ನಮಸ್ತೆ ಸರ್,😊 ನಾನೂ ಕೂಡ ಈ ಒಂದು ಸಮಸ್ಯೆ ಯಿಂದ ತುಂಬಾ ಬಳಲುತ್ತಿದ್ದೇನೆ ಆದರೆ ಅದಕ್ಕೆ ಪರಿಹಾರಗಳನ್ನು ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ, ಜೊತೆಗೆ ನಿಮ್ಮ ಸ್ಫೂರ್ತಿ ತುಂಬುವ ಮಾತುಗಳಿಂದಲೇ ನನ್ನ ನೋವು _70% ಕಡಿಮೆಯಾಯ್ತು.ನಿಮಗೆ ಧನ್ಯವಾದಗಳು ಡಾಕ್ಟರ್ ಸರ್🎉🎉
Thank you very much Sir for useful and most valuable information. May God bless you Sir. May the human community continue to receive your yeoman service. May all human beings see God in you Doctor Sir. Namaste Sir.
Thank you sir. Nammanta janarige tumba help hagutte neevu information kododu.namma yaru care madade iddaga nimma mathe namma novige treatment sir.thank you sir. Nanage neck pain itthu .E nimma tips na fallow madtini sir.nimmanta doctor nammantavarige avasyavide sir
Thank you verymuch sir .This is a valuable guideline to all .I too suffered from same problem two years back and advised by many nuerologists for surgery .but finally I undergo physiotherapy treament at Chitradurga and free from all pain .Thank you sir .
Thank you doctor. Very informative video sir. Please can you advise me how to cure lumber disc bulge? If you made any video on the above problem, please display doctor. Thank you so much.
Doctor's Nishkamakarma words to protect our body to maintain good health really more practicable beyond words to express acknowledge its helpability. Eating not simply digestible hard food after evening without adequate water support and non using of buttermilk too normally support neck and backpain and keeping watch to good sleeping really ease by avoiding coffee tea etc
2. 3 ವರ್ಷಗಳಿಂದ ನನಗೆ ಸರ್ವಿಕಲ್ ಪ್ರಾಬ್ಲಮ್ ಇದೆ ಇದಕ್ಕೆ ಪರಿಹಾರ ಸಿಕ್ಕಿರಲಿಲ್ಲ ಈಗ ನಿಮ್ಮ ವಿಡಿಯೋ ನೋಡಿ ಪರಿಹಾರ ಸಿಕ್ಕಿದೆ ಅನಿಸುತಿದೆ ಈ ವಿಡಿಯೋ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು ಸರ್
I tried your exercise of raising head after lying down and to press the head down. It did give me some relief. But when I tried turing my head left and right side in same sleeping posture, U got giddiness. So side ways turning my head, I have stopped
ಸರ್ ನಿಮ್ಮ ಆಸ್ಪತ್ರೆ ವಿಳಾಸ ಕೊಡಿ plzz 🙏 ನಾನು ತುಂಬಾ ಆಸ್ಪತ್ರೆಗೆ ಹೋಗಿದಿನಿ ಸರ್ ಕತ್ತು ನೋವು ಕಡಿಮೆ ಆಗ್ತಾ ಇಲ್ಲ ಸರ್ ನಿಮ್ಮ ತರ ಯಾವ ಡಾಕ್ಟರ್ ಕೂಡ clear agi ಹೇಳಿಲ್ಲ ಸರ್ plz ಸರ್ ನಿಮ್ ಆಸ್ಪತ್ರೆ ಹೆಸರು ಮತ್ತೆ ಎಲ್ಲಿದೆ ಅಂತ ಹೇಳಿ 🙏🙏... Thank u so much sir 🙏
Thank you Sir! What is the difference between cervical spondylitis and spondylosis? Can you please explain the prevention and treatment of cervical spondylosis?
