ಸುದೀಪ್ -ದರ್ಶನ್ ಸ್ನೇಹ ಬ್ರೇಕ್ ಆಗಿದ್ಯಾಕೆ? Sudeep About Darshan | Sudeep With Ajit | Kannada Interview

Поділитися
Вставка
  • Опубліковано 26 гру 2024

КОМЕНТАРІ • 703

  • @IconEye
    @IconEye 3 місяці тому +550

    ದರ್ಶನಗೆ ಯಾವಾಗ್ಲೂ ಒಳ್ಳೆದು ನೆನಸ ಜೀವ ಅಂದ್ರೆ ಅದು ಸುದೀಪ್ ಅನ್ನೋ ಒಂದು ಸುಂದರ ಮನುಷ್ಯ❤️

  • @gurudeviwalikar8408
    @gurudeviwalikar8408 3 місяці тому +244

    ಸುದೀಪ್ ಅಣ್ಣಾ ಒಳ್ಳೆಯ ವ್ಯಕ್ತಿತ್ವದಿಂದ ಮಾತನಾಡಿದ್ದಾರೆ ❤ really greatful sir💖🙏
    ಕನ್ನಡದ ಮಾಣಿಕ್ಯ ದೀಪಣ್ಣ 🫶🩷👍 I 😘 love sudeep Anna 💖❤️

  • @shivappanaik5240
    @shivappanaik5240 3 місяці тому +334

    ❤ನಿಜಕ್ಕೂ ಒಬ್ಬ.... ಒಳ್ಳೆಯ ಹ್ಯೂಮನ್ ಮನಷ್ಯ ಸುದೀಪ್ ರವರು...... ನಿಜಕ್ಕೂ ಉತ್ತಮ ಮನುಷ್ಯ 🎉🎉🎉🎉🎉🎉❤❤❤❤❤

    • @chinni_6
      @chinni_6 3 місяці тому

      ಒಬ್ಬ ವ್ಯಕ್ತಿ ಕುಡಿಯುವುದು , cigerate, rummy, ಪ್ರಾಣಿ ಕೊಂದು ತಿನ್ನುವುದು ಇವೆಲ್ಲ ಅಭ್ಯಾಸ ಇರೋರು ಎಂದೂ ಒಳ್ಳೆಯವರು ಅಲ್ಲ.... ಸ್ವಂತ ತಂದೆ ಮಾಡಿದರೂ ತಪ್ಪೇ, ಸುದೀಪ್, ದರ್ಶನ್ ಅಂತಹ ಸಿನಿಮಾ ನಟರು ಮಾಡಿದರೂ ತಪ್ಪೇ... ಈ maturity ನಿಮಗೆ ಬಂದಾಗ ಜೀವನ , ವ್ಯಕ್ತಿಗಳು ಅರ್ಥ ಆಗುತ್ತಾರೆ, ಅಂಧಾಭಿಮಾನ ಬಿಡಿ,ಸ್ವಚ್ಛವಾಗಿ ಆಲೋಚನೆ ಮಾಡೋದು ಕಲಿಯಿರಿ.

  • @Shashi.h.s
    @Shashi.h.s 3 місяці тому +169

    Sudeep sir ..... Superb human being.... Love you sooooooooooo much sir . Gentleman. Respect will boost lot lots of you sirrrrrrrrrr...... ❤❤❤❤❤❤❤❤❤

  • @SunilaBadadal
    @SunilaBadadal 3 місяці тому +1135

    ಯಾವಾಗಲೂ ಒಳ್ಳೆಯದನ್ನೇ ಮಾತನಾಡುವ ಏಕೈಕ ವ್ಯಕ್ತಿ ಕಿಚ್ಚ ಸುದೀಪ್ ಸರ್ ಮಾತ್ರ

    • @Karthikkn-lm5bg
      @Karthikkn-lm5bg 3 місяці тому +58

      Sudeep and punnith rajkumar

    • @user2j3ycg4df
      @user2j3ycg4df 3 місяці тому +12

      Many, including Sudeep sir

    • @ASHA-ol2go
      @ASHA-ol2go 3 місяці тому +7

      SUDEEP ❤️❤️❤️🔥🔥👍🙏

    • @chethankumar36
      @chethankumar36 3 місяці тому +20

      But Ganesh bagge ide channel nalli kettadagi mathadiddu video ide Alva

    • @ASHA-ol2go
      @ASHA-ol2go 3 місяці тому

      @@chethankumar36 ಕೆಟ್ಟ matadila ಅಪ್ಪಾ ಮಗನ್ ಡಿಫ್ರನ್ಸ್ ಹೇಳಿದ್ರು new ಹೀರೋ ಬಂದಾಗ ಓಲ್ಡ್ ಹೀರೊನ ಮರಿಬರ್ದು ಅಂತಾ

  • @indianbatman0000
    @indianbatman0000 3 місяці тому +156

    How matured this man is❤ there was a time when he was surrounded by Ego.. time is a fantastic teacher..

