ಮನೇಲಿ ಇಂಜಿನಿಯರ್ ಮಾಡ್ಸಿದ್ರು ಆದರೆ ಹಸು ನೋಡ್ಕೋತಿದೀನಿ || Malnad Gidda Cow Farm In Chikkamagalur

Поділитися
Вставка
  • Опубліковано 18 кві 2024
  • #malnadgidda #cowfarm #malnad #cow #agriculture #farmingbusinessideas #MalnadGiddaGhee #ghee #desighee
  • Розваги

КОМЕНТАРІ • 77

  • @chandruanekalmata
    @chandruanekalmata 2 місяці тому +38

    ಅಣೋ ತಾಮ್ರದ ಪಾತ್ರೆಗೆ ಹಾಲು ಹಾಕಿದ್ರೆ ಅದು ಕಿಲುಬಿ ವಿಷ ಆಗುತ್ತೆ..... ಸ್ಟೀಲ್ ಪಾತ್ರೆ ಬಳಸಿ...

    • @nss46
      @nss46 2 місяці тому +3

      Madike, mannina patre balasi best

    • @chandruanekalmata
      @chandruanekalmata 2 місяці тому

      @@nss46 ಮಡಿಕೆ ಸರಿ ಆಗಲ್ಲಾ.. ಸ್ಟೀಲ್ ಪಾತ್ರೆಗಳು ಬೆಸ್ಟ್.. ನಮ್ಮನೇಲಿ ಸಾಹಿವಾಲ್ ತುಪ್ಪ ಮಾಡ್ತೀವಿ...

    • @basavaprabhua9536
      @basavaprabhua9536 Місяць тому +1

      ಈ ಕಾಮೆಂಟ್ ಗೆ ಉತ್ತರಿಸಿ

    • @frankmaninde3989
      @frankmaninde3989 25 днів тому +1

      ಒಟ್ಟಿನಲ್ಲಿ business 😂

    • @chandruanekalmata
      @chandruanekalmata 25 днів тому

      @@frankmaninde3989 ನಮಗೆ ತೋರಿಸಲು ಹೀಗೊಂದು ವೀಡಿಯೋ ಮಾಡಿರೋದು.. ಮೊನ್ನೆ ಒಂದು ಘೀರ್ ಹಸುವಿನ ತುಪ್ಪ ಮಾಡೋದು ನೋಡಿದೆ. ಆ ಯಮ್ಮ ಅಲ್ಯೂಮಿನಿಯಂ ಪಾತ್ರೆ ಒಳಗೆ ಕಾಯಿಸೋದು.. ಸರಿಯಾದ ಹದನೇ ತಿಳಿದಿಲ್ಲಾ.. ಆದ್ರೂ ಪ್ರಚಾರ ಗಿಟ್ಟಿಸಿಕೊಳ್ಳಲು ಒಂದು ವೀಡಿಯೋ ಮಾಡಿದಾರೆ ಅಷ್ಟೇ...

  • @vijayakumarkg1374
    @vijayakumarkg1374 2 місяці тому +3

    ತುಂಬಾ ಸಂತೋಷವಾಯಿತು ಸರ್ ಶುಭವಾಗಲಿ ಆರೋಗ್ಯವೇ ಭಾಗ್ಯ .

  • @basanagoudagpatil9906
    @basanagoudagpatil9906 2 місяці тому +1

    ಒಳ್ಳೆಯ ಮಾಹಿತಿ ಧನ್ಯವಾದಗಳು

  • @mahendrakumarph1625
    @mahendrakumarph1625 2 місяці тому +1

    ಶುಭವಾಗಲಿ ಒಳ್ಳೆ ಕಾರ್ಯ

  • @InOurHome1
    @InOurHome1 2 місяці тому

    Lord Shrikrishna says Do the duty that is best .You are doing your best. Bless God will show you a shining path for your future.All the best young engineer 🎉

