ನನಗೆ ಇದನ್ನ ನೋಡಿದರೆ ಚಿಟ್ಟೆ ಸ್ವಾಮಿ ಮೂವೀ ನೆನಪಿಗೆ ಬರುತ್ತೆ.ದಯವಿಟ್ಟು ಜನ ಮರುಳೋ, ಜಾತ್ರೆ ಮರುಳೋ ,ಅನ್ನೋ ಹಾಗೆ ಮಾಡಬೇಡಿ.ಜನ ಪ್ರಜ್ಞಾವಂತ ರಾಗಿ.ಮನುಷ್ಯ ದೇವರು ಆಗಲು ಸಾಧ್ಯವಿಲ್ಲ.
ನಮ್ಮ ಕೊಪ್ಪಳದ ಶ್ರೀ ಅಭಿನವ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳನ್ನು ನೋಡಿ ಕಲಿಬೇಕು ಇಂಥ ಡೋಂಗಿಗಳನ್ನು ಮೊದಲು ಒಳಗಾಗಬೇಕು ಜನರಿಗೆ ದಾರಿ ತಪ್ಪಿಸ್ತಾ ಇದ್ದಾರೆ ಇವರು ಬಸವಣ್ಣವರ ವಚನವನ್ನು ಪಾಲಿಸಿ ಸಿದ್ದೇಶ್ವರ ಸ್ವಾಮಿಗಳ ಹಿತನುಡಿಗಳನ್ನು ಕೇಳಿ ಸ್ವಾಮಿ ವಿವೇಕಾನಂದರ ಪುಸ್ತಕಗಳನ್ನು ಓದಿ ಭಗತ್ ಸಿಂಗ್ ಅವರ ಜೀವನ ಚರಿತೆಯನ್ನು ತಿಳಿದುಕೊಳ್ಳಿ
ಈ ಮುತ್ಯಾ 😅 ಊಟ ಕೊಟ್ಟು ಮತ್ತು ಇತರ ಕೆಲಸ ಮಾಡಿ ಮೂಡ ನಂಬಿಕೆಗಳನ್ನೂ ಬಿತ್ತು ತ ಇದ್ದನೆ.ಒಂದು ವೇಳೆ ಜನ ಹಣ ದಾನ ಕೊಡದೆ ಇರುತ್ತ ಇದ್ದರೆ ಈ ಮುತ್ಯಾ ಬಡವನಗಿ ಇರುತ್ತಿದ😅ಯಾಕಂದ್ರೆ ಅಲ್ಲಿ ಜನಕ್ಕೆ ಶಿಕ್ಷಣದ ಕೊರತೆ ಇದೆ. ಇಂತಹ scammers ಗಳನ್ನು ನಂಬುತ್ತಾರೆ. ಹೊರ ಜಗತ್ತಿನಲ್ಲಿ ಏನು ನಡುವುತದೆ ಅರಿವು ಇವರಿಗೆ ಇರುವುದಿಲ್ಲ. ಯಾದಗಿರಿ ನಮ್ಮ ರಾಜ್ಯ ಹೆಚ್ಚು ಅವಿದ್ಯೆವಂತರು ಇರುವ ಜಿಲ್ಲೆ😢
ಬೇರೆ ಎನು ಇಲ್ಲ ಯ್ಯೂಟೂಬರ್ ಚಾನಲ್ ನವರಿಗೆ ಒಳ್ಳೆಯ ಸಂಖ್ಯೆಯನ್ನು ನೀಡಿದ್ದಾನೆ ಅದು ಮಾತ್ರವಲ್ಲ ಈತ ಮುಂದಿನ ದಿನಗಳಲ್ಲಿ ಈತನ ನಿಜ ಬಣ್ಣ ಬದಲಾಗುತ್ತದೆ ಯಾವುದಕ್ಕೂ ಹೆಚ್ಚರದಿಂದ ಇರೋದು ಒಳ್ಳೆಯದು
ಯಾಕೆ ಅವರು ಕಷ್ಟ ಇರೋರ ಮನೆ ಮನೆಗೆ ಹೋಗಿ ಬನ್ನಿ ನಿಮ್ಮ ಕಷ್ಟ ಕಡಿಮೆ ಮಾಡ್ತೀನಿ ಅಂತ ಕರೆದು ಕೊಂಡು ಬರ್ತಾರಾ? ನಿಮಗೆ ಏನು ಕಷ್ಟ ಆಗ್ತಿದೆ ಏನು ಕೆಟ್ಟದ್ದು ಅಂತೂ ಮಾಡಿಲ್ಲ ಅಲ್ವಾ? ಇಂಥಹ ವ್ಯಕ್ತಿ ಗಳ ಒಡನಾಟದಿಂದ ಮನಸಿನಲ್ಲಿ ಪಾಜೀಟಿವ್ ವಿಚಾರ ಗಳು ಬರುತ್ತವೆ ವಿನಹ ನೆಗೆಟಿವ್ ಅಲ್ಲ ನಿಮಗೆಲ್ಲ ತಡೆಯೋಕೆ ಶಕ್ತಿ ಇದ್ದರೆ ಮುನಿರತ್ನ ಮಾಡ್ತಿರೋ ಕಾಂಡವನ್ನು ತಡೆಯಿರಿ ಅಮಾಯಕರಿಗೆ ಫ್ರೀ ರೋಗ ಕರುಣ್ಣಿಸುತ್ತಿದ್ದಾನೆ ಕೆಟ್ಟದಾಗಿ ಕಾಮೆಂಟ್ ಮಾಡೋರಿಗೆ ತಡೆಯಿರಿ ಅವರಿಂದ ಜೀವಗಳು ಹೋಗುತ್ತಿವೆ ಎಷ್ಟೋ ಜನರು ಕಣ್ಣೀರು ಇಡ್ತಿದ್ದಾರೆ 😢 ನೆಮ್ಮದಿ ಕಳ್ಳೆದು ಕೊಂಡು ನನ್ನ UA-cam channel ಬಂದು ಮಾಡಿಸಿದರು ನಾನು ವಿದೆಯೋ ಮಾಡೋದು ನಿಲ್ಲಿಸಿದರು ಈಗ ನನ್ನ ಇಬ್ಬರು ಮಕ್ಕಳ್ಳಿಗೆ ಕಾಲೇಜಿಗೆ ಓದಿಸಲೂ ಹಣ್ಣವಿಲ್ಲದೆ ಬಿಡಿಸಬೇಕಾಯಿತು 😢 ನನ್ನ ಚಾನೆಲ್ ಯಿಂದ ದುಡ್ಡು ಬಂದಿದ್ರೆ ಮಕ್ಕಳಿಗೆ ಓಡಿಸಲು ಸುಲಭದ ವಾಗುತ್ತಿತ್ತು 😭 ಥೂ ಎಂಥ ಸಮಾಜ ಇದು 😢
devaru manushyana rupadalli barokaglwa ? Bari mele nodkond devru annod alla nature is god, ningen devru helidra bandu Nan manysharnanna sursti madde anta le andha atankavadi
ಮನುಷ್ಯನನ್ನು ಮತ್ತು ಎಲ್ಲವನ್ನೂ ದೇವರು ಸೃಷ್ಟಿ ಮಾಡಿದ್ದು ಅಂತ ನಿಮಗೆ ಹೇಗೆ ಗೊತ್ತು? ಅದನ್ನೂ ಯಾರೋ (ಮಹಾನ್) ಪುರುಷರು ಹೇಳಿದ್ದಾರೆ ಅಥವಾ (ಮಹಾನ್) ಗ್ರಂಥದಲ್ಲಿ ಬರೆದಿದೆ ಅಂತ ನಂಬಿರುವುದು ಅಲ್ಲವೆ? ಅದರ ಬಗ್ಗೆ ಸ್ವತಃ ವಿಶ್ಲೇಷಣೆ ಮಾಡಿದ್ದೀರಾ?
