Full chicken biryani cooking | ಇಡೀ ಕೋಳಿ ಬಿರಿಯಾನಿ | traditional chicken biriyani | kiladi cooking

Поділитися
Вставка
  • Опубліковано 19 гру 2024

КОМЕНТАРІ • 602

  • @manump2179
    @manump2179 2 роки тому +108

    Ans ಒಂದೇ ಕಾಗೆ

    • @vijaykumarnagaral3635
      @vijaykumarnagaral3635 2 роки тому +3

      Henge antha sulpa ಹೇಳಿ Sir

    • @kothval5379
      @kothval5379 2 роки тому +3

      @@vijaykumarnagaral3635 haar kaage elu kaage adella just , haar means fly , elu kaage means tell crow idhu meaning adke 1 kaage ansaer

    • @mrakah8334
      @mrakah8334 2 роки тому +1

      16 kage

    • @manjunathbelavadi3130
      @manjunathbelavadi3130 2 роки тому

      ಯಣ್ಣಾ ಲೈಕ್ ಬಂತ್ ಊತರ

    • @manuuppi5283
      @manuuppi5283 2 роки тому

      Lovely jai kannada ❤️

  • @chandrugopalappanavar3064
    @chandrugopalappanavar3064 2 роки тому +9

    ಅನಾಥರಿಗೆ ಹಂಚಿ ತಿನ್ನಿ.. ನಿಮ್ಮ ಚಂದಾದಾರರ ಸಂಕೆ ಹೆಚ್ಚಾಗುತ್ತಿದೆ.. ಧನ್ಯವಾದಗಳು

  • @aruk__prankcallkannadaboy6060
    @aruk__prankcallkannadaboy6060 2 роки тому +7

    ಇತರ ಅಡುಗೆ ಮಾಡೋದು ಗಿಡ್ಗಿಮಾಡೋದು 🙄 ಬರಿ ತೆಲಗುದವರ್ ಮಾಡ್ತಿದ್ರು. ಅದಕ್ಕೆ ನೀವು ಇತರ ಅಡುಗೆ ನಾವು ಯಾಕ್ ಮಾಡಬಾರದು ಅಂತಾ ನೀವು ಇದನ್ನ ಮಾಡಿ ಜನರಿಗೆ ತೋರ್ಸಿದಿರಾ.your all Gay's really great ಗುರು. I LOVE In ಕರ್ನಾಟಕ.
    💛💛💛
    ❤️❤️❤️❤️
    🙏🙏🙏🙏🙏🙏🙏

  • @ashokpoojari8422
    @ashokpoojari8422 2 роки тому +12

    ಖಾರದ ಪುಡಿ, ಜೀರಿಗೆ ಪುಡಿ, ಅರಸಿನ ಪುಡಿ, ಶುಂಠಿ ಬೆಳ್ಳುಳ್ಳಿ ಪುಡಿ ನೀವೇ ರೆಡೀ ಮಾಡಿ ಉಪಯೋಗಿಸಿ .. love from kundapura❤️

  • @bharathnbbenakanavari5530
    @bharathnbbenakanavari5530 2 роки тому +4

    ಕನ್ನಡದಲ್ಲಿ ನೋಡೋಕೆ ತುಂಬಾ ಖುಷಿಯಾಗುತ್ತೆ ನಿಮ್ಮ ಚಾನಲ್ ಇನ್ನು ಹೆಚ್ಚು ಜನಪ್ರಿಯವಾಗಲಿ ಎಂದು ಆರೈಸುತ್ತೇನೆ 🙏

  • @akhilakhil7013
    @akhilakhil7013 2 роки тому +25

    ದಯವಿಟ್ಟು ಫುಡ್ ಕಲರ್ ಯೂಸ್ ಮಾಡಬೇಡಿ ಮತ್ತೆ ವಿಡಿಯೋ ತುಂಬಾ ಚೆನ್ನಾಗಿತ್ತು

  • @ShivaKumar-kb8tz
    @ShivaKumar-kb8tz 2 роки тому +127

    ನೀವು ಮಾಡಿದ ಅಡುಗೆ ಆದಷ್ಟು ಅನಾಥಾಶ್ರಮ , ವೃದ್ರಾಶ್ರಮ ಕ್ಕೆ ದಾನ ಮಾಡಿ ಆಗ ನಿಮ್ಮ subscribers ಹೆಚ್ಚಾಗುತ್ತರೆ ....

