Full ವೈರಲ್ ಆಗಿದ್ದ ಕರ್ನಾಟಕದ ಹೈ ಕೋರ್ಟ್ JUDGE ಗೆ ಇದೆಂತಾ ಸಂಕಷ್ಟ..? | Judge V Shrishananda News

Поділитися
Вставка
  • Опубліковано 19 вер 2024
  • Follow us NimmaChandanGowda Instagram: 👉 www.instagram....
    Follow us NimmaChandanGowda Facebook Page: 👉 / nimmachandangowda
    Follow us NimmaChandanGowda Twitter : 👉 / nimma_chandan
    Follow us on Newz Alert Insta Page : 👉 www.instagram....
    Follow us Newz Alert Facebook Page : 👉 / newz-alert-11083165702...
    Follow Us Newz Alert Twitter Page : 👉
    / channelnewz
    Our Another Vlog UA-cam Channel "Chandan From Karnataka" 👉 / @nimmachandangowda
    🙏Thank You Everyone🙏
    Full ವೈರಲ್ ಆಗಿದ್ದ ಕರ್ನಾಟಕದ ಹೈ ಕೋರ್ಟ್ JUDGE ಗೆ ಇದೆಂತಾ ಸಂಕಷ್ಟ..? | Judge V Shrishananda News
    DISCLAIMER: These channel videos are only intended for the informational purpose. Viewers and readers are subject to use these channel videos information on their own risk. This channel does not take any responsibility for any problems caused due to the use of this channel video content or anything related to this.
    #JudgeShrishananda #ShrishanandaJudge #HighCourtJudgeShrishanandaNews #KarnatakaJudgeNews #KarnatakaHighCourtJudgeNews #KarnataqkaJudgeShrishanandaNews #JudgeViral #HighcourtJudgeViralVideo #NewzAlert #ChandanGowda #ChandanGowdaKRpete #NewzAlertChandan #ChandanGowdaTalkAboutJudgeNews

КОМЕНТАРІ • 495

  • @pradeepkumarkoot5622
    @pradeepkumarkoot5622 58 хвилин тому +75

    ಹೌದು ನಾವು ಕನ್ನಡಿಗರು ಇಂತಹ ಒಳ್ಳೆಯ ನ್ಯಾಯಾಧೀಶರ ಬೆಂಬಲಕ್ಕೆ ನಿಲ್ಲಬೇಕು

    • @basava8177
      @basava8177 46 хвилин тому

      ಅವರು ಯಾರಾದರೂ ಹಿಂದಿಯವರಿಗೆ ಬಯ್ದಿದ್ದರೆ ಬೆಂಬಲಕ್ಕೆ ನಿಲ್ಲುತ್ತಿದ್ದರು ಆದರೆ ಜಡ್ಜ್ ಬಯ್ದಿದ್ದು ಕನ್ನಡ ವಸೂಲಿ ವೇದಿಕೆಯ ಅಪ್ಪಂದಿರಿಗೆ. So no support from ಕೆಂಪು ಹಳದಿ ಪುಟ್ಪೋಸಿ ಗ್ಯಾಂಗ್.

  • @dhananjaybhandi9932
    @dhananjaybhandi9932 Годину тому +53

    ಶ್ರೀಶಾನಂದರು ಒಳ್ಳೆಯ ನ್ಯಾಯಾಧೀಶರು.

  • @ChandrappaHN-l1c
    @ChandrappaHN-l1c Годину тому +34

    ಈ ದೇಶದ ನ್ಯಾಯಾಂಗ ವ್ಯವಸ್ಥೆ ಯಾವ ಮಟ್ಟಕ್ಕೆ ಹೋಗಿದೆ. ವಾಸ್ತವ ಸಂಗತಿಯನ್ನು ಮಾತನಾಡುವ ಅವಕಾಶ ನ್ಯಾಯಾಧೀಶರಿಗೆ ಇಲ್ಲಾ ಇದನ್ನು ಸಹ ಈ ದೇಶದ ನೆಲದಲ್ಲೇ ವಿರೋಧಿಸುವುದು, ನ್ಯಾಯಾಂಗ ಯಾವ ಮಟ್ಟಕ್ಕೆ ತಲುಪಿದೆ

