ಮಾಡು ಮತ್ತೊಂದು ವೀಡಿಯೊ ಮಾಡು

  • @suryagowda2002
    @suryagowda2002 26 днів тому +52

    D Boss 😢

  • @suharikgowdaschannel8330vlog
    @suharikgowdaschannel8330vlog 24 дні тому

    ಅಣ್ಣ ನಿನ್ನ ಮೇಲೆ ಇದ್ದ ಗೌರವ ತುಂಬಾ ಜಾಸ್ತಿ ಐತು ಒಬ್ಬ ಅಭಿಮಾನಿ ಯಾಗಿ ಅವ್ರು ಮಾಡಿರೋ ತಪ್ಪಿಗೆ ವಹಿಸಿಕೊಳ್ಳದೆ ಮಾತಾಡುದ್ರಲ್ಲ ತುಂಬಾ ಚೆನ್ನಾಗಿ ಮಾತಡುದ್ರಿ ಅಣ್ಣ 👌👌👌

  • @arundc2265
    @arundc2265 24 дні тому +3

    ನೀವು ಮಾತಾಡ್ದೆ ಇದ್ರೇನೆನೆ ಚನಾಗಿರ್ತಿತ್ತು ಅನ್ಸುತ್ತೆ 😂,,,

  • @laxmanlaxman5964
    @laxmanlaxman5964 22 дні тому

    ನಿಜವಾಗಲೂ ತುಂಬಾ ಚೆನ್ನಾಗಿ ಮಾತಾಡಿದಿರ bro ಯಾರ್ ತಪ್ಪು ಮಾಡಿದ್ರು ತಪ್ಪು ತಪ್ಪೇನೆ ಎಂದು ತುಂಬಾ ಚೆನ್ನಾಗಿ ಹೇಳಿದಿರ ನಿಮ್ ಮಾತು ಕೇಳಿ ಇನ್ನು ಸ್ವಲ್ಪ ಹುಡುಗುರು ಬದಲಾವಣೆ ಅಗ್ಲಿ ಎಂದು ಕೇಳಿಕೊಳ್ಳುತ್ತೇನೆ ಧನ್ಯವಾದಗಳು

  • @xxxtentacion_WRLD
    @xxxtentacion_WRLD 26 днів тому +4

    YOU ARE A MATURED DARSHAN FAN 👏👏💯

  • @sanju.2308
    @sanju.2308 11 днів тому +1

    💯❤

  • @DaasContents003
    @DaasContents003 26 днів тому +79

    Once A Fan Always A Fan Jai Dboss 🚩

  • @gururockguy
    @gururockguy 26 днів тому +2

    ಅಣ್ಣಾ ಒಂದೊಂದು ಮಾತು ನಿಜ, ತುಂಬಾ ಅರ್ಥ ಗರ್ಬಿತವಾದ ಮಾತು....

  • @RAMESHKUMAR6106-D
    @RAMESHKUMAR6106-D 25 днів тому +6

    ಜೈ ಡಿ. ಬಾಸ್ ಫ್ಯಾನ್ ❤️❤️❤️

  • @shabhavani4423
    @shabhavani4423 26 днів тому +27

    Jai d BOSS ❤

  • @amarhirole819
    @amarhirole819 26 днів тому +11

    Currect ಆಗಿ ಮಾತಾಡಿದ್ದೀರಿ ಅಣ್ಣಾ, ನಾನು D Boss ಅಭಿಮಾನಿ ❤️🙏🙏🙏

  • @sangonsj
    @sangonsj 26 днів тому +1

    Absolutely right brother.... really all words true and anyways my D BOSS doing mistake and as per the law and lawyers he get all things...but media doing nonsense things about D BOSS and its painful aste

  • @vinodkoravar8589
    @vinodkoravar8589 23 дні тому +3

    ನೀನು ನಿಜವಾದ ಅಭಿಮಾನಿ ಬ್ರದರ್ 🙏🙏👌👌

  • @dharesh2675
    @dharesh2675 26 днів тому +61

    Jai D BOSS 🔥

  • @jeevanjeeva6499
    @jeevanjeeva6499 26 днів тому +3

    Great talking brother ❤

  • @Jdstyle123
    @Jdstyle123 25 днів тому +2

    💯 % true lines

  • @SanthoshMunduru
    @SanthoshMunduru 26 днів тому +29

    ಜೈ ಡಿ ಬಾಸ್

  • @guruprasadhs-1507
    @guruprasadhs-1507 26 днів тому +2

    Oo ನಿನ್ ನೋಡಿ ಯಷ್ಟು ದಿನ ಅಯ್ತು ಅಣ್ಣ ಜೈ ಡಿ ಬಾಸ್ 💛❤️👑🐘

  • @JEENG244
    @JEENG244 26 днів тому +5

    Last line superb guru
    Ella swartha prapancha
    Yarigu support madabardu

  • @jamunabaliga125
    @jamunabaliga125 25 днів тому +1

    Super sir darshan sir niu bega banddu badalagi 💯💯💯 parsent contact Jai shree krishna Jai shree Ram Jai shree Narayan 🙏 🙏 💚 💚 💚 🙏 🙏