Yeah n we're getting nowadays ☺️ changes been occuring. But the only shit is occupational vacancies been occupied by others than the people of that perticular region.. this is the Main reason why soo many young people who are writing compitative are still unemployed.
ಇಲ್ಲ ಸರ್ education is not important to the life ನಮ್ಮಲ್ಲಿ ಅತಿ ಹೆಚ್ಚು ಇರುವರು ವಿದ್ಯಾವಂತ ಮೂರ್ಕರು knowledge and common sense is most important to the life...
ನಾನು ಕಲಬುರಗಿ ಸುಮ್ಮ ರಾತ್ರಿ ನಿದ್ದೆ ಬರದೆ ಕಾರಣ ಒನ್ ಟೈಮ್ ಹೋಗಿ ಬಂದೀನಿ ನಮ್ದು ದೋಸ್ತ ತೊಂಡು ಹೋಗಿದ್ದು ನಮ್ಮ dost 10th fail ಅದನ ಹೋಗಿ ಸುಮ್ಮ ಕೇಳಿನಿ ಇವನಿಗೆ ಗವರ್ಮೆಂಟ್ job atad ಅಂತ್ ಅವನು ಹೇಳ್ದ ಇನ್ನು 2 ವರ್ಷದಾಗೆ ಆಗ್ತಿದ ಅಂತ್ ನಮ್ಮ ದೋಸ್ತಗ ಕನ್ನಡ ಓದಕ್ಕೆ ಬರಲ್ಲ ಅವನು government job togotan ಅಂತ್ 😂
Sir in my analysis of mallikaruja ..he has chosen a good path for himself. Today educated people are struggling to get jobs or decent salary ...so people like him with no higher education ..but confidence, talent , art of doing something, team work., Strategy.....all these has helped him to earn a livelihood for himself as well as others...also you said he is improving things around him ... and no harm caused by him👍🙏 . He should be taken as an inspiration for start up with something what you have...he is making use of blind belief that people have in his words .. Why go in search of jobs or begging the government for jobs .. when you can create it yourself... 👍
Shobha rani, manipulating or giving false belief and getting work done is not the constructive way of life leading. Know the difference, A self knowledgeable person never depend on any kind of attention or support and for false propaganda person never ever can't live without any missing attention or support.
ನೀವೇ ಹೇಳ್ತ ಇದಿರಲ್ಲ ಸರ್ ಈತ ಯಾರತ್ರನು ಹಣ ಕೇಳಿಲ್ಲ ಯಾರಿಗೂ ಇಷ್ಟೇ ಕೊಡಿ ಅಂತಾ ಕೇಳಿಲ್ಲ ಅಂತಾ ಇವ್ರು ಪವಾಡ ಪುರುಷನೋ ಇಲ್ವೋ ಅನ್ನೋ ವಿಷಯನ ನಾನು ಮಾತಾಡೋಕೆ ಹೋಗಲ್ಲ ಆದ್ರೆ ಒಂದು ವಿಷಯ ಏನ್ ಹೇಳೋಕ್ ಇಷ್ಟ ಪಡ್ತೀನಿ ಅಂದ್ರೆ ಈತನ ಅತ್ರ ಹೋದ್ರೆ ಒಳ್ಳೇದಾಗುತ್ತೆ ಅಂದ್ರೆ ಓಗ್ಲಿ ಬಿಡಿ ಅದ್ರಿಂದ ಏನು ನಷ್ಟ ಮತ್ತು ಇವ್ರು ಬಗ್ಗೆ ನಂಗೆ ಯಾಕೆ ಹೆಮ್ಮೆ ಅಂದ್ರೆ ಸ್ವಂತ ಹೊಟ್ಟೇಲಿ ಹುಟ್ಟಿದ ಮಕ್ಕಳೇ ತಂದೆ ತಾಯಿಗೆ ಅನ್ನ ಅಕ್ದೆ ಇರುವಂತ ಈ ಕೆಟ್ಟ ಕಲಿಯುಗದಂತ ಕಾಲದಲ್ಲಿ ಈ ಮನುಷ್ಯ 24 ಗಂಟೇನು ಅನ್ನ ಕೊಡ್ತಾ ಇದಾನೆ ಅಂದ್ರೆ ಅದನ್ನ ಮೆಚ್ಕೋಬೇಕು ಮತ್ತು ಒಂದು ಏನ್ ಮೆಚ್ಚುಕೋಬೇಕು ಅಂದ್ರೆ ಅವ್ನು ಯಾರಿಗೂ ಮೋಸ ಮಾಡಿ ದುಡ್ಡು ಮಾಡ್ತಾ ಇಲ್ವಲ್ಲ ಅದನ್ನ ಮೆಚ್ಚೋಳಿ ಅಷ್ಟೇ
