DR Rajkumar | ಅಣ್ಣಾವ್ರ ನೆನಪಿನಲ್ಲಿ. ಪ್ರೊಫೆಸರ್ ಕೃಷ್ಣೇಗೌಡ| Special interview | Pratidhvani |

Поділитися
Вставка
  • Опубліковано 21 тра 2022
  • ಪ್ರತಿಧ್ವನಿಯೊಂದಿಗೆ. ಪ್ರೊಫೆಸರ್ ಕೃಷ್ಣೇಗೌಡ ಅವರ ವಿಶೇಷ ಸಂದರ್ಶನ
    ಪ್ರತಿಧ್ವನಿ ವಾಟ್ಸಪ್ ಗ್ರೂಪಿಗೆ ಸೇರಿ ►
    chat.whatsapp.com/GnbngNWgTdu...
    ಪ್ರತಿಧ್ವನಿ ಯೂಟ್ಯೂಬ್ ಚಾನೆಲ್ಗೆ Subscriber ಆಗಿ ► / pratidhvaninews
  • Розваги

КОМЕНТАРІ • 552

  • @Belagavi22
    @Belagavi22 2 роки тому +189

    ಜಗತ್ತಿಗೆ ಬುದ್ಧ ಬಸವಣ್ಣ ಅಂಬೇಡ್ಕರ್ ಆದರೆ
    ಕನ್ನಡ ಜಾತಿಗೆ ಧರ್ಮಕ್ಕೆ ಡಾಕ್ಟರ್ ರಾಜ್ ಕುಮಾರ್ ....

    • @johnnydepp2441
      @johnnydepp2441 Рік тому +2

      ಸೂಪರ್ ಜೈ ಭೀಮ್ ❤️❤️

    • @DG-wz3fu
      @DG-wz3fu Рік тому +4

      ಸತ್ಯವಾದ ಮಾತು 👌🏻

    • @punithgowda4658
      @punithgowda4658 Рік тому +1

      ನೂರಕ್ಕೆ ನೂರು ಸತ್ಯ...

    • @rajeshrajesh1463
      @rajeshrajesh1463 6 місяців тому

      ಸತ್ಯ....

  • @santhoshacd2893
    @santhoshacd2893 Рік тому +50

    ಅಂದಿನ ಕನ್ನಡದ ಸಾಂಸ್ಕೃತಿಕ ರಾಯಭಾರಿ ಡಾ"ರಾಜಕುಮಾರ್ ಆದರೆ ಇವತ್ತು ಕನ್ನಡದ ಕಂಪನ್ನು ಪಸರಿಸಿರುತ್ತಿರುವ ಪ್ರತಿನಿಧಿಯಾಗಿ ಕೃಷ್ಣೇಗೌಡರು ನಮಗೆ ಮಾದರಿ 🙏🙏

    • @magicalmaanya
      @magicalmaanya Рік тому +2

      ನಿಮ್ಮ ವಿವರಣೆಯ ಅಭಿಯಾನ ಕೆ ನನ್ನ ನಮನ

    • @gopalm8231
      @gopalm8231 Місяць тому

      85​@@magicalmaanya

  • @mohan7642
    @mohan7642 Рік тому +23

    ಇದಕ್ಕಾಗಿಯೆ ಅಣ್ಣಾವ್ರು ಒಬ್ಬ ಮೇರು ನಟ, ಕಲಾವಿದ ... ಉತ್ತಮ ಸಂದರ್ಶನ

  • @sureshbm7136
    @sureshbm7136 2 роки тому +42

    ರಾಜಕುಮಾರರ ಮುಗ್ಧತೆ,,,ಯ
    ಇನ್ನೊಂದು ಮುಖ, ಎಂದರೆ,
    ಗೌರಿಶಂಕರ ಶಿಖರದಂತ
    ಭಾವತನ್ಮಯತೆ,,,!!!!!

  • @anegaddemadhu
    @anegaddemadhu Рік тому +34

    ಕೃಷ್ಣೇಗೌಡರು ಕೊನೆಯದಾಗಿ ಹೇಳಿದಂತೆ
    "ಅಣ್ಣಾವ್ರು" ಕನ್ನಡ ಇರುವ ತನಕ ಇರುತ್ತಾರೆ..!

  • @HARISHGOWDA-lr3xr
    @HARISHGOWDA-lr3xr 2 роки тому +138

    ಅಣ್ಣಾವ್ರು ಅಂದ್ರೆ ನನಗೆ ಏನೋ ಒಂದು ಸಂಚಲನ ಒಂದು ಶಕ್ತಿ ನನ್ನಲ್ಲಿ ಬಂದು ಹೋದ ಹಾಗೆ ❤

  • @krishnamurthyyr9386
    @krishnamurthyyr9386 2 роки тому +178

    ಅಣ್ಣಾವ್ರು ಕೃಷ್ಣೆಗೌಡ್ರ ಮೇಲೆ ಎಷ್ಟೊಂದು ಪ್ರಭಾವ ಬೀರಿದ್ದಾರೆ. ಅಬ್ಬಾ ಇದೊಂದು ಅದ್ಬುತ ಮಾತುಕತೆ. ಅಣ್ಣಾವ್ರ ಬಗ್ಗೆ ಅವ್ರು ಹೇಳಿರೋದು, ಅದರ ವಿಶ್ಲೇಷಣೆ ಅತ್ಯದ್ಭುತ 🙏🙏🙏💐💐💐💐

  • @nagarajacha7020
    @nagarajacha7020 Рік тому +56

    ರಾಜಕುಮಾರ್ ಅಂದ್ರೆ ನಮ್ಮಂತ ಅನೇಕರಿಗೆ ನಮ್ಮ ರಕ್ತಹೃದಯ ದಮನಿ ದೇಹದ ಕಣ ಕಣದಲ್ಲಿ ಉಸಿರಿನಲ್ಲಿ ಪ್ರತಿ ಕ್ಷಣ ವ್ಯಾಪಿಸಿ ಆವರಿಸಿ ಕೊಂಡ ಅನನ್ಯತೆಯ ಅರ್ಥಪೂರ್ಣ ಭಾವವನ್ನು ಶ್ರೀ.ಕೃಷ್ಣೇಗೌಡರು ಹೃದಯಂಗಮವಾಗಿ ಸಮರ್ಪಿಸಿದ ಧನ್ಯತೆಗೆ ಅಭಿನಂದನೆಗಳು