ಸರ್ ನಾನೂ ಸಹ ಕೆಲ ದಿನಗಳಿಂದ ಈ ಸಮಸ್ಯೆಯನ್ನು ಅನುಭವಿಸುತ್ತಿದ್ದೇನೆ ಇದರಿಂದ ಕಾಲು ನೋವು ಸಹ ಬರುವ ಸಂಭವ ವಿದೆಯೇ? ನನಗೆ ಎಡ ಕೈ ಕಿರು ಬೆರಳು ಮತ್ತು ಎಡಕಾಲು ಸಹ ಜುಮ್ ಜುಮ್ ಎಂದಾಗುತ್ತದೆ. ಹಾಗೆಯೆ ಈ ಸಮಸ್ಯೆಯಿಂದಾಗಿ ನಾನು ಬಹಳಷ್ಟು ಕುಗ್ಗಿಹೋಗಿದ್ದೇನೆ.. ನನ್ನಲ್ಲಿ ಯಾವಿದೇ ರಿತಿಯ ಜೀವನಾಕಾಂಕ್ಷೆಯೇ ಇಲ್ಲದಂತಾಗಿದೆ ದಯವಿಟ್ಟು ನಿಮ್ಮನ್ನು ಸಂಪರ್ಕಿಸಲು ವಿಳಾಸವನ್ನೊ ಅಥವಾ ದೂರವಾಣಿ ಸಂಖ್ಯೆಯನ್ನೋ ನೀಡಿದ್ದಲ್ಲಿ ನಿಮ್ಮನ್ನ ಸಂಪರ್ಕಿಸುತ್ತೇನೆ .. ತೂಕವನ್ನು ಎತ್ತುವಾಗ ಉಂಟಾದ ಸಮಸ್ಯೆ ಉಂಟಾದಂತೆ ಕಾಣುತ್ತಿದೆ. ದಯವಿಟ್ಟು ಸಹಕರಿಸಿ ಸರ್ ಈಗಾಗಲೇ MRI ಮಾಡಿಸಿರುವೆ ಮಾತ್ರೆಗಳು ಬಹಳಷ್ಟು ಹೆಚ್ಚು ದೋಸೇಜ್ ಇರುವ ಕಾರಣ ಅವುಗಳು ನನ್ನ ಮಾನಸಿಕ ಸ್ಥಿತಿಯನ್ನು ಕುಗ್ಗಿಸುವಂತೆ ಕಾಣುತ್ತಿದೆ.. 6360363180 ಇದು ನನ್ನ ದೂರವಾಣಿ ಸಂಖ್ಯೆ. ನಿಮ್ಮ ಸಹಕಾರದ ನಿರೀಕ್ಷೆಯಲ್ಲಿದ್ದೇನೆ. ನಮಸ್ಕಾರ
Super excellent💯👍👏.... All affordable solutions from you Doctor.... You are great human being doctor.... God bless you🙏🙏🙏
ನಮಸ್ತೆ ಸರ್,😊
ನಾನೂ ಕೂಡ ಈ ಒಂದು ಸಮಸ್ಯೆ ಯಿಂದ ತುಂಬಾ ಬಳಲುತ್ತಿದ್ದೇನೆ ಆದರೆ ಅದಕ್ಕೆ ಪರಿಹಾರಗಳನ್ನು ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ,
ಜೊತೆಗೆ ನಿಮ್ಮ ಸ್ಫೂರ್ತಿ ತುಂಬುವ ಮಾತುಗಳಿಂದಲೇ ನನ್ನ ನೋವು _70% ಕಡಿಮೆಯಾಯ್ತು.ನಿಮಗೆ ಧನ್ಯವಾದಗಳು ಡಾಕ್ಟರ್ ಸರ್🎉🎉
ಸರ್, ನೀವು ಹೇಳಿದ ಹಾಗೆ ಬೇರೆ ಯಾವ ಡಾಕ್ಟರ್ ಇತರ ಮಾಹಿತಿ ಕೊಡುವುದಿಲ್ಲ ನಿಮಗೆ ತುಂಬಾ ತುಂಬಾ ಧನ್ಯವಾದಗಳು
Thank you very much Sir for useful and most valuable information. May God bless you Sir. May the human community continue to receive your yeoman service. May all human beings see God in you Doctor Sir.
Namaste Sir.