    • @nagarajrathod1903
      @nagarajrathod1903 2 роки тому +1

      Yes

    • @kartikkartik5244
      @kartikkartik5244 2 роки тому +1

      Carrett anna 💜✨️🙏

    • @narasimhab5071
      @narasimhab5071 2 роки тому

      ಅನಾಥಾಶ್ರಮಕ್ಕೆ ಕೊಡಬೇಕು ಅನ್ಸಿದ್ರೆ ಅವರು ಕೊಡುತ್ತಾರೆ ನೀನು ಯಾರಪ್ಪ ದಾನ ಮಾಡಿ ಅನ್ನೊ ಉಪದೇಶ ಕೊಡೋಕೆ. ನೀನಗೆ ಕೋಡಬೇಕು ಅನ್ನೊ ನೀನು ಕೋಡು...
      ಬಿಟ್ಟಿ ಉಪದೇಶ ಕೋಡೊದನ್ನ ಬೀಡಿ ಮೊದಲು.

    • @prashant65810
      @prashant65810 2 роки тому

      Yes

    • @Chandranp6403
      @Chandranp6403 Рік тому +3

      ಅದನ್ನ ದಾನ ಅನ್ನಲ್ಲ ಸರ್ ಬ್ಯುಸ್ನೆಸ್ ಅಂತಾರೆ

  • @nayanauma8036
    @nayanauma8036 2 роки тому +21

    Super brothers , Kannada dalli nodoke thumba khushi agthide , all the best 💐 ಜೈ ಕನ್ನಡ

  • @manjunatmetakar5883
    @manjunatmetakar5883 2 роки тому +3

    ನೀವು ಮಾಡುವಂತ ರುಚಿಯಾದ ಅಡುಗೆ ಸೂಪರ್ ಅಣ್ಣ ಗೋಳ

  • @erDigant488
    @erDigant488 2 роки тому +3

    ನೀವು ಮಾಡಿರೋ ಅಡುಗೆ ಜನರಿಗೆ ಕೊಡಿ ಅವರ ಅಭಿಪ್ರಾಯ ಕೇಳಿ youtube ನಲ್ಲಿ share ಮಾಡಿ, ನೀವು ಕಷ್ಟ ಪಟ್ಟು ಮಾಡಿರೋ ಅಡುಗೆಗೆ ಸ್ವಲ್ಪ ದುಡ್ಡು ಬರುತ್ತೆ ಹಾಗೂ ಜನರ ಅನಿಸಿಕೆ ಗೊತ್ತಾಗುತ್ತೆ......Best of luck ಕಿಲಾಡಿ cooking team🤝🤝

  • @satishtsatisht1214
    @satishtsatisht1214 Рік тому +1

    ತುಂಬಾ ಚೆನ್ನಾಗಿ ಬರುತ್ತುತ್ತಿದೆ ಸರ್ ನಿಮ್ಮ ವೀಡಿಯೋ

  • @arunkumarn894
    @arunkumarn894 Рік тому +1

    Digital Madhyama alli nimma video nodimele nimde videos barta ide feeds alli , tumba shrama jeevi galu nivu olledagli nim team ge ❤

  • @netravathibujji4611
    @netravathibujji4611 Рік тому +2

    ನೀವು , ನಿಮ್ಮ ಬಾಷೆ, ಅಲ್ಲಿನ ಸುಂದರ ಪ್ರಕೃತಿ, ನಿಮ್ಮ ಅಡುಗೆಯ ಶೈಲಿ ಎಲ್ಲವೂ ನೋಡಲು ಮನೋಹರ...... 👍👍👍💐💐💐💐 ನಿಮ್ಮ ಚಾನೆಲ್ ತುಂಬಾ ಎತ್ತರಕ್ಕೆ ಬೆಳೆಯಲಿ....

    • @netravathibujji4611
      @netravathibujji4611 Рік тому

      @@KiladiCooking ನಾವು ಕನ್ನಡಿಗರಾಗಿ ಅದರಲ್ಲೂ ಹಳ್ಳಿ ಜನ ರಾಗಿ ದ್ದು, ಹಳ್ಳಿ ಜನರನ್ನು ಮತ್ತು ಕನ್ನಡ ಬಾಷೆ ಯನ್ನು ಶಿಖರ ದಷ್ಟು ಎತ್ತರಕ್ಕೆ ಬೆಳೆಸಬೇಕು,,,,,. ಬೇರೆ ಭಾಷಿಗರು ಮತ್ತು ಶ್ರೀಮಂತರು ನಮ್ಮ ಭಾಷೆಯನ್ನು ಮತ್ತು ಹಳ್ಳಿ ಜನರನ್ನ ತಲೆ ಎತ್ತಿ ನೋಡಬೇಕು......... ....