  • @user-ln3fd5xg7v
    @user-ln3fd5xg7v 2 місяці тому

    ಚೆನ್ನಾಗಿ ಮಾಡಿರಿ ಬ್ರದರ್

  • @Ravi-df1dj
    @Ravi-df1dj 2 місяці тому

    Good information

  • @krishiprapancha-129
    @krishiprapancha-129 2 місяці тому +9

    ಮಣ್ಣಿನ ಪಾತ್ರೆ ಬಳಸು,

  • @FrontPageKarnataka
    @FrontPageKarnataka 2 місяці тому

    Superb ❤

  • @ibrahimi4185
    @ibrahimi4185 25 днів тому

    👌

  • @ramudvg6568
    @ramudvg6568 2 місяці тому +3

    Tamrada patreyalli ghee idabaradu madabaradu , steel use maadi. Vedagala pramana idu

  • @tmmanjula2321
    @tmmanjula2321 2 місяці тому +5

    ನಾವು ಹಳ್ಳಿಯಿಂದ ಜವಾರಿ ಹಸುವಿನ ತುಂಬಾನೇ ತರಿಸುತ್ತೇವೆ ಇಷ್ಟೊಂದು ರೇಟ್ ಇರಲ್ಲ 3,000 ನ😮

  • @MallikarjunaSalimath24
    @MallikarjunaSalimath24 Місяць тому +3

    ತಾಮ್ರದ ಪಾತ್ರೇಲಿ ಹಾಲು ಕಿಲುಬು ಬಿಟ್ಟು ವಿಷ ಆಗುತ್ತೆ ಹಾಲು

  • @gayethridevi9302
    @gayethridevi9302 16 днів тому +3

    ನಮಗೆ ಹಸು ಬೇಕು ಕಳ್ಸ್ತೀರಾ ಸರ್

  • @yellowsquirrel4799
    @yellowsquirrel4799 18 днів тому

    Kadur is Bayaluseeme. This is like cooking Italian Pizza in Brazil

  • @NandeeshaG-fc8ry
    @NandeeshaG-fc8ry 2 місяці тому +2

    ಜೈ ಗೋಮಾತ ಜೈ ಗೋಪಾಲ್ 🙏🙏🙏

  • @radhharadha8096
    @radhharadha8096 2 місяці тому +8

    ಇಷ್ಟು ಕಡಿಮೆ ರೇಟ್ ತುಪ್ಪ ನಾ😂😂

  • @yogeshv1861
    @yogeshv1861 2 місяці тому +1

    Guru namgu 15 days agide karu haki andru.. adu nodudre thumbha dina agogtithu nam amnege abndmele 2 month aste milk kotidu..

  • @surannaam1013
    @surannaam1013 Місяць тому +2

    ಅಣ್ಣ ಅತೀ ಹೆಚ್ಚು ಮಧುಮೇಹಿಗಳಿರೋದು ಮಲೆನಾಡಿನಲ್ಲಿ😂

  • @shirram2700
    @shirram2700 22 дні тому +1

    Psk🎉🎉 Maharashtra Solapur namaskar

  • @basavaprabhua9536
    @basavaprabhua9536 Місяць тому +1

    ತುಪ್ಪ ಬೆಲೆ ಎಷ್ಟು. ಅಂದಾಜು ಹಸು ಯಾವ ಬೆಲೆಗೆ ಸೀಗುತ್ತವೆ.

  • @user-km4td1gr3l
    @user-km4td1gr3l 2 місяці тому

    Nange e hasu saakbeku antha ashe sir but namge jaaga thumba kammi idhe😢

  • @jaihindhu3176
    @jaihindhu3176 2 місяці тому

    ❤❤

  • @LakshmiGowda-uj6pe
    @LakshmiGowda-uj6pe 22 дні тому

    Malad gidda havi nodbekadre namaste banning. Maneli sigolla. Thotdalli. Signage. Original😂

  • @SumithraH-vm7re
    @SumithraH-vm7re 2 місяці тому

    Hasu rate estu sir

  • @worth3367
    @worth3367 16 днів тому

    En rate idave sir cow rate

  • @manumanukumarmanumanukum-uj1yc
    @manumanukumarmanumanukum-uj1yc 2 місяці тому +1