ತುಂಬಾ ಧನ್ಯವಾದಗಳು ಸರ್ ಉಪಯುಕ್ತ ಮಾಹಿತಿ ನೀಡಿದ್ದೀರಿ ಶುಭವಾಗಲಿ ಸರ್ ನಿಮ್ಮಂತಹ ಡಾಕ್ಟರ್ ನಮ್ಮ ದೇಶದಲ್ಲಿ ರಾಜ್ಯದಲ್ಲಿ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಬೇಕು ಸರ್
Thanku so much for your good suggestion si u r a best doctor we need u sir ur god for patients thankur
Thank you sir. Nammanta janarige tumba help hagutte neevu information kododu.namma yaru care madade iddaga nimma mathe namma novige treatment sir.thank you sir. Nanage neck pain itthu .E nimma tips na fallow madtini sir.nimmanta doctor nammantavarige avasyavide sir
I got Lot of confusion because whether nerves are bone problems you gave good 👍 sujetion thankyou
ಒಳ್ಳೆ ಮಾಹಿತಿ ಕೊಟ್ಟಿದ್ದಕ್ಕೆ ತುಂಬಾ ದಂನ್ಯೆವಾದಗಳು ಸರ್
Thank you verymuch sir .This is a valuable guideline to all .I too suffered from same problem two years back and advised by many nuerologists for surgery .but finally I undergo physiotherapy treament at Chitradurga and free from all pain .Thank you sir .
Which doctor
ಕಾಲಿನಲ್ಲಿ ಉಬ್ಬಿರುವ ರಕ್ತನಾಳಗಳ ಬಗ್ಗೆ ಒಂದು ವಿಡಿಯೋ ಮಾಡಿ ಪರಿಹಾರದ ಬಗ್ಗೆ ತಿಳಿಸಿಕೊಡಿ
Very good doctor
Thank you doctor. Very informative video sir. Please can you advise me how to cure lumber disc bulge? If you made any video on the above problem, please display doctor. Thank you so much.
Thank you Doctor very good information
Doctor's Nishkamakarma words to protect our body to maintain good health really more practicable beyond words to express acknowledge its helpability. Eating not simply digestible hard food after evening without adequate water support and non using of buttermilk too normally support neck and backpain and keeping watch to good sleeping really ease by avoiding coffee tea etc
Thank u sooooo much doctor 🙏 bahala chennagi explain maadideera ❤
Thank you so much sir
Gud suggestions!!
Thank you v.much Dr Raju iam suffering from s.spondillitis since 30 years..your suggetion gave lot of strenth.
ಚೆನ್ನಾಗಿ ಸಲಹೆ ನೀಡಿದ್ದಿರಾ ಕೃತಜ್ಞ ತೆಗಳು
Thank a lot great suggestions Sir
Thank you so much for your information sir....
ಧನ್ಯವಾದಗಳು ಸರ್ ನಿಮ್ಮೆಲ್ಲಾ ಮಾಹಿತಿಗೆ
🙏🙏 good information sir Thank you
Dr and also treated bleached salt not having required micronutrients and pH value of bottle water is less than 4.7 %
Super information doctor
Grat job dr, god bless you, lakh of people benifited❤
Super sir..Thanks a lot..😊
ಮಾಹಿತಿ ತುಂಬಾ ಚೆನ್ನಾಗಿ ಇದೇ ನನಗು ಅಗಿತು ತುಂಬಾ ಕುತಿಗೇ ನೋ ಉ ಇವಗ ಕಡಿಮೆ ಅಗಿದೇ ಸರ್ 🙏🙏🙏🙏
Hege kadime aythu plzzz thilisi.nangu thumba novidhe
Thank you u so much doctor
Sooper doctre. 8:54 - idu nanage gothiralilla. Eega nanage artha aayithu minerals eshtu mukhya antha. Neevu heliddu correct, naanu mobile upayogisodanna kammi maadida mel nanagu ಕುತ್ತಿಗೆ novu horatu hoyithu. Edara jothe 1 hour walking maadokke shuru maadi Yoga nalli helikodo simple stretches inda 3 thingalalli ella sari hoyithu.