  • @maheshamahesha9948
    @maheshamahesha9948 2 роки тому +127

    ಗೌಡ್ರೆ ಅಣ್ಣಾವ್ರು ಮೇಲಿನ ಅಭಿಮಾನಕ್ಕೆ ಕೋಟಿ ನಮನ 💐💐💐💐💐💐💐💐💐💐💐💐💐💐💐💐💐❤💐❤

  • @siddannadurgad9892
    @siddannadurgad9892 2 роки тому +63

    ಈ ಬದುಕನ್ನು ಮತ್ತೆ ಮತ್ತೆ ಜೀವಿಸಬೇಕು ಅನ್ನೋಷ್ಟು ಚೆನ್ನಾಗಿದೆ!
    ವಾ ಮೇಷ್ಟ್ರೇ ❤

    • @sureshbhosale8664
      @sureshbhosale8664 2 роки тому +2

      Houdu. Kshan. Kshan. Anubhvisbeku . Naanu. Dr. Raj rannu. Dhyaanisuttene. Baduku. Saarthakvenisuttde

  • @kantharajays906
    @kantharajays906 2 роки тому +68

    ನಮಸ್ತೆ ಸರ್ ಕೃಷ್ಣೇಗೌಡರು ಸರ್ ನನ್ನ ಆರಾಧ್ಯ ದೈವ ರಾಜಕುಮಾರ್ ಸರ್ ಗೆ ಹೆಂಗ್ ಅಭಿಮಾನಿ ಹಂಗೆ ನಿಮ್ಮ ಅಭಿಮಾನಿ ಕೂಡ ನಿಮ್ಮ ಮಾತುಕತೆ ಕಂಠಸಿರಿ ಅದ್ಭುತ ಭಾಷಣ ಯಾವುದಾದರೊಂದು ವಿಷಯದ ಬಗ್ಗೆ ವಿಶ್ಲೇಷಣೆ ಅದ್ಭುತ ಅತ್ಯದ್ಭುತ ನಿಮಗೆ ನನ್ನ ನಮಸ್ಕಾರ ರಾಜಕುಮಾರ್ ಸರ್ ಬಗ್ಗೆ ಇಂಗೆ ಹಲವಾರು ಸಂಚಿಕೆಗಳು ಮೂಡಿಬರಲಿ ಧನ್ಯವಾದಗಳು

    • @shylaja8803
      @shylaja8803 Рік тому

      True.... ಇವರ ಮಾತುಗಳು ತುಂಬಾ ಚಂದ👌👌👌👌Dr.. ರಾಜ್.. ಅಭಿಮಾನಿ ❤️💞💞💞❤️

  • @riccraghavendrainstofcomme2955
    @riccraghavendrainstofcomme2955 2 роки тому +74

    Sir ರಾಜ್ ಬಗ್ಗೆ ನಿಮ್ಮ ಅಭಿಮಾನ ಕಂಡು ಸಂತೋಷವಾಯಿತು ರಾಜ್ ಅವರಿಂದ ನಾನು ಕೂಡ ಕನ್ನಡಭಿಮಾನಿ ಆಗಿದ್ದೇನೆ

  • @somashankarn3151
    @somashankarn3151 2 роки тому +57

    ಅಣ್ಣಾವ್ರ ಕನ್ನಡ ಪದಗಳ ಉಚ್ಚಾರಣೆ ಬಗ್ಗೆ ಒಮ್ಮೆ ಪ್ರೊಫೆಸರ್ ಕೃಷ್ಣೇಗೌಡರು ಅದ್ಭುತವಾಗಿ ಬರೆದಿದ್ದರು . ಅದನ್ನು ನಾ ಆಗಾಗ ಓದಿ ಆನಂದಿಸುತ್ತಿದ್ದೆ, ಈಗ ಮತ್ತಷ್ಟು ವಿಷಯ ಅಣ್ಣಾವ್ರ ಬಗ್ಗೆ ಕೇಳುವಂತಾಯಿತು.
    ಒಂದೇ ಒಂದು ಬಯಕೆ ಪ್ರೊಫೆಸರ್ ಕೃಷ್ಣೇಗೌಡರು ಪುಸ್ತಕ ಬರೆದರೆ ನೈಜವಾಗಿ ಅದ್ಭುತವಾಗಿ ಇರುತ್ತದೆ

    • @user-tm5bi5vn6x
      @user-tm5bi5vn6x Рік тому +4

      ಮಾನ್ಯರೆ ತಾವು ಅಣ್ಣಾವ್ರ ಬಗ್ಗೆ ಪುಸ್ತಕ ಬರೆಯಬೇಕು,
      ಇದು ಕನ್ನಡಿಗರ ಕಳಕಳಿಯ ಮನವಿ.
      ಖಂಡಿತ ಕೊಂಡು ಓದುತ್ತೇವೆ.
      🙏🙏🙏🙏🙏🙏

    • @manjularamachandra1797
      @manjularamachandra1797 Рік тому +1

      100% sure

  • @udaynarayan2470
    @udaynarayan2470 Рік тому +19

    ಸೂಪರ್ ಸರ್, ರಾಜ್ಕುಮಾರ್ ಅಂದ್ರೇನೆ ಹಾಗೆ.
    ನಭೋತೋ ನ ಭವಿಷ್ಯತಿ ಅಂಥ ಕಲಾವಿಧ 👏🏻👏🏻👍👍

  • @mohanbs2522
    @mohanbs2522 2 роки тому +75

    ಅಣ್ಣಾವ್ರಿಗೆ ಅಣ್ಣವರೆ ಸಾಟಿ, ಕೃಷ್ಣೇಗೌಡರು ನಿಮ್ಮ ಮಾತುಗಳು ತುಂಬಾ ಸತ್ಯ ಯಾವುದೇ ಉತ್ಪ್ರೇಕ್ಷೆ ಇಲ್ಲ

  • @shivananddbb2478
    @shivananddbb2478 Рік тому +65

    ಅಣ್ಣಾವ್ರು ಅಂದ್ರೆ ಒಂದು ಗ್ರಂಥ 🙏🙏🙏

    • @ushacg4826
      @ushacg4826 Рік тому +3

      Super super mathu

    • @punithgowda4658
      @punithgowda4658 6 місяців тому

      ಕನ್ನಡದ ಧರ್ಮ ಗ್ರಂಥ

  • @seethalaksmi7084
    @seethalaksmi7084 2 роки тому +51

    ಅಬ್ಭಾ ಎಂತಹಾ ಅದ್ ಭುತ ವಾದ ಮಾತುಗಳು.ರಾಜ್ಕುಮಾರ್ ಬಗ್ಗೆ ಅವರ ಜ್ಞಾನ ತಿಳುವಳಿಕೆ ಎಸ್ಟು ಹೇಳುತ್ತಿದ್ದರೂ ಇನ್ನೂ ಕೇಳೋಣ ಏನಿಸುವಂತಿದೆ.ಅವರ ಬಗ್ಗೆ ಇನ್ನೂ ಕೇಳೋಣ ವೆನಿಸುತ್ತದೆ.ಕೃಷ್ಣೆ ಗ್ವೊಡರಿಗೆ ಒಂದು ದೊಡ್ಡ ನಮಸ್ಕಾರ.

