ನಿಮ್ಮ ಕುಕ್ಕಿಂಗ್ ಸ್ಟೈಲ್ ಮತ್ತು ನೀವು ಮಾತನಾಡುವ ರೀತಿ ನಂಗೆ ತುಂಬ ಬಹಳ ಚೆನ್ನಾಗಿ ಅನ್ಸುತ್ತೆ ಅಲ್ಲಿ ಮಾಡುವ ಅಡುಗೆ ಕ್ಕಿಂತ ನಿಮ್ಮ ಮಾತುಗಳು ಕೇಳಿದರೇನೇ ನನಗೆ ತುಂಬ ಇಷ್ಟ ಆಗುತ್ತೆ ಥ್ಯಾಂಕ್ಯೂ ಬ್ರದರ್ಸ್ ಜೈ ಹಿಂದ್ ಜೈ ಕರ್ನಾಟಕ ಮಾತೆ ಜೈ ಕನ್ನಡಿಗ
ನಮ್ಮ ಕನ್ನಡ ಇತರ ಒಂದ್ ಚಾನಲ್ ಇರೋದು ನಮಗೆ ತುಂಬಾ ಖುಷಿ ಪಡು ವಿಚಾರ ಸರ್ ಇನ್ನು ನಾಡಿನ ಜನತೆಗೆ ಹೆಚ್ಚಾಗಿ ನಿಮ್ಮಿಂದ ಮನೋರಂಜನೆ ಸಿಗ್ಲಿ ಅಂತ ಹೇಳೋಕ್ ಇಷ್ಟಾ ಪಡ್ತೀನಿ ಒಳ್ಳೇದಾಗ್ಲಿ ಎಲ್ರಿಗೂ ಇನ್ನು ಎತ್ತರಕ್ಕೆ ಬೆಳೀಲಿ ಅಂತ ಆಶಿಸುತ್ತೇನೆ 💐💐💐💐💐🥰
ನಿಮ್ಮ ಎಲ್ಲಾ ವಿಡಿಯೋಗಳು ತುಂಬಾ ಚೆನ್ನಾಗಿ ಮೂಡಿಬರುತ್ತಿವೆ, ಹಾಗೇ ನಾನು ಹಿಂದಿನ ವಿಡಿಯೋದಲ್ಲಿ ನೀಡಿದ ಸಲಹೆಯನ್ನು ಪರಿಗಣಿಸಿ 15 ನಿಮಿಷದವರೆಗೆ ವಿಡಿಯೋ ಮಾಡಿದ್ದಕ್ಕಾಗಿ ತುಂಬು ಹೃದಯದ ಧನ್ಯವಾದಗಳು, ನಿಮ್ಮ ಈ ಕಾರ್ಯ ಹೀಗೆ ಮುಂದುವರೆಯಲಿ.... Wish you all the best for ur good work 🥰🤩✌👏🙏🔥🔥🔥
ನಮ್ಮ ಉತ್ತರ ಕರ್ನಾಟಕದ ಸ್ಪೆಷಲ್ ಊಟ ಅಂದ್ರೆ ಕೋಳಿ ಸಾರು ಖಡಕ್ ಜೋಳದ ರೊಟ್ಟಿ .. ಸೂಪರ್ ಬ್ರದರ್ ನಾನು ನಿಮ್ಮ ವಿಡಿಯೋ ನೋಡದೇನೆ ಲೈಕ್ ಕೊಟ್ಟಿದ್ದೇನೆ
ನಿಮ್ಮ ಕುಕ್ಕಿಂಗ್ ಸ್ಟೈಲ್ ಮತ್ತು ನೀವು ಮಾತನಾಡುವ ರೀತಿ ನಂಗೆ ತುಂಬ ಬಹಳ ಚೆನ್ನಾಗಿ ಅನ್ಸುತ್ತೆ ಅಲ್ಲಿ ಮಾಡುವ ಅಡುಗೆ ಕ್ಕಿಂತ ನಿಮ್ಮ ಮಾತುಗಳು ಕೇಳಿದರೇನೇ ನನಗೆ ತುಂಬ ಇಷ್ಟ ಆಗುತ್ತೆ ಥ್ಯಾಂಕ್ಯೂ ಬ್ರದರ್ಸ್ ಜೈ ಹಿಂದ್ ಜೈ ಕರ್ನಾಟಕ ಮಾತೆ ಜೈ ಕನ್ನಡಿಗ
Hi
ಜವಾರಿ ಕೋಳಿ ರುಚಿ ....,ಕಟಕ ರೊಟ್ಟಿ .....