    ಹಸು ಬೆಲೆ ಎಷ್ಟು

  • @user-dr9bw8cc1l
    @user-dr9bw8cc1l 2 місяці тому +1

    Price ಸರ್

  • @user-mm5eu9pt7i
    @user-mm5eu9pt7i 2 місяці тому

    Price eshtu sir

  • @ChandrashekarC-od5vh
    @ChandrashekarC-od5vh Місяць тому

    ಅಸು. ರೆಟ್. ಹೇಳಿ.ಸರ್

  • @sharanammavenkatappa4442
    @sharanammavenkatappa4442 Місяць тому

    Price sir

  • @basavarajahirebidari2741
    @basavarajahirebidari2741 2 місяці тому

    Price

  • @KanthrajPs
    @KanthrajPs 2 дні тому

    Amount estu

  • @parimalavishnumurthy6768
    @parimalavishnumurthy6768 8 днів тому

    ಬೆಲೆ ಎಷ್ಟು?

  • @venkateshb2179
    @venkateshb2179 2 місяці тому +7

    ಒಂದು ಕೆಜಿ ತುಪ್ಪಕ್ಕೆ ಮೂರು ಸಾವಿರವಾ? ಬಹಳ ಕಡಿಮೆ ಆಯಿತು ಬಿಡಿ 😮

    • @skavithagowda
      @skavithagowda Місяць тому

      ಹೌದು !!!

    • @raghuttamabn1127
      @raghuttamabn1127 7 днів тому

      howdu deshi hasu tali du pure tuppa 3000 to 4000 rs.Gujarath Gir tali tuppa nu 3600rs

  • @manjunatgaonkar8789
    @manjunatgaonkar8789 20 днів тому +3

    Na 1000 ghee kodtini tagotira

    • @chaudappsr2190
      @chaudappsr2190 13 днів тому

      Kodi namige beku plese your contact namber reply me

    • @lingarajra3039
      @lingarajra3039 10 днів тому

      Send me contact number sir

  • @dailyyoutubeshorts6556
    @dailyyoutubeshorts6556 Місяць тому

    Engineer kelsa bittu hasu nodtideeya andre yaavudo kittoda collegenalli degree thagondirteeya 😂😂😂

  • @srinathmn1872
    @srinathmn1872 2 місяці тому +3

    ಸರ್ ಇ ಹಸುವಗೇ ನಾವು ಎಲೆಕ್ಟ್ರಿಕ್ ನಲ್ಲಿ ಕರೀಯಬಹುಧಾ

    • @user-jf4ck3fb1c
      @user-jf4ck3fb1c 2 місяці тому

      ಕೊಡೋ ೧-೨ ಲೀಟರ್ ಹಾಲಿಗೆ ಮಷಿನ್ ಹಾಕ್ತಿಯ

    • @Mx12348
      @Mx12348 2 місяці тому

      Kodoudi 1,😢 2 litre so 🚫 not good

  • @mamathavijaykumar2018
    @mamathavijaykumar2018 Місяць тому +2

    ಹಸುವಿನ ಬೆಲೆ ಎಷ್ಟು

  • @ravist4537
    @ravist4537 2 місяці тому

    ವರ್ಷ ದ ಎಷ್ಟು ತಿಂಗಳು ಹಾಲು ಕೂಡುತ್ತಾದೆ

  • @ananda.mnanda2473
    @ananda.mnanda2473 2 місяці тому +10

    Rate thumba kammy aythu... Ond 5000 thagolli ond liter ge... 😂😂

    • @mohanm5255
      @mohanm5255 2 місяці тому

      😂😂😂😂

    • @shashikumar9634
      @shashikumar9634 Місяць тому

      ಬೇಜಾರ್ ಮಾಡ್ಕೋಬೇಡಿ ಸಾರ್
      ನನ್ ತುಪ್ಪ ಇದೆ ಬೇಕಾ, ದುಡ್ಡು ಏನು ಬೇಡ free ಯಾಗಿ direct ಬಾಯಿಗೆ ಬಿಡ್ತೀನಿ.. ದೇಸಿ ತುಪ್ಪ

    • @fazilsharif1487
      @fazilsharif1487 9 днів тому

      Nivu nandini upayogsi . edara process yestu kasta ede edunna ninge 600 kke kotre avn mane markobeku