  • @ShashiKumar-kp4yq
    @ShashiKumar-kp4yq Рік тому +33

    ಇಡೀ ಜಗತ್ತು ಕಂಡು ಕೇಳರಿಯದ ವ್ಯಕ್ತಿಯ ವ್ಯಕ್ತಿತ್ವದ ಪರಿಚಯ ....................!
    ಈ ಚಿತ್ರಣಕ್ಕೆ ತುಂಬು ಹೃದಯದ ಧನ್ಯವಾದಗಳು...👌👌👌👌👌👌👌👌👌

  • @thimmeaigowda6087
    @thimmeaigowda6087 Рік тому +25

    ಸಮಾಜದ ಎಲ್ಲ ವರ್ಗದ ಜನತೆಯ ಬದುಕಿಗೆ ಆಶಾಭವನೆ ಮೂಡಿಸಿದ ಮಹಾತ್ಮ ನಮ್ಮ ರಾಜಣ್ಣ

    • @yashwanm3576
      @yashwanm3576 Рік тому

      Thank you krishne gowda professor sir. Dr Rajkumar is a legendary actor very first thing learn from rajkumar sir is simpicity . All the relationship .how to respect elders sir is the big dictionary of kannada and Karnataka . Puneet sir also fallowed rajkumar sir🙏🙏🙏🙏🙏🙏🙏🙏🙏.

  • @chandrashekar-kg7oi
    @chandrashekar-kg7oi Рік тому +18

    ಕೃಷ್ಣೇಗೌಡರಿಗೆ ಅಣ್ಣಾವ್ರ ಬಗ್ಗೆ ಇರುವ ಅಭಿಮಾನ ನಿಜಕ್ಕೂ 🙏🏻🙏🏻🙏🏻

  • @shivaraju3383
    @shivaraju3383 2 роки тому +47

    Sir super speech Exslent Annavara ಬಗ್ಗೆ ನಿಮ್ಮ ಅಭಿಪ್ರಾಯ ಕೇಳಿ ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ ಮತ್ತು ಕನ್ನಡ ಸಾಹಿತ್ಯ ಭಾಷೆಗೇ ಅಣ್ಣಾ ಒಬ್ಬರೇ ರಾಯಾಭಾರೀ ಮತ್ತು ನಿಮ್ಮ ಭಾಷೆ ತುಂಬಾ ಸೊಗಸಾಗಿದೆ sir 👌👍❤️🙏🙏🙏🙏🙏🙋

  • @shivannal9878
    @shivannal9878 Рік тому +22

    Wonderful , Beautiful, Super ಈ ಪದಗಳಿಗೆ ಕನ್ನಡ ಅರ್ಥವನ್ನು ಹುಡಿಕಿದರೆ ಅದಕ್ಕೆ ಸಿಗುವ ಶಬ್ದ ಒಂದೇ ಅದು - ವರನಟ ಡಾ. ರಾಜಕುಮಾರ್

  • @basavarajpattanshetti844
    @basavarajpattanshetti844 2 роки тому +64

    ಗೌಡರೇ ಗ್ರೇಟ.....
    ನಿಮ್ಮ ಹೃದಯದ ಹಾಡು ನನ್ನದೂ ಕೂಡ. ಕ್ಷಮಿಸಿ ಇನ್ನೂ ನೂರಾರು
    ಸಹೃದಯದರು ಇದ್ಲಾರೆ.

  • @rameshpattar1343
    @rameshpattar1343 Рік тому +15

    ಡಾಕ್ಟರ್ ರಾಜಕುಮಾರ್ ಅವರ‌ ಬಗ್ಗೆ ತುಂಬಾ ತೂಕದ ಸಂಭಾಷಣೆ ನೀಡಿದ, ಶ್ರೀ ಕೃಷ್ಣಣೆಗೌಡರಿಗೆ ನನ್ನ ಧನ್ಯವಾದಗಳು

  • @rnagaraj3281
    @rnagaraj3281 2 роки тому +49

    ಸದಾಶಿವರರಿಗೆ ಧನ್ಯವಾದಗಳು,ರಾಜಕುಮಾರ್ ರವರ ಬಗ್ಗೆ ಹೆಚ್ಚಿನ ಮಾಹಿತಿ ಕೊಟ್ಟ ಪ್ರೊಫೆಸರ್ ಸರ್ ಗೆ ಧನ್ಯವಾದಗಳು

  • @janakit8355
    @janakit8355 2 роки тому +32

    ತುಂಬಾ ಧನ್ಯವಾದಗಳು ಗುರುಗಳೆ. ಎಂಥಹ ಅದ್ಭುತ ವಿಶ್ಲೇಷಣೆ ರಾಜಕುಮಾರ ಅವರ ಬಗ್ಗೆ.