ಹಣ ,ಆಸ್ತಿ ಲಪತಾಇಸೋ ಸ್ವಮಿಜಿ ಗಳತ್ರಾ ಅವಶ್ಯಕತೆ ಇರಬಹುದು ,ಅದ್ರೆ ಜನರೆ ದೆವರೆಂದು ನಂಬಿ ಅರದಿಸುವಾಗ 🙏 ,ಹುಲಿಕಲ್ ಅಲ್ಲ ,ಕಾಡಲ್ಲಿರೊ ಕಲ್ಲು ಗಳೆಲ್ಲ ಬಂದ್ರು ಏನು ಕಿಥ್ಕೊಳ್ಳಕಾಗಲ್ಲ,😂😂😅
ಸರ್ ನಾನು ಈ ಮುತ್ಯಾ ಬಗ್ಗೆ ಅಷ್ಟು ನಂಬಿಕೆ ಇರ್ಲಿಲ್ಲ ಸಾರ್ ನಾ ಇಂಥವೆಲ್ಲ ನಂಬೋದು ಇಲ್ಲ...ಆದ್ರೆ ಮೊನ್ನೆ ಸೋಮವಾರ ನಾವು ಶ್ರೀಶೈಲ ಹೋದಾಗ ಅಲ್ಲಿ ಒಬ್ರು ಚಂದ್ರಮೌಳಿ ಅಂತ ಭೇಟಿ ಆಗಿದ್ರು ಅವರ ಆಂಧ್ರ ದವರೆ avr ಅಲ್ಲಿ ದೇವಸ್ಥಾನಕ್ಕೆ ಬಂದ ಭಕ್ತರ ತಲೆ ಕೂದಲು ಕಟ್ ಮಾಡೋ ಕೆಲ್ಸ ಮಾಡ್ತಾರೆ . ಚಂದ್ರಮೌಳಿ ನಮ್ಮ ಊರು ಯಾವ್ದು ಅಂತ ಕೇಳಿದಾಗ ನಾವ್ ಯಾದಗಿರಿ ಅಂದಾಗ ಇವ್ರು ಮುತ್ಯಾ ಬಗ್ಗೆ ಎಲ್ಲಿ ಇರ್ತಾರೆ ಅಂತ ಕೇಳಿದ್ರು ಯಾಕಂದ್ರೆ ಚಂದ್ರಮೌಳಿ ಮದ್ವೆ ಆಗಿ 20 ವರ್ಷ ಆದ್ರೂ ಮಕ್ಳು ಆಗಿಲ್ಲ ಅಂತೆ ಸರ್ ಒಂದಿನ ಈ ಮುತ್ಯಾ ಕನಸಲ್ಲಿ ಬಂದು ನಿಂಗೆ ಮಗು ಆಗುತ್ತೆ ಚಿಂತಿಸಬೇಡ ಅಂತ ಹೇಳಿದ ಮೇಲೆ ಕನಸಲ್ಲಿ ಬಂದ್ ಹೇಳಿದ ಮೇಲೆ ಅವ್ರಿಗೆ ಮಗು ಆಗಿದೆ ಅಂತೆ ಸರ್ ಒಂದು ಗಂಡು ಮಗು ಆಗಿದೆ ಅವಂಗೆ 5 ವರ್ಷ ಅಂತೆ ಈ ಮುತ್ಯಾ ನಾ ಭೇಟಿ ಆಗ್ಬೇಕು ಅಂದಾಗ ನಾವ್ ಇವ್ರು ನಂಬರ್ ತಗೊಂಡು ಬಂದ್ವಿ ಸರ್ ನಾವ್ ಯಾದಗಿರಿ ಆದ್ರೂ ಈ ಮುತ್ಯಾ ಬಗ್ಗೆ ಅಷ್ಟು ಗೊತ್ತಿಲ್ಲ evr ಹೇಳಿದ ಮೇಲೆ ನಮಗೂ ಏನೋ ಒಂತರ ಆಗಿದೆ ಸರ್
ಎಲ್ಲಿದ್ದೀರ ಹುಲಿಕಲ್ ನಾಟರಾಜ್ ರವರೇ... ಇಲ್ಲಿ ನಿಮ್ಮ ಅವಶ್ಯಕತೆ ತುಂಬಾ ಇದೇ...
😁😄😄
To check your
😢
ಹುಚ್ಚು ನನ್ನಮಗನೇ ಆಯ್ತು ನೋಡು ಇಲ್ಲಾಂದ್ರೆ ಮುಚ್ಕೊಂಡಿರು
😂
ನನಗೆ ಇದನ್ನ ನೋಡಿದರೆ ಚಿಟ್ಟೆ ಸ್ವಾಮಿ ಮೂವೀ ನೆನಪಿಗೆ ಬರುತ್ತೆ.ದಯವಿಟ್ಟು ಜನ ಮರುಳೋ, ಜಾತ್ರೆ ಮರುಳೋ ,ಅನ್ನೋ ಹಾಗೆ ಮಾಡಬೇಡಿ.ಜನ ಪ್ರಜ್ಞಾವಂತ ರಾಗಿ.ಮನುಷ್ಯ ದೇವರು ಆಗಲು ಸಾಧ್ಯವಿಲ್ಲ.
Nija roopa andare enu swalpa bandu teech maadthiyaa.
Hello brother Sai Baba kudaa manushyare
ಸೂಪರ್ ಆಗಿ ಹೇಳಿದಿರಿ
Rayaru kuda manushare ❤
Yes
ಜನ ಮರುಳೋ, ಜಾತ್ರೆ ಮರುಳೋ 😮
ನಮ್ಮ ಕೊಪ್ಪಳದ ಶ್ರೀ ಅಭಿನವ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳನ್ನು ನೋಡಿ ಕಲಿಬೇಕು ಇಂಥ ಡೋಂಗಿಗಳನ್ನು ಮೊದಲು ಒಳಗಾಗಬೇಕು ಜನರಿಗೆ ದಾರಿ ತಪ್ಪಿಸ್ತಾ ಇದ್ದಾರೆ ಇವರು ಬಸವಣ್ಣವರ ವಚನವನ್ನು ಪಾಲಿಸಿ ಸಿದ್ದೇಶ್ವರ ಸ್ವಾಮಿಗಳ ಹಿತನುಡಿಗಳನ್ನು ಕೇಳಿ ಸ್ವಾಮಿ ವಿವೇಕಾನಂದರ ಪುಸ್ತಕಗಳನ್ನು ಓದಿ ಭಗತ್ ಸಿಂಗ್ ಅವರ ಜೀವನ ಚರಿತೆಯನ್ನು ತಿಳಿದುಕೊಳ್ಳಿ
ವಿನಯಾ ಗುರೂಜಿ ಮತ್ತುಈ ಸ್ವಾಮೀಜಿನ ಜೋಡಿ ಎತ್ತು ಮಾಡಿದರೆ ಚೆನ್ನಾಗಿ ಇರುತ್ತೆ
ಜೂನಿಯರ್ ಡ್ರೋಣ್ ಪ್ರತಾಪ್...😇
ಯಪ್ಪ ಅಪ್ಪು sir ಸತ್ತಾಗ ಎಲ್ಲಿ ಹೋಗಿದ್ದಿ ಬಂದು yak ಬದುಕಿಸಲಿಲ್ಲ ಅಪ್ಪು sir ನ
ಅವನು ಮಾಡಿದ ಪಾಪದ ಕೊಡ ತುಂಬಿತ್ತು ಹೋದ ಕಣೋ ಅಲ್ಲಿಗೆ ಯಾರ್ ಬಂದು ಏನು ಮಾಡಲು ಆಗುವುದಿಲ್ಲ.
