Це відео не доступне.
Перепрошуємо.
100% ಹೋಟೆಲ್ ಸ್ಟೈಲ್ ಮೊಸರು ಅವಲಕ್ಕಿ ಇಡೀ ದಿನ ದೇಹ ತಂಪು ತಂಪು ಕೂಲ್ ಕೂಲ್ 💯 | Mosaravalakki recipe in Kannada
Вставка
- Опубліковано 18 кві 2022
- Cool Cool Curd Poha recipe Saviruchiya
ಅನ್ನ ಪರಬ್ರಹ್ಮ ಸ್ವರೂಪ 🙏
ನಮ್ಮ ಚಾನೆಲ್ ಗೆ ಸ್ವಾಗತ , ನಮ್ಮ ವಿಡಿಯೋಗಳಿಗೆ ನಿಮ್ಮ ಆಶೀರ್ವಾದ ಸದಾ ಇರಲಿ ❤️🤗
Show Some love to our Other Channels ❤️
ಅಮ್ಮ ಮಗನ ಕೈರುಚಿ : • Video
Joyful Jyoti 👉 • ನಮ್ಮ ಪರಿಚಯ ಮಾಡುತ್ತಾ ಅಮ...
••••••••••••••••••••••••••••••••••••••••••••••••••••••••••
Facebook : / saviruchiyasobagurecipes
Instagram : Saviruchiya sobagu
UA-cam : / saviruchiyasobagu
••••••••••••••••••••••••••••••••••••••••••••••••••••••••••
ಮೊಸರು ಅವಲಕ್ಕಿ
Hotel style Curd Poha
Hotel style Mosaravalakki
Mosaravalakki recipe
Curd poha recipe
Mosara Avalakki
Dahi poha recipe
Summer recipes
••••••••••••••••••••••••••••••••••••••••••••••••••••••••••
#hotelstyle #curdpoha #mosaravalakki
#mosaravalakkirecipe #summerspecial
#avalakkirecipe #tastyrecipes #traditional
#simplerecipe #foodies #foodlovers
#foodrecipes #karnatakarecipes
#Inkannnada #recipesinkannada #vegrecipes #kannadarecipes #cookingvideos #Kannada #Uttarakarnakata #Belagavi
ನಮಸ್ಕಾರ ಎಲ್ಲರಿಗೂ 🙏 ತಮಗೆ ಈ ವಿಡಿಯೋ ಇಷ್ಟವಾದಲ್ಲಿ ದಯವಿಟ್ಟು ಸಬ್ಸ್ಕ್ರೈಬ್ ಮಾಡಿ ಪ್ರೋತ್ಸಾಹಿಸಿ ಹಾಗೂ ನಿಮ್ಮ ಆತ್ಮೀಯರೊಂದಿಗೆ #ಶೇರ್ ಮಾಡಿ
Gratitude with ❤️ 🙏
P
Nice explain brother
ನಮಗೆ ಬಹಳಷ್ಟು ಇಷ್ಟವಾಯಿತು
@@snehababy7095 😅😅😅😅😅😅😅😅😅😅😅😅😅😅😅
Namaskar Amma maganige, bhal chalo adige video madteeri, nanu keluvu try madideeni, namma uttar Karnataka bashe ne super....
Subscribe ivatte madideeni...😊❤
ನನಗೆ ಉತ್ತರ ಕನ್ನಡ ಬಾಷೆ ಕೇಳುವುದಕ್ಕೆ ತುಂಬಾ ಇಷ್ಟ ಅದಕ್ಕಾಗಿ ಈ ದಿನ subscribe ಮಾಡುತ್ತಿದ್ದೇನೆ. from.ವೆಂಕಟೇಶ್,ಬೆಂಗಳೂರು
ಧನ್ಯೋಸ್ಮಿ 🙏 ವೆಂಕಟೇಶ್ ಸರ್ , ಗೌರವಪೂರ್ವಕ ಧನ್ಯವಾದಗಳು ❤️🙏
ಇದು ಉತ್ತರ ಕನ್ನಡ ಭಾಷೆ ಅಲ್ಲ sir. ಉತ್ತರ ಕರ್ನಾಟಕ ಭಾಷೆ..