  • @h.m.maralusiddappa8258
    @h.m.maralusiddappa8258 Годину тому +43

    ಒಳ್ಳೆಯವರಿಗೆ ಕಾಲವಿಲ್ಲ ಅನ್ನುದು ಸತ್ಯ

  • @RTPBLR
    @RTPBLR 2 години тому +62

    ನಮ್ಮ ಜನ ಹೀಗೇ ಬಿಡಪ್ಪ, ಬದಲಾವಣೆ ಬೇಕು, judge ಸಾಹೇಬ್ರರು ಒಳ್ಳೇ ದಾರಿ ತೋರಿಸ್ತಾ ಇದ್ದಾರಲ್ಲ, ಜೊತೆಗೆ ನ್ಯಾಯ ನೀತಿ ಹೇಳ್ತಾರಲ್ಲ 🙏🏻🙏🏻

  • @sjrao7692
    @sjrao7692 2 години тому +66

    ಕಾನೂನಿಗೆ ಯಾರಾದರೂ ತಲೆ ಬಾಗಲೇ ಬೇಕು.
    ಆದರೆ ನಮ್ಮ ದೇಶದ ಕಾನೂನು ಬಡವರಿಗೆ ಮಾತ್ರ. ನಮ್ಮ ಕಾನೂನಿನ ಮೇಲೆ ನಂಬಿಕೆ ಸಂಪೂರ್ಣ ಹೊರಟು ಹೋಗಿದೆ.

    • @mahabaleshwarpatil6011
      @mahabaleshwarpatil6011 Годину тому +1

      100% true no rule in Karnataka even entire government and police' department is not able to enforce helmet rule Road rages specially from byke & auto drivers misbehaviour on road

    • @gkrishnakrishnakrishna8417
      @gkrishnakrishnakrishna8417 Годину тому

      ಸೂಪರ್ ಜರ್ಜ್ ಅವರ ಬಗ್ಗೆ ಮಾತಾಡೋ ಅವಶ್ಯಕತೆ ಇಲ್ಲ

    • @muralitharank1736
      @muralitharank1736 47 хвилин тому

      10 ವರ್ಷ ಅಧಿಕಾರದಲ್ಲಿದ್ದರೂ ಮೋದಿ ನ್ಯಾಯಾಂಗದಲ್ಲಿ ಗಮನಾರ್ಹ ಬದಲಾವಣೆ ತರಲು ಶ್ರಮಿಸಲೇ ಇಲ್ಲಾ.

  • @rajashekara1
    @rajashekara1 Годину тому +26

    ಅವರು ಮುಸ್ಲಿಂ ಅನ್ನುವ ಪದ ಅನ್ನುವ ಎಲ್ಲೂ ಬಳಸಲೇ ಇಲ್ಲ.

  • @gopalaraomadhusudan3093
    @gopalaraomadhusudan3093 Годину тому +84

    ಜಡ್ಜ್ ಹೇಳಿರುವುದು ಸರಿಯಾಗೇ ಇದೆ

  • @veereshpr9393
    @veereshpr9393 Годину тому +28

    Judge is genuine person.He was speaking the truth . This is simply professional jealous

  • @tulasigerigoudapatil7408
    @tulasigerigoudapatil7408 Годину тому +20

    ❤ಅಣ್ಣಾ ನೀವು ತುಂಬಾ ತುಂಬಾ ಚೆನ್ನಾಗಿ ವಿಶ್ಲೇಷಣೆ ಮಾಡಿದ್ದೀರಿ ನಿಮಗೆ ಧನ್ಯವಾದಗಳು.

  • @HarishP-r8b
    @HarishP-r8b Годину тому +24

    I support justice sir

  • @coorgangel...971
    @coorgangel...971 2 години тому +72

    Judge is really good hearted person.....nija helbeku andre olled madorna yarigu ista agalla...

  • @maheshamahesha906
    @maheshamahesha906 2 години тому +27

    ಸರಿಯಾಗಿ ಹೇಳಿದ್ದಾರೆ ತಪ್ಪೇನು

  • @ganeshkmmandya6887
    @ganeshkmmandya6887 2 години тому +22

    ನಿಜ ಯಾರಿಗೂ ಬೇಕಿಲ್ಲ

  • @nageshnaga2596
    @nageshnaga2596 Годину тому +16

    ಅವರು ಹೇಳಿದು ನಿಜ sir ಡೇಂಜರ್ ಏರಿಯಾ ಅದು

  • @lokeshgowda7514
    @lokeshgowda7514 Годину тому +32

    ತುಂಬಾ ಚೆನ್ನಾಗಿ ವಿಶ್ಲೇಷಣೆ ಮಾಡಿದ್ದೀರಿ ಸರ್ ಯುವರ್ ಗ್ರೇಟ್❤

  • @niranjanrgowda9796
    @niranjanrgowda9796 Годину тому +12

    Judge is good and great person

  • @denisdsouza4376
    @denisdsouza4376 Годину тому +6

    ಕನ್ನಡ ತುಂಬಾ ಚೆನ್ನಾಗಿ ಮಾತನಾಡುತೀರಿ ಮತ್ತು ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಧನ್ಯವಾದಗಳು 👏