Good information sir🙏🏻🙏🏻
Tq sir ji... good information.....
Sir good information 🙏 🙏
ಸುಪರ್ ಸರ್...ಲೋವರ್ ಬ್ಯಾಕ್ ಪೇನ್ ಎಕ್ಸೈಸ್
ವೈದ್ಯೋ ನಾರಾಯಣೋ ಹರಿ 🙏🏻ಧನ್ಯವಾದಗಳು ಸರ್
ಸರ್ ಡಿಸ್ಕಿನಿಂದ ಬರುವ ಬೇನು ನೋವಿಗೆ ಪರಿಹಾರ ತಿಳಿಸಿ
Thank you very much doctor for your efforts and guidances, very detailed information, thank you for your efforts, namaste 🙏🙏
🙏🙏
Thanks sir🙏ಕಿವಿಯಲ್ಲಿನ ಗುಯ್ ಅನ್ನೋ ಶಬ್ಧದ ಬಗ್ಗೆ ಹೇಳಿ sir
Sir mange severely neck pain.ethu neev heli danni.madde so full.cure aythu sir.thanks. sir.
R👌👌
Thanks
2. 3 ವರ್ಷಗಳಿಂದ ನನಗೆ ಸರ್ವಿಕಲ್ ಪ್ರಾಬ್ಲಮ್ ಇದೆ ಇದಕ್ಕೆ ಪರಿಹಾರ ಸಿಕ್ಕಿರಲಿಲ್ಲ ಈಗ ನಿಮ್ಮ ವಿಡಿಯೋ ನೋಡಿ ಪರಿಹಾರ ಸಿಕ್ಕಿದೆ ಅನಿಸುತಿದೆ ಈ ವಿಡಿಯೋ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು ಸರ್
Please luu😅😅😮
@@VaraSampath-bu8sko9
ooooo9
o9oooooooooooo9oòo999oooòoòooooo0 9o999o9oo969o9o9999oo9o999
7
😊😊😊😊😊😊😊😊😊😊😊@@VaraSampath-bu8sk
Hi sir problem solve aitha
Thank you very much sir
ಹೌದು ಸರ್, ನನಗೆ ಕೂಡ ಸೆರ್ವಿಕಲ್ spondylitis ಆಗಿದೆ, cure ಮಾಡಬೇಕು.
Very good information sir 🙏
What u say with respect to mobile is 100percent true sir
Dr sonta noovige yeenu madbeeku sir tilisi
ಸರ್ ತುಂಬಾ ಧನ್ಯವಾದಗಳು ಸರ್ 🙏🙏
Thank u sir🙏🙏
Thank you sir🙏🙏
Super 🙏🙏👍
Thank you very much sir 🙏🙏
ತುಂಬಾ ತುಂಬಾ ಧನ್ಯವಾದಗಳು sir ಚೆನ್ನಾಗಿ explain madtira nimma ಮಾತು ಕೇಳ್ತಾ ಇದ್ದರೆ ಏನೊ ಒಂದು positive ಎನರ್ಜಿ ಬರುತ್ತೆ thank you so much sir 🙏🙏
Thanky so much sir,sir ಹಿಮ್ಮಡಿ ನೋವಿಗೆ ಪರಿಹಾರ ಹೇಳಿ ಸರ್
ಹಿಮ್ಮಡಿ ನೋವಿಗೆ ಸಲಹೆ ಹೇಳಿ ಸರ್ 🙏🙏
ಥ್ಯಾಂಕ್ ಯೂ ಸೋ ಮಚ್ ಸಾರ್ ಯೂಸ್ಫುಲ್ ಮಾಹಿತಿ
Thank you sir
ತುಂಬಾ ಉಪಯುಕ್ತ ಮಾಹಿತಿ ಸರ್ ಧನ್ಯವಾದಗಳು
Teenage ಮಕ್ಕಳಿಗೆ ಬರುವ ಕಾಲುನೋವು ಬಗ್ಗೆ ತಿಳಿಸಿ ಸರ್. Tq
I tried your exercise of raising head after lying down and to press the head down. It did give me some relief. But when I tried turing my head left and right side in same sleeping posture, U got giddiness. So side ways turning my head, I have stopped
Thank you so much dear sir
Super sir nimma opinion tubane help aeithu sir
🙏🙏
Thanks sir.