  • @manjunathlk9016
    @manjunathlk9016 2 роки тому +52

    ಗೌಡ್ರೆ ನಿಮ್ಮ ಮಾತು ಕೇಳುವುದೇ ಒಂದು ಸಂತೋಷ ಅದರಲ್ಲೂ ನೀವು ನಮ್ಮ ಅಣ್ಣೋವ್ರ ಬಗ್ಗೆ ಮಾಡಿದ ವಿಶ್ಲೇಷಣೆ ಅದ್ಭುತ. ಅಣ್ಣಾವ್ರ ಬಗ್ಗೆ ಎಷ್ಟು ವಿಷಯ ತಿಳ್ಕೊಂಡಿದೀರಾ ನಿಮಗೆ ನನ್ನ ಅನಂತಅನಂತ ಧನ್ಯವಾದಗಳು 🙏

  • @kantharajs431
    @kantharajs431 Рік тому +36

    ಸರ್ ಅಣ್ಣವ್ರುರ ಬಗ್ಗೆ ನಿಮ್ಮ ಅಭಿಮಾನ , ವಿಶ್ಲೇಷಣೆ, ಘಟನೆ, ನಮಗೆ ಅಣ್ಣವ್ರು ಮೇಲಿನ ಅಭಿಮಾನ ಹೆಚ್ಚಿದೆ. 💐💐🙏🙏🙏ಥ್ಯಾಂಕ್ಸ್

  • @lokeshmurthy6337
    @lokeshmurthy6337 2 роки тому +55

    🙏🙏🙏 ಅಣ್ಣವ್ರು ಬಗ್ಗೆ ಕನ್ನಡ ನಾಡು ನುಡಿ ಸಂಸ್ಕೃತಿ ಮಕ್ಕಳ ಮುಂದಿನ ಭವಿಷ್ಯದ ಬಗ್ಗೆ ನಿಮ್ಮ ಮಾತು ಸುಂದರ ತುಂಬಾ ಧನ್ಯವಾದಗಳು ಸಾರ್

  • @krishnamurthymurthy6166
    @krishnamurthymurthy6166 Рік тому +20

    ಅದ್ಭುತ, ಅತ್ಯದ್ಭುತ👌 ಅಣ್ಣಾವ್ರು ಬಗ್ಗೆ ನೀವು ಮಾತಾಡಿರೊ ಒಂದೊಂದು ಮಾತು, ಮುತ್ತುಗಳು. ನಿಮಗೆ ಧನ್ಯವಾದಗಳು ಸರ್ 🙏

  • @somanathkedar1132
    @somanathkedar1132 2 роки тому +51

    ಗೌಡ್ರೆ ಎಷ್ಟು ಚನ್ನಾಗಿ ಹೇಳಿದ್ದು ಅಣ್ಣಾವ್ರ ಬಗ್ಗೆ🙏🙏🙏🙏🙏

  • @keshavak9948
    @keshavak9948 2 роки тому +45

    "ಮುಗ್ಧತೆಯ ವ್ಯಾಖ್ಯಾನ " ಅದ್ಭುತ ಗುರುಗಳೇ. 🙏🏿

  • @abhishekabhi3853
    @abhishekabhi3853 Рік тому +19

    ಅಣ್ಣಾವ್ರ ಬಗ್ಗೆ ಸುಮಧುರವಾಗಿ ಸುಂದರವಾಗಿ ಹೇಳಿದ ಪ್ರೊಫೆಸರ್ ಕೃಷ್ಣೇಗೌಡರು ಸರ್ ರವರಿಗೆ ಹೃದಯಪೂರ್ವಕ ಧನ್ಯವಾದಗಳು ನಿಮಗೆ ನಿಮ್ಮ ಕುಟುಂಬ ವರ್ಗದವರಿಗೆ ದೇವರು ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಕೇಳಿಕೊಳ್ಳುತ್ತೇನೆ ಸರ್❤️❤️❤️🙏🙏🙏🙏🙏

  • @deepurajashekharaiaya8768
    @deepurajashekharaiaya8768 Рік тому +14

    Dr ರಾಜಕುಮಾರ್ ಅವರು ಅದ್ಭುತ ಕಲಾವಿದ. Dr ರಾಜಕುಮಾರ್ ಕನ್ನಡ ನಾಡಿನ ಸ್ವತ್ತು ದೊಡ್ಡಮನೆ ದೇವರು ಕನ್ನಡದ ಅಣಿಮುತ್ತು. ದೇವರು ಎಂದುಅಭಿಮಾನಿಗಳ ಹೃದಯದಲ್ಲಿ ಸದಾ ಇರುತ್ತಾರೆ 🙏🙏🙏🙏🙏🙏🙏🙏🙏💐

  • @satishneelakanta3364
    @satishneelakanta3364 Рік тому +21

    ನನ್ನ ಮಗಳಿಗೆ ಇವಾಗ ಎರಡು ವರ್ಷ, ರಾಜಕುಮಾರ್ ಹಾಡುಗಳುನ್ನು ಕೇಳ್ತಾಳೆ

  • @ranganathh7897
    @ranganathh7897 2 роки тому +36

    ಮೌಲಿಕವಾದ ಸಂದರ್ಶನ,... ಧನ್ಯವಾದಗಳು,...

  • @veerubhadra1290
    @veerubhadra1290 Рік тому +15

    ಈ ಕಾರ್ಯಕ್ರಮ ನೋಡ್ತಾ ಇದ್ರೆ ಇನ್ನಷ್ಟು ನೋಡಬೇಕು ಅನ್ಸುತ್ತೆ ಹೊರತು ಸ್ಕಿಪ್ ಮಾಡಿ ಮುಂದೆ ಹೋಗೋ ಮನಸು ಆಗೋದಿಲ್ಲ 👌🙏👌ವಿಶ್ವಕ್ಕೆ ಒಬ್ಬರೇ ರಾಜಕುಮಾರ 🙏

  • @nageshsadiga1952
    @nageshsadiga1952 Рік тому +45

    ನಾನು ರಾಜ್ ಕುಮಾರ್ ಅವರ ಬೌದ್ಧಿಕ ಅಭಿಮಾನಿ, ಅವರ ಸ್ಪಷ್ಟ ಕನ್ನಡ, ನಾನು ಅವರ ನವರಸದ ನಟನೆ, ಗಾಂಧರ್ವ ಗಾಯನ, ಎಂದಿಗೂ ಅಜರಾಮರ, ಪ್ರೊಫೆಸರ್ ಕ್ರುಷ್ಣೇಗೌಡರ ಅಭಿಪ್ರಾಯ ಸರಿಯಾಗಿದೆ.👍🙏😊

  • @KGF007
    @KGF007 2 роки тому +82

    ದೊಡ್ಡ ಗಾಜನೂರಿನ ಮುತ್ತತ್ತಿ ಸುತ, ಈ ಸಂದರ್ಶನ ನೋಡಿದಮೇಲೆ ಬೇರೇನೂ ಮಾತು ಬರುತ್ತಿಲ್ಲ❤

  • @pushpamadhu7964
    @pushpamadhu7964 2 роки тому +38

    ಡಾಕ್ಟರ್ ರಾಜ್ ಬಗ್ಗೆ ನಮಗೆ ಇರುವ ಗೌರವ ಅಭಿಮಾನ ಎಲ್ಲವನ್ನ ನಿಮ್ಮ ಮಾತಿನಲ್ಲಿ ಎಷ್ಟು ಸುಂದರವಾಗಿ ಹೇಗಿದ್ದೀರಾ. ನಿಮಗೆ ನನ್ನ ಅನಂತ ಧನ್ಯವಾದಗಳು.