  • @mysteriousHands_MPS
    @mysteriousHands_MPS 38 хвилин тому +5

    ನಿಮ್ಮ ಅನಿಸಿಕೆಗೆ ಜಯವಾಗಲಿ. ಜೈ ಸನಾತನ

  • @nagarajsk6554
    @nagarajsk6554 Годину тому +13

    Super Brother our judge is 👍

  • @NARPAVIABHAYAKARUNYANI
    @NARPAVIABHAYAKARUNYANI Годину тому +9

    Sir, No one Hindu driving Auto, cab not coming to Goripalya area, they are telling, we are not able to coming back. Such governing is following by police dept. Better to teach them discipline & patriotism now.

  • @delevenkannada
    @delevenkannada Годину тому +5

    ನೀವು ಈ ವಿಚಾರ ಮಾತಾಡಿದ್ದು ತುಂಬಾ ಖುಷಿ ಆಯ್ತು . ❤

  • @M.R.sủbahmnya.M.R.Balasubrahma
    @M.R.sủbahmnya.M.R.Balasubrahma Годину тому +30

    ನೀವು ನಿಜವಾಗಿವು 100ಕ್ಕೆ 100ಸತ್ಯ. ಓಕೆ. ಥ್ಯಾಂಕ್ಸ್ ಬ್ರದರ್.

  • @dayanandab2940
    @dayanandab2940 Годину тому +8

    Sri shananda judge is good,
    He tells the truth ,
    What neighbour nation support in viidhana soudha recently ,
    This is particularly parchiality ,
    Where is the justice ,

  • @shivaraj.h.knaidu6161
    @shivaraj.h.knaidu6161 15 хвилин тому +3

    ನ್ಯಾಯಾಧೀಶರು ಇರುವ ವಾಸ್ತವವನ್ನು ತಿಳಿಸಿದ್ದಾರೆ, ನ್ಯಾಯಾಧೀಶರಿಗೆ ನಮ್ಮ ಬೆಂಬಲವಿದೆ

  • @rangappa1994
    @rangappa1994 2 години тому +39

    Judge is so humble sir ❤❤he is good one😊

  • @mamthasagarsagar7840
    @mamthasagarsagar7840 45 хвилин тому +6

    Judge ಒಳ್ಳೆಯವರು ❤❤❤

  • @karthikng5462
    @karthikng5462 2 години тому +10

    Yeah his superb am watching his videos everyday and his jokes ❤

  • @savitrimami1586
    @savitrimami1586 Годину тому +5

    Very good opinion. Hundred percent carect

  • @user-ew1qx7rx3y
    @user-ew1qx7rx3y Годину тому +9

    ಪ್ರಧಾನ ಮಂತ್ರಿ ಗಳು ಓರ್ವ ಜೆಡ್ಜ್ ಮನೆಗೆ ಹೋಗಿದ್ರು ಪೂಜೆಗೆ

    • @sunilshetty4722
      @sunilshetty4722 38 хвилин тому

      Avne Marati Congress Supporter.

    • @sampangiramaiahl2327
      @sampangiramaiahl2327 26 хвилин тому

      CJI PM Modi yannu invaite madabaradagitthu. Idhu janarighe thappu Sandesh hoguthadhe

  • @subhanallamukappanavar2459
    @subhanallamukappanavar2459 2 години тому +11

    Correct agi helidira anna.