ಏನ್ combination bhai 👌😋
SUPER!!!
ಕಾರ ಮಸಾಲೆ ಎಲ್ಲವೂ ಅಲ್ಲಿಯೆ ರುಬ್ಬಿ ಮಾಡಿದರೆ ಇನ್ನು ಸುಪರ್ ಆಗಿ ಇರುತ್ತೆ
ಫಸ್ಟ್ ನೋಡಿದ್ದು ನಾನು ಸೂಪರ್ ಚನ್ನಾಗಿದೆ 👌
ತುಂಬಾ ಚೆನ್ನಾಗಿ ಇದೆ. ಅಣ್ಣ ನಿಮ್ಮ ವಿಡಿಯೋಗಳು ಅದರೆ ನಮಗೆ ತುಂಬಾ ಇಷ್ಟ ನನ್ನ ಮಗಳು ತಪ್ಪುದೆ ನಿಮ್ಮ ಯಲ್ಲ ವಿಡಿಯೋಗಳು ನೋಡುತಲೆ. ತುಂಬಾ ಧನ್ಯವಾದಗಳು.🙏❤
ನಮ್ಮ ಕನ್ನಡಿಗರಿಗೆ ಮೊದಲ ಆದ್ಯತೆ
💛❤️ಜೈ ಕರ್ನಾಟಕ 💛❤️
ಫಸ್ಟ್ ಕಾಮೆಂಟ್ ನಂದ ಚೆನ್ನಾಗಿ ಮಾಡ್ತಾ ಇದ್ದೀರಾ ಸೂಪರ್
ಸುಪರ್ ...ವೀಡೀಯೊ ನೀವು ಅದರಲ್ಲಿ ನಮ್ಮ ಉತ್ತರ ಕರ್ನಾಟಕದವರನ್ನೊದು ಒಂದು ವೀಶೇಷ ......ಅಡುಗೆ ಸುಪರ್........😋😋😋😍😍😍😍🤗
ಧನ್ಯವಾದಗಳು ಸರ್
ಸಲ್ಪ ನೀರು ಜಾಸ್ತಿ ಆಯಿತು ಅನಿಸುತ್ತೇ 😋
Kati rotti jote hing chalo anastaitri. Kalasgond tintari mostly. Mettag chapati jothe adr hachgond tintar avag gatti bekataiti
ನಿಮ್ಮ ಎಲ್ಲಾ ವೀಡಿಯೊ ಗಳು ಬಹಳ ಚೆನ್ನಾಗಿವೆ..❤️❤️
All the best
ವಿಲೇಜ್ ಕುಕಿಂಗ್ ಚಾನೆಲ್ ತರ ನಮ್ಮ ಕರ್ನಾಟಕದಲ್ಲೂ ನಮ್ದು ಇದೆ ಅಂತ ಆಯ್ತು all the best
ನಿಮ್ಮ ಅಡುಗೆ ಮಾಡುವ ರೀತಿ ತುಂಬಾ ಚನ್ನಾಗಿದೆ.All the very best good luck to all
ಸೂಪರ್ ಕಾಕಾ ನಾಟಿ ಕೋಳಿ ಸಾರು ಜೋಳದ ರೊಟ್ಟಿ ಸೂಪರ್ 👌👌💛❤️💛❤️💛❤️💛❤️
masal aredu madari Kaaka sampakatti 👌