  • @manjulamurthy2690
    @manjulamurthy2690 26 днів тому +41

    ❤❤d❤❤boss ❤❤🙏🙏🙏🙏🙌🙌🙌🙌

  • @srinivasaiyengar45
    @srinivasaiyengar45 17 днів тому

    ಅಣ್ಣ ಪೊಲೀಸ್ ಗೆ ಒಂದು ಕಂಪ್ಲೇಂಟ್ ಮಾಡಿದ್ರೆ ಸಾಕಾಗೇಟು ಅಣ್ಣ!!?

  • @timepassoffficial
    @timepassoffficial 26 днів тому +3

    Next CM ELECTION LOADING 😅

  • @babus2241
    @babus2241 26 днів тому +1

    I agree for you

  • @prashantmaski9373
    @prashantmaski9373 26 днів тому +13

    sir ನಾವು ಯಾರನ್ನು ಬಿಟ್ಕೋಡಲ್ಲ ನಮ್ ಕನ್ನಡ ಇಂಡಸ್ಟ್ರಿ ಬೇಳಿಬೇಕು ಅಂದ್ರೆ ಎಲ್ಲ ಹೀರೋಗಳು ಬೇಕು ಬಟ್ ನಾನು ಯಶ್ ಫ್ಯಾನ್ ಯಾರನು ಬಿಟ್ಕೋಡಲ್ಲ

    • @chandraprasad1549
      @chandraprasad1549 26 днів тому +2

      Guru bitkodo prashne alla illi , tappidre sikshe aagodu aste important,tappu maadinu avru horagade barli andre idu namma samajakke olledalla ,cinema ondu samajada part aste ade life alla life annodu thumba doddadu first preference namma jeevana aamele idella.

    • @VarunRai-vz4bb
      @VarunRai-vz4bb 24 дні тому

      Jai chocky bhai.. movie ne madalla me ಸ್ಲೋ ರಾಜ

  • @PrashanthPachu-hj1oj
    @PrashanthPachu-hj1oj 15 днів тому

    Chinna chandan tumba super agi matadidri. I love u ❤. Boss yav tappu madilla . . I love ❤ d boss bega orag bartare

  • @varunkumars1722
    @varunkumars1722 26 днів тому +13

    Hendthigoskara maadidre inna maryadhe jaasthi agthitthu

    • @Bosshuduga07
      @Bosshuduga07 26 днів тому +2

      1 hennin goskara madiddare bro

    • @BasavarajaTBasavaraja-bd3dd
      @BasavarajaTBasavaraja-bd3dd 26 днів тому +6

      ​@@Bosshuduga07alla obba dagarigoskara

    • @chandraprasad1549
      @chandraprasad1549 26 днів тому +2

      ​​@@Bosshuduga07aa hennu yarappa kanda ? Aa hennu anno hemmari innondu hennige kannir hakasta iddalalla idakke nyaya ilva? Darshan tanna hendti feelings ne artha madkolde ironu Pavithra bagge artha madkondubitna? Idella affair chata aste tilko.

    • @Bosshuduga07
      @Bosshuduga07 26 днів тому

      @@chandraprasad1549 avru personal life avr ista 🙄 aadre iga avrna jail ge yav vishyakke karedukondu hogiddare adann hel guru

    • @chandraprasad1549
      @chandraprasad1549 26 днів тому +1

      @@Bosshuduga07 jail ge hogirode pavithra vishayakke alvenappa kanda? So affair vishya maatadlebeku ,yen darshan vijayalaxmi antha ondu hennigoskara ee kole maadidna? Illa Pavithra anno dagar gagi na?

  • @SudepuS
    @SudepuS 26 днів тому +1

    ಅರ್ಥಪೂರ್ಣವಾದ ಮಾತನ್ನು ತಿಳಿಸಿದ್ದೀರಾ ಬ್ರದರ್ ❤🙏

  • @Sjpaintingwork
    @Sjpaintingwork 26 днів тому +14

    ಸೂಪರ್ ಸರ್ ಹೀಗೆ ವಿಡಿಯೋ ಮಾಡ್ತಾ ಇರಿ

  • @smurthykc
    @smurthykc 26 днів тому +1

    Well matured talk, i feel all darshan fan should think like you only 👍👌👌👌
    Once darshan also spoken vergal against media now media i takking revange thsts it, lets change channel n move on