  • @sdhoregowda9843
    @sdhoregowda9843 Годину тому +10

    Judge correctagi heliddaare i sopport judge

  • @basavaraju3480
    @basavaraju3480 Годину тому +4

    ನಿಮ್ಮ ಈ ವಿವರಣೆ ಗಳನ್ನು ವಿರೋಧಿಸುವವರು ಇದ್ದಾರೆ,any ವೇ ಒಳ್ಳೆ ವಿವರಣೆ. Keep it up

  • @kittimc8606
    @kittimc8606 Годину тому +2

    Good massage
    ನಿಮ್ಮ ವಿಚಾರದಲ್ಲೂ ಹಾಗೆ ಆಗಿದೆ ನೀವು ಸಮಾಜದ ಬಗ್ಗೆ ತುಂಬಾ ಆಸೆ ಇಟ್ಟುಕೊಂಡು ಸಮಾಜಮುಖಿ ಕೆಲಸ ಮಾಡುವ ಉದ್ದೇಶದಿಂದ ರಾಜಕೀಯ ಪ್ರವೇಶ ಮಾಡಲು ನಿರ್ಧಾರ ಮಾಡಿದ್ದೀರಿ ಆದರೆ ಮಾನಸಿಕತೆ ಬೇರೇನೆ ಇದೆ

  • @user-lingaraju1984
    @user-lingaraju1984 17 хвилин тому +1

    ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ತುಂಬಾ ಚೆನ್ನಾಗಿ ತಿಳುವಳಿಕೆಯುಳ್ಳ ನ್ಯಾಯಮೂರ್ತಿಗಳು 🙏🙏🙏🙏🙏

  • @GayathriashokPai
    @GayathriashokPai Годину тому +7

    Judge is right.a humble honourable person. I like his
    Type of decision.

    • @mahammadharis2042
      @mahammadharis2042 Годину тому

      Sheta

    • @call_mekiran4169
      @call_mekiran4169 50 хвилин тому

      Thurka sulemakla

    • @jabirkhan4666
      @jabirkhan4666 37 хвилин тому

      so u mean .that kaulanda boys also right .unexpectedly they said mini pakistana .and they are in jail.law is equal to every one .either poor or rich .jai bharath

  • @VeerappaMudagoudar
    @VeerappaMudagoudar 14 хвилин тому +2

    ಉತ್ತಮ ನ್ಯಾಯಾದೀಶರು ಅವ್ರು. ತುಂಬಾ ಉತ್ತಮ ವಿಶ್ಲೇಷಣೆ ನಿಮ್ಮದು..🎉🎉

  • @kartknaik9218
    @kartknaik9218 Годину тому +3

    ನಾನು ಜಡ್ಜ ಸಾಹೇಬರಿಂದ ಮಾಹಿತಿ ಯಿಂದ ನನಗಂತೂ ಜ್ಞಾನ, ಬಂದಿದೆ

  • @venkataramanappa6368
    @venkataramanappa6368 Годину тому +10

    ನ್ಯಾಯಂಗವನ್ನು ಉಳಿಸಿ

  • @shivakumarkumar1724
    @shivakumarkumar1724 Годину тому +6

    Judge is ultimate.
    Nothing wrong in his wordings.
    Some people who are against judge they will do all these dramas. It is like adding fuel to fire.
    I support Judge and his judgement.
    Just see his so many youtube videos. He stands and protects for honesty and Dharma
    Very difficult and rare to have a judge for our Karnataka High court.

    • @jabirkhan4666
      @jabirkhan4666 55 хвилин тому

      so u mean the kaulanda boys they said mini pakistana and they are in jail.so justice and law is equal to every one .what do you say.jai bharath

  • @ShivaprasadPrasad-m3o
    @ShivaprasadPrasad-m3o Годину тому +5

    ಇದಿದ್ದು ಇದ್ದಹಾಗೆ ಹೇಳಿದ್ದಾರೆ

  • @deshabhakta
    @deshabhakta 37 хвилин тому +2

    ಜಡ್ಜ್ ಹೇಳಿರುವುದು ಗೋರಿಪಾಳ್ಯದಲ್ಲಿ ಯಾಕೆ ಕಾನೂನು ಪಾಲನೆ ಆಗುತ್ತಿಲ್ಲ ಅದೇನು ಪಾಕಿಸ್ತಾನದಲ್ಲಿ ಇದೆಯೇ ಅಂದರೆ ಅದು ಕೂಡ ಭಾರತದ ಭಾಗ ಹಾಗಾಗಿ ಅಲ್ಲಿಯೂ ನಮ್ಮ ಕಾನೂನು ಪಾಲನೆ ಆಗಬೇಕು ಎಂದು ಅವರ ಅರ್ಥ ಎಂದು ನನಗೆ ಅನಿಸುತ್ತದೆ