ನಮ್ಮ ಕನ್ನಡ ಇತರ ಒಂದ್ ಚಾನಲ್ ಇರೋದು ನಮಗೆ ತುಂಬಾ ಖುಷಿ ಪಡು ವಿಚಾರ ಸರ್ ಇನ್ನು ನಾಡಿನ ಜನತೆಗೆ ಹೆಚ್ಚಾಗಿ ನಿಮ್ಮಿಂದ ಮನೋರಂಜನೆ ಸಿಗ್ಲಿ ಅಂತ ಹೇಳೋಕ್ ಇಷ್ಟಾ ಪಡ್ತೀನಿ ಒಳ್ಳೇದಾಗ್ಲಿ ಎಲ್ರಿಗೂ ಇನ್ನು ಎತ್ತರಕ್ಕೆ ಬೆಳೀಲಿ ಅಂತ ಆಶಿಸುತ್ತೇನೆ 💐💐💐💐💐🥰
ನಿಮ್ಮ ಯಲ್ಲ ವೀಡಿಯೋಗಳು ತುಂಬಾ ಚನಾಗಿವೆ
ಆದರೆ ನೀವು ವಾರಕ್ಕೆ 3 ವಿಡಿಯೋಗಳು ಆದ್ರು ಅಪ್ಲೋಡ್
ಮಾಡಿದ್ರೆ ನಿಮ್ಮ ಚಾನೆಲ್ ತುಂಬಾ
ಚನಾಗಿ ಮುಂದೆ ಹೋಗುತ್ತೆ
ತುಂಬಾ ಚೆನ್ನಾಗಿ ನಾಟಿ ಕೋಳಿ ಜೋಳದ ರೊಟ್ಟಿ ಮಾಡಿದ್ದೀರಿ ಮತ್ತು ನಿಮ್ಮ ಚಾನೆಲ್ ಒಳ್ಳೆಯದಾಗಳಿ ಇನ್ನೂ ಎತ್ತರಕ್ಕೆ ಬೆಳೆಯಬೇಕು ಎಂದು ಕೇಳಿಕೊಳ್ಳುತ್ತೇನೆ ನಮಸ್ಕಾರ 😍👍🏻🙏🙏🙏
ಸ್ವಲ್ಪ ಮಸಾಲೆ ಜಾಸ್ತಿ ಆಯ್ತು ಅನುಸುತ್ತೆ 🤔🤔👌👌
Nice huliya..
Nimdu uru yavdanna namgu kariri bartivi adigi mast madtiri ...taste nodam swalp Navu...😋😋
ವಿಡಿಯೋ ಕ್ಲಿಯರ್ ಇದ್ರೆ ಇನ್ನು ಚೆನ್ನಾಗಿ views ಆಗುತ್ತೆ.
ಇನ್ನೆಷ್ಟು ಕ್ಲಿಯರ್ ಬೇಕು ಅಣ್ತಮ್ಮ.. ಸಿಕ್ಕಾಪಟ್ಟೆ ಕ್ಲಾರಿಟಿ ಇದೆ ವಿಡಿಯೋ..2120 ಪಿಕ್ಸಲ್ ಕೊಟ್ಟಿದಾರೆ ನೋಡು🙂
*ಬೆಳಿಗ್ಗೆ ನಾಲ್ಕ ಕಾಲ
ಅಂದರೆ ಅಂಭಾಗಾಲಿಲ್ಲೆ ನಡೆಯುವ ಮಗು
*ಮಧ್ಯಾಹ್ನ ಎರಡು ಕಾಲು
ಅಂದರೆ ಎರಡು ಕಾಲಿನಲ್ಲಿ ನಡೆಯುವ ಮನುಷ್ಯ
*ಸಂಜೆಯ ಮೂರ ಕಾಲು
ಅಂದರೆ ಕೋಲ ಹಿಡಿದು ನಡೆಯುವ ಮುದುಕ
ಬೆಂಕಿ answer bro
Super
👍👍
ನಾಟಿ ಕೋಳಿ ಸಾರು ಸೂಪರ್ ಅಣ್ಣಾ ❤️❤️🌹
ಸೂಪರ್ ಅಡುಗೆ ಮಾಡುವುದು🐓🐓🐓🐓🐏 ಕುರಿ ಮಾಂಸದ ಅಡುಗೆ ತೋರಿಸಿ
ಸೂಪರ್. ಅಣ್ಣಂದಿರೆ. ಇಡಿ. ಭಾರತದ. ಜನ. ನಿಮ್ಮ. ವಿಡಿಯೋ. ನೋಡಬೇಕು
ಸುಪರ್ ಕಾಕಾ ಪ್ರೊಮ ಮಂಗಳೂರು♥