  • @NiramalaAndhakarimath
    @NiramalaAndhakarimath 26 днів тому +38

    ಜೈ ಡಿ ಬಾಸ್ 🦁🌹❤️💪

  • @Kamala-i4z
    @Kamala-i4z 13 днів тому

    ನಿಮ್ಮ ಪ್ರಬುದ್ಧ ವ್ಯಕ್ತಿತ್ವಕ್ಕೆ ಧನ್ಯವಾದಗಳು

  • @gangammachinnu7470
    @gangammachinnu7470 26 днів тому +5

    ಸೂಪರ್ ಚೆನ್ನಾಗಿ ಹೇಳದೆ ಮರಿ

  • @sumanapshetty
    @sumanapshetty 22 дні тому

    12:33 this is the point, well said 👍

  • @fireroad123
    @fireroad123 26 днів тому +57

    d bosssss

  • @RashmiRashmii
    @RashmiRashmii 16 днів тому

    Super brother 💫❤ ಒಂದು ಒಳ್ಳೆಯ ಸಂದೇಶ ಹೇಳಿದಿರ ಸೂಪರ್ ಬ್ರದರ್❤,

  • @teamkannadiga3019
    @teamkannadiga3019 26 днів тому +6

    Bro media yak aa tara madtare andre darshan Sir media na ket math baididdu avr ond News sigli antha kaythaedru

  • @channigaramaiahc5189
    @channigaramaiahc5189 25 днів тому

    ಇವರೇ ನೀವು ಹೇಳೋದು ನೂರುಕ್ಕೆ ನೂರು ಸತ್ಯ. ಮೊದಲು ನಮ್ಮ ಮನೆ ಸರಿ ಪಡಿಸಬೇಕು ಆಮೇಲೆ ನೆರೆ ಮನೆ. ಅಭಿಮಾನ ಇರಬೇಕು ಅಂಧ ಅಭಿಮಾನ ಇರಕೂಡದು.

  • @DaasContents003
    @DaasContents003 26 днів тому +26

    ಹೇಗಿದಿರ bro

  • @omgiri9288
    @omgiri9288 23 дні тому

    ಈಗ ಮಾಧ್ಯಮದವರಿಗೆ ನೀವೇ ಒಂದು Episode ಅಷ್ಟೇ

  • @MamathaN-i2l
    @MamathaN-i2l 26 днів тому +6

    Totally D BOSS give to heavy work all departments police, medical, jail inside, news channels, social media, public peoples . totally all departments repairs.

  • @DineshraoSathaptheKTRao
    @DineshraoSathaptheKTRao 22 дні тому +1

    Darshan Stardom ge Chitradurga SP ge call madidre problem solve agtitu

  • @venkateshpradhani6767
    @venkateshpradhani6767 26 днів тому +17

    ಜೈ ಡಿ ಬಾ ಸ್ ❤❤❤❤❤

  • @virupakshihp6273
    @virupakshihp6273 23 дні тому

    Very Exelent Speech Chandan Gowda Brother ❤️❤️❤️

  • @VarunKumar-tl2cx
    @VarunKumar-tl2cx 26 днів тому +3

    Neen heled yella opkobodu guru... But... Renuka ge family edru avn aa thara msg madad thappu andalla... As thappe opkotene.... Darshan gu family ede alva... Hendthi edru avlna yaval etkondavnalla adek yen antya... Adru bagge maathe adlella pa neenu... Avn kamishta alva? Darshan mathe avldu chat ede nodelva neenu... Subba hendthi love story na😂😂😂... Neen samanya praje aagi mathadak try madedya but nen volag iro darshan fan kansbedtane bedu.... Nemgella yeshte aadeu buddhi ne badalna

  • @maryvirgine9159
    @maryvirgine9159 21 день тому

    Super speech and good massage for all the people's

  • @manjunathlnt9143
    @manjunathlnt9143 26 днів тому +81

    ಓನ್ಲಿ ಆಪ್ಪು ಅಂಡ್ ಕಿಚ್ಚ ಬಾಸ್ ❤

  • @manjushelavi1397
    @manjushelavi1397 26 днів тому +10

    Correct bro kichcha fan good speech

  • @sophiadsouza-qe8hy
    @sophiadsouza-qe8hy 15 днів тому

    Yes you're right

  • @nature-ok3dk
    @nature-ok3dk 26 днів тому +9

    ಶಾಂತಿಭಾಂದವರು... ಕಲ್ಲು ಹಾಕಿದರೆ ಬ್ರೋ... ಅದ್ರ ಬಗ್ಗೆ ವಿಡಿಯೋ ಮಾಡಿ.... ನಾವು ಪಾಕಿಸ್ತಾನ ದಲ್ಲಿ ಇದ್ದೀವ ಹೀಗೆ ಬ್ರೋ...

