ಸರ್ ಇವರನ್ನು ಯಾರು ನಕ್ಸಲ್ ಅಂಥ ಹೇಳುತ್ತಾರೆ ಹೇಳಿ ಸರ್, ಎಷ್ಟು ಒಳ್ಳೆ ಬಾಷೆ, ವಿದ್ಯಾವಂತರು ಸರ್, ಸುಬ್ಬು ಸರ್ ನಿಮ್ಮ ಚಾನೆಲ್ನಲ್ಲಿ ಇವರಿಗೆ ಸ್ವಲ್ಪ ಹೆಲ್ಪ್ ಕೇಳಿ ಸರ್ ಎಲ್ಲರೂ ಸೇರಿ ಸ್ವಲ್ಪವಾದರೂ ಸಹಾಯ ಮಾಡೋಣ, ೫೦ ಜನ ೫೦೦₹ ಹೆಲ್ಪ್ ಮಾಡಿದ್ರೆ ೨೫ ಸಾವಿರ ಆಗುತ್ತೆ ಸರ್. ಪ್ರಯತ್ನ ಮಾಡಿ pls.
ಇವತ್ತು ನಿಜವಾದ ನಕ್ಸಲೈಟ್ ಯಾರು ಗೊತ್ತಾ, ಅಮಾಯಕರು ಪಾಪದವರ ನಕ್ಸಲೈಟ್ ಎಂದು ಬಿಂಬಿಸುತ್ತಾರೆ ನೀವು ಈ ಸಮಾಜದ ಅನ್ಯಾಯದ ವಿರುದ್ಧ ಹೋರಾಟ ಮಾಡಿದರೆ ಗೊತ್ತಾಗದು ಇವತ್ತು ನಮ್ಮಲ್ಲಿನ ನ್ಯಾಯ ಯಾವ ರೀತಿ ಇದೆ ಎಂದು
ನೇತ್ರಾವತಿ ಜಮೀನ್ದಾರ್ ಸುತ್ತ ಮುತ್ತ ಸಾವಿನ ಕಂಠಿನ ವಾಸನೆ ಬರ್ತಿದೆ ನೇತ್ರಾವತಿ ತೀರದಲ್ಲಿ ರಕ್ತದ ಜಾತ್ರೆ ನಡೆಯಬಹುದೇನೋ ಸರ್ಕಾರ ತಿಕ ಮುಟ್ಟಿಕೊಂಡು ನೋಡ್ಕೋಬೇಕು ಹಾಗೆ ಆಗುತ್ತೆ ನೇತ್ರಾವತಿ ತೀರದಲ್ಲಿ ನೋಡಿ ನನ್ನ ಅನಿಸಿಕೆ😂😂😂 2:51
Ivara vichara utthamavadadu, adhare avaru thegedukondda daari sari ella, ondu system edharu hakondare ,adhu avarana sarva nasha maaduthe. This is the example. Whatever you do ,do it in a legal, democratic way as per the constitution.
ನಿಮ್ಮ ಹೋರಾಟಕ್ಕೆ ನಮ್ಮ ಸದಾ ಬೆಂಬಲವಿದೆ. ಈ ಎಲ್ಲಾ ಸತ್ತ ಸರ್ಕಾರಗಳಿಗೆ ತಲುಪುವ ಪ್ರಯತ್ನ ಮಾಡಿದ್ದಕ್ಕೆ ನಿಮಗೆ ಧನ್ಯವಾದಗಳು 🙏
ಹ್ಯಾಟ್ಸ್ ಅಪ್ ಸುಬ್ಬು ಸರ್ ಇಂಥ ವಿಷಯಗಳನ್ನು ಮುಂದೆ ತಂದಿದಕ್ಕೆ ನಿಮಗೆ ಧನ್ಯವಾದ 👍
ಸುಬ್ಬು ಸಾರ್ ನಿಮ್ಮ ಕಾಳಜಿಗೆ ಕೃತಜ್ಞತೆಗಳು ❤😢
ಸರ್ಕಾರಕ್ಕೆ ಧಿಕ್ಕಾರ ... ಪಾಪ ಇವರ ಪರಿಸ್ಥಿತಿ😢
Kalla sarkara
ತುಂಬಾ ಕಷ್ಟದಲ್ಲಿರುವರು ಸಹಾಯ ಮಾಡಬೇಕಾಗಿರುವುದು ಮಾನವ ಧರ್ಮವಾಗಿದೆ
ಕನ್ನಡ ಎಷ್ಟು ಚೆನ್ನಾಗಿ ಮಾತಾಡ್ತಾರೆ ❤
ರಾಜಕಾರಣಿಗಳು ಮತ್ತು ರಾಜಕೀಯ ನಾಯಕರ ಬಳಿ ನೂರಾರು ಎಕರೆ ಅಲ್ಲ ಸಾವಿರಾರು ಎಕರೆ ಎನ್ನಬಹುದು ಮತ್ತು ಸತ್ಯವೂ ಕೂಡ. ಉದಾ..................... 😪
you are doing great job sir ❤
Hats off Madam well said
Dear madam and sir don't worry Society help you
Subanna nevu nejavada news channel and reporter,
Guts bheku sir idana report mhadoke we salute you sir 🙏🙏🙏🙏🙏
U r great sir u bring the dark side to know everyone thanks to ur channel.