    • @Project800o
      @Project800o 3 місяці тому +3

      So so true! He didn’t appear this humble back then

  • @boregowda3930
    @boregowda3930 3 місяці тому +91

    ಕಿಚ್ಚ ಸುದೀಪ್ ಅಣ್ಣ ಜಂಟಲ್ ಮ್ಯಾನ್💯🌟💫⭐❤️👍👌🙏

  • @Mr.imperfect__18
    @Mr.imperfect__18 3 місяці тому +411

    Iam dboss fans ❤ Respect Sudeep sir 😊

    • @channabasava5160
      @channabasava5160 3 місяці тому +10

      Oo Brame 😂

    • @HarishKumar-dy7et
      @HarishKumar-dy7et 3 місяці тому +11

      Am bin laden fan ❤️Respect nonviolence ಅಂದಂಗ್ ಆಯಿತು 🤣😂😂😂

    • @gangu_m
      @gangu_m 3 місяці тому +2

      ​@@HarishKumar-dy7etif you think your bad a am your dad 😈

    • @sudhira26488
      @sudhira26488 3 місяці тому +1

      ​​@@gangu_mcopy madi dialogue hodedre neenu dodda hero agbidalla😂😂 weak agi kanistide reply.hey gangu copy madabeda mangu.

  • @monammazkannadasarigamapa1940
    @monammazkannadasarigamapa1940 3 місяці тому +27

    ಸರ್ ನಾನ್ ದರ್ಶನ್ ಸರ್ ಅಭಿಮಾನಿ, ಕಿಚ್ಚ ಸುದೀಪ್ ಸರ್ ಮೇಲೆ ನಮಗೆ ತುಂಬಾ ಗೌರವ ❤️🙏🙏🙏ತುಂಬಾ ತೂಕದ ಮಾತು ಸರ್ ತಮ್ಮದು 🙏🙏👌👌

  • @formerfingers3249
    @formerfingers3249 3 місяці тому +714

    Kiccha mathadiddu sari annoru like madi

    • @chinni_6
      @chinni_6 3 місяці тому

      ಒಬ್ಬ ವ್ಯಕ್ತಿ ಕುಡಿಯುವುದು , cigerate, rummy, ಪ್ರಾಣಿ ಕೊಂದು ತಿನ್ನುವುದು ಇವೆಲ್ಲ ಅಭ್ಯಾಸ ಇರೋರು ಎಂದೂ ಒಳ್ಳೆಯವರು ಅಲ್ಲ.... ಸ್ವಂತ ತಂದೆ ಮಾಡಿದರೂ ತಪ್ಪೇ, ಸುದೀಪ್, ದರ್ಶನ್ ಅಂತಹ ಸಿನಿಮಾ ನಟರು ಮಾಡಿದರೂ ತಪ್ಪೇ... ಈ maturity ನಿಮಗೆ ಬಂದಾಗ ಜೀವನ , ವ್ಯಕ್ತಿಗಳು ಅರ್ಥ ಆಗುತ್ತಾರೆ, ಅಂಧಾಭಿಮಾನ ಬಿಡಿ,ಸ್ವಚ್ಛವಾಗಿ ಆಲೋಚನೆ ಮಾಡೋದು ಕಲಿಯಿರಿ.

  • @ganeshjanginamath1170
    @ganeshjanginamath1170 3 місяці тому +171

    ಯಾವತ್ತಿಗೂ ಸುದೀಪ ಸರ್ ತರಹ ಗೆಳೆಯನನ್ನ ದೂರ ಮಾಡಿಕೊಳ್ಳಬಾರದು. ಜೀವನದ ಸತ್ಯ 😢😢😢😢🙏🙏🙏

  • @hanumantha3530
    @hanumantha3530 3 місяці тому +154

    ಸುದೀಪ್ ಸರ್ ಮಾತಾಡಿದರೆ ಒಂದು ಗ್ರಥಾಲಯದಲ್ಲಿನ ಅಕ್ಷರಗಳಂತೆ ಇರುತ್ತವೆ

  • @spc7216
    @spc7216 3 місяці тому +261

    ಪ್ರಬುದ್ಧ ಮಾತುಗಳು 👍

    • @ranganathgowda7882
      @ranganathgowda7882 3 місяці тому +5

      D boos e janmakku kalyella

    • @chinni_6
      @chinni_6 3 місяці тому

      ಒಬ್ಬ ವ್ಯಕ್ತಿ ಕುಡಿಯುವುದು , cigerate, rummy, ಪ್ರಾಣಿ ಕೊಂದು ತಿನ್ನುವುದು ಇವೆಲ್ಲ ಅಭ್ಯಾಸ ಇರೋರು ಎಂದೂ ಒಳ್ಳೆಯವರು ಅಲ್ಲ.... ಸ್ವಂತ ತಂದೆ ಮಾಡಿದರೂ ತಪ್ಪೇ, ಸುದೀಪ್, ದರ್ಶನ್ ಅಂತಹ ಸಿನಿಮಾ ನಟರು ಮಾಡಿದರೂ ತಪ್ಪೇ... ಈ maturity ನಿಮಗೆ ಬಂದಾಗ ಜೀವನ , ವ್ಯಕ್ತಿಗಳು ಅರ್ಥ ಆಗುತ್ತಾರೆ, ಅಂಧಾಭಿಮಾನ ಬಿಡಿ,ಸ್ವಚ್ಛವಾಗಿ ಆಲೋಚನೆ ಮಾಡೋದು ಕಲಿಯಿರಿ.