  • @meditation4098
    @meditation4098 34 хвилини тому +2

    ವರದಿ ಕೇಳಿದ ಮೋವರು ಸುಪ್ರೀಂ ಕೋರ್ಟ್ ಜಡ್ಜ್ ಗಳು ಸಾಮಾನ್ಯ ನಾಗರಿಕರಾಗಿ ಒಂದು ಸಾರಿ ಹೋಗಿ ಬರ್ಲಿ............ ಆವಾಗ ಅವರು ಕೊಡು ಟಾರ್ಚ್ ರ್ ಗೆ ಪಾಕಿಸ್ತಾನ ಅಲ್ಲಾ ಆಫ಼್ಗಾನಿಸ್ತಾನ ಅಂತಾರೆ..................... ....... ಅಧಿಕಾರ ಇದೇ ಅಂತಾ ನ್ಯಾಯಾಂಗ ವರದಿ ಕೇಳೋ ಬದಲು..................
    ಕಾರ್ಯಾಂಗವನ್ನು ತರಾಟೆಗೆ ತೆಗೆದುಕೊಳ್ಳಬೇಕು........... ಅವ್ರ ವಿವೇಚನೆಗೆ ಅಭಿಯಕ್ತಿ ಸ್ವತಂತ್ರಕ್ಕೆ ಅಲ್ಲಿ ಬೆಲೆ ಇಲ್ಲ
    ......... ಪುಸ್ತಕದ ಬದನೆಕಾಯಿ ಯಾಗಿರಬೇಕು ನ್ಯಾಯಾಧೀಶರು 😂😂😂😂😂😂😂😂

  • @lalitanayak9912
    @lalitanayak9912 2 години тому +7

    A manuvadi Judge means a manukula Virodi

    • @nagarajus8760
      @nagarajus8760 2 години тому +2

      Iga gale 24 koti Sabru dare.munde gotta gutte idra parinama.

    • @abhishekhanje9429
      @abhishekhanje9429 Годину тому

      ಸಖತ್ ಆಗಿ acting ಮಾಡ್ತಾ ಇದ್ದೀಯಾ ಕಣಕ್ಕ😂😂😂😂

    • @jagadeeshag6127
      @jagadeeshag6127 13 хвилин тому

      ಯಾರಮ್ಮ ನೀನು

  • @shrikanthbhat1825
    @shrikanthbhat1825 Годину тому +5

    Very good explains

  • @manjugowda857
    @manjugowda857 Годину тому +24

    ಜಾತಿ ಬಗ್ಗೆ ಮಾತನಾಡುವ ಮುಟ್ಟಳ ರಿಗೆ ಯಕ್ಕಾಡದಲ್ಲಿ ಹೊಡಿಬೇಕು

  • @ShivannaPuttappa-o4w
    @ShivannaPuttappa-o4w Годину тому +4

    Brother what the court says exactly correct .for the same every body has to support justice.if judge is non corruptive god will save.

  • @raghavendrakudutini1462
    @raghavendrakudutini1462 2 години тому +18

    This judge is very knowledgeable person very humble person

  • @simplys8118
    @simplys8118 2 години тому +23

    Nija helidre swalpa janakke
    Uriyutte ಇದು ವಾಸ್ತವ ಅಂತಾ correct ಆಗಿಯೇ ಹೇಳಿದ್ದಾರೆ. ಇವಾಗಲೇ ಅವ್ರ ಹಾವಳಿ ಜಾಸ್ತಿ ಆಗಿದೆ. ಸರ್ಕಾರದ ಜಾಗದಲ್ಲಿ ಮಸೀದಿ ಏರಿದೆ. ಕ್ರಿಸ್ತ ಪೂರ್ವಕ್ಕಿಂತ ಮೊದಲೇ ಇದ್ದ ನಮ್ಮ ಸನಾತನ ಧರ್ಮ ಇಂದು ಸಂಕಷ್ಟದಲ್ಲಿ ಇದೆ. ಮೊಘಲರು ಬಂದಮೇಲೆ ಬಂದ ಇವರು ಇಡೀ ಭಾರತದಲ್ಲಿ ಎರಡನೇ ಅತೀ ಜಾಗ ಹೊಂದಿದ್ದಾರೆ. ಹೀಗೆ ಆದ್ರೆ ಮುಂದೆ ಇಡೀ ಭಾರತ ಪಾಕಿಸ್ತಾನ ಆಗೋದ್ರಲ್ಲಿ ಏನು ಅನುಮಾನ ಇಲ್ಲ ಗುರುವೇ ಒಂದು ಕ್ಷಣ ಎಲ್ಲಾ ಹಿಂದೂಗಳು ಯೋಚಿಸಿ ನೋಡಿ ಅವ್ರು ಹೇಳಿದಾಂಗೆ ಬಿಟ್ಟು ನಿಮಗೆ ವಾಸ್ತವ reality ಸಿಗುತ್ತೆ.😢