Tumba thanks sir
Sir nanage spinal cord surgery aagide 1month later.. neck and shoulder pain 6month inda ittu. Ivag matte pain barthide sir neev helida tips follow madboda sir
ನನಗೂ ಈ ಸಮಸ್ಯೆ ಇದೆ ಸರ್ ಆಪರೇಷನ್ ಮಾಡ್ಸಿ ಅಂದ್ರು ನಿಮ್ಮ ಮಾತು ಕೇಳಿ ನನಗೆ ಸಮಾಧಾನ ಅಯ್ತು ಮತ್ತು ಧ್ಯರ್ಯ ಬಂತು
Thank you sir for health tips to avoid sergery
Thanks 🙏 for your advice to neck release 🙏🏻🙏🏻🙏🏻🙏🏻
ಧನ್ಯವಾದಗಳು ಸರ್ 🙏🙏
Super sir thanks 🙏🙏🙏🙏🙏
Thank u sir
S sir nivu heliddu nija ❤
Sir plz explain diabetic neuropathy
I am waiting sir
2-3 ತಿಂಗಳಿಂದ ನೆಕ್ ಪೇನ್ ಇತ್ತು ಸರ್ ನೀವು ಹೇಳಿದ ಎಕ್ಸಸೈಜ್ ಮಾಡಿದ್ದರಿಂದ ಸಂಪೂರ್ಣವಾಗಿ ಕಡಿಮೆಯಾಯಿತು ತುಂಬಾ ತುಂಬಾ ಥ್ಯಾಂಕ್ಸ್ ಸರ್
Tq sir tq very much
Sir tq so much
Sir tumbha Changi Sallige kotedeara tanku sir
🙏🙏🙏 Thank you sir
You explained so nicely that my doubt s cleared.thank you very much
Sir please adress thilisi namma husband ge thumba neck pain sholder joint novide sir please
ಸರ್ ನಿಮ್ಮ ಆಸ್ಪತ್ರೆ ವಿಳಾಸ ಕೊಡಿ plzz 🙏 ನಾನು ತುಂಬಾ ಆಸ್ಪತ್ರೆಗೆ ಹೋಗಿದಿನಿ ಸರ್ ಕತ್ತು ನೋವು ಕಡಿಮೆ ಆಗ್ತಾ ಇಲ್ಲ ಸರ್ ನಿಮ್ಮ ತರ ಯಾವ ಡಾಕ್ಟರ್ ಕೂಡ clear agi ಹೇಳಿಲ್ಲ ಸರ್ plz ಸರ್ ನಿಮ್ ಆಸ್ಪತ್ರೆ ಹೆಸರು ಮತ್ತೆ ಎಲ್ಲಿದೆ ಅಂತ ಹೇಳಿ 🙏🙏... Thank u so much sir 🙏
How are you now
Hi sir c5 c6 disc prolapse ge exercise mahiti kodi
Thanks sr
Sir super sir olle olle vicharagalannu tilisutteera sir a bhagavanta nimmannu noorkaala chennagi edali 🙏
C4 c5 c6 c7 it's nerve pressing anta helidare 8year inda suffering I didn't get solutions please give suggestions
Good evening sir.
Sir I want to know about creating value. How to avoid increase of creating value.
Mandi navige parihara tilisi sir
Very very thanks 10:03 sir you
Thank you Sir! What is the difference between cervical spondylitis and spondylosis? Can you please explain the prevention and treatment of cervical spondylosis?
God blesh you sir imparttant topinc exponation is very good thank you sir.
Both are same
White hair problem solution
Explain sir
2 ವರ್ಷದಿಂದ ಜಾಸ್ತಿ ಆಗಿದೆ ಸರ್. Spondylitis. Ledt side ಕುತ್ತಿಗೆಯಿಂದ ಕೆಳಗೆ ಸೊಂಟಿನವರೆಗೆ
Neck pain nangu ede sr neevu helida margavannu anusarisutene Tq sr
ಸರ್ವಿಕಲ್ ಪ್ರಾಬ್ಲಂ ನಿಂದ ವರ್ಟಿಗೋ ಆಗಿದೆ ಏನು ಮಾಡಬೇಕು ಸರ್
Thanks so much doctor...