  • @KannadaSportsExpert
    @KannadaSportsExpert 2 роки тому +4

    Super Video

  • @appuappu.r4391
    @appuappu.r4391 2 роки тому +1

    ಉತ್ತರ -ಒಂದೆ ಕಾಗೆ. ನಿಮ್ಮ ಅಡುಗೆ ಮಾಡುವ ಶೈಲಿ ತುಂಬಾ ಚನ್ನಾಗಿದೆ

  • @santappajaillhajailha6955
    @santappajaillhajailha6955 2 роки тому +6

    ಚಿಕ್ಕನ್ ಬಿರಿಯಾನಿ ಸೂಪರ್ 👌👌

  • @kannadigadude1197
    @kannadigadude1197 2 роки тому +6

    ನಮ್ಮ ಕನ್ನಡ 💛💛💛💛
    ನಮ್ಮ ಹೆಮ್ಮೆ ❤️❤️❤️❤️

  • @rakeshp6429
    @rakeshp6429 Рік тому +1

    ಕಾಕಾ ಸೂಪರಾಗಿದೆ ಕೋಳಿ ಬಿರಿಯಾನಿ ಸೂಪರ್ 🍗🍗

  • @Bhoomika-Gowda
    @Bhoomika-Gowda 2 роки тому +4

    Lots of love from Hassan and Mysore

  • @bnagarajabnagaraja-t2m
    @bnagarajabnagaraja-t2m Рік тому +1

    ನಿವುಮಾಡಿದ. ಅಡುಗೆಮಕ್ಕಳಿಗೆ ಕೊಡಿ. ನಾವು ಲೈಕ್ ಮಾಡಿದಕ್ಕು ಸಾಕ್ತಕ. ಸೂಪರ್ ಅಣ್ಣ

  • @santoshgoudakaregoudr522
    @santoshgoudakaregoudr522 Рік тому +2

    ಒಂದೇ ಕಾಗೆ ಬಿರಿಯಾನಿ ಸೂಪರ್

  • @rudreshmagadum734
    @rudreshmagadum734 2 роки тому +2

    Nice video....I appreciate your efforts... keep it up 👍

  • @pradeepbhajentri6944
    @pradeepbhajentri6944 2 роки тому +5

    ಒಂದೇ ಕಾಗೆ ನೀರಾಗ ಮಣ್ಗಿತು ದಂಡಿ ಮೇಲೆ ಏಳ್ತು ಮ್ಯಾಗ ಹಾರಿತು ಒಂದೇ ಕಾಗಿ 👍

  • @sharanrealteam2737
    @sharanrealteam2737 2 роки тому

    Super brother ide Tara kannadana belesi haagu huli.....ಜೈ ಕನ್ನಡ

  • @durugeshaddurugesha7542
    @durugeshaddurugesha7542 Рік тому

    ನೀವು ಮಾಡೋ ಅಡಿಗಿ ಸೂಪರ್

  • @shivubhagatsinghabimani7472
    @shivubhagatsinghabimani7472 Рік тому +1

    Onda kage .... Answar correta eddar like madi 💥🧡

  • @basavanneppabasettiyavar3090
    @basavanneppabasettiyavar3090 2 роки тому +1

    ಅಣ್ಣಾ ನಿಮ್ಮ ಈ ಅಡುಗೆಯ ಅಭಿರುಚಿ ಸೂಪರ್ ನಾವು ಹಾನಗಲ್ ತಾಲೂಕಿನವರು ನಿಮ್ಮ ಊರ ಹೆಸರು ಹೇಳಿ ಅಣ್ಣಾ