    • @KemparajuHS-d6t
      @KemparajuHS-d6t 2 години тому

      ಮೊದಲು ಚರಿತ್ರೆ ಓದಿ ತಿಳ್ಕೋ ಬ್ರದರ್..!
      ಈಗ ಅರಚಾಡಿ ಕಿರುಚಾಡಿ ಪರಚಾಡಿಕೊಂಡ್ರೆ ಏನು ಪ್ರಯೋಜನ...?
      ಇದೇ ಮುಸಲ್ಮಾನರನ್ನು ಈ ದೇಶದ ಒಳಗಡೆ ಆಹ್ವಾನ ಮಾಡಿದ್ದೂ..
      ಈ..
      ಶ್ರೀಶಾನಂದನ ವಂಶದವರೇ..!

    • @call_mekiran4169
      @call_mekiran4169 51 хвилина тому

      Nija aa sulemaklinda yarigu nemdi illa karnataka dalli

  • @RNRSeries-Mysuru
    @RNRSeries-Mysuru 50 хвилин тому +3

    I support this judge.

  • @gkrishnakrishnakrishna8417
    @gkrishnakrishnakrishna8417 Годину тому +4

    Super judge

  • @nss.tumkur4150
    @nss.tumkur4150 Годину тому +3

    ಜಡ್ಜ್ ಸಾಹೇಬ್ರ ಮಾತುಗಳಿಂದ ನ್ಯಾಯಾಂಗದ ಮೇಲೆ ಅತೀ ನಂಬಿಕೆ ಬಂದಿರುವುದು.ಒಳ್ಳೆಯದು..ನಾವುಗಳು. ಪ್ರತಿದಿನ ಇವರ ಮಾತುಗಳನ್ನು ಕೇಳಿ..ನ್ಯಾಯದ ಜ್ಞಾನವನ್ನು ಬೆಳಿಸಿಕೊಳ್ಳುತ್ತಿದೇವೆ.. ಆದ್ರೆ ಕೆಲವರಿಗೆ hoottkichu..ಇದನ್ನ ಪ್ರಜ್ಞಾವಂತ ಮುಸ್ಲಿಮರು ಬೆಂಬಲಿಸುತ್ತಾರೆ...ಆದ್ರೆ ಕೆಲವು ಸ್ವ ಹಿತಾಸಕ್ತಿಗಳು ಇದನ್ನು ಸಹಿಸುತ್ತಿಲ್ಲಾ.😂😢😮😅😮

  • @rangSwamy-dr9wi
    @rangSwamy-dr9wi 34 хвилини тому +1

    ಸತ್ಯ ಯಾವಾಗಲೂ ಸೋಲೋದಿಲ್ಲ. ಸತ್ಯ ಮೇವ ಜಯತೇ....

  • @AnilKumar-rw3cw
    @AnilKumar-rw3cw Годину тому +1

    ಅಣ್ಣಾ, ತುಂಬಾ ಚೆನ್ನಾಗಿ ವಿಶ್ಲೇಷಣೆ ಮಾಡಿದ್ದೀರಿ

  • @RammurthyRamu-gb3iy
    @RammurthyRamu-gb3iy Годину тому +8

    ನ್ಯಾಯಾಧೀಶರು ನಿಜ ಹೇಳಿದ್ದಾರೆ ❤❤

  • @ananddaojaswin5524
    @ananddaojaswin5524 Годину тому +3

    Hats off to you bro

  • @manukumarsuperguruolligesa4684
    @manukumarsuperguruolligesa4684 Годину тому +2

    Avru super super super super super super super srisheshanda sir Jayavagle. Super super super super super super super devru avru

  • @shivamurthy.m836
    @shivamurthy.m836 34 хвилини тому +1

    ನಮ್ಮ ಜಡ್ಜ್ ಅವ್ರು ಒಳ್ಲೆಯ ಮನುಷ್ಯ.

