ತಾಯಿಯ ಆಸೆಯಂತೆ ಬೆಂಗಳೂರಿನ ಅಪಾರ್ಟ್ಮೆಂಟ್ ನಲ್ಲಿ ಹಸು ಸಾಕಾಣಿಕೆ ಮಾಡುತ್ತಿರುವ ಪ್ರಸಿದ್ಧ ವೈದ್ಯರು.!

Поділитися
Вставка
  • Опубліковано 30 вер 2024
  • #krishibelaku
    #desicows
    #desibreeds
    #cow#malenadugidda
    contact for more information
    ಡಾ. ವಿಷ್ಣು (ಪ್ರೊಫೆಸರ್), ಬೆಂಗಳೂರು
    Ph.No.: 94481 44151 ) / 8660719688

КОМЕНТАРІ • 219

  • @kiranabkiranab4172
    @kiranabkiranab4172 3 місяці тому +58

    ನಿಜವಾದ ವೈದ್ಯ ಸರ್ ನಿಮ್ಮ ಪಾದಗಳಿಗೆ ಕೋಟಿ ಕೋಟಿ ಶರಣು

  • @prakash131959
    @prakash131959 3 місяці тому +26

    😢ನಿಮ್ಮ ಈ ಸುಸಂಸ್ಕೃತ ನಡೆಗೆ ನಮ್ಮೆಲ್ಲರ ವಂದನೆಗಳು ದೇವರು ...ನಿಮಗೆ ಈ ಬಗ್ಗೆ ಇನ್ನೂ ಬಹಳ ಅಭಿವೃದ್ಧಿ ಆಗಲಿ...ಜೈ ಶ್ರೀರಾಮ್.🙏🙏ಜೈ ಕಾಮಧೇನು🙏🙏

  • @Manjunatha-j2i
    @Manjunatha-j2i 3 місяці тому +46

    ನಮ್ಮ ಕಡೆಗೆ ಒಂದು ಒಳ್ಳೆ ಕೆಲಸ ಮಾಡಿದ್ರೆ ಆಡು ಭಾಷೆ ಅಲ್ಲಿ ಒಂದು ಮಾತು ಹೇಳುತ್ತಾರೆ ಅಪ್ಪಗೆ ಹುಟ್ಟಿದ ಕೆಲಸ ಮಾಡಿದ್ಯಾ ಅಂತ ಉತ್ತಮ ಕಾರ್ಯ ಸರ್ 🙏🙏🙏🙏🙏

    • @sujana3637
      @sujana3637 3 місяці тому +2

      👌👌👌👏👏👏🙏🙏👍👍

  • @brahmakaran9429
    @brahmakaran9429 3 місяці тому +20

    ಡಾಕ್ಟರ್ ಎಷ್ಟು ಹಸನ್ಮುಖಿ, ಎಷ್ಟು friendly ಇದ್ದಾರೆ.... Hatsoff u sir🙏🙏

  • @sudarshancrsudarshancr1310
    @sudarshancrsudarshancr1310 3 місяці тому +28

    ನಮ್ಮ ಸಂಸ್ಕೃತಿ ಪ್ರಕೃತಿ ಹೊಂದಿಗಿನ ಜೀವನ ನಡೆಸಲು ತಿಳಿಸುತ್ತದೆ ಪ್ರಕೃತಿ ಬಿಟ್ಟು ಮಾನವ ಜೀವನ ನಡೆಸಲು ಸಾಧ್ಯವಿಲ್ಲ

  • @mshripathiacharya3297
    @mshripathiacharya3297 3 місяці тому +16

    ಹಸುವಿನ ಉಸಿರು ಮನುಷ್ಯನ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಶುದ್ಧ ಆಮ್ಲಜನಕ ಸೀಗುತ್ತದೆ ಎಂದು ಓದಿದ ನೆನಪು

  • @rameshdesai1198
    @rameshdesai1198 3 місяці тому +22

    ನಿಜವಾಗಿಯೂ ಬಹಳ ಒಳ್ಳೆಯ ಕೆಲಸ ನಾವು ಕೂಡಾ ಹಳ್ಳಿಯಲ್ಲಿ ಹಸುವಿನ ಜೊತೆಯಲ್ಲಿ ಬೆಳೆ ದವರು ಆದರೆ ಈಗ ಪಟ್ಟಣ ಸೇರಿ ಎಲ್ಲ ಕನಸು ಆಗಿದೆ