  • @ManojLdk
    @ManojLdk 3 місяці тому +34

    ಬಹಳ ಇಷ್ಟ ಅಯ್ತು....... ಇವತ್ತು ಒಳ್ಳೇದನ್ನೇ ಮಾತಾಡುತಾ ಇದ್ದೀರಿ great sir

  • @prabhakarkulal5197
    @prabhakarkulal5197 3 місяці тому +81

    A Real Master piece... From Karnataka 🔥🔥🔥❤️

  • @Preethu_kiccha
    @Preethu_kiccha 3 місяці тому +209

    Kiccha boss fans like here ❤king 👑

  • @KannadaRaider
    @KannadaRaider 3 місяці тому +45

    ಮಾತು ಆಡಿದ್ರೆ ತೂಕಾ ಇರ್ಬೇಕು ಆಡೋ ಮಾತೆಲ್ಲಾ ತೂಕವಾಗೇ ಇದಾವೆ❤❤

  • @ShettihalliAbhi
    @ShettihalliAbhi 3 місяці тому +200

    Vikruthi 😂 Ajith slams himself 🙏
    But big salute to Sudeep sir for his Maturity talking 👍

    • @Praveen_19_rare
      @Praveen_19_rare 3 місяці тому

      😂😂😂😂

    • @Unfollowthem
      @Unfollowthem 3 місяці тому +5

      Maturity alla... Safe side game adu😂😂😂

    • @fakesmilemohan8115
      @fakesmilemohan8115 3 місяці тому +1

      ​@@Unfollowthem ninu game adadu ok not kiccha

    • @chinni_6
      @chinni_6 3 місяці тому

      ಒಬ್ಬ ವ್ಯಕ್ತಿ ಕುಡಿಯುವುದು , cigerate, rummy, ಪ್ರಾಣಿ ಕೊಂದು ತಿನ್ನುವುದು ಇವೆಲ್ಲ ಅಭ್ಯಾಸ ಇರೋರು ಎಂದೂ ಒಳ್ಳೆಯವರು ಅಲ್ಲ.... ಸ್ವಂತ ತಂದೆ ಮಾಡಿದರೂ ತಪ್ಪೇ, ಸುದೀಪ್, ದರ್ಶನ್ ಅಂತಹ ಸಿನಿಮಾ ನಟರು ಮಾಡಿದರೂ ತಪ್ಪೇ... ಈ maturity ನಿಮಗೆ ಬಂದಾಗ ಜೀವನ , ವ್ಯಕ್ತಿಗಳು ಅರ್ಥ ಆಗುತ್ತಾರೆ, ಅಂಧಾಭಿಮಾನ ಬಿಡಿ,ಸ್ವಚ್ಛವಾಗಿ ಆಲೋಚನೆ ಮಾಡೋದು ಕಲಿಯಿರಿ.

    • @chinni_6
      @chinni_6 3 місяці тому

      ​@@Unfollowthemnice thinking

  • @AnjaliHanamanth6ut76uyi
    @AnjaliHanamanth6ut76uyi 3 місяці тому +10

    ಮಾತಾಡೋ ಮಾತಿನಲ್ಲಿ ಎಂಥ ವಿನಯ್ ಸರಳತೆ ತುಂಬಾ ಗ್ರೇಟ್ ಸರ್ ನೀವು ಲವ್ ಯು ಬಾಸ್ ❤❤❤❤

  • @smanjumohan6517
    @smanjumohan6517 3 місяці тому +22

    Love u kiccha BOSS 🙏❤️

  • @SanthoshT-s1r
    @SanthoshT-s1r 3 місяці тому +113

    ಹಾರ್ಟ್ಲಿ ಹೇಳಿದ್ದಾರೆ ಸುದೀಪ್ ಸರ್ , ಬೇಜಾರ್ ಆಗಿದೆ ದರ್ಶನ್ ಸರ್ ಗೆ ಹೀಗೆ ಆಗಿದ್ದು , ಹೀಗೆ ಆಗಬಾರದು ಅನ್ನೋದು ಮನಸಲ್ಲಿ ಇದೆ