ಮೊಸರು ಅವಲಕ್ಕಿ ತುಂಬಾ ಇಷ್ಟ ಆಯ್ತು ಹಾಗೆಯೆ ನೀವು ರೆಸಿಪಿ ಹೆಂಗ ಮಾಡೊದ ಅಂತ ಚನಾಗಿ ತಿಳಿಸಿ ಹೇಳ್ತೀರಾ ಅದು ನನಗೆ ತುಂಬಾ ಇಷ್ಟ ಆಯ್ತು ಧನ್ಯವಾದಗಳು 🙏🏼🙏🏼🙏🏼🙏🏼🙏🏼👌👌👌👌👌
ನಿಮ್ಮ ಕಮೆಂಟ್ ನೋಡಿ ತುಂಬಾ ಖುಷಿ ಆಯ್ತು ನಿಮ್ಮ ಆಶೀರ್ವಾದ ಸದಾ ಹೀಗೆ ಇರಲಿ ತುಂಬು ಹೃದಯದ ಧನ್ಯವಾದಗಳು 🙏🙏💐💕
ಸೂಪ್ಪರ್ ರೆಸಿಪಿ for summer season
Superb nan try madide.sakathag banthu. 🌹
Tumba chennagide resipi bahal mast aagide
Woww...ಅದ್ಭುತ😍😍
Very nice thanku om Shanti
Tumba channagide sir 😋
ಥ್ಯಾಂಕ್ಸ್ ಫಾರ್ ಸೂಪರ್ ರಿಸೀಪಿ
ತುಂಬಾ ಚೆನ್ನಾಗಿದೆ. ಇದಕ್ಕೆ ಸ್ವಲ್ಪ ಸೌತೆಕಾಯಿ ಸಣ್ಣಹಂಗ ಹೆಚ್ಚಿ ಹಾಕಿದರ ಇನ್ನೂ chalo ಆಕ್ಕೆತ್ರಿ nodri. 👌
Thank you so much 😊
Very nice explained.... Good👍
Mosar avalakki with mirchi baji super bailhongal sangam hotel
Very yummy recipe. Today I will definitely try this recipe 😋
Thank you so much 🤗❤️🙏
I WILL TRY TQ SOO MUCH
Very nice Thank you very much
ಬಾಳ ಚಲೊ ಹೇಳಿ ಕೊಡತೀರೀ ನಾವೂ ಬಾಳ ಕಡೆ ಚಾ ಅಂಗಡ್ಯಾಗ ತಿಂದಿದ್ದವಿ ದಕ್ಷಿಣ ಕರ್ನಾಟಕಕ ಬಂದ ನಮ್ಮ ರುಚಿ ಅಪರೂಪ ಆಗಿತ್ತು ಈಗ ಮತ್ತೆ ನಿಮ್ಮಿಂದ ನಮ್ಮ ಮನ್ಯಾಗ ನಾವ್ ಮಾಡಿಕೊಳ್ಳಕ್ಕ ನಮಗ ಒಂದ ಅವಕಾಶ ಸಿಕ್ತು.. ಬಾಳ ಖುಷಿ ಆಯತರೀ ಶರಣ ರೀ....
ತುಂಬು ಹೃದಯದ ಧನ್ಯವಾದಗಳು 🙏🙏💐
Sakath agidhr👌👌👌👌
Super super super super super Tamma 👌👌👌👌👌👌
Thanks for sharing this video🙏
Tumba simple good recepie
It's looks so yummy
ಸೂಪರ್..
Nice explain brother
Super bro recipe
ಅಣ್ಣಾ ಸ್ವಲ್ಪ ದಳಿಂಬರಿ ಹಾಕಬೇಕು ಬೆಂಕಿ ಅಕ್ಕೆತಿ ಟೇಸ್ಟ್ ❤❤❤
ಧನ್ಯವಾದಗಳು
ಚೆನ್ನಾಗಿದೆ, ಧನ್ಯವಾದ ಗಳು
Thank you
Wow super taste
Nin voice neenu helo reethi super....estu sanna agenalli super saadane 👏👍
Namm uttarkarnataka bhase keloke tumba chenda.
Super 👌👌👌
Super👍
Super recipe
Nice kanree sir😍
Looks very delicious. We will definitely try and update you Sir.
Hope you enjoy
ಥ್ಯಾಂಕ್ಸ್ ಫಾರ್ ಟೇಸ್ಟಿ ರಿಸಿಪಿ.... ಆಯ್ ಟ್ರೈಡ್ ಟುಡೇ... 🙏
Thank you so much 🙏🙏
Super tasty 👍
Supera annagi risipe
Thank you 🙏
Super bro
Mast.👌🏾👍
Its wow😋
Super 👌
Super tasty easy
Super
Sis
Best ricipe for summer.thankyou.