ನಿಮ್ಮ್ ಅಡುಗೆ ಬಡ ಜನರಿಗೆ ಸಹಾಯವಾಗಲಿದೆ, ನಿಮ್ಮ್ ಟೀಮ್ ಸೂಪರ್, ಎಲ್ಲರಿಗೂ ಹಂಚಿ ನಿಮ್ಮ್ ಚಾನೆಲ್ ಇಂಪ್ರೂವ್ ಮಾಡಿ.... ಬೆಸ್ಟ್ ಆಫ್ ಲಕ್ ur team
ಸೂಪರ್ ನಿಮ್ಮ ಚಾನೆಲ್ ತುಂಬಾ ಇಷ್ಟ
It was beautiful place and people
Happy Eating
ಬಾಯಿಲ್ಲಿ ನೀರು ಬರ್ತಾಇದೆ 👌👌👌👌
ಸೂಪರ್ ನಿಮ್ಮ ಕೈ ರುಚಿ❤❤❤
ಧನ್ಯವಾದಗಳು
super brothers .....enjoy🤩⚡👌👌👌
Exceptional making
Uttarkarnatha mandi ri navu🥰😍
ನಿಮ್ಮ ಚಾನೆಲ್ ಮುಂದೆ ದೊಡ್ಡದಾಗಿ ಬೆಳೆಯುತ್ತೆ 💯 ನಿಲ್ಲಿಸಬೇಡಿ ❤️❤️
@@KiladiCooking ❤️
All the best
ಧನ್ಯವಾದಗಳು
ಸೂಪರ್ ಅಣ್ಣ ❤💥😍💥❤❤
ಸೂಪರ್ ನಿಮ್ಮ ಎಲ್ಲಾ ವೀಡಿಯೊಗಳು ಬಹಳ ಚೆನ್ನಾಗಿವೆ ನಾನು ಯಾವುದೇ ವಿಡಿಯೋ ಮಿಸ್ಸ್ ಮಾಡಲ್ ನೋಡ್ತಿನಿ
hey mast yeti paa ವಿಡಿಯೋ
ಚೆನ್ನಾಗಿದೆ 😛😛😛😛😛
ನಿಮ್ಮ ಭಾಷೆ ತುಂಬಾ ಚೆನ್ನಾಗಿದೆ ನಾವು ಹಳ್ಳಿಯಲ್ಲರೇ
Thunba Valle video madidira thanks brother
ಬ್ರೋ ನಮ್ದು ಹಾವೇರಿ ಹತ್ತಿರ ಊರು ಸೂಪರ್ ಆಗಿ ಮಾಡಿತಿರ ಬ್ರೋ Keep Growing ❤️🤗
Bro mutton chaps madi yaru madilla niv madudre chanagirutthe video 🙌🙌🙌🙌🙌🙌🙌
Nim. Work. Hige. Sagali. Continue. Madi. Cooking. Super. Ide
ನಿಮ್ಮ ಎಲ್ಲಾ ವಿಡಿಯೋಗಳು ತುಂಬಾ ಚೆನ್ನಾಗಿ ಮೂಡಿಬರುತ್ತಿವೆ, ಹಾಗೇ ನಾನು ಹಿಂದಿನ ವಿಡಿಯೋದಲ್ಲಿ ನೀಡಿದ ಸಲಹೆಯನ್ನು ಪರಿಗಣಿಸಿ 15 ನಿಮಿಷದವರೆಗೆ ವಿಡಿಯೋ ಮಾಡಿದ್ದಕ್ಕಾಗಿ ತುಂಬು ಹೃದಯದ ಧನ್ಯವಾದಗಳು, ನಿಮ್ಮ ಈ ಕಾರ್ಯ ಹೀಗೆ ಮುಂದುವರೆಯಲಿ....