    • @chinni_6
      @chinni_6 3 місяці тому

      ಒಬ್ಬ ವ್ಯಕ್ತಿ ಕುಡಿಯುವುದು , cigerate, rummy, ಪ್ರಾಣಿ ಕೊಂದು ತಿನ್ನುವುದು ಇವೆಲ್ಲ ಅಭ್ಯಾಸ ಇರೋರು ಎಂದೂ ಒಳ್ಳೆಯವರು ಅಲ್ಲ.... ಸ್ವಂತ ತಂದೆ ಮಾಡಿದರೂ ತಪ್ಪೇ, ಸುದೀಪ್, ದರ್ಶನ್ ಅಂತಹ ಸಿನಿಮಾ ನಟರು ಮಾಡಿದರೂ ತಪ್ಪೇ... ಈ maturity ನಿಮಗೆ ಬಂದಾಗ ಜೀವನ , ವ್ಯಕ್ತಿಗಳು ಅರ್ಥ ಆಗುತ್ತಾರೆ, ಅಂಧಾಭಿಮಾನ ಬಿಡಿ,ಸ್ವಚ್ಛವಾಗಿ ಆಲೋಚನೆ ಮಾಡೋದು ಕಲಿಯಿರಿ.

  • @arunhoney2402
    @arunhoney2402 3 місяці тому +8

    D boss ಮತ್ತೆ ಕಿಚ್ಚ ಸುದೀಪ್ ಗೆಳೆತನ ಮುಂದುವರೆದರೆ ಉತ್ತಮ ಬದಲ್ಲಾಗಿ d ಬಾಸ್ ನಿಮ್ಮ ಸ್ನೇಹ ನೋಡೋ ಆಸೆ ❤ ಎಷ್ಟು ದೂರ ಇದ್ದರೂ ಕೊಡೋ ಗೌರವ ಮಾತ್ರ ಬದಲಾಗಿಲ್ಲ ❤❤❤😢😢

    • @ashurao5584
      @ashurao5584 3 місяці тому +2

      Beda beda bedveee beda sudeep hingene idre saku😊

  • @apk8893
    @apk8893 3 місяці тому +51

    ಅಜಿತ್ ಗೆ ದರ್ಶನ್ ಬಗ್ಗೆ ಮಾತನಾಡದೆ ಮತ್ತು ದರ್ಶನ್ ತುಣ್ಣೇ ಉಣ್ಣದೆ ದಿನಾಲು ಇರೋಕೆ ಆಗಲ್ಲ ಅಂತೆ .ಸುದೀಪ್ ಸರ್ great .

  • @Guruboss22
    @Guruboss22 3 місяці тому +43

    Respect kiccha sudeep sir ❤❤

  • @Arun-iv7oo
    @Arun-iv7oo 3 місяці тому +48

    I might not be a fan Kichha Sudeep sir... But I'm fan for his words...

  • @SangeetaPs-xy9gb
    @SangeetaPs-xy9gb 3 місяці тому +116

    ಪ್ರತಿಯೊಂದು ಮಾತಿಗೆ ಶಬ್ದಕ್ಕೆ ಬೆಲೆ ಇದೆ ಸರ್ ನಿಮ್ಮ ಮಾತಿಗೆ....... ಮಾತಿನ ಮೇಲೆ ನಿಗಾ ಇರಬೇಕು... ಸುಪರ್ಬ್ ಸರ್

  • @L-ew4yh
    @L-ew4yh 3 місяці тому +26

    ❤,,,, ಸಿದ್ದಪ್ಪ ಸಮುದ್ರ ಸುದೀಪ್ ಸರ್

  • @chethugowri7737
    @chethugowri7737 3 місяці тому +4

    Nijja sudeep sir ಇವತ್ತು ನಿಮ್ಮ ಮೇಲೆ ಇರೋ ಗೌರವ ತುಂಬಾ ಹೆಚ್ಚಾಯಿತು

  • @manjunathkmanju4091
    @manjunathkmanju4091 3 місяці тому +21

    Jai King Kiccha Boss 🎉🎉🎉🎉🎉❤❤❤❤❤

  • @bedakihaldasarautsav2920
    @bedakihaldasarautsav2920 Місяць тому +1

    No hatered pure love yo Darshan sir ❤ from Real Kiccha Fans

  • @nanjundeshwaram2503
    @nanjundeshwaram2503 3 місяці тому +11

    ಅರ್ಥ ಪೂರ್ಣ ವಾದ ಮಾತು ಸರ್ 🙏💐💛👌💛❤️

  • @manjmax
    @manjmax 3 місяці тому +10

    ಘನತೆ ಮತ್ತು ಪ್ರಬುದ್ಧತೆಯ ಇನ್ನೊಂದು ಹೆಸರು ಸುದೀಪ್ ಸರ್

  • @MangoKing-l5j
    @MangoKing-l5j 3 місяці тому +36

    Heartly ❤good person
    Jai kichha sudeep and
    ajith sir🙏🙏🙏

  • @HanamanthKillkether
    @HanamanthKillkether 3 місяці тому +48

    D ಬಾಸ್ ಫ್ಯಾನ್ಸ್ always ಸಪೋರ್ಟ್ ಸುದೀಪ್ sir

  • @VishalGowda-qs7ro
    @VishalGowda-qs7ro 3 місяці тому +65

    I respect Ajith so much for his Hindutva ajenda
    2:26 what ajith doing on Darshan issue