  • @manjuodekar8854
    @manjuodekar8854 2 роки тому +2

    Jai kannada all boys ತುಂಬಾ ಚೆನ್ನಾಗಿದೆ super 🇮🇳🥰🥰🥰🥰🥰👏👏🙏🙏🙏🙏

  • @vijaykumar-se6qt
    @vijaykumar-se6qt 2 роки тому +26

    Camera man is improving day by day😍😍super....👌

  • @Viru.m-g2m
    @Viru.m-g2m 2 роки тому +12

    ನಿಮ್ಮ ಚಾನಲ್ ಇನ್ನು ಎತ್ತರಕ್ಕೆ ಬೆಳೆಯಲಿ 🌸💐

  • @anjinayyanayak2983
    @anjinayyanayak2983 Рік тому +1

    Camera and Editing both awesome...📷📷📷📷📷📷📷📷📷📷📷📷📷📷👍👍👍👍👍🙏🙏🙏🙏🙏🙏🙏🙏love from :Raichur

  • @sangamtv7267
    @sangamtv7267 Рік тому +1

    Kaka ultimate recipe love you 😍

  • @ravik9917
    @ravik9917 2 роки тому +1

    ಹಂದಿ ರಸಿಪಿ ಮಾಡಿ ಚನ್ನಾಗಿ ಇರು ಧನ್ಯವಾದಗಳು 🙏

  • @shivanandkallangoudar4250
    @shivanandkallangoudar4250 2 роки тому

    Kiccha sudeep avaru hege cooking 🔪 ಮಾಡಿದ್ದೀರಾ thanks ಅನ್ನ

  • @thimmeshskichha8904
    @thimmeshskichha8904 2 роки тому +3

    ಒಂದೇ ಕಾಗೆ ಅಣ್ಣಾ ನಿಮ್ಮ ಚಾನೆಲ್ ಇನ್ನೂ ಚೆನ್ನಾಗಿ ಮೂಡಿ ಬರಲಿ,♥️♥️👍

  • @sge1281
    @sge1281 2 роки тому +7

    Super bro..,,keep it up..,,we r always with u lot of ❤️

  • @sharanusambal-ok5ht7li9q
    @sharanusambal-ok5ht7li9q 2 роки тому +1

    ಹಲೋ ಅಣ್ಣಂದೀರ ನೀವು ಮಾಡೋ ಅಡಗಿ ಸುಪರ್...........😋😋😋😍😍......ನಿಮ್ಮದೂ ಊರು ಯಾವುದು ಗೊತಾಗ್ಲಿಲ್ಲಾ

  • @anandk5233
    @anandk5233 2 роки тому

    Super nodtidre bayalli neeru😋😋👍👍👌 good luck all the best uttara Karnataka Mandi GH gichi gili gili

  • @Insulting.17
    @Insulting.17 Рік тому +3

    Congratulations Sir 100k subscribers ❤

  • @sspofficialsspofficial6589
    @sspofficialsspofficial6589 2 роки тому

    ಒಳ್ಳೆ ಕೆಲಸ ಕ್ಯಾಮೆರಾ ಇಂಪರೂವ್ಮೆಂಟ್ ಮಾಡಿ ದೇವರು ಒಳ್ಳೇದು ಮಾಡ್ದಲಿ ನಿಮಗೆ ಸುಪ್ಪರ್

  • @saddamkolhar5217
    @saddamkolhar5217 2 роки тому +1

    Your channel super

  • @beereshbennur5327
    @beereshbennur5327 2 роки тому +2

    Tumba olle meals ,manjanna chairman and team god bless u all and we'll video we are like your team🙏🙏🙏👍👍👍👍🖐️🖐️🖐️🖐️🖐️

  • @dattudj
    @dattudj 2 роки тому +2

    1 kaage kaka. Mast video. Keep growing. All the best entire team

    • @dattudj
      @dattudj 2 роки тому +1

      @@KiladiCooking nam support nimge yavagu irrutte.... Tumba videos maadi.

  • @santoshgoudavlogs2378
    @santoshgoudavlogs2378 2 роки тому

    Super continue madi great future ede nim channel ge yellaru support madtare

  • @moneshm4813
    @moneshm4813 2 роки тому

    Hi ಎಲ್ಲರೂ ಚೆನ್ನಾಗಿದ್ದೀರಾ..