  • @nareshab-xu5ou
    @nareshab-xu5ou 3 місяці тому +14

    ಎಂಥಾ ಸಜ್ಜನ ಮನುಷ್ಯ.
    ಓಂ ನಮೋ ಶಿವಯ 😊😊

  • @ushasp5073
    @ushasp5073 3 місяці тому +9

    👌sir. ತುಂಬಾ.ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ಹಸು ಸಾಕೋದು ಒಂದು ಪುಣ್ಯದ. ಕೆಲಸ. ತಮಗೆ ನಮಸ್ಕಾರಗಳು 🙏

  • @adarshholla6746
    @adarshholla6746 3 місяці тому +6

    Ondu anti slip matt haksi sir danakke, yelladru kalu jaridre tiles neladalli

  • @shivappayathnatti8507
    @shivappayathnatti8507 3 місяці тому +8

    ಆಕಳು ಮುತ್ರ. ಸಾಗಣೆ ಆರೋಗ್ಯ ಮತ್ತು ಕುಟುಂಬ ಚೆನ್ನಾಗಿರುತ್ತದೆ ❤❤

  • @pramodb1100
    @pramodb1100 3 місяці тому +8

    ಸರ್, ನಿಮ್ಮನ್ನು ನೋಡಿ ಎಲ್ಲರೂ ಕಲಿಯಬೇಕಾದ ಪಾಠ .... ಒಬ್ಬ doctor ....

  • @ಯಲ್ಲುಜಿನಾಯಕ-ಠ7ಞ
    @ಯಲ್ಲುಜಿನಾಯಕ-ಠ7ಞ 3 місяці тому +18

    ಇದು ನಮ್ ದೇಶದ ಸಂಸ್ಕೃತಿ

  • @bhagyashreek1807
    @bhagyashreek1807 3 місяці тому +1

    ಸೂಪರ್ ಸರ್, ನಾಯಿ ಸಾಕುವ ಕಾಲದಲ್ಲಿ ನೀವು ಹಸು ಸಾಕಿರೋದು ಉತ್ತಮ ಮಾದರಿ, ಹಸು ಒಂದು ಉದ್ಯಮ ಹಾಗೂ ಪ್ರಾಣಿ ಪ್ರೀತಿ ಮನೆ ಸಹಾಯ.

  • @karthikmuchadi6901
    @karthikmuchadi6901 3 місяці тому +7

    ಕೋಟಿ ಕೋಟಿ ಶರಣು ❤️❤‍🔥❤‍🔥🚩

  • @krupashankar17
    @krupashankar17 3 місяці тому +6

    Great human Dr. ಹಯಗ್ರೀವ

  • @murthyjtn234
    @murthyjtn234 3 місяці тому +9

    ಸೂಪರ್ ಸರ್ ಥ್ಯಾಂಕ್ ಯು ಜೈ ಗೋಮಾತೆ❤❤

  • @basavrajg9403
    @basavrajg9403 3 місяці тому +4

    101% right explain super massage to busy life style people's Good job sir 🙏

  • @VenkateshVenkatesh-tf1uj
    @VenkateshVenkatesh-tf1uj 3 місяці тому +5

    I took treatment frm vishnu sir very godly person. Padakke namaste vishnu sir

  • @seanbellfort2298
    @seanbellfort2298 3 місяці тому +4

    🎉🎉🎉🕉️❤🇮🇳🎉🎉🎉 Excellent information. Jai Karnataka. Jai Hind.

  • @Polite_Cub
    @Polite_Cub 3 місяці тому +1

    Sir, ಹಸು & ಪುಟ್ಟ ಕರು ತುಂಬಾ ಚೆನ್ನಾಗಿವೆ, ನಮ್ಮ ಮನೆಯಲ್ಲಿ ಮೊದಲು ಸುಮಾರು ಹಸುಗಳು, ಎತ್ತು, ಎಮ್ಮೆಗಳು ಇದ್ದವು, ನಮ್ಮದು ರೈತ ಕುಟುಂಬ, ಈಗ ಯಾವುದೂ ಇಲ್ಲ, ಸಿಟಿಯಲ್ಲಿ ಅಸಾಧ್ಯವಾದುದನ್ನು ತಾವು ಮಾಡಿದ್ದೀರಿ, ತಮಗೆ ತುಂಬಾ ಧನ್ಯವಾದಗಳು,