ಅಂದ ಭಕ್ತರ ಅಂದಾಭಿಮಾನಕ್ಕೆ ಅಭಿನಂದನೆ
ಏನಾದರೂ...ಇರಲಿ ಒಟ್ಟಿನಲ್ಲಿ ಸಾರ್ವಜನಿಕರಿಗೆ ಒಳ್ಳೆಯದಾಗಲಿ 👍
ಏನು ಆದ್ರೂ ಮಾಡ್ಲಿ 3 ಹೋತು ಊಟ ಕೊಡತಾನೆ ಅಲ್ಲ ಅದು ಮೆಚ್ಚುವಂತಹದು
ಅವರವರ ಅನ್ನ ಅವರವರೇ ದುಡಿದು ತಿಂದರೆ ಒಳ್ಳೇದು.. ಭಿಕ್ಷೆ ತಿಂದರೆ ಅದೇ ಅಭ್ಯಾಸ ಆಗುತ್ತೆ 😂
Bitti hen kodalla kandro mechkollodakke alli ero janagalindane vasool madthare adre gothagalla yargu yake andre moodnambike bandbitre mugithu yavdu gothagalla ah village mla ennu ertharalla avr kade endanu amount sigutthe
ಊಟ ಕೊಡ್ತಾನೆ ಅಂತ ಏನಾದ್ರೂ ಮಾಡ್ಲಿ ಅಂದ್ರೆ ಹೆಂಗ ಗುರು
ಈ ಮುತ್ಯಾ 😅 ಊಟ ಕೊಟ್ಟು ಮತ್ತು ಇತರ ಕೆಲಸ ಮಾಡಿ ಮೂಡ ನಂಬಿಕೆಗಳನ್ನೂ ಬಿತ್ತು ತ ಇದ್ದನೆ.ಒಂದು ವೇಳೆ ಜನ ಹಣ ದಾನ ಕೊಡದೆ ಇರುತ್ತ ಇದ್ದರೆ ಈ ಮುತ್ಯಾ ಬಡವನಗಿ ಇರುತ್ತಿದ😅ಯಾಕಂದ್ರೆ ಅಲ್ಲಿ ಜನಕ್ಕೆ ಶಿಕ್ಷಣದ ಕೊರತೆ ಇದೆ. ಇಂತಹ scammers ಗಳನ್ನು ನಂಬುತ್ತಾರೆ. ಹೊರ ಜಗತ್ತಿನಲ್ಲಿ ಏನು ನಡುವುತದೆ ಅರಿವು ಇವರಿಗೆ ಇರುವುದಿಲ್ಲ. ಯಾದಗಿರಿ ನಮ್ಮ ರಾಜ್ಯ ಹೆಚ್ಚು ಅವಿದ್ಯೆವಂತರು ಇರುವ ಜಿಲ್ಲೆ😢
🤣 ದುಡಿದು ತಿನಿ ಅವನು ಹಾಕಿದ ಅನ್ನಕೆ ಯಾಕೆ ಹೋಗ್ತೀರಾ 🤣🤣, ಮುತ್ಯಾ ನಿಮ್ಮನೆಲ್ಲ ಚುತ್ಯ ಮಾಡ್ವಾನೇ ಅಷ್ಟೇ 🤣
ಇದಕೆ ನಮ್ಮ್ ಹುಲಿಕಲ್ಲ್ ನಟರಾಜರೆ ಬೇಕು ಎಲ್ಲಿದಿರಾ ಸರ್ ಬನ್ನಿ ಇಲ್ಲಿ 😂
😂😂😂
ಇವರನ್ನು ಬೆಳೆಸುವುದರಲ್ಲಿ ನಿಮ್ಮಂತ ವರ ಸಹಕಾರವೂ ಮುಖ್ಯವಾಗಿರಬಹುದು..!
Yes sir 100000000% right your coment
ಮುತ್ತಿನಂತ ಮಾತು😂
ua-cam.com/video/usieK9fgZg0/v-deo.html
ಸಾರ್, ಇವ್ರಿಗೆ ಅಭಿನಂದನೆಗಳು. ಉತ್ತರ ಕರ್ನಾಟಕದ ಜನತೆಗೆ ಊಟ ಹಾಕಲಿ. ಮುತ್ಯಾ ಎಲ್ರಿಗೊ ಒಳ್ಳೇದು ಮಡಪ್ಪ. ಕೆಟ್ಟ ಯೋಚನೆಗಳು ಬೇಡ.
😂😂😂
ನಾವು ಕೂಡ ಉತ್ತರ ಕರ್ನಾಟಕದವರು ರಾಯಚೂರು ಇವ್ನು ಯಾರು ಅಂತಾನೆ ನಮಗೆ ಗೊತ್ತಿಲ್ಲ
ನಿಮ್ಮ ಅಪ್ಪ ಅವನು sule magane
Guru Raghavendra Swami kooda modalu .. halavarige gotte eralilla 😊
😂😂😂
Please avna banna bayalu madi police protection yake avnige
ಶಾಪುರದಲ್ಲಿ ಒಂದು ಹಳ್ಳಿ
ಜಯವಾಗಲಿ 🫶🤝❤️🚩🌹
ಅವನು ಉದ್ದಾರ ಆಗ್ತಾನೆ ಅಷ್ಟೇ ಜನ ಉದ್ದಾರ ಆಗಲ್ಲ ....
🙏
Yes 100%
💯
ಹುಚ್ಚನ ಮದುವೆಯಲ್ಲಿ ಉಂಡವನೇ ಜಾಣ...
😁😂😁😃
Huccha yaaru 😢?
😂😂😂
Namaskara sir, Totally janarige help maadtha iddhare, Really Thanks,
ಗುರುಗಳೇ ನಿಮಗೆ ನನ್ನ ಧನ್ಯವಾದಗಳು
ಕುರಿ ಗಳು sir ಕುರಿ ಗಳು 😂 modern ಮುತ್ತಯ್ಯ reels ,youtube ದೇವರು
That's why Ambedkar said education is important than anything else.
Amedkar avrna monne devru antha pooje madidwi sir agadre namge education ilwa sir??
Excatley
Gott yet tago niv yast odittiri
👍👍👍100
@@Redo_biotech U follow his principles that's equal to pooja
ಸ್ಟೋರಿ ಗಿಂತ... ನಿಮ್ಮ ವಾಯ್ಸ್ ತುಂಬಾ ಇಷ್ಟ ಆಯ್ತು
ಬೇರೆ ಎನು ಇಲ್ಲ ಯ್ಯೂಟೂಬರ್ ಚಾನಲ್ ನವರಿಗೆ ಒಳ್ಳೆಯ ಸಂಖ್ಯೆಯನ್ನು ನೀಡಿದ್ದಾನೆ ಅದು ಮಾತ್ರವಲ್ಲ ಈತ ಮುಂದಿನ ದಿನಗಳಲ್ಲಿ ಈತನ ನಿಜ ಬಣ್ಣ ಬದಲಾಗುತ್ತದೆ ಯಾವುದಕ್ಕೂ ಹೆಚ್ಚರದಿಂದ ಇರೋದು ಒಳ್ಳೆಯದು
ಕಷ್ಟ ಯಾರಿಗಿಲ್ಲ ಸ್ವಾಮಿ,,,,, ಅದನ್ನೇ ಬಂಡವಾಳ ಮಾಡಿಕೊಂಡು ಇಂತವರು ಉದ್ದಾರ ಆಗ್ತಾರೆ😢😅😅