  • @rakeshraki7012
    @rakeshraki7012 Рік тому +2

    ನೀವು ಹೇಳಿದ ಒಗಟಿಗೆ ಉತ್ತರ. :- ಒಂದೇ ಕಾಗೆ✨💫✨🙏

  • @spabhi7771
    @spabhi7771 2 роки тому

    tumba chennagide namma kannadigaru belili ella anna tammandiru subscraibe aagi

  • @kalmesh647
    @kalmesh647 2 роки тому +1

    Kaka nim biriyani super 👌👌

  • @siddharth451
    @siddharth451 Рік тому +2

    Onde kage

  • @dharamendrateli2233
    @dharamendrateli2233 2 роки тому

    Niva hinga munda varisi anna tingala 3 video maadri super aagi maadi namma karnataka dalli nivu number 1 aagabeku ok

  • @beereshbh8276
    @beereshbh8276 2 роки тому +2

    🙏🙏 ಮೆಡ್ಲೇರಿ ಕೋಳಿ ಬಿರಿಯಾನಿ😍

    • @beereshbh8276
      @beereshbh8276 2 роки тому

      ಆಲ್ ದ ಬೆಸ್ಟ್ ಮೆಡ್ಲೇರಿ

  • @vijaykulkarni6721
    @vijaykulkarni6721 2 роки тому

    ಅದರಲ್ಲಿ ಸ್ವಲ್ಪ್ ಬಡವರಿಗೆ ಸಹಾಯ್ ಮಾಡಿದ್ರೆ ಒಳ್ಳೇದು

  • @vidyakanth9972
    @vidyakanth9972 2 роки тому

    Edi kolli 1st time nodiddu

  • @Rk1999-g1z
    @Rk1999-g1z 2 роки тому

    ಚೆನ್ನಾಗಿದೆ ಅಣ್ಣತಮ್ಮಾಸ್ ಸೊಪರ್ ಮಸ್ತ್ ಬೆಂಕಿ

  • @jagannathkoparde9027
    @jagannathkoparde9027 2 роки тому

    village cooking channel navu kannadadalliye nodabahudu super 💜💜💜💜💜💜💜💜👌👌👌👌👌👌👌💐💐💐💐💐💐💐💐💐💐💐💐

  • @bhimappaningappa3307
    @bhimappaningappa3307 2 роки тому +5

    ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ 👌👌👌👌👌👌👌👌👌👌👌👌👌👌👌👌👌ಆಲ್ ದ ಬೆಸ್ಟ್ ಬ್ರದರ್ಸ್ 👌👌

  • @balajibalu5449
    @balajibalu5449 Рік тому +1

    Try kushka recipie with egg and gravy

  • @hanamanthamsanur4343
    @hanamanthamsanur4343 2 роки тому

    ಅಣ್ಣಾ ನೀನು ಹೇಳಿರೋ ಒಗಟು ಬಂಗಾರದ ಪಂಜರ ಫಿಲಂ ದಾಗ ರಾಜಕುಮಾರ್ ಹೇಳಿದಾರ ಇದರ ಉತ್ತರ ಒಂದೇ.. ಇದನ್ನೆಲ್ಲಾ ಮಾಡುದು ಒಂದೇ ಕಾಗೆ ❤️💜🙏

  • @u.krider7038
    @u.krider7038 2 роки тому +2

    Nam uttar karanataka 🔥💛♥️

    • @u.krider7038
      @u.krider7038 2 роки тому

      Nam full support anna nimga continue ❤️

  • @mahanteshm599
    @mahanteshm599 2 роки тому

    Super ide Tara madi kannada dalli ,🥰🥰🥰🥰🥰🥰

  • @rameshakarigara3536
    @rameshakarigara3536 2 роки тому

    ಸುಪರ ಕಾಕಾ ಕೋಳಿ ಬಿರಿಯಾನಿ

  • @bhimappad-sl1bh
    @bhimappad-sl1bh Рік тому +2

    ಸುಪರ್ ಅಣ

  • @Commentary_by
    @Commentary_by 2 роки тому +1

    Navu Baron Enri 🤗💞
    Super Kaka Nam Kade Avra Nivu✨

  • @kumardambal5320
    @kumardambal5320 2 роки тому +4

    💐All the best from kilady cooking team💐

  • @MablluMabllu
    @MablluMabllu Рік тому +1

    Super mava

  • @sandroetn6907
    @sandroetn6907 Рік тому

    Super Video 📹 👌 👏

  • @ningappapujariningappa7554
    @ningappapujariningappa7554 2 роки тому

    ಸೂಪರ್ ಅಣ್ಣ ಹೀಡಿ ಕೋಳಿ ಬಿರಿಯಾನಿ

  • @ss-vahini-4691
    @ss-vahini-4691 2 роки тому

    ಇಡೀ ಕೋಳಿ ಬಿರಿಯಾನಿ 😋😋😋🤤 ಬಾಯಿ ನಿರ್ ಉರಿತೈತಿ

  • @Siddu.Yar7389
    @Siddu.Yar7389 2 роки тому +24

    These people are inspired by a Tamil cooking channel but giving us good of their own kind,style I think it's going towards special
    Good luck kiladis🤠