  • @basavarajhugar3733
    @basavarajhugar3733 3 місяці тому +7

    ಸರ್ ಇದು ನಮ್ಮ ದೇಶದ ಸಂಸ್ಕೃತಿ 🙏🙏

  • @sreelathaanand1178
    @sreelathaanand1178 3 місяці тому +2

    ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ಸರ್ ಧನ್ಯವಾದಗಳು

  • @Devannaudigala
    @Devannaudigala 3 місяці тому +8

    ವಾವ್.. ಸೂಪರ್ ಡಾಕ್ಟರ್...

  • @kmalathi4943
    @kmalathi4943 3 місяці тому +2

    Great doctor.serving for animal's at own apartment.👌🙏🙏🙏🙏🙏👍 B'loru

  • @sureshkr6144
    @sureshkr6144 2 місяці тому +1

    ನಿಮ್ಮ ಸಂತೋಷವೇ ಎಲ್ಲಾ ಹೇಳುತ್ತದೆ ಸರ್

  • @Polite_Cub
    @Polite_Cub 3 місяці тому +1

    Great Sir, ನೀವು ಪುಣ್ಯವಂತರು, ನಾನು ರೈತರ ಮಗ, ನನಗೂ ಹಸು ಕಟ್ಟುವ ಆಸೆ ಇದೆ,, will see,, 🎉🎉

    • @bnkirankumar9311
      @bnkirankumar9311 3 місяці тому

      ಮಾಡಿ ಮಾಡಿ ಒಳ್ಳೆ ದಾಗ್ಲಿ 🙏

  • @asharohith8887
    @asharohith8887 3 місяці тому +7

    Great Sir, ವಿಷಯ ಕೇಳಿಯೇ ಮನಸ್ಸಿಗೆ ಸಮಾಧಾನವಾಗಿದೆ 🙏

  • @sjrao7692
    @sjrao7692 3 місяці тому +3

    ಶರಣು ಶರಣಾರ್ಥಿ 🙏🙏🙏🙏

  • @veenarrau6813
    @veenarrau6813 3 місяці тому

    Divine. Lots of Respect to Dr Vishnu. Thank you for explaining so well. Dr.Vishnu and his family hindina Janmadalli tumba Punya maadidaare adikke e janmadalli Desi hasu avara maneyalli 😊

  • @manjunathars1795
    @manjunathars1795 3 місяці тому +3

    ನಮ್ಮ ದೇಶ ನಮ್ಮ ಸಂಸ್ಕೃತಿ ಜೈ ಗೋ ಮಾತೇ 🙏

  • @roykumuda
    @roykumuda 3 місяці тому +1

    People like you are bringing back our culture, you are all lucky, I live amongst difficult people around…,

  • @suma147
    @suma147 3 місяці тому +1

    ಗೋಮಾತೆಯ ಸಂರಕ್ಷಣೆ, ಮಹತ್ವವನ್ನು ಬಹಳ ಚೆನ್ನಾಗಿ ಹೇಳಿದ್ದೀರಿ ವೈದ್ಯರೇ🙏

  • @devotee6863
    @devotee6863 3 місяці тому +2

    ಪುಣ್ಯಾತ್ಮರು 🙏🌺🙏🌺🙏🌺🙏🌺

  • @PradeepD-wn7us
    @PradeepD-wn7us 3 місяці тому +2

    Tumbha kushi ayittu sir

  • @arunms343
    @arunms343 3 місяці тому +1

    Super sir nivu great feelings proud to see this hope this spread as our culture will have to continue next generation!

  • @sujayaanantha687
    @sujayaanantha687 3 місяці тому +2

    Very happy to hearsir

  • @MANJUNATHMANJU-np7hd
    @MANJUNATHMANJU-np7hd 3 місяці тому +2

    Very good work sir God bless you❤

  • @Lalita_pattar
    @Lalita_pattar 3 місяці тому +2

    God bless you all 🙏👍

  • @PradeepD-wn7us
    @PradeepD-wn7us 3 місяці тому +2

    Dodda namaskar sir jai Hind

  • @VenkangoudaPatil-tt6ge
    @VenkangoudaPatil-tt6ge 3 місяці тому

    Shar Dr nimmagy namskar galu dhanyawad galu om kamdhenu padhky namskar galu 😊🎉🎉🎉🎉

  • @veenaraoswamy7712
    @veenaraoswamy7712 3 місяці тому

    Dr, please give your apartment address. I am working in Rajajinagar, 1st Block itself. I would like to visit your place.