ಯಾಕೆ ಅವರು ಕಷ್ಟ ಇರೋರ ಮನೆ ಮನೆಗೆ ಹೋಗಿ ಬನ್ನಿ ನಿಮ್ಮ ಕಷ್ಟ ಕಡಿಮೆ ಮಾಡ್ತೀನಿ ಅಂತ ಕರೆದು ಕೊಂಡು ಬರ್ತಾರಾ? ನಿಮಗೆ ಏನು ಕಷ್ಟ ಆಗ್ತಿದೆ ಏನು ಕೆಟ್ಟದ್ದು ಅಂತೂ ಮಾಡಿಲ್ಲ ಅಲ್ವಾ? ಇಂಥಹ ವ್ಯಕ್ತಿ ಗಳ ಒಡನಾಟದಿಂದ ಮನಸಿನಲ್ಲಿ ಪಾಜೀಟಿವ್ ವಿಚಾರ ಗಳು ಬರುತ್ತವೆ ವಿನಹ ನೆಗೆಟಿವ್ ಅಲ್ಲ ನಿಮಗೆಲ್ಲ ತಡೆಯೋಕೆ ಶಕ್ತಿ ಇದ್ದರೆ ಮುನಿರತ್ನ ಮಾಡ್ತಿರೋ ಕಾಂಡವನ್ನು ತಡೆಯಿರಿ ಅಮಾಯಕರಿಗೆ ಫ್ರೀ ರೋಗ ಕರುಣ್ಣಿಸುತ್ತಿದ್ದಾನೆ
ಕೆಟ್ಟದಾಗಿ ಕಾಮೆಂಟ್ ಮಾಡೋರಿಗೆ ತಡೆಯಿರಿ ಅವರಿಂದ ಜೀವಗಳು ಹೋಗುತ್ತಿವೆ ಎಷ್ಟೋ ಜನರು ಕಣ್ಣೀರು ಇಡ್ತಿದ್ದಾರೆ 😢 ನೆಮ್ಮದಿ ಕಳ್ಳೆದು ಕೊಂಡು ನನ್ನ UA-cam channel ಬಂದು ಮಾಡಿಸಿದರು ನಾನು ವಿದೆಯೋ ಮಾಡೋದು ನಿಲ್ಲಿಸಿದರು
ಈಗ ನನ್ನ ಇಬ್ಬರು ಮಕ್ಕಳ್ಳಿಗೆ ಕಾಲೇಜಿಗೆ ಓದಿಸಲೂ ಹಣ್ಣವಿಲ್ಲದೆ ಬಿಡಿಸಬೇಕಾಯಿತು 😢 ನನ್ನ ಚಾನೆಲ್ ಯಿಂದ ದುಡ್ಡು ಬಂದಿದ್ರೆ ಮಕ್ಕಳಿಗೆ ಓಡಿಸಲು ಸುಲಭದ ವಾಗುತ್ತಿತ್ತು
😭 ಥೂ ಎಂಥ ಸಮಾಜ ಇದು 😢
ಮನುಷ್ಯನನ್ನು ಸ್ರಷ್ಟಿದ ದೇವರ ಮೇಲೆ ನಂಬಿಕೆ ಇಲ್ಲದ ಅಂದಭಕ್ತರು ಮಾತ್ರ ನಂಬುತ್ತಾರೆ ಅಷ್ಟೇ
Nisarga devaru
ನಿಮಗೆ ಇವರ ಬಗ್ಗೆ ಮಾಹಿತಿ ಇಲ್ಲಾ ಅಲ್ಲಿಗೆ ಹೋಗಿ ನೋಡಿ ಅವರ ಬಗ್ಗೆ ತಿಳಿಯುತ್ತದೆ ನಿಮಗೆ ಅವರ ಬಗ್ಗೆ ಏನು ಗೊತ್ತಿಲ್ಲದೆ ಕಾಮೆಂಟ್ ಮಾಡಬಾರದು
Anda baktha@@Nagarajs777-k1r
devaru manushyana rupadalli barokaglwa ? Bari mele nodkond devru annod alla nature is god, ningen devru helidra bandu Nan manysharnanna sursti madde anta le andha atankavadi
ಮನುಷ್ಯನನ್ನು ಮತ್ತು ಎಲ್ಲವನ್ನೂ ದೇವರು ಸೃಷ್ಟಿ ಮಾಡಿದ್ದು ಅಂತ ನಿಮಗೆ ಹೇಗೆ ಗೊತ್ತು? ಅದನ್ನೂ ಯಾರೋ (ಮಹಾನ್) ಪುರುಷರು ಹೇಳಿದ್ದಾರೆ ಅಥವಾ (ಮಹಾನ್) ಗ್ರಂಥದಲ್ಲಿ ಬರೆದಿದೆ ಅಂತ ನಂಬಿರುವುದು ಅಲ್ಲವೆ? ಅದರ ಬಗ್ಗೆ ಸ್ವತಃ ವಿಶ್ಲೇಷಣೆ ಮಾಡಿದ್ದೀರಾ?
ಅನ್ನ ದಾಸೋಹ ವಿಷಯ ಸೂಪರ್..... ಉಳಿದಿರೋ ವಿಷಯ ಇಷ್ಟ ಆಗ್ಲಿಲ್ಲ. Anyway best of luck ಮಲ್ಲಿಕಾರ್ಜುನ್ ಮುತ್ಯಾ.
Ffg
Education is very important to this area people's
Yeah n we're getting nowadays ☺️ changes been occuring. But the only shit is occupational vacancies been occupied by others than the people of that perticular region.. this is the Main reason why soo many young people who are writing compitative are still unemployed.
Wow education minister 🙋
S This Uneducated people need to be Rehabilitated😂
Nam janakke yavaga buddi barutto gottilla
ಇಲ್ಲ ಸರ್ education is not important to the life ನಮ್ಮಲ್ಲಿ ಅತಿ ಹೆಚ್ಚು ಇರುವರು ವಿದ್ಯಾವಂತ ಮೂರ್ಕರು knowledge and common sense is most important to the life...
ಈ ಸುದ್ದಿ ತಿಳಿಸಿದಕ್ಕೆ ನಿಮಗೆ ತುಂಬಾ ಧನ್ಯವಾದಗಳು ಸರ್.... 🙏
Hulikal nataraj sir ನ ಅ place ಗೆ ಅಥವಾ a ವ್ಯಕ್ತಿ ನ meet ಮಾಡುವುದಕ್ಕೆ ಹೇಳ್ಬೇಕು
Yes 10000000000%%%
Om namo Mallikarjun muthya
ಇದು ದೇವರು ಅಲ್ಲ ಏನು ಅಲ್ಲ.. ಇದು ಒಂದು ವಿದ್ಯೆ.. ಇದು ಒಂತರ ಕನ್ನಡಿಯಂತೆ ನಿಮ್ಮನ್ನು ನೋಡಿದ ಕೂಡಲೇ ನೀವು ಯಾರು ಯಲ್ಲಿಯವರು ಏನು ಮಾಡ್ತೀರಿ ಪ್ರತಿಯೊಂದುನ್ನು ಹೇಳಬಹುದು..
Adu yaava vidyae
Intha vidhy nu ideya
ಅದು ಯಾವ್ ವಿದ್ಯಾ 🤔🤔🤔
ಬೆಂಗಳೂರುಮೈಸೂರು( ರಾಜಕುಟುಂಬಕ್ಕೆ ಹತ್ತಿರದವರು) ನಾನೂ meetಮಾಡಿದ್ದೇನೆ. ಅವರ ಬಗ್ಗೆ ವೈಜ್ಞಾನಿಕ ವಾಗಿ ನಂಬುತ್ತೇನೆ ಕೂಡ.
ಸರಿ ನಾನ್ ಯಾರು ನನ್ ಊರು ಯಾವುದು ಹೇಳು 😮
ಕನ್ನಡ ಟೆಕ್ ಫಾರ್ ಯು ದಲ್ಲಿ ನೋಡಿದೆ ❤️❤️
ಅಂಧಭಕ್ತರು
This channal said truth
🤦🏻♂️🤦🏻♂️ ಹುಷಾರಾಗಿರಿ ಜನರೇ.. ಯಾವ ಮುತ್ತಾನು ಇಲ್ಲ ಏನೂ ಇಲ್ಲ..