    • @chinni_6
      @chinni_6 3 місяці тому +1

      ajith is not friend of Darshan

  • @arun948nayak7
    @arun948nayak7 3 місяці тому +16

    Humble person kiccha

  • @vinaymatur2505
    @vinaymatur2505 3 місяці тому +14

    Dboss kiccha❤😊

  • @Lokesh-cv5jq
    @Lokesh-cv5jq 3 місяці тому +9

    ಮಾತಾಡಲಿಲ್ಲ ಅಂದರು ಪರವಾಗಿಲ್ಲ ಎಲ್ಲೋ ಒಂದು ಕಡೆ ಖುಷಿ ಖುಷಿಯಾಗಿ ಓಡಾಡಿಕೊಂಡಿದ್ದಾರೆ ಅಷ್ಟು ಸಾಕು ನಾವು ನಗಾಡಿಕೊಂಡು ಇದ್ದು ಬಿಡ್ತೀವಿ ಎಂತ ಮಾತು ಸರ್ ಹೃದಯವಂತಿಕೆಯ ಮಾತು ಆದರೂ ನಿಮಗೂ ಎಲ್ಲೋ ಒಂದು ಸಣ್ಣ ನೋವು ಕಾಡುತ್ತಿದೆ ಅನ್ಸುತ್ತೆ ಸರ್ ನಿಜವಾಗಲೂ ನಿಮ್ಮ ಸ್ನೇಹ ಸಂಬಂಧ ಮುಂದೊಂದು ದಿನ ಚೆನ್ನಾಗಿ ಆಗ್ಲಿ ಅವರು ಬಿಡುಗಡೆಯಾಗಿ ಬಂದು ಒಂದು ಒಳ್ಳೆ ವ್ಯಕ್ತಿಯಾಗಿ ಚೆನ್ನಾಗಿರಲಿ ಇಬ್ಬರು ಚೆನ್ನಾಗಿರಲಿ ಅಂತ ಆಶಿಸುತ್ತೇನೆ ಸರ್

  • @kicchamahadevgulbargakicch7487
    @kicchamahadevgulbargakicch7487 3 місяці тому +1

    ಸುದೀಪ್ ಸರ್ ತಾವು ಮಾತಾಡೋ ಮಾತಲ್ಲಿ ಒಂದು ಗತ್ತು ಇದೆ ಸೂಪರ್ ಕಿಚ್ಚ ಸೂಪರ್ ನಿನ್ ನೋಡಿ ಕಲಿಬೇಕು ಸೂಪರ್ 👌🙏👌

  • @VenkateshVenki-z6m
    @VenkateshVenki-z6m 3 місяці тому +14

    Super sar sudip sar ❤❤❤❤❤

  • @Shivarajkhoude
    @Shivarajkhoude 3 місяці тому +5

    Industry alli ivar tara matado hero yaru huttilla huttodu illa I love Kiccha bosssssz ❤❤❤ yavattu yarigu kettadu bayasode illa 😘

  • @KumarKumar-k8m4y
    @KumarKumar-k8m4y 3 місяці тому +49

    ಸಾರ್ ಸುದೀಪ್ ನಾನು ದರ್ಶನ್ ಅಭಿಮಾನಿ ಅದರೆ ನಿಮ್ಮ ಮಾತು ನಿಜ ಸೂಪರ್ ಸಾರ್

    • @chinni_6
      @chinni_6 3 місяці тому

      ಒಬ್ಬ ವ್ಯಕ್ತಿ ಕುಡಿಯುವುದು , cigerate, rummy, ಪ್ರಾಣಿ ಕೊಂದು ತಿನ್ನುವುದು ಇವೆಲ್ಲ ಅಭ್ಯಾಸ ಇರೋರು ಎಂದೂ ಒಳ್ಳೆಯವರು ಅಲ್ಲ.... ಸ್ವಂತ ತಂದೆ ಮಾಡಿದರೂ ತಪ್ಪೇ, ಸುದೀಪ್, ದರ್ಶನ್ ಅಂತಹ ಸಿನಿಮಾ ನಟರು ಮಾಡಿದರೂ ತಪ್ಪೇ... ಈ maturity ನಿಮಗೆ ಬಂದಾಗ ಜೀವನ , ವ್ಯಕ್ತಿಗಳು ಅರ್ಥ ಆಗುತ್ತಾರೆ, ಅಂಧಾಭಿಮಾನ ಬಿಡಿ,ಸ್ವಚ್ಛವಾಗಿ ಆಲೋಚನೆ ಮಾಡೋದು ಕಲಿಯಿರಿ.