  • @anz6735
    @anz6735 2 роки тому +33

    ಕರ್ನಾಟಕ ರತ್ನ Dr, ರಾಜಣ್ಣ🙏🌹🙏

  • @manjmax
    @manjmax 2 роки тому +62

    Excellent, Superb and Brilliant Conversation... Dr Rajkumar is Always, Anytime, Forever in our Heart 💜❤️.. Thank You Prof. Krishnegowda..

  • @pntpnt1765
    @pntpnt1765 Рік тому +9

    ಕೃಷ್ಣೇಗೌಡ sir Dr ರಾಜ್ ಕುಮಾರ್ ಬಗ್ಗೆ ತುಂಬಾ ತಿಳಿದು ಕಂಡಿದ್ದೀರಾ ನಿಮಗೆ ಅನಂತ ಅನಂತ ವಂದನೆಗಳು ಸರ್

  • @chandrappabasavaiah4221
    @chandrappabasavaiah4221 Рік тому +10

    ಅಣ್ಣಾವ್ರ ಬಗ್ಗೆ ನಮಗಿರುವ ತಿಳುವಳಿಕೆ ತೀರ ಕಡಿಮೆ. ಆ ತಿಳುವಳಿಕೆ ತಿಳಿಸುವ ಪ್ರಯತ್ನ ಅತ್ಯದ್ಭುತ. 🙏🙏🙏 . ಅಣ್ಣಾವ್ರಗೆ ನನ್ನ ಪ್ರಣಾಮಗಳು.

    • @sunithasuni6790
      @sunithasuni6790 Рік тому

      Annavra ella chitragalannu nodi nimma avara bagegina tiluvalike hechchuttade haagu Krishnegowdaru heliddu noorakke noorarashtu satya yaavudoo utprekshe alla endu tiliyuttade..

  • @sandeepasandeepa7348
    @sandeepasandeepa7348 Рік тому +28

    ನಿಮ್ಮ ಮಾತು ಕೇಳ್ತಾ ಇದ್ದರೆ,,ನಾನೊಬ್ಬ ಡಾ ರಾಜಕುಮಾರ್ ಅಭಿಮಾನಿ ಆಗಿದ್ದೆ ಹೆಮ್ಮೆ ಅನಿಸುತ್ತಿದೆ ..ಜೈ ರಾಜಣ್ಣ..🤗

  • @madavakv
    @madavakv 2 роки тому +27

    ಹೌದು ಸರ್ ರಾಜ್ ಕುಮಾರ್ ಶಾಶ್ವತ ಸರ್.

  • @sravi4895
    @sravi4895 Рік тому +4

    'ಭಕ್ತರಿದ್ದಾರೆ': ಸ್ವಾಮಿ, ಈ ಪದ ಬಳಕೆ ಸರಿಯಲ್ಲ. ಸಂದರ್ಶಕರು ಗಮನಿಸಬೇಕು.. 'ಕಲಾಬಂಧುಗಳು' ಸರಿಯಾದ ಪದ. ಪ್ರೊಫೆಸರ್ ಶ್ರೀ ಕೃಷ್ಣೇಗೌಡರ ಮಾತು ಬಹಳ ಅರ್ಥಗರ್ಭಿತ... ONE and only Legend under the Sun... ಸರಳತೆ, ಮುಗ್ಧತೆ, ನಯವಿನಯ, ಪ್ರಾಮಾಣಿಕತೆ, ಸಹಜತೆ, ಪರಿಪೂರ್ಣ ನಟನಾಚಾತುರ್ಯ, ಅದ್ವಿತೀಯ ಭಾಷಾಬಳಕೆ , ಸಂಸ್ಕಾರ - ಇವುಗಳೆಲ್ಲದರ ಸಮ್ಮಿಳಿತವೇ ಡಾ. ರಾಜಕುಮಾರ್. ನಭೂತೋ ನಭವಿಷ್ಯತಿ. PraNaams for the EXCELLENT Facts based information....

  • @manjunathkc8920
    @manjunathkc8920 Рік тому +23

    ಅಣ್ಣಾವ್ರ ಬಗ್ಗೆ ಇನ್ನೂ ಗೌರವ ಹೆಚ್ಚಾಯಿತು ...
    ಪ್ರೊಫೆಸರ್ ಅವರಿಗೆ ನನ್ನ ನಮಸ್ಕಾರ ... ಇವರ ಮಾತುಗಳ ಮೆಚ್ಚುಗ ಅಲ್ಲ ನಾನು, tv ಪ್ರೋಗ್ರಾಂ ಗಳಲ್ಲಿ ...ಆದರೆ ಇವರು ರಾಜಣ್ಣ ಬಗ್ಗೆ ಹೇಳಿದ ಮಾತುಗಳೆಲ್ಲ ರಾಜಕುಮಾರ್ ಅವರ ಕನ್ನಡದಷ್ಟೆ ಇಷ್ಟ ಆಯಿತು ... ಸೂಪರ್ ಎಪಿಸೋಡ್ .. ನೀವು ಹೇಳಿದಂತೆ ಕರ್ನಾಟಕ ದ Icon...ಕನ್ನಡ ದ icon.

  • @Satish_HK
    @Satish_HK Рік тому +14

    ಅಣ್ಣಾವ್ರ ಬಗ್ಗೆ ಕೇಳೋಕೆ ನೂರು ಜನ್ಮವು ಸಾಲದು......

  • @user-qu1dy6rq4v
    @user-qu1dy6rq4v 11 місяців тому +7

    ವಿಶ್ವ ಚಿತ್ರ ರಂಗದ ಏಕ ಮೇವ ಅದ್ವಿತೀಯ ಕಲಾವಿದ ದ್ರು ವತಾರೆ ಅಣ್ಣಾವ್ರು.