  • @balakrishnasarja3013
    @balakrishnasarja3013 3 місяці тому +1

    land mafia who encroaching gomala and no place for livestock to graze.one day we will loose everything only with diseases.man made mistakes for his. Selfishness

  • @latahegde1717
    @latahegde1717 3 місяці тому +2

    ಬೆಂಗಳೂರಿನಲ್ಲಿ ಎಲ್ಲಿ ಸರ್
    🙏🙏🙏🙏🙏

  • @vijayashetty6730
    @vijayashetty6730 Місяць тому

    Howdthu,navu,kuda,Sana,eruvagha,hasuvina,juthayali,adthrasavamadi,beladtbavaruegha in anu,ela,bangalorali,anu,ela,thumba,bajaru❤❤❤❤❤❤

  • @ravindrabv5262
    @ravindrabv5262 3 місяці тому +3

    ಜೈ ಗೋ ಮಾತೆ

  • @shekhartavarageri
    @shekhartavarageri 2 місяці тому

    Pure Desi cow. Thanq sir. You are inspiration our youngers. Iam also farmer from dwd kalaghatagi in one village

  • @sudhadeshpande6380
    @sudhadeshpande6380 3 місяці тому

    Sir nimma kutumb noodi thumbaa ಸಂತೋಷ ವಾಯಿತು

  • @kirankc3684
    @kirankc3684 3 місяці тому +3

    Great sir 👏 appreciate your work

  • @DevendraKonasagara
    @DevendraKonasagara 23 дні тому

    ಸರ್‌ ನಮ್ಮೂರು‌ ಕಲಾಲಬಂಡಿ‌ ಹನುಮಸಾಗರ ಪಕ್ಕದವರು

  • @madhukumarmadhukumar6575
    @madhukumarmadhukumar6575 3 місяці тому +2

    ಸೂಪರ್ ಸರ್ ಜೈ ಗೋಮಾತ

  • @sheshadrimayur6206
    @sheshadrimayur6206 3 місяці тому

    This is the truth and power of sanaatanis religion we must think about this life style.... All educated people must think and please please support and change your life

  • @raviganjighatti8594
    @raviganjighatti8594 3 місяці тому

    ❤ you sir, we can see the happiness in your family

  • @shivappabn551
    @shivappabn551 3 місяці тому +3

    ❤ ಸಂತೋಷ ಹಿಮ್ಮಡಿ ಸಲಿ

  • @VijayalakshmiReddy-i1e
    @VijayalakshmiReddy-i1e 3 місяці тому

    It’s difficult to believe in Bangalore such a Dr is doing this job

  • @pushpavati9438
    @pushpavati9438 3 місяці тому

    Nimmanna nodi Namma Karnataka davru kalibeku especially bangalore alli iroru badalavane tagolbeku.
    sir Namma hemmeya kannadiga nivu. Thank you sir. You are inspiration for this generation and must follow our traditions.

  • @Jadestone222
    @Jadestone222 3 місяці тому +3

    I have my pet cow chikkamagalur gidda Janani in my 30x40 site that is 30x27 house , 9x12 feet for cow, balance vehicle shed. I tie the house in neibour8ng sites morning evening.
    When I'm cooking chapati Dosa,I give to my cow, sweet,little Sambhar rice with bhoosa etc
    The cow looks after my problems. I'm read gazetted officer. Cows have been there fir past 10 years.i paid 500 rupees learnt how to look after cow.