ಈ ರೀತಿ ಕಷ್ಟದಲ್ಲಿ ಇದ್ದವರಿಗೆ ಸಹಾಯ ಮಾಡೋಣ ಅದಕ್ಕಾಗಿ ಸಹಾಯ ತಲುಪಲು ಅವರ ಫೋನ್ ನಂಬರ್/ ಅಕೌಂಟ್ ನಂಬರ್ ಅಥವಾ ನಿಮ್ಮ ಮುಖಾಂತರವಾದರೂ ಅವರಿಗೆ ಸಹಾಯ ತಲುಪಲು ಅನುವು ಮಾಡಿಕೊಡಿ ಸರ್
ಸರ್ ಇವರನ್ನು ಯಾರು ನಕ್ಸಲ್ ಅಂಥ ಹೇಳುತ್ತಾರೆ ಹೇಳಿ ಸರ್, ಎಷ್ಟು ಒಳ್ಳೆ ಬಾಷೆ, ವಿದ್ಯಾವಂತರು ಸರ್, ಸುಬ್ಬು ಸರ್ ನಿಮ್ಮ ಚಾನೆಲ್ನಲ್ಲಿ ಇವರಿಗೆ ಸ್ವಲ್ಪ ಹೆಲ್ಪ್ ಕೇಳಿ ಸರ್ ಎಲ್ಲರೂ ಸೇರಿ ಸ್ವಲ್ಪವಾದರೂ ಸಹಾಯ ಮಾಡೋಣ, ೫೦ ಜನ ೫೦೦₹ ಹೆಲ್ಪ್ ಮಾಡಿದ್ರೆ ೨೫ ಸಾವಿರ ಆಗುತ್ತೆ ಸರ್. ಪ್ರಯತ್ನ ಮಾಡಿ pls.
Scan haki subbu sir.. Navella pay madtivi
ಈಗ ಅವರು ಎಲ್ಲಿದ್ದಾರೆ ಅವರಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡಬಹುದು.
Nin yar guru
Naxalite ge help madakogi avra no jasti madbeku antidya 😂
@@dolfindino7430 Sir ಅವರು ಬದಲಾಗಿದ್ದಾರೆ... ಇವರಿಗೆ ಸಹಾಯ ಮಾಡದೆ ಇದ್ರೆ ಮತ್ತೆ ಅದೇ ತಪ್ಪು ದಾರಿ ಹಿಡಿಯೋ ಸಾಧ್ಯತೆ ಇರುತ್ತೆ...
ಬೇಡ ಸರ್ಕಾರ ಮಾತು ಉಳಿಸಿಕೊಳ್ಳಲಿ ನಂತರ ಅವರ ಬಗ್ಗೆ ಎಲ್ಲರೂ ಯೋಚಿಸಬಹುದು.
ಯಾಕೆ.
ಇವತ್ತು ನಿಜವಾದ ನಕ್ಸಲೈಟ್ ಯಾರು ಗೊತ್ತಾ, ಅಮಾಯಕರು ಪಾಪದವರ ನಕ್ಸಲೈಟ್ ಎಂದು ಬಿಂಬಿಸುತ್ತಾರೆ ನೀವು ಈ ಸಮಾಜದ ಅನ್ಯಾಯದ ವಿರುದ್ಧ ಹೋರಾಟ ಮಾಡಿದರೆ ಗೊತ್ತಾಗದು ಇವತ್ತು ನಮ್ಮಲ್ಲಿನ ನ್ಯಾಯ ಯಾವ ರೀತಿ ಇದೆ ಎಂದು
ಇವರಿಗೆ ನಮ್ಮ ಬೆಂಬಲವಿದೆ. ಸರ್ಕಾರ ಕೂಡಲೇ ಆದೇಶವನ್ನು ನೀಡಿ ಇವರಿಗೆ ಸವಲತ್ತು ನೀಡಬೇಕು
ನಕ್ಷಲ್ಲರಿಗೆ ಕರುಣೆ ತೋರಬಾರದು.ಎಷ್ಟೂ ಪೋಲಿಸರು,ಮತ್ತು ಸೈನಿಕರನ್ನ ಕೊಲೆ ಮಾಡಿದ್ದಾರೆ.
Neenu minister?