ಸತ್ಯ
Ok
Next m. P. Aagabahudu
ನಾನು ಒಮ್ಮೆ ನನ್ ಉಸಿರು ಇರೋದ್ರಲ್ಲೇ ಅವ್ರ್ನ ನೋಡ್ಬೇಕು ಇಲ್ಲಾಂದ್ರೆ ಮಾತಾಡ್ಬೇಕು ಅವ್ರು ನಂಬರ್ ಕೊಡಿ ಅವ್ರು ಕೂಡ ಒಮ್ಮೆ ಮಾತಾಡಿ ಅವ್ರ ಆಶೀರ್ವಾದ ಪಡೀಬೇಕು
ಮೂಡನಂಬಿಕೆ.. ವಿಷಯ..ಇಂಥವರನ್ನು ಬೇಗನೆ ಕಡಿವಾಣ ಹಾಕಬೇಕು..😅
ನಾನು ಕಲಬುರಗಿ ಸುಮ್ಮ ರಾತ್ರಿ ನಿದ್ದೆ ಬರದೆ ಕಾರಣ ಒನ್ ಟೈಮ್ ಹೋಗಿ ಬಂದೀನಿ ನಮ್ದು ದೋಸ್ತ ತೊಂಡು ಹೋಗಿದ್ದು ನಮ್ಮ dost 10th fail ಅದನ ಹೋಗಿ ಸುಮ್ಮ ಕೇಳಿನಿ ಇವನಿಗೆ ಗವರ್ಮೆಂಟ್ job atad ಅಂತ್ ಅವನು ಹೇಳ್ದ ಇನ್ನು 2 ವರ್ಷದಾಗೆ ಆಗ್ತಿದ ಅಂತ್ ನಮ್ಮ ದೋಸ್ತಗ ಕನ್ನಡ ಓದಕ್ಕೆ ಬರಲ್ಲ ಅವನು government job togotan ಅಂತ್ 😂
4:02 ನಿಧಿ ಆಸೆಗೆ ಎಲ್ಲಾ ಅದು ರಂಡಿಯರ್ ಮಾಡಿದ್ದ ಊರ ಜನರ ಕೈನ್ನಲಿ red hand ಸಿಕ್ಕ ಬಿದ್ದ ಆಮೇಲೆ ಜನರ ಹೊಡೆದು ಕೊಲೆ ಮಾಡಿದರು ಅಷ್ಟೇ 😂
ನಮ್ಮ ಶಿಕ್ಷಣ ಮೂಲಭೂತವಾಗಿ ಈತರ ವಿಷಯಗಳಲ್ಲಿ ಜ್ಞಾನ ತುಂಬಬೇಕು.. ಸಾರ್
ತುಂಬಾ ಉತ್ತಮವಾದ ಮಾಹಿತಿ....
Our people will never change!
Whatever is the matter, some developments happened and are happening in that village.
That is appreciable,in a way
New compitator for Vinay guruji 😂
ನೋಡಿ ಯಾವುದನ್ನೂ ಕೇವಲವಾಗಿ ಮಾತನಾಡಬೇಡಿ....ಭಗವಂತನ ಶಕ್ತಿ ಜಾತಿ,ಧರ್ಮ,ವಯಸ್ಸು,ವಿಧ್ಯೆ ಎಲ್ಲದನ್ನೂ ಮೀರಿದ್ದು....ಇಷ್ಟೊಂದು ಜನ ಒಬ್ಬರ ಹಿಂದೆ ಬರ್ತಾರಂದ್ರೆ ಅವರೆಲ್ಲ ದಡ್ಡರಲ್ಲ
Nityanandana hindenu jana hogtare
Dadda sulle mallkallu
ವೀರಪ್ಪನ್ ಹಿಂದೆ ದ ಕೂಡ ಇದ್ರು
🙏ಅಣ್ಣ ಮಲ್ಲಿಕಾರ್ಜುನ್ ಸ್ವಾಮೀಜಿ ನಂಬರ್ ಕೊಡ್ತೀರಾ 🥰
ಧನ್ಯವಾದಗಳು ಸರ್ ❤❤❤❤🎉🎉🎉
E vedio ge wait madtidhee tq u sir
?
Yavur avrudu
Sir nim vice ge nim face ge tumbaa different ide sir
Ultimate sir nim vice god bless sir ♥️♥️♥️♥️♥️
ನೀವು ಹೇಳಿ ಮುಖ ನೋಡಿದ ತಕ್ಷಣ ಯಾರದ್ದಾದ್ರು ಬಗ್ಗೆ ನೋಡೋಣ, ಈ ಶಕ್ತಿ ಇರ್ಬೇಕು ಅಂದ್ರೆ ಅಜ್ಞಾಚಕ್ರ ಆಕ್ಟಿವ್ ಆಗಿರ್ಬೇಕು 😊
ಒಳ್ಳೆವರು ಯಾವತ್ತೂ ಒಳ್ಳೆ ಅವರೇ ಅವರಿಗೆ ಯಾವತ್ತೂ ಬೆಲೆ ಇರುತ್ತೆ ಸುಮ್ನೆ ಯಾರಿಗೂ ಯಾರು ಬೆಲೆ ಕೊಡಲ್ಲ 🙏
ನಿಮ್ಮ ಮಾತು ಸತ್ಯ
ಒಬ್ಬೊಬ್ಬರಿಗೆ ಒಂದೊಂದು ಕಾಲ.ಸರ್
ಅನಕ್ಷರಸ್ತರು ಎಲ್ಲಿ ಜಾಸ್ತಿ ಇರುತ್ತಾರೋ ಅಲ್ಲಿ ಈ ತರ ನಡೆಯುತ್ತೆ
Super Anna RI 💐 good 👍
Thqs for honest reveiw
ಕುರುಡು ಭಕ್ತರು..
ಹೌದು😂
Loude satya edu
ಮನುಷ್ಯ ದೇವರು ಆಗೋಕೆ ಸಾಧ್ಯನೇ ಇಲ್ಲ ಸರ್
Vakilre
Devre manushyan olag idane sar
Good anna nim tara news present yaru madalla
ಸಮಯ ಎಲ್ಲರಿಗೆ ಒಂದೇ
ಯಾರು ಕುರುಡರಾಗಬೆಡ್ರಿ
ನಿಮ್ಮನ್ನ ನೀವು ನಂಬಿ ....
ಮತ್ತೊಂದು ಮಾರ್ಜಾಲ ಉದಯವಾದಂತಾಯ್ತು
Yes. Sir
ಹವಾ ಮಲಿನಾಥ್ ಅವರದು 5000 ಮಠ ಗಳು ಇವೆ sir ಅವರದು ಮಾಡಿ
ನಮ್ಮ ಶಿಕ್ಷಣದಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುವಂತ ಹೆಚ್ಚು ಪಠ್ಯ ಸೇರಿಸಬೇಕು
Thank you so much sar🙏🙏
ಅವರು ಒಂದು ಮಗು ಮನಸ್ಸಿನ ದೇವರು ❤❤
ಮೂಢ ನಂಬಿಕೆ😂😂
ಸೂಪರ್ nim vice
ಉತ್ತರ ಕರ್ನಾಟಕ ಅಂತಾ ಹೇಳ್ಬೇಡ ಗುರು.... ನಾವು ಉತ್ತರ ಕರ್ನಾಟಕದವರೇ... ಇವಾ ಯಾರು ಅನ್ನೋದು ನಮಗೆ ಗೊತ್ತೇ ಇಲ್ಲ.... ಜಿಲ್ಲೆ ಹೆಸರು ಹೇಳ್ಕೋ.....😁
Haa..a yadgiri Andra side..