Wish you all the best for ur good work
🥰🤩✌👏🙏🔥🔥🔥
ಸೂಪರ್ ಅಣ್ಣಂದಿರ👌😋
Village cooking channel imitating super 😝
Nimma uta super
ಕಾಕ ಇವತ್ತು ಏನು ಸ್ಪೆಷಲ್
ನಾಟಿ ಕೋಳಿ ಸಾರು
ಜೋಳದ ಖಡಕ್ ರೊಟ್ಟಿ
ಹಾಗಾದರೆ ಪುಲ್ ಸಂಪ್ ಇವತ್ತು
ನೋಡಿದ್ರೆ ಬಾಯಲ್ಲಿ ನೀರು ಬರ್ತಿದೆ
😋😋😋😋😋
Kaka video masth ithri
Kaka sir alryi Tama ideenri
Tama Andre sak nim video
Balandrebal esta agaihri nivu Inge beliri navu nimindene irthivi
Next nimstal matan sar madri🐏🤤
ನಮ್ಮ ಹಾವೇರಿ ಕಡೆಯವ್ರು ಅನ್ಸುತ್ತೇ ಭಾಷೆ ಕೇಳಿದ್ರೆ, ಯಾವ್ ಉರು ನಿಮ್ಮದು ಅಂತ ತಿಳಿಸಿ
Super. Bro.
Thank you
ಕಾಕಾ ನಾಟಿ ಕೋಳಿ ಸಾರು ಅಂದ್ರೆ ನನಗೂ ತುಂಬಾ ಇಷ್ಟಾ.
❤️❤️❤️❤️❤️
Super👌👌👌
Super ri annar naati koli mathe kadak rotti. Devaru nimage ollyedu madli
Supper Guru 🥳
Ok bro
Super shivanna❤️🔥
I support you 🥰
Channagi Ede super
Super brothers continue god bless you
👍❤️. Super
ಸೂಪರ್ ಆಣಾ ಕೊಳೀ
Super video
first like and comment ✌️
Kiladi cooking 💥❤💛
Good day
ನಾಟಿ ಕೋಳಿ ಸಾರು ಸೂಪರ್ ಅಣ್ಣಾ 😜
Superb ✌🏼
ಸೂಪರ್ ಕಾಕಾ
Nimma yella videos superb Anna ❤️❤️ Anna nimdu yaava uru
@@KiladiCooking Haveri hathra medleri na Anna
@@KiladiCooking namdu kuda medleri Anna ivaga irodu mathra Mangalore
Nati Koli saru + kadakk jwalad rotti = heavenly feeling ❤️❤️❤️❤️ nam UK Mandi Andra summ alla
Super
Very nice c
@@KiladiCooking super sir
ಕಾಕಾ ವಿಡಿಯೋ ಮಸ್ತ್.....🖤
Keep Growing....👏
Ms ri kaka🔥
Nice 🥰🤩... Country chicken with jowar roti lovely combo 💕😍...But need not pose so much while eating to the camera 🤣😜
Even I noticed the same thing, meanwhile I thought, will he going to eat camera?
ಸುಪರ್ ಅಣ್ಣ
Wow super brother's 🤤🤤🤤🤤🤤
ಬರ್ಲಿ ಬರ್ಲಿ ಸೂಪರ್ ಹಾಗಿ ಬರ್ತಾ ಇದೆ🥲😋
Super dro
ದೀಪ ❤️
Super ಅಡುಗೆ
ನಾಟಿ ಕೋಳಿ ಸೂಪರ್
Super Bors
Super...
ನೋಡಿ ತಿಂದಂಗ ಆತ ನೋಡ್ರಿ ಪಾ...😂😂👌👌👌👌
Fantastic 👍
Swalpa matadonu sound clear ella astee good luck nanu uk yadgir distinct kembhavi
Super anna👌👌👌👌
ನಮ್ಮ ಕನ್ನಡಿಗರಿಗೆ ನಮ್ಮ ಕನ್ನಡಿಗರು ಸಪೋರ್ಟ್ ಮಾಡಬೇಕು
Super video all the best for ur channel👍
Namma haveri huligalu💪💪
Hi I am from mumbai ur video spr
ಸೂಪರ್ ಕಾಕ ನಿಮ್ಮ ಊರು
Super.anna
ಸೂಪರ್a 😍😍😍🥰🥰
Vagattinna uttaragalu
superb
Wow super 😍✌️
Super Anna.....