  • @AdmiringDesertCobra-kv3iw
    @AdmiringDesertCobra-kv3iw Годину тому +2

    ಒಳ್ಳೆಯವರಿಗೆ ಕಾಲ ಇಲ್ಲ

  • @srilakshmimv7262
    @srilakshmimv7262 46 хвилин тому +1

    We have to support high court judge.

  • @ravikumargowda6692
    @ravikumargowda6692 Годину тому +4

    Avaru arivu moodista idare. Good judge. People don't know any laws

  • @krishnamurthybv9455
    @krishnamurthybv9455 14 хвилин тому +1

    Srishananda is genuine sincere judge. Public should support him

  • @immanuelprabhakar846
    @immanuelprabhakar846 42 хвилини тому +1

    Judges good and genuine person we need this judge for our Karnataka High court..

  • @ramachandrahegde993
    @ramachandrahegde993 Годину тому +2

    Very good lawer

  • @omprakashacharya6619
    @omprakashacharya6619 Годину тому +2

    Intha dhairyavantha JUDGE KOTI JANA BARALI NAMMA DESHA ULITHADE ILLA HALAGUTHE neevu helodu sari aa JUDGEGE DEVARU SHAKTHI KODALI ⚘⚘🙏🙏🙏🙏🙏🙏🙏⚘⚘

  • @madhuls5151
    @madhuls5151 2 години тому +3

    Namma Chandan Anna 💛❤️

  • @JaggannaKumbra
    @JaggannaKumbra Годину тому +3

    Law. Madamge. Respect. Kadime. Aagilla. Judge. Helidralli. Yen. Thappide

  • @shrikanthbhat1825
    @shrikanthbhat1825 Годину тому +2

    Judge is very very good

  • @nagarajus8760
    @nagarajus8760 2 години тому +3

    Nagmangala davangere li kallu toorata petrol bomb eseda sabra bagge yaru chakara illa..Hindugalu tamma deshadalle anatharaguttare.

  • @gangrajugangraju7293
    @gangrajugangraju7293 Годину тому +11

    ಅವರು ಸತ್ಯವೇ ಹೇಳಿದ್ದಾರೆ ಸುಪ್ರೀಂ ಕೋರ್ಟ್ ನವರು ಬಂದು ಗ್ರೌಂಡ್ ರಿಪೋರ್ಟ್ ಚೆಕ್ ಮಾಡಲಿ

  • @MONSTERGAMING-gl1cs
    @MONSTERGAMING-gl1cs Годину тому +2

    Well Said Anna ❤

  • @ganeshp8113
    @ganeshp8113 Годину тому +1

    Shreeshanandha judge awaru sariyagi mathaadthare. Aware nyadisharage erabeku.sir nijawaglu nivu sariyagi mathadri sir🙏

  • @anand_sajjan
    @anand_sajjan 50 хвилин тому +1

    We stand with srishananda

  • @gopalraom7758
    @gopalraom7758 Годину тому +3

    ನಿಮ್ಮ ಪ್ರಸ್ತುತಿ ಸೂಪರ್. ವಿಶಾಲವಾದ ಸಮಾಜದ ನಿಮ್ಮ ಕಾಳಜಿಗೆ ಅಭಿನಂದನೆಗಳು. ಇದನ್ನು ಮುಂದುವರೆಸಿ. ಯಾವುದಕ್ಕೂ ಜಗ್ಗಬೇಡಿ.

  • @MANJULA-qw2pm
    @MANJULA-qw2pm Годину тому +1

    ಅದುಕ್ಕೆ ಕೋರ್ಟ್ ಪ್ರೆಸೈಡಿಂಗ್ ಲೈವ್ ಕೊಡ್ಬಾರ್ದು

  • @raghunathprabhu8911
    @raghunathprabhu8911 39 хвилин тому +1

    ನ್ಯಾಯಮೂರ್ತಿ ಗಳು ಸರಿಯಾಗಿ ಮಾತಡಿದ್ದಾರೆ

  • @Ramesh2015-BHEL
    @Ramesh2015-BHEL 2 години тому +1

    ನಮಸ್ಕಾರ ಸಾರ್

  • @ashwinkumar4689
    @ashwinkumar4689 Годину тому +3

    Some people will say slogan by saying Pakistan Zindabad for them government will not take any action . If hounrable judge has said that is a problem

  • @vijay65922
    @vijay65922 Годину тому +2

    He should think before he speaks, for the position he holds he should talk very responsibly