Your great sister🙏💪💪💪
ಸರ್ಕಾರ ಉಳ್ಳವರ ಪರ.
Sarkara kallara para
ಕಳ್ಳ ರಾಜಕಾರಣ ನಾಯಿಗಳಿಗೆ ಇದೆಲ್ಲ ಹೇಗೆ ಗೊತ್ತಾಗುತ್ತೆ ಸಾರ್ ಬೇವರ್ಸಿಗಳು ಕೋಟಿಗಟ್ಟಲೆ ಹಣ ಕೊಟ್ಟು mla ಗಳನ್ನು ಖರೀದಿ ಮಾಡುವ ಹಂದಿಗಳು
@@prakashd.h5587 yes
ಬಿಜೆಪಿ
ಬಿಜೆಪಿ ಕಾಂಗ್ರೆಸ್ ಎಲ್ಲ ಕಳ್ಳರೇ
ಸರ್ಕಾರಕ್ಕೆ ದಿಕ್ಕಾರ 👊✊
Support them the Karnataka Government
ಸುಬ್ರಹ್ಮಣ್ಯ ಸರ್ ಅವರಿಗೆ ನಮ್ಮ ಕೈಲಾದ ಸಹಾಯ ಮಾಡುವ ಅವರ ಅಕ್ಕೌಂಟ್ ನಂಬರ್ ತಿಳಿಸಿ ಅವರು ಈ ಸ್ಥಿತಿಗೆ ನಮ್ಮ ರಾಜಕಾರಣಿಗಳೇ ಕಾರಣ
ಅವರಿಗೆ ಕೇಳಿದ್ದೆಲ್ಲ ಕೊಟ್ಟರೆ,ನಕ್ಷಲ್ಲರಾಗುವವರ ಸಂಖ್ಯೆ ಜಾಸ್ತಿ ಆಗುವುದು.ನಕ್ಷಲ್ಲರನ್ನ ಸರಣಾಗಲು ಕೊಡಬಾರದು.ಎನ್ಕೌಂಟರ ಮಾಡಬೇಕು.
government support her... So sad to hear
There is no as such alovance in government
Superb sir...please help them
Make so many episodes about these people and about their problems
Super explanation sir Third eye 🙏
Need justice for them,🙏
ಗುಡ್ 👌👍🙏🙏🆗🌹
ಮುನೀರ್ ಕಾಟಿಪಳ್ಳ ಈಗ ಎಲ್ಲಿ ಇದ್ದಾರೆ..
Where is promised government to these surrendered naxalite.
ಮುನೀರ್ ಕಾಟಿಪಳ್ಳ ಸರಕಾರ ಅಲ್ಲ
Omg very heart touching life😭
Kalla sarkara policts
ಎಲ್ಲಾ ಭೂಮಿ ಮತ್ತು ಸಂಪತ್ತು ರಾಜಕಾರಣಿಗಳ ಹತ್ತ್ರಾನೇ ಇದೆ ಸಾರ್
I hope after this incident right and respectful department give a all facility to these people at the earlist.
Great episode Sir
ನಮ್ಮ ಮಲೆನಾಡಿನ ಪರಿಸ್ಥಿತಿ 😢..
Good work brother 👏
Good episode 👍 bro
This is the reality
O MY INDIA ........!!!
ಸತ್ಯ ಸರಕಾರಕ್ಕೆ ಯಾವಾಗಲೂ ಕಾಯಿ
You are really great mam🙏🙏🙏🙏🙏
Plese file pli on court to diricting govt to fecilities
Super mam
Very sad sir please some one help them
ನಮಗೂ ಹಕ್ಕು ಪತ್ರ ಈವರೆಗೆ..... ಸಿಕ್ಕಿಲ್ಲ 😔😔😔😔😔
So sad
ಜೈ ಭೀಮ್ ❤🙏
Superb content one more
They have fought for needy people, butbnow they are in need of help.....
Very sad......govt should look after these problems.
all like minded citizens must join in protest this type of false promises ! Hon'ble CM and Home minister please listion this humble and weak families
Moral of the story dont follow this route.
Sir plz create a phonepe link to help them, our country needs such people, we want to make them financially stable 🙏
ನೇತ್ರಾವತಿ ಜಮೀನ್ದಾರ್ ಸುತ್ತ ಮುತ್ತ ಸಾವಿನ ಕಂಠಿನ ವಾಸನೆ ಬರ್ತಿದೆ ನೇತ್ರಾವತಿ ತೀರದಲ್ಲಿ ರಕ್ತದ ಜಾತ್ರೆ ನಡೆಯಬಹುದೇನೋ ಸರ್ಕಾರ ತಿಕ ಮುಟ್ಟಿಕೊಂಡು ನೋಡ್ಕೋಬೇಕು ಹಾಗೆ ಆಗುತ್ತೆ ನೇತ್ರಾವತಿ ತೀರದಲ್ಲಿ ನೋಡಿ ನನ್ನ ಅನಿಸಿಕೆ😂😂😂 2:51
Please explain bro very interesting
I am first like
Nimma scenar haki sir and medam namma kayiladastu sahaya madthivi sir,nimmondige navideve samanya janaru
🙏🙏🙏
❤
Super.anna
Kasturi Rangan law implement adre, every home in Udupi, dk, Shivamogga have nacsal..