    • @Jadestone222
      @Jadestone222 3 місяці тому +1

      My cow janaki

    • @Polite_Cub
      @Polite_Cub 3 місяці тому

      🎉🎉

    • @Polite_Cub
      @Polite_Cub 3 місяці тому

      You are great 👍,

    • @Polite_Cub
      @Polite_Cub 3 місяці тому

      I will also plan this system during my home construction,

    • @Jadestone222
      @Jadestone222 3 місяці тому

      @@Polite_Cub I feed raw rice early morning for sparrows, milk rice for pet dog ordinary Indian dog no special breed. Any left over Sambhar vegetables mixed with boost jaggery for cow, still leftover veg put in pots for plants on terrace.my new house 4 months old. But going outstation is problem have to give work for husband and children. Water plants feed birds dog cow take cow dung put in neighbouring site. Etc

  • @black86786
    @black86786 3 місяці тому

    This is not good for the cow and it's not healthy for the cow, you should think about the cow's well being not only your intrest

  • @ksureshkamath
    @ksureshkamath 3 місяці тому +6

    ಈ ಹಸು, ಮಲೆನಾಡು ಗಿಡ್ಡ ಕಪಿಲ ಹಸು. ಬಹಳ ವಿಶೇಷ ಹಸು.

  • @ChayaKulkarni-j2n
    @ChayaKulkarni-j2n 3 місяці тому

    Sir naice kamadhenu seveyannu achhukattagi maduttiddiri T Q sir

  • @RathivijayRathivijay23
    @RathivijayRathivijay23 3 місяці тому +1

    Great sir nivu
    Nam mane nenne hasu tandvi same colour same hasu

  • @Kundar-z7m
    @Kundar-z7m 3 місяці тому

    Hf hasu- waste - malenad gidda super matte yavaglu neat n clean devategala sannidya eruttade.

  • @adiveshk5269
    @adiveshk5269 3 місяці тому +1

    Hucha.....

  • @MarutiraosutarSutar
    @MarutiraosutarSutar 3 місяці тому

    What a beautiful culture,,,,,,and family,,,,,, super,,,, best of luck,,,,,,,❤

  • @ramindians
    @ramindians Місяць тому

    Please go vegan lets save cows...stop harassing cows

  • @PriyaBadeppagol
    @PriyaBadeppagol 3 місяці тому

    Sir olle kelaa madira nange hasu Sako aase adre apartment nalli kodalla sir

  • @nkkannadatv6884
    @nkkannadatv6884 2 місяці тому

    ನಿಮ್ಮ ಗೋ ಸೇವೆಗೆ ಧನ್ಯವಾದಗಳು

  • @prakashterani
    @prakashterani 3 місяці тому

    ಅಭಿನಂದನೆಗಳು ಸರ್, ನಿಮ್ಮ ಬುದ್ಧಿ ನಮಗೂ ಬರಲಿ ಎಂದು ಆಶಿಸುವೆ 🙏🙏🙏

  • @JagadishPatel-fp6xp
    @JagadishPatel-fp6xp 3 місяці тому +2

    Har har mahadev ❤

  • @shanthatg7899
    @shanthatg7899 3 місяці тому

    ಆಚಾರ್ಯರೆ ನಿಮ್ಮ ಗೋ ಸೇವೆಗಾಗಿ ನನ್ನ ಅನಂತಾನಂತ ವಂದನೆಗಳು.

  • @gourihbs7763
    @gourihbs7763 2 місяці тому

    ಕೋಟಿ ಕೋಟಿ ನಮಸ್ಕಾರಗಳು 🙏🙏💐💐💐

  • @shree4046
    @shree4046 3 місяці тому

    Sir, where to get this type of cows . please reply

  • @vasanthkumar6530
    @vasanthkumar6530 3 місяці тому

    ದೇವತಾ ಮನುಷ್ಯ. 🙏🙏♥️👌

  • @sreelakshmichandramohan7115
    @sreelakshmichandramohan7115 3 місяці тому

    ಆದರೆ ಹಸುವಿಗೆ ಓಡಾಡಲು,ಹಸಿರು ಮೇಯಲು ಈ ಅಪಾರ್ಟ್ ಮೆಂಟಲ್ಲಿ ಸಾಧ್ಯವೇ.ಹಸುವಿಗೆ ಕಷ್ಟ ಆಗೋಲ್ಲವೇ.