Ur video gave us mental strength.. hats off to you doctor
ಸರ್ ನನಗೆ ಬಲಭಾಗದಲ್ಲಿ ಕುತ್ತಿಗೆ ಮತ್ತು ಬಲಗೈ ಅರತಿದೆ ಸರ್ ಏನು ಮಾಡಬೇಕು.
Good information but it is very long video sir.. Please edit before post... U can use video editing apps or software
ಧನ್ಯವಾದಗಳು
Edakke information food heli sir
Good information thank u so much sir God bless you doctor 🙏🙏
Thank you so much sir
ಸರ್ ನಾನೂ ಸಹ ಕೆಲ ದಿನಗಳಿಂದ ಈ ಸಮಸ್ಯೆಯನ್ನು ಅನುಭವಿಸುತ್ತಿದ್ದೇನೆ ಇದರಿಂದ ಕಾಲು ನೋವು ಸಹ ಬರುವ ಸಂಭವ ವಿದೆಯೇ? ನನಗೆ ಎಡ ಕೈ ಕಿರು ಬೆರಳು ಮತ್ತು ಎಡಕಾಲು ಸಹ ಜುಮ್ ಜುಮ್ ಎಂದಾಗುತ್ತದೆ. ಹಾಗೆಯೆ ಈ ಸಮಸ್ಯೆಯಿಂದಾಗಿ ನಾನು ಬಹಳಷ್ಟು ಕುಗ್ಗಿಹೋಗಿದ್ದೇನೆ.. ನನ್ನಲ್ಲಿ ಯಾವಿದೇ ರಿತಿಯ ಜೀವನಾಕಾಂಕ್ಷೆಯೇ ಇಲ್ಲದಂತಾಗಿದೆ ದಯವಿಟ್ಟು ನಿಮ್ಮನ್ನು ಸಂಪರ್ಕಿಸಲು ವಿಳಾಸವನ್ನೊ ಅಥವಾ ದೂರವಾಣಿ ಸಂಖ್ಯೆಯನ್ನೋ ನೀಡಿದ್ದಲ್ಲಿ ನಿಮ್ಮನ್ನ ಸಂಪರ್ಕಿಸುತ್ತೇನೆ .. ತೂಕವನ್ನು ಎತ್ತುವಾಗ ಉಂಟಾದ ಸಮಸ್ಯೆ ಉಂಟಾದಂತೆ ಕಾಣುತ್ತಿದೆ. ದಯವಿಟ್ಟು ಸಹಕರಿಸಿ ಸರ್ ಈಗಾಗಲೇ MRI ಮಾಡಿಸಿರುವೆ ಮಾತ್ರೆಗಳು ಬಹಳಷ್ಟು ಹೆಚ್ಚು ದೋಸೇಜ್ ಇರುವ ಕಾರಣ ಅವುಗಳು ನನ್ನ ಮಾನಸಿಕ ಸ್ಥಿತಿಯನ್ನು ಕುಗ್ಗಿಸುವಂತೆ ಕಾಣುತ್ತಿದೆ..
6360363180 ಇದು ನನ್ನ ದೂರವಾಣಿ ಸಂಖ್ಯೆ.
ನಿಮ್ಮ ಸಹಕಾರದ ನಿರೀಕ್ಷೆಯಲ್ಲಿದ್ದೇನೆ. ನಮಸ್ಕಾರ
Thank you sir 🙏🙏🙏
ಹೌದು ಸರ್ ನನಗೆ ಹಾಗೆ ಆಗಿದೆ ತೊರಿಸಿದರು ಕಮ್ಮಿ ಆಗಲಿಲ್ಲಾ ಕುತ್ತಿಗೆ ಯಿಂದ ಕೈ ಪುರ ಯಳಿಯುತ್ತೆ