  • @sureshbv2946
    @sureshbv2946 15 хвилин тому

    ನಿಮ್ಮಮಾತುಗಳು ಕೇಳಲು ತುಂಬಾ ಚೆನ್ನಗಿರತ್ತೆ

  • @nannipun
    @nannipun 2 години тому +3

    Chandan bro olled agli

  • @btsusheela1183
    @btsusheela1183 Годину тому +2

    Janaral noledge tumbaa ede judge ❤❤❤❤

  • @rapz3303
    @rapz3303 Годину тому +1

    Tumba channagi helidira❤

  • @user-xl1fx1bo3e
    @user-xl1fx1bo3e 59 хвилин тому +1

    ನಾನು ಕ್ಯಾಬ್ ಡ್ರೈವರ್ ಬ್ರೋ ಆ ಜಾಗದಲ್ಲಿ ಸಿಕ್ಕಿ ಹಾಕೊಂಡು ತುಂಬಾ ಕಷ್ಟ ಪಟ್ಟಿದ್ದೇನೆ

  • @Sudhakar-x1j
    @Sudhakar-x1j Годину тому +1

    ನಡೆಯುವ ಕಾಲು ಎಡಗುತ್ತದೆ ಸಣ್ಣ ವಿಚಾರವನ್ನು ಸುಪ್ರೀಂ ಕೋರ್ಟಿನವರೆಗೆ

    • @Sudhakar-x1j
      @Sudhakar-x1j Годину тому

      ಹೋಗಿರುವುದು ಹಾಸ್ಯಸ್ಪದ

  • @vijaykumar_metre
    @vijaykumar_metre 48 хвилин тому

    Big salute sir for upholding constitution of India big salute 🙏🏻🙏🏻🙏🏻

  • @rameshrathod9807
    @rameshrathod9807 17 хвилин тому

    ಚೆನ್ನಾಗಿ ಮಾತಾಡ್ತಿಡಿಯಪ್ಪ ಉತ್ತಮ ಅಭಿವ್ಯಕ್ತಿ

  • @SrinivasAcchunandu
    @SrinivasAcchunandu 15 хвилин тому

    we are supporting ,,,honourable

  • @srilakshmimv7262
    @srilakshmimv7262 48 хвилин тому

    ನಮ್ಮ deshadalli ಬೇರೆ deshada ಬಾವುಟ harisiddakke supreme Court enu ಹೇಳುತ್ತದೆ? ಸತ್ಯ ಬಹಳ ಕಹಿ ಆಗಿರುತ್ತದೆ.

  • @mangalagowri1948
    @mangalagowri1948 Годину тому

    He is honourable judge .so precious knowledge.we are accepted public people. His conceious.

  • @GiriGowda-n3y
    @GiriGowda-n3y 28 хвилин тому

    ಸುಪ್ರೀಂ ಕೋರ್ಟ್ ನವರೆ ಬಂದು ಆ ಜಾಗನ ಸಮೀಕ್ಷೆ ಮಾಡಿ.

  • @sanjupatil8908
    @sanjupatil8908 Годину тому +2

    Idralli enu tappide judge sir sariyagi helidare

  • @gangadharacharya6229
    @gangadharacharya6229 19 хвилин тому

    Very good explanation with reality.

  • @tipusahebnadaf4748
    @tipusahebnadaf4748 Годину тому +2

    Sir judge mathadiddu tappu alla bidi eno by chance best judge

  • @chethanm5362
    @chethanm5362 Годину тому +1

    Jai shreeshananda judge

  • @RameshTalawar-hu5yr
    @RameshTalawar-hu5yr Годину тому +1

    I am big fan

  • @shrikanthbhat1825
    @shrikanthbhat1825 Годину тому +5

    Jai sriram jai sriram jai sriram

  • @raghuramraoeb5613
    @raghuramraoeb5613 14 хвилин тому

    Thank u Bro for making the video for our Justice Sir

  • @rvinod9687
    @rvinod9687 Годину тому +1

    Grate judge knowledge very very good Pakistan andhru adheke astee nama Desha gives most preference really very good general knowledge super this is India we shall be not proude of India

  • @SeetharamaShetty-g6v
    @SeetharamaShetty-g6v 2 хвилини тому

    ನ್ಯಾಯಮುರ್ತಿಗಳು ನಿಜವಾಗ್ಲೂ ಒಳ್ಳೆಯವರು ಆಂತ ತೊರ್ತದೆ