Solar energy is the solution
For this sake Vikram gowda not surrendered
ನಗರದಲ್ಲಿ ಇರುವವರಿಗೆ ಹಳ್ಳಿಯವರ ಕಷ್ಟಗಳು ಅರ್ಥ ಆಗುಹುದು ಇಲ್ಲ
ಒಮ್ಮೆ ಬಂದು ವೀಕ್ಷಿಸಿ
ದಯವಿಟ್ಟು ಇವರಿಗೆ ನಾವೆ ಏನಾದ್ರೂ ಕ್ರಾಡ್ ಫಂಡ್ ಮಾಡೋಣ
Ivarige support madaek paapa❤❤❤
O my god
🙏🏻🙏🏻🙏🏻🙏🏻🙏🏻🙏🏻
Ask CPM CONG CITYNAXALITE
Brother , avara account details togoli.namma kailadastu sahaya madona
Nimma paristiti namma deshadalli thumba Jana anubavistidare
Ee thra paristiti edre yaru sharanagudilla.
Justice for sowjanya and Radamma
ದರಿರ್ದ್ರ ಸರಕಾರ
Ivara vichara utthamavadadu, adhare avaru thegedukondda daari sari ella, ondu system edharu hakondare ,adhu avarana sarva nasha maaduthe. This is the example.
Whatever you do ,do it in a legal, democratic way as per the constitution.
Exactly bro
ಕಚಕಲ್ಲು ಶಾಲೆಯಲ್ಲಿ
Benki guru interview
SOUJANYA NAMMA AASHA KIRANA.
ಅಣ್ಣಮಲೈ ಒಬ್ನ ಕುತಂತ್ರಿ
😢
That is why congress ruled govt😢
😢😢
Maanava hakku aayoga ivarige sahaya maadalu
Hi sir evath mrng nan nimna nodde hhp hathra kushi aythu
Sir, ಅವರ ಊರಿಗೆ ತಲುಪುವುದು ಹೇಗೆ ತಿಳಿಸಿ
Super medam..bejarietu..Amma.
ಕೊಪ್ಪ ❤ನಮ್ಮೂರು
Sir 🙏 avara acount no kalsi sir namma kai yallidisthu hakthivi sir namma amma thara aur papa tumba kasta pattidare aurige namma sarkara sari ella sir
4 jana olledagli anta munde nittu horata madidare samaja kettavana patta nidtare ade rajyane kolle hodedu dudu hodeyevarige anna jai sahebaru devaru antare. 😢
Namma P T metru ewru❤️
hogi sahaya madu
@@KushalGowda-i7s😂😂😂
😂😂😂😂😂
Subanna nevu nejavada hero
Crowd funding madbeku
Subbu Sir Power ildhe DTH yege Work agutte sir?
Good observation... En maha investigation madidage heltidya.. Thu nin janmakke
Sir entavrdu interview madidaga evara account number haki help madoru madtare
I want to help them. Pl. Let me know how i can
Pls suport them.
NAKSALET AGALU MULA KARANA NAMMA BRASTA SARKARA
Evarigi help madbeku
Samajakke horata madoru alle irtare tale hididu badukuvavaru jaikara hakskondu iddare
Sarkaara aashwasane kodutthe aste,sharandre maadikollo dhrustiyindha aase thorsutthe aste sarkaara , haagaagi sharandru aagabaaradhu
what is the agenda of nuxal..is it communism ....?
Nuxal guri yenu...?
nimma guri ollediddre better you rejoin Nuxal again.
Third. Eye. Help. Madi
90 varshada ಸ್ವತಂತ್ರ baratada bhatatada ambedkar rachisida samidanada pala .vastavVe bere sarakaragalu kanteredu nodali illi yaru shaswata alla nayakare intavara badukige husiragi nale Neve e stitiyalli janmatali barabaudu ivaranmu ಎಲ್ಲರುಸೇರಿ mundetanni badukanuu kattikollatu sahakarisi ಈ ನೋಪು yarigubeda ಯಾವತ್ತೂ ಆತ್ಮಕ್ಕೆ himse kodabaradu shariragalu bere irabahidu yellara athma ondu pretisi gowravisi badukalubidi..
Sandge avare nimma vedio channagi mudibarutthidhe , heege ennu hechchu vedio maaduva shakthi devaru nimage kodli