  • @legenddbossfans
    @legenddbossfans 3 місяці тому +5

    Super speech Deepanna❤
    Jai D Boss 💓🙏

  • @madhusathyanayak4345
    @madhusathyanayak4345 3 місяці тому +21

    Kichcha boss👑

  • @Alfa210A
    @Alfa210A 3 місяці тому +36

    ನನ್ನ "ತಂದೆ ತಾಯಿ " ಯೇ ನನ್ನ ಬಾಸ್ ❤

    • @chinni_6
      @chinni_6 3 місяці тому +4

      ee maturity janagalige illa

    • @9886206937
      @9886206937 3 місяці тому

      Super guru

  • @rameshtalawar6454
    @rameshtalawar6454 3 місяці тому +1

    ತೂಕದ ಮಾತುಗಳು ತೂಕದ ವ್ಯಕ್ತಿ ಮತ್ತು ವ್ಯಕ್ತಿತ್ವದಿಂದ ಸುದೀಪ್ ಸರ್ ನಿಜವಾಗ್ಲೂ ಜ್ಞಾನದ ಬೆಳಕಿನ ದೀಪ 👌🏻👌🏻

  • @ApoorvaChandana-wb9qh
    @ApoorvaChandana-wb9qh 3 місяці тому +1

    Jai kicha sudheep sir. Jai karnataka big boss

  • @LakshmiDevamma-lw3wi
    @LakshmiDevamma-lw3wi 3 місяці тому +2

    Man of million hearts
    Kopa & Preethi yeradu jasthi iruva vekthi namma kiccha boss❤❤❤❤❤❤

  • @Carinfoinkannada-GML
    @Carinfoinkannada-GML 3 місяці тому +1

    ತುಂಬಾ ತೂಕದ ಮಾತು ಹಾಗೇ ಮನುಷ್ಯ ನಮ್ಮ ಸುದೀಪ್ ಅಣ್ಣಾ ❤️❤️❤️

  • @deepaksr2180
    @deepaksr2180 3 місяці тому +2

    Yentha mansu guru nindhu kichha ❤❤

  • @sachinsachu7756
    @sachinsachu7756 3 місяці тому +1

    King kiccha ❤🎉

  • @sweetparrot512
    @sweetparrot512 3 місяці тому +4

    I have been observing sudeep from past 10 years and not missed even a single episode of BB. He is such a gem ❤who talks sensibly

  • @manojkumar-um3wi
    @manojkumar-um3wi 3 місяці тому +58

    Sudeep is a very matured actor and a person. We need to learn from him

  • @b.sharishkumar6832
    @b.sharishkumar6832 3 місяці тому +2

    Good Speech Sudeep sir.
    Paapa Banda darige sunkavilla ಅಜಿತ್ ಅವರೇ.....

  • @shivashankar2910
    @shivashankar2910 3 місяці тому +20

    ಮಾತು ಕಡಿಮೆ ಇರುವವರಿಗೆ ಬುದ್ಧಿ ಹೇಚು಼ ಉದಾಹರಣೆ ಇವರೇ 🙏

    • @chinni_6
      @chinni_6 3 місяці тому

      ಒಬ್ಬ ವ್ಯಕ್ತಿ ಕುಡಿಯುವುದು , cigerate, rummy, ಪ್ರಾಣಿ ಕೊಂದು ತಿನ್ನುವುದು ಇವೆಲ್ಲ ಅಭ್ಯಾಸ ಇರೋರು ಎಂದೂ ಒಳ್ಳೆಯವರು ಅಲ್ಲ.... ಸ್ವಂತ ತಂದೆ ಮಾಡಿದರೂ ತಪ್ಪೇ, ಸುದೀಪ್, ದರ್ಶನ್ ಅಂತಹ ಸಿನಿಮಾ ನಟರು ಮಾಡಿದರೂ ತಪ್ಪೇ... ಈ maturity ನಿಮಗೆ ಬಂದಾಗ ಜೀವನ , ವ್ಯಕ್ತಿಗಳು ಅರ್ಥ ಆಗುತ್ತಾರೆ, ಅಂಧಾಭಿಮಾನ ಬಿಡಿ,ಸ್ವಚ್ಛವಾಗಿ ಆಲೋಚನೆ ಮಾಡೋದು ಕಲಿಯಿರಿ.

  • @Preethu_kiccha
    @Preethu_kiccha 3 місяці тому +39

    Jai kiccha boss

  • @MaheshSudeep
    @MaheshSudeep 3 місяці тому +12

    Kiccha boss❤

  • @rajukiccha3669
    @rajukiccha3669 3 місяці тому +1

    ❤️KICCHA BOSS🔥

  • @VKEntertainment15
    @VKEntertainment15 3 місяці тому +4

    Maturity level of talking is 💯❤

  • @vinays.k8484
    @vinays.k8484 3 місяці тому +6

    Superbly said sudeep sir. Person who is interviewing should understand this.