  • @suparnasanthosh7380
    @suparnasanthosh7380 2 роки тому +54

    Sir,I have never seen anybody who can explain Rajkumar so well.You brought all my inner feeling in your interview. Today if i have lead good life or enjoyed simplest things in my life means it is because of the influence which he created on me.Today I owe him a lot like how Ekalavya practised and masterd archery by just keeping his guru in his mind ,like wise he influenced every personnel life of many people as brother,father,husband as soon etc.We all are very lucky for seeing him in our life.Great soul.Thank you sir for bringing out the similar feeling in me.

    • @sureshbm7136
      @sureshbm7136 2 роки тому +5

      ಎಂತಹ ನುಡಿಗಳು ಸಾರ್,,

    • @shivananjappagowda7292
      @shivananjappagowda7292 Рік тому

      ➕➕🅰🅰🅰➕➕
      🍀🍀😊😊😊🍀🍀
      📖📖🙏🙏🙏📖📖

    • @raghu1131
      @raghu1131 Рік тому

      ಅದ್ಭುತ ವಾಗಿ ಬರೆದಿದ್ದೀರಿ

    • @shobhabain2151
      @shobhabain2151 Рік тому +1

      ಧನ್ಯವಾದಗಳು ಸರ್.ನಾನೂ ಕೂಡ ಡಾ.ರಾಜ್ ರವರ ಭಕ್ತೆ.ಅವರ ಬಗ್ಗೆ ಇನ್ನಷ್ಟು ತಿಳಿಯಬೇಕೆಂಬ ಆಸೆಯಿದೆ.

    • @raghu1131
      @raghu1131 Рік тому +1

      🙏🙏🙏🙏ನಾನು ಸಹ ಅಷ್ಟೇ. ರಾಜಣ್ಣ ಕಷ್ಟ ಮತ್ತು ಸುಖದಲ್ಲಿ ನಾನು ನೆನೆಯುವ ದೇವರು

  • @NUP82
    @NUP82 2 роки тому +15

    ತುಂಬಾ ಒಳ್ಳೆಯ ಸಂದರ್ಶನ 🙏🙏🙏🙏

  • @AbdulHameed-so1zf
    @AbdulHameed-so1zf 2 роки тому +14

    **** Dr.raajkumar ravarige...holisudakke innobba natanannu naanu kalpanane maadalu saady illa.......👌👌👌👌👌👏👏👏👏👏👏👏💙❤🧡💗💖🖤💚💛💝******

  • @venkateshkr7146
    @venkateshkr7146 2 роки тому +45

    ರಾಜ್ ಕುಮಾರ್ ಅವರ ವ್ಯಕ್ತಿತ್ವವನ್ನು ನಿಖರವಾಗಿ ನಿರೂಪಿಸಿದ್ದಾರೆ, ಗೌಡರು.

  • @drchandanpillai4143
    @drchandanpillai4143 Рік тому +8

    Ravi Chandra. Mayura
    Vasanth githa. Kavirarathana Kali
    Sankar Guru...we grown up.. today I'm 56 year..i never somke &Drink
    Dr Raj 1979...80...ikon.... 🙏🙏👍
    Jai Dr Raj, my beloved punith i miss you ...

  • @beerappabh9729
    @beerappabh9729 Рік тому +3

    ಧನ್ಯವಾದಗಳು ಸದಾಶಿವ ಸರ್ ಅಣ್ಣಾವ್ರು ಬಗ್ಗೆ ಗೌಡರ ಬಾಯಲ್ಲಿ ಕೇಳುವ ಮಾತುಗಳೇ ಚಂದ ಅವರು ಅನುಭವಿಸಿ ಮಾತನಾಡವುದು ಏನು ಚಂದ

  • @nagmalihalli
    @nagmalihalli 2 роки тому +64

    Very well said professor. Now a days nobody has as clear pronunciation and command over Kannada as Rajkumar. He is really the great ambassador of Karnataka.

  • @prashanthmsgowda2413
    @prashanthmsgowda2413 2 роки тому +27

    ಜೈ Dr. ರಾಜಕುಮಾರ್ ❤️ ಜೈ ಕೃಷ್ಣೆಗೌಡ ಸರ್ ❤️

  • @karunakarshettykarunakar4392
    @karunakarshettykarunakar4392 Рік тому +3

    ಕೃಷ್ಣೆ ಗೌಡರಿಗೆ ತುಂಬಾ ತುಂಬಾ ಧನ್ಯ ವಾದಗಳು ಯಾಕೆಂದರೆ ಕಸ್ತೂರಿ ಕನ್ನಡದ ವೀರ ವೀರಕೇಸರಿ ಯನ್ನು ಕೊಂಡಾಡಿದ್ದರು ಅದಕ್ಕಾಗಿ ತುಂಬಾ ತುಂಬಾ ಧನ್ಯವಾದಗಳು ಸಂಭಾಷಣೆ ನಮಸ್ತೆ ಸರ್ ನಿಮ್ಮ ನರನಾಡಿಗಳಲ್ಲೂ ಕನ್ನಡದ ರಕ್ತ ಹರಿಯುತ್ತಿತ್ತು ಮಾಡಿದ ಎಲ್ಲಾ ಮಾತು ನೂರಕ್ಕೆ ನೂರರಷ್ಟು ಸತ್ಯ ಸತ್ಯ ಸತ್ಯ

  • @shashidharbs6269
    @shashidharbs6269 2 роки тому +32

    Excellent interview. Presentation of the person and facts connected to the person has come out ver well. I feel Proffessor Krishne gowda's back ground has really helped the interview to be very lively. He has done real justice in expressing facts about Dr. Rajkumar and his versatile acting career.

  • @kumaraswamy8181
    @kumaraswamy8181 2 роки тому +37

    Iam a great fan of Dr.Raj kumar from 50years. Now iam also fan of Prof fssor Krishnegowda sir.

  • @nagmalihalli
    @nagmalihalli 2 роки тому +31

    Really true. We have grown watching Rajkumar movies. Unknowingly we have imbibed morals,value system in our lives,watching his movies.