Most welcome 😊
Super ri
mosrannakke bellulli flavor pudi unimaginable
Superaageda mosar awlakkie
Very nice. Will surely try this variation with awaleki. 😊
Thank you so much 😊
Super ❤️
Super Sir
super👌
Super
Very clear explanation Anna😊
Thank you so much 🤗❤️🙏
ನಾಳೆ ಬೆಳಿಗ್ಗೆ ಟ್ರೈ ಮಾಡುವೆ👍
ಮಾಡಿ , ತುಂಬು ಹೃದಯದ ಧನ್ಯವಾದಗಳು 🙏🙏💐💕
Baal chalo bandaiti rii super anna all the best for ur Utube channel gbu
Supr
Sir ,👍👍done well ,vry vry clean ,tidy prepration ,gud luck sir ,👌👍
Thanks a lot
Very nice summer special recipe.
Thanks a lot
Mast, cool mosaru avalakki 👌👌😋😋
Thank you so much ❤️ Sis
Sir Namaste Nimma video Dalli torisida Hotel style masala dose try madidhe.Tumba tasty agi dose bandvu.heartly thank you sir.
Thank you 💖
Supper
👌👌👌👌👌👌
Nice
👌👌
👌👌👌👌👌👍
Barabbariyagi paddatisariyagi mast agyada bidri
Thank you so much 🤗❤️
ಜವಾರಿ ಕನ್ನಡದ ಸೊಬಗು👏👌
ತುಂಬು ಹೃದಯದ ಧನ್ಯವಾದಗಳು 🙏🙏💐💕
Tumbba chennagi edai
❤❤❤❤❤
ಧನ್ಯವಾದಗಳು
Woww super 😋😋😋😋bro
Thank you so much 🤗❤️🙏
👌
👌👌Anna
ಸೂಪರ್ ರೆಸಿಪಿ ಅಣ್ಣ
Thank you 😊
My favorite 😋😋
Thank you so much ❤️
Supar Anna..
ಧನ್ಯವಾದಗಳು ❤️🙏
Anna super ide nanu trai madide 😋
Thank you so much 😊
ಮೊಸರ ಅವಲಕ್ಕಿ ಸೂಪರ್
ತುಂಬಾ ಧನ್ಯವಾದಗಳು ❤️🙏
👌 re .😊 thanks re
Thank you so much 🤗❤️🙏
Very very super recipes brother
Thank you so much
ಇದರ ರುಚಿ ಬರೋಬ್ಬರಿ ಐತ್ರಿ
ಭಾಳ ಅಂದ್ರ ಭಾಳ ಚಂದ ಆಗೈತ್ರಿ.
Masthh re
ಧನ್ಯವಾದಗಳು ❤️
Howd huliya superb reee sir ❤😊
Thank you 💟
❤️❤️👌👌😋😋
Hotte thannagaytu Thammayya & aunty.... Thank u so much👌🙏
Thanks a lot ❤️ Akka
Mast sir mat bare item videos madri
It was very pleasing sir
Sure
ಸೂಪರ್ ನಾನೂ ಮಾಡ್ತರ್ತೀನಿ
ತುಂಬಾ ಧನ್ಯವಾದಗಳು ❤️🙏
Nice👍
Thank you so much 🙏🙏💐💕
ತುಂಬಾ ಇಷ್ಟಾ ಆಯಿತು ರಿ
Thank you so much 😊
👌👌😊😊
Thank you so much 🙏🙏💐💕
Super brother
Thank you
Super sir ❤❤
Thank you 🙏
Superb
Thanks 🤗
Super🎉
Thank you 😊
Super anna
Thank you
ಕೊರ್ತಿ ಕೋಲಾರ್ ದಲಿ ಇದು ಮತ್ತೆ ಮಸರ ಗಡಗಿ ಫುಲ್ ಫೇಮಸ್ ರಿ ಸರ್
ಮೊಸರು ಗಡಿಗಿ ಅಂದ್ರೆ ಏನು ತಿಳಿಸಿ ನಿಮ್ದಿ ತುಂಬಾ ಹೆಲ್ಪ್ ಆಗುತ್ತೆ 🙏🙏
😂😂
Nice try
Thank you
Swalpa ದ್ರಾಕ್ಷಿ ಮತ್ತು ದಾಳಿಂಬೆ ಬೀಜ ಹಾಕಿದ್ರೆ ಇನ್ನೂ ಸೂಪರ್ ಆಗಿರೋದು
ಅದು ಇನೋದು ತರ ಮಾಡಬಹುದು 🙏🙏💕💐
@@Saviruchiyasobagu😊adannu video madri anna❤
Very nice... Yummy
ಧನ್ಯವಾದಗಳು ❤️🙏
👌👌👍👍🙏🙏
Thank you so much 🤗❤️🙏
Super 👌 Nima aduge
Thank you so much