  • @UmeshGuruRayaru
    @UmeshGuruRayaru 3 місяці тому +2

    "D" Boss ❤ Kiccha Boss ❤

  • @laxmanarajagastya3795
    @laxmanarajagastya3795 3 місяці тому +1

    D Boss And Kiccha Boss......❤🎉

  • @BasavarajChanabasava
    @BasavarajChanabasava 3 місяці тому +2

    ಸುದೀಪ್ ❤❤❤❤

  • @nammakannadatech9315
    @nammakannadatech9315 3 місяці тому +4

    Sudeep Sir increasing their value with his character ❤ he is true gentleman 😊

  • @Srujan4205
    @Srujan4205 21 день тому

    🥰 D BOSS 🥰 KICCHA 🥰

  • @manoharmb2857
    @manoharmb2857 3 місяці тому +2

    Im dharshan fan.....but sudeep sir speech ❤❤❤

  • @ManjuManju-fr7mh
    @ManjuManju-fr7mh 3 місяці тому +1

    ಎಂತಾ ಅದ್ಭುತ ಮಾತುಗಳು ❤️ ಕಿಚ್ಚ 🙏

  • @nayakaborappa
    @nayakaborappa 3 місяці тому +4

    ಮಾತಲ್ಲಿ ತೂಕ ಇದೆ ❤❤❤

  • @siddharthnayaka7539
    @siddharthnayaka7539 3 місяці тому +11

    Super maturity talking sir...❤❤

    • @chinni_6
      @chinni_6 3 місяці тому

      ಒಬ್ಬ ವ್ಯಕ್ತಿ ಕುಡಿಯುವುದು , cigerate, rummy, ಪ್ರಾಣಿ ಕೊಂದು ತಿನ್ನುವುದು ಇವೆಲ್ಲ ಅಭ್ಯಾಸ ಇರೋರು ಎಂದೂ ಒಳ್ಳೆಯವರು ಅಲ್ಲ.... ಸ್ವಂತ ತಂದೆ ಮಾಡಿದರೂ ತಪ್ಪೇ, ಸುದೀಪ್, ದರ್ಶನ್ ಅಂತಹ ಸಿನಿಮಾ ನಟರು ಮಾಡಿದರೂ ತಪ್ಪೇ... ಈ maturity ನಿಮಗೆ ಬಂದಾಗ ಜೀವನ , ವ್ಯಕ್ತಿಗಳು ಅರ್ಥ ಆಗುತ್ತಾರೆ, ಅಂಧಾಭಿಮಾನ ಬಿಡಿ,ಸ್ವಚ್ಛವಾಗಿ ಆಲೋಚನೆ ಮಾಡೋದು ಕಲಿಯಿರಿ.

  • @VijayKumarR2
    @VijayKumarR2 3 місяці тому +6

    Sudeep sir 🙏

  • @bellib3976
    @bellib3976 3 місяці тому +2

    Jai d bossss ♥️♥️♥️

  • @RakeshRakesh-zd9jj
    @RakeshRakesh-zd9jj 3 місяці тому +17

    ಜೈ ಕಿಚ್ಚ ಬಾಸ್

  • @pradeepk2395
    @pradeepk2395 2 місяці тому

    Super KICCHA BOSS ❤

  • @Mr..9
    @Mr..9 3 місяці тому +2

    Am big follower of Kiccha .am also felt what he had in his life 😊

  • @MaheshaNMahi
    @MaheshaNMahi 3 місяці тому +5

    Jai D Boss 🔥 jai kichha boss

  • @sunilbmsunil1264
    @sunilbmsunil1264 3 місяці тому +1

    Yes Boss ur CORRECT...❤

  • @MadhusudhanaNRMadhu
    @MadhusudhanaNRMadhu 3 місяці тому +1

    Naanu kuda dboss fan hage Sudeep sir nu modlindanu Tumba Esta ❤️😇💥

  • @keertirajik6506
    @keertirajik6506 3 місяці тому +1

    Good opinions about darshan sir well speech sir...

  • @sanjureddycreatives7388
    @sanjureddycreatives7388 3 місяці тому +2

    ❤ d boss....... Dacchu kiccha

  • @vinayakrbhat8057
    @vinayakrbhat8057 3 місяці тому +6

    Only Sudeep Sir have the Words to talk like this gentleman Sudeep Sir ❤🎉😊

    • @chinni_6
      @chinni_6 3 місяці тому

      ಒಬ್ಬ ವ್ಯಕ್ತಿ ಕುಡಿಯುವುದು , cigerate, rummy, ಪ್ರಾಣಿ ಕೊಂದು ತಿನ್ನುವುದು ಇವೆಲ್ಲ ಅಭ್ಯಾಸ ಇರೋರು ಎಂದೂ ಒಳ್ಳೆಯವರು ಅಲ್ಲ.... ಸ್ವಂತ ತಂದೆ ಮಾಡಿದರೂ ತಪ್ಪೇ, ಸುದೀಪ್, ದರ್ಶನ್ ಅಂತಹ ಸಿನಿಮಾ ನಟರು ಮಾಡಿದರೂ ತಪ್ಪೇ... ಈ maturity ನಿಮಗೆ ಬಂದಾಗ ಜೀವನ , ವ್ಯಕ್ತಿಗಳು ಅರ್ಥ ಆಗುತ್ತಾರೆ, ಅಂಧಾಭಿಮಾನ ಬಿಡಿ,ಸ್ವಚ್ಛವಾಗಿ ಆಲೋಚನೆ ಮಾಡೋದು ಕಲಿಯಿರಿ.