  • @sistersworld8633
    @sistersworld8633 Рік тому +6

    ಕಣ್ಣಲ್ಲಿ ನೀರು ಬಂತು ನಿಮ್ಮ ಮಾತುಗಳು ತುಂಬಾ ಚನ್ನಾಗಿದೆ ಸರ್ 🙏🙏

  • @majorrajeshsmsm6060
    @majorrajeshsmsm6060 Рік тому +8

    ಅಣ್ಣಾವ್ರ ಬಗ್ಗೆ ಎಷ್ಟು ಕೇಳಿದರೂ ಸಾಲದು
    ಕೃಷ್ಣೆಗೌಡರಿಗೆ ಕೋಟಿ ನಮನಗಳು. ಇನ್ನೂ ಹೆಚ್ಚಿನದಾಗಿ ಮೂಡಿಬರಲಿ 🙏🙏

  • @vss652433af
    @vss652433af 2 роки тому +22

    True Dr. Rajkumar Sir,s movies are inspriration and ,message oriented to many. Be it Bangaradha manushya or any of his movies were a family can watch and enjoy his movies together.

    • @kmaheshjetty2813
      @kmaheshjetty2813 2 роки тому +3

      You are so correct mestre rajanna andre kannada kannada andre rajanna

  • @manjunathmd9648
    @manjunathmd9648 Рік тому +21

    ಕನ್ನಡನಾಡಿನ ಶ್ರವಣಕೋಶ ಡಾ// ರಾಜಕುಮಾರ್ ಗೆ ಜೈ

  • @srinivasmr3889
    @srinivasmr3889 Рік тому +23

    Anyone can become a Hero, but Dr Rajkumar is a LEGEND, HEROES come and go, but LEGENDS live Forever, jai Rajkumar. 🙏

  • @rameshsrinivasamurthy2650
    @rameshsrinivasamurthy2650 2 роки тому +15

    ಅದ್ಭುತ ಕಲಾವಿದ...ಅದ್ಭುತ ವ್ಯಕ್ತಿತ್ವ...ಅದ್ಭುತ ವಿವರಣೆ

  • @lokeshgowda5610
    @lokeshgowda5610 2 роки тому +27

    Dr.Raj the legend of Indian cinemas Karnataka Rathna should be honoured with bharatha Rathna award

  • @hekanthappa9605
    @hekanthappa9605 Рік тому +7

    ಅಣ್ಣಾವ್ರ , ಪ್ರೊಫೆಸರ್, ಕನ್ನಡದ ಮುತ್ತುಗಳು,🙏

  • @allyoursrob
    @allyoursrob 2 роки тому +12

    ಅದ್ಭುತ
    ಇನ್ನಷ್ಟು ಕೇಳಬೇಕು

  • @sharanappaayyanagouda3597
    @sharanappaayyanagouda3597 2 роки тому +12

    ಕರುನಾಡ ಸಾಗರದಲ್ಲಿ ಕನ್ನಡದ ನಾವಿಕನ ಪಯಣ. ಸುಂದರವಾಗಿದೆ

  • @shivakampli2436
    @shivakampli2436 Рік тому +7

    ಸೊಗಸಾದ ತಿಳುವಳಿಕೆಯ ಬೆಳಕು ಬಿತ್ತುವ ಮಾತುಗಳು ಸರ್ ಅಭಿನಂದನೆಗಳು

  • @dboss8372
    @dboss8372 2 роки тому +15

    ನಮ್ಮ ಅಣ್ಣಾವ್ರು 🙏🙏💐💐💐💐

  • @shankarn5440
    @shankarn5440 2 роки тому +15

    ಅದ್ಭುತ

  • @ganeshagani4507
    @ganeshagani4507 Рік тому +3

    ನಿಮಗೆ ಧನ್ಯವಾದಗಳು ಸರ್, ರಾಜ್ ಕುಮಾರ್ ಬಗ್ಗೆ ಇಷ್ಟೊಂದ್ ಮಾಹಿತಿ ನೀಡಿದಕ್ಕೆ, ಅನಂತ ಅನಂತ ಧನ್ಯವಾದಗಳು 🙏🙏🙏

  • @sanju46444
    @sanju46444 2 роки тому +24

    ಅದ್ಬುತ ಮಾತು...

    • @mynameisarunkumartrarun5796
      @mynameisarunkumartrarun5796 2 роки тому

      It is very good program about Rjakumar it's depth of real Rjakumar from Mr Professor Krishnagowda we show Rjakumar what he told everyone Kannada pupils should see this program worth it.

  • @srikrishnahegde6240
    @srikrishnahegde6240 Рік тому +4

    Krishnegowda sir, I'm overwhelmed by the way you put up your view on Dr Rajkumar. My son is 25 years old Techie, doing his MBA in Bangalore. He was ready to see Bhakta Kumbar movie. But I insisted and made him to see it. By the time "Ranga ... Vithala... " song, he started sobbing. That's the power of Dr Raj. Now without my telling, he insists for his movies. As you said sir, Dr Raj will be there till Kannada language stays. Hat's off to you

  • @manjunathsagar3144
    @manjunathsagar3144 2 роки тому +14

    ಸೂಪರ್ ಸಂದರ್ಶನ ಸರ್🙏🙏🙏🙏

  • @yogesham5759
    @yogesham5759 2 роки тому +13

    ಸತ್ಯವಾದ ಸಂಗತಿ.

  • @chandrashekarrahul9473
    @chandrashekarrahul9473 Рік тому +7

    ಕನ್ನಡಕ್ಕೊಬ್ಬರೇ ರಾಜಕುಮಾರ,ಪ್ರತಿಯೊಬ್ಬರೂ dr. ರಾಜ್ ಅವರ ಬಗ್ಗೆ ತಿಳಿದುಕೊಳ್ಳಲು ಈ ವಿಡಿಯೋ ನೋಡಬೇಕು