Uttar Karantaka Belagvi, hubli, bijapur Aste...
ಯಾದಗಿರಿ ಉತ್ತರ ಕರ್ನಾಟಕದಲ್ಲಿ ನೆ ಇರೋದು
@@rb2432ಎಲೆ ಉತ್ತರ ಕರ್ನಾಟಕ ಅಂದ್ರೆ ಗೊತ್ತಿಲ್ಲಾ le ನಿಂಗ್ 😂
💯
Kalyan karnataka
ನೈಸ್ ಬಿಸಿನೆಸ್.
ಹುಲಿಕಲ್ಲ ನಟರಾಜ್ ಬಂದ್ರೆ ಉಚ್ಚೆ ಹೊಯಕೊತಾರೆ 🤣🤣
😂😂😂😂
Naanu oppidde bt ivnu yavaga vidio aglilla chapli kitthogutthe andno avagindda sawlapa dovt guru mallikarjuna muthya swamy ji jai SRI Ram
ನಮ್ಮ ಅಪ್ಪಾಜಿ ಅವ್ರು ದೇವ್ರು 🙏🏻🙏🏻🙏🏻
@@Yaarigeyaarilla Nimmammana Ganda🤣🤣🤣
😂😂😂 hwda
Sir in my analysis of mallikaruja ..he has chosen a good path for himself.
Today educated people are struggling to get jobs or decent salary ...so people like him with no higher education ..but confidence, talent , art of doing something, team work., Strategy.....all these has helped him to earn a livelihood for himself as well as others...also you said he is improving things around him ... and no harm caused by him👍🙏 . He should be taken as an inspiration for start up with something what you have...he is making use of blind belief that people have in his words ..
Why go in search of jobs or begging the government for jobs .. when you can create it yourself... 👍
use common sense people are not mad , I agree they are uneducated but not easily believe everyone 💐💐
Example you suddenly believe a person? Must and should search for truth examine all aspects around him 💐💐
First do you know about him completely? Other wise which base that comment you?
Avnge bandu 3 sala nan tunne unnak helu💦💦, uddara aagtane😂🤣
Shobha rani, manipulating or giving false belief and getting work done is not the constructive way of life leading. Know the difference, A self knowledgeable person never depend on any kind of attention or support and for false propaganda person never ever can't live without any missing attention or support.
ಜನ ಮರಳೋ ಜಾತ್ರೆ ಮರಳೋ
ಮುಂದಿಂದು ಲೈನ್ ಹೇಳು...
ಶ*ಟಕ್ಕ್ ಮರುಳೋ ಶಂಕರಲಿಂಗಾ....😂
ಎತ್ತ ಸಾಗುತ್ತಿದೆ ನಮ್ಮ್ ದೇಶ 😂😂
@@harshhardy466 shantaka maruLo shankara linga.... Namkade
he should not misuse his power
😅😊
ಆದಷ್ಟು ಬೇಗಾ ಬ್ರೇಕಿಂಗ್ ನ್ಯೂಸ್ ಆಗ್ತಾರೆ
Suvar ninu break aagtiya
😂😂😂
ಅದಿಕ್ಕೆ ನಮ್ಮ ಉತ್ತರ ಕರ್ನಾಟಕ ಉದ್ಧಾರ ಆಗಿಲ್ಲ😂😂😂😂
ಸತ್ತ್ಯವಾದ ಮಾತು
@@prasannkumar2881ಕನ್ನಡ ಸರಿಯಾಗಿ ಬರಿ ಗುಬಾಲ್ಡ್
Namma nijavaada devaru endare tandeTayi mattu vidya kalisida guru evarige namaskaara maadi olleyadagutte
Thanknu sir for giving information
ನೀವೇ ಹೇಳ್ತ ಇದಿರಲ್ಲ ಸರ್ ಈತ ಯಾರತ್ರನು ಹಣ ಕೇಳಿಲ್ಲ ಯಾರಿಗೂ ಇಷ್ಟೇ ಕೊಡಿ ಅಂತಾ ಕೇಳಿಲ್ಲ ಅಂತಾ ಇವ್ರು ಪವಾಡ ಪುರುಷನೋ ಇಲ್ವೋ ಅನ್ನೋ ವಿಷಯನ ನಾನು ಮಾತಾಡೋಕೆ ಹೋಗಲ್ಲ ಆದ್ರೆ ಒಂದು ವಿಷಯ ಏನ್ ಹೇಳೋಕ್ ಇಷ್ಟ ಪಡ್ತೀನಿ ಅಂದ್ರೆ ಈತನ ಅತ್ರ ಹೋದ್ರೆ ಒಳ್ಳೇದಾಗುತ್ತೆ ಅಂದ್ರೆ ಓಗ್ಲಿ ಬಿಡಿ ಅದ್ರಿಂದ ಏನು ನಷ್ಟ ಮತ್ತು ಇವ್ರು ಬಗ್ಗೆ ನಂಗೆ ಯಾಕೆ ಹೆಮ್ಮೆ ಅಂದ್ರೆ ಸ್ವಂತ ಹೊಟ್ಟೇಲಿ ಹುಟ್ಟಿದ ಮಕ್ಕಳೇ ತಂದೆ ತಾಯಿಗೆ ಅನ್ನ ಅಕ್ದೆ ಇರುವಂತ ಈ ಕೆಟ್ಟ ಕಲಿಯುಗದಂತ ಕಾಲದಲ್ಲಿ ಈ ಮನುಷ್ಯ 24 ಗಂಟೇನು ಅನ್ನ ಕೊಡ್ತಾ ಇದಾನೆ ಅಂದ್ರೆ ಅದನ್ನ ಮೆಚ್ಕೋಬೇಕು ಮತ್ತು ಒಂದು ಏನ್ ಮೆಚ್ಚುಕೋಬೇಕು ಅಂದ್ರೆ ಅವ್ನು ಯಾರಿಗೂ ಮೋಸ ಮಾಡಿ ದುಡ್ಡು ಮಾಡ್ತಾ ಇಲ್ವಲ್ಲ ಅದನ್ನ ಮೆಚ್ಚೋಳಿ ಅಷ್ಟೇ
ಜನರ ನಂಬಿಕೆಯಲ್ಲಿಯೇ ಮೂಢನಂಬಿಕೆ,
Thank you
Very nice information
ಹಣ ,ಆಸ್ತಿ ಲಪತಾಇಸೋ ಸ್ವಮಿಜಿ ಗಳತ್ರಾ ಅವಶ್ಯಕತೆ ಇರಬಹುದು ,ಅದ್ರೆ ಜನರೆ ದೆವರೆಂದು ನಂಬಿ ಅರದಿಸುವಾಗ 🙏 ,ಹುಲಿಕಲ್ ಅಲ್ಲ ,ಕಾಡಲ್ಲಿರೊ ಕಲ್ಲು ಗಳೆಲ್ಲ ಬಂದ್ರು ಏನು ಕಿಥ್ಕೊಳ್ಳಕಾಗಲ್ಲ,😂😂😅
Yes ಬ್ರದರ್.. ಯಾವನ್ ಬಂದ್ರು ಏನು ಕಿಟ್ಟಕೊಳ್ಳಕ್ ಆಗಲ್ಲಾ
ಇದು ನಮ್ಮ ಜನರ ಮೂರ್ಖತನವನ್ನು ಸಾಭಿತು ಮಾಡುತ್ತಿದೆ
ಸರ್ ಕಾಲರ್ ಎತ್ಕೊಂಡು ಆಶೀರ್ವಾದ ಮಾಡೋನು 😂😂😂
Gotladeye enobbaerebagee matanada bedi sir
@@ManjulaManju-g1d adeno ninge gothirodu sir😂😂
ನಮ್ಮ ಜನ ಒಳ್ಳೆಯದು ಬೇಗ ನಂಬಲ್ಲ but ಕೆಟ್ಟದನ್ನು ಬೇಗ ನಂಬತ್ತಾರೆ
Siddagange shivakumara swamiji nija vada "nedaduva devaru"
Appaji❤️🙏🌺🙌🙇♂️
ಅಂದ ಭಕ್ತರಿಗೆ ಒಳ್ಳೆಯದಾಗಲಿ 😂😂
ಅನಕ್ಷರಸ್ಥರು ಮಾತ್ರ ಅಲ್ಲ ಅಕ್ಷರಸ್ಥರು ಇಂತಹದನ್ನು ನಂಬುವುದು ನಮ್ಮ ದೇಶದ ದುರಂತ 😢
ಇಂಥವರ ಬಗ್ಗೆ ಏಚ್ಚರಿಕೆ ಇರಲಿ..