    • @vaseemakram7984
      @vaseemakram7984 24 дні тому

      ಇಲ್ಲ ಭಾರತದಲ್ಲೇ ಇದೀವಿ ಆದ್ರೆ ಹೀಗೆ ಈಗ ಈಗ ನೆಮ್ಮದಿಯಾಗಿ ಬದುಕುತ್ತಿದ್ದ ನಾಡು ದೇಶದಲ್ಲಿ ರಾಜಕಾರಣಿಗಳು ರಾಜಕೀಯಕ್ಕಾಗಿ ಮತ್ತು ಎಲ್ಲಾ ಧರ್ಮದಲ್ಲಿ ಇರುವ ಕೆಲವು ಕ್ರಿಮಿ ಕೀಟಗಳಿಂದ ಹೀಗೆ ಆಗ್ತಿದೆ ಮೊದಲು ಅಂತವರನ್ನು ಹೆಡೆ ಮುರಿ ಕಟ್ಟಬೇಕು ಯಾರೋ ಎಲ್ಲೋ ಮಾಡಿದ ತಕ್ಷಣ ಜನರಿಗೆ ಪಾಕಿಸ್ತಾನ ಮತ್ತೆ ಯಾವ ಯಾವ ವಿಷ್ಯಗಳೋ ನೆನಪು ಆಗ್ತವೇ ಆದ್ರೆ ಉತ್ತರ ಕರ್ನಾಟಕದಲ್ಲಿ 50 ವರ್ಷಗಳಿಂದ ಹಿಂದೂ ಮುಸ್ಲಿಮರು ಸೇರಿ ಹಿಂದೂ - ಮುಸ್ಲಿಂ ಎಂಬ ಹೆಸರಿನಲ್ಲೇ ಗಣೇಶ ಕೂರಿಸುತ್ತಾ ಬಂದಿದ್ದಾರೆ ಇಡೀ ಸಮುದಾಯದ ಬಗ್ಗೆನೋ ಏನೋ ಮಾತಾಡುವಾಗ ಎಲ್ಲವನ್ನೂ ತೂಕ ಹಾಕಿ ಮಾತಾಡ್ಬೇಕಾಗತ್ತೆ

    • @UserS17cet
      @UserS17cet 24 дні тому

      ಅವನು ಮಾಡಲ್ಲ ಕಾರಣ ಅವನು ಜಾತ್ಯಾತೀತ ಎಡಪಂಥೀಯ ಹಿಂದುತ್ವ ವಿರೋಧಿ

    • @Tanu-i3n
      @Tanu-i3n 23 дні тому +2

      Kuduka baandhavaru kallu haakirodhu😅

  • @rajashekharagowda8741
    @rajashekharagowda8741 25 днів тому +2

    Mr. Chandan avare msg madidu thapu adre kole madboda matte ide rithi innu kettadagi Ashwini Puneethrajkumar ge ide Nimma Darshan fans msg madidaga heli hogidhru agaa

  • @lokeshkslokesh7328
    @lokeshkslokesh7328 26 днів тому +16

    ಸುಸ್ವಾಗತ ಅಣ್ಣ 💐

  • @sandhyarajaram2727
    @sandhyarajaram2727 23 дні тому

    Correct Sir. You opinion is correct.

  • @GangammaIti
    @GangammaIti 25 днів тому +5

    ಹೌದು ಅಣ್ಣ ಬಾಸ್ ಅವರು ಬಗ್ಗೆ ಅಷ್ಟೇ ಯೋಚನೆ ಮಾಡಬೇಕು ಅಷ್ಟೇ ❤️❤️❤️❤️ಬಾಸ್

  • @zero_santhu
    @zero_santhu 26 днів тому +3

    Appreciate your analysis and opinion Chandan👏👏 Unbiased Speech❤️

  • @divyadhondale90
    @divyadhondale90 26 днів тому +1

    Correct ag matadidira bro, thankyou

  • @KeeethanKeerthi
    @KeeethanKeerthi 26 днів тому +4

    Dboss❤ devru❤

  • @narasimhamurthyn9613
    @narasimhamurthyn9613 22 дні тому

    ಗೌಡ್ರೆ, ನಿಮ್ಮನ್ನು ನೋಡದೆ ಬಹಳ ದಿನ ಆಯ್ತು , ನಿಮ್ಮ ಭಾಷೆ ಚಂದ, ವಿಡಿಯೋ ಮಾಡಿ ಗೌಡ್ರೆ,

  • @AjayAjay-ei6lw
    @AjayAjay-ei6lw 26 днів тому +30

    ಜೈ ಡಿ ಬಾಸ್ ❤️❤️❤️❤️❤️❤️

  • @Kushal-v3g
    @Kushal-v3g 26 днів тому +47

    𝙅𝘼𝙄 𝘿𝘽𝙊𝙎𝙎𝙎𝙎❤🤙