  • @abhilashm.j9657
    @abhilashm.j9657 3 місяці тому +2

    Super maturity talk by sudeep sir 😊😊👌👌👍

  • @ganeshbairmaddiganeshbairm6569
    @ganeshbairmaddiganeshbairm6569 3 місяці тому +33

    ಅಜಿತ್ ಸುದೀಪ್ ಸರ್ ಹೇಳಿದ್ದು ನಿಮಗೆ

    • @sudhira26488
      @sudhira26488 3 місяці тому

      Hangantha neenu ankondiddu😝😝

  • @Preethu_kiccha
    @Preethu_kiccha 3 місяці тому +65

    Kiccha - Dacchu ibru onde ❤

  • @kalakrishna6336
    @kalakrishna6336 2 місяці тому

    Jai Dboss❤❤❤
    Jai Kiccha boss❤❤

  • @ravikudachi9868
    @ravikudachi9868 3 місяці тому +2

    Universal King kichcha 🔥🫡

  • @deohdkote7354
    @deohdkote7354 3 місяці тому +9

    Jai kiccha and jai media

  • @madakarichetannayak
    @madakarichetannayak 3 місяці тому +1

    ನೋಡ್ರೋ ಹುಲಿ ನಾ🙏

  • @chethankumarr3554
    @chethankumarr3554 3 місяці тому +1

    Boss ❤ Ur words Beautiful

  • @chanduchandan1317
    @chanduchandan1317 3 місяці тому +13

    Ajith ge Thika Urdogide Sudeep Sir Darshan Fever Mathadtha Irodu😂😂 Am D Boss Fan But I Like Ur Maturity Words Sudeep Sir ❤

    • @priyasp2265
      @priyasp2265 3 місяці тому +1

      Yakendre ajithgu gottide media mundhe mathra sudeep darshana hogaltha idane antha 😂

  • @archananoel5785
    @archananoel5785 3 місяці тому +1

    Very nice hear from sudeep sir. He is such a good gentleman. He is an asset to the kannada film industry. The weightage in his talks really mind blowing.❤

  • @lokeshh8178
    @lokeshh8178 3 місяці тому +14

    Sir neevu pure from heart bidi

  • @ashwinidc1978
    @ashwinidc1978 3 місяці тому +2

    Nimmanthavaru industry li chennagi belibeku.....may God bless you

  • @ManiDacchu-iq2ln
    @ManiDacchu-iq2ln 3 місяці тому

    ❤Dacchu ❤kiccha ❤ super boss 💯

  • @SwamyNayaka-i8j
    @SwamyNayaka-i8j 3 місяці тому +4

    ಕಿಚ್ಚ ಅಣ್ಣ ಒಳ್ಳೇದನ್ನೇ ಬಯಸುತ್ತಾರೆ

  • @silkcityramanagara3763
    @silkcityramanagara3763 3 місяці тому +1

    ಕಿಚ್ಚನ ಅಭಿಮಾನಿ ಆಗಿರೋದಕ್ಕೆ ನಾನು ಹೆಚ್ಚೇ ಹೆಮ್ಮೆ ಪಡುತ್ತೇನೆ 🥰 ಅವರಂತೆ ತಲೆ ಎತ್ತಿ ನಡೆಯುತ್ತೇನೆ...

  • @bharmadhu
    @bharmadhu 3 місяці тому

    We love u Sudip sir for ur disciplined planned life 😊😊😊😊😊😊loved this candid interview 😊😊😊😊😊😊😊

  • @SudeepSudeep-i2o
    @SudeepSudeep-i2o 3 місяці тому +2

    ಕಿಚ್ಚ ♥️ದಚ್ಚು ♥️

  • @girishcggiri9082
    @girishcggiri9082 3 місяці тому

    ಅರ್ಥಪೂರ್ಣವಾದ ಮಾತುಗಳು ಸುದೀಪ್ ಸರ್🙏

  • @addurigwodru1359
    @addurigwodru1359 3 місяці тому +1

    Super sir ❤ good speech

  • @dayab.m4027
    @dayab.m4027 3 місяці тому +42

    ತುಂಬಿದ ಕೊಡ ತುಳುಕುವುದಿಲ್ಲ