  • @vasulove8378
    @vasulove8378 Рік тому +1

    Super super bro ❣️

  • @RobinKarol
    @RobinKarol Рік тому +1

    Super biriyani kaka

  • @killerravika3381
    @killerravika3381 2 роки тому

    ನಿಮ್ಮ ಅಡುಗೆ ಸೂಪರ್ 👌👌👌

  • @raghudamamraghudamam7507
    @raghudamamraghudamam7507 Рік тому +1

    Fabulous

  • @mecchuvantakannadiga7225
    @mecchuvantakannadiga7225 2 роки тому

    Anna onde kaagi

  • @malteshbajantri9793
    @malteshbajantri9793 Рік тому +1

    Super boss from Tumkur

  • @siddusoman3292
    @siddusoman3292 2 роки тому

    uttama belavanige brothers🙏🙏

  • @chandramouli5542
    @chandramouli5542 2 роки тому

    Super ansewr one kage

  • @nagun7633
    @nagun7633 2 роки тому

    Supar farmar Raichur namdu

  • @ಕನ್ನಡಿಗವಸೀಮ್ದೊಡ್ಮನೆಸಾಗರ್

    ಕೋಳಿ ಬಿರಿಯಾನಿ ಸೂಪರ್

  • @chandrashekarparasanayakar4681

    ಹುಬ್ಬಳ್ಳಿ. ಹುಲಿ

  • @adarsh.manne.2833
    @adarsh.manne.2833 2 роки тому

    Nice video ..thumba chanagide..hige free time alli video madi....chanag bartide aduge videos yalla..

  • @timmappag7117
    @timmappag7117 Рік тому +2

    Super👍👍👍👍

  • @Rocker._
    @Rocker._ 2 роки тому

    Anna yav uru nimdu...

  • @dharamendrateli2233
    @dharamendrateli2233 2 роки тому

    Super koli uta

  • @jrroman2880
    @jrroman2880 2 роки тому +1

    ಕಾಕಾ 👌👌👌

  • @NIGHTFURYGAMER-e4h
    @NIGHTFURYGAMER-e4h Рік тому +1

    Benki pa ❤️

  • @nanimassy6350
    @nanimassy6350 2 роки тому

    Sir Anatharige badavarige kodi sir nimge devru oledu madthare❤️❤️🙏❤️🙏

  • @rohanvalmiki4351
    @rohanvalmiki4351 2 роки тому +3

    Super 😋😋

  • @manuuppi5283
    @manuuppi5283 2 роки тому +2

    Lovely 🤪❤️

  • @Irannavanaki
    @Irannavanaki Рік тому +1

    ೧ ಕಾಗೇ ❤ ಸೂಪರ್

  • @anilanli1363
    @anilanli1363 Рік тому +1

    Super👍 sir

  • @basavarajab3273
    @basavarajab3273 2 роки тому

    ಸೂಪರ್

  • @dileeprajuhr7458
    @dileeprajuhr7458 2 роки тому

    Onde kaage sir

  • @shannawaz3783
    @shannawaz3783 2 роки тому +1

    Yav uru sir nimadu

  • @ganeshrao3739
    @ganeshrao3739 2 роки тому +1

    Biryani was super

  • @The-th7ps
    @The-th7ps 2 роки тому +1

    Onde kaage ans.....

  • @vireshahadagali3805
    @vireshahadagali3805 Рік тому +1

    Navu.barabekalari.sir.nima.aduge.uta.madak

  • @kannadagamers46
    @kannadagamers46 2 роки тому +1

    Wow 😳 super

  • @riyazkandagal3300
    @riyazkandagal3300 10 місяців тому +1

    ನಿಮ್ಮ ಊರು ಯಾವುದು.
    ಚಿಕನ್ ಬಿರಿಯಾನಿ ಸೂಪರ್ 🎉

    • @KiladiCooking
      @KiladiCooking  10 місяців тому

      ಧನ್ಯವಾದಗಳು Medleri

  • @somanyk6684
    @somanyk6684 2 роки тому

    Cooking style spr