  • @maridevarumalavalli774
    @maridevarumalavalli774 Рік тому +9

    Very very respectable speeches about Dr Rajkumar sir 🙏🙏🙏

  • @yogeeshbhat9878
    @yogeeshbhat9878 Рік тому +2

    ಅಣ್ಣಾವ್ರ ಬಗ್ಗೆ ಕೃಷ್ಣೆ ಗೌಡರಿಗೆ ಇರುವ ಅಭಿಮಾನ ಗೌರವ ನಿಜ್ವಾಗ್ಲೂ ಅಭಿನಂದಿಸಲೇಬೇಕು 🙏🙏🙏ಕನ್ನಡ ಮೇಸ್ಟ್ರು ಆಗಿ ನೀವು ಹೊಂದಿರುವ ಅನುಭವ ಶ್ಲಾಘನೀಯ 🙏🙏ನಿಮ್ಮ ಹಲವು ಕಾರ್ಯಕ್ರಮ ದಿಂದಾಗಿ ನಿಮ್ಮನ್ನು ಎಲ್ಲರೂ ಗೌರವಿಸುವವರಾಗಿದ್ದಾರೆ 🙏🙏🙏ದೇವರು ಎಂದೆಂದಿಗೂ ನಿಮಗೆ ಸರ್ವ ರೀತಿಯಲ್ಲೂ ಅನುಗ್ರಹಿಸಲಿ 🙏🙏ನಿಜ್ವಾಗ್ಲೂ ಕನ್ನಡದ ರತ್ನಗಲ್ಲಿ ಒಬ್ಬರು ಸರ್ 🙏🙏ಮಾತಿನಲ್ಲಿ ಎಲ್ಲರನ್ನು ಮೋಡಿ ಮಾಡುವ ನಿಮ್ಮನ್ನು ಪಡೆದ ಕನ್ನಡ ನಾಡು ಧನ್ಯ ಸರ್ 🙏🙏🙏🙏🙏👍👏👏👏

  • @anandamurthy1141
    @anandamurthy1141 Рік тому +5

    ಕೃಷ್ಣೇಗೌಡ ಸರ್ ಅವರಿಗೆ ನಮಸ್ಕಾರಗಳು ಕನ್ನಡದ ಮುತ್ತು ಅಣ್ಣಾವ್ರುಗೇಜೈ

  • @pntpnt1765
    @pntpnt1765 2 роки тому +26

    ಸರ್ ನೀವು ಅರಗಿಸಿ ಕೊಂಡಿದ್ದೀರ Dr ರಾಜ್ ಕುಮಾರ್ ಸರ್ ಅವರನ್ನ

  • @rekhamn9770
    @rekhamn9770 Рік тому +7

    ನಮ್ಮ ಮನದ ಮಾತು ಅಣ್ಣಾವ್ರ ಬಗ್ಗೆ🙏🏼 ನೀವು ಹೇಳುವುದು ಸರ್😊 ನಿಮ್ಮನ್ನು ಬೇಟಿ ಮಾಡಬೇಕು ಎಂದು ಆಸೆ ಸರ್ ನಮ್ಮ ಬಂದು ಬಳಗಕ್ಕೆ😇

  • @adityafinearts-globalmusic1612

    ಅದ್ಭುತ ಮೇಷ್ಟ್ರೇ !!
    ನಿಮ್ಮ ಮಾತು ಕೇಳ್ತಿದ್ರೆ ಕೇಳ್ತಾನೆ ಇರಬೇಕು ಅನ್ಸುತ್ತೆ. ತೂಕ ಇದೆ

  • @vijaykumarsiddaramaiah6372
    @vijaykumarsiddaramaiah6372 2 роки тому +17

    Any episode of Dr Annavaru goes like no words may be any duration ....

  • @smeti7673
    @smeti7673 2 роки тому +11

    ಅನ್ನೋರು ವ್ಯಕ್ತಿತ್ವ ನಾವು ಅಳವಡಿಸಿಕೊಳ್ಳಬೇಕು... ದಯವಿಟ್ಟು ಅವರ ಬಗ್ಗೆ ಇನ್ನು ಹೆಚ್ಚಿನ ಅನ್ನೋರು ಬಗ್ಗೆ ಎಪಿಸೋಡ್ ಮಾಡಿ.... 🙏🙏🙏🙏

  • @venkateshn8865
    @venkateshn8865 Рік тому +7

    Sir what u told is correct there so many super star in india but just watch all of them they are all not sutible for all the cater but your Anna Dr Raj Kumar will be sutible for all cater and sutible for all dress thank god giving wonderful human being to your karanataka

  • @damodarveedes1278
    @damodarveedes1278 2 роки тому +19

    Wonderful interview

  • @shreeraghurm8185
    @shreeraghurm8185 Рік тому +7

    The way Rajkumar express the kannada daiogue ,is so crystal clear, according to the situation he used to deliver the dialogue ,where to rise the voice, where to supress the voice ,is so admirable

  • @chandrashekar801
    @chandrashekar801 2 роки тому +23

    Dr ಅಣ್ಣಾವ್ರು ಒಂದು ಕಾಮದೇನು

  • @sureshhn4925
    @sureshhn4925 Рік тому +8

    ಅಣ್ಣನವರ ಬಗ್ಗೆ ಮತ್ತು ಕನ್ನಡದ ಬಗ್ಗೆ ಇಷ್ಟೊಂದು ಮಾಹಿತಿ 🙏🙏🙏

  • @Shan56566
    @Shan56566 2 роки тому +12

    Thank you sir.

  • @bharathammu6512
    @bharathammu6512 Рік тому +4

    ಒಂದು ಮಹಾನ್ ಗ್ರಂಥದ ಬಗ್ಗೆ ಉತ್ತಮ ವ್ಯಾಖ್ಯಾನ ನೀಡಿದಿರಿ ಗೌಡ್ರೆ
    🙏🙏🙏🙏🙏🙏🙏

  • @jagadeeshv9372
    @jagadeeshv9372 2 роки тому +13

    Fantabulous.

  • @rohinisubbarao3664
    @rohinisubbarao3664 2 роки тому +21

    ವಸ್ತುನಿಷ್ಟ ವಿಮರ್ಶೆ, ಕಲಾವಿದರೊಬ್ಬರನ್ನು ವಿಮರ್ಶೆಸುವ ರೀತಿಗೆ ಸೂಕ್ತ ಉದಾಹರಣೆ

    • @Vicky-qg8dr
      @Vicky-qg8dr Рік тому +2

      ನಿಮ್ಮ ಕನ್ನಡವು ಅಷ್ಟೇ ಸುಂದರ. 🙏

    • @rohinisubbarao3664
      @rohinisubbarao3664 Рік тому +3

      @@Vicky-qg8dr ನಮ್ಮ ಕನ್ನಡ ಭಾಷೆಯೇ ಚೆಂದ

  • @damodarveedes1278
    @damodarveedes1278 2 роки тому +21

    long live Professor .....

  • @Userkvt123
    @Userkvt123 Рік тому +5

    ಅಪರೂಪದಲ್ಲಿ ಅಪರೂಪ ನಮ್ಮ ರಾಜ್ ಕುಮಾರ್ ಅವರು🙏🙏