ಇವನು ಒಬ್ಬ ಲೋಫರ್...
ಇವರ ನಮ್ಮ ಮನೆಗೆ ಬಂದಿದ್ದರು ನಮ್ಮ ಊರಿನ ಪಕ್ಕದವರು ❤️
Nimma nomber kodi sir
ಮಲ್ಲಕಾರ್ಜುನ ಮುತ್ಯಾ ನನ್ ತುಣ್ಣೆ ಉಣ್ಣು
ಮನುಷ್ಯ ಮನುಷ್ಯ ಅನ್ನೋದು ಯಾಕೆ ವ್ಯಕ್ತಿ ಅಂಥಾ ಹೇಳಬಹುದಲಾ 😊
Annak tuppa hakida hanga mutya avara darshana
ಒಳ್ಳೆಯದು ಆಗುತ್ತದೆ ಅಂದ್ರೆ ಅವರು ಜನರಿಗೆ ಒಳ್ಳೆಯದು ಮಾಡಲಿ
ಗುರು ನಿಮಗೆ ಕರೆಂಟ್ ಈವೆಂಟ್ ತುಂಬಾ ಇವೆ ವಿಡಿಯೋ ಮಾಡೋಕೆ ,, ಎಲ್ರಿಗೂ ಹೆಲ್ಪ್ ಹಾಗೋವಂತ ವಿಷಯ ತಗೊಳಿ
ಅವರವರ ಭಾವಕ್ಕೆ ಅವರವರ ಭಕುತಿಗೆ ಬಿಟ್ಟ ವಿಚಾರ, ಆದರೆ ಸತ್ಯ ಏನಂದ್ರೆ ಇಡಿ ವಿಶ್ವಕ್ಕೆಲ್ಲ ಒಬ್ಬನೇ ಭಗವಂತ, ಒಂದೇ ಶಕ್ತಿ ಇರೋದು.
UNIVERSE HAS ONLY ONE GOD
Actually starts at 2:32
Super explanation
ಇನ್ನೊಂದು ಡ್ರೋನ್ ಹಾರೋತರ ಇದೇ 🤔🧐🧐
Yes
ಸರ್ ನಾನು ಈ ಮುತ್ಯಾ ಬಗ್ಗೆ ಅಷ್ಟು ನಂಬಿಕೆ ಇರ್ಲಿಲ್ಲ ಸಾರ್ ನಾ ಇಂಥವೆಲ್ಲ ನಂಬೋದು ಇಲ್ಲ...ಆದ್ರೆ ಮೊನ್ನೆ ಸೋಮವಾರ ನಾವು ಶ್ರೀಶೈಲ ಹೋದಾಗ ಅಲ್ಲಿ ಒಬ್ರು ಚಂದ್ರಮೌಳಿ ಅಂತ ಭೇಟಿ ಆಗಿದ್ರು ಅವರ ಆಂಧ್ರ ದವರೆ avr ಅಲ್ಲಿ ದೇವಸ್ಥಾನಕ್ಕೆ ಬಂದ ಭಕ್ತರ ತಲೆ ಕೂದಲು ಕಟ್ ಮಾಡೋ ಕೆಲ್ಸ ಮಾಡ್ತಾರೆ . ಚಂದ್ರಮೌಳಿ ನಮ್ಮ ಊರು ಯಾವ್ದು ಅಂತ ಕೇಳಿದಾಗ ನಾವ್ ಯಾದಗಿರಿ ಅಂದಾಗ ಇವ್ರು ಮುತ್ಯಾ ಬಗ್ಗೆ ಎಲ್ಲಿ ಇರ್ತಾರೆ ಅಂತ ಕೇಳಿದ್ರು ಯಾಕಂದ್ರೆ ಚಂದ್ರಮೌಳಿ ಮದ್ವೆ ಆಗಿ 20 ವರ್ಷ ಆದ್ರೂ ಮಕ್ಳು ಆಗಿಲ್ಲ ಅಂತೆ ಸರ್ ಒಂದಿನ ಈ ಮುತ್ಯಾ ಕನಸಲ್ಲಿ ಬಂದು ನಿಂಗೆ ಮಗು ಆಗುತ್ತೆ ಚಿಂತಿಸಬೇಡ ಅಂತ ಹೇಳಿದ ಮೇಲೆ ಕನಸಲ್ಲಿ ಬಂದ್ ಹೇಳಿದ ಮೇಲೆ ಅವ್ರಿಗೆ ಮಗು ಆಗಿದೆ ಅಂತೆ ಸರ್ ಒಂದು ಗಂಡು ಮಗು ಆಗಿದೆ ಅವಂಗೆ 5 ವರ್ಷ ಅಂತೆ ಈ ಮುತ್ಯಾ ನಾ ಭೇಟಿ ಆಗ್ಬೇಕು ಅಂದಾಗ ನಾವ್ ಇವ್ರು ನಂಬರ್ ತಗೊಂಡು ಬಂದ್ವಿ ಸರ್ ನಾವ್ ಯಾದಗಿರಿ ಆದ್ರೂ ಈ ಮುತ್ಯಾ ಬಗ್ಗೆ ಅಷ್ಟು ಗೊತ್ತಿಲ್ಲ evr ಹೇಳಿದ ಮೇಲೆ ನಮಗೂ ಏನೋ ಒಂತರ ಆಗಿದೆ ಸರ್
ಅವರು ಮಾಡಿದ ಯಾವುದಾದರೂ ಚಮತ್ಕಾರ ಇದ್ದರೆ ಹಾಕಿ.
Devaru. Sir. Nivu