  • @sudhakarhegde3307
    @sudhakarhegde3307 3 місяці тому

    ಸರ್ವೋತ್ತಮ ವಿಷಯ
    ಕೇವಲ ಹೇಳದೇ ಕಾರ್ಯ ರೂಪಕ್ಕೆ
    ತಂದಿದ್ದೀರಿ

    • @sudhakarhegde3307
      @sudhakarhegde3307 3 місяці тому

      ಎಲ್ಲಾ ಅಪಾರ್ಟ್ಮೆಂಟ್ ನಲ್ಲೂ ಇದೇ ರೀತಿ ಹೆಚ್ಹೆಚ್ಚು ಬೆಳೆದು ಬರಲಿ

  • @RavikoriRavikori-hu3tl
    @RavikoriRavikori-hu3tl Місяць тому

    ನಾಹು ಹಣಮಸಾಗರ ಪಕ್ಕದವರು ಸರ್

  • @maheshanna5006
    @maheshanna5006 3 місяці тому +1

    Devru olledu madli sir

  • @krishnabhat1606
    @krishnabhat1606 3 місяці тому

    🙏🙏 ವಂದೇ ಗೋಮಾತರಂ🙏🙏

  • @HkBlockWalkar
    @HkBlockWalkar 2 місяці тому

    Hare.krishna 🎉🎉🎉❤goodwork ji

  • @villagevloginkannada4491
    @villagevloginkannada4491 3 місяці тому

    E tara ahsu nange 1 kodi Sir

  • @kumaryadhu8419
    @kumaryadhu8419 3 місяці тому +1

    ಆಧುನಿಕ ಭಗೀರಥ

  • @basvarajnadvinhalli6875
    @basvarajnadvinhalli6875 Місяць тому

    Super sir koti koti naman

  • @spcoins505
    @spcoins505 3 місяці тому

    Citily apartmentgalalli hasu sakabahudu securitygalu sumne kala kalithirthare avrgu time pass matte side income. It will create a good eco system in concrete jungle and reduce work stress of apartment residents.

  • @patriotic287
    @patriotic287 3 місяці тому

    Last alli adakke Vayassadaga Bittu Kodabedi 🙏 please niv madolla anta nambike ide Gou Seve Deva Seve Nandi seve kuda

  • @Girijasada-w5e
    @Girijasada-w5e 3 місяці тому

    Ella.maddiginthalu.kamadenu.maneyalliddare.saubhagya.sir♡☆ ☆☆

  • @RoamMeYo
    @RoamMeYo 3 місяці тому

    11:40 makklanna swawalabaniyagalu kalisi.. yaavaganu edege apkondu etkondidre avara belavanige sariyagi agalla..

  • @lakshmangowda510
    @lakshmangowda510 3 місяці тому

    ,yes salut sar

  • @chidun2313
    @chidun2313 3 місяці тому

    ❤❤❤❤Jai gaumatha

  • @ShashidharHD-lc3gc
    @ShashidharHD-lc3gc Місяць тому

    I Love cow good sir

  • @jagadeeshkodal939
    @jagadeeshkodal939 3 місяці тому

    This breed is Malenadu gidda cow breed desi cow is mainly found in malenadu region

  • @prakashterani
    @prakashterani 3 місяці тому

    ತಮ್ಮ ಮನೆಯ ವಿಲಾಸ್ ತಿಳಿಸಿ ಸರ್, ತಮ್ಮ ಮನೆಗೆ ಒಮ್ಮೆ ಬರಬಹುದಾ ಸರ್

  • @DevendraKonasagara
    @DevendraKonasagara 23 дні тому

    ❤❤❤ ಸೂಪರ್

  • @vishalaxisalian7912
    @vishalaxisalian7912 3 місяці тому

    Hari OM🙏🙏

  • @pallavihd8484
    @pallavihd8484 3 місяці тому

    🥰🥰🥰🥰🙏🙏🙏🙏🙏

  • @BridonjohnDsouza
    @BridonjohnDsouza 2 місяці тому

    God bless you

  • @purandarrai2032
    @purandarrai2032 2 місяці тому

    Great sir 🙏🙏

  • @judithlewis9975
    @judithlewis9975 3 місяці тому +1

    Great ❤.

  • @VeerannaH-my9ud
    @VeerannaH-my9ud 2 місяці тому

    THANKS.SIR

  • @shamalanarti6579
    @shamalanarti6579 3 місяці тому

    Sir please tiles tagedu mannu hakasi so hasugal kalige tondate agudilla

  • @kirankumartukarampolae5065
    @kirankumartukarampolae5065 Місяць